KSET 2023 | How to Get Success in Paper-1 | Step by Step Guidance | Gururaj Bulabule

แชร์
ฝัง
  • เผยแพร่เมื่อ 11 ก.ย. 2024
  • Bulabules Maths TH-cam Channel Link:
    / @bulabules
    Bulabules School of Banking Contact Number:
    7795007556
    Computer Awareness: ಕಂಪ್ಯೂಟರ್‌ ಜ್ಞಾನ | All Videos Link
    • Computer Awareness : ಕ...
    #Sadhana_Academy
    #Manjunatha_B
    Our Telegram Link:
    t.me/sadhanaac...
    Follow Our facebook Page:
    / sadhanayoutube
    ಸಾಧನಾ ಅಕಾಡೆಮಿಯ ಯೂಟ್ಯೂಬ್‌ ಚಾನಲ್‌ ಮತ್ತು ಆಂಡ್ರಾಯ್ಡ್‌ ಆಪ್‌
    (ಉಚಿತ ಕ್ಲಾಸ್‌, ಉಚಿತ ಟೆಸ್ಟ್‌ : 100% ಸಕ್ಸಸ್)
    ಸಾಧನಾದ ಎಲ್ಲಾ ವಿಡಿಯೋಗಳ ವಿಷಯವಾರು ಲಿಂಕ್-ಗಳು:
    1. History of India: ಭಾರತದ ಇತಿಹಾಸ
    a) Ancient Indian History: ಪ್ರಾಚೀನ ಭಾರತದ ಇತಿಹಾಸ
    • Ancient Indian History...
    b) Medieval Indian History: ಮಧ್ಯಕಾಲೀನ ಭಾರತದ ಇತಿಹಾಸ
    • Mediaeval Indian Histo...
    c) Modern Indian History: ಆಧುನಿಕ ಭಾರತದ ಇತಿಹಾಸ
    • Modern Indian History ...
    d) Indian National Movement: ಭಾರತದ ಸ್ವಾತಂತ್ರ್ಯ ಚಳುವಳಿ
    • Indian National Moveme...
    e) History of Karnataka: ಕರ್ನಾಟಕದ ಇತಿಹಾಸ
    • History of Karnataka :...
    f) History Special Videos: ಇತಿಹಾಸ ವಿಶೇಷ ವಿಡಿಯೋಗಳು
    • History Special Videos...
    2. Geography: ಭೂಗೋಳಶಾಸ್ತ್ರ
    a) World Physical Geography: ವಿಶ್ವ ಪ್ರಾಕೃತಿಕ ಭೂಗೋಳಶಾಸ್ತ್ರ
    • World Geography : ವಿಶ್...
    b) Indian Geography: ಭಾರತದ ಭೂಗೋಳಶಾಸ್ತ್ರ
    • Indian Geography : ಭಾರ...
    c) Karnataka Geography: ಕರ್ನಾಟಕ ಭೂಗೋಳಶಾಸ್ತ್ರ
    • Karnataka Geography : ...
    d) Karnataka Darshana: ಕರ್ನಾಟಕ ದರ್ಶನ
    • Karnataka Darshana : ಕ...
    3. Indian Economy: ಭಾರತದ ಆರ್ಥಿಕತೆ
    • Indian Economy : ಭಾರತದ...
    4. Indian Constitution and Polity: ಭಾರತದ ಸಂವಿಧಾನ ಮತ್ತು ರಾಜಕೀಯ
    • Indian Constitution a...
    5. General Science & Technology: ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ
    a) Physics: ಭೌತಶಾಸ್ತ್ರ
    • Physics : ಭೌತಶಾಸ್ತ್ರ
    b) Chemistry: ರಸಾಯನ ಶಾಸ್ತ್ರ
    • Chemistry : ರಸಾಯನ ಶಾಸ್ತ್ರ
    c) Biology: ಜೀವಶಾಸ್ತ್ರ
    • Biology : ಜೀವಶಾಸ್ತ್ರ
    d) Science and Technology: ವಿಜ್ಞಾನ ಮತ್ತು ತಂತ್ರಜ್ಞಾನ
    • Science and Technology...
    e) Computer Awareness: ಕಂಪ್ಯೂಟರ್‌ ಜ್ಞಾನ
    • Computer Awareness : ಕ...
    f) Science Objective Questions: ವಿಜ್ಞಾನ ಪ್ರಶ್ನೆಗಳ ವಿಶ್ಲೇಷಣೆ
    • Science Objective Ques...
    6. Mental Ability: ಮಾನಸಿಕ ಸಾಮರ್ಥ್ಯ
    • Mental Ability : ಮೆಂಟಲ...
    7. General Knowledge: ಸಾಮಾನ್ಯ ಜ್ಞಾನ
    • General Knowledge : ಸಾ...
    8. Current Affairs: ಪ್ರಚಲಿತ ಘಟನೆಗಳು
    • Current Affairs : ಪ್ರಚ...
    9. English: ಇಂಗ್ಲೀಷ್
    a) Spoken English: ಸ್ಪೋಕನ್‌ ಇಂಗ್ಲೀಷ್
    • Spoken English : ಸ್ಪೋಕ...
    b) English Grammar: ಇಂಗ್ಲೀಷ್ ಗ್ರಾಮರ್
    • English Grammar : ಇಂಗ್...
    10. Kannada: ಕನ್ನಡ
    a) Kannada Grammar: ಕನ್ನಡ ವ್ಯಾಕರಣ
    • Kannada Grammar : ಕನ್ನ...
    b) Kannada Literature: ಕನ್ನಡ ಸಾಹಿತ್ಯ
    • Kannada Literature : ಕ...
    c) FDA SDA Kannada QP Solutions: FDA SDA ಕನ್ನಡ ಪ್ರಶ್ನೆಪತ್ರಿಕೆ ವಿಶ್ಲೇಷಣೆ
    • FDA SDA Kannada QP : ಕ...
    11.Motivation Videos: ಮೋಟಿವೇಷನ್‌ ವಿಡಿಯೋಗಳು
    • Motivation Videos : ಮೋ...
    12. Success Story: ಯಶಸ್ಸಿನ ಕತೆ
    • Success Story : ಯಶಸ್ಸಿ...
    13. Key Answer: ಸರಿಯುತ್ತರಗಳು
    • KEY Answers
    14. TET CTET CET Teachers Post | ಟಿಇಟಿ ಮತ್ತು ಶಿಕ್ಷಕರ ನೇಮಕಾತಿ
    • TET, CTET, TEACHERS PO...
    15. Exam Guidance: ಪರೀಕ್ಷಾ ಮಾರ್ಗದರ್ಶನ
    • Exam Guidance : ಪರೀಕ್ಷ...
    16. Mathematics: ಗಣಿತ
    • Mathematics : ಸಾಮಾನ್ಯ ...
    17. Sadhana All Videos: ಸಾಧನಾ ಎಲ್ಲಾ ವಿಡಿಯೋಗಳು
    • Sadhana Academy All Vi...
    18. Manjunatha B All Videos
    • Manjunatha B All Video...

