Dr Sowjanya Vasista : ಬೇಡ ಅಂದವ್ರನ್ನ ಮತ್ತೆ ನಮ್ಮತ್ತ ಸೆಳೆಯೋದು ಹೇಗೆ ನೋಡಿ.. | NewsFirst Special

แชร์
ฝัง
  • เผยแพร่เมื่อ 29 ส.ค. 2024
  • Dr Sowjanya Vasista : ಬೇಡ ಅಂದವ್ರನ್ನ ಮತ್ತೆ ನಮ್ಮತ್ತ ಸೆಳೆಯೋದು ಹೇಗೆ ನೋಡಿ.. | NewsFirst Special
    --------------------------------------------------------------
    NewsFirst Special captures everything that affects your everyday life.
    Nuggets, stories, capsules and interviews from the world of health, wellness, fitness, food, lifestyle,
    inspirational personality profiles, etc are put together in a way you’d love and relate to.
    You name it, NEWSFIRST SPECIAL has it.
    Rediscover yourself, closely, with NEWSFIRST SPECIAL..
    ------------------------------------------------------------------
    NewsFirst Live TV | NewsFirst Kannada| Kannada News | Latest News | News1st Kannada| Breaking News| Clarity News | News 24x7 | TOP News | Kannada TV Channel |
    News Channel | Fastest News | Best News| NewsFirst LIVE
    --------------------------------------------------------------
    Official website:
    www.newsfirstli...
    Subscribe to TH-cam Channel:
    / lifefirstkannada
    / newsfirstkannada
    Like us on FaceBook:
    / lifefirstkannada
    -----------------------------------------
    #DrSowjanyaVasista, #Relationship, #LifePartner, #God, #newsfirstSpecial, #LifeFirstKannada, #LifeFirst, #NewsFirst, #Life1st, #Life1stKannada, #NewsFirst, #NewsFirstKannada,

ความคิดเห็น • 1.2K

  • @vidyadharyankanchi9076
    @vidyadharyankanchi9076 8 หลายเดือนก่อน +167

    ಬೇಡ ಅಂದವರನ್ನ ಮತ್ತೆ ನಮ್ಮ ಹತ್ತಿರ ಸೆಳೆಯುವ ಪ್ರಯತ್ನ ಅಗತ್ಯವಿಲ್ಲ. ಅವರ ಮುಂದೆ ನಾವು ಚೆನ್ನಾಗಿ ಬದುಕಿ ತೋರಿಸಬೇಕು. ಬೇಡ ಅಂದವರನ್ನು ಮರೆತುಬಿಡುವುದೇ ಒಳ್ಳೆಯದು.

    • @monishakumari5611
      @monishakumari5611 7 หลายเดือนก่อน +7

      ನಿಜ

    • @vedaramu9347
      @vedaramu9347 7 หลายเดือนก่อน +12

      ಹೌದು ಆದರೆ, ತುಂಬಾ ನೋವು ಅಂತು ಆಗುತ್ತಲ್ಲವ😢

    • @SunilKumar-nq6qf
      @SunilKumar-nq6qf 6 หลายเดือนก่อน

      @@vedaramu9347 Nimmaste Novu avrgu iddidre heegella maadtidraaa avru heli,

    • @BhagyaMattigatti
      @BhagyaMattigatti 5 หลายเดือนก่อน +2

      ಸೂಪರ್

    • @SanthoshSuvarna-nm9yr
      @SanthoshSuvarna-nm9yr 4 หลายเดือนก่อน

      Jjje2❤​@@monishakumari5611

  • @user-cy2ug3lm7f
    @user-cy2ug3lm7f 9 หลายเดือนก่อน +104

    ನಿಮ್ಮ ಮಾತಿನಿಂದ ನನ್ನ ಮನಸ್ಸಿಗೆ ತುಂಬಾ ನೇ ನೆಮ್ಮದಿ ಸಿಕ್ಕಿದೆ ಮೆಡಂ ಧಾನ್ಯಗಳು ನಿಮಗೆ 🙏🙏

    • @SunilKumar-nq6qf
      @SunilKumar-nq6qf 6 หลายเดือนก่อน

      Solution Sikkide ansutta Nimge Madum,

  • @prakashhatti1800
    @prakashhatti1800 9 หลายเดือนก่อน +64

    ಈ ಟಾಪಿಕ್ ಕೇಳಿ ನನ್ನ ಮನಸ್ಸು ಮತ್ತು ನನ್ನ ಮೈಂಡ್ ತುಂಬಾನೇ ರಿಫ್ರೆಶ್ ಆಯ್ತು ನೀವು ಹೇಳೋದು ನಿಜಾ ಮೇಡಂ ತುಂಬಾ ತುಂಬಾ ಅದ್ಭುತವಾದ ಮಾತು ಧನ್ಯವಾದಗಳು ಮೇಡಂ ನಿಮಗೆ🙏🏻

