I also met Dr. Raj at his house for just 15 mins 20 years ago during my visit from US; meeting him personally and watching a video are two entirely different things. His humility is best experienced in person - it will actually cause disbelief for decades - in fact, he makes you totally forget he is even an actor or a singer......truly magical personality - the only of this kind on this planet ........
ನಮಸ್ಕಾರ ಪ್ರವೀಣ್ ಸಾರ್ ಮತ್ತೆ ನಮ್ಮ ದೇವರನ್ನ ತೋರಿಸ್ತಾಯಿದ್ದೀರ ತುಂಬಾ ಧನ್ಯವಾದಗಳು ಸಾರ್, ಅಣ್ಣಾವ್ರು ಸರಳತೆಯ ಸಾರ್ವಭೌಮ, ಕನ್ನಡ ಸಂಸ್ಕೃತಿ ಯ ರಾಯಭಾರಿ, ಕಲಾದೇವಿಯ ವರಪುತ್ರ 🙏🙏🙏ದಯವಿಟ್ಟು ಮತ್ತೆ ಮುಂದುವರಿಸಿ ನಿಮ್ಮ ಎಪಿಸೋಡ್ ಗಳನ್ನು 🤗
ಅಣ್ಣಾವ್ರು.... ಸರಳತೆ ನಡವಳಿಕೆ ಆ ಮಟ್ಟದ ಜನಪ್ರಿಯತೆಯಲ್ಲೂ.... ಇನ್ಯಾರಿಂದನೂ ನಿರಿಕ್ಷೇ ಮಾಡಲು ಸಾಧ್ಯವಿಲ್ಲ.... ಅವರ ಸಂಪರ್ಕದಲ್ಲಿದ್ದ ನೀವೇ ಧನ್ಯ.. ಶ್ವೇತ ವಸ್ತ್ರದ ದೇವತೆ ನೋಡಿದ ಆಗಾಯಿತು.... ಇನ್ನು ಎಂಥ ದೃಶ್ಯಗಳಿದ್ದರೆ.. ದಯವಿಟ್ಟು ಪ್ರಸರಿಸಿ... ಧನ್ಯವಾದಗಳು....
ನಾನೇ ಬದಲಾಗಿ ಹೋದೆ ನಿಮ್ಮ ಈ ಮಾತುಗಳಿಂದ ಸಂಸ್ಕಾರಗಳನ್ನು ಪಡೆದೆ ನಿಮ್ಮ ಈ ಮಾತುಗಳಿಂದ ನನ್ನಲ್ಲಿರುವ ಅಹಂಕಾರಗಳೆಲ್ಲಾ ಹೋಯಿತು ಅನಂತ ಅನಂತ ಕೋಟಿ ಪ್ರವೀಣ್ ನಾಯಕ್ ಸರ್ ನಿಮಗೆ ನನ್ನ ಸಾಷ್ಟಾಂಗ ನಮಸ್ಕಾರಗಳು ಯಾಕೆಂದ್ರೆ ಕರ್ನಾಟಕದ ಅಂತ ಅಭಿಮಾನಿಗಳು ಇದನ್ನ ಅವರ ಕಾಯುತ್ತಾ ಇದ್ದೆವು ಅವರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಪ್ರತಿಯೊಬ್ಬರಿಗೂ ಇತ್ತು ಇದೆ.. ರಾಜಕುಮಾರ ಅವರ ಮೂರು ಜನ ಮಕ್ಕಳು ಇದನ್ನ ಹೇಳಬೇಕಿತ್ತು ಅವಕಾಶ ನಿಮಗೆ ಸಿಕ್ಕಿದೆ ಅವರಿಗೆ ಆ ಪುಣ್ಯ ಇಲ್ಲ ನಿಮಗೆ ಈ ಪುಣ್ಯ ಸಿಕ್ಕಿದೆ ರಾಜಕುಮಾರ ಅವರ ಹೌದು ಜನ್ಮದ ಋಣ ಅವರಿಗೂ ನೀವು ಇದೆ ನೀವು ನಿಜವಾಗಲೂ ಅವರ ಮಗನೇ ಮಗನ ಸಮಾನ ನಿಜವಾಗಲೂ ನಿಮ್ಮ ಚಾನಲ್ ನೋಡಿ ನನ್ನಲ್ಲಾದ ಬದಲಾವಣೆ ಅನೇಕ ನನ್ನ ಕೋಟಿ ಕೋಟಿ ನಮನಗಳು ಶ್ರೀ ರಾಘವೇಂದ್ರಾಯ ನಮಃ ಧನ್ಯವಾದಗಳು ಪ್ರವೀಣ್ ನಾಯಕ್
I wish there were a million like buttons for this video. Dr Rajkumar sir was not just a human being, he was God. Seeing his photo, video or listening to his song at least once in a day would make my day. Love from gulbarga and pune.