ความคิดเห็น • 514

  • @Hemalatha-lx7us
    @Hemalatha-lx7us 8 หลายเดือนก่อน +20

    ನಿಮ್ಮ ಭಾಷೆ ಪ್ರಭುದ್ಧತೆ ತುಂಬಾ ಚೆನ್ನಾಗಿದೆ ಸರ್, ಸೌಮ್ಯ ಗುಣದಿಂದ ಕೂಡಿದ ಕಂಠ, ನಿಮ್ಮ ತರಗತಿಗಳು ಹೀಗೆ ಮುಂದುವರೆದು ನಮಗೆ ಮಾರ್ಗದರ್ಶನವಾಗಲಿ. 💐

  • @sumasindhu6363
    @sumasindhu6363 หลายเดือนก่อน +6

    ಶಿಕ್ಷಕನನ್ನು ನಾನು ಅಂದ್ಕೊಂಡಿದ್ದಕ್ಕಿಂತ ಒಳ್ಳೆ ಸ್ಥಾನದಲ್ಲಿ ಇಡೋತರ ಮಾಡ್ಬಿಟ್ರಿ ಸರ್ ಈ ಒಂದು ಕಥೆಯ ಮೂಲಕ..😊
    ಈ ವಿಡಿಯೋ ನನ್ ಕನಸಿಗೆ ಮತ್ತಷ್ಟು ಬಲ ತುಂಬಿಬಿಡ್ತು. ಈ ಕಥೆನಾ ನಾನು ಒಬ್ಬಳು ಶಿಕ್ಷಕಿ ಆಗಿ ನನ್ನ ವಿದ್ಯಾರ್ಥಿಗಳಿಗೆ ಹೇಳೋ ಗುರಿ ನನ್ನ ಕನಸಿನ ಖಜಾನೆಗೆ ಸೇರ್ಕೊಂತು..😇
    ಥ್ಯಾಂಕ್ಯೂ ಸೋ ಮಚ್ ಸರ್..🥰

