ಈ ಜೋಳದ ಕಡಬ ನೋಡಿ ನನ್ನ ಬಾಲ್ಯದ ನೆನಪು ಬಂತು,ಕಡಬ ನೋಡಾಕ ಎಸ್ಟ್ ಚಂದ ಅದಾವೋ ಅಸ್ಟ ತಿನ್ನಲು ರುಚಿ.ಮತ್ತ ಸಪ್ಪಾನ ಬ್ಯಾಳಿ ಉಳ್ಳಾಗಡ್ಡಿ ಚಟ್ನಿ ಸೂಪರ್ ಕಾಂಬಿನೇಶನ್.🤤🤤 ಇಂತಹ ಹತ್ತು ಹಲವು ಅಡುಗೆಗಳು ನಿಮ್ಮಿಂದ ಮೂಡಿಬರಲಿ 👍
Wow brother very different taste kadugu thank you for sharing ಈರುಳ್ಳಿ ಕಾರ ಮಸ್ತ್ ಇತ್ತು ಕಡು ಬಂತು ತುಂಬಾ ಚೆನ್ನಾಗಿ ಬಂದಿತ್ತು very easy method thank you 👍 ಇಷ್ಟು ದಿನ ನಿಮ್ಮ ವಿಡಿಯೋ ಮಿಸ್ ಮಾಡ್ಕೊಂಡಿದ್ದೀನಿ 👍
Nama yadurgina manai aunty helthaidru evathu joladha kadabu madidine antha but never she shared the receipe nimindha yalla Uttara Karnataka da receipe thiliyaka thaithee thanks
ವ಼ಾ...!!ಚೆನ್ನಾಗಿದೆ...ಜೋಳ ರೊಟ್ಟಿ ತಟ್ಟ್ ಲಿಕ್ಕೆ ಎಷ್ಟು try ಮಾಡಿದ್ರೂ ನನ್ನಿಂದ ಸಾದ್ಯವಿಲ್ಲ.. 😣ಜೋಳದ ರೊಟ್ಟಿಯ ಬದಲಿಗೆ ಇದು ಒಳ್ಳೆಯದು,ಇದನ್ನು ತಿನ್ನೋದು ಹೇಗಂತ ತೋರ್ಸಿದ್ರೆ,ಒಳ್ಳೆಯದಿತ್ತು. ತಿನ್ಲಿಕ್ಕೂ ಒಂದು ರೀತಿ ಇರ್ತದಲ್ವಾ?ಉಡುಪಿಯಿಂದ...
ಹೃತ್ಪೂರ್ವಕ ಧನ್ಯವಾದಗಳು 🙏🥰 ಜೋಳದ ಕಡಿಬಿನೊಂದಿಗೆ ಸ್ವಲ್ಪ ಖಾರ ಮತ್ತು ಬೇಳೆ ಖಾರದ ಜೊತೆ ಸ್ವಲ್ಪ ತುಪ್ಪ ತೆಗೆದುಕೊಳ್ಳಿ ಮೂರು ಜೊತೆಗೆ ಸವಿಯಿರಿ ತುಂಬಾ ಚೆನ್ನಾಗಿರುತ್ತೆ ಧನ್ಯವಾದಗಳು ❤️
Hi tamma .... You guys show very simple and healthy recipes..offlately iam watching your channel and I like the way you put up things ..very simple and genuine ...even the way you speak is so nice .. typical Dharwad hubli style Kannada..reminds me of my hostel days in Dharwad ..lots of love and blessings to your show ❤️❤️
Nama uttra Karnataka da recipe galnna famous madta eddidaka nimga nanna kadenda balaaaaaaaaaaaaaa thanks ri nima family yalrigu 🙏🙏🙏🙏🙏🙏 hinga nima chennel ggrow agttttttttttttttna hogli god bless u.
