10th }GPSTR /HSTR /TET-2024/25 /KPSC

แชร์
ฝัง
  • เผยแพร่เมื่อ 8 ม.ค. 2025

ความคิดเห็น • 22

  • @ಸಾನ್ವಿಉದುನೂರಕರ್
    @ಸಾನ್ವಿಉದುನೂರಕರ್ 5 วันที่ผ่านมา

    ಕಲಿಸುವರು tumba ಸಿಗ್ತಾರೆ...but nam ಆಶೋತ್ತರಗಳಿಗೆ ಅನುಗುಣವಾಗಿ ಕಲೀಸುವರು ನೀವೊಬ್ಬರೇ ಮಾತೆ.....❤ನಿಮ್ ಈ ಬೋಧನೆಯಲ್ಲಿ ನಮ್ಮ ಯಶಸ್ಸಿಗೆ ಪರಿಶ್ರಮವಿದೆಯೇ ಹೊರತು ನಿಮ್ ಸ್ವಾರ್ಥಕ್ಕ್ಕಲ್ ಅಂತ ಸಾವಿರ ಸಲ ಹೇಳುವೆ ❤❤❤....ಹೆಮ್ಮೆಯ ಕನ್ನಡತಿ

  • @JyothiManvi-he3ss
    @JyothiManvi-he3ss 5 วันที่ผ่านมา

    ಶಾಲೆಯಲ್ಲಿ ಮಕ್ಕಳಿಗೆ ಈ ರೀತಿಯಾಗಿ ಕಲಿಕೆಯದರೆ ಎಲ್ಲಾ ಮಕ್ಕಳು ಸಕ್ಸಸ್ ಕಾಣ್ತಾರೆ mam ಅದ್ಭುತ ವಿವರಣೆ mam🙏🙏Your teaching super mam.. Thnq sm ವಿದ್ಯಾ ದೇವತೆ 🙏❤️❤️

  • @bhuvaraj9590
    @bhuvaraj9590 5 วันที่ผ่านมา

    Namaste mam class tumba chennagi tilitu mam hege nimma sahakar namage beku mam dhanyavadgalu mam

  • @praveendevadar4964
    @praveendevadar4964 5 วันที่ผ่านมา

    Super super class Mam thank you mam 🙏 🙏🙏🙏

  • @KavitaYashvin-v1u
    @KavitaYashvin-v1u 5 วันที่ผ่านมา

    Very interesting class mam 🎉🎉 TQ mam ❤❤

  • @gangammaganga7960
    @gangammaganga7960 5 วันที่ผ่านมา

    ಸೂಪರ್ class mam👌👌tq so much mam🥰🥰🥰

  • @manjularathod4159
    @manjularathod4159 5 วันที่ผ่านมา

    Mam today morning class super duper mam estu chennagi artha agide mam thank thank thank you so much mam ❤❤❤❤❤❤❤

  • @ShantammaShanta-gj5gt
    @ShantammaShanta-gj5gt 5 วันที่ผ่านมา

    🙏🙏 mam

  • @MaheshwariHanu
    @MaheshwariHanu 5 วันที่ผ่านมา +1

    Mam cls bahala intresting agittu ri ..bahala sala odidde mam e lsn artha agirlilla ivag nivldmele ಏಕದಂ ಅರ್ಥ ಅಯಿತ್ರಿ ಮಾಮ್....👌👌..nivelodu kanmunde baddangittu nodi super helidri mam❤👌👌👌thnq sm RI mam🙏🙏🙏🙏🎉🎉

  • @sridevivikram2419
    @sridevivikram2419 5 วันที่ผ่านมา

    Tq mam super class

  • @SavitriPujari-jx2ky
    @SavitriPujari-jx2ky 5 วันที่ผ่านมา

    👌🏾👌🏾👌🏾👌🏾👌🏾👌mam

  • @deepadeepa8353
    @deepadeepa8353 5 วันที่ผ่านมา

    Namaste mam nenne ede class keluvaga ella clamgy ansitthu ri kasta aytu but odkonu e class kelidke ella ghatanegalu kannige kattida haage itthu adu nimma 👌👌👌👌 explaination inda sadhya aytu ri mam Thank you so much mam 🙏🙏🙏🙏❤❤🥰🥰💐💐💐

  • @KeerthiRkeerthinayaka
    @KeerthiRkeerthinayaka 2 วันที่ผ่านมา

    Medam supper thank u mam

  • @savithasdsavithasd9133
    @savithasdsavithasd9133 4 วันที่ผ่านมา

    Mam..... nivu en Chand ತಿಳಿಸಿದ್ದೀರಿ ಅಂದ್ರೆ ....mostly nimgu ಗೊತ್ತಿಲ್ಲ ಅದು ಅಸ್ಟ್ chand explain ಇತ್ತು ಅಂತೀನಿ.....🎉🎉🎉🎉🎉🎉🎉ಬಾರಿ ಚಲೋ ಇತ್ತು...ಬಿಡ್ರಿ.....ಬಾರಿ ಬಾರಿ ಚಲೋ ಇತ್ತು.....ಮಾಮ್🎉🎉🎉🎉🎉🎉vvvvvvv ಲೈಕ್ ಆಯಿತಿರಿ ಮಾಮ್...... Tq TQ mam......nivantu ಬಾರಿ ಸೂಪರ್ ಮಾಮ್

  • @indirabaisanjaykalashetty
    @indirabaisanjaykalashetty 5 วันที่ผ่านมา

    Tq❤❤❤❤❤

  • @Geetaupatil
    @Geetaupatil 5 วันที่ผ่านมา

    👌👌👌👌👌class mam 💖 💖💖💖💖💖T q mam

  • @maheshwari-hu4pk
    @maheshwari-hu4pk 5 วันที่ผ่านมา

    ಫುಲ್ ಪ್ರೋ ಅನ್ ಪ್ರೊ ಆಗ್ಬಿಟ್ಟಿವಿ ಮಾಮ್ ಕ್ಲಾಸ್ ಅಷ್ಟು ಚೆನ್ನಾಗಿ ಅರ್ಥ ಆಗೋತರ ಹೇಳ್ತೀರಾ ತುಂಬಾ ಧನ್ಯವಾದಗಳು ಮಾಮ್,🙏

  • @ayyammagkAyyammagk
    @ayyammagkAyyammagk 2 วันที่ผ่านมา

    ಕ್ಲಾಸ್ ಸೂಪರ್ mam❤️

  • @priyankagawali1932
    @priyankagawali1932 5 วันที่ผ่านมา

    Mam ನಾನು ನಿಮ್ಮ ಕ್ಲಾಸ್ ಕೇಳ್ತಾ ಒಂದು ಬುಟ್ಟಿ ರೊಟ್ಟಿ ಮಾಡ್ದೆ ರಿ... ರೊಟ್ಟಿ ಮಾಡಿ ಮುಗಿಸಿದ್ದು ಗೊತ್ತೇ ಆಗ್ಲಿಲ್ಲ.... ಅಷ್ಟು ಚನ್ನಾಗಿ ಪಾಠ ಹೇಳಿಕೊಟ್ರಿ 👌🏻 class mam 🙏🏻🙏🏻🙏🏻🙏🏻🙏🏻

  • @varalakshmivaralakshmi268
    @varalakshmivaralakshmi268 5 วันที่ผ่านมา

    Mam points hege notes madbeku annodu ondu video madi mam please..

  • @mallammahorakeri29
    @mallammahorakeri29 4 วันที่ผ่านมา

    Mam 10 th class play list madi please

  • @kavitasrushti5481
    @kavitasrushti5481 5 วันที่ผ่านมา

    ಅಕ್ಕ ನಿಮ್ಮದು channel monitazation aguvaga yavudu problem aglilva