ಹುಡ್ಗಿ ಮದ್ವೆ ಆದ್ರೂ ಕೂಡ ಅಷ್ಟೊಂದು ಬೇಜಾರ್ ಆಗ್ಲಿಲ್ಲಾ ಗುರು. ಆದ್ರೆ ಮೊಲ ಸತ್ತೊದಾಗ ಮನಸಿಗೆ ತುಂಬಾ ಕಷ್ಟ ಆಗ್ಬಿಡ್ತು. One of the finest movie of kannada film industry and one of best, balanced, and heart touching climax... ಹದಿನೈದು ವರ್ಷ ಆದ್ರೂ ಇನ್ನೂನು ಸಹ ಫ್ರೇಶ್ ಅನ್ಸುತ್ತೆ. Acting & Music are topnotch. ಡೈರೆಕ್ಟರ್ ಗೆ ಒಂದು ದೊಡ್ಡ ದೀರ್ಘ ದಂಡ ನಮಸ್ಕಾರ...
ಮೂವಿ ಬಂದು 15 ವರ್ಷ ಆಯ್ತು ಆದ್ರೂ ಜನ ಈ ಮೂವಿ ಬಿಟ್ಟ ಕಣ್ಣು ಬಿಟ್ಟಂತೆ ನೋಡ್ತಾ ಇದಾರೆ ಅಂದ್ರೆ....ವಾವ್ ❤️ ಯೋಗರಾಜ್ ಭಟ್ ಸರ್ ಇಂತಹ ಒಂದು ಅದ್ಭುತವಾದ ಸಿನಿಮಾವನ್ನು ಕನ್ನಡ ಚಿತ್ರರಂಗಕ್ಕೆ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್ I'm still watching in 2021.... "ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ"..... 🙏🙏❤️❤️😍😍
I watched this movie when I was 10th.but didn't understand....but today I understand feeling of love. Emotions, etc... what great movie..... golden Star.....wow.. great actor..
I watched this when i was 9yr old and now am 26yr, still makes me cry, this movie binds my heart, And golden star ganesh acting in the climax is the one which is closest to my heart his enact is extraordinary... ❤much love to him
My friend Harish one day narrated this movie in our hostel for me and friends. The way he narrated the story was like am already in the movie. With that much involvement we were. After his narration I would have watched this movie for more than 100 times and now maybe after 8 years with same affection to this movie am here. With all the memories of my friends narration.
I am tamil guy...i studied in Gadag ....i saw this movie in theatre while 265 days .... literally i cried while watching this movie....very good movie.... This movie changed my thoughts about kannada movies...got huge respect...thank you all team who works for this movie
ನಾ ಭೂತೋ ನಾ ಭವಿಷ್ಯತಿ ಈ ತರ ಚಿತ್ರ ಹಿಂದೆ ಬಂದಿಲ್ಲ ಮುಂದೆ ಬರೋದು ಇಲ್ಲ ಮುಂಗಾರು ಮಳೆ - GOLDEN 🌟ಗಣೇಶ್ Sir ಅದ್ಬುತ ನಟನೆ ಮತ್ತು ಇತರೆ ತಾರಾಂಗಣ ದಲ್ಲಿ ,ಪೂಜಾ ಗಾಂಧಿ Mam ,ದಿಗಂತ್ Sir ,ಅನಂತ್ ನಾಗ್ Sir ,ಜಯ ಜಗದೀಶ್ Sir ,ಪದ್ಮಜ್ Mam ,ಸುಧಾ ಬೆಳವಾಡಿ mam ,ಹಾಗೂ ಇನಿತರ ಕಲಾವಿದರು ,ಯೋಗರಾಜ್ Sir ನಿರ್ದೇಶನ ,ಕಥೆ ಬರಹಗಾರ ಪ್ರೀತಮ್ ಗುಬ್ಬಿ Sir ನಿರ್ಮಾಪಕ - ಈ ಕೃಷ್ಣಪ್ಪ Sir ಇಡೀ ಚಿತ್ರ ತಂಡದ ಅದ್ಬುತ ಕೊಡುಗೆ ಕನ್ನಡ ಚಿತ್ರರಂಗಕೆ ಮುಂಗಾರು ಮಳೆ -ಹನಿ ಹನಿ ಪ್ರೇಮ್ ಕಹಾನಿ
ಖಂಡಿತ. ಇದು ಅತಿಶಯೋಕ್ತಿಯಲ್ಲ. ಎಂತಹ ಸಿನಿಮಾರೀ ಇದು!! ಈ ಸಿನಿಮಾ ನೋಡಿದ ಮೇಲೆ ಯಾವ love story movie ಗಳೂ ಸಪ್ಪೆ ಅನಿಸುತ್ತವೆ. ನಮ್ಮ ಪುಣ್ಯಕ್ಕೆ ನಾನು ಯೌವನದ ಹೊಸ್ತಲಲ್ಲಿ ಈ ಸಿನಿಮಾ ಬಂದಿತ್ತು. 24-25 ವರ್ಷ ಆಗ ನನಗೆ. ಆದರೆ ಈಗಲೂ ಈ movie ನೋಡುವಾಗ ಎದೆ ಹಾಗೆ ಹಿಂಡಿದಂತಾಗುತ್ತದೆ.
Although I couldn't comprehend the language at the time, I was studying in Bangalore when this movie was released. There was something enchanting about it that compelled me to venture alone to Santhosh theatre in Magestic to watch it. Later, when I began speaking Kannada, I purchased the VCD of this movie and watched it countless times. This film is truly incredible, evoking a sense of admiration even without fully grasping its content. I can still vividly recall the moment when I had the VCD delivered all the way to Gujarat. It had been nearly a decade since I last watched it, and I enjoyed it with my dear friends. They too experienced a similar sentiment... A timeless masterpiece that will forever hold a special place in the hearts.❤