  • @chandana1713
    @chandana1713 9 หลายเดือนก่อน +8

    No words ❤ ನಿಮ್ಮ ತರ ಟೀಚರ್ ಸಿಕ್ಕಿದ್ರೆ ವಿದ್ಯಾರ್ಥಿ ಅತಿ ಉನ್ನತ ಮಟ್ಟದಲ್ಲಿ ಜ್ಞಾನಸಂಪದನೆ ಆಗಿರುತ್ತೆ. Society needs you kind of passionate teachers 🙏🏻🙇🏻‍♀️❤️💐🎉🎊. Please continue we need more classes from you sir
    Thank you for wonderful session 💕

  • @rockingclub6986
    @rockingclub6986 2 หลายเดือนก่อน +7

    Ooooooo Suuuuuuuuuper sir nivu , ಒಂದು ಕ್ಷಣ ನಿಮ್ಮ ಕಥೆ ನನ್ನ ಅಳಿಸಿಬಿಟ್ಟಿತು ಜೊತೆಗೆ ನನ್ನ ಜವಾಬ್ದಾರಿ ತಿಳಿಸಿತು ತುಂಬಾ ತುಂಬಾ ಧನ್ಯವಾದಗಳು ಸರ್.
    ನಿಮ್ಮ ಬೋಧನೆ ರೀತಿ ತುಂಬಾ ತುಂಬಾ ವಿಶೇಷವಾಗಿದೆ.

  • @rukminir1051
    @rukminir1051 11 หลายเดือนก่อน +10

    ನಿಜವಾದ ತರಗತಿಯಲ್ಲಿ ಕುಳಿತು ಪಾಠ ಕೇಳಿದ ಅನುಭವವಾಯಿತು so nice

  • @dyamakkakuriyar6943
    @dyamakkakuriyar6943 11 หลายเดือนก่อน +5

    ಸರ್ ನಿಮ್ಮ ತರಗತಿಗಳು ‌ತುಂಬಾ ಉಪಯುಕ್ತವಾಗಿದೆ. ಸರ್ ನೀವು ಹೇಳಿರುವ ಕಥೆಯಲ್ಲಿ ಶಿಕ್ಷಕ ವೃತ್ತಿಯ ಬಗ್ಗೆ ಹೇಳಿರುವುದು ತುಂಬಾ ಇಷ್ಟವಾಯಿತು. ಆದರೆ ತಂದೆ ಶಿಕ್ಷಕ ವೃತ್ತಿಯಲ್ಲಿ ಇದ್ದರೂ ಕೂಡ ತನ್ನ ಮಗನಿಗೆ ಕಲರ್ ಪೆನ್ಸಿಲ್ ಕೊಡದೆ ಇರುವ ಪರಿಸ್ಥಿತಿ ಹೇಗೆ ಬಂತು ಅಂತ ಅರ್ಥ ಆಗ್ಲಿಲ್ಲ. 🙏🙏

  • @entertainment_hub555
    @entertainment_hub555 11 หลายเดือนก่อน +9

    🙏 ನನ್ನ ಮನವಿಯನ್ನು ಸ್ಪಂದಿಸುವ ಮೂಲಕ K SET and UGC NET ಬಗ್ಗೆ ವಿಡಿಯೋ ಮಾಡಿದಕ್ಕೆ ತುಂಬು ಹೃದಯದಿಂದ ಧನ್ಯವಾದಗಳು ಸರ್ 🙏

  • @SpoorthiAcademyShikaripura
    @SpoorthiAcademyShikaripura 11 หลายเดือนก่อน +15

    Highly motivated story
    Its touch my heart 🎉🎉
    Thanks sir
    😢😢😢😢😢😢😢

    • @drgururajbulabule3125
      @drgururajbulabule3125 11 หลายเดือนก่อน +4

      Thank you sir 🙏

    • @cnmm6028
      @cnmm6028 11 หลายเดือนก่อน +3

      What a story sir haa 🥺🥺🥺

    • @shrutikabbur5174
      @shrutikabbur5174 11 หลายเดือนก่อน +3

      Super cls sir continue the kset classes sir thank you

    • @cnmm6028
      @cnmm6028 11 หลายเดือนก่อน +3

      @@shrutikabbur5174 yes

    • @cnmm6028
      @cnmm6028 11 หลายเดือนก่อน +2

      All the best

  • @vishwanathbagal6200
    @vishwanathbagal6200 11 หลายเดือนก่อน +7

    ಸರ್ ನಿಮ್ಮ ಭೋದನೆ ಗೆ ಆಕರ್ಷಣೆಗೆ ಶರಣಗತವಾಗಿದ್ದವೇ, ನಿಮ್ಮ ಮಾರ್ಗದರ್ಶನ ಮುಂದುವರಿಯಲಿ 🙏🙏🙏🙏🙏

  • @user-yh8pl2bd2t
    @user-yh8pl2bd2t หลายเดือนก่อน +2

    Motivating teaching and exaplaining🙏🙏please continue sirrrr🙏🙏🙏🙏🙏🙏

  • @ganeshchinnarathodalliswel7623
    @ganeshchinnarathodalliswel7623 11 หลายเดือนก่อน +7