ಈ ಜೋಳದ ಕಡಬ ನೋಡಿ ನನ್ನ ಬಾಲ್ಯದ ನೆನಪು ಬಂತು,ಕಡಬ ನೋಡಾಕ ಎಸ್ಟ್ ಚಂದ ಅದಾವೋ ಅಸ್ಟ ತಿನ್ನಲು ರುಚಿ.ಮತ್ತ ಸಪ್ಪಾನ ಬ್ಯಾಳಿ ಉಳ್ಳಾಗಡ್ಡಿ ಚಟ್ನಿ ಸೂಪರ್ ಕಾಂಬಿನೇಶನ್.🤤🤤
ಇಂತಹ ಹತ್ತು ಹಲವು ಅಡುಗೆಗಳು ನಿಮ್ಮಿಂದ ಮೂಡಿಬರಲಿ 👍
ತುಂಬು ಹೃದಯದ ಧನ್ಯವಾದಗಳು 🙏🙏💐💕💕
@@Saviruchiyasobaguq
ಜೋಳದ ಖಡಬು ಕೆಂಪು ಮೆಣಸಿನ ಕಾಯಿ ಚಟ್ನಿ ಸಪ್ಪನ ಬೇಳೆ ಸುಪರ್ ಆಗಿದೆ ಬ್ರದರ. ಧನ್ಯವಾದಗಳು.
ತುಂಬಾ ಚೆನ್ನಾಗಿ ಮಾಡಿದ್ದೀರಿ ಜೋಳದ ಕಡುಬು వుల్లి గడ్డ కారం
Thank you so much 🙏💐
ತುಂಬಾ ಆರೋಗ್ಯಕರ ರೆಸಿಪಿ ತೋರಿಸಿದ್ದಕ್ಕೆ ಧನ್ಯವಾದಗಳು ರಿ
ಹೃತ್ಪೂರ್ವಕ ಧನ್ಯವಾದಗಳು 🙏💐
ಈ ರೆಸೀಪಿ ನೂಡಿ ನನಗೆ ನನ್ನ ಅಜ್ಜಿ ಯ ನೆನಪು ಆಯಿತು.....
Thanks for this recipe...
ತುಂಬಾ ಧನ್ಯವಾದಗಳು 🙏💐
ತುಂಬಾ ಚೆನ್ನಾಗಿದೆ ಕಡುಬು
Thank you so much 🙏💐
Nija e recipe namge hosadu thanks for sharing 👍
Thank you so much 🙏💐
ಇನ್ನೊಂದು ಒಳ್ಳೆಯ ರೆಸಿಪಿ ನೋಡಿ ತುಂಬಾ ಖುಷಿ ಆಯ್ತು. 👍👍👍👍
Thank you so much 🙏💐
Thanks for sharing 🙏nice recipe lk👍
Thank you so much 🙏💐
ಬಹಳ ರುಚಿಯಾಗಿರ್ತದ....Super
Thank you so much 🙏💐
ನಮ್ಮ ಉತ್ತರ ಕರ್ನಾಟಕದ ಜೋಳದ ಕಡುಬು ರೆಸಿಪಿ ತುಂಬಾ ಚೆನ್ನಾಗಿ ತೋರಿಸಿರಿ 👌👌💕💕
ತುಂಬು ಹೃದಯದ ಧನ್ಯವಾದಗಳು ಅಕ್ಕಾ 🙏
ತುಂಬಾ ಚೆನ್ನಾಗಿದೆ ರಸಿಪಿ ಸಿಸ್ಟರ್
Thank you so much 🙏💐
Super recipe👌👌👌👌
Thank you so much 🙏
ಜೋಳದ ಕಡಬು 😋👌ಸೂಪರ್
Thank you so much 🙏💐
ನಿಮ್ಮ ಉತ್ತರಕರ್ನಾಟಕದ ಅಡುಗೆಗಳು ಒಂದಕ್ಕಿಂತ ಒಂದು ಸೂಪರ್
ಹೃತ್ಪೂರ್ವಕ ಧನ್ಯವಾದಗಳು ❤️❤️
Namagu idu bahal istari 🙏🙏 very delicious n tasty
Thank you so much 🙏
Thumba chennagide arishina kunkuma
Thank you 🙏
Jolada kadabu ullagaddi Kara super sir
Thank you so much 🥰❤️
Jolda mutagi super pundi Pall super
Thank you so much , keep supporting us
ಭಾಳಂದ್ರ ಭಾಳ ಮಸ್ತ ರೆಸಿಪಿ ರೀ 👌
Navu idarjyoti green chilli boiled chutney super combination
Yes , Thank you so much 🙏💐
52👍like
ತುಂಬಾ ವಿಭಿನ್ನ ರೆಸಿಪಿ ಶೇರ್ ಮಾಡಿದಿರಿ
ಸೂಪರ್ 👌👌👍👍
Thank you so much 🙏💐 sis
