ಶ್ರೀಲಲಿತಾ ಸಹಸ್ರನಾಮ ಅರ್ಥ ಚಿಂತನೆ ಭಾಗ-1

แชร์
ฝัง
  • เผยแพร่เมื่อ 14 ต.ค. 2024
  • ಲಲಿತಾ ಸಹಸ್ರನಾಮದ ಅರ್ಥ ಚಿಂತನೆ ವೇದಾಂತ ಚಿಂತನೆಯೊಂದಿಗೆ
    #lalita_sahasranama_meaning_in_kannada

ความคิดเห็น • 94

  • @lakshmiravi9458
    @lakshmiravi9458 19 ชั่วโมงที่ผ่านมา

    Very nice commentary thank you 🙏🙏🙏

  • @jsamruthkumar172
    @jsamruthkumar172 3 ปีที่แล้ว +9

    ಓಂ ಶ್ರೀ ಲಲಿತಾ ದೇವಿಯೇ ನಮೋ ನಮಃ

  • @praveenhiremath7820
    @praveenhiremath7820 8 หลายเดือนก่อน

    🌹🙏ಓಂ ಶ್ರೀ ಲಲಿತಾ ತ್ರಿಪುರ ಸುಂದರಿ ತಾಯಿ ನಮೋನಮಃ 🙏🌹

  • @pushpakuratti1930
    @pushpakuratti1930 2 ปีที่แล้ว +3

    Amma Lalithaparmeshwari ya anugrah yellargu Irali,🙏🏼🙏🏼🙏🏼
    Thumba chennagi vivarisiddiri,thumba dhanywadagalu

  • @Yashvant5569
    @Yashvant5569 ปีที่แล้ว +1

    Amma Jaganmaate Lalaitha Amma🙏❤️

  • @geetarwalikar5262
    @geetarwalikar5262 25 วันที่ผ่านมา

    ಒಳ್ಳೆಯ ಪ್ರಯತ್ನ ಇಷ್ಟು ದಿವಸ ಗೊತ್ತಾಗ್ಲಿಲ್ಲ. ಇನ್ನೂ ದಿನಾಲೂ ಕೇಳುವೆ 🙏💐

  • @lathavijayakumar1798
    @lathavijayakumar1798 15 วันที่ผ่านมา

    Very nice information guruji Tq

  • @krishnamurthythondebavi9525
    @krishnamurthythondebavi9525 2 ปีที่แล้ว +2

    ಓಂ ಶ್ರೀ ಮಾತ್ರೇ ನಮಃ

  • @harishkr3298
    @harishkr3298 ปีที่แล้ว

    ಓಂ ಹ್ರೀಂ ಪರಾಶಕ್ತೈ ನಮಃ

  • @SharmilaShetty-x2e
    @SharmilaShetty-x2e 8 หลายเดือนก่อน

    Dhanyavadagalu gurugale thumbha artha purnavagi vivarisidhiri nanu lalitha sahasra nama patisuthene arthavannu thilisi 🙏🙏🙏

  • @ಜಗನ್ಮಾತೆ
    @ಜಗನ್ಮಾತೆ ปีที่แล้ว +1

    ಗುರುಗಳಿಗೆ ಕೃತಜ್ಞತೆ ಧನ್ಯವಾದಗಳು 🙏🙏

  • @supcrazyraj7626
    @supcrazyraj7626 หลายเดือนก่อน

    om shree mathre namaha!!!!