Even Dr🥰🥰😘😍😍 Rajanna looks like cute baby .that little baby like our Dr Muthu Rajanna that's the power of attraction he had from god .We miss you lot 😘🥰😘😘😍😘😘Dr Muthu Rajanna
I have had a privilege of meeting Mr. Praveen many times and I always tell him you and your family are lucky to meet and spend time with Dr. Raj. On a lighter note, I also envy him. Thank you Mr. Praveen for sharing this video
Sir nijwaglu mathe illa sir yakandre idi video Dali nam rajanna avru antane idru. Avara sarala sajjanike varnisoke agala agala agala. ThANK U PRAVEEN SIR
ನಿಜವಾಗಿಯೂ ದೇವರ ಅವತಾರ, ಮತ್ತು ನಿಮ್ಮ ಮನೆಗೆ ಒಬ್ಬ ದೇವಮಾನವ ಬಂದಿದ್ದಾನೆಯೇ ಎಂದು ನಾನು ಆಶ್ಚರ್ಯ ಪಡುತ್ತೇನೆ, ದೇವರು ಇನ್ನೊಬ್ಬ ದೇವರ ಕಾಲಿಗೆ ಬೀಳುತ್ತಾನೆ. ಹರಿ ಹರಿ ಭೇಟಿ. 14:00
ಅಣ್ಣಾವ್ರ ಮಾತುಗಳು ಕಾರ್ಯಕ್ರಮವನ್ನು ಮತ್ತೆ ಪ್ರಾರಂಭಿಸಿ ಸರ್. ಬಹಳ ದಿನಗಳಿಂದ ಕಾಯುತ್ತಿದ್ದೇವೆ ಸರ್. ಅಣ್ಣಾವ್ರ ಬಗ್ಗೆ ಕೇಳುವುದೇ ಭಾಗ್ಯ. ಜೈ ರಾಜಣ್ಣ... 🙏🙏🙏❤❤❤
Sir you are lucky to have god in your home ❤❤❤❤❤
I also met Dr. Raj at his house for just 15 mins 20 years ago during my visit from US; meeting him personally and watching a video are two entirely different things. His humility is best experienced in person - it will actually cause disbelief for decades - in fact, he makes you totally forget he is even an actor or a singer......truly magical personality - the only of this kind on this planet ........
ತುಂಬಾನೇ ಸಂತೋಷವಾಯಿತು. ಈ ವಿಡಿಯೋ ನೋಡಿದರೆ ನಮ್ಮ ಮನೆಗೇ ಅಣ್ಣಾವ್ರು ಬಂದಿದ್ದಾರೆ ಅನ್ನುವ ಹಾಗಿದೆ.ನಿಮಗೆ ಎಷ್ಟು ಧನ್ಯವಾದಗಳು ಹೇಳಿದರು ಸಾಲದು.
ದಿನಕ್ಕೊಂದು ಅಣ್ಣಾವ್ರ ಮಾತು ದಯವಿಟ್ಟು ಮತ್ತೆ ಆರಂಭಿಸಿ ಪ್ರವೀಣ್ ಸರ್.