Mooru recipe superrr 👌👌👌💐👌thumba channagi maadidiri
Thank you so much 🙏💐 sis
👌 kadbu navu try madtivi. Kempu onamensinkayi chatni madod torsi
th-cam.com/video/iRReaJQA8CM/w-d-xo.html
👆E video nodi Thank you so much 🙏💐
Tumba chenagide madam kandita try madtivi 👌👌
Thank you so much 🙏💐
Bhariiiiii mast ri pa hintav jasti adugi haakri ❤
Sure 😊
Wow brother very different taste kadugu thank you for sharing ಈರುಳ್ಳಿ ಕಾರ ಮಸ್ತ್ ಇತ್ತು ಕಡು ಬಂತು ತುಂಬಾ ಚೆನ್ನಾಗಿ ಬಂದಿತ್ತು very easy method thank you 👍 ಇಷ್ಟು ದಿನ ನಿಮ್ಮ ವಿಡಿಯೋ ಮಿಸ್ ಮಾಡ್ಕೊಂಡಿದ್ದೀನಿ 👍
ತುಂಬಾ ಧನ್ಯವಾದಗಳು 🙏💐🥰
Nanu try maadide mast bandittu🙂🙂
ಹೃತ್ಪೂರ್ವಕ ಧನ್ಯವಾದಗಳು 🙏
ಸೂಪರ್ ರೇಸಿಪಿ
thank u so much 💖🙏
ನನ್ನ favourite 😋
Thank you so much 🙏💐
Mast aagidavri👌👌🙏namag chikkavar iddag ,jolad pede anta kodatiddri ri😊..
Thank you so much 🥰🙏 keep supporting us
1lk deferent recipe👌👌👌
Thank you so much 🙏💐
Perfect recipe, thanq.
Thank you so much 🙏🙏💐💕
Super ಬಾಯಿದಾಗ ನೀರ ಬರಕತಾವ್ರಿ
Thank you so much 🙏💐
ಬೇಳೆ ಕಡುಬು ಖಾರ ಬಟ್ಟಲಿನಲ್ಲಿ ವಿವಿಧ ಬಣ್ಣಗಳ ಚಿತ್ತಾರ ಆರೋಗ್ಯ ಕರ ಖಾದ್ಯಗಳ ಆವಿಷ್ಕಾರ👌👌👌🙏🙏🙏🌈
ಹೃತ್ಪೂರ್ವಕ ಧನ್ಯವಾದಗಳು 🙏💐
❤️👌👌👌👌👌👍🖕
Thank you so much 🙏
Healthy and tasty.. 👌👌👌
Thank you so much 🥰🙏
ಮಸ್ತ ಮಸ್ತ ಕನ್ನಡ ಮಾತನಾಡುವ style 😎
Thank you so much 🤗❤️
Super recipe chatni 👌
Thank you so much 🙏💐
ಜೋಳದ ಕಡುಬು ಇನ್ನೂ ತಿಂದಿಲ್ಲ ಆದರೆ ಕೇಳಿದೀನಿ ಒಮ್ಮೆ ಮಾಡ್ಬೇಕು 😋
Try maadi sis , Thank you so much 🙏
Nama yadurgina manai aunty helthaidru evathu joladha kadabu madidine antha but never she shared the receipe nimindha yalla Uttara Karnataka da receipe thiliyaka thaithee thanks
Thank you so much 🙏💐🙂 keep supporting us ,and try this recipe
Very nice👍👍
Thanks a lot
E aduge sarala...saada seeda...aarogyakara..