  • @nirmalahurkadli5884
    @nirmalahurkadli5884 10 หลายเดือนก่อน +1

    Jai shreemata Amma

  • @hanumantha.hanumantha9083
    @hanumantha.hanumantha9083 8 หลายเดือนก่อน

    🙏ಓಂ ಶ್ರೀ ಲಲಿತಾ ದೇವಿ ನಮಃ 🙏

  • @pushpakuratti1930
    @pushpakuratti1930 2 ปีที่แล้ว +2

    Om sri matre namaha
    🙏🏼🙏🏼🙏🏼

    • @tripphotos1716
      @tripphotos1716 ปีที่แล้ว

      th-cam.com/video/yCf-TVW35yM/w-d-xo.html

  • @hemareddeppagoudamalipatil4428
    @hemareddeppagoudamalipatil4428 5 หลายเดือนก่อน

    ಓಂ ನಮೋ ಲಲಿತಾ ತ್ರಿಪುರಸುಂದರಿ

  • @radhapatgar6347
    @radhapatgar6347 2 ปีที่แล้ว +1

    ಓಂ ಶ್ರೀ ಲಲಿತಾ ದೇವಿಯೇ ನಮೋ ನಮಃ 🙏🙏🙏

  • @hanumanthraddy1111
    @hanumanthraddy1111 2 ปีที่แล้ว +3

    Om Shree Lalithamahathreepurasundarai Namaha 🙏

  • @shivkumarm4393
    @shivkumarm4393 ปีที่แล้ว

    Good voice with nice explanation swamiji

  • @ಅಶ್ವಿನಿರೇವಡಿಅಶ್ವಿನಿ
    @ಅಶ್ವಿನಿರೇವಡಿಅಶ್ವಿನಿ หลายเดือนก่อน

    ಧನ್ಯವಾದಗಳು 🙏🏻🌹

  • @arunakumari9610
    @arunakumari9610 11 หลายเดือนก่อน +1

    🙏🙏

  • @RamyaPuranaPunyaKathegalu
    @RamyaPuranaPunyaKathegalu ปีที่แล้ว +1

    🙏🙏🙏

  • @gsbhumikagsbhumika5510
    @gsbhumikagsbhumika5510 3 ปีที่แล้ว +3

    Thank you sir iam very proud to learn new things from you sir 🙏🙏🙏

    • @tripphotos1716
      @tripphotos1716 ปีที่แล้ว

      th-cam.com/video/yCf-TVW35yM/w-d-xo.html

  • @vasanthakumari8781
    @vasanthakumari8781 6 หลายเดือนก่อน +1

    Jai srimatha amma

  • @subbakrishnan2636
    @subbakrishnan2636 6 หลายเดือนก่อน

    SRI LALITHA TRIPURASUNDARYAI
    NAMAHA
    JAI SRIRAM

  • @RenujayarajDoddamani
    @RenujayarajDoddamani 3 หลายเดือนก่อน

    Jai shree maata💐🙏🏼

  • @swarnakanyakatextileandfen353
    @swarnakanyakatextileandfen353 2 ปีที่แล้ว

    Thumba dhanyvadha nemage adhre ammanavarunnu bahuvachandhlli ele gurgale

  • @tejavathinagaraj8266
    @tejavathinagaraj8266 2 ปีที่แล้ว +2

    🙏🙏

  • @suchethahegde7532
    @suchethahegde7532 ปีที่แล้ว

    Amma

  • @shylajakumar1185
    @shylajakumar1185 4 หลายเดือนก่อน

    Thank you very much Sir. Very helpful. Nanage oduvudakke bahala kashta aagutha ittu. Eega arthagalannu tilida mele bahala sulabhavagi oduvudakke agutha ide Sir.

