Hogi enadru saadsappa ಮೊದಲು ..ಶುರು ಆಯ್ತು philosophy..ninna life alli ನೀನು ಮೊದಲು ಸಾಚಾ ಆಗಿರು..duddigoskara maadbardu maadthira..ಇಲ್ಲಿ bandu ಪುಕ್ಸಟ್ಟೆ philosophy ಕೊಡೋದು
ಅಯ್ಯೋ ಯಾವಾಗ ನೋಡಿದ್ರೂ ಆ ಪ್ರೇಮಲೋಕ movie ಒಂದನ್ನೇ ಇಟ್ಕೊಂಡು ಮಾತಾಡ್ತಿರಲ್ಲ sir. First ಅದರಿಂದ ಆಚೆ ಬಂದು ಬೇರೆ ಮಾತಾಡಿ . ಪುಂಗು ಅಂದ್ರೆ ಇಡೀ ಲಾಲ್ ಬಾಗ್ ನಂದು ಅನ್ನೋ ಹಾಗೆ ಪುಂಗ್ತೀರಾ
ನಿಜ ಪ್ರೀತಿಗೆ ರಾಜಾ ದಂತಕಥೆ ಕ್ರೇಜಿ ನಕ್ಷತ್ರ❤❤❤❤ ಪ್ರೀತಿಗೆ ಒಂದ್ ಹೆಸರು ರವಿಚಂದ್ರನ್
❤❤❤ 200% ನಿಜ ಆ ಹಾಡುಗಳೇ ಬೇರೆ ಆ ಫೀಲಿಂಗ್ಸ್ ಬೇರೆ❤❤
❤
ದಿನ ನಿಮ್ಮ ಹಾಡು ಕೇಳೇ ಕೇಳ್ತೀನಿ ನಮ್ಮ ಹೀರೋ ರವಿಚಂದ್ರನ್👌🏻👌🏻👌🏻💐❤️
ಇವತ್ತು ಕೂಡ ಈತರ ಸಾಂಗ್ಸ್ ಮತ್ತೆ ಬರಲ್ಲ 🙏
ತುಂಬಾ ದಿನ ಆದ್ಮೇಲೆ ಒಂದೇ ಸಾಂಗ್ ಪದೇ ಪದೇ ಕೇಳ್ತಾ ಇದ್ದೀನಿ ಸೂಪರ್ ಸಾಂಗ್
ಸುಪರ್ ತುಂಬಾ ಚೆನ್ನಾಗಿದೆ ರವಿ ಮಾವ
ಪ್ರೀತಿಯ ಪ್ರೇಮಲೋಕ ಅಂದ್ರೆ ರವಿಮಾಮ ರವಿಮಾಮ ಅಂದ್ರೇನೆ ಪ್ರೀತಿ ❤️❤️❤️❤️❤️❤️🎉
ಪ್ರೇಮ ಲೋಕ ಬಿಟ್ಟು ಹೊರಗೆ ಬಾ ಅಣ್ಣ
Brameya Lokadinda Horage barodilla ee Ajja...!!
😂🤣😂🤣😂🤣
Boo lokakke banni
Nanu annodu bitre olledu Alva
ಪ್ರೇಮಲೋಕ ಕಾಮಲೋಕ ಎರಡೇ ಗೊತ್ತಿರೋದು ಇವರಿಗೆ.
Super....
Very very special great man
...
