ಉತ್ತರ ಕರ್ನಾಟಕದಲ್ಲಿ ಎಳ್ಳ ಅಮಾವಾಸ್ಯೆ ಹಾಗೂ ಭೋಗಿ ಹಬ್ಬದ ಬಜ್ಜಿ ಪಲ್ಯ|Bajji Palya|Uttara Karnataka Recipe

แชร์
ฝัง
  • เผยแพร่เมื่อ 6 ก.พ. 2025
  • ಉತ್ತರ ಕರ್ನಾಟಕದಲ್ಲಿ ಎಳ್ಳ ಅಮಾವಾಸ್ಯೆ ಹಾಗೂ ಭೋಗಿ ಹಬ್ಬ ಬಂತೆಂದರೆ ಎಲ್ಲ ಬಗೆಯ ಕಾಯಿಪಲ್ಯ ಸೊಪ್ಪು ಮತ್ತು ಕಾಳುಗಳನ್ನು ಬಳಸಿ ಬಜ್ಜಿ ಪಲ್ಯ ಮಾಡುತ್ತಾರೆ. ಇದು ಜೋಳದ ರೊಟ್ಟಿ ಹಾಗೂ ಸಜ್ಜೆ ರೊಟ್ಟಿ ಜೊತೆ ಒಳ್ಳೆ ಕಾಂಬಿನೇಶನ್ ಆಗುತ್ತೆ. ನೀವು ಒಮ್ಮೆ ಮನೆಯಲ್ಲಿ ತಯಾರಿಸಿ.
    ಉತ್ತರ ಕರ್ನಾಟಕದಲ್ಲಿ ಎಳ್ಳ ಅಮಾವಾಸ್ಯೆ ಹಾಗೂ ಭೋಗಿ ಹಬ್ಬದ ಬಜ್ಜಿ ಪಲ್ಯ|Bajji Palya In Kannada|Mix Veg Curry|Uttara Karnataka Recipe
    To Subscribe our Channel Please click here....
    www.youtube.co....
    Instagram -
    / uttarakarna. .
    Facebook -
    www.facebook.c....
    Please Subscribe My Daughter Channel
    My Daughter Channel Link
    www.youtube.co....
    Please share,like,comment and subscribe.
    Thanks for watching..
    Ingredients for Bajji Palya
    beetroot
    tondekayi
    mulangi
    carrot
    capsicum
    tomato
    southekayi
    bendekayi
    beans
    chopped onion
    chopped potato
    badanekayi
    pundi sopp
    menthe soppu
    sabsige soppu
    harive soppu
    rajagiri soppu
    palak soppu
    green chilli
    ginger
    garlic
    curry leaves
    coriander leaves
    avarekalu
    batani
    hesaru kaalu
    togari bele
    madake kalu
    hesaru bele
    kadle bele
    shenga kalu
    gurellu pudi
    shenga pudi
    mustard seed
    cumin seed
    garam masala
    turmeric powder
    salt
    oil
    #BajjiPalya, #MixedSabji, #MixedVegCurry, #SankrantiBhogiSabji, #BhogiRecipeInKannada, #TraditionalRecipesInKannada, #SankrantiRecipes, #SankrantiBhogiRecipe, #UttaraKarnatakaRecipe, #FoodRecipe, #NorthKarnatakaRecipe, #KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
    #UttaraKarnatakaBreakfastRecipe, #UttaraKarnatakaAdugeRecipe, #NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,

ความคิดเห็น • 112

  • @piyupats9048
    @piyupats9048 2 ปีที่แล้ว +4

    You are uttarkarnaraka queen in cooking......hats off.

  • @shinningstar5400
    @shinningstar5400 2 ปีที่แล้ว

    👌tumba chennagide madam ,navu Ella seri muguchativi madam,matte barikayi,Peru,genasu Ella hakativi

    • @UttarakarnatakaRecipes
      @UttarakarnatakaRecipes  2 ปีที่แล้ว +1

      ಹೌದು ಅಕ್ಕಾ ತುಂಬಾ ಕಡೆ ಮುಗುಚಿ ಮಾಡುತ್ತಾರೆ. ಅದನ್ನು ನಾನು ವಿಡಿಯೋದಲ್ಲಿ ಹೇಳಿದ್ದೇನೆ ಕೂಡ. ಅವರವರ ರೂಢಿಗೆ ಬಿಟ್ಟಿದ್ದು ಅಕ್ಕಾ 🙏🙏🙏