ಏನೇ ಆದರೂ ಕಥೆಯಲ್ಲಿ ಎಡವಿದೆ ಕೊನೆಯಲ್ಲಿ ನಾಯಕನ ಸಹಿತ ಇನ್ನೊಬ್ಬ ನಂದಿನಿ ಸಿಗಲಿಲ್ಲವೆಂದು ಅಳುವುದು ಅರ್ಥ ಹೀನ! ನಾಯಕಿಯ ಭಾವನೆಗಳಿಗೆ ಬೆಲೆಯೇ ಇಲ್ಲ ಇಲ್ಲಿ ಅಕಸ್ಮಾತ್ ನಂದಿನಿಯನ್ನು ಮದುವೆಯಾಗುವ ಗಂಡು ಅವಳನ್ನು ನಾಯಕ ಗಣೇಶ್ಗೆ ಬಿಟ್ಟು ಕೊಟ್ಟರೆ ನಂದಿನಿಯನ್ನು ಬಯಸಿದ ಆ ಮತೊಬ್ಬನೊಂದಿಗೆ ಹಂಚಿ ಕೊಳ್ಳುವುದಕ್ಕೆ ಆಗುತದೆಯೇ ಬೇರೊಬ್ಬನ ಮಡದಿಯಾಗಿ ಹೋಗುವುದನ್ನುಕಂಡು ನೋವು ಪಡುವ ನಾಯಕ ಅವಳನ್ನು ಇಷ್ಟ ಪಡುವ ಆ ಮತೊಬ್ಬ ನೊಂದಿಗೆ ಸೇರಿ ನಂದಿನಿಗಾಗಿ ಅಳೋದು ಹಾಸ್ಯಾ ಸ್ಪದ ಅಲ್ಲಿ ಆ ಪಾತ್ರ ಬಂದು ಪ್ರೀತಿ ಎಂಬ ಪದಕ್ಕೆ ಮಸಿ ಬಳಿದು ಬಿಟ್ಟಿದೆ ಹಾಡು ಸಂಭಾಷಣೆ ಮತ್ತು ದೇವದಾಸ್ ಇಷ್ಟನ್ನೇ ಜನ ಕಂಡು ಹುಚ್ಚರಾದುದ್ದು! ಕಥೆಯಲ್ಲಿ ಎಡವಿದ್ದರ ಬಗ್ಗೆ ಯಾರು ಅರ್ಥ ಮಾಡಿಕೊಂಡಿಲ್ಲ
@@chiranthanchiranthan7493 ಚಲನಚಿತ್ರವೊಂದರ ವಿಮರ್ಶೆ ಅವರವರ ಪಾಲಿಗೆ ಅವರವರಿಗೆ ಕಂಡದ್ದೇ ಸರಿಯಾಗಿ ಕಾಣುತ್ತದೆ. ನಾಯಕ ನಾಯಕಿಯನ್ನು ಬಿಟ್ಟುಕೊಡಲು ಮುಖ್ಯ ಕಾರಣ ಆತನ ತಾಯಿ ಆಡುವ ಕೆಲವೊಂದು ಮಾತುಗಳು. ಮನೆ, ಮನೆತನದ ಮರ್ಯಾದೆ ಪ್ರೀತಿಗಿಂತಲೂ ದೊಡ್ಡದು ಎಂದ ಆಕೆಯ ಮಾತಿಗೆ ಬೆಲೆಕೊಟ್ಟು ಆತ ಉಳಿದವರ ನೆಮ್ಮದಿಗೆ ಆಕೆಯನ್ನು ಬಿಟ್ಟುಕೊಟ್ಟ ಎನ್ನುವ ಗೂಡಾರ್ಥ ಹೊಂದಿದೆ. ಅದರೊಂದಿಗೆ ಆಕೆಯ ತಂದೆಯ ಆರೋಗ್ಯದ ವಿಚಾರವೂ ಆತನನ್ನು ಸಾಕಷ್ಟು ಕಂಗೆಡಿಸುತ್ತದೆ. ಹೆಣ್ಣಿನ ಭಾವನೆಯ ವಿಚಾರಕ್ಕೆ ಬಂದರೆ,ಕಥೆಯ ಪ್ರಕಾರ ಆಕೆಯ ಭಾವಪ್ರಕಟಕ್ಕೆ ಸೂಕ್ತಸಮಯವೇ ಸಿಗುವುದಿಲ್ಲವೇ ಹೊರತು ಆಕೆಯ ಭಾವನೆಗೆ ಬೆಲೆಯೇ ನೀಡಿಲ್ಲ ಎನ್ನುವುದು ಸರಿಯಲ್ಲ.
@@arjunshenoy975 ನಾನು ಅಂದಿದ್ದು ನಾಯಕ ಆಕೆಯನ್ನು ಇಷ್ಟ ಪಟ್ಟಂತೆ ಇನ್ನು ಒಬ್ಬ ಬಂದು ನಾಯಕಿಗಾಗಿ ಹೊಡೆದಾಡುತಾನೆ ಅಲ್ಲವೇ ಆತ ಮತ್ತು ನಾಯಕ ಗಣೇಶ್ ಒಬ್ಬಳೇ ನಂದಿನಿಗಾಗಿ ಅಳುವುದು ಅರ್ಥವಿಲ್ಲದ್ದು ತಾನೇ ನಾಯಕ ತನ್ನ ಪ್ರೀತಿಯನ್ನು ಎದೆಯಲ್ಲಿ ಮುಚ್ಚಿಟ್ಟು ಕೊಳ್ಳದೆ ನಮ್ಮ ಹಣೆಬರಹದಲ್ಲಿ ನಂದಿನಿ ಸಿಗ್ಲಿಲ್ಲ ಅಂತ ಅಳ್ತಾನೆ ಅಲ್ವೇ ಇಬ್ಬಿಬ್ಬರು ನಾಯಕಿನ ಪ್ರೀತಿಸಿದ್ರೆ ಆಕೆಗೆ ಅಕಸ್ಮಾತ್ ಅವಕಾಶ ಸಿಕ್ಕರೆ ಯಾರನ್ನುಆಯ್ಕೆ ಮಾಡಿಕೊಳ್ಳಬೇಕು? ಮದುವೆಯಾಗುವ ಗಂಡು ಬಿಟ್ಟು ಅವಳನ್ನು ಇಷ್ಟ ಪಟ್ಟವರು ಇಬರು ಇದ್ದಾರೆ ಅಲ್ವೇ? ಹಾಗೇ ಕಥೆ ಅಸಮಂಜಸ ಎನಿಸಿದ್ದು!
@@chiranthanchiranthan7493 ನೀವು ಹೇಳ್ತಾ ಇರೋದು ಸರಿ ಇದೆ ಕಥೆಯಲ್ಲಿ ಲೋಪ ದೋಷಗಳಿವೆ ಆದರೆ 3-4 ಹಿರೋಗಳು ಮೊದಲು ಕಥೆಯ ಕ್ಲೈಮಾಕ್ಸ್ ನ ನೋಡಿ ರಿಜೆಕ್ಟ್ ಮಾಡಿದ್ರು ಆದರೆ ಗಣೇಶ್ ಅವರಿಗೆ ಇದೇ ಕ್ಲೈಮಾಕ್ಸ್ ವರದಾನವಾಯಿತು ಈ ಟ್ರಾಜಿಡಿ ಎಂಡಿಂಗ್ ನಂದಿಂದಾಗಿಯೇ ಗಣೇಶ್ ಅವರು ಸ್ಟಾರ್ ನಟನರಾಗಿ ಬೆಳೆಯೊದಕ್ಕೆ ಸಾಧ್ಯವಾಯಿತು.
ನಾನು 2006 ಅಥವಾ 2007 ನೇ ಇಸವಿಯಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದಾಗ ಪ್ರಸನ್ನ ಥಿಯೇಟರ್ ಪಕ್ಕದಲ್ಲಿದ್ದ ಪ್ರಮೋದ್ ಥಿಯೇಟರ್ ನಲ್ಲಿ ಈ ಸಿನಿಮಾ ನೋಡಿದ್ದೆ.ಇಂದು ಆ ಥಿಯೇಟರು ಇಲ್ಲ. ನನ್ನ ಶಾಲೆಯ ಆ ದಿನಗಳೂ ಇಲ್ಲ. 😞
Shreya goshal, Sonu Nigam ,Kunal,sunidi,udit,Hemanth gave ever green songs.,Ganesh, yogaraj bhat ,diganth, all contributed in this movie to be evergreen movie, And jayanth kaikini lyrics❤️
ಪ್ರೀತಿಗಾಗಿ ಲವ್ ನೇ ತ್ಯಾಗ ಮಾಡಿರುವ ಗಣೇಶ ಸರ್ ಗೆ ನಾನು ಎಂದಿಗೂ ಚಿರು ಋಣಿ super ಸರ್ ಆಟ್ರಿಕ್ ಮೂವಿ ಇಂತ ಒಳ್ಳೆ ಒಳ್ಳೆ ಮೂವಿ ಮತ್ತೆ ಮಾಡಿ ಸರ್ 🥲😊😚😭ನನಗೆ ಸಕ್ಕತ್ ಇಷ್ಟ ಆಯ್ತು ಸರ್ ❤️🙏
ನಾನು ಥಿಯೇಟರ್ ನಲ್ಲಿ 17 ಬಾರಿ ನೋಡಿದಂತ ಏಕೈಕ ಕನ್ನಡ ಚಿತ್ರ ಮುಂಗಾರು ಮಳೆ ಮ್ಯೂಸಿಕ್ ಲಿರಿಕ್ಸ್ ಸಾಂಗ್ಸ್ ಇಸ್ ವೆರಿ ವೆರಿ ಫೆಂಟಾಸ್ಟಿಕ್ ಇಂತ ಚಿತ್ರವನ್ನು ಕೊಟ್ಟಂತಹ ನಮ್ಮ ಕಲಾವಿದರಿಗೆ ಕೋಟಿ ಕೋಟಿ ಅಭಿನಂದನೆಗಳು❤👌🙏🙏🙏🙏🙏
I watched this movie when I'm in 7th std.. U know at that time we don't know what is real love is but ya we all having crush on someone.. whenever i watch this movie i will remember my school days me and my friends were sing those songs every day while playing together those memories will flash again when i watch this.. KFI is totally changed from this masterpiece at that time what an musical hit. It's too emotional, fun and Feel good movie to watch. Now also whenever i listen mungarumaleye song literally it's goosebumps and automatically eyes filled with water. That is Golden star and Yograj Bhat pooja gandhi what a combo loved it♥️♥️♥️
14 years for MUNGARU MALE.Lovely combination, Gani and Yograj bhatt sir...Chellata to Geetha...ABHINAYA ADHIPATHI, GOLDEN STAR, GANI BOSS...Pls comment GANI FAns here...
