ಇಲ್ಲ ಬ್ರೋ ತೆಲಂಗಾಣದಾಗ ಅವು ಇಂಗ್ಲೀಷ್ದು ಏನು ಉಚ್ಚಾರಣೆ ಆಗ್ತಾವಲ್ಲ ಅದೇ ತರ ಅವರು ಕನ್ನಡದಾಗ ಮಾಂಗಲ್ಯ ಬರಲು ಬಿಟ್ಟು ಲೋನ್ ಬರುತ್ತಾರೆ ಎಲ್ಲ ಇಡೀ ಎಲ್ಲಾ ಕಡೆ ಅದೇ ತರ ಬರ್ಸಿದರು ಅವರು ಎಲ್ಲಾ ಕಡೆ
ಇಲ್ಲ ಬ್ರೋ ಗಲಾಟೆ ಏನು ಆಗಿಲ್ಲ ಅಲ್ಲಿ ಅದೇ ಟೈಮಿಂಗೂ ಮತ್ತೆ ಪೇಮೆಂಟ್ ಎಲ್ಲಾ ಯಾತರ ಕೊಡುತ್ತಿದ್ದಾರೆ ಯಾತರ ಇಲ್ಲ ಡ್ಯೂಟಿ ಟೈಮಿಂಗ್ಸ್ ಓವರ್ ಆಗಿದೆ ಅಂತ ಎಲ್ಲ ಕರೆಕ್ಟ್ ಮಾಡ್ರಿ ಅಂತ ಹೇಳಿ ಬಂದಿದ್ದರು ಗುಲ್ಬರ್ಗದಾಗ ಇರೋರಿಗೆ ಮತದ ಕನ್ನಡಿಗರಿಗೆ ಹಳ್ಳಿಯಿಂದ ಬರುವವರಿಗೆ ಎಲ್ಲಾ ಡ್ಯೂಟಿ ಕೊಡ್ರಿ ಅಂತ ಹೇಳ್ತಾ ಇದ್ರು ಬೇರೆ ಸ್ಟೇಟ್ ಆಂಧ್ರ ತೆಲಂಗಾಣ ಅಲ್ಲಿದವರೆಲ್ಲ ಬಂದು ಡ್ಯೂಟಿ ಮಾಡಾಕತ್ತಾರ ನಮ್ಮ ಕರ್ನಾಟಕದಲ್ಲಿ ಡ್ಯೂಟಿ ಕೊಡ್ರಿ ನಮ್ ಗುಲ್ಬರ್ಗದವರು ಮೀಟಿಂಗ್......
❤️🔥👌JAI KICCHA BOSS ❤️🔥👌
D boss is great❤❤❤❤❤❤❤❤❤❤❤❤❤❤❤❤
My brother in this video danced is superb ❤❤❤
9.41. min.....
Ha yes bro 😊
❤❤❤❤❤❤❤❤❤
D BOSS
ಮಾಂಗಲ್ಯ ಅಂತ ಆಗಬೇಕಿತ್ತು. ಅದನ್ನು ತಪ್ಪಾಗಿ ಬರೆಯಲಾಗಿದೆ.
ಇಲ್ಲ ಬ್ರೋ ತೆಲಂಗಾಣದಾಗ ಅವು ಇಂಗ್ಲೀಷ್ದು ಏನು ಉಚ್ಚಾರಣೆ ಆಗ್ತಾವಲ್ಲ ಅದೇ ತರ ಅವರು ಕನ್ನಡದಾಗ ಮಾಂಗಲ್ಯ ಬರಲು ಬಿಟ್ಟು ಲೋನ್ ಬರುತ್ತಾರೆ ಎಲ್ಲ ಇಡೀ ಎಲ್ಲಾ ಕಡೆ ಅದೇ ತರ ಬರ್ಸಿದರು ಅವರು ಎಲ್ಲಾ ಕಡೆ
Jai dboss❤
Jai d boss 😊❤️
ಅಲ್ಲಿ ಗಲಾಟೆ ಯಾಕೆ ಆಯ್ತು ಅಣ್ಣ
ಕರವೇ ಕಾರ್ಯಕರ್ತರು ಬಂದ್ರಿದ್ರಲ್ಲಾ?
ಇಲ್ಲ ಬ್ರೋ ಗಲಾಟೆ ಏನು ಆಗಿಲ್ಲ ಅಲ್ಲಿ ಅದೇ ಟೈಮಿಂಗೂ ಮತ್ತೆ ಪೇಮೆಂಟ್ ಎಲ್ಲಾ ಯಾತರ ಕೊಡುತ್ತಿದ್ದಾರೆ ಯಾತರ ಇಲ್ಲ ಡ್ಯೂಟಿ ಟೈಮಿಂಗ್ಸ್ ಓವರ್ ಆಗಿದೆ ಅಂತ ಎಲ್ಲ ಕರೆಕ್ಟ್ ಮಾಡ್ರಿ ಅಂತ ಹೇಳಿ ಬಂದಿದ್ದರು
ಗುಲ್ಬರ್ಗದಾಗ ಇರೋರಿಗೆ ಮತದ ಕನ್ನಡಿಗರಿಗೆ ಹಳ್ಳಿಯಿಂದ ಬರುವವರಿಗೆ ಎಲ್ಲಾ ಡ್ಯೂಟಿ ಕೊಡ್ರಿ ಅಂತ ಹೇಳ್ತಾ ಇದ್ರು
ಬೇರೆ ಸ್ಟೇಟ್ ಆಂಧ್ರ ತೆಲಂಗಾಣ ಅಲ್ಲಿದವರೆಲ್ಲ ಬಂದು ಡ್ಯೂಟಿ ಮಾಡಾಕತ್ತಾರ ನಮ್ಮ ಕರ್ನಾಟಕದಲ್ಲಿ ಡ್ಯೂಟಿ ಕೊಡ್ರಿ ನಮ್ ಗುಲ್ಬರ್ಗದವರು ಮೀಟಿಂಗ್......
@Dk_ka36 ಹೌದಾ ಅಣ್ಣ ಒಳ್ಳೆಯ ಕೆಲಸ💥🫶