  • @gayatrishekhanavar1156
    @gayatrishekhanavar1156 2 ปีที่แล้ว

    Tasty Akka e sankranti ge idanne try madteni

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ಧನ್ಯವಾದಗಳು ಅಕ್ಕಾ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ 🙏🙏🙏

  • @manjulasoppin2459
    @manjulasoppin2459 2 ปีที่แล้ว

    👌 ri Patilre.👏👏

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @VeereshVeeresh-ic6wv
    @VeereshVeeresh-ic6wv 24 วันที่ผ่านมา

    😊👌

    • @UttarakarnatakaRecipes
      @UttarakarnatakaRecipes  24 วันที่ผ่านมา

      ತುಂಬಾ ಧನ್ಯವಾದಗಳು. ಉತ್ತರ ಕರ್ನಾಟಕ ರೆಸಿಪಿ ನೋಡುತ್ತಿರುವ ಸಮಸ್ತ ವೀಕ್ಷರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಸೂರ್ಯನು ಈ ದಿನ ತನ್ನ ಪಥ ಬದಲಿಸುವಂತೆ ಎಲ್ಲರ ಬಾಳಿನ ಪಥ ಬದಲಾಗಲಿ. ಸುಖ ಸಂತೋಷ ಸಮೃದ್ಧಿ ಆರೋಗ್ಯದ ಸಂಭ್ರಮ ಪಸರಿಸಲಿ.
      ಸುಗ್ಗಿಯ ಹಬ್ಬ ಸಂಕ್ರಾಂತಿ ಶುಭಾಶಯಗಳು 💐💐

  • @susheelachatradamathsushee3452
    @susheelachatradamathsushee3452 2 ปีที่แล้ว +2

    ನಿಮ್ಮ ಎಲ್ಲಾ ಅಡುಗೆಗಳು ನಮಗೆ ತುಂಬಾ ಇಷ್ಟ

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @fouziama3434
    @fouziama3434 2 ปีที่แล้ว +2

    ನಿಮ್ಮ ಅಡುಗೆ ತುಂಬ ಚಂದ

    • @UttarakarnatakaRecipes
      @UttarakarnatakaRecipes  2 ปีที่แล้ว +1

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @manjulag9407
    @manjulag9407 2 ปีที่แล้ว +2

    ಅದ್ಬುತವಾದ ರೆಸಿಪಿ 😋😋😋

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @bhouramma.m.joguramathbhou4810
    @bhouramma.m.joguramathbhou4810 2 ปีที่แล้ว

    Super Triveni madam .

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @redbeast1067
    @redbeast1067 หลายเดือนก่อน

    Triveni akka nimma aduge extra Ordinary

    • @UttarakarnatakaRecipes
      @UttarakarnatakaRecipes  หลายเดือนก่อน

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @padmanarayana9746
    @padmanarayana9746 2 ปีที่แล้ว +1

    Suuuuuuuper recipe

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @VitthalMhamane
    @VitthalMhamane 25 วันที่ผ่านมา

    v.b.mhamane..super. Tuba estate.
    .🎉🎉🎉🎉🎉.

  • @user-ps9im5vz1d
    @user-ps9im5vz1d 2 ปีที่แล้ว

    Navu kuda ide riti madodu tumbha chennagi madiddira super sister 😋😋

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು 🙏🙏🙏

  • @sampathgowri7067
    @sampathgowri7067 ปีที่แล้ว

    Hi Triveni mam bajji pallya easy agi torisiddira kalu pallya haki nicetilisiddira nimma aduge I like so much bartha anta madtivi navu nanu maduve❤🎉

  • @kalleshappa1776
    @kalleshappa1776 2 ปีที่แล้ว

    Nimma recipes nodotha maneyali madutha namma aduge marethebittidevi ma'am. Hat's up u ma'am God bless you and your family.

    • @UttarakarnatakaRecipes
      @UttarakarnatakaRecipes  2 ปีที่แล้ว

      ಸರ್ ನಿಮ್ಮ ಬೆಂಬಲಕ್ಕೆ ತುಂಬಾ ತುಂಬಾ ಧನ್ಯವಾದಗಳು. ಮುಂಚೆ ನೀವು ಮಾಡಿಕೊಳ್ಳುತ್ತಿರುವ ಅಡುಗೆ ಮುಂದುವರೆಸಿ ಅದನ್ನು ಬಿಡಬೇಡಿ. 🙏🙏🙏🙏

