Lakshmi Hebbalkar Breaks Down Over Insult in Legislative Council

แชร์
ฝัง
  • เผยแพร่เมื่อ 29 ธ.ค. 2024
  • ನಾನು ರಾಜಕಾರಣದಲ್ಲಿ ಕೈಲಾದಷ್ಟು ಸಹಾಯ ಮಾಡಿಕೊಂಡು ಬಂದಿದ್ದೇನೆ. ಆದರೆ ವಿಧಾನ ಪರಿಷತ್ ಬುದ್ಧಿವಂತರ ಚಾವಡಿ. ಅಲ್ಲಿ ಎಲ್ಲರೂ ದೃತರಾಷ್ಟ್ರ ಆಗಬಾರದೀತ್ತು ನನಗೆ ತುಂಬಾ ನೋವು ತಂದಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಣ್ಣೀರು ಹಾಕಿದರು.
    ಶುಕ್ರವಾರ ಬೆಳಗಾವಿ ಕುವೆಂಪು ನಗರದಲ್ಲಿರುವ ಅವರ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಿನ್ನೆ ಸದನದಲ್ಲಿ ಭಾರತ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ ಎಂದು ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದ್ದೇವು. ಸದನವನ್ನು ಸಭಾಪತಿ 10 ನಿಮಿಷಗಳ ಕಾಲ ಮುಂದೂಡಿದ್ದರು. ನಾನು ಸದನದಲ್ಲಿ ನನ್ನ ಆಸನದಲ್ಲಿ ಕುಳಿತಿದೆ ಬಳಿಕ ನಡೆದ ಘಟನೆ ಎಲ್ಲರಿಗೂ ತಿಳಿದ ವಿಷಯ ಎಂದರು.
    Minister for Women and Child Welfare, Lakshmi Hebbalkar, expressed her anguish and broke into tears, stating, "I have always tried to contribute to politics to the best of my ability. However, the Legislative Council is a council of the wise, and it is painful that members are behaving like Dhritarashtra (blind to the truth)." She was addressing a press conference at her residence in Kuvempu Nagar, Belagavi, on Friday.
    KMM Belgavi Kannada is news and media company based out of Belagavi, Karnataka. Subscribe & hit the bell icon for latest Belgaum News. It covers news and updates of Belagavi, Vijaypura, Bagalkot, Karwar, dharwad, gadag, Koppal, Bellary and Haveri. We upload content on local news, special stories, travel & food. #KMM Belgavi Kannada #belgaumnews #belgaum #belgaumLocalNews #BELAGAVI #belgaumroad #Belagaviroad
    #belgaumnews #belgaum #latestnews #kannada #marathi #belgaumfort #belagavipeople #belgaumpeople #belagavicitynews #belgaumfood #belgaumhotels #belagavibusstand
    #football #advocates #Belagavipolice
    #Belgaumnewstoday
    KMM Belgavi Kannada, KMM Belgavi Kannada today, KMM Belgavi Kannada
    Please follow us on:
    facebook: / kannadamma
    twitter: kannadamma
    website: www.kannadamma.net
    e-mail: rajeev.topannavar@gmail.com

ความคิดเห็น •