    Fantstick clss sir ji 🙏 ❤.. U r voice and Teaching style stolen my heart🥰.. Karanatak best platform sadhana academy team ... Manjunath sir u r kindness heart.. I bow my head.. Realy thanks a lot sir ji.. ಬಡ ವಿದ್ಯಾರ್ಥಿಗಳಿಗೆ ನಿಮ್ಮ ತರಗತಿಗಳು ತುಂಬಾ ಸಹಾಯ ಆಗುತ್ತಿದೆ .. Keep carry on clsess sir ji.. The best Resource of karanatak

  • @syedaanees6742
    @syedaanees6742 11 หลายเดือนก่อน +15

    no words to describe your teaching lavel sir thanq so much... and thanx to the team of sadhana academy for providing this type of classes at everytime 🙏🙏🙏🙏🙏❤❤❤❤

  • @savithaokali2861
    @savithaokali2861 11 หลายเดือนก่อน +9

    No words to explain your teaching.sir............very effective class. We r waiting for your next class.......

  • @user-bn2hr1ks3y
    @user-bn2hr1ks3y 10 หลายเดือนก่อน +2

    ಸರ್ ತುಂಬಾ ಚೆನ್ನಾಗಿ ಹೇಳಿದಿರಿ ಬಹಳ ಸರಳ ವಿಧಾನದಲ್ಲಿ ಅರ್ಥೈಸಿಕೊಳ್ಳಲು ಸಾದ್ಯ ಆಯಿತು .ಸರ್ ಮತ್ತೆ ಮುಂದುವರಿಸಿ ದಯವಿಟ್ಟು . ಧನ್ಯವಾದಗಳು ಸರ್ ನಿಮ್ಮ ಧ್ವನಿ ತುಂಬಾ ಚೆನ್ನಾಗಿ ಇದೆ ಸರ್ ಅನಂತ ಧನ್ಯವಾದಗಳು ಸರ್

  • @anitadubai1978
    @anitadubai1978 11 หลายเดือนก่อน +102

    ಪ್ಲೀಸ್ ಕಂಟಿನ್ಯೂ ಮಾಡಿ ಸರ್ ನಿಮ್ಮ ಕ್ಲಾಸ್.... we need ur classes.. 🙏

    • @prathimahc3679
      @prathimahc3679 11 หลายเดือนก่อน +4

      It's informative message sir 👌

    • @yoocomefeelme
      @yoocomefeelme 11 หลายเดือนก่อน +3

      Yes

    • @durugeshpoojari8137
      @durugeshpoojari8137 8 หลายเดือนก่อน +1

      P😊😊😊😊😊😊😊

    • @venkateshb9808
      @venkateshb9808 8 หลายเดือนก่อน +1

      Sir super sir your claass

    • @sheetalkhot6423
      @sheetalkhot6423 หลายเดือนก่อน

      I7kik7😅😮​@@prathimahc3679

  • @sinchanadl1074
    @sinchanadl1074 11 หลายเดือนก่อน +5

    ಸರ್ ನಿಮ್ಮ ಈ ತರಗತಿ ನಮಗೆ ತುಂಬಾ ಅನುಕೂಲವಾಗಿದೆ. ನಿಮ್ಮ ಮಾತಿನ ಶೈಲಿ ತುಂಬಾ ಚೆನ್ನಾಗಿದೆ ಸರ್.🙏🙏🙏
    ಲಜಿಕಾಲ್,ಡಾಟ,maths. ವಿಷಯದ ಕುರಿತು ಕ್ಲಾಸ್ ಮಾಡಿಕೊಡಿ ಸರ್.🙏🙏

  • @learners111
    @learners111 11 หลายเดือนก่อน +10

    What a wonderful teacher sir you are... Hats off to you sir...

  • @Aadhyakrishna123
    @Aadhyakrishna123 11 หลายเดือนก่อน +3

    Super sir niv helidu story....story mansige tatitu....sir nim class kelke tumba khusi aagute sir continue Madi sir 🙏 👏 manjunat sir mate teacher team tumba chanagi class madtar ....kset paper 2nd history, politics, etc class madatar anta kayita eartev sir..