100/💯 correct maathu....❤ U thankyou for melodious songs
ನಿಂದ ಇದ ಆತು ಬರೆ ಪ್ರೇಮಲೋಕ ಪ್ರೇಮಲೋಕ ಇದನ ಬೀಟು ಹೂರಗ ಬಾ ಒಂದ ಮಾತು ನೀನು ಸಿನಿಮಾ ಮಾಡಬೇಡ ಅಷ್ಟ
Adonde movie helkondu innu est divsa anta helta irtiya bere enadru madu guru😅
Nijavaglu nimma hatra duddu eddidre kannada moviegala level bere really neevu great sir
ಈಗ್ಲೂ ಆ ವಯಲೆನ್ಸ್ ಗೆ ಕಾಯ್ತಾ ಇದೀವಿ ಸರ್
ನಾನೂ ನಾನೂ ಎಂದು ನೀ ಮೆರೆಯಬೇಡ ಮೂಢ ನಾನೂ ಎಂಬುದು ಮಣ್ಣು ನೀನು ಮರೆತು ಹೋಗಬೇಡ ನಾ ಅಂದೋರ್ನ್ ಯಾರನ್ನು ಬಿಟ್ಟಿಲ್ಲ ಆ ವಿಧಿ 😅😅😅😅😅
Hogi enadru saadsappa ಮೊದಲು ..ಶುರು ಆಯ್ತು philosophy..ninna life alli ನೀನು ಮೊದಲು ಸಾಚಾ ಆಗಿರು..duddigoskara maadbardu maadthira..ಇಲ್ಲಿ bandu ಪುಕ್ಸಟ್ಟೆ philosophy ಕೊಡೋದು
Superb Ravi sir
Ravi mama... aaa raaga ke neevu hamsalekha avrage thanks eli
@user-vt4pw2ex9e bere yavrigu avakasha sikkidru 30 varsha adru egalu trend lyrics composition yaru avra Tara madkoke agala
Last few lines are very very true. ❤️💜💗💓
Havdhu sir ravichandran hits antha hodudre juke box mugyo astralli ooru serkothivi pakka ❤ Thank u Ravi mama❤❤
1987 ಪ್ರೇಮಲೋಕ, 1988 ರಣಧೀರ
ಆವತ್ತಿಂದ ಅದೇ ರಾಗ ಅದೇ ಹಾಡು.
ಹೇಳಿದ್ದೆ ಹೇಳೋ ಕಿಸಿಬಾಯಿದಾಸ.
ಇವಾಗ ಏನು ಹೇಳಿ.
ಇಡೀ ದಿನ ಕೇಳುದ್ರೂ ರವಿ sir ಹಾಡುಗಳು ಮುಗಿಯೋದೇ ಇಲ್ಲ.
Ivattu keltha idivi boss you are real hero of kannada songs
Nijavad Preeti iattu avattu,adre arta kalpisi kottvaryradru idre adu namma kreji baai eacsalent Anna gowad bleas you
ಹಂಸಲೇಖ ಸರ್ ಗೆ ಮೊದಲು ಧನ್ಯವಾದ ಹೇಳಿ ರವಿ ಸರ್
ಆಯ್ತು ಹೋಗಪ್ಪ ಬಿಲ್ಡಪ್ ರಾಜ ಬಿಲ್ಡ್ ಅಪ್ ಬಿಲ್ಡಪ್ ಬಿಲ್ಡ್ ಅಪ್
ನಿಜ ಅಣ್ಣ.... ಸೂಪರ್... ರವಿ ಮಾಮ.... ಸೂಪರ್ ಮಾಮ.. ರವಿ ಮಾಮ
ನಾನು ಎಂಬ ಮಾತು ಬಿಟ್ರೆ...... ಮುಂದೆ ಯಶಸ್ಸು ಇದೆ.. ಹರಿ ಕೃಷ್ಣ........
Nam kannada da nijavada super star obbre konege uliyodu nam sir Ravi avrige sari sati yaru illa legendary ❤
Nimage olledagli❤❤
You r really great sir❤ film industry
Premaloka movi Hit agedde nam
Boss vishnu sir Enda
ಈ ಭೋಲೋಕದಲ್ಲಿ ಪ್ರೇಮಲೋಕ ಲವ್ಸ್ ಸಾಂಗ್ಸ್ ಮಾಡಿ ಲವರ್ಸ್ ಲೋಕ ಮಾಡಿದ ಈ ಕ್ರೆಜಿ ಸ್ಟಾರ್ ರವಿಚಂದ್ರನ್ ಸರ್
kannada industries real crazy star ..nim set nimg choreography ..inu 50 varsha adru yavanu madak agalla great the legend crazy star ravi mama 🩷🎬💐🫰
Nanna favarite ravichandran homsalika songs
Very beautiful songs
Adake sir nimge crezy start anta helodu ❤
❤❤❤❤🙏🙏 ಕ್ರೇಜಿಸ್ಟಾರ್ ರವಿಚಂದ್ರನ್ ಪ್ರೇಮಲೋಕ❤️
ಆ ಹಾಡುಗಳಿಗೆ ಸಂಗೀತ ಸಾಹಿತ್ಯ ನೀಡಿದ ಹಂಸಲೇಖ ಅವರಿಗೆ hat's off
ಮಾಂಸಲೇಖ soolemaga
❤❤❤❤❤❤❤BOSS JAI KARNATAKA JAI BHUVANESWARI JAI KARNATAKA 👌 🙏 ✨️ ❤️ 💙 💖 👌
Boss of melody ❤
Boss of melody songs
Super sir
Sir nim music till now it's famous we are listening ❤
ನಾನು ಪ್ರೇಮಲೋಕ ಮಾಡಬೇಕಾದ್ರೆ.....