  • @Vinu918
    @Vinu918 6 หลายเดือนก่อน +10

    ಆಗ್ತಿಲ್ಲ ಮೇಡಂ. ತುಂಬಾನೆ ಕಷ್ಟವಾಗುತ್ತದೆ. ನಿಮ್ಮ ಮಾತು ಚೆನ್ನಾಗಿದೆ. ಆದರೆ ಅವರ ನೆನಪು ದಿನಾ ಆಗುತ್ತದೆ. ನಾನು ಒಂಥಾರ ಡಿಪ್ರೆಶನ್ ಗೆ ಹೋಗಿದ್ದೇನೋ ಅನ್ನಿಸುತ್ತೆ

  • @YogavanthaMGYogi
    @YogavanthaMGYogi 9 หลายเดือนก่อน +42

    ಇಷ್ಟ ಆಯ್ತು ಆದರೇ ಆ ನೋವನ್ನು ಅನುಭವಿಸಿ ಹೊರ ಬರಲು ಹೃದಯ ತುಂಬಾ ಸ್ಥಿರವಾಗಿ ಇರಬೇಕು ಮನಸ್ಸು ಕಲ್ಲು ಮಾಡಿಕೊಳ್ಳ ಬೇಕು ಇಲ್ಲದ್ದರೇ ಅದು ಮನುಷ್ಯನ ಜೀವನವನ್ನು ತುಂಬಾ ಕೆಟ್ಟ ನಿರ್ಧಾರ ಮತ್ತು ಕೆಳ ಮಟ್ಟಕ್ಕೆ ತಂದು ನಿಲ್ಲಿಸುವ ಸಾಧ್ಯತೆ ಕೂಡ ಇರುತ್ತೆ ... ಪ್ರತಿ ಒಬ್ಬರಲ್ಲೂ ಒಂದೇ ರೀತಿಯ ಮನಸ್ಥಿತಿ ಇರುವುದಿಲ್ಲ ಮೇಡಂ

    • @renukan3040
      @renukan3040 8 หลายเดือนก่อน

      Nija mam

    • @narasimhamurthybsn1965
      @narasimhamurthybsn1965 7 หลายเดือนก่อน +1

      ಪ್ರತಿಯೊಬ್ಬರ ಗಾಯ ಒಂದೇ ತರಹ ಇರುವುದಿಲ್ಲ ಮೇಡಂ, ಎಲ್ಲರಿಗೂ ಒಂದೇ ಮದ್ದು ಕೊಡಬೇಡಿ

  • @AnandaViveki-ql7ku
    @AnandaViveki-ql7ku 26 วันที่ผ่านมา +3

    ಮೇಡಂ ನಾನು ಈ ಮಾತುಗಳನ್ನ ಕೇಳಿ ಆಚೆ ಬಂದಬೀಟ್ಟ್ನಿ ಇನ್ ಮೇಲೆ ನನ್ನ ಮ್ಯಾಲೆ ಫೋಕಸ್ ಕೋಡುತ್ತೇನೆ. Thanks medam your speech 🤝🤝🙏🙏🙏🌹🌹

  • @chaithraningaraju3449
    @chaithraningaraju3449 9 หลายเดือนก่อน +63

    ನೀವು ತುಂಬಾ ಚನ್ನಾಗಿ ಮಾತಾಡ್ತಿರ ಮೇಡಮ್ ನಿಮಗೆ ಧನ್ಯವಾದಗಳು 🙏

  • @SuvviDailyVlogschannel
    @SuvviDailyVlogschannel 8 หลายเดือนก่อน +6

    ತುಂಬಾ ಚೆನ್ನಾಗಿ ಹೇಳುದಿರಿ ಮತ್ತು ಸರಿಯಾಗಿ ಪರ್ಫೆಕ್ಟ್ ಆಗಿ ಹೇಳಿದಿರಿ thankyou ಈಗೆ ಇನ್ನೂ ಬಹಳಷ್ಟು ವಿಚಾರಗಳನ್ನು ಹೇಳಿ ಮೇಡಂ ❤🎉😊

  • @shilpashilpa2909
    @shilpashilpa2909 2 หลายเดือนก่อน +15

    ಮೊದಲು ನಮ್ಮನ್ನ ನಾವು ಪ್ರೀತಿ ಮಾಡ್ಬೇಕು love myself.... love your self ಬೇರೆಯವರು ಕೋಡುವ ಪ್ರೀತಿ ಕ್ಷಣಿಕ.....

  • @sangeetakanakikoppa7384
    @sangeetakanakikoppa7384 8 หลายเดือนก่อน +20

    ನಿಮ್ಮ ಮಾತು ಕೇಳಿ ಮನಸು ತುಂಬಾ ಹಗುರ ವಾಯ್ತು ಮೇಡಂ ನಿಮ್ಮ ಈ ಮಾತು ಗಳಿಗೆ ತುಂಬಾ ತುಂಬಾ ಧನ್ಯವಾದಗಳು ಮೇಡಮ್ 🙏🙏🌹🌹💖💖

