ಮೈಕ್ರೋ ಫೈನಾನ್ಸ್ ಪ್ರಕರಣ ಸಂಬಂಧಿಸಿದಂತೆ Karwar SP M. Narayan ಪ್ರತಿಕ್ರಿಯೆ | Kannada News | Suvarna News
ฝัง
- เผยแพร่เมื่อ 6 ก.พ. 2025
- ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸದ್ದು ಮಾಡಿತ್ತಿರುವ ಬೆನ್ನಲ್ಲೇ ವಿಶೇಷ ಪ್ರಕರಣ ಬೆಳಕಿಗೆ ಉತ್ತರಕನ್ನಡ ಜಿಲ್ಲೆಯ ಮುಂಡಗೋಡದಲ್ಲಿ ದಾಖಲಾದ ಮೀಟರ್ ಬಡ್ಡಿಯ ವಿಶೇಷ ಪ್ರಕರಣ ಮೀಟರ್ ಬಡ್ಡಿ ದಂಧೆಯ ಕುರಿತು ಉತ್ತರಕನ್ನಡ ಜಿಲ್ಲಾ ಎಸ್ಪಿ ಎಂ. ನಾರಾಯಣ್ ಹೇಳಿಕೆ ಇತ್ತೀಚೆಗೆ ಕಿಡ್ನ್ಯಾಪ್ ಆಗಿದ್ದ ಜಮೀರ್ ದರ್ಗಾವಾಲೆ ಎಂಬಾತ ಮುಂಡಗೋಡ ಪಟ್ಟಣದಲ್ಲಿ ಮೀಟರ್ ಬಡ್ಡಿ ಕೆಲಸ ಮಾಡಿಸುತ್ತಿದ್ದ ಮೀಟರ್ ಬಡ್ಡಿಗೆ ಹೈರಾಣಾಗಿ ಸಾಲ ಕೊಟ್ಟವನನ್ನೇ ಕಿಡ್ನ್ಯಾಪ್ ಮಾಡಿದ್ದಂತೆ ಖದೀಮರು 1 ಲಕ್ಷ ರೂ. ಸಾಲ ಪಡೆದ್ರೆ ತಿಂಗಳಿಗೆ
ಕೊಡಬೇಕಿತ್ತಂತೆ 30,000 ರೂ. ಬಡ್ಡಿ ಅಸಲು ಕೊಡಲು ಬಂದ್ರೆ ಪಡೆಯದೆ ಬಡ್ಡಿಯನ್ನೇ ಕೊಡಿ ಎಂದು ಪೀಡಿಸುತ್ತಿದ್ದರು.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
Suvarna News Live: www.youtube.co...
#karwar
#SuvarnaNews #kannadanews #karnatakapolitics #karnatakanews #AsianetSuvarnaNews #news #karnataka #politics
WhatsApp ► whatsapp.com/c...
TH-cam ► / @asianetsuvarnanews
Website ► kannada.asiane...
Facebook ► / suvarnanews
Twitter ► / asianetnewssn
Instagram ► / asianetsuvarnanews
Super Sir 🎉🎉🎉🎉🎉🎉🎉🎉jai Sowjanya
ಸರ್ ಧರ್ಮಸ್ಥಳ ಸಂಘದ್ದು ವಾರದ ಬಡ್ಡಿ.. ವಾರಕೊಮ್ಮೆ ಅಸಲು ಬಡ್ಡಿ ಕಟ್ಟಲೇಬೇಕು..!!
👍👍ಸೂಪರ್ ಸಾರ್
sir namaste very very good news super super news sir adashto bega kanoon tanni sir bahala illa andre bahala jiwana hogbidatte sir jaihind jai karnataka inshallah
Hatsop sir
ಇಂತಹ ಎಲ್ಲಾ ಕಿರು ಆರ್ಥಿಕ ಸಾಲ ವ್ಯವಹಾರಗಳೆಂಬ ಅಕ್ರಮಗಳ ಬೆಟ್ಟದ ಪಿತಾಮಹ ಧರಿದ್ರ ಪೆರ್ಗುಡೆ ಆಲಿಯಾಸ್ ಕಾಮಾಂದ ಸೇವೆ ಮತ್ತು ದೇವರ ಹೆಸರಲ್ಲಿ RBI ಗೈಡ್ಲೈನ್ಸ್ ಇಲ್ಲ ಪರ್ಮಿಷನ್ ಇಲ್ಲದೆ ಕಂಡ ಕಂಡಲ್ಲಿ ಅಕ್ರಮ ವಾರದ ಬಡ್ಡಿ ಅಸಲು ಸಂಗ್ರಹಣಾ ಸ್ಕಾಮ್ ಮಾಡಿ ಇಂದು ಕಾನೂನು ಪ್ರಕಾರ ಬ್ಯಾಂಕಿಂಗ್ ಮಾಡೋರಿಗು ದೊಡ್ದ ತಲೆನೋವಾಗಿದೆ.
Very good Inspector.God bless you.
Very good sir
Sir great speach 💯💪💪💪💪 sir neewoo maadidha kelasa thoomba slaganiya
Verry good great sir❤❤❤❤❤❤❤❤❤❤❤
Very good sp sir🙏
S k r d p ವಾರದ ಬಡ್ಡಿ ಬಂದಮಾಡಿ ತಿಂಗಳ ಬಡ್ಡಿ ತುಂಬುದ ಮಾಡಿ
Karwar s p avarige dhanyadagalu
complet ಕೊಟ್ಟರೂ ನಿಮ್ಮ ಹತ್ತಿರ ಏನು ಮಾಡಲಿ
call ಮಾಡಿದರು ಅದಕ್ಕೆ ಉತ್ತರ ಇಲ್ಲ
Sr.nanu..oru.beetiidenne.sshalladda.emusyeinda...mukte.koode.sre
Share to utter Kannada group 🎉
Dharmsthala Adhrmadhikari kachhe Mundasu Sanga ban madi.
Darmstal sangha band madi pls 🙏🙏
Jai Sowjanya
ಮೈಕ್ರೋ ಫೈನಾನ್ಸ್ ಗೆ ಸೌಜನ್ಯಗೆ ಏನು ಸಂಬಂಧ???
Kumta honnavara
, ನಾಲಾಯಕ್ ಎಸ್ ಪಿ
Very good Inspector.God bless you.