Feel the song lyrics : ಇವನು ಗೆಳೆಯನಲ್ಲ ಗೆಳತಿ ನಾನು ಮೊದಲೇ ಅಲ್ಲ ಇವನು ಇನಿಯನಲ್ಲ ತುಂಬಾ ಸನಿಹ ಬಂದಿಹನಲ್ಲ ನೋವಿನಲ್ಲೂ ನಗುತಿಹನಲ್ಲ ಯಾಕೆ ಈ ಥರ ಜಾಣ ಮನವೇ ಕೇಳು ಜಾರಬೇಡ ಇವನ ಕಡೆಗೆ ಯಾಕೆ ನಿನಗೆ ಸಲ್ಲದ ಸಲಿಗೆ, ಇರಲಿ ಅಂತರ ಒಲವ ಹಾದಿಯಲ್ಲಿ ಇವನು ನನಗೆ ಹೂವೋ ಮುಳ್ಲೋ ಮನದ ಕಡಲಿನಲ್ಲಿ ಇವನು ಅಲೆಯೋ ಭೀಕರ ಸುಳಿಯೊ ಅರಿಯದಂಥ ಹೊಸ ಕಂಪನವೊ ಯಾಕೋ ಕಾಣೆನೊ ಅರಿತೊ ಮರೆತೊ ಜೀವ ವಾಲದಂತೆ ಇವನ ಕಡೆಗೆ ಸೋಲದಂತೆ ಕಾಯೇ ಮನವೆ ಉಳಿಸು ನನ್ನನು ಇವನು ಇನಿಯಲ್ಲ ತುಂಬ ಸನಿಹ ಬಂದಿಹನಲ್ಲ ತಿಳಿದು ತಿಳಿದು ಇವನು ತನ್ನ ತಾನೇ ಸುಡುತಿಹನಲ್ಲ ಒಲುಮೆ ಎಂಬ ಸುಳಿಗೆ ಈಜು ಬರದೆ ಇಳಿದಿಹನಲ್ಲ ಸಾವಿನಲ್ಲು ನಗುವುದ ಬಲ್ಲ ಏನೋ ಕಳವಳ ಮುಳುಗುವವನ ಕೂಗು ಚಾಚುವಂತೆ ಮಾಡಿದೆ ಕೈಯ ಜಾರಿ ಬಿಡುವುದೇ ಈ ಹೃದಯ ಏನೋ ತಳಮಳ
First day first show sagar theatre Nalli nodiddu... Actually yavodo dabba movie anta hogiddu... But theatre inda aache band mele ee movie hangover inda aache barodakke agle illa... Enta movie guruve.. Director ge sharanu sharanarti🙏🏻
@@RoyalThoughtsOnline Audience were watching & taking movie lightly as first half it was comedy mode. But movie took off when hero make a sentiment dialogue, entire audience were silent and watching and that’s where the movie got catchup in mind... Off course finally climax made everyone hangover....
@@naveenm7861 ohh you wonderfully penned down public reaction , I watched it bit later , but was more into its songs , when i watched it was good , but not very outstanding . Acting are all above par but i found these two reasons for not giving outstanding tag , girl is too cold or can say too rude not to reciprocate boys feelings and in climax it looks unreal , and is not worth it from boya side . Hero falls at first sight , unlike it blossoming gradually , i found mungaaru male 2 much better than 1 , and maleyali jotheyali far better than these two...
@@RoyalThoughtsOnline but other 2 movies are not that great hit like this one but those are also good movies... This movie ran almost a year in theatre....Off course songs are all time blockbuster no doubt in that...
Chettoy... Ithinte Climax scene onnu vivarichu tharuo ... Means rabbit nod parayunnath... Onnum ariyaanjitt koodi karanju poyi... Hats 🧢 of kannada Film industry❤️❤️❤️😍😍😍👌👌👌
29 Dec 2020..-9:26 pm... Any one there.....😉😉😉it's a special day who r watching mungarumale movie. .. b'cz it's 14years of this mm baby... Missing that gani... Missing my childhood days☺️☺️☺️
Mungaru Male it was the first Indian movie to run for a year in multiplex❤ it ran for a record 460 days at the PVR multiplex also it holds a national record in Indian Cinema for running more than one year in PVR. it was the first south indian movie to collect 70 crore to 75 crore. it was first Kannada film to cross 50 crore box office collection marks it was the first filim to ran over 865 days in history of Karnataka. it was first film in India for any language to be screened continuously for over one year in a multiplex and holds the record for the longest-running film at a multiplex in addition to having one of the highest recorded box-office collections in Kannada cinema. till now it has been completed 15 years but also evergreen movie😍. and it was released in 10 countries United States, Hong Kong, Singapore, Australia, UK, New Zealand ,Dubai. and it was remaked into 4 languages :- Telugu - Vana movie in 2008, Bengali - Premer kahini in 2008, Odia - Romeo the lover boy in 2009, Marati - Premay Namaha in 2017 but remake movies couldn't beat orgianl kannada movie everyone acting was outstanding Ganesh, Pooja Gandhi, Ananth nag, Jai jagdeesh, Sudha belavadi, Padmaraja Rao, Diganth etc. and our director ,writer Yograj bhat, cinematographer S.Krishna ,Music by Mano murthy great salute and about songs it was more popular Bollywood playback singers such as Sonu nigam, Udit narayan, Kunal ganjawala, Sunidhi chauhan, Shreya goshal they sang very well 👌
@@mohithp3481 Kid🤣 now ur barking nepotism ramcharan movies but we legends know already Mungaru male... this is wt cheap mentality telgu people's difference between 🤣🤣🤣🤣
My favorite favourite favourite favourite favourite favourite favourite favourite favourite favourite favourite favourite favourite favourite favourite favourite favourite favourite favourite favourite favourite movie for ever 💕💕💕feelings are never end.......... My life line movie
*ಕನ್ನಡ ಇಂಡಸ್ಟ್ರಿ ದಿಕ್ಕನ್ನು ಬದಲಿಸಿದ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಬರೋಬ್ಬರಿ 50ಕೋಟಿ ಕಲೆಕ್ಷನ್ ಮಾಡಿದ ಮೊದಲ ಕನ್ನಡ ಸಿನಿಮಾ ಮುಂಗಾರು ಮಳೆ 550ದಿನಗಳ ಕಾಲ ಯಶಸ್ವಿ ಪ್ರದರ್ಶನ ಕಂಡ ಚಿತ್ರ ಮುಂಗಾರು ಮಳೆ*
It was the first film in India (for any language) to be screened continuously for over one year in a multiplex, and holds the record for the longest-running film at a multiplex in addition to having the highest recorded box-office collections in history of Kannada cinema and went on to become a national record in Indian cinema for running one year in PVR cinemas.It became the first Kannada film to cross the ₹50 crore box office collection mark.It ran over 865 days in Karnataka and collected an estimated ₹75 crore
I went to Bangalore in 2006, when this movie was released, I had heard the name of this movie a lot, I also wanted to watch this movie but due to lack of knowledge of the language, I could not watch it due to English lyrics, finally watched it today. Tears came to my eyes after seeing such good acting.. thank you
It's a nt a movie it's a real story 😞😞 😞 I think but really it's too heart touching love story 😍🥰💖💖 I miss those days n malegala in my life .................