  • @ashwinithorat5367
    @ashwinithorat5367 8 หลายเดือนก่อน +24

    ನೀವು ಹೇಳಿದ್ದು ನಿಜ ಮೇಡಂ ಥ್ಯಾಂಕ್ ಮೇಡಂ ಅಮ್ಮ ಈ ಮೆಸೇಜು ನನಗಂತೂ ತುಂಬಾ ಇಷ್ಟ ಆಯ್ತು🙏🙏

  • @user-qi2mk5qk3h
    @user-qi2mk5qk3h 9 หลายเดือนก่อน +13

    ಧನ್ಯವಾದಗಳು ಮೇಡಂ. ನನ್ನ ಜೀವನ ದಲ್ಲಿ ಕೂಡ ಇದೆ ಆಗಿದೆ.2 ನಿಮ್ಮ್ ಮಾತು ಕೇಳಿ ತುಂಬಾ ಸಂತೋಷ ಮೇಡಂ

  • @ekeshwaranh3200
    @ekeshwaranh3200 9 หลายเดือนก่อน +10

    ಒಳ್ಳೆಯ ಸಂದೇಶ ಮೇಡಂ. Thank you doctor

  • @gbnewschamarajanagar8946
    @gbnewschamarajanagar8946 4 หลายเดือนก่อน +2

    ನಿಮ್ಮ ಸಲಹೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಇದರಿಂದ ನಮಗೆ ತುಂಬಾ ಉಪಯೋಗ ಮತ್ತೆ ನಮಗೆ ಸ್ಪೂರ್ತಿ ಬಂದಿದೆ. ಧನ್ಯವಾದಗಳು.

  • @ranganaths7812
    @ranganaths7812 8 หลายเดือนก่อน +18

    ಈ ವಿಡಿಯೋ ಸಂಭಂಧಿಕರು
    ಸ್ನೇಹಿತರು ಗಳಿಗೆ ಕೂಡ ಅನ್ವಯಿಸುತ್ತದೆ. ಬರೀ ಗಂಡು ಹೆಣ್ಣು ಬ್ರೇಕ್ ಅಪ್ ಅಂತ ಅಲ್ಲ. ಒಳ್ಳೆಯ ಸ್ಪೂರ್ತಿ ದಾಯಕ ಮಾತುಗಳು. ಸೂಪರ್.

  • @darshandarsh6132
    @darshandarsh6132 9 หลายเดือนก่อน +10

    ನಿಜವಾಗ್ಲೂ ನಿಮ್ಮ ಮಾತು ಕೇಳಿ. ನನಗೆ ಮಾತೇ ಜೀವನದಲ್ಲಿ ಒಂದು ಗುರಿ ತಲುಪಲು ಸಾಧ್ಯ ಎಂದು ತಿಳಿಯಿತು ಮೇಡಂ.
    ನಿಮ್ಮ ಅನುಭವದ ಮಾತು ಗಳು ನಿಜ 100% ನಿಜ ಮೇಡಂ.

  • @BRaj555
    @BRaj555 9 หลายเดือนก่อน +25

    ಧನ್ಯವಾದಗಳು ತುಂಬಾ ಒಳ್ಳೆಯ ಸಂದೇಶ ❤🙏🙏💐

  • @pavankalya7010
    @pavankalya7010 8 หลายเดือนก่อน +2

    ಅದ್ಭುತ ಅತಿಶಯ.........ನಿಮ್ಮ ಮಾತು ಕೇಳಿ ಬದುಕಲ್ಲಿ ನೊಂದು ಬಳಲಿದ ಒಣಗಿದ ಮರಕ್ಕೆ ನೀರೆರೆದಾಗೆ ಆಯಿತು....ಮನಃತೃಪ್ತಿಯಾಯಿತು ತುಂಬಾ ಧನ್ಯವಾದಗಳು my inspiration

  • @NageshMahendrakar-uw6xk
    @NageshMahendrakar-uw6xk 9 หลายเดือนก่อน +471

    ನನ್ನ ಕಥೆ ಕೂಡ ಇದೆ ಆಗಿದೆ ಮೇಡಂ. ಬಟ್ ಹೋಗಿದಾರೆ ಆದ್ರೆ ಇವಾಗ ಅವರಿಂದಾನೆ ತುಂಬಾ ಕಾಲ್ ಬರ್ತಿದಾವೆ ಬಟ್ ನಾನು ರಿಸೀವ್ ಮಾಡ್ತಿಲ್ಲ ಮಾಡೋದು ಇಲ್ಲ.೧೨ ವರ್ಷದ ಲವ್ ಹೊಳೆಯಲ್ಲಿ ಹುಣಸೆ ಹಣ್ಣು ತೊಳ್ದಗೆ ಆಯಿತು ನನ್ನ ಜೀವನ. ತುಂಬಾ ಲವ್ ಮಾಡಿದ್ದೆ ಬಟ್ ನನಗೆ ಮೋಸ ಮಾಡಿ ಹೋದ್ಲು. ನನಗೆ ಇವಾಗ ಅವ್ಳು ಬಂದ್ರು ಬೇಡ. ಅಷ್ಟೊಂದು ನೋವು ಕೊಟ್ಟಿದಾಳೆ ಆ ನನ್ನ ಹುಡುಗಿ.