    • @sharadaashti5605
      @sharadaashti5605 2 ปีที่แล้ว

      Super super

    • @kalleshappa1776
      @kalleshappa1776 2 ปีที่แล้ว

      Thanks for the reply and God bless you

    • @kalleshappa1776
      @kalleshappa1776 2 ปีที่แล้ว

      Adaru nimma recipes munde yavadu ella ma'am

    • @shrishailliak1093
      @shrishailliak1093 2 ปีที่แล้ว

      Super 🌹akak

  • @VpAbbigeri
    @VpAbbigeri ปีที่แล้ว

    Super sister

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏

  • @jankibhaichickreddichickre245
    @jankibhaichickreddichickre245 2 ปีที่แล้ว

    ಸೂಪರ್ ಅಕ್ಕಾ

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @ranimuddeshranimuddesh6689
    @ranimuddeshranimuddesh6689 2 ปีที่แล้ว

    Namm urag beldingalu uta function ede avaga madtini akka thank you recipe

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ಧನ್ಯವಾದಗಳು ಸರ್. ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ 🙏🙏🙏

  • @pallavigandolkar2186
    @pallavigandolkar2186 2 ปีที่แล้ว

    Channagi thorisidri Madam 👌👌

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @s.m.aragol3558
    @s.m.aragol3558 ปีที่แล้ว

    Super recipe. Tq

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏🙏

  • @umaumeshpattar2698
    @umaumeshpattar2698 หลายเดือนก่อน

    Super akka

    • @UttarakarnatakaRecipes
      @UttarakarnatakaRecipes  หลายเดือนก่อน

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @tanmayim8184
    @tanmayim8184 2 ปีที่แล้ว +1

    Akka chanagide... Navu edke gadsappu antivi... Aroghyake tumba olledu

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @rahulhalakarti7603
    @rahulhalakarti7603 ปีที่แล้ว

    Thanks akka

    • @UttarakarnatakaRecipes
      @UttarakarnatakaRecipes  ปีที่แล้ว

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏

  • @Karthik_119
    @Karthik_119 2 ปีที่แล้ว +1

    Namaskar akka

  • @madhuridixit3313
    @madhuridixit3313 2 ปีที่แล้ว

    Super Super pallya 👌👌❤

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ಧನ್ಯವಾದಗಳು ಅಕ್ಕಾ 🙏🙏

  • @basanagoudapatil3381
    @basanagoudapatil3381 2 ปีที่แล้ว +1

    👌

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ಧನ್ಯವಾದಗಳು ಸರ್ 🙏🙏🙏

  • @bhouramma.m.joguramathbhou4810
    @bhouramma.m.joguramathbhou4810 2 ปีที่แล้ว

    Happy sankranti madam

    • @UttarakarnatakaRecipes
      @UttarakarnatakaRecipes  2 ปีที่แล้ว

      ನಿಮಗೂ ಹಾಗೂ ಮನೆಯಲ್ಲಿ ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು 🙏🙏

  • @samsundar5861
    @samsundar5861 2 ปีที่แล้ว

    Super tasty

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು 🙏🙏🙏

  • @shilpa9972
    @shilpa9972 2 ปีที่แล้ว

    Super anty

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏

  • @alokwaded7200
    @alokwaded7200 2 ปีที่แล้ว

    Super

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು 🙏🙏🙏

  • @shashibasavaraj9340
    @shashibasavaraj9340 2 ปีที่แล้ว +1

    Lattisi metane rotti madodu hege reply me

  • @nagaratnanagaraj2651
    @nagaratnanagaraj2651 2 ปีที่แล้ว

    Super b mam 😋

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @sumav6174
    @sumav6174 2 ปีที่แล้ว

    Adige chennagi madtera , adre tumba matadtera

    • @UttarakarnatakaRecipes
      @UttarakarnatakaRecipes  2 ปีที่แล้ว

      ನಿಮ್ಮ ಅನಿಸಿಕೆಗೆ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @nandinihiremath5245
    @nandinihiremath5245 ปีที่แล้ว +1

    Kadale hitti use madilla akka

  • @sarub9624
    @sarub9624 2 ปีที่แล้ว

    Super akka 😋

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏

  • @meghanameghana6081
    @meghanameghana6081 2 ปีที่แล้ว

    Thanks so much akka

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @prashanthgk2282
    @prashanthgk2282 ปีที่แล้ว