  • @arpitakarekatti
    @arpitakarekatti 11 หลายเดือนก่อน +9

    Sir Please give chapter wise classes sir we are eagerly waiting.... It's very much essential and benefits lot of aspirants sir please...... It's my humble request sir🙏🙏🙏🙏🙏🙏

  • @raksha.mraksha5518
    @raksha.mraksha5518 11 หลายเดือนก่อน +4

    ಸರ್ ನಿಮ್ಮ ಇತರ ವೇದಿಕೆ ತುಂಬಾ ಅರ್ಥಗರ್ಭಿತವಾಗಿತ್ತು ಸರ್ ಇನ್ನು ಈ ರೀತಿ ವಿಡಿಯೋ ಮಾಡಿ ಬಿಡಿ ಸರ್ ಪ್ಲೀಸ್ ನಮ್ಮ kset ಎಕ್ಸಾಮ್ ಗೆ ತುಂಬಾ ಸಹಕಾರ ಆಗುತ್ತೆ ಸರ್🙏🙏🙏🙏

  • @PremaB-un1wr
    @PremaB-un1wr 11 หลายเดือนก่อน +4

    Sir ur class amazing👍😍🤩 so continue u r class sir please sir because helpful all student sir so please sir continue ur class sir. 🙏🙏🙏🙏🙏🙏🙏🙏🙏🙏🙏🙏🙏🙏🙏

  • @aratiwad8854
    @aratiwad8854 11 หลายเดือนก่อน +3

    Wow wonderful lines sir .nivu helidu tumba artha puranavagidde sir

  • @abhilasha-dw5pn
    @abhilasha-dw5pn 11 หลายเดือนก่อน +7

    Supper class sir.... It's have lots of information.... Your teaching method also good... 👌👌👌 Very interesting questions.... Thank you so much sir.. And please continue like this classes... 🙏🙏🙏

  • @shilpabaglehjvi8457
    @shilpabaglehjvi8457 11 หลายเดือนก่อน +3

    ಸರ್ ನಾನು ನಿಮ್ಮ ತರಹ ಪಾಠ ಬೋಧನೆ ಮಾಡಬೇಕು ಸರ್. ನಿಜವಾಗ್ಲೂ ನಿಮ್ಮ method of teaching hats off......

  • @sharanudkkamble1116
    @sharanudkkamble1116 9 หลายเดือนก่อน +2

    Super class👌👌👌👌 and Thank you sir

  • @shakaravvachakrasali8075
    @shakaravvachakrasali8075 11 หลายเดือนก่อน +4

    ಧನ್ಯವಾದಗಳು.ಸರ್.

  • @Reshma.divantigi
    @Reshma.divantigi 11 หลายเดือนก่อน +4

    ಹೆಚ್ಚು ಹೆಚ್ಚು kset class madi sir plz ...nim clss ತುಂಬಾ ಉಪಯುಕ್ತ ವಾಗಿದೆ.... ಅದ್ಭುತ ವಾದ ವಿವರಣೆ.....👌👌🤝🙏🙏🙏🙏🙏🙏🙏🙏

    • @jyotigouda1086
      @jyotigouda1086 11 หลายเดือนก่อน

      Yes please do sir

  • @pavithrab.c3482
    @pavithrab.c3482 11 หลายเดือนก่อน +3

    Thank you nivu nammanna nambidakke nimma nambike ulisikolluva kelasa madutteve

  • @user-cp3fh7ek7f
    @user-cp3fh7ek7f 9 หลายเดือนก่อน +5

    Plz sir nimma class mundivaresi plz very nice teaching 🙏

    • @savithak4067
      @savithak4067 3 หลายเดือนก่อน

      Please sir continue your class sir

  • @kavitaburdipad2193
    @kavitaburdipad2193 11 หลายเดือนก่อน +8

    Hatss off to U sir....wonderful explanation and one more thing .. stroy was simple superbbb & emotional

  • @geetagouda3026
    @geetagouda3026 11 หลายเดือนก่อน +2

    Super class innu videos maadi sir 🙏

  • @LakshimideviDevi
    @LakshimideviDevi 11 หลายเดือนก่อน +4

    ನಿಮ್ಮ ಕ್ಲಾಸ್ 👌👌👌🙏🙏🙏🙏ಥ್ಯಾಂಕ್ಸ್ ಥ್ಯಾಂಕ್ಸ್ ತುಂಬಾ ತುಂಬಾ ಥ್ಯಾಂಕ್ಸ್ ಮುಂದಿನ ಕ್ಲಾಸ್ ಕೊಡಿ ಸರ್ ತುಂಬಾ ಧನ್ಯವಾದಗಳು 🙏🙏🙏

