Annayya serial hero Shivu has acted his role so well just like a Mandyada huduga being a Kodava excellent acting It was so nice to see his father mother and sister in traditional Kodava attire as I'm also a Kodavathi my congratulations to him and his family. All the best.
ಬೆಲ್ದಚ್ಚಂಗೆ ಪಾರು ನೀನು ನಂಗೆ
ಶಾನೇ ಪ್ರೀತಿ ಐತೆ ಎದೆಯಾ ಒಳಗೆ
ಬೆಳದಿಂಗಳೇ ಭೂಮಿ ತಬ್ಬಿದಂಗೆ
ನೀನೆ ನಂಗೆ ಬೆಳ್ಳಿ ಚುಕ್ಕಿ ಹಂಗೆ
ನಿನ್ನ ನಗು ಹೊನ್ನ ಸಿರಿ
ಪ್ರೀತಿಯ ನವಿಲು ಗರಿ
ಕಾದಿದೆ ಮನದಂಗಳ
ನೀ ಸಿಕ್ಕರೆ ಶುಭಮಂಗಳ
ನಿನ್ನುಸಿರ ಸೋಕೋ ಹಾಡು
ಇಂಪು ಸೋಬಾನೆ ಹಂಗೆ
ಕಣ್ ಹೊಳಪಲಿ ಖುಸಿ ನೀಡೋ
ದ್ಯಾವತೆ ನೀನೇನೆ
ಈ ಶಿವನಿಗೆ ಬೆಳಕಾಗೋ
ಪಾರ್ವತಿ ನೀನೆ
ಕಣ್ ಹೊಳಪಲಿ ಖುಸಿ ನೀಡೋ
ದ್ಯಾವತೆ ನೀನೇನೆ
ಈ ಶಿವನಿಗೆ ಬೆಳಕಾಗೋ
ಪಾರ್ವತಿ ನೀನೆ
ಬೆಲ್ದಚ್ಚಂಗೆ ಪಾರು ನೀನು ನಂಗೆ
ಶಾನೇ ಪ್ರೀತಿ ಐತೆ ಎದೆಯಾ ಒಳಗೆ
ಕವಿದ ಮೋಡ ಕರಗಿ ಮಳೆಯಾದಂಗೆ
ಕಾದ ನೆಲವು ಅರಳಿ ಹೂವಾದಂಗೆ
ಒಲವು ಚಿಗುರಿ ಹಸಿರ ಹೊನ್ನಾದಂಗೆ
ನಿನ್ನ ಉಸಿರೆ ನನ್ನಾ ಉಸಿರಾದಂಗೇ...!
ನಿನ್ನ ನಗು ನನ್ನ ಸಿರಿ
ಪ್ರೀತಿಯ ನವಿಲು ಗರಿ
ಹೊಂಗಿರಣದ ಹೊಂಬಣ್ಣವು
ನಮ್ಮೊಲುಮೆಯ ಆರಂಭವು !
ಬಿದಿಗೆ ಚಂದ್ರನ ಹಂಗೆ.....
ನೀನು ಬಂದೆ ನನ್ ಹಿಂದೇ....
ಬಾಳೊಂದು ಚೆಂದದ ಕವಿತೆ
ಅದರೊಳಗೆ ನೀ ಅವಿತೆ!
ಈ ಪಾರ್ವತಿಗೆ ಪರಶಿವನು
ನೀನೆ ಆದೆ !
ಬಾಳೊಂದು ಚೆಂದದ ಕವಿತೆ
ಅದರೊಳಗೆ ನೀ ಅವಿತೆ!
ಈ ಪಾರ್ವತಿಗೆ ಪರಶಿವನು
ನೀನೆ ಆದೆ !
ಕವಿದ ಮೋಡ ಕರಗಿ ಮಳೆಯಾದಂಗೆ
ಕಾದ ನೆಲವು ಅರಳಿ ಹೂವಾದಂಗೆ
🙏
Tq 🎉🎉😊
ಸೂಪರ್ 👍🏻👍🏻👍🏻
Superb bro
ತನ್ನ ಪಾತ್ರಕ್ಕೆ ತಾನೇ ಹಾಡೋದು ಅಂದ್ರೆ ತಮಾಷೆಯಲ್ಲ❤❤❤❤
Hi👌😊
ನೈಸ್ ಲಿರಿಕ್ಸ್ ಚೇತನ್ ನಮ್ಮ ಉರ್ ಹುಡುಗ ನಮ್ಮೆಲ್ಲರ ಹೆಮ್ಮೆ 👌👌
Hi👌
Super voice
Annayya serial hero Shivu has acted his role so well just like a Mandyada huduga being a Kodava excellent acting
It was so nice to see his father mother and sister in traditional Kodava attire as I'm also a Kodavathi my congratulations to him and his family.
All the best.
ಅನ್ಕೊಂಡೆ ಸಾಂಗ್ ಕೇಳಿದಾಗ ನಿಶಾ ನೆ ಹಾಡಿದಾರೆ ಅಂತ ❤
Nishu's voice💗🙈
This serial song is better than the movie song.. And the singer's are just amazing 😻🥰❤
Very nice, cute and beautiful song thanks for zee kannada ❤
First view for my lovely ammu akka ❤❤❤❤.....
It's siddharth Na ?
Yess@@reshmanbelamagi8621
Super song amulya sister ❤
Please release puttakkana makkalu songs. Speicially e preethiya savi song.serial shuru aagi isht varsha aadru yaake innu official aagi song bittilla
ನಮ್ಮ ಮುಂಡರಗಿಯ ಹೆಮ್ಮೆಯ ಸಹೋದರ ಚೇತನ ಸೋಲಗಿ ಯವರು ಸಾಹಿತ್ಯ ಬಹಳ ಚೆನ್ನಾಗಿ ಬರೆದಿದ್ದಾರೆ.
ಆಲ್ ದ ಬೆಸ್ಟ್ ಚೇತನ್
Most awaited one❤
Super voice Nishu
😊Next Industry heroine and singer pakka❤
Voice+song🥺✨🌍❤️
❤Awsome song and lyrics bro ❤
Her Voice 💗🎀
My favorite song❤️❤️😊✨😊😊😊
Rajath hegde ❤👌🏻
Abbahh!!! Finally❤
AmmuNishu❤️❤️❤️❤️
❤❤❤❤❤mundina kannada endustriya mellyodi singer nam nisha mam love you nisha mam ❤❤❤❤❤❤
Her voice ❤
Nisha you have fantastic voice ❤
Very nice song ❤
Super ❤️❤️💖
I am obsessed with her voice 💝🙌
Super ❤
Nana hamaemya henmagalu Nisha milan
Super song I love it this track
Just woww❤
Enu song bor super ri👌🏻❤💥
Very nice song ❤I love it
Spr❤
Super song 🎧❤️
Lyrics n music superb 🎶🎵
Namma nisha super❤❤❤❤
ಸೂಪರ್ song❤️my ಫೇವರಿಟ್ 💞💞💞
ನಮ್ಮ ಊರು ನಮ್ಮ ಹೆಮ್ಮೆ ಚೇತನ್ ಬ್ರೋ🎉❤️💐🌹
SUPER SONG
1st View and 1st Comment ❤❤❤
Looping ❤
❤ romantic song
Super song my favourite
❤❤❤
❤
✨🤩🤩🎉🎉
anyone in 2025
No one
Super❤️
❤❤
ಸೂಪರ್ ❤️
Beautiful songs 💕✨
Super song🥰🥰🥰
❤❤
Nice song sir❤️
Super ❤
❤❤
❤❤❤❤
Hi Rowdy Baby 😅
❤❤