  • @AnilKumar-yu5dc
    @AnilKumar-yu5dc ปีที่แล้ว +2

    🙏🙏🙏🌹🌹🌹

  • @lakshmivasantkodlekere6782
    @lakshmivasantkodlekere6782 2 ปีที่แล้ว +4

    ಚೆನ್ನಾಗಿ ವಿವರಣೆ ನೀಡಿದ್ದೀರಾ,ಧನ್ಯವಾದಗಳು

    • @tripphotos1716
      @tripphotos1716 ปีที่แล้ว

      th-cam.com/video/yCf-TVW35yM/w-d-xo.html

    • @tripphotos1716
      @tripphotos1716 ปีที่แล้ว

      th-cam.com/video/yCf-TVW35yM/w-d-xo.html

  • @sumakkumar8478
    @sumakkumar8478 ปีที่แล้ว +1

    🙏🙏🙏😊

  • @MalluKabburmath-vj3si
    @MalluKabburmath-vj3si 5 หลายเดือนก่อน

    🙏🙏🙏🙏🙏

  • @sumamurthy5790
    @sumamurthy5790 2 ปีที่แล้ว +1

    ಮುಂದಿನ ಭಾಗ ಗಳನ್ನ upload madi

  • @homenumber7223
    @homenumber7223 6 หลายเดือนก่อน

    🙏

  • @maruthicmaruthic344
    @maruthicmaruthic344 2 ปีที่แล้ว +2

    ಉತ್ತಮಮ್

  • @vanithamahesh1366
    @vanithamahesh1366 10 หลายเดือนก่อน

    🙏🙏🙏🌹

  • @KO14864
    @KO14864 ปีที่แล้ว

    Nice sharing

  • @omkombaliomkombali828
    @omkombaliomkombali828 3 หลายเดือนก่อน

    Nice explanation sir

  • @AkshayaBangaru
    @AkshayaBangaru 7 หลายเดือนก่อน

    🙏🙏 nice sir

  • @hemalatha3541
    @hemalatha3541 2 ปีที่แล้ว +1

    Mumdina bhagavana kalisikodi sir pls pls 🙏🏻🙏🏻

  • @vasanthakumari8781
    @vasanthakumari8781 6 หลายเดือนก่อน

    🎉

  • @rekhabopaiah4366
    @rekhabopaiah4366 ปีที่แล้ว +1

    🙏🙏🙏🙏ಓಂ ಶ್ರೀ ಲಲಿತಾ ದೇ ದೇವಿಯೆ ನಮಃ,💐💐sir ಉಪದೇಶ ವಿಲ್ಲದೆ ಪಠಿಸ ಪಠಿಸುವ ಹಾಗೆ ಇಲ್ಲವೆ, ದಯವಿಟ್ಟು ತಿಳಿಸಿ

    • @Shivananda108
      @Shivananda108  ปีที่แล้ว

      ಸ್ತೋತ್ರ ಪಠನೆಗೆ ಉಪದೇಶ ಬೇಕಿಲ್ಲ ಮಂತ್ರ ಪಠನೆಗೆ ಉಪದೇಶ ಕಡ್ಡಾಯ

    • @rekhabopaiah4366
      @rekhabopaiah4366 ปีที่แล้ว

      ನಮಸ್ತೆ ಗುರುಗಳೇ, ನೀವು ಉಪದೇಶ ನೀಡ ಬಹುದೇ ,ನನಿಗೆ ತಾಯಿಯ ಸಹಸ್ರ ನಾಮ
      ಪಠಿಸಲು ತುಂಬಾ ಆಸೆ ಇದೆ, ನಾನು ಪುಸ್ತಕದಿಂದ ಕಳಿತಿದೇನೆ ಆದರೆ ಉಪದೇಶ ಇಲ್ಲದೆ ಹೇಳುವ ಹಾಗಿಲ್ಲ ಎಂದು ದುಃಖವಾಗಿದೆ, ದಯವಿಟ್ಟು ದಾರಿ ತೋರಿಸಿ 🙏🙏🙏 ನಾವು ತಾಯಿಯ ಫೋಟೋ ಮನೆಯಲ್ಲಿ ಪೂಜಿಸ ಬಹುದೆ.