ಪ್ರವೀಣ್ ಸರ್ ಧನ್ಯ ವ್ಯಕ್ತಿ ಅಣ್ಣಾವ್ರನ್ನ ಇಷ್ಟೊಂದು ಹತ್ತಿರದಿಂದ ಕಂಡಿದ್ದು ನೀವೆಷ್ಟು ಪುಣ್ಯವಂತರು 🙏
ನಮಸ್ಕಾರ ಪ್ರವೀಣ್ ಸಾರ್ ಮತ್ತೆ ನಮ್ಮ ದೇವರನ್ನ ತೋರಿಸ್ತಾಯಿದ್ದೀರ ತುಂಬಾ ಧನ್ಯವಾದಗಳು ಸಾರ್, ಅಣ್ಣಾವ್ರು ಸರಳತೆಯ ಸಾರ್ವಭೌಮ, ಕನ್ನಡ ಸಂಸ್ಕೃತಿ ಯ ರಾಯಭಾರಿ, ಕಲಾದೇವಿಯ ವರಪುತ್ರ 🙏🙏🙏ದಯವಿಟ್ಟು ಮತ್ತೆ ಮುಂದುವರಿಸಿ ನಿಮ್ಮ ಎಪಿಸೋಡ್ ಗಳನ್ನು 🤗
ಅಣ್ಣಾವ್ರು.... ಸರಳತೆ ನಡವಳಿಕೆ ಆ ಮಟ್ಟದ ಜನಪ್ರಿಯತೆಯಲ್ಲೂ.... ಇನ್ಯಾರಿಂದನೂ ನಿರಿಕ್ಷೇ ಮಾಡಲು ಸಾಧ್ಯವಿಲ್ಲ.... ಅವರ ಸಂಪರ್ಕದಲ್ಲಿದ್ದ ನೀವೇ ಧನ್ಯ.. ಶ್ವೇತ ವಸ್ತ್ರದ ದೇವತೆ ನೋಡಿದ ಆಗಾಯಿತು.... ಇನ್ನು ಎಂಥ ದೃಶ್ಯಗಳಿದ್ದರೆ.. ದಯವಿಟ್ಟು ಪ್ರಸರಿಸಿ...
ಧನ್ಯವಾದಗಳು....
Devare nimma manege bandidare thumba lucky sir nivu Dr Rajkumar annavaru pride of our Indian film industry all time king 👑 👑 of sandalwood
ನಾನೇ ಬದಲಾಗಿ ಹೋದೆ ನಿಮ್ಮ ಈ ಮಾತುಗಳಿಂದ ಸಂಸ್ಕಾರಗಳನ್ನು ಪಡೆದೆ ನಿಮ್ಮ ಈ ಮಾತುಗಳಿಂದ ನನ್ನಲ್ಲಿರುವ ಅಹಂಕಾರಗಳೆಲ್ಲಾ ಹೋಯಿತು ಅನಂತ ಅನಂತ ಕೋಟಿ ಪ್ರವೀಣ್ ನಾಯಕ್ ಸರ್ ನಿಮಗೆ ನನ್ನ ಸಾಷ್ಟಾಂಗ ನಮಸ್ಕಾರಗಳು ಯಾಕೆಂದ್ರೆ ಕರ್ನಾಟಕದ ಅಂತ ಅಭಿಮಾನಿಗಳು ಇದನ್ನ ಅವರ ಕಾಯುತ್ತಾ ಇದ್ದೆವು ಅವರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಪ್ರತಿಯೊಬ್ಬರಿಗೂ ಇತ್ತು ಇದೆ.. ರಾಜಕುಮಾರ ಅವರ ಮೂರು ಜನ ಮಕ್ಕಳು ಇದನ್ನ ಹೇಳಬೇಕಿತ್ತು ಅವಕಾಶ ನಿಮಗೆ ಸಿಕ್ಕಿದೆ ಅವರಿಗೆ ಆ ಪುಣ್ಯ ಇಲ್ಲ ನಿಮಗೆ ಈ ಪುಣ್ಯ ಸಿಕ್ಕಿದೆ ರಾಜಕುಮಾರ ಅವರ ಹೌದು ಜನ್ಮದ ಋಣ ಅವರಿಗೂ ನೀವು ಇದೆ ನೀವು ನಿಜವಾಗಲೂ ಅವರ ಮಗನೇ ಮಗನ ಸಮಾನ ನಿಜವಾಗಲೂ ನಿಮ್ಮ ಚಾನಲ್ ನೋಡಿ ನನ್ನಲ್ಲಾದ ಬದಲಾವಣೆ ಅನೇಕ ನನ್ನ ಕೋಟಿ ಕೋಟಿ ನಮನಗಳು ಶ್ರೀ ರಾಘವೇಂದ್ರಾಯ ನಮಃ ಧನ್ಯವಾದಗಳು ಪ್ರವೀಣ್ ನಾಯಕ್
ಯಂತ ಕ್ಷಣ Jai ರಾಜಣ್ಣ. ತುಂಬಾ ಸರಳ ವ್ಯಕ್ತಿತ್ವ ರಾಜಣ್ಣ ❤❤ 👍👍👌👌🙏🙏
ಅಣ್ಣ ಅವರು ನಿಮ್ಮ ಮನೆಗೆ ಬಂದಿರುವುದು ನೀವೆ ಪುಣ್ಯ ವಂತರುಜೈ ಜೈ ಅಣ್ಣ ಮತ್ತುಅಮ್ಮ ♥️
Nam casin maduveli appaji bandidrane nan anna magalna appaje yestkondirodu ondu photo ede