  • @vijaymohare5126
    @vijaymohare5126 11 หลายเดือนก่อน +2

    Meaning full teaching sir❤

  • @daveeddaveed5754
    @daveeddaveed5754 11 หลายเดือนก่อน +7

    Wat.... a Story sir... Hats of for teaching

  • @ganagana8038
    @ganagana8038 11 หลายเดือนก่อน +5

    ನಿಮ್ಮ ಮಾಗ೯ದಶ೯ನ ಪ್ರತಿಯೊಬ್ಬ ವಿದ್ಯಾರ್ಥಿಗೂ ಅನಿವಾರ್ಯ ಸರ್ ದಯವಿಟ್ಟು ತರಗತಿಯನ್ನು ಹೀಗೆ ಮುಂದುವರೆಸಿ ಸರ್.

  • @beautifulworld4331
    @beautifulworld4331 11 หลายเดือนก่อน +3

    Ur voice modulation is excellent sir

  • @mehboobbinaduvinmani3528
    @mehboobbinaduvinmani3528 11 หลายเดือนก่อน +3

    Super information classes continue sir

  • @sarusaru5113
    @sarusaru5113 11 หลายเดือนก่อน +2

    Very nice sir hige continue madi sir

  • @yamanoorapparagadad3298
    @yamanoorapparagadad3298 11 หลายเดือนก่อน +3

    ಸರ್ ನಿಮ್ಮ ಬೋಧನೆಯು ತುಂಬಾ ಮನಸ್ಸಿನ ಮೇಲೆ ಪರಿಣಾಮ ಬೀರಿದೆ ಧನ್ಯವಾದಗಳು ಸರ್ ಮುಂದೆ ದಯವಿಟ್ಟು ಕಂಟಿನ್ಯೂವ ಮಾಡಿ ಸರ್

  • @user-iy5xi2cu9c
    @user-iy5xi2cu9c 11 หลายเดือนก่อน +4

    Computer.. Mentel ability... And psychology.. Also teaching... Method Classs .. Is very... Effective teaching.... How it possible sir...... Please... Continue madi sir please....

  • @grgouramma5912
    @grgouramma5912 11 หลายเดือนก่อน +3

    Way of teaching is exallent sir

  • @sannahuseni5413
    @sannahuseni5413 11 หลายเดือนก่อน +4

    Continue maddi ri bada students helap agute....

  • @Halesh299
    @Halesh299 11 หลายเดือนก่อน +2

    Your class very useful sir tq sir
    Your my favourite teacher sir

  • @VijayalaxmiTalawar-st9zz
    @VijayalaxmiTalawar-st9zz 11 หลายเดือนก่อน +3

    Sir nim class super Ella class galu miss madade nodtini super cl Ella tiliyutte enta tiliyade irorigu nim cl interested agirutte

  • @saraswathib776
    @saraswathib776 11 หลายเดือนก่อน +2

    Superb cls sir English alli questions aki sir innu swlpa help agutte

  • @MeenaShahabadkar
    @MeenaShahabadkar 11 หลายเดือนก่อน +5

    Very inspiring story sir...😢😢... thank you sir... continue madi...🙏🙏🙏🙏🙏

  • @KAVITHA-jm2xh
    @KAVITHA-jm2xh 11 หลายเดือนก่อน +2

    Class Super sir continue madi sir pls

  • @maktumbinabikhan8358
    @maktumbinabikhan8358 11 หลายเดือนก่อน +2

    Super sir...

  • @neelufarpatile5478
    @neelufarpatile5478 11 หลายเดือนก่อน +3

    Super class,Please continue sir class

  • @Ganishg
    @Ganishg 11 หลายเดือนก่อน +3

    Sir pls continue 🙏🙏🙏🙏🙏🙏

  • @savithas9292
    @savithas9292 11 หลายเดือนก่อน +3

    Nim teaching super sir.....💐💐

  • @dspujari1995
    @dspujari1995 11 หลายเดือนก่อน +4

    Super sir ur guidance and motivation and teaching skill . please sir kset exam varegu class madi .