Thank you so much 🙏💐 ನಮ್ಮ ವಿಡಿಯೋ ಇತರರಿಗೂ ಶೇರ್ ಮಾಡಿ
Wow mouth watering ☺️
Thank you
Wah.Hosa ruchi
Thank you so much 🙏💐
Nice healthy recipe
Thank you so much 🙏💐🙂
Super recipe
Thank you so much 🙏💐
Very nice dish
Thank you so much ❤️💫🙏
Wow super 😋
Thank you 😊
Super. Bro I like it
Thank you 🙏
th-cam.com/video/qogyvqAUTpQ/w-d-xo.html
👆👆 ನಮ್ಮ ಮನೆಯ ಅಡುಗೆ ಸಾಮಾನುಗಳು
ನೋಡಿ ಹಾಗೂ ಸಬ್ಸ್ಕ್ರೈಬ್ ಮಾಡಿ 🙏💐
खूप छान👍
Dhanyavad
Mast easy👌👌👌👌
Thank you so much 🙏💐
Very nice
Thank you so much 🙏💐
Jolada kadubu super bro👌👌
Thank you so much 🙏💐
Mast explaination
Thank you
Very healthy and tasty recipe lk👍
Thank you so much 🙏💐
I fav sappe saaru
Thank you so much 🙏💐
Super sister bala chenda madiri ನಾವು uttarkarnatakadavaru ನಾವು madiritivi
Thank you so much 🙏 sis
V nice
Thank you so much 🙏💐
ನಮ್ ಕಡಿ ಕಡುಬು + ಕಾರಾ ಹುಳಿ ಉದ್ದಿನ ಬ್ಯಾಳಿ ಇಲ್ಲಾ ಚಣಗಿ ಬ್ಯಾಳಿ 😋
ತುಂಬಾ ಧನ್ಯವಾದಗಳು 🙏💐
Nammadu shivamogga nemma adege namage bahala like agede
Thank you so much 😊 keep supporting us , ನಮ್ಮ ವೀಡಿಯೋ ಇತರರಿಗೂ ಶೇರ್ ಮಾಡಿ
Simple receipe
Thank you so much 🙏💐
Super aduge ri . Ee tara aaduge uta madidare full healthy ri.
Thank you so much 🥰 keep supporting us
👌
Thank you so much
👌👌😋😋
Thank you
Nice one sir
Thank you so much 🥰❤️
Healthy and tasty recipe 👌
Thank you so much 🙏💐
Look so tasty recipe
God bless you 🙏
Stay connected
Thank you so much 🙏💐
Super
Thank you so much 🙏💐
Wow yummy recipes sister 👍👍👌👌👌my favourite recipe 👌👍
Thank you so much 🙏💐
ಇದು ನಮ್ಮಗೆ ಗೂತ್ತಿರಲ್ಲಿಲ ಥ್ಯಾಂಕ್ಯೂ
Thank you so much 🥰🙏
ಏಕದಂ ಪರ್ಫೆಕ್ಟ್ ಮಾಡಿ ತೋರಿಸಿರಿ ಜೋಳದ ಕಡುಬು ಮಸ್ತಾಗಿದೆ ಸಿಸ್ಟರ್ 👍
ತುಂಬಾ ಧನ್ಯವಾದಗಳು 🙏🥰🙏💐
Wowww 😋😋😋
Thank you so much 🙏🙏💐💕
Emmi, beautiful
Thank you!
Mast👌👌👌
Thank you so much 🙏💐
All super 🥳
Thank you so much 🙏💐
Super 👌👌😋😋
Thank you
Superkadab chat I ll
Thank you so much 🙏💐
Looks delicious
Thank you so much 🙏💐
Very nice 😊
Thank you so much 🙏💐
Ekdam Masth... 🥰. My alltime fav... 😇.
Thanks a lot 😊
Very very nice i love your all varieties of food you make 👌👌
Thank you so much 🤗❤️
Nice
Thank you so much 🙏💐
Mast
Thank you so much 🙏🙏❤
ವ಼ಾ...!!ಚೆನ್ನಾಗಿದೆ...ಜೋಳ ರೊಟ್ಟಿ ತಟ್ಟ್ ಲಿಕ್ಕೆ ಎಷ್ಟು try ಮಾಡಿದ್ರೂ ನನ್ನಿಂದ ಸಾದ್ಯವಿಲ್ಲ.. 😣ಜೋಳದ ರೊಟ್ಟಿಯ ಬದಲಿಗೆ ಇದು ಒಳ್ಳೆಯದು,ಇದನ್ನು ತಿನ್ನೋದು ಹೇಗಂತ ತೋರ್ಸಿದ್ರೆ,ಒಳ್ಳೆಯದಿತ್ತು.
