ಕನ್ನಡಿಗರ ಮೊದಲ ರಾಜವಂಶ ಕದಂಬರ "ಚಂದ್ರಗುತ್ತಿ ಕೋಟೆ" | ಕೃಷ್ಣ-ಜರಾಸಂಧ ಯುದ್ಧ ಮಾಡಿದ ಜಾಗ | Chandragutti fort

แชร์
ฝัง
  • เผยแพร่เมื่อ 10 ม.ค. 2025

ความคิดเห็น • 152

  • @siddurbajarangi7423
    @siddurbajarangi7423 6 หลายเดือนก่อน +2

    ನಮ್ಮ ಮನೆಯ ದೇವರು ಶ್ರೀ ಚಂದ್ರಗುತ್ತಿ ಯಲ್ಲಮ್ಮ ದೇವತೆ

  • @shankart.doddamani5623
    @shankart.doddamani5623 2 ปีที่แล้ว +10

    Super sir ಎಷ್ಟೋ ಜನರಿಗೆ ಗೊತ್ತಿರದ ಚಂದ್ರಗುತ್ತಿಯ ಇತಿಹಾಸವನ್ನು ಅನಾವರಣಗೊಳಿಸಿದ್ದೀರಾ ಧನ್ಯವಾದಗಳು.🙏🙏

  • @krishnacharcr3289
    @krishnacharcr3289 2 ปีที่แล้ว +7

    ಇದೇ ರೀತಿ ಇತಿಹಾಸ ಪ್ರಸಿದ್ಧ ಸ್ಥಳಗಳನ್ನು ಗುರುತಿಸಿ ನಮ್ಮ ಮುಂದಿನ ದಿನಗಳಲ್ಲಿ ಎಲ್ಲರಿಗೂ ತಿಳಿಯುವಂತ ಆಗಲಿ,,, ನಿಮ್ಮ ಸಾಧನೆ ನಿರಂತರವಾಗಿ ಸಾಗಲಿ,,, ಜೈ ಭಾರತ್ ಮಾತ,, 🙏🙏🙏🙏

    • @TravellingTrekker
      @TravellingTrekker  2 ปีที่แล้ว

      🙏🏼🙏🏼🙏🏼 ಧನ್ಯವಾದಗಳು ಸರ್

  • @geethachandru4470
    @geethachandru4470 2 ปีที่แล้ว +2

    ನಿಮಗೆ ತುಂಬು ಹೃದಯದ ಧನ್ಯವಾದಗಳು ಹಾಗೂ ಅಭಿನಂದನೆ ಗಳು. ನೀವು ಮುಂದೆ ಮಾಡುವ ವಿಡಿಯೋ ಗಳು ಸುಗಮವಾಗಿ ಇರಲಿ. ಯಾವುದೇ ತೊಂದರೆ ಆಗದಿರಲಿ. ನೀವು ನನ್ನ ತಮ್ಮನ ಸಮಾನ. ನಿಮ್ಮ ದ್ವನಿ ವಿವರವಾದ ಮಾಹಿತಿ ಕನ್ನಡದಲ್ಲಿ ನಂಗೆ ತುಂಬಾ ಇಷ್ಟ ಆಯ್ತು. ನಿಮಗೆ ಯಡಿಯೂರು ಸಿದ್ಧಲಿಂಗೇಶ್ವರ ಸ್ವಾಮಿ ರವರ ಆಶೀರ್ವಾದ ಕಾಪಾಡಲಿ ಎಂದು ನಾನು ಪ್ರಾರ್ಥನೆ ಮಾಡುತ್ಹೇನೆ. ಹುಷಾರು ಪುಟ್ಟಾ.

  • @dhanushdhanush9172
    @dhanushdhanush9172 2 ปีที่แล้ว +2

    ನಮ್ಮ ಊರು ನಮ್ಮ ಹೆಮ್ಮೆ

  • @prashanthanaik5312
    @prashanthanaik5312 2 ปีที่แล้ว +12

    ನಮ್ಮೂರು ನಮ್ಮ ಹೆಮ್ಮೆ,ನಮ್ಮ ಮನೆ ದೇವ್ರು ರೇಣುಕಾಂಬ.