    • @laxmanauppara5170
      @laxmanauppara5170 9 หลายเดือนก่อน +32

      Chinte madabedi bro nimage munde olede agutte 👍... Be positive

    • @maheshmahesh346
      @maheshmahesh346 9 หลายเดือนก่อน +10

      Thanks for your beautiful reading Madam.I really liked your mind blowing speech where I am really not caring my ex who left me four years ago whereas I am concentrating only on my career and my life

    • @pavinc5112
      @pavinc5112 9 หลายเดือนก่อน +10

      Be positive

    • @sandeepdeepu4508
      @sandeepdeepu4508 9 หลายเดือนก่อน +9

      En madake agala bro yela trend trend anta hudugaru life ali game's adtre

    • @Gowri-sp1wx
      @Gowri-sp1wx 9 หลายเดือนก่อน +24

      Same but 11 years love. Avna appa tirkondru Nan avna paristitina artha madkonde avna prati vicharaku support madta dairya helta bande. Avna tangi madve ge help madde. Nange duddu problems idru nannu uta tindi madde ulisi avna dudd kotte. ..avnu cl msg Ella avoid madta Banda Nanu avna appa ilvala adke avngu javabdari bandide ankonde but prati vichara dallu nanna avoid madta Banda but enike anta iduvargu reason gottila.. preetiginta avna tumba nambide.. nambike Andre eshtu ittide Andre avngoskara upavasa ante temple ante bari suttodu. Pocket money yavaglu kododu Ella madde nanna frds Ella avnagoskra doora madde. But avnu kasa Tara nodbitnala Nan en madli heli. Avnu matadtila msg cl madtila adru Innu avngoskara kayta idini.. nanna support inda madve ada avna tangige ega 2 makkalu.. e duddu vapas kodlila at list agala anta helbahuditalva idkoskarane doora maddneno ansute. Yavalo aparupake cl msg maddre tumba hurt ago Tara matadtane. En madli.. ondsala barti 2 idli tandukodu andidke 20 rs illa bus charge ashte irodu anta helda idna keli Nanu enu anta tilkolli heli.. nange ene adru avnu chanagirli anta ankondidke avnu kotta bahumana adru enu innu wait madtinala adra artha adru enu Ella frds nu doora Madi tanunu nanninda doora adnala Nan en madbeku heli. E mane yavru yaru artha madkolla e Kade ivnu ege ada. Nanenu suicide madkolla heli yava Banda dairya inda badkabeku heli.. Nanu hege sahiskobeku heli..frds illa mane yavru illa preetisdonu illa. Mate life hege bari 00000000000 ashte

  • @poojanagaraju1432
    @poojanagaraju1432 9 หลายเดือนก่อน +18

    Nivu heliro ellaa mathu 💯 satya. Yakandre nan ex bittodaga niv en helidiro ella pain feel madidini. Adrinda ache baroke oddadidini. Nan goal kade concentrate madtidini. Avn munde tumba kushiyagi confident inda odadkond idini. Yakandre he is office colleague.even office al kuda nan avn kade nodalla. Avnu nang hurt madoke anthane office hudgir jothe ella close ag move madtane.e ella pain inda horgade baroke nang help agidde friendship wid my wonderful books ... It's makes me better person than before❤❤

    • @SunilKumar-nq6qf
      @SunilKumar-nq6qf 9 หลายเดือนก่อน

      Already Preethi break up aagide antha helthiddiraa, avrgu Nim mele concentrate kadime aagide ansutte, ishtella aadru NIV avr bagge innu Yochnane maadtiddiraa andre Nim Preethi break up aagilla, Nijvaaglu Nim Preethi ñija aaagidre nive direct aagi final aaagi Nim Preethi Matter bagge clarify Maadkolli " pooja " Madum

    • @poojanagaraju1432
      @poojanagaraju1432 9 หลายเดือนก่อน +1

      @@SunilKumar-nq6qf illa that's not possible Sunil avre.. 3 months agide break up agi. Avnige naneshtu supportive ag idde esht addict agidde andre avn past ella accept madidde. Financially kuda secure madovlidde. Avn nange first and best priority agidda. Anyway it's ok matte avnig tondre madok nang ishta illa avn life avn decision.

    • @ashachinnu8542
      @ashachinnu8542 9 หลายเดือนก่อน +2

      Don't go.... Urs true love... Avrudu true alla just flirt madirtane... Leave him... Nimge ninde self respect iratte dont go...

    • @SunilKumar-nq6qf
      @SunilKumar-nq6qf 9 หลายเดือนก่อน

      @@poojanagaraju1432 Nijvaaglu Niv ishtella maadiddiraa andre avr Nim preethina ulskobeku illa andre avr Nijvaaglu Nimmanna Kalkondu unlucky aagthaaare, idralli Nim Preethi maathra nange Kaanstide , avr preethi Swalpa Kooda kaanstilla nange, Nijvaaglu Nim maathu keli nang thumba bejaar aagtide Pooja avre 😔

    • @poojanagaraju1432
      @poojanagaraju1432 9 หลายเดือนก่อน +1

      @@ashachinnu8542 niveliddu nija. Avn Nan jothe madiddu flirt he. Nang avag arta aglillla. Tumba nambkondbitte ivag avn iro reethi nodidre ag anstide.nan CA admele feel agbeku avnu entha hudgi miss madkonde antha

  • @tanvitelanga1095
    @tanvitelanga1095 9 หลายเดือนก่อน +23

    ತುಂಬಾ ಒಳ್ಳೆಯ ಸಜೇಶನ್
    ತುಂಬುಮನದ ಧನ್ಯವಾದಗಳು ಮೇಡಮ್...

