ಮನೆಯ ಕಟ್ಟಿಸ್ಯಾನ ಮಾಯ ಮಂದೀರಾ || Maneya Kattisyana Maya Mandeera ||

แชร์
ฝัง
  • เผยแพร่เมื่อ 12 ต.ค. 2024

ความคิดเห็น • 16

  • @manikraomanik1232
    @manikraomanik1232 6 วันที่ผ่านมา +1

    ನನಗೆ ತುಂಬಾ ಇಷ್ಟವಾದ ಪದಾ ನಿಮಗೆ ನನ್ನ ವಂದನೆಗಳು❤❤👍🙏🙏

  • @MKcreation-vx2vl
    @MKcreation-vx2vl 6 วันที่ผ่านมา +1

    ಸಾಂಗ್ ಸೂಪರ್ ಬ್ರದರ್. ವಿಡಿಯೋ ಎಡಿಟಿಂಗ್ ಸರಿ ಇಲ್ಲ

    • @Bmkbhajanabeats
      @Bmkbhajanabeats  6 วันที่ผ่านมา +1

      ಹೌದು ಬ್ರೋ ಹಾಡು ಹಳೆದು ಇತ್ತು ಅದ್ಕೆ ಬೇರೆ ವೀಡಿಯೋ ಆ್ಯಡ್ ಮಾಡಿದ್ದೀನಿ

  • @maheshtmahesh3248
    @maheshtmahesh3248 4 วันที่ผ่านมา +1

    ಅಣ್ಣ ಫುಲ್ ಸಾಂಗ್ aku

    • @Bmkbhajanabeats
      @Bmkbhajanabeats  4 วันที่ผ่านมา

      ಯಾಕೇ ಇದು ಪೂರ್ತಿ ಹಾಡು ಇಲ್ವಾ

    • @maheshtmahesh3248
      @maheshtmahesh3248 4 วันที่ผ่านมา +1

      ಒಂದೇ ಸಾಂಗ್ ದಾಗ ಮೂರ್ ಗಾನ ಅದಾವ ಅಣ್ಣ

    • @maheshtmahesh3248
      @maheshtmahesh3248 4 วันที่ผ่านมา +1

      ಯು ಫ್ರಮ್

    • @Bmkbhajanabeats
      @Bmkbhajanabeats  4 วันที่ผ่านมา

      ಹಾ ಅದು ಅತಿ ಶೀಘ್ರದಲ್ಲಿ ಹಾಕ್ತಿನಿ

    • @Bmkbhajanabeats
      @Bmkbhajanabeats  4 วันที่ผ่านมา

      ಯಾದಗಿರಿ

  • @sharanappasharanappa5166
    @sharanappasharanappa5166 3 วันที่ผ่านมา +1

    ಮಾಡೊದಾದರೆ,ಸರಿಯಾಗಿ ವಿಡಿಯೋ ಮಾಡಿ,ಧ್ವನಿಮುದ್ರಣ ಸರಿಯಾಗಿ ಬರಲಿ.

    • @Bmkbhajanabeats
      @Bmkbhajanabeats  3 วันที่ผ่านมา

      ಇದು ಬಹಳ ಹಳೆಯ ಹಾಡು ಸರ್ .. ಮೊದ್ಲೆ ರೆಕಾರ್ಡ್ ಆಗಿರೋದು... ಅದನ್ನೆ ಅವರ ಒತ್ತಾಯದ ಮೇರಿಗೆ ಹಾಕಿದ್ದೇನೆ

  • @manikraomanik1232
    @manikraomanik1232 6 วันที่ผ่านมา +1

    ಇತರಾ ಬಂದಿದೆ ದ್ವನಿ ಹಾಗು ಹಾಡುವದು ಸರಿಯಾಗಿ ಅಡ್ಜಸ್ಟ್ ಮಾಡಿಲ್ಲ

    • @Bmkbhajanabeats
      @Bmkbhajanabeats  6 วันที่ผ่านมา +1

      ಇದು ಹಳೆ ಹಾಡು ಸರ್ ಅದನ್ನೆ ಅಡ್ಜಸ್ಟ್ ಮಾಡಿ ಹಾಕಿದ್ದೀನಿ