  • @VenkateshVenkatesh-k3b
    @VenkateshVenkatesh-k3b 6 หลายเดือนก่อน +1

    ಸರ್ ನಮಗೆ ಇಲ್ಲಿನ ತನಕ ಚಂದ್ರ ಗುತ್ತಿ ಬಗ್ಗೆ ತಿಳಿದಿರಲಿಲ್ಲ. ನಿಮ್ಮ ಪರಿಶ್ರಮದಿಂದ ಸ್ವಲ್ಪ ತಿಳಿದುಕೊಳ್ಳುವ ಅವಕಾಶ ಸಿಕ್ಕಿದೆ.ತುಂಬ ಧನ್ಯವಾದ.

  • @prashanthkumar5319
    @prashanthkumar5319 3 ปีที่แล้ว +3

    ಹಾಯ್ ಬ್ರೋ ನಿಮ್ಮ ಪ್ರಯತ್ನಕ್ಕೆ ನಮ್ಮ ಧನ್ಯವಾದಗಳು ನಿಮ್ಮ ಶುದ್ಧ ಕನ್ನಡ ವಿವರಣೆಯನ್ನು ಕೇಳಲು ಕುಷಿಯಾಗುತೆ ಮತ್ತು ಕನ್ನಡ ಮೊದಲ ಸಂಸ್ತ್ಣವಾದ ಕದಂಬ ವಂಶದ ಇತಿಯಾಸವನ್ನ ತಿಲಿಸಿದಕಾಗಿ ನನ್ನ ಧನ್ಯವಾದಗಳು 💛❤️💛❤️👍👍

    • @TravellingTrekker
      @TravellingTrekker  3 ปีที่แล้ว

      ಧನ್ಯವಾದಗಳು ಬ್ರದರ್ 🙏🏼

  • @jayaramaiahba5782
    @jayaramaiahba5782 2 ปีที่แล้ว +3

    ಸಂತೋ ಶ.ಶುಭ ಹಾರೈಕೆಗಳು💐💐💐💐👌👌👌👍👍👍

  • @shivayogikulkarni4973
    @shivayogikulkarni4973 2 ปีที่แล้ว +1

    Sir what a adventurous challenge....!

  • @prajwalmusicoffical5677
    @prajwalmusicoffical5677 26 วันที่ผ่านมา +1

    P ನಿಮ್ಮ ಸಾಹಸ ಪ್ರವೃತ್ತಿಗೆ ನಮ್ಮ ಧನ್ಯವಾದಗಳು

  • @shaila4667
    @shaila4667 2 ปีที่แล้ว +2

    ನಮ್ಮ ಊರಿನ ಹತ್ತಿರ ಇದ್ದು ನಾವು ಚಿಕ್ಕ ವಯಸ್ಸಿದನು ನಾವು ನೋಡಿಲ್ಲ ದೇವಸ್ಥಾನಕ್ಕೆ ಮಾತ್ರ ತುಂಬಾ ಸರಿ ಹೋಗಿದೀವಿ ನಿಮ್ಮ ವಿಡಿಯೋ ಇಂದ ನಾವು ಕೋಟೆ ನೋಡುವ ಹಾಗಯ್ತು 🙏ಧನ್ಯವಾದಗಳು ಸರ್ ನಿಮಗೆ 🌹ಕನ್ನಡ ಕಲಿಸಿ ಕನ್ನಡ ಉಳಿಸಿ 🌹ಜೈ ಕನ್ನಡಾಂಬೆ 🙏

  • @NagarajNagaraj-hj5ps
    @NagarajNagaraj-hj5ps 8 หลายเดือนก่อน

    ತುಂಬಾ ಒಳ್ಳೆ ಸಾಧನೆ ಸರ್

  • @bhimu5489
    @bhimu5489 2 ปีที่แล้ว +2

    ಸೂಪರ್ ಬ್ರೋ god bless u

  • @rajshekhart9810
    @rajshekhart9810 2 ปีที่แล้ว +4

    ಅದ್ಭುತ keep it up

  • @rakshithkumar7135
    @rakshithkumar7135 3 ปีที่แล้ว +6

    Well done bro 🙏my favourite place 👌🏼👌🏼nice place

  • @manjusmg7630
    @manjusmg7630 ปีที่แล้ว +1

    Ist dina nanu hudukta iddidu siktu sir.. thank you next sunday allige hogta idini... nim effort ge big salute🙏