    • @Shivananda108
      @Shivananda108  ปีที่แล้ว

      @@rekhabopaiah4366 ಉಪದೇಶ ಇಲ್ಲದೆ ಸ್ತೋತ್ರ ಪಠನೆ ಮಾಡಬಾರದು ಎಂದು ಯಾವ ಶಾಸ್ತ್ರಗಳಲ್ಲಿ ಹೇಳಿರುವ ಉದಾಹರಣೆ ಇಲ್ಲಿಯವರೆಗೂ ನನಗೆ ಸಿಕ್ಕಿಲ್ಲ... ನೀವು ಸಂಸ್ಕೃತ ಬಲ್ಲ ಯಾರ ಬಳಿಯಾದರೂ ಹೇಳಿಸಿಕೊಂಡು ಸ್ಪಷ್ಟವಾಗಿ ಉಚ್ಚರಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಿ... ಭಕ್ತಿಯಿಂದ ತಾಯಿಯನ್ನು ಪ್ರಾರ್ಥನೆ ಮಾಡಿ ಅಷ್ಟೇ ಸಾಕು

    • @rekhabopaiah4366
      @rekhabopaiah4366 ปีที่แล้ว

      🙏🙏🙏 ಧನ್ಯವಾಗಳು ಗುರುಗಳೇ,ಫೋಟೋ ಇಟ್ಟು ಪೂಜಿಸ ಬಹುದೇ ತಿಳಿಸಿಕೊಡಿ

    • @tripphotos1716
      @tripphotos1716 ปีที่แล้ว

      th-cam.com/video/yCf-TVW35yM/w-d-xo.html

  • @divyakn1760
    @divyakn1760 ปีที่แล้ว +1

    Namaste gurugale books Sigutta aa,, Naanu pregnant idini

    • @Shivananda108
      @Shivananda108  ปีที่แล้ว

      Sigutte Madam Ramakrishna ashram Basavanagudi Bengaluru....aadre jasti vivarane illa

  • @SantramSankratti-fc4di
    @SantramSankratti-fc4di 6 หลายเดือนก่อน +1

    ಸ್ವಾಮಿ ನನ್ನ ಸಂದೇಹ ಪರಿಹರಿಸಿ ಲಲಿತಾಸಹಸ್ರನಾಮ ಬ್ರಹ್ಮಾಂಡ ಪುರಾಣದಲ್ಲಿ ಎಲ್ಲಿದೆ ನನಗೇ ಸಿಗಲಿಲ್ಲ ದಯವಿಟ್ಟು ಹೇಳಿ

    • @Shivananda108
      @Shivananda108  6 หลายเดือนก่อน +1

      ಅಥರ್ವವೇದ ಖಿಲಭಾಗ ಬ್ರಹ್ಮಾಂಡ ಪುರಾಣ, ಬ್ರಹ್ಮಾಂಡ ಪುರಾಣದ ಖಿಲಭಾಗ ತ್ರಿಪುರಾ ರಹಸ್ಯ, ಅದರ ಖಿಲಭಾಗ ಲಲಿತಾ ಸಹಸ್ರನಾಮ.....

    • @SantramSankratti-fc4di
      @SantramSankratti-fc4di 5 หลายเดือนก่อน

      ಸ್ವಾಮಿ ಕೆಲವರು ಲಾಲಿತೋ ಪಕ್ಯನ್ ಬ್ರಹ್ಮಾಂಡ ಪುರಾಣದ ಭಾಗ ಅಲ್ಲ ಎಂದು ಹೇಳುತ್ತಿದ್ದಾರೆ . ಅಂದರೆ ಬ್ರಹ್ಮಾಂಡ ಪುರಾಣ ಫಲ ಶ್ರೂತಿ ಯಲ್ಲ ಹೇಳಿಯದಮೇಲೆ ಈ ಲಾಲಿತೋ ಪಕ್ಯನ್ ಆರಂಭವಾಗುತ್ತದೆ ಎಂದು ಎಂದಿದ್ದಾರೆ ಅದಕ್ಕೆ ತಾವೇನು ಸಮಾಧಾನ ಹೇಳುತ್ತೀರಿ ನಿಮ್ಮಯದ್ಯಾತ್ಮ ಭಂದುಗಳಿಗೆ