14/02/2023 evvattu premigala Dina Eee Filme nalli nanna high school 🏫 jeevanada Preethiya ❤koti koti nenap ide prathi song nallu awalade Nenapu 😢 High school mungaru filme class nalli male ☔️ya saddu 9th class pass aagi hoda nanna ❤ matte mundina varsha 10th classge barale illa … awala nenap ivattigu jeevanthavide ❤
ಹುಡ್ಗಿ ಮದ್ವೆ ಆದ್ರೂ ಕೂಡ ಅಷ್ಟೊಂದು ಬೇಜಾರ್ ಆಗ್ಲಿಲ್ಲಾ ಗುರು. ಆದ್ರೆ ಮೊಲ ಸತ್ತೊದಾಗ ಮನಸಿಗೆ ತುಂಬಾ ಕಷ್ಟ ಆಗ್ಬಿಡ್ತು.
One of the finest movie of kannada film industry and one of best, balanced, and heart touching climax...
ಹದಿನೈದು ವರ್ಷ ಆದ್ರೂ ಇನ್ನೂನು ಸಹ ಫ್ರೇಶ್ ಅನ್ಸುತ್ತೆ.
Acting & Music are topnotch.
ಡೈರೆಕ್ಟರ್ ಗೆ ಒಂದು ದೊಡ್ಡ ದೀರ್ಘ ದಂಡ ನಮಸ್ಕಾರ...
2023 ರಲ್ಲಿ ಯಾರು ಮೂವಿ ನೋಡಿರ ಲೈಕ್ ಮಾಡಿ❤️
2024 ಅಲ್ಲಿ ಯಾರ ಯಾರ ಈ ಮೂವಿ ನೋಡ್ತಾ ಇರೋರು ❤️>>>>
Every week
Anybody watching in the year 2024?❤
1:18:30
Ss
Hi
Yes❤
Me😢
ಮೂವಿ ಬಂದು 15 ವರ್ಷ ಆಯ್ತು ಆದ್ರೂ ಜನ ಈ ಮೂವಿ ಬಿಟ್ಟ ಕಣ್ಣು ಬಿಟ್ಟಂತೆ ನೋಡ್ತಾ ಇದಾರೆ ಅಂದ್ರೆ....ವಾವ್ ❤️
ಯೋಗರಾಜ್ ಭಟ್ ಸರ್ ಇಂತಹ ಒಂದು ಅದ್ಭುತವಾದ ಸಿನಿಮಾವನ್ನು ಕನ್ನಡ ಚಿತ್ರರಂಗಕ್ಕೆ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್
I'm still watching in 2021.... "ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ"..... 🙏🙏❤️❤️😍😍
ಈ ಮುಂಗಾರು ಮಳೆಯಲ್ಲಿ ಮತ್ತೆ ನೆನೆದ್ಹೋದೆ.
ಅದೆಷ್ಟೋ ವರ್ಷಗಳ ಹಳೆಯ ನೆನಪುಗಳೆಲ್ಲ ಮರುಕಳಿಸಿದ್ವು. All time favorite movie
Yes true
S
I watched this movie when I was 10th.but didn't understand....but today I understand feeling of love. Emotions, etc... what great movie..... golden Star.....wow.. great actor..
90s kid bro?
IGA tumba dodavanagidiy... 😀😀😀
A
A
Amamma
Same
Mai 7 sal ka tha maine is movie ko dandeli ke hari talkis me deka tha usdin bhi mai roya tha ajbhi...
One of the unforgettable movie in KFI,, who agree with me plz like👍..
Rxshiva
100%
Absolutely 👍👍I'm Watching This Again and My Number Is Now Turned To 15 😂😂😂
@@shivakumara8169 kklKk. KlkklkklKk
KLkl
There is no lovestory movie in sandalwood beat this movie...
I watched this when i was 9yr old and now am 26yr, still makes me cry, this movie binds my heart,
And golden star ganesh acting in the climax is the one which is closest to my heart his enact is extraordinary... ❤much love to him
Ega release agidree 100 cross madthrthithu anovru like madi
Bro overall 1 Varsha odidhe bro ee movie...
500 Crore madtithu bro
@@thalapraveen73 😂😂....r u joking r seriously
@@thalapraveen73 same 2 u bro
100 crores madide because ticket rate 30 RS irvagle 40 crores madide innu eega almost 100 ruppe average tickets price
ಎಷ್ಟು ಸಲ ನೋಡಿದರೂ ಬೇಜಾರಾಗಿದೆ ಇರುವ ಏಕೈಕ ಸಿನಿಮಾ ಅದು ಮುಂಗಾರು ಮಳೆ
AI
@@meghanaam5942 8ilove 8ne ke msg 8😊😊😊😊😅😊😊😊😊😊😊😅😅😅😅😅
My friend Harish one day narrated this movie in our hostel for me and friends. The way he narrated the story was like am already in the movie. With that much involvement we were. After his narration I would have watched this movie for more than 100 times and now maybe after 8 years with same affection to this movie am here. With all the memories of my friends narration.
I am tamil guy...i studied in Gadag ....i saw this movie in theatre while 265 days .... literally i cried while watching this movie....very good movie.... This movie changed my thoughts about kannada movies...got huge respect...thank you all team who works for this movie
P
Thanks from karnataka
@@somashekara6122😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊þ😊
❤❤
ನಾ ಭೂತೋ ನಾ ಭವಿಷ್ಯತಿ ಈ ತರ ಚಿತ್ರ ಹಿಂದೆ ಬಂದಿಲ್ಲ ಮುಂದೆ ಬರೋದು ಇಲ್ಲ
ಮುಂಗಾರು ಮಳೆ - GOLDEN 🌟ಗಣೇಶ್ Sir ಅದ್ಬುತ ನಟನೆ ಮತ್ತು ಇತರೆ ತಾರಾಂಗಣ ದಲ್ಲಿ ,ಪೂಜಾ ಗಾಂಧಿ Mam ,ದಿಗಂತ್ Sir ,ಅನಂತ್ ನಾಗ್ Sir ,ಜಯ ಜಗದೀಶ್ Sir ,ಪದ್ಮಜ್ Mam ,ಸುಧಾ ಬೆಳವಾಡಿ mam ,ಹಾಗೂ ಇನಿತರ ಕಲಾವಿದರು
,ಯೋಗರಾಜ್ Sir ನಿರ್ದೇಶನ ,ಕಥೆ ಬರಹಗಾರ ಪ್ರೀತಮ್ ಗುಬ್ಬಿ Sir ನಿರ್ಮಾಪಕ - ಈ ಕೃಷ್ಣಪ್ಪ Sir
ಇಡೀ ಚಿತ್ರ ತಂಡದ ಅದ್ಬುತ ಕೊಡುಗೆ ಕನ್ನಡ ಚಿತ್ರರಂಗಕೆ
ಮುಂಗಾರು ಮಳೆ -ಹನಿ ಹನಿ ಪ್ರೇಮ್ ಕಹಾನಿ
ಖಂಡಿತ. ಇದು ಅತಿಶಯೋಕ್ತಿಯಲ್ಲ. ಎಂತಹ ಸಿನಿಮಾರೀ ಇದು!!
ಈ ಸಿನಿಮಾ ನೋಡಿದ ಮೇಲೆ ಯಾವ love story movie ಗಳೂ ಸಪ್ಪೆ ಅನಿಸುತ್ತವೆ.
ನಮ್ಮ ಪುಣ್ಯಕ್ಕೆ ನಾನು ಯೌವನದ ಹೊಸ್ತಲಲ್ಲಿ ಈ ಸಿನಿಮಾ ಬಂದಿತ್ತು. 24-25 ವರ್ಷ ಆಗ ನನಗೆ. ಆದರೆ ಈಗಲೂ ಈ movie ನೋಡುವಾಗ ಎದೆ ಹಾಗೆ ಹಿಂಡಿದಂತಾಗುತ್ತದೆ.