  • @nagarajbanavasi7439
    @nagarajbanavasi7439 ปีที่แล้ว +1

    Super bro .ಹೋಗಿದ್ದೇವೆ ಅಲ್ಲಿ

  • @sadashivteerth3379
    @sadashivteerth3379 2 ปีที่แล้ว +1

    Good job Sir 🙏🏻🚩 Jai karanatak Bharthamataki jai🚩🙏🏻🇮🇳

  • @jayalakshmi8067
    @jayalakshmi8067 10 หลายเดือนก่อน +1

    Anna video thumba channagiede e video and temple 😊❤

  • @prabhakarnarayanareddy9592
    @prabhakarnarayanareddy9592 3 ปีที่แล้ว +1

    ಅದ್ಭುತ ಸರ್, ಈ ಅಪರೂಪದ ವೀಡಿಯೋಗಳನ್ನು ಮಾಡುತ್ತಿರುವ ನಿಮ್ಮ ತಂಡಗಳ ಪ್ರಯತ್ನವನ್ನು ನಾನು ಬಹಳವಾಗಿ ಪ್ರಶಂಸಿಸುತ್ತೇನೆ, ನನ್ನ ಸ್ನೇಹಿತರು ಮತ್ತು ನಾನು ಸುಮಾರು 2 ವರ್ಷಗಳಿಂದ ಚಂದ್ರಗುತಿಗೆ ಪ್ರಯಾಣಿಸಲು ಯೋಜಿಸುತ್ತಿದ್ದೇವೆ, ದುರದೃಷ್ಟವಶಾತ್ ಅದನ್ನು ಮಾಡಲು ಸಾಧ್ಯವಾಗಲಿಲ್ಲ, ಧನ್ಯವಾದಗಳು

    • @TravellingTrekker
      @TravellingTrekker  3 ปีที่แล้ว

      ಧನ್ಯವಾದಗಳು ಸರ್ 🙏🏼

  • @metaverse1011
    @metaverse1011 2 ปีที่แล้ว +2

    ಕಬ್ಬಾಳಮ್ಮ ತಾಯಿಯ ಆಶಿರ್ವಾದ ನಿಮಗೂ ಮತ್ತು ನಿಮ್ಮ ಕುಟುಂಬಕ್ಕೆ ಸದಾ ಇರಲಿ ,good job brother don't stop keep going............ 🙏

  • @DeepakdeepakDeepakDeepak757gai
    @DeepakdeepakDeepakDeepak757gai ปีที่แล้ว +1

    Super

  • @nagarajns8446
    @nagarajns8446 2 ปีที่แล้ว +1

    Nice vidio brother ❤️❤️❤️god bless you 😍😍😍😍😍

  • @ningamanjappa2411
    @ningamanjappa2411 2 ปีที่แล้ว +1

    ultimate info. sir

  • @Shashi_naik_9850
    @Shashi_naik_9850 2 ปีที่แล้ว +1

    Super bro namur bage namge. Gotilla agitu niv helidri

  • @kiranbp4880
    @kiranbp4880 ปีที่แล้ว +1

    Super sir e vishavana sarakarada gamanake tani

  • @ajayrnaikkondli4957
    @ajayrnaikkondli4957 2 ปีที่แล้ว +1

    ನಮ್ಮ ಊರು ನಮ್ಮ ಹೆಮ್ಮೆ 🔥🔥🔥🥰

  • @shashiraju5673
    @shashiraju5673 2 ปีที่แล้ว +4

    Good team work, nice explanation and video coverage

  • @shivayogikulkarni4973
    @shivayogikulkarni4973 2 ปีที่แล้ว +1

    We get more and more knowledge of your every trekking information sir

  • @prabhakarnarayanareddy9592
    @prabhakarnarayanareddy9592 3 ปีที่แล้ว +1

    I like your narration and clean Kannada. Waiting for the next part.

  • @rajayogarajuraykar8527
    @rajayogarajuraykar8527 2 ปีที่แล้ว +1

    good effort brother👍one day your chanale will be growing no1

  • @Ish.wanderlust.27
    @Ish.wanderlust.27 ปีที่แล้ว +2

    Super Sir Well Researched And Explored 💙 I'm From Kanthanahalli Chandragutti 10KM away from My Village.
    Sorry for your struggle But We are not have proper guide at our historical place But Good work 🎉🙂

