ಜೈ ಶ್ರೀರಾಮ್ ಓಂ ನಮಃ ಶಿವಾಯ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಶಿವಾಯ ನಮಃ ಓಂ ಶ್ರೀ ಕಟೀಲು ದುರ್ಗಾಪರಮೇಶ್ವರಿ ನಮಃ ಓಂ ಶ್ರೀ ಅನ್ನಪೂರ್ಣೇಶ್ವರಿ ನಮಃ ಓಂ ಶ್ರೀ ಚಾಮುಂಡೇಶ್ವರಿ ದೇವಿ ನಮಃ ಓಂ ಶ್ರೀ ಲಕ್ಷ್ಮೀನಾರಾಯಣ ನಮಃ
ಆಂಜನೇಯ ಇವಾಗ ನಿನಗೆ ಅಭಿಷೇಕ ಪೂಜೆ ನಡಿಸಲು ಬಂದಿರುವೆ... ಆದಷ್ಟು ಬೇಗ ಕೊರೊನ ಎಂಬ ಮಹಾಮಾರಿ ರೋಗದಿಂದ ಬಳಲುತ್ತಿರುವ ಪ್ರಪಂಚದ ಜನಗಳಿಗೆ ಆದಷ್ಟು ಬೇಗ ಹುಷಾರ್ ಆಗಲಿ... ಮಹಾಮಾರಿ ರೋಗದಿಂದ ಪ್ರಪಂಚದಿಂದ ಮುಕ್ತಿ ಹೊಂದಲಿ ತಂದೆ
ಈ ಭಕ್ತಿ ಗೀತೆಯನ್ನು ರಚಿಸಿದ ಮಹಾನುಭಾವರಿಗೆ ಅನಂತ ವಂದನೆಗಳು ಸಲ್ಲಿಸುತ್ತೇನೆ.ಮನಸ್ಸಿಗೆ ಆನಂದ ನೀಡುವ ಈ ಹಾಡನ್ನು ಎಷ್ಟು ಸಾರಿ ಕೇಳಿದರೂ, ಮತ್ತೆ ಮತ್ತೆ ಕೇಳಬೇಕು ಅಂತ ಅನ್ನಿಸುತ್ತೆ. ಜೈ ಹನುಮಾನ್.
I am a real Hindu real Brahmin real woman and I want to teach the world real Hinduism which is not nonsense idolatry and rubbish rituals I listened to this while in office can to work and remembered it googled it and now it is a part of my life Hare Krishna
I am from rajasthan ...i listen and enjoy daily...like dancing ..Don't understand language but know it's about lord pawan mana shree hanuman .....Shree hanuman is rudra avatar of sadaSHiva....Hanuman loves ram...Shiva loves ram Ram ram ram ram ram ram as much as u can recite u can please shivam , pawan mana ...In shrawan. Month
👏👏జై శ్రీ రామ పవన హనుమాన్ కి జై, మీరు పాడిన విధానం చాలా అద్భుతంగా ఉన్నాది, ఇటువంటి మరిన్ని అద్భుతమైన పాటలు అత్యఅద్భుతం గా పాడాలని మన్స్పుర్తిగా కోరుకుంటూ ఉన్