    • @Shivananda108
      @Shivananda108  5 หลายเดือนก่อน +1

      Uttarakhand

  • @SantramSankratti-fc4di
    @SantramSankratti-fc4di 2 หลายเดือนก่อน

    ನಮಸ್ಕಾರ ಸರ್ ನನ್ನ ಗೊಂದಲ ನಿವಾರಿಸಿ .ಬ್ರಹ್ಮಾಂಡ ಪುರಾಣದ ಕಡೆಯಲ್ಲಿ ಬರಬಹುದಾದ ಲಲಿತಾ ಉಪಾಖ್ಯನ ಕೆಲವರು ಅದು ಬ್ರಹ್ಮಾಂಡ ಪುರಾಣದ ಭಾಗ ಅಲ್ಲ ಎನ್ನುತ್ತಿದ್ದಾರೆ ಮತ್ತು ಕಾರಣಗಳನ್ನು ನೀಡುತ್ತಿದ್ದಾರೆ ಏನೆಂದರೆ ಬ್ರಹ್ಮಾಂಡ ಪುರಾಣ ಅದರ ಪರಂಪರೆ ಮತ್ತು ಅದರ ಫಲಶ್ರುತಿ ಹೇಳಿ ಮುಗಿದಾದ ಮೇಲೆ ಈ ಲಲಿತಾ ಉಪಖ್ಯನ್ ಆರಂಭಗೊಳ್ಳುತ್ತದೆ ಎಂದಿದ್ದಾರೆ ಇದರ ಸಂದೇಹ ಪರಿಹರಿಸಿ🙏

    • @Shivananda108
      @Shivananda108  2 หลายเดือนก่อน

      Once please check it I already said somebody

  • @swarnakanyakatextileandfen353
    @swarnakanyakatextileandfen353 2 ปีที่แล้ว +2

    Ammanavarannu ekavahandhalli eluthira estu kobbu nemage

    • @Shivananda108
      @Shivananda108  2 ปีที่แล้ว

      Amma tappagi bavisabedi...tayiyemba salige inda heliruvude vinaha ahankaradindalla

  • @vishnuhegde7765
    @vishnuhegde7765 ปีที่แล้ว

    🙏🙏🌹🙏⚘️🙏🌷🌷🌷🙏⚘️🙏🌹🙏🙏

  • @swarnakanyakatextileandfen353
    @swarnakanyakatextileandfen353 2 ปีที่แล้ว +2