Who are all waiting this movie 2024 ? Please like
Although I couldn't comprehend the language at the time, I was studying in Bangalore when this movie was released. There was something enchanting about it that compelled me to venture alone to Santhosh theatre in Magestic to watch it. Later, when I began speaking Kannada, I purchased the VCD of this movie and watched it countless times. This film is truly incredible, evoking a sense of admiration even without fully grasping its content. I can still vividly recall the moment when I had the VCD delivered all the way to Gujarat. It had been nearly a decade since I last watched it, and I enjoyed it with my dear friends. They too experienced a similar sentiment... A timeless masterpiece that will forever hold a special place in the hearts.❤
Watching this movie after 15 years but this still makes me cry ...what an acting ..what a movie.😥😢
Mungaru Male.. Bro Kannada 🎥Movie
@@gangadharsg4406 nanu english movie antha helidna🤷
@@mohammedsafwan8196 hehehe😝
@@mohammedsafwan8196 98
yari high agbardu 😔😔🥺😭
No matter how many times. Always makes me fall in Love and Cry ❤😢
ಕನ್ನಡ ಸಿನಿಮಾದಲ್ಲಿ ಮುಂದೆಯೂ ಬಾರದಂತಹ ಸಿನಿಮಾ ಮುಂಗಾರು ಮಳೆ. ಮುಂಗಾರು ಮಳೆ ಇದೊಂದೇ, ಭಾಗ 1, ಭಾಗ 2 ಎನ್ನುವುದು ಅವರವರ ಭ್ರಮೆಯಷ್ಟೇ.
ಏನೇ ಆದರೂ ಕಥೆಯಲ್ಲಿ ಎಡವಿದೆ ಕೊನೆಯಲ್ಲಿ ನಾಯಕನ ಸಹಿತ ಇನ್ನೊಬ್ಬ ನಂದಿನಿ ಸಿಗಲಿಲ್ಲವೆಂದು ಅಳುವುದು ಅರ್ಥ ಹೀನ! ನಾಯಕಿಯ ಭಾವನೆಗಳಿಗೆ ಬೆಲೆಯೇ ಇಲ್ಲ ಇಲ್ಲಿ ಅಕಸ್ಮಾತ್ ನಂದಿನಿಯನ್ನು ಮದುವೆಯಾಗುವ ಗಂಡು ಅವಳನ್ನು ನಾಯಕ ಗಣೇಶ್ಗೆ ಬಿಟ್ಟು ಕೊಟ್ಟರೆ ನಂದಿನಿಯನ್ನು ಬಯಸಿದ ಆ ಮತೊಬ್ಬನೊಂದಿಗೆ ಹಂಚಿ ಕೊಳ್ಳುವುದಕ್ಕೆ ಆಗುತದೆಯೇ ಬೇರೊಬ್ಬನ ಮಡದಿಯಾಗಿ ಹೋಗುವುದನ್ನುಕಂಡು ನೋವು ಪಡುವ ನಾಯಕ ಅವಳನ್ನು ಇಷ್ಟ ಪಡುವ ಆ ಮತೊಬ್ಬ ನೊಂದಿಗೆ ಸೇರಿ ನಂದಿನಿಗಾಗಿ ಅಳೋದು ಹಾಸ್ಯಾ ಸ್ಪದ ಅಲ್ಲಿ ಆ ಪಾತ್ರ ಬಂದು ಪ್ರೀತಿ ಎಂಬ ಪದಕ್ಕೆ ಮಸಿ ಬಳಿದು ಬಿಟ್ಟಿದೆ ಹಾಡು ಸಂಭಾಷಣೆ ಮತ್ತು ದೇವದಾಸ್ ಇಷ್ಟನ್ನೇ ಜನ ಕಂಡು ಹುಚ್ಚರಾದುದ್ದು! ಕಥೆಯಲ್ಲಿ ಎಡವಿದ್ದರ ಬಗ್ಗೆ ಯಾರು ಅರ್ಥ ಮಾಡಿಕೊಂಡಿಲ್ಲ
@@chiranthanchiranthan7493 ಚಲನಚಿತ್ರವೊಂದರ ವಿಮರ್ಶೆ ಅವರವರ ಪಾಲಿಗೆ ಅವರವರಿಗೆ ಕಂಡದ್ದೇ ಸರಿಯಾಗಿ ಕಾಣುತ್ತದೆ.
ನಾಯಕ ನಾಯಕಿಯನ್ನು ಬಿಟ್ಟುಕೊಡಲು ಮುಖ್ಯ ಕಾರಣ ಆತನ ತಾಯಿ ಆಡುವ ಕೆಲವೊಂದು ಮಾತುಗಳು.
ಮನೆ, ಮನೆತನದ ಮರ್ಯಾದೆ ಪ್ರೀತಿಗಿಂತಲೂ ದೊಡ್ಡದು ಎಂದ ಆಕೆಯ ಮಾತಿಗೆ ಬೆಲೆಕೊಟ್ಟು ಆತ ಉಳಿದವರ ನೆಮ್ಮದಿಗೆ ಆಕೆಯನ್ನು ಬಿಟ್ಟುಕೊಟ್ಟ ಎನ್ನುವ ಗೂಡಾರ್ಥ ಹೊಂದಿದೆ. ಅದರೊಂದಿಗೆ ಆಕೆಯ ತಂದೆಯ ಆರೋಗ್ಯದ ವಿಚಾರವೂ ಆತನನ್ನು ಸಾಕಷ್ಟು ಕಂಗೆಡಿಸುತ್ತದೆ.
ಹೆಣ್ಣಿನ ಭಾವನೆಯ ವಿಚಾರಕ್ಕೆ ಬಂದರೆ,ಕಥೆಯ ಪ್ರಕಾರ ಆಕೆಯ ಭಾವಪ್ರಕಟಕ್ಕೆ ಸೂಕ್ತಸಮಯವೇ ಸಿಗುವುದಿಲ್ಲವೇ ಹೊರತು ಆಕೆಯ ಭಾವನೆಗೆ ಬೆಲೆಯೇ ನೀಡಿಲ್ಲ ಎನ್ನುವುದು ಸರಿಯಲ್ಲ.
@@arjunshenoy975 ನಾನು ಅಂದಿದ್ದು ನಾಯಕ ಆಕೆಯನ್ನು ಇಷ್ಟ ಪಟ್ಟಂತೆ ಇನ್ನು ಒಬ್ಬ ಬಂದು ನಾಯಕಿಗಾಗಿ ಹೊಡೆದಾಡುತಾನೆ ಅಲ್ಲವೇ ಆತ ಮತ್ತು ನಾಯಕ ಗಣೇಶ್ ಒಬ್ಬಳೇ ನಂದಿನಿಗಾಗಿ ಅಳುವುದು ಅರ್ಥವಿಲ್ಲದ್ದು ತಾನೇ ನಾಯಕ ತನ್ನ ಪ್ರೀತಿಯನ್ನು ಎದೆಯಲ್ಲಿ ಮುಚ್ಚಿಟ್ಟು ಕೊಳ್ಳದೆ ನಮ್ಮ ಹಣೆಬರಹದಲ್ಲಿ ನಂದಿನಿ ಸಿಗ್ಲಿಲ್ಲ ಅಂತ ಅಳ್ತಾನೆ ಅಲ್ವೇ ಇಬ್ಬಿಬ್ಬರು ನಾಯಕಿನ ಪ್ರೀತಿಸಿದ್ರೆ ಆಕೆಗೆ ಅಕಸ್ಮಾತ್ ಅವಕಾಶ ಸಿಕ್ಕರೆ ಯಾರನ್ನುಆಯ್ಕೆ ಮಾಡಿಕೊಳ್ಳಬೇಕು? ಮದುವೆಯಾಗುವ ಗಂಡು ಬಿಟ್ಟು ಅವಳನ್ನು ಇಷ್ಟ ಪಟ್ಟವರು ಇಬರು ಇದ್ದಾರೆ ಅಲ್ವೇ? ಹಾಗೇ ಕಥೆ ಅಸಮಂಜಸ ಎನಿಸಿದ್ದು!