ನಾಯಕ ಸರ್ ನೀವು ತುಂಬಾ ಭಾಗ್ಯಶಾಲಿಗಳು ಹಾಗೆ ನಮಗೂ ನಿಮ್ಮ ಆ ಭಾಗ್ಯ ಹಂಚಿಕೊಂಡಿದ್ದಕ್ಕೆ ಅನಂತ ಧನ್ಯವಾದಗಳು.
Yen Chanda nododake Amma parvathamma Rajkumar sir nijaku nive punyavantharu ❤❤❤❤❤
Nange thumba kushi aythu sir annavrna nervagi nodidveno antha annisithuu.. Thank you sir🤝 👌🙏🤝☺☺☺
Thanks Praveen Sir for sharing this rare video of Anna!! too good!!!!! you made my day!!
I wish there were a million like buttons for this video. Dr Rajkumar sir was not just a human being, he was God. Seeing his photo, video or listening to his song at least once in a day would make my day. Love from gulbarga and pune.
This video is worth 1 million dollars, Praveen Nayak n his family great to treat the kannnada icon 🙏
ಅಣ್ಣಾರವರ ಮಾತು ಮಧುರ ಸಂಗೀತದಂತೆ , thx u Praveen sir
Rare videos of Dr. Rajkumar sir tq very much for giving this special videos to us ❤👌👌👌👍🙏🙏🙏🙏🙏🙏🙏🙏🙏🙏🙏🙏🙏🙏🙏
Even Dr🥰🥰😘😍😍 Rajanna looks like cute baby .that little baby like our Dr Muthu Rajanna that's the power of attraction he had from god .We miss you lot 😘🥰😘😘😍😘😘Dr Muthu Rajanna
One of best video... praveen sir you and your family members are so luck to see Dr Rajkumar and Parvathamma very closely that to in your house....
wow superb
RAJKUMAR SIR SUPERB
WE LOVE U SIR
Icon of Simplicity🙏🙏🙏
Abhimaanigal jothe mathaduvaglu kai katkondu saamanyaranthe mathado aa Vinaya yaarigide....indiakke obre super star avare dr.raaaj Kumar.....🙏🙏🙏🙏🙏
ಅಣ್ಣಾವ್ರ ಅಪರೂಪದ video ಹಂಚಿಕೊಂಡಿದ್ದಕ್ಕಾಗಿ ಶತಕೋಟಿ ಧನ್ಯವಾದಗಳು 🙏.