  • @ridersimha9348
    @ridersimha9348 3 ปีที่แล้ว +1

    Super information 👌ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು ಸರ್🙏🙏🙏

    • @TravellingTrekker
      @TravellingTrekker  3 ปีที่แล้ว

      Thank u bro 🙏🏼 plz do watch our next part of Chandragutti 😄👍🏽

  • @sachinks3008
    @sachinks3008 2 ปีที่แล้ว +1

    Super bro👌👍👍❤️❤️

  • @lokeshagk6253
    @lokeshagk6253 3 ปีที่แล้ว +1

    Super information 👌

    • @TravellingTrekker
      @TravellingTrekker  3 ปีที่แล้ว

      Thank u bro 🙏🏼... Plz watch our next part its more interesting

  • @ramkrishnaramkrishna5978
    @ramkrishnaramkrishna5978 2 ปีที่แล้ว +2

    🙏🙏🙏good job

  • @MaliniarusArus
    @MaliniarusArus 2 ปีที่แล้ว +1

    Super video. 👌.

  • @ಮಂಜು-ರ6ರ
    @ಮಂಜು-ರ6ರ 3 ปีที่แล้ว +3

    I like your nature concern 🙏❤️

  • @mamatharajanna2397
    @mamatharajanna2397 3 ปีที่แล้ว +1

    I like urs effort, thank u so much , we went upto temple, .. good information. 👍

  • @shashiacharya4769
    @shashiacharya4769 2 ปีที่แล้ว +2

    ಸಾಗರ ತಾಲೂಕಿನಲ್ಲಿ ಇರುವ ಇಕ್ಕೇರಿ ಕೂಟೆ .ತುಂಬಾ ವೈಭವ ಕಂಡ ಕೂಟೇ ಅದರ ವಿಡಿಯೋ ಮಾಡಿ

  • @vaishnavicb3857
    @vaishnavicb3857 3 ปีที่แล้ว +1

    Eagerly waiting for further part

  • @shashiacharya4769
    @shashiacharya4769 2 ปีที่แล้ว +1

    ಶಿವಮೊಗ್ಗ ಜಿಲ್ಲೆಯ ಹೂಸನಗರ ತಾಲೂಕಿನಲ್ಲಿ ನಗರ ಕೂಟೆ ವಿಡಿಯೋ ಮಾಡಿ.

  • @ShivaBailkeri
    @ShivaBailkeri 6 หลายเดือนก่อน

    Nimage dhanyavadagalu

  • @shubhasjn
    @shubhasjn 2 ปีที่แล้ว +1

    Good effort.....keep 👍 going

  • @yuvarajagk5330
    @yuvarajagk5330 3 ปีที่แล้ว +1

    Super sir

  • @dayanandalakshman9306
    @dayanandalakshman9306 2 ปีที่แล้ว +1

    Great effort,much appreciated

  • @innatevlogs
    @innatevlogs 3 ปีที่แล้ว +1

    As always great presentation bro

  • @snakebite9672
    @snakebite9672 3 ปีที่แล้ว +2

    Your effort shows one day you and your channel will become more popular all the best ❤️❤️

  • @ambrishjagannath8325
    @ambrishjagannath8325 ปีที่แล้ว +1

    Good sir

  • @vilassulekar5528
    @vilassulekar5528 2 ปีที่แล้ว

    Good job sir

  • @naveenkumbar7052
    @naveenkumbar7052 3 ปีที่แล้ว +2

    Nice explanation bro, we met this day in chadragutti hope you remembered.. 😊

    • @TravellingTrekker
      @TravellingTrekker  3 ปีที่แล้ว

      Yes bro i remember... I need some details of tht place bro 👍🏽... Can u WhatsApp me? 💐

    • @naveenkumbar7052
      @naveenkumbar7052 3 ปีที่แล้ว +1

      @@TravellingTrekker sure bro..

  • @beautyandhealthconceptswit2273
    @beautyandhealthconceptswit2273 ปีที่แล้ว +1