@@chiranthanchiranthan7493 ನೀವು ಹೇಳ್ತಾ ಇರೋದು ಸರಿ ಇದೆ ಕಥೆಯಲ್ಲಿ ಲೋಪ ದೋಷಗಳಿವೆ ಆದರೆ 3-4 ಹಿರೋಗಳು ಮೊದಲು ಕಥೆಯ ಕ್ಲೈಮಾಕ್ಸ್ ನ ನೋಡಿ ರಿಜೆಕ್ಟ್ ಮಾಡಿದ್ರು ಆದರೆ ಗಣೇಶ್ ಅವರಿಗೆ ಇದೇ ಕ್ಲೈಮಾಕ್ಸ್ ವರದಾನವಾಯಿತು ಈ ಟ್ರಾಜಿಡಿ ಎಂಡಿಂಗ್ ನಂದಿಂದಾಗಿಯೇ ಗಣೇಶ್ ಅವರು ಸ್ಟಾರ್ ನಟನರಾಗಿ ಬೆಳೆಯೊದಕ್ಕೆ ಸಾಧ್ಯವಾಯಿತು.
@@chiranthanchiranthan7493 nivu innnu edira
ನಿಜ ಗುರು ಪ್ರೀತಿ ಮದುರ ತ್ಯಾಗ ಅಮರ
ಯೊಗ್ರಾಜ್ ಭಟ್ ಹಾಡುಗಳು ಅದ್ಭುತ
ನಾನು 2006 ಅಥವಾ 2007 ನೇ ಇಸವಿಯಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದಾಗ ಪ್ರಸನ್ನ ಥಿಯೇಟರ್ ಪಕ್ಕದಲ್ಲಿದ್ದ ಪ್ರಮೋದ್ ಥಿಯೇಟರ್ ನಲ್ಲಿ ಈ ಸಿನಿಮಾ ನೋಡಿದ್ದೆ.ಇಂದು ಆ ಥಿಯೇಟರು ಇಲ್ಲ. ನನ್ನ ಶಾಲೆಯ ಆ ದಿನಗಳೂ ಇಲ್ಲ. 😞
Sem tuu
😢
Same bro
All time favorite movie.. Devdas😭
Yes me also
Nice
Nice
Hi
Hi
ಎಷ್ಟು ಸಲ ನೋಡಿದರೂ ಬೋರೆ ಆಗದಿರೋ ಮೂವಿ ಅಂದ್ರೆ ಮುಂಗಾರುಮಳೆ .. ಮುಂಗಾರು ಮಳೆ ಏನು ನಿನ್ನ ಹನಿಗಳ ಲೀಲೆ... ಏನು ಲೈನ್ ಬರೆದಿದ್ದೀರಾ ಸರ್ ಸೂಪರ್.. 🥰 every time favourite 🥰
2021ರಲ್ಲಿ ಯಾರು ಮೂವಿ ನೋಡಿರ ಲೈಕ್ ಮಾಡಿ
Still watching
ಹಲೋ, ಗಣೇಶ ನಿನ್ನ ನೊವು , ನಿನ್ನ ನಗೆ, ನಿನ್ನ ಪ್ರೀತಿಯ ನೆರಳು, ಆ ಸೈಲೆಂಟ್ ಕಿಲ್ಲಿಂಗ್ ಆಕ್ಷನ್ ಸೆಂಟಿಮೆಂಟ್,,, ಹ್ಯಾಟ್ಸ್ ಆಫ್ ಟು ಯು 👍
One of the best movie from sandalwood ♥️
This is ma fav movie 😍❤️🥰
One's more 2021 movie...ನಾನು ಮತ್ತೆ ನೋಡುತ್ತಿರುವ್ ಸಿನಿಮಾ...
ಎಷ್ಟೇ ವರ್ಷ ಆದರೂ ನೆನಪುಗಳಲಿ ಉಳಿಯುವುದೇ ನಮ್ಮ ಕನ್ನಡ ಮೂವಿ ಮುಂಗಾರು ಮಳೆ ❤️
ಹುಡಗಿನ ಮಾತಿನಲ್ಲೇ ಪಟಾಯಿಸೋ skill ಇರೋದು golden Star Ganesh ge ಮಾತ್ರ 😂😂
A movie u don't want to skip song or scene.
Soul of Music and memories and it's HISTORY ❤️
PVR ಚರಿತ್ರೆಯಲ್ಲೇ ಇದು ಮೊದಲ ಹಾಗೂ ಕೊನೆ ಸಿನಿಮಾ ಬರೋಬ್ಬರಿ ಒಂದು ವರ್ಷ ಓಡಿದ್ದು..!! ಯಾವ್ ರೇಂಜಿಗಿತ್ತು ಕ್ರೇಝ್ ಯೋಚ್ನೆ ಮಾಡಿ..
ಮುಂಗಾರು ಮಳೆ ಚಿತ್ರ ನೋಡುತ್ತಾ ಇದ್ದರೆ. ಮನಸ್ಸಿಗೆ ♥️♥️ ತುಂಬಾ ನೋವಾಗುತ್ತದೆ 💔💔☹️☹️☹️☹️☹️☹️☹️😢😢😢
Kannada film industry top 1 Movie
🌦🌦🌦🌦🌦🌦🌦🌦🌦🌦🌦🌦
MUNGARU MALE
Shreya goshal, Sonu Nigam ,Kunal,sunidi,udit,Hemanth gave ever green songs.,Ganesh, yogaraj bhat ,diganth, all contributed in this movie to be evergreen movie,
And jayanth kaikini lyrics❤️
Bro that last rabbit scene brought tears in my eyes
ಪ್ರೀತಿಗಾಗಿ ಲವ್ ನೇ ತ್ಯಾಗ ಮಾಡಿರುವ ಗಣೇಶ ಸರ್ ಗೆ ನಾನು ಎಂದಿಗೂ ಚಿರು ಋಣಿ super ಸರ್ ಆಟ್ರಿಕ್ ಮೂವಿ ಇಂತ ಒಳ್ಳೆ ಒಳ್ಳೆ ಮೂವಿ ಮತ್ತೆ ಮಾಡಿ ಸರ್ 🥲😊😚😭ನನಗೆ ಸಕ್ಕತ್ ಇಷ್ಟ ಆಯ್ತು ಸರ್ ❤️🙏
So many memories with this movie ...🖤🖤
It's a life story of every love failure guy
ಅಬ್ಬಾ ಏನ್ ಸಿನಿಮಾ ಗುರು ಇದು ಇದನ್ನು ಎಷ್ಟು ಸಾರಿ ನೋಡಿದಿನೋ ಏನೋ, ಇಂತಹ ಸಿನಿಮಾ ಕೊಟ್ಟ ಬಟ್ರಿಗೆ ನನ್ನ ಕಡೆಯಿಂದ ದೊಡ್ಡ ನಮಸ್ಕಾರ.
ನಾನು ಥಿಯೇಟರ್ ನಲ್ಲಿ 17 ಬಾರಿ ನೋಡಿದಂತ ಏಕೈಕ ಕನ್ನಡ ಚಿತ್ರ ಮುಂಗಾರು ಮಳೆ ಮ್ಯೂಸಿಕ್ ಲಿರಿಕ್ಸ್ ಸಾಂಗ್ಸ್ ಇಸ್ ವೆರಿ ವೆರಿ ಫೆಂಟಾಸ್ಟಿಕ್ ಇಂತ ಚಿತ್ರವನ್ನು ಕೊಟ್ಟಂತಹ ನಮ್ಮ ಕಲಾವಿದರಿಗೆ ಕೋಟಿ ಕೋಟಿ ಅಭಿನಂದನೆಗಳು❤👌🙏🙏🙏🙏🙏
13 times i watched this movie in theatre....