  • @chaitraa36
    @chaitraa36 9 หลายเดือนก่อน +3

    Sir ur teaching was excellent and ur smile and taking style everything was very good 😍

  • @timewithscience2362
    @timewithscience2362 11 หลายเดือนก่อน +3

    Thank you sir
    Thank you sadhana academy

  • @kpriyanka9794
    @kpriyanka9794 11 หลายเดือนก่อน +3

    Super class sir thank you

  • @shilpashilpas3024
    @shilpashilpas3024 11 หลายเดือนก่อน +1

    Sprb sir nim clss kelidre yallavu sadya ansutte ur inspiration for upcoming teacher's tqsm... 🙏

  • @ambikasimpi23
    @ambikasimpi23 11 หลายเดือนก่อน +3

    Sir ur class excellent plz u make more class TQ sir

  • @premamodle3311
    @premamodle3311 11 หลายเดือนก่อน +3

    Excellent class Sir please continue class Sir please Sir

  • @mustakeemmulla6322
    @mustakeemmulla6322 11 หลายเดือนก่อน +3

    Please continue ur class

  • @umeshkambali2277
    @umeshkambali2277 10 หลายเดือนก่อน +2

    ನಾನು ನಿಮ್ಮ ವಿಡಿಯೋ ಇವತ್ತು ನೋಡಿ ತಪ್ಪು ಮಾಡಿದೆ ನಾನು ನನ್ನ ನಾಲ್ಕು ವರ್ಷ ಮೊದಲೇ ನೋಡಬೇಕಿತ್ತು 🙏💐
    ನಿಮ್ಮ ವಿಡಿಯೋ ಅದ್ಭುತವಾಗಿದೆ ಮತ್ತು ಪ್ರೇರಣ ಮತ್ತು ಉಪಯುಕ್ತವಾಗಿರುತ್ತದೆ

  • @rajashekharpoojari6611
    @rajashekharpoojari6611 11 หลายเดือนก่อน +3

    Continue sir your class 🙏🙏🙏🙏

  • @bhavyashreep7685
    @bhavyashreep7685 11 หลายเดือนก่อน +3

    Super motivation class sir

  • @meghahh6372
    @meghahh6372 11 หลายเดือนก่อน +2

    super explanation sir

  • @rooparoopa7181
    @rooparoopa7181 10 หลายเดือนก่อน +3

    Amazing sir 🙏❤

  • @theartstudio1761
    @theartstudio1761 8 หลายเดือนก่อน +3

    Very effective teaching, impactful, please continue sir

  • @meenazbanu5302
    @meenazbanu5302 11 หลายเดือนก่อน +5

    Awsm sir i want to be a teacher like you,,,,,very very very effective class thank you so much 💐💐💐

  • @gowricn6429
    @gowricn6429 11 หลายเดือนก่อน +2

    I am inspired sir.

  • @umaraniumarani8083
    @umaraniumarani8083 9 หลายเดือนก่อน +4

    Wat explain sir I need for yours. Superb 🎉

  • @josephmalladi5491
    @josephmalladi5491 11 หลายเดือนก่อน +3

    Thanku sir

  • @V.bcricketplayer2012
    @V.bcricketplayer2012 11 หลายเดือนก่อน +2

    Thank you so much Sir..

  • @thippeshadthippesha8266
    @thippeshadthippesha8266 11 หลายเดือนก่อน +3

    Super class sir plz countie madi

  • @anithavk546
    @anithavk546 11 หลายเดือนก่อน +3

    Thank you sir

  • @mbellad9218
    @mbellad9218 11 หลายเดือนก่อน +2

    Thank u sir.. We r waiting...........

  • @vijaykumarh175
    @vijaykumarh175 11 หลายเดือนก่อน +4

    ಸೂಪರ್ ಸರ್ 🙏 Very first thanks to Sadhana Accademy team 💐💐💐 yours chennal really very useful to youths and also use all categories of people sir.. nd sadhana Accademy channel all programs are reach the every village door sir👏🔥 🙏🙏🙏🌍

  • @bmsunithasunithasiddu2993
    @bmsunithasunithasiddu2993 11 หลายเดือนก่อน +7

    Sir i already bought your mental ability book. Explanation with examples in that book is superb

    • @sindug.s.6072
      @sindug.s.6072 11 หลายเดือนก่อน +2

      What is that book name

  • @ashwiniashwini1527
    @ashwiniashwini1527 11 หลายเดือนก่อน +3

    Wonderful guru u r sir🙏 tq for the helping sir

  • @floviamiranda8665
    @floviamiranda8665 9 หลายเดือนก่อน +3

    Super information sir thank you so much sir

  • @nethravathisnethravathis6362
    @nethravathisnethravathis6362 11 หลายเดือนก่อน +7