    Nice👍

  • @pradeepmn7518
    @pradeepmn7518 3 ปีที่แล้ว +1

    Super video bro

  • @swarna7712
    @swarna7712 3 ปีที่แล้ว +1

    Nimma effort 🙏🙏🙏

  • @girishnAppu
    @girishnAppu 2 ปีที่แล้ว +1

    Super sir💐💐💐

  • @anjalireddy2989
    @anjalireddy2989 3 ปีที่แล้ว +1

    Good work sir

  • @SuryaSurya-xe1xo
    @SuryaSurya-xe1xo 6 หลายเดือนก่อน

    Renuka devi namma mane devru❤

  • @PAVANKUMAR-uw3xe
    @PAVANKUMAR-uw3xe 2 ปีที่แล้ว +1

    Bro you did a great job, god bless u and ur team,💐🙏

  • @rohithrohith6050
    @rohithrohith6050 8 หลายเดือนก่อน

  • @Ramesh.h.k.Rameshh.k
    @Ramesh.h.k.Rameshh.k ปีที่แล้ว

    Super ❤❤❤❤❤

  • @prabhakarnarayanareddy9592
    @prabhakarnarayanareddy9592 3 ปีที่แล้ว +2

    If time permits pls travel to Talagunda near shikaripura, there you have the oldest worshipping Shiva Temple in Karnataka. It is the birthplace of Mayura Varma and there the Archeological Survey of India has identified a new Inscription which puts Halmidi Inscription by abt 70 years behind , thus this inscription is the oldest in Kannada so far. Great place, you people are lucky, enjoy and be safe

  • @ushasrikanthk8909
    @ushasrikanthk8909 2 ปีที่แล้ว +1

    Uttma mahite

  • @Shashi_naik_9850
    @Shashi_naik_9850 2 ปีที่แล้ว +1

    Tnxo vro

  • @madhurapatil9910
    @madhurapatil9910 2 ปีที่แล้ว

    Namma village

  • @creativeboys7438
    @creativeboys7438 ปีที่แล้ว

    Good sar

  • @arathinarayanappa7716
    @arathinarayanappa7716 3 ปีที่แล้ว +1

    👌👌👌🙏🙏

  • @muralidharasoraba1821
    @muralidharasoraba1821 2 ปีที่แล้ว +2

    ಸೊರಬ ದಂಡಾವತಿ ನದಿ ಪಕ್ಕ ಕಲ್ಲಿನಲ್ಲಿ ಹಳೆಗನಡ ಬರಹ ಒಂದು ವಿದೆ ನಾನು ಆ ಬರಹದ ಮಾಹಿತಿ ತಿಳಿಯಬೇಕೆಂದು ಅಂದುಕೊಂಡಿದ್ದೆ ಆಗಲಿಲ್ಲ ದಯವಿಟ್ಟು ಹಳೆಗನ್ನಡದಲ್ಲಿರುವ ಕಲ್ಲಿನಲ್ಲಿ ಬರೆದ ಬರಹವನ್ನು ತಿಳಿದುಕೊಳ್ಳುವ ಆಸೆ ನನಗೆ ಇದೆ

    • @TravellingTrekker
      @TravellingTrekker  2 ปีที่แล้ว

      Let me try once 👍🏽

    • @vinayakumarn1465
      @vinayakumarn1465 6 หลายเดือนก่อน

      ಆ ಬರಹದ ಫೋಟೋ ಕಾಪಿ ಹಾಕಿದ್ದರೆ ಪ್ರಯತ್ನಿಸಬಹುದಿತ್ತು. ನನ್ನಿಂದ ಆಗದಿದ್ದರೆ ಅನೇಕ ಹಿರಿಯ ವಿದ್ವಾಂಸರ ಬಳಗದ ವೇದಿಕೆಯಲ್ಲಿ ಇರಿಸಿ ಉತ್ತರ ನಿಮಗೆ ತಲುಪಿಸುವೆ.

  • @rakshitharakshitha9045
    @rakshitharakshitha9045 7 หลายเดือนก่อน

    Mane devru.... ❤️🙏🏻🙇🏻‍♀️👏🏻

  • @kodappah658
    @kodappah658 2 ปีที่แล้ว

    ತಲಕಾಡಿನ ಪಂಚಲಿಂಗ ದರ್ಶನದ
    ಬಗೆಗೆ ಒಂದು ವೀಡಿಯೋ ಮಾಡಿ
    ಸಾರ್

  • @yashodab8745
    @yashodab8745 3 ปีที่แล้ว +1

    👌👍

  • @manjusudha4754
    @manjusudha4754 2 ปีที่แล้ว +1

    🙏🙏🙏🙏

  • @krishnamurthy2167
    @krishnamurthy2167 3 ปีที่แล้ว +1

    Good

  • @birdsplanetkarnataka
    @birdsplanetkarnataka 3 ปีที่แล้ว +2

    ಡಾ. ಮೋಹನ್ ಚಂದ್ರಗುತ್ತಿ ಅವರ ಪುಸ್ತಕ ಇತ್ತು.....