Ur a engineer ryt?
@@rks3744 😂😂
18 times me
I watched this movie when I'm in 7th std.. U know at that time we don't know what is real love is but ya we all having crush on someone.. whenever i watch this movie i will remember my school days me and my friends were sing those songs every day while playing together those memories will flash again when i watch this.. KFI is totally changed from this masterpiece at that time what an musical hit. It's too emotional, fun and Feel good movie to watch. Now also whenever i listen mungarumaleye song literally it's goosebumps and automatically eyes filled with water. That is Golden star and Yograj Bhat pooja gandhi what a combo loved it♥️♥️♥️
ನನ್ನ ಬಾಲ್ಯ Start ಆಗಿದ್ದೆ ಈ ಸಿನಿಮಾದಿಂದ♥️♥️♥️
Watching after 16 year's. Can't forget my old memories 😃. Old memories are very beautiful ❤️.
ನನ್ನ ಜೀವನದಲ್ಲಿ ಮರೆಯಲಾಗದ ಸಿನಿಮಾ 🥺💔
Nan lifealli nanu 2-3 film 10 sala nodidini ...aadunalli ede 1 film ... 😭😭😭 I miss my 11 year in Bangalore...I m from Silchar, State Assam ❤️❤️
Innu 2 movie yado sisya
Love from karnataka
14 years for MUNGARU MALE.Lovely combination, Gani and Yograj bhatt sir...Chellata to Geetha...ABHINAYA ADHIPATHI, GOLDEN STAR, GANI BOSS...Pls comment GANI FAns here...
Who are all watching this movie in 2020 put a like
From Kerala
th-cam.com/video/3AQVehtDcJg/w-d-xo.html
😑😑😑😑😑
Watched on this day again. 14years anniversary day of this masterpiece release. ❤
2024. ಛೇ ಲಾಸ್ಟ್ ನಲ್ಲಿ ಇಂಥ end ಇರಬಾರದಿತ್ತು.😢😢😢❤❤❤
Feel the song lyrics :
ಇವನು ಗೆಳೆಯನಲ್ಲ ಗೆಳತಿ ನಾನು ಮೊದಲೇ ಅಲ್ಲ
ಇವನು ಇನಿಯನಲ್ಲ ತುಂಬಾ ಸನಿಹ ಬಂದಿಹನಲ್ಲ
ನೋವಿನಲ್ಲೂ ನಗುತಿಹನಲ್ಲ ಯಾಕೆ ಈ ಥರ
ಜಾಣ ಮನವೇ ಕೇಳು ಜಾರಬೇಡ ಇವನ ಕಡೆಗೆ
ಯಾಕೆ ನಿನಗೆ ಸಲ್ಲದ ಸಲಿಗೆ, ಇರಲಿ ಅಂತರ
ಒಲವ ಹಾದಿಯಲ್ಲಿ ಇವನು ನನಗೆ ಹೂವೋ ಮುಳ್ಲೋ
ಮನದ ಕಡಲಿನಲ್ಲಿ ಇವನು ಅಲೆಯೋ ಭೀಕರ ಸುಳಿಯೊ
ಅರಿಯದಂಥ ಹೊಸ ಕಂಪನವೊ ಯಾಕೋ ಕಾಣೆನೊ
ಅರಿತೊ ಮರೆತೊ ಜೀವ ವಾಲದಂತೆ ಇವನ ಕಡೆಗೆ
ಸೋಲದಂತೆ ಕಾಯೇ ಮನವೆ ಉಳಿಸು ನನ್ನನು
ಇವನು ಇನಿಯಲ್ಲ ತುಂಬ ಸನಿಹ ಬಂದಿಹನಲ್ಲ
ತಿಳಿದು ತಿಳಿದು ಇವನು ತನ್ನ ತಾನೇ ಸುಡುತಿಹನಲ್ಲ
ಒಲುಮೆ ಎಂಬ ಸುಳಿಗೆ ಈಜು ಬರದೆ ಇಳಿದಿಹನಲ್ಲ
ಸಾವಿನಲ್ಲು ನಗುವುದ ಬಲ್ಲ ಏನೋ ಕಳವಳ
ಮುಳುಗುವವನ ಕೂಗು ಚಾಚುವಂತೆ ಮಾಡಿದೆ ಕೈಯ
ಜಾರಿ ಬಿಡುವುದೇ ಈ ಹೃದಯ ಏನೋ ತಳಮಳ
This is great movie, pooja Gandhi's greatest movie 👌👌👌👌👌
First day first show sagar theatre Nalli nodiddu... Actually yavodo dabba movie anta hogiddu... But theatre inda aache band mele ee movie hangover inda aache barodakke agle illa... Enta movie guruve.. Director ge sharanu sharanarti🙏🏻
ಮೊದಲ ಸಲ audience reaction ಹೇಗಿತ್ತು
@@RoyalThoughtsOnline Audience were watching & taking movie lightly as first half it was comedy mode. But movie took off when hero make a sentiment dialogue, entire audience were silent and watching and that’s where the movie got catchup in mind... Off course finally climax made everyone hangover....
@@naveenm7861 ohh you wonderfully penned down public reaction , I watched it bit later , but was more into its songs , when i watched it was good , but not very outstanding . Acting are all above par but i found these two reasons for not giving outstanding tag , girl is too cold or can say too rude not to reciprocate boys feelings and in climax it looks unreal , and is not worth it from boya side .
Hero falls at first sight , unlike it blossoming gradually , i found mungaaru male 2 much better than 1 , and maleyali jotheyali far better than these two...
@@RoyalThoughtsOnline but other 2 movies are not that great hit like this one but those are also good movies... This movie ran almost a year in theatre....Off course songs are all time blockbuster no doubt in that...
Chettoy... Ithinte Climax scene onnu vivarichu tharuo
... Means rabbit nod parayunnath... Onnum ariyaanjitt koodi karanju poyi... Hats 🧢 of kannada Film industry❤️❤️❤️😍😍😍👌👌👌
Thanks from karnataka
I love this movie 🎬 Nice story and heart touch
ಸೂಪರ್ ಮೂವಿ ಯಾರಿಗಲ್ಲ ಇಷ್ಟ ಆಯ್ತು ಲೈಕ್ ಮಾಡ್ರಿ
Battare yalli eddira nimgondu salam one the best movie 🎥 presented kannada industry ❤❤❤ esta adre movie one like madi
29 Dec 2020..-9:26 pm... Any one there.....😉😉😉it's a special day who r watching mungarumale movie. .. b'cz it's 14years of this mm baby... Missing that gani... Missing my childhood days☺️☺️☺️
Anybody watching this in ಮಳೆಯಿಲ್ಲದ 2024 while waiting for ಮುಂಗಾರು ಮಳೆ type ಮಳೆ 😂
I love ganesh and pooja gandhi❤❤
I love the story of this film😊😊
1:47:07 😭+😂
ನಗಬೇಕೋ ಇಲ್ಲ ಅಳಬೇಕೋ,,,,awesome writer yogi
Thank you soooo much for this film upload👌🌹💝💝💝
One of the best movie I have ever seen...Kannada like
Wow what Great movie E movie yenadru Pan India release Agididre Kannada industry No1 irodu yavglo.......Bcz that feel this movie given
100 persant pan indiya movie agirodu
Those Golden days of Sandalwood ruled by Golden Star❤️✨
2022 ರಲ್ಲಿ ಯಾರೆಲ್ಲ ಈ ಮೂವೀ ನೋಡ್ತಾ ಇದ್ದೀರಾ.like maadi
"ಪ್ರೀತಿ ಮಧುರ" "ತ್ಯಾಗ ಅಮರ ".......
