Rotti Hadu
ฝัง
- เผยแพร่เมื่อ 15 ก.ย. 2024
- ರೊಟ್ಟಿ ಇದೊಂದು ಉತ್ತರ ಕರ್ನಾಟಕದ ಜನಪ್ರಿಯ ಖಾದ್ಯ. ರೊಟ್ಟಿ ಇಲ್ಲದೆ ಊಟವಿಲ್ಲ. ಜನರು ಅನೇಕ ಪಲ್ಯಗಳನ್ನು ರೊಟ್ಟಿಯ ಜೊತೆಗೇ ತಿನ್ನಲು ಇಷ್ಟ ಪಡುತ್ತಾರೆ. ಉದಾಹರಣೆಗೆ ಬೆಂಡೆಕಾಯಿ, ಚೌಳಿಕಾಯಿ, ಮೆಂತೆ ಪಲ್ಯ, ಸಬ್ಬಸಗಿ ಪಲ್ಯ, ಜುಣಕದ ವಡಿ,ಪುಂಡಿ ಪಲ್ಯ ಮುಂತಾದವು. ಹಸಿ ಸವತೆಕಾಯಿ, ಗಜ್ಜರಿ, ಉಳ್ಳಾಗಡ್ಡಿ, ಮೆಂತ್ಯೆ ಸೊಪ್ಪುಗಳನ್ನೂ ಇವುಗಳ ಜೊತೆ ತಿನ್ನುವುದೆಂದರೆ ಮೃಷ್ಟಾನ್ನ ಉಂಡಂತೆ.
ಈ ಹಾಡಿನಲ್ಲಿ ಅಂಥ ಕೆಲವು ಖಾದ್ಯಗಳನ್ನು ಹೇಳಲು ಪ್ರಯತ್ನಿಸಿದ್ದೇವೆ.
Lyrics composition and singing by, Shakuntala Katakol
videography by, Shashidhar Katakol
Music by, Vaibhav Bhatt
Nisarga Studio
9632628696
Editing by, Arati Bhatt
Special thanks to, Sujit Bhosle,
#Basappa Khanavali
court circle
Dharwad.
ಹಾಡು ಭಾಳ ಛಲೋ ಹಾಡಿರ್ರಿ.. ಇದೆ ತಿಂದೆ ಬೇಳೆದಿವಿ ನಾವು.. proud of uttara karnataka rotti(Bhakri).. most healthy food 😊
Yes. Thank you 🙏
Ditto here from America! Now all this is just a dream!
ರೊಟ್ಟಿ ಹಾಡು ಭಾಳ different ಹಾಡೀರಿ. ಕೇಳಿದ ಕೂಡಲೆ ನೀವ್ ಹೇಳಿದ್ದೆಲ್ಲಾ ಹಾಕ್ಕೊಂಡ ಈಗ ತಿನಬೇಕ ಅಂತ ಅನಸ್ತು.nice singing.....
Thank you Veena
💯👍👏superrr
Thank you sir
ರೊಟ್ಟಿ ಮಹತ್ವ ತಿಳಿಸಿದ್ದೀರಿ ಅಕ್ಕಾ 🙏🙏super 👍👍
Thank you
Sukhaaaa!!! ❤
😊😅 Thank you
Rotti oota rumba Chennagittu sumadhura kantadondige 👌👌💐
Thank you Shobha
Lyrics, singing, music and appropriate video - All 👌👌👌👌👌. 👍👏
Thank you
ಬಹಳ ಸ್ವಾದಿಷ್ಟ ವಾಗಿತ್ತು ರೊಟ್ಟಿ ಊಟ.
Thank you kakara
Beautifully made ❤️
Thank you
Thank you
સુ.. પ.. ર... ನೋಡಿ ಬಾಯಿಯಲ್ಲಿ
ನೀರು ಬಂತು 👌
😅 Thank you sir
Super composition & singing❤❤
Thank you Vijaya
Mast ayti
Thank you Lavanya
ಏನು ರುಚಿ 👌🤤🤤
Thank you
Wow... superb 😍
Thank you
Suuuuuuuuper song
Thank you
ಈ ರೊಟ್ಟಿ ಹಾಡು ತುಂಬ ಚೆನ್ನಾಗಿ ಮೂಡಿಬಂದಿದೆ.
Thank you sir
Thank you Dr Gollar
superb 👌
Thank you Pavitra
Wow nice song Rotti haadu keli baayag neerbarakattav Shakku
Thank you Sujata
ಹಾಡು ಕೇಳಿ ಬಾಯಲ್ಲಿ ನೀರು ಬಂತು ನೋಡಿ..ಶಕುಂತಲಾ.. ಭಾಳ ಛಲೋ ಅಂದಿರಿ..❤
Thank you Sudha
😂 super madam,,,
Thank you sir
👌👏👏👏
Thank you
Super akka
Thank you
Super
Thanks
Such beautiful song and visuals
Thank you Deepa
Thank you
Beautiful song
Thank
Nice song
Thank you
With writting edre help agutte kalthukollodukke I am from kurnool please give us notes
Nice song
Thank you