  • @HarishgowdaHs
    @HarishgowdaHs 9 หลายเดือนก่อน +10

    ಧನ್ಯವಾದಗಳು ತುಂಬಾ ಒಳ್ಳೆಯ ಸಂದೇಶ ❤❤❤❤❤🙏🙏🙏🙏🙏🙏

  • @ashivappashivappa4228
    @ashivappashivappa4228 9 หลายเดือนก่อน +20

    ತುಂಬಾ ಚೆನ್ನಾಗಿದೆ ಮೇಡಂ 🎉🎉🎉

  • @shivanandhebsoor7788
    @shivanandhebsoor7788 9 หลายเดือนก่อน +2

    ತುಂಬಾ ಉಪಯುಕ್ತ ಮಾಹಿತಿ ಮೇಡಂ
    ನಿಮ್ಮ ಈ ಉಪಕಾರ ನಾ ನಾನು ಜೀವನ ದಲಿ ಇನೊಬ್ಬರು ಬರೋವರ್ಗು ಮರಿಯೋಲಾ

  • @sumithravardhan9337
    @sumithravardhan9337 9 หลายเดือนก่อน +14

    ಒಳ್ಳೆಯ ಸಂದೇಶ ಮೇಡಂ 🙏🙏

  • @user-nd3vq3xb9d
    @user-nd3vq3xb9d 9 หลายเดือนก่อน +8

    ತುಂಬಾ ಉಪಯುಕ್ತ ಮಾಹಿತಿ ತಿಳಿಸಿದ್ದೀರಿ mdm 💯👌👌🙏

    • @SunilKumar-nq6qf
      @SunilKumar-nq6qf 6 หลายเดือนก่อน

      Problem Sari Aaythaa" Kaveri" Madum,

  • @vinukn301
    @vinukn301 9 หลายเดือนก่อน +14

    Absolutely Amazing Speed Mam😊
    Very True Mam
    This is Actually Reality Happening Now People Life

  • @shivarasthapur4458
    @shivarasthapur4458 8 หลายเดือนก่อน +16

    ಮೇಡಂ ನೀವು ತುಂಬಾ ಸುಂದರವಾಗಿದ್ದೀರ❤❤❤

  • @SanaAfsu
    @SanaAfsu 8 หลายเดือนก่อน +13

    ಅನುಮಾನ ಪಟ್ಟು ದೂರ ಆಗಿದಾರೆ ... ನಿಜವಾದ ಪ್ರೀತಿ ಗೆ ಬೆಲೆ ಇಲ್ಲ 😢😢😢

  • @shreeshailuppar5805
    @shreeshailuppar5805 9 หลายเดือนก่อน +8

    Presentation is very nice, adre feeling yargu heli keli barolla, time fix madoke. Hotte hasivige timide feelings ge timilla

  • @PrabhakarP-tz9pv
    @PrabhakarP-tz9pv 8 หลายเดือนก่อน +7

    ತುಂಬಾ ಚೆನ್ನಾಗಿ ಹೇಳಿದ್ರ ಮೇಡಂ

  • @basanagoudapatil7251
    @basanagoudapatil7251 8 หลายเดือนก่อน +1

    ನನ್ನದು ಇದೆ ಪರಿಸ್ಥಿತಿ ಮೇಡಂ ಬ್ಲಾಕ್ ಮಾಡಿದ್ದಾರೆ ನಿಮ್ಮ ಸಲಹೆಯನ್ನು ಫಾಲೋ ಮಾಡುತ್ತೇನೆ ಮೇಡಂ ನೋಡೋಣ tqs ri ಮೇಡಂ

  • @pradeepgckoti4965
    @pradeepgckoti4965 9 หลายเดือนก่อน +5

    ತುಂಬಾ ಉಪಯುಕ್ತ ಮಾಹಿತಿ ಮೇಡಂ ❤

  • @manju-co7ys
    @manju-co7ys 8 หลายเดือนก่อน +13

    ಅದ್ಭುತ ಮತ್ತು ಹರಿತವಾದ ಮಾತುಗಳು.

  • @govindarajugovindaraju988
    @govindarajugovindaraju988 9 หลายเดือนก่อน +13

    Your spoken Kannada is very good. Thank you mam.