❤
Super
😞😞Hnm miss u shwe😞😞
Onde ondu saari, what a song
,i really Die for this
Love this beautiful song, ഫ്രം kerala
th-cam.com/video/3AQVehtDcJg/w-d-xo.html
I just missed the movie to watching in theatre 😔 it's not just a movie it's our emotion
What ever the movie is ever green❤None of the movie has broken record till date
Wow amazing movie it's just amazing. 😄😄😄
ಪ್ರೀತಿ ಮನುಷ್ಯ ಜೀವನದಲ್ಲಿ ಒಂದು ಪಾಠ ನೋವು ನಲಿವು ಕಲಿಸುತ್ತೆ ನಾನ್ ಜೀವನದಲ್ಲಿ...🥺😢 I'm from Vijayanagara Hospete
ಸಕ್ಕತ್ ಇಷ್ಟ ಮೋವಿ ನಮ್ಮ ಗೋಲ್ಡನ್ ಸ್ಟಾರ್ ಗಣೇಶ್ ಸಕ್ಕತ್ ಇಷ್ಟ ಮೋವಿ 🔥🔥 💛❤️🔥🔥
Mungaru Male it was the first Indian movie to run for a year in multiplex❤ it ran for a record 460 days at the PVR multiplex also it holds a national record in Indian Cinema for running more than one year in PVR. it was the first south indian movie to collect 70 crore to 75 crore. it was first Kannada film to cross 50 crore box office collection marks it was the first filim to ran over 865 days in history of Karnataka. it was first film in India for any language to be screened continuously for over one year in a multiplex and holds the record for the longest-running film at a multiplex in addition to having one of the highest recorded box-office collections in Kannada cinema. till now it has been completed 15 years but also evergreen movie😍. and it was released in 10 countries United States, Hong Kong, Singapore, Australia, UK, New Zealand ,Dubai. and it was remaked into 4 languages :- Telugu - Vana movie in 2008, Bengali - Premer kahini in 2008, Odia - Romeo the lover boy in 2009, Marati - Premay Namaha in 2017 but remake movies couldn't beat orgianl kannada movie everyone acting was outstanding Ganesh, Pooja Gandhi, Ananth nag, Jai jagdeesh, Sudha belavadi, Padmaraja Rao, Diganth etc. and our director ,writer Yograj bhat, cinematographer S.Krishna ,Music by Mano murthy great salute and about songs it was more popular Bollywood playback singers such as Sonu nigam, Udit narayan, Kunal ganjawala, Sunidhi chauhan, Shreya goshal they sang very well 👌
Ramachari broke recorded and kgf2😂
@@mohithp3481 Kid🤣 now ur barking nepotism ramcharan movies but we legends know already Mungaru male... this is wt cheap mentality telgu people's difference between 🤣🤣🤣🤣
I am from Tripura,,,Bengali,,,
I am coming Bengaluru,,,and watch this Film,, lovely,,in Bengali movi Premier kahani
My favorite favourite favourite favourite favourite favourite favourite favourite favourite favourite favourite favourite favourite favourite favourite favourite favourite favourite favourite favourite favourite movie for ever 💕💕💕feelings are never end.......... My life line movie
*ಕನ್ನಡ ಇಂಡಸ್ಟ್ರಿ ದಿಕ್ಕನ್ನು ಬದಲಿಸಿದ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಬರೋಬ್ಬರಿ 50ಕೋಟಿ ಕಲೆಕ್ಷನ್ ಮಾಡಿದ ಮೊದಲ ಕನ್ನಡ ಸಿನಿಮಾ ಮುಂಗಾರು ಮಳೆ 550ದಿನಗಳ ಕಾಲ ಯಶಸ್ವಿ ಪ್ರದರ್ಶನ ಕಂಡ ಚಿತ್ರ ಮುಂಗಾರು ಮಳೆ*
75cr
865 days running
Box office 85 ccrore
70 lakh budget 70 crore collection 👍
ಇದು .. ದಿಲ್ ವಾಲೆ ದುಲ್ ಹನಿಯಾ ಲೇ ಜಾಯೇಂಗೆ...ಹಿಂದಿ ಸಿನಿಮಾದ ಒನ್ ಲೈನ್ ಕತೆ..
S friend but u r confused.......so yajamana avathin kaaldalle ticket rate kammi iddagle 50 koti innu mungaru male sizanalle ticket rate jasthi ithu avagagidre innest koti guess me...so box officenalli first 50 koti madiddu kannadada modala namma yajamana
ನಾನು ಥೀಯೇಟರ್ ನಲ್ಲಿ ನೋಡಿದ ಮೊದಲ ಸಿನೆಮಾ....... ❤✨️
Loveda
Evergreen 🎬
It was the first film in India (for any language) to be screened continuously for over one year in a multiplex, and holds the record for the longest-running film at a multiplex in addition to having the highest recorded box-office collections in history of Kannada cinema and went on to become a national record in Indian cinema for running one year in PVR cinemas.It became the first Kannada film to cross the ₹50 crore box office collection mark.It ran over 865 days in Karnataka and collected an estimated ₹75 crore
NV
😂Aish fisgj8ytgjifh
I went to Bangalore in 2006, when this movie was released, I had heard the name of this movie a lot, I also wanted to watch this movie but due to lack of knowledge of the language, I could not watch it due to English lyrics, finally watched it today. Tears came to my eyes after seeing such good acting.. thank you
2006 ralli kannd chitrarangad addhuri chitra.... kannd chitrarangad dikkanne badalaeisida evergreen blockbuster
My first kannada movie I watched in theatres Unforgettable movie
Don't mute song. Songs also very important for this movie
It's a nt a movie it's a real story 😞😞 😞 I think but really it's too heart touching love story 😍🥰💖💖 I miss those days n malegala in my life .................
Evergreen hit movie.......never before after
All time favourite ❤
ಎಷ್ಟೋ ಹುಡುಗರು ಪ್ರೀತಿ ಮಾಡಿ ಮೋಸ ಹೋಗಿದವರಿಗೆ ಈ ಸಿನೆಮಾ ಸಮರ್ಪಣೆ
ಪ್ರೀತಿ ಮದುರ ❤️ತ್ಯಾಗ ಅಮರ್ 💔
Nan first theater nodidd movie chikkavlidru avattu esta evattu esta eglu nodok kushiyagatte...... ❤❤❤❤all song superrrrrrr favorite😍😍😍
Feel good movie..history of kannada film industry
Soo many memories 🥺🥺
14/02/2023 evvattu premigala Dina
Eee Filme nalli nanna high school 🏫 jeevanada Preethiya ❤koti koti nenap ide prathi song nallu awalade Nenapu 😢 High school mungaru filme class nalli male ☔️ya saddu 9th class pass aagi hoda nanna ❤ matte mundina varsha 10th classge barale illa … awala nenap ivattigu jeevanthavide ❤
Who see the movie 2024
Watching..
Such a wonderful entertaining movie I love this movie ever
2024 ರಲ್ಲಿ ಯಾರು ಮೂವಿ ನೋಡಿರ ಲೈಕ್ ಮಾಡಿ
😍.....one of the best movie
Evergreen movie forever in kannada industry
watching it for the 8th time. BEST MOVIE EVER❤️
ಈ ಮೂವಿ ರಿಲೀಸ್ ಆದಾಗ ನಾ 8ನೆ ತರಗತಿ ಅವಾಗ ಬಾಯತಿದ್ದೆ ಇದ್ಯಾವು ಮೂವಿ ಅಂತ ಆದರೆ ಇವಾಗ ನೋಡಿದ್ಮೇಲೆ ಇಂತ ಮೂವಿ ನಾ 👌👌👌 ಗುರು ಅನ್ಸುತ್ತೆ ✌️✌️
*All time my favorite*
*DBoss Gani Fan*
ಮತ್ತೆ ಈ ರೀತಿ ಚಿತ್ರ ಬರುತ್ತಾ ಎಂತ ಅದ್ಬುತ ಚಿತ್ರ
2024 nodthiroru like ಮಾಡಿ