I have had a privilege of meeting Mr. Praveen many times and I always tell him you and your family are lucky to meet and spend time with Dr. Raj. On a lighter note, I also envy him. Thank you Mr. Praveen for sharing this video
ನಗು.. ಹಾಗು ಪ್ರೀತಿ.. ಖಾಲಿ ನೇ ಆಗ್ತಾ ಇರ್ಲಿಲ್ಲ ಅಣ್ಣಾವ್ರ ಲ್ಲಿ... 🙏
ಅಣ್ಣಾವ್ರ ಕಟ್ಟಾ ಅಭಿಮಾನಿ ❤😊
ಧನ್ಯವಾದಗಳು ಪ್ರವೀಣ್ ನಾಯಕ್
ತುಂಬಾ ಚೆನ್ನಾಗಿದೆ 👌 ಧನ್ಯವಾದಗಳು ಸರ್ 🙏🙏🙏🙏🙏
Sweetest memories
Really great moments
Blessed family
Blessed baby
Simply amazing❤️❤️😘😘
U and your family 👪really lucky
"Annavru" Love and Respect Forever. Thank You Praveen Sir for this rare and Fantastic Fantastic Video.
Thanks for sharing Sir
ನೀವೆಷ್ಟು ಸರಳಜೀವಿ 🙏 ನಿಮಗೆ ನೀವೇ ಸಾಟಿ ❤️ ಡಾ.ರಾಜಕುಮಾರ್ ಗೇ ಜೈ🙏😍💓😍
praveen nayak sir,,,iam big big fan of dr rajkumar since 17 years now iam 32 years old,,,
On looking Dr. Raj, we become active. Thanks for uploading.
Dr..Rajkumar sif..❤❤❤❤❤❤❤❤❤❤❤❤❤❤😮😮😮😮😮😮😮😮😮😮😮😮😮😮🎉🎉🎉🎉🎉🎉🎉🎉🎉🎉🎉🎉🎉🎉
ಅಪ್ಪಾಜಿ ದೇವರು ಜೊತೆಗೆ ಸರ್ ನೀವೇ ಅದೃಷ್ಟವಂತರು ಭಾಗ್ಯವಂತರು ಪುಣ್ಯವಂತರು ಸರ್ 💞💞💞💞💞💞💞💞🙏🙏🙏🙏🙏🙏🙏🙏
Very nice vlog/video so natural. Very nice human beings. 👌👌👌 ಇನ್ನೂ ಇರಬೇಕಿತ್ತು.
Great men ...simplest possible living...🙏🙏🙏🙏🙏
Baby is not at all crying.... surprised and delighted 💕🥰.... Baby is not at all ready to come to others 😅😅
Wow sweet memories
sir ur daughter lucky got blessing frm rajanna . i watched ur vedio with guari shankar vedio u and ur daughter nice two see u ppl
Sir nijwaglu mathe illa sir yakandre idi video Dali nam rajanna avru antane idru. Avara sarala sajjanike varnisoke agala agala agala. ThANK U PRAVEEN SIR
That baby is most luckiest one
Waiting...
Demi God of Craze🌟🌟
Priceless moments .Just eternal.
ಆಹಾ ಎಷ್ಟು ಜನ್ಮದ ಪುಣ್ಯ ಸರ್ ನಿಮ್ಮದು....
ದೇವರ ಜೊತೆಗಿನ ಒಡನಾಟ
U daughter so lucky
Nice
ಮ ಗು ವಿ ನ o ತ ಮ ನ ಸಿ ನ
ಶ್ವೇ ತ ವ ಸ್ತ್ರ ದಾ ರಿ.
ರಾ ಜ ಕು ಮಾ ರ ರ ವ ರು.
ಅಣ್ಣಾವ್ರ ಮಾತುಗಳು ಪ್ರೋಗ್ರಾಂ ಮತ್ತೆ ಪ್ರಾರಂಬಿಸಿ
Sooper sir thank you sir
You are so lucky
U r such a luckiest person sir🙏🙏
Nam Devaru ❤❤❤❤❤❤❤🙏🏽🙏🏽🙏🏽
Kannadada muttu Namma annavru
Anna 👌💐
Balu channagi vishleshana maditiri sir ,🙏
Praveen maam saving this video s during the 90s, u are a legend!