  • @Sagarrameshb
    @Sagarrameshb 8 หลายเดือนก่อน +9

    Don't trust anyone...... 💔
    Be honest,Stay Single ❤

  • @roopaprasad8170
    @roopaprasad8170 9 หลายเดือนก่อน +12

    You are such an amazing person. Probably repeatedly if we watch this video itself is more than enough to make positive changes in one's life

  • @timmannanayak459
    @timmannanayak459 9 หลายเดือนก่อน +6

    ತುಂಬಾ ಒಳ್ಳೆಯ ಸಂದೇಶ ಮೇಡಮ್ ❤

  • @karthikk7790
    @karthikk7790 8 หลายเดือนก่อน +8

    ನಿನ್ನನೂ ಬೇಡ ಅಂದವ್ನು , ನೀನಗೂ ಬೇಡ ಅಂತ ಅಲ್ಲಿ ಇಡಬೇಕು , ಅಷ್ಟೆ😄

  • @chandugulbarga9878
    @chandugulbarga9878 3 หลายเดือนก่อน

    ನಿಮ್ಮ ಮಾತು ಕೇಳಿ ಮನಸ್ಸಿಗೆ ತುಂಬಾ ಸಮಧಾನ ಆಯಿತ್ತು ಮೇಡಂ thank u so much mam

  • @ranganathg4615
    @ranganathg4615 9 หลายเดือนก่อน +26

    ಡಾಕ್ಟರ್ ಸೌಮ್ಯಾಜಿ 👌👌👌😍

  • @user-xs3ii4fv8m
    @user-xs3ii4fv8m 4 หลายเดือนก่อน

    ತುಂಬಾ ಚೆನ್ನಾಗಿದೆ ಹೇಳಿದ್ರಿ ಮೇಡಂ ನನಗೆ ತುಂಬಾ ಖುಷಿ ಕೊಟ್ಟಿದೆ ಧನ್ಯವಾದಗಳ ❤❤❤

  • @user-pn7op1rq2z
    @user-pn7op1rq2z 5 หลายเดือนก่อน +8

    👉❤ ಅಕ್ಕ ನನವು ಒಂದು ನೂರು ಕುರಿ ಇದ್ದಾವ (ಆದ್ರೂ) ನಾನು ನಂಬಿದವರು ನನ್ನ ಕಷ್ಟಕ್ಕೆ ಯಾರು ಆಗಲಿಲ್ಲ ಅಕ್ಕ

  • @raghavendraraghav1256
    @raghavendraraghav1256 9 หลายเดือนก่อน +9

    The things you are telling is Practical & Super.

  • @veda8755
    @veda8755 9 หลายเดือนก่อน +15

    Need of the hour...
    Thanks for the upload.

  • @prapulkumar6841
    @prapulkumar6841 9 หลายเดือนก่อน +1

    100% true mam Nan life hige agutte .so ivaga Nan full life change madkondidini but I'm so happy agidini 1st naavu amele yallvu good information mam thank you so much 🙏

  • @yashodhayashodha8950
    @yashodhayashodha8950 8 หลายเดือนก่อน +6

    ನಿಮ್ಮ ಮಾತು ತುಂಬ ಚನ್ನಾಗಿ ಇರುತ್ತದೆ

  • @smart._.kitchen
    @smart._.kitchen 6 วันที่ผ่านมา +1

    Yes 👍 your a 💯 correct mam thank you very much

  • @harinishetty9204
    @harinishetty9204 9 หลายเดือนก่อน +9

    Yes medam your are 100% correct 👌👌👌👌👌👌👌👌👌👌🙏🙏🙏🙏🙏🙏🙏🙏

  • @ShwethaShwetha-ej2ij
    @ShwethaShwetha-ej2ij 3 หลายเดือนก่อน +1

    ನೀವು ಹೇಳಿದ ಮಾತು 💯ಸತ್ಯ ಮೇಡಂ ಥ್ಯಾಂಕ್ಸ್ ❤

    • @nawazm2501
      @nawazm2501 3 หลายเดือนก่อน

      😢😢

  • @nagarajdevali7389
    @nagarajdevali7389 9 หลายเดือนก่อน +5

    ವಾವ್ ಮೇಡಂ ಸೂಪರ್ 🥰🥰👌👌👌🙏🙏🙏😊😊😊😊 thank you ಮೇಡಂ

  • @nandhishm2321
    @nandhishm2321 9 หลายเดือนก่อน +2

    Wow thumba chanagi artha madsidri Madam thank you so much 😊😊

  • @vidyashrim7780
    @vidyashrim7780 9 หลายเดือนก่อน +4

    Good Information Medam, Happy Deepavali 🤝🤝🤝🤝🤝 Medam 🙏🙏🙏🙏🙏

  • @AppuPowerstar-yr8eh
    @AppuPowerstar-yr8eh 3 หลายเดือนก่อน

    Super Mdm Nivu heluva motivation keluttiddre Yendru saadane madabeku hage Namm self respect very imp anisttde mdm Nange .thank u so much Mdm 💐

  • @user-fz4wt3du4m
    @user-fz4wt3du4m 9 หลายเดือนก่อน +8

    Thank you madam for good teaching.