    🎉🎉🎉❤😢😮😊😮

  • @creativecompilations2662
    @creativecompilations2662 2 ปีที่แล้ว

    Choooper

  • @ganachariprashant3873
    @ganachariprashant3873 8 หลายเดือนก่อน

    Akka nim ಮಗಳ ಇದ್ದರ ಹೇಳ್ರಿ marraige ಆಗಾಕ್ ರಿ, ಎಲ್ಲಾ ಅಡಗಿ ಕಲಸರಿ, 😊

    • @UttarakarnatakaRecipes
      @UttarakarnatakaRecipes  8 หลายเดือนก่อน

      ಅವಳು ಇನ್ನೂ ಓದುತ್ತಿದ್ದಾಳೆ 🙏🏻🙏🏻🙏🏻🙏🏻

  • @manjuntreddy8616
    @manjuntreddy8616 2 ปีที่แล้ว

    ಅಟ್ಟಿನ ಉಡಿ ‌ mdudu awge

    • @UttarakarnatakaRecipes
      @UttarakarnatakaRecipes  2 ปีที่แล้ว

      ಸರಿ ಸರ್ ಮುಂದಿನ ದಿನದಲ್ಲಿ ಮಾಡಿ ತೋರಿಸುವ ಪ್ರಯತ್ನ ಮಾಡುತ್ತೇನೆ 🙏🙏🙏

  • @AR-yv3dj
    @AR-yv3dj 2 ปีที่แล้ว

    Aunty idakke Bajji palya hesaru eke ?

  • @ranimuddeshranimuddesh6689
    @ranimuddeshranimuddesh6689 2 ปีที่แล้ว

    Navu madtivi akka edikje pundipsly haktivi

  • @shruthiitskmam8880
    @shruthiitskmam8880 2 ปีที่แล้ว

    Navu barta Pa lye antivi akka,👌

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @shivajikavale4019
    @shivajikavale4019 2 ปีที่แล้ว +4

    Madam ನೀವು ಪಾಲಕ್ ಮತ್ತು ಟೊಮೆಟೊ ಮಿಕ್ಸ್ ಮಾಡಿದ್ದೀರಾ, ಏರಾಡ್ ಮಿಕ್ಸ್ ಮಾಡಿ ತಿನ್ನಬಾರದು ಅಂತಾರ್ ಅಲ್ಲಾ,

    • @UttarakarnatakaRecipes
      @UttarakarnatakaRecipes  2 ปีที่แล้ว +1

      ಸರ್ ನನಗೂ ಗೊತ್ತಿಲ್ಲಾ ಹಾಗಿದ್ದರೆ ಒಂದನ್ನು ಸ್ಕಿಪ್ ಮಾಡಿ 🙏🙏

  • @alokwaded7200
    @alokwaded7200 2 ปีที่แล้ว

    Hai mam hegidira

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ಚೆನ್ನಾಗಿ ಇದ್ದೇನೆ. ನೀವು???

  • @pradeepreddy7526
    @pradeepreddy7526 2 ปีที่แล้ว

    ನಿಮ್ಮ ಮಾತೇಚಂದ,ಅಕ,

    • @UttarakarnatakaRecipes
      @UttarakarnatakaRecipes  2 ปีที่แล้ว

      ತುಂಬಾ ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ. ಸಂಕ್ರಾಂತಿ ಹಬ್ಬದ ಶುಭಾಶಯಗಳು 🙏🙏🙏

  • @jankibhaichickreddichickre245
    @jankibhaichickreddichickre245 2 ปีที่แล้ว

    ಕೆಲವು ಇಲ್ಲಾ ಅಂದ್ರೆ ಏನು ಮಾಡುವುದು

  • @rekhakulkarni1786
    @rekhakulkarni1786 25 วันที่ผ่านมา

    😂

    • @UttarakarnatakaRecipes
      @UttarakarnatakaRecipes  24 วันที่ผ่านมา

      ತುಂಬಾ ಧನ್ಯವಾದಗಳು. ಉತ್ತರ ಕರ್ನಾಟಕ ರೆಸಿಪಿ ನೋಡುತ್ತಿರುವ ಸಮಸ್ತ ವೀಕ್ಷರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಸೂರ್ಯನು ಈ ದಿನ ತನ್ನ ಪಥ ಬದಲಿಸುವಂತೆ ಎಲ್ಲರ ಬಾಳಿನ ಪಥ ಬದಲಾಗಲಿ. ಸುಖ ಸಂತೋಷ ಸಮೃದ್ಧಿ ಆರೋಗ್ಯದ ಸಂಭ್ರಮ ಪಸರಿಸಲಿ.
      ಸುಗ್ಗಿಯ ಹಬ್ಬ ಸಂಕ್ರಾಂತಿ ಶುಭಾಶಯಗಳು 💐💐

  • @ranimuddeshranimuddesh6689
    @ranimuddeshranimuddesh6689 2 ปีที่แล้ว

    Nivu Bal cholo madidri mundin havbke nanu madtini