ತಿನ್ಲಿಕ್ಕೂ ಒಂದು ರೀತಿ ಇರ್ತದಲ್ವಾ?ಉಡುಪಿಯಿಂದ...
ಹೃತ್ಪೂರ್ವಕ ಧನ್ಯವಾದಗಳು 🙏🥰 ಜೋಳದ ಕಡಿಬಿನೊಂದಿಗೆ ಸ್ವಲ್ಪ ಖಾರ ಮತ್ತು ಬೇಳೆ ಖಾರದ ಜೊತೆ ಸ್ವಲ್ಪ ತುಪ್ಪ ತೆಗೆದುಕೊಳ್ಳಿ ಮೂರು ಜೊತೆಗೆ ಸವಿಯಿರಿ ತುಂಬಾ ಚೆನ್ನಾಗಿರುತ್ತೆ ಧನ್ಯವಾದಗಳು ❤️
@@Saviruchiyasobagu
ಧನ್ಯವಾದಗಳು...🙏
😊
Tasty
Thank you
Nicw👌
Thank you
😉💞💞 starting so much cute explain abt ಅರಿಶಿನ ಕುಂಕುಮ ಅಂತ..I love it 💞💞bro ...so much healthy n tasty recipe mam...
ತುಂಬಾ ಧನ್ಯವಾದಗಳು 🙏💐🥰
Superrrr👌👌
Thank you so much 🥰 sis
Mouth watering 😋😋
Thank you so much 🙏💐
Tq so much bro for sharing 👍
Thank you so much 🙏💐
Super👌👌👌👌
Thank you so much 🙏 madam
😋 yummy.. Uttar Karnataka style hesaru kalu saaru madri..
Please..
Sure , Thank you so much 🙏 keep supporting us
ಜೋಳದ ಕೊಡಗು ತುಂಬಾ ಚೆನ್ನಾಗಿತ್ತು ಹಿಂದಿ ಪಲ್ಯ ಮಾಡುವ ವಿಧಾನವನ್ನು ಪ್ಲೀಸ್ ತಿಳಿಸಿ ಕೊಡಿ
ತುಂಬಾ ಧನ್ಯವಾದಗಳು , ನಿಮ್ಮ ಸಪೋರ್ಟ್ ಹೀಗೆ ಇರಲಿ 🙏🥰
th-cam.com/video/-zuL0mvKoXI/w-d-xo.html
Hi tamma .... You guys show very simple and healthy recipes..offlately iam watching your channel and I like the way you put up things ..very simple and genuine ...even the way you speak is so nice .. typical Dharwad hubli style Kannada..reminds me of my hostel days in Dharwad ..lots of love and blessings to your show ❤️❤️
Lots of love 💕 thank you so much for your kind words and support ✨ keep inspiring......
Testy
Thank you so much 🥰🙏
Super ree 👌👍
Thank you so much 🙏💐
ಸೂಪರ್ ಅಣ್ಣ👌🙏
Thank you so much 🥰 sis
ಹಣ್ಣು ಮೆಣಸಿನಕಾಯಿ ಸ್ವಲ್ಪ ಎಣ್ಣೆ ಹಾಕಿ ಹುರಿಬಾರದ? ಹಸಿದೇ ಹಾಕಬೇಕ?
ಹುರಿದರೆ ಅದರ ರುಚಿ ಕಡಿಮೆ ಆಗುತೆರೀ ನಮ್ಮ ಉತ್ತರ ಕರ್ನಾಟಕದ ಮಂದಿಗೆ ಸ್ವಲ್ಪ ಖಾರಾ ಇದ್ರೆ ಊಟ ಬಲು ರುಚಿಯಾಗಿರುತೆ ರೀ 🙏, thank you so much 🙏💐
Nama uttra Karnataka da recipe galnna famous madta eddidaka nimga nanna kadenda balaaaaaaaaaaaaaa thanks ri nima family yalrigu 🙏🙏🙏🙏🙏🙏 hinga nima chennel ggrow agttttttttttttttna hogli god bless u.
ತುಂಬು ಹೃದಯದ ಧನ್ಯವಾದಗಳು ❤️❤️🙏💐
ಬಹಳ ಚಲೋ ಐತ್ರಿ
Thank you so much 🥰🙏