ನಾನು
ನಾನು
ನಾನು...!
Sir ಪ್ರೇಮಲೋಕ ಬಿಟ್ಟು acche ಬನ್ನಿ. 35years back alle ಇದಿರ
ಅಯ್ಯೋ ಯಾವಾಗ ನೋಡಿದ್ರೂ ಆ ಪ್ರೇಮಲೋಕ movie ಒಂದನ್ನೇ ಇಟ್ಕೊಂಡು ಮಾತಾಡ್ತಿರಲ್ಲ sir. First ಅದರಿಂದ ಆಚೆ ಬಂದು ಬೇರೆ ಮಾತಾಡಿ .
ಪುಂಗು ಅಂದ್ರೆ ಇಡೀ ಲಾಲ್ ಬಾಗ್ ನಂದು ಅನ್ನೋ ಹಾಗೆ ಪುಂಗ್ತೀರಾ
King sir nivu 🙏
Sir Evergreen Hero That is Crazy ⭐❤❤❤
Super sir❤❤❤❤❤❤❤❤❤❤🎉🎉
Legend of kannada film industry
nanu driver nimu songu💯 super
Crazy star. Sir
Nija sir
Crazy star ✨💖
Ravi sir fan ankoladhe Hemme hamsleka beda sir neev thale Mel othkond meridhri avr nimge kaikotru 😢
thanks Ravi sir super ❤❤🎉
1000%correct boss❤❤❤❤❤
𝗖𝗿𝗮𝘇𝘆 𝘀𝘁𝗮𝗿❤️❤
Super 💯💯💯
Lanu macchu hidiyade preetiyindale janara manasannu geddavaru great ravi sir
Good 👍 crezy Sir ❤
Great man v ravichandran sir
Love you Ravi sir
Super anna❤
Love you boss
ಮತ್ತೆ ಅದೇ ತರ ತನ್ನಿ ಸರ್
ಸರ್ ನಿಮಗೆ ನೂರು 🙏🙏🙏🙏
I love you sir
Super sir ninu ❤
🎉🎉🎉 ravi boss🎉🎉🎉
Super ravi sir
Love you song and crazy sar
Nija sir Nimma mathugalu
❣️❣️❣️👌🏾👌🏾👌🏾
ನಮ್ಮ್ preetiya ರಾಜ
U r good hearted ❤ man ......
God bless you sir......😊😊
Pagal
Love you bos ❤❤❤❤❤
Exactly sir ❤
ಸೂಪರ್ ಸರ್ 🌺🌺
Really true 🥰🥰
all the best sir
ನಿಮ್ಮ ಸಿನಿಮಾ ಹಾಡು ಕೇಳಲು ಬೇಜಾರು ಆಗಿಲ್ಲ ಆದರೆ ನಿಮ್ಮ ಅಹಂಕಾರ ಸರಿ ಇಲ್ಲ
❤️❤️❤️
love you crazy ❤❤bas
♥️♥️♥️♥️♥️
Nanu nanu nanu ,nanu annodunna bittre olledaguthe
ಮಾಡಿ ಸರ್ ಸೂಪರ್
Crazy ❤
❤❤❤
ರವಿ ಮಾಮ ❤️
Sari bidanna kelidde keli keli sakagide😊😊
ಇವತ್ತಿಗೂ,,,ರವಿ ಚಂದ್ರನ್ ಸಾಂಗ್ಸ್ ತರ ಯಾವ ಹಾಡು ಬರುವುದಿಲ್ಲ
ಸೂಪರ್
100%nija sir good songs
ಮತ್ತೆ ಬೇಗ ಬರಲಿ ಪ್ರೇಮಲೋಕ -2
ನಮ್ಮ ಹುಲಿ ರೀ
Yes.
Yes real hero
Premaloka premaloka premaloka premaloka premaloka premaloka
ಪ್ರೇಮ ಲೋಕ / 1 .2 ಸೂಪರ್
😘😘