    K set ge daily class madi sir plz 🙏🙏🙏💐💐👌👌

  • @kumarswamyrvk3518
    @kumarswamyrvk3518 8 หลายเดือนก่อน +3

    Thank you so much super class sir please continue sir

  • @beautifulworld4331
    @beautifulworld4331 11 หลายเดือนก่อน +4

    Super, excellent sir,🙏🤝

  • @vidyaviddu5351
    @vidyaviddu5351 11 หลายเดือนก่อน +7

    There is no adjectives to describe you and your teaching sir.....Thank you sir

  • @manjulam9600
    @manjulam9600 11 หลายเดือนก่อน +3

    Sir Tqu very much , continue Class sir 🙏🙏🙏🙏

  • @sumalatha.kjaikumar.a4235
    @sumalatha.kjaikumar.a4235 9 หลายเดือนก่อน +3

    👏👏👏👏👏👏👏👏👌👏soooo super sir the story make change soo manies life

  • @sharanuhirapursi2674
    @sharanuhirapursi2674 11 หลายเดือนก่อน +6

    I am very happy about this video.
    I think , if you give the meaning of every option it's very helpful and we will get more knowledge

  • @user-bx4mh1ve6b
    @user-bx4mh1ve6b 11 หลายเดือนก่อน +2

    I love it your class sir and nimma teaching super sir .❤ Thank you so much sir....nimma yalla class Nan attend madtene mantal ability questions nimminda thumba learn madidene sir .I really thank you so much sir.god bless u sir .

  • @thippeshish96
    @thippeshish96 11 หลายเดือนก่อน +3

    Spr sir

  • @surekhashinde2720
    @surekhashinde2720 11 หลายเดือนก่อน +3

    Continue madi sir nice cls sir

  • @user-cn7mp2vm9e
    @user-cn7mp2vm9e 9 หลายเดือนก่อน +3

    Very nice and cool explanation ❤

  • @renucharu1985
    @renucharu1985 11 หลายเดือนก่อน +1

    ತುಂಬಾ ಆಸಕ್ತಿಯಿಂದ ಕೇಳ್ತಾ ಇದೀನಿ sir.... ತುಂಬಾ ಚೆನ್ನಾಗಿ ಅರ್ಥ ಆಗ್ತಾ ಇದೆ.. ನನ್ನ degree and B.ed life nenpagta ಇದೆ... Tq sir

  • @sandeephs4971
    @sandeephs4971 11 หลายเดือนก่อน +11

    Dear sir,
    it's very nice explained if possible please upload theory class with pdf notes it's very useful for us to prepare k- set exam...
    Thank 😊

  • @gshrutikowlgi8073
    @gshrutikowlgi8073 8 หลายเดือนก่อน +2

    Tremendous teaching skill u have sir.

  • @nagappakinni6252
    @nagappakinni6252 11 หลายเดือนก่อน +3

    👌sir🙏

  • @shruthirshruthir8253
    @shruthirshruthir8253 หลายเดือนก่อน +1

    Wow story was extraordinary sir ಕೈ ಕರ್ಣಾಟಕ ಕೈ ಕನ್ನಡತಿ ❤

  • @dr.poojari8373
    @dr.poojari8373 11 หลายเดือนก่อน +2

    Sir nim margadarshana beku sir namge. Classes hage continue madta iri sir. Thank you🙏

  • @basammabasammameti1516
    @basammabasammameti1516 11 หลายเดือนก่อน +3

    Nice teaching sir plzz do more videos sir

  • @mudakammamudenoor2842
    @mudakammamudenoor2842 11 หลายเดือนก่อน +2

    Super sir

  • @floviamiranda8665
    @floviamiranda8665 9 หลายเดือนก่อน +3

    Very interesting methods, super sir

  • @bheemlanayaka
    @bheemlanayaka 11 หลายเดือนก่อน +6

    ಪೇಪರ್ 01ಗೆ ಸಂಬಂಧಪಟ್ಟ ಎಲ್ಲಾ ವಿಷಯಗಳನ್ನು ಕಂಪ್ಲೀಟ್ ಮಾಡಿಕೊಡಿ ಸರ್🙏🏼🙏🏼

  • @victoryvinutha8751
    @victoryvinutha8751 10 หลายเดือนก่อน +4

    Excellent teaching method you have implemented sir definitely you will be motivating many upcoming teachers 👏👏👏👏am one such among them

  • @suresh12gr27
    @suresh12gr27 8 หลายเดือนก่อน +3

    Sir comarce classes yaru madtila sir 😢 Kannada Dali class madi sir Karnataka da yella students gu help agutte sir