Ayyo nanna devruuu haaaaa tumba kushi aytu sir vedio🙏
ನಿಜವಾಗಿಯೂ ದೇವರ ಅವತಾರ, ಮತ್ತು ನಿಮ್ಮ ಮನೆಗೆ ಒಬ್ಬ ದೇವಮಾನವ ಬಂದಿದ್ದಾನೆಯೇ ಎಂದು ನಾನು ಆಶ್ಚರ್ಯ ಪಡುತ್ತೇನೆ, ದೇವರು ಇನ್ನೊಬ್ಬ ದೇವರ ಕಾಲಿಗೆ ಬೀಳುತ್ತಾನೆ. ಹರಿ ಹರಿ ಭೇಟಿ. 14:00
🥰🥰🥰🥰🥰🥰
ಸರಳತೆಯ ಸಾಮ್ರಾಟ... ಅಣ್ಣಾವ್ರು
if we see dr rajkumar sir vedios enough we get confidence to leave happily
Nice video sir
ಪ್ರವೀಣ್ ಸಾರ ಹೆಚ್ಚು ವಿಡಿಯೋಗಳನ್ನು ಹಾಕಿ ಸರ್ ನಾವು ಖುಷಿ ಪಡುತ್ತೆ ❤🙏🙏
ರಾಜಣ್ಣಾ .... ಮತ್ತೆ ಹುಟ್ಟಿ ಬನ್ನಿ..
Innodhistu vdo upload madi sir rajakumar avara bagge
Sir please please if you have more more videos of our Dr Muthu Rajanna please upload best wishes from Israel to your channel 👍👍🙏
👍you.sir
ಸರಳತೆಯ ಸಾಕಾರ ಮೂರ್ತಿ.
Tumbidakoda namma Raj
Please share more videos of Dr.Rajkumar
ಅಣ್ಣಾವ್ರು❤
Mareyalarada manikya namma Anna
Namma Rajanna Avaru ❤ !
ಏನು ಪುಣ್ಯತ್ಮರು ನಿವೆಲ್ಲಾ. ಸಾರ್ಥಕ ಜೀವನನಿಮ್ಮದು...
Hrudaya thumbi bandithu, yaava janmada punyavo nimma manege devaru bandiddare, nanaganthu Rajanna punyaathma rannu noduva bhaagya sigalilla, heegadaru nodi manassu thumbikollabeku, nimage dhanyavaadagalu.
Supar
🙏🙏🙏💗💗
❤❤❤❤❤❤❤
ಅಣ್ಣಾವ್ರು ಕಾಲಿಟ್ಚ ಮನೆ ದೇಗುಲವಾಗುತ್ತೆ
❤️💙🙏🙏🙏
ಅಣ್ಣಾವ್ರು ಮಾತುಗಳು ಮತ್ತೆ ಪ್ರಾರಂಭ ಮಾಡಿ
❤❤
🙏🙏🙏
Thank you for our gods video
ಪ್ರವೀಣ ಸರ್
ಅಣ್ಣಾವ್ರ ಇಂತಹ ಅಪರೂಪದ ಇನ್ನು ಹಲವಾರು ವಿಡಿಯೋಗಳು ಇದ್ದರೆ ಹಂಚಿಕೊಳ್ಳಿ ಸರ್ ದಯವಿಟ್ಟು ನೋಡಿ ನಿಮ್ಮಿಂದ ನಾವು ಸಂತೊಷ್ ಪಡುತ್ತೇವೆ .
Rajkumar ondige dinagalannu kaleda
Neeve dhanyaru
Lucky chaild
Karnatakada samskrutiya prateeka Dr .raj
ದೊಡ್ಮನೆ ದೇವರುಗಳು 🙏
100th like
ರಾಜಣ್ಣನವರ ವ್ಯಕ್ತಿತ್ವ ನ ಭೂತೋ ನ ಭವಿಷ್ಯತಿ
@@hareeshramakrishna291 Nija
Magi punya Madi huttidhe
Magu
King❤
😍😍😍🤩🤩🤩
No U Can't pay the Price to these video ...Mr. Praveen sir.....