    Nevu nanannu kasmise

  • @omkombaliomkombali828
    @omkombaliomkombali828 3 หลายเดือนก่อน

    Daily patisbeka yestu shloka patisabeku thilsi

    • @Shivananda108
      @Shivananda108  3 หลายเดือนก่อน

      Sadyavadare complete shloka patisi. Illavadare 5 r 10

  • @shylajakumar1185
    @shylajakumar1185 5 หลายเดือนก่อน

    Serial aagi bhaga galu baruvudakke yenu madabeku tilisi please

    • @Shivananda108
      @Shivananda108  5 หลายเดือนก่อน

      Chanal alli video anta irutte nodi

    • @Shivananda108
      @Shivananda108  5 หลายเดือนก่อน

      Chanal alli hogi video anta irutte alli check madi

    • @shylajakumar1185
      @shylajakumar1185 4 หลายเดือนก่อน

      धन्यवादाः महोदय

  • @sujathakeshavachar7779
    @sujathakeshavachar7779 5 หลายเดือนก่อน +1

    Lalitha Sahasranama patesuva Munna puraw seddthea telese keode

    • @Shivananda108
      @Shivananda108  5 หลายเดือนก่อน

      ಲಲಿತಾ ಸಹಸ್ರನಾಮವನ್ನು ಪಠಿಸುವ ವಿಧಾನ:
      1) ಲಲಿತಾ ಸಹಸ್ರನಾಮವನ್ನು ಪಠಿಸುವ ಮೊದಲು ಸ್ನಾನ ಮಾಡಬೇಕು ಅಥವಾ ಕೈ - ಕಾಲುಗಳನ್ನು ತೊಳೆದುಕೊಳ್ಳಬೇಕು.
      2) ಕುಳಿತುಕೊಳ್ಳಲು ಆರಾಮದಾಯಕ ಸ್ಥಳವನ್ನು ಅಥವಾ ಆಸನವನ್ನು ಆಯ್ದುಕೊಳ್ಳಿ. ದೇವರ ಕೋಣೆಯಲ್ಲಿ ಚಾಪೆಯನ್ನು ಹಾಸಿಕೊಂಡು ಕೂಡ ಕುಳಿತುಕೊಳ್ಳಬಹುದು.
      3) ಮಾನಸಿಕ ಶುದ್ಧತೆಯನ್ನು ಕಾಪಾಡಿಕೊಳ್ಳುವತ್ತ ಗಮನ ಹರಿಸಬೇಕು. ಯಾವಾಗಲೂ ಸಕಾರಾತ್ಮಕ ಆಲೋಚನೆಯನ್ನೇ ಹೊಂದಲು ಪ್ರಯತ್ನಿಸಬೇಕು.
      4) ಮಂತ್ರವನ್ನು ಸರಿಯಾದ ಉಚ್ಚಾರಣೆಯಿಂದ ಪಠಿಸಬೇಕು.
      5) ಶ್ರದ್ಧಾ ಮತ್ತು ಭಕ್ತಿಯಿಂದ ಶ್ರೀ ಲಲಿತಾ ಸಹಸ್ರನಾಮವನ್ನು ಪಠಿಸಬೇಕು. ದೇವಿಯು ನಿಮ್ಮನ್ನೇ ನೋಡುತ್ತಿದ್ದಾಳೆಂದು ಎಣಿಸಿ ಮಂತ್ರವನ್ನು ಪಠಿಸಿ.
      6) ನಿಧಾನವಾಗಿ ಮತ್ತು ಸ್ಪಷ್ಟವಾಗಿ ಮಂತ್ರವನ್ನು ಪಠಿಸಿ
      7) ಸಂಪೂರ್ಣ ದಿನ ದೈಹಿಕವಾಗಿ ಅಥವಾ ಮಾನಸಿಕವಾಗಿ ಇತರರನ್ನು ನೋಯಿಸದಿರಿ.
      8) ಮಂತ್ರವನ್ನು ಓದುವಾಗ ಪ್ರತಿಯೊಂದು ಸಾಲುಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ.
      9) ಮಂತ್ರದ ಅರ್ಥವನ್ನು ತಿಳಿದುಕೊಂಡು ಅದನ್ನು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಿ.
      10) ಮಂತ್ರದ ಕೊನೆಯಲ್ಲಿ ದೇವಿಗೆ ಜಪವನ್ನು ಅರ್ಪಿಸಿ

  • @vijayayeshwanth7591
    @vijayayeshwanth7591 11 หลายเดือนก่อน +1

    Sir please viveka chuda book eli sigute please heli sir

    • @Shivananda108
      @Shivananda108  11 หลายเดือนก่อน

      Ramkrishna Ashrama Basavanagudi road Bengaluru

    • @Shivananda108
      @Shivananda108  11 หลายเดือนก่อน

      Ramakrishna ashram Basavanagudi road Bengaluru alli sigutte

  • @kaveridanda425
    @kaveridanda425 วันที่ผ่านมา

    Hesarina artha heli bari matadtiri

    • @pdffiles-d3t
      @pdffiles-d3t วันที่ผ่านมา

      Please Watch next part

  • @jyothipai5245
    @jyothipai5245 ปีที่แล้ว +1

    🙏🙏🙏

  • @shreemutalikdesai7628
    @shreemutalikdesai7628 2 ปีที่แล้ว +1

    🙏🙏🙏

  • @Geethageetha-gy8qw
    @Geethageetha-gy8qw ปีที่แล้ว +1

    🙏🙏🙏🙏

    • @tripphotos1716
      @tripphotos1716 ปีที่แล้ว

      th-cam.com/video/yCf-TVW35yM/w-d-xo.html

  • @yashodhabhat1666
    @yashodhabhat1666 2 ปีที่แล้ว +1

    🙏🙏🙏🙏