    • @SunilKumar-nq6qf
      @SunilKumar-nq6qf 9 หลายเดือนก่อน

      Ivàaga Niv dhairyavaagi irbeku, Nim problem Solve aago time barutte artha maadkolli Madum,

  • @jagadhishchandraa.k.3786
    @jagadhishchandraa.k.3786 6 หลายเดือนก่อน +1

    ಧನ್ಯವಾದಗಳು.... ತುಂಬಾ ಉಪಯುಕ್ತ ಮಾಹಿತಿ.🎉🎉

  • @UmeshGuruRayaru
    @UmeshGuruRayaru 9 หลายเดือนก่อน +11

    Thank You So Much For this Most Interesting Episode Madam

  • @krishnak3445
    @krishnak3445 8 หลายเดือนก่อน +2

    Super medam nivu ಹೇಳೋದು ಸತ್ಯಾನೆ ಇದೆ

  • @sachins1222
    @sachins1222 8 หลายเดือนก่อน +12

    ಹಿಂಸೆ ಅಗ್ತಿದೆ ಮೇಡಮ್ ದಿನಾ 😢 ಆಗ್ತಿಲ್ಲ , ನನ್ನ ಭಾವನೆಗಳ ಜೊತೆ ಆಟ ಆಡಿ ಹೋಗ್ ಬಿಟ್ರು 😑ಬೇರೆ ಅವ್ರ ಜೊತೆ ನಗ್ತಾ ಇದಾರೆ, ನಾನು ದಿನಾಲೂ ನೋಡ್ಕೊಂಡು ಇರ್ಲ್ಕಿಕ್ಕೆ ಆಗ್ತಿಲ್ಲ. ಬಾಳ ನಂಬ್ಸಿ ಮೋಸ ಮಾಡಿದ್ರು🙁😞

  • @arathim2986
    @arathim2986 9 หลายเดือนก่อน +1

    Yes mam true nivu helidhu... 40yrs old now am but Two years back nanabittu hodru but yega astu pain yell nange... But nenapadaga tumbha novagothe

  • @KavithaKavitha-ol7mo
    @KavithaKavitha-ol7mo 9 หลายเดือนก่อน +5

    ನಿಮ್ಮ ನಿಜ ನನ್ನು ದಿನ ಕೇಳ್ತಾ ಇದ್ದಿನಿ ಅಕ್ಕ ನಿಮ್ಮ ನನ್ನಗೆ ತುಂಬಾ ಇಷ್ಟ ಥ್ಯಾಂಕ್ಯಾ

  • @s.dsanthadivya5367
    @s.dsanthadivya5367 8 หลายเดือนก่อน +2

    Madam ,100% nija nan mind alli ede ettu...❤

  • @NagarjunAkamayi
    @NagarjunAkamayi 9 หลายเดือนก่อน +5

    Really true line Madam

  • @mjentertainmentrockers1546
    @mjentertainmentrockers1546 3 หลายเดือนก่อน +1

    ತುಂಬಾ tqs ಮೇಡಂ , ನಿಮ್ಮ ಈ ಮಾತಿಂದ ನಂಗೆ ಡಿಪ್ರೆಶನ್ ಇಂದ ಆಚೆ ಬಂದು ನಾರ್ಮಲ್ ಆಗಿ ನನ್ ಲೈಫ್ ನಾ ನಾನು ಎಂಜಾಯ್ ಮಾಡ್ತ ಇದೀನಿ ✌️✌️✌️

  • @hariprasad-22
    @hariprasad-22 9 หลายเดือนก่อน +12

    Thank you doctor. Excellent suggestions

  • @suramyah9944
    @suramyah9944 9 หลายเดือนก่อน +2

    Thank you ma'am idhu nijakku sathyavagidhe

  • @gowrishankarmurthy8461
    @gowrishankarmurthy8461 9 หลายเดือนก่อน +9

    Nice words and excellent tips to develop possitive approach and attitude to come up in life. 😊

  • @archanabg7997
    @archanabg7997 7 หลายเดือนก่อน +1

    Fantastic information to all... Only ourself is permanent.. ur all right mam

  • @byali.shreyas
    @byali.shreyas 9 หลายเดือนก่อน +4

    Good message thanks 🙏👍

  • @kartik___arts4599
    @kartik___arts4599 20 วันที่ผ่านมา

    Wow yenta matu helididi medam nimma matinda nanage nanna manasige tumbane samadana ayitu ri thanks ri 🙏🙏🙏🙏

  • @renukabadiger4174
    @renukabadiger4174 9 หลายเดือนก่อน +4

    Good motivation tq madam

  • @rashmithaacharya7200
    @rashmithaacharya7200 6 วันที่ผ่านมา

    Thank you so much ma'am ❤I also suffering from this

  • @user-km1sd6nw7q
    @user-km1sd6nw7q 9 หลายเดือนก่อน +5

    Thank you ma'am ❤

  • @ThejavathiD
    @ThejavathiD 8 หลายเดือนก่อน +1

    Thank you madam..nange thumba use agathe nimma mathugalu

  • @shyamalavenkatesh132
    @shyamalavenkatesh132 9 หลายเดือนก่อน +4

    Super mam really true words

  • @shrilakshmi9619
    @shrilakshmi9619 หลายเดือนก่อน

    ಅದ್ಬುತವಾದ ಮಾತುಗಳು. Thanks madam.

  • @angelaruna999
    @angelaruna999 9 หลายเดือนก่อน +5

    So beautiful maa thank you 🙏

  • @venkatesht2418
    @venkatesht2418 8 หลายเดือนก่อน +1

    Tq, mam.
    I already started.
    It's definitely use for my future.