  • @Ramjsr
    @Ramjsr ปีที่แล้ว +1

    Tumba ole maahiti anna

  • @sathyaabharadwaj199
    @sathyaabharadwaj199 3 ปีที่แล้ว +1

    🙏🙏🙏🙏🙏

  • @Shashi_naik_9850
    @Shashi_naik_9850 2 ปีที่แล้ว +2

    Bro nam ಉರ್ ಇದು ಆದ್ರೆ ಬಿಮನ ಹೇಜೆ ತೋಸಿ ಇಲ್ಲ

  • @funontube4591
    @funontube4591 3 ปีที่แล้ว +1

    ,♥️♥️♥️

  • @basuhangaragi7485
    @basuhangaragi7485 2 ปีที่แล้ว +1

    Nivu stalad yaava jille taluk hesaru heli must & should that's important

  • @KLRaju-xc7gv
    @KLRaju-xc7gv 2 ปีที่แล้ว

    Sir show evidence of inscriptions of kadamba dynsity.

  • @annapornas7880
    @annapornas7880 ปีที่แล้ว

    Anna adu pirangi kabbinadu

  • @UshaUsha-od1ip
    @UshaUsha-od1ip 2 ปีที่แล้ว +1

    Renukambe nimage olledu madali Jai Renukambe

  • @jagdishraj2605
    @jagdishraj2605 2 ปีที่แล้ว

    Sir kadamaba yava cast

  • @gbgirija3090
    @gbgirija3090 3 ปีที่แล้ว +1

    ಕಾಡು ಪ್ರಾಣಿಗಳು ಇಲ್ಲಾ sir ಈ ಸ್ಥಳದಲ್ಲಿ?.

  • @anjanayacd5733
    @anjanayacd5733 2 ปีที่แล้ว +2

    Sir nanu allige tumba sala hogini sir

  • @narashimmurthinarashimmurt4141
    @narashimmurthinarashimmurt4141 2 ปีที่แล้ว +1

    First the district, taluk, the distance from bangaluru should have to be told.

  • @birdsplanetkarnataka
    @birdsplanetkarnataka 3 ปีที่แล้ว +2

    ಕದಂಬರ ಕಾಲದ್ದ ಕೋಟೆ ಅದು!

  • @Shashi_naik_9850
    @Shashi_naik_9850 2 ปีที่แล้ว +1

    Bro

  • @anandagubbi3153
    @anandagubbi3153 10 หลายเดือนก่อน

    Bheema-Jaraasandhara yuddha. Krishna Jarasandhana jothege yuddha maadalilla.

  • @santoshjm7907
    @santoshjm7907 2 ปีที่แล้ว +2

    ಇವಾಗಿನ ಯುವಕರು ಮೋಜು ಮಸ್ತಿ ಯಲ್ಲಿ ತೋಡಾಗಿರುತಾರೆ, ಅಂತರದಲ್ಲಿ ನೀವು ಇತಿಹಾಸ ಪ್ರಜ್ಞೆ ಬೆಳಸಕೊಂಡು ಜನರಿಗೆ ಮಾದರಿ ಯುವಕ ಆಗಿದ್ದೀರಿ

    • @TravellingTrekker
      @TravellingTrekker  2 ปีที่แล้ว

      ಧನ್ಯವಾದಗಳು 🙏🏼🙏🏼🙏🏼

  • @ambikaammu7502
    @ambikaammu7502 2 ปีที่แล้ว

    Nam mane devru

  • @laxmi8419
    @laxmi8419 6 หลายเดือนก่อน

    Very tragedy work

  • @shyalashi8338
    @shyalashi8338 2 ปีที่แล้ว

    🎷🎻📩💱

  • @RohithR-co4re
    @RohithR-co4re ปีที่แล้ว

    ಅದು ಕಲ್ಲಿನ ತೋಪಲ್ಲ
    ಉಕ್ಕಿನ ತೋಪು

  • @lalithab2816
    @lalithab2816 2 ปีที่แล้ว

    Krishna didn't kill jarasandha bhima killed him.

  • @prashantamirji1037
    @prashantamirji1037 2 ปีที่แล้ว +1

    Super sir

  • @chetangouda9246
    @chetangouda9246 2 ปีที่แล้ว +2

    Super sir..

  • @beenaachaiah6939
    @beenaachaiah6939 2 ปีที่แล้ว +1

    👌🙏🙏

  • @vanigokhale4850
    @vanigokhale4850 6 หลายเดือนก่อน

    Super

  • @RamuChandru-y9c
    @RamuChandru-y9c 4 หลายเดือนก่อน +1

    Super