  • @dev2318
    @dev2318 8 หลายเดือนก่อน +5

    ಇಂತಹ ವಿಡಿಯೋಗಳನ್ನು ಹೆಚ್ಚು ಹೆಚ್ಚು ಹಾಕಿ ಮನಸ್ಸಿಗೆ ಸಮಾಧಾನ ಆಗುತ್ತದೆ

  • @ashwinimecchennavar
    @ashwinimecchennavar 6 หลายเดือนก่อน +1

    Life alli love is most important but true love sigodu adrust ad nang sikkide thankyou ❤Abhi
    I love you Soo much appu ❤️

  • @begil8332
    @begil8332 9 หลายเดือนก่อน +6

    Be alone be happy

  • @amaramarpatiamaramarpatil
    @amaramarpatiamaramarpatil 7 หลายเดือนก่อน

    ಮೇಡಂ ತುಂಬಾ ಹೊಳ್ಳೆಮಾಹಿತಿ ಕೊಟ್ಟಿದ್ದೀರಾ ತುಂಬಾ ಧನ್ಯವಾದಗಳು

  • @ABHIABHI-kf4bj
    @ABHIABHI-kf4bj 9 หลายเดือนก่อน +4

    Awesome message ..

  • @pushpasharath4193
    @pushpasharath4193 8 หลายเดือนก่อน +1

    Yes soujanya 100% correct

  • @abhishekabhi3853
    @abhishekabhi3853 9 หลายเดือนก่อน +10

    Super 😍💯💯 mam thank you ❤🙏🙏🙏

  • @ranganaths7812
    @ranganaths7812 8 หลายเดือนก่อน

    ನೋಡಿ ನೋಡಿ ಅಂತ ತುಂಬಾ ಸಲ ಹೇಳಿದೀರಾ. ಕೇಳುವುದಕ್ಕೆ ಕಷ್ಟ. ಆದರೆ ವಿಚಾರ ಚೆನ್ನಾಗಿದೆ.

  • @user-ew5qu2gv1t
    @user-ew5qu2gv1t 9 หลายเดือนก่อน +4

    Excellent

  • @NandiniRajendra
    @NandiniRajendra 2 หลายเดือนก่อน +1

    Thank u madam

  • @adithyadm
    @adithyadm 9 หลายเดือนก่อน +3

    Very well said 👌

  • @prakshachar2756
    @prakshachar2756 8 หลายเดือนก่อน +1

    ನಮಸ್ತೆ ಮೇಡಂ🙏ತುಂಬಾ ಚೆನ್ನಾಗಿದೆ ನಿಮ್ಮ ಮಾತು ,ನಿಜವಾಗಿಯೂ ನನ್ನ ಕಣ್ಣು ತೆರೆಸಿದ್ಧಿರಿ ನೀವು,,,ನಾನು ಪ್ರತಿದಿನ ಅವರನ್ನು ನೆನೆದು ಕಣ್ಣೀರು ಅಕ್ಕುತಿದೇ ಅದರೆ ನಿಮ್ಮ ಮಾತುಗಳು ನನ್ನನ್ನು ಬದಲು ಮಾಡಿಕೊಳ್ಳಲು ನೆರವಹಿತು ,,,,ಖಂಡಿತ ನಾನು ಬಡಲಾಗುತ್ತೆನೆ,,,,ತುಂಬಾ ಧನ್ಯವಾದಗಳು,,,🙏🙏

  • @muthurajumuthuraju-ms7mu
    @muthurajumuthuraju-ms7mu 9 หลายเดือนก่อน +4

    Good information thank you

  • @LakshmiYH
    @LakshmiYH 6 หลายเดือนก่อน +1

    Nim Beauty & Nim Sweet Art aage Nim Exalent Tips- Good Solutuion- Thank You So Much Mam 🌹🌹🌹

    • @SunilKumar-nq6qf
      @SunilKumar-nq6qf 6 หลายเดือนก่อน

      Nijvaaglu Nimge Kushi aagide Alva " Lakshmi"Madum,

  • @user-mm3gd1yd7k
    @user-mm3gd1yd7k 9 หลายเดือนก่อน +5

    ಸೂಪರ್ ಮೇಡಂ 🙏🙏👌

  • @nanjegowda105
    @nanjegowda105 9 หลายเดือนก่อน +1

    Thunba Chenagi explain madthira thanks medam.

  • @RameshaSaliyan
    @RameshaSaliyan 9 หลายเดือนก่อน +5

    Nanna neja Jeevanadalli Ada Gattane Friend's 😌😔 💯 %

  • @user-qg2ub9cm8q
    @user-qg2ub9cm8q 7 หลายเดือนก่อน +1

    Tumbane ಧನ್ಯವಾದಗಳು mam🙏🙏🙏

  • @gshrutikowlgi8073
    @gshrutikowlgi8073 9 หลายเดือนก่อน +6

    Absolutely ma'am most of your words are true in this modern reality world.

  • @PandithR
    @PandithR 3 หลายเดือนก่อน

    Life transforming speech
    Good mam
    Thumba ista aythu

  • @sheelaravijr9078
    @sheelaravijr9078 9 หลายเดือนก่อน +4

    Well said 🎉❤😊

  • @user-cb8rd8kf9i
    @user-cb8rd8kf9i 9 หลายเดือนก่อน +2

    Best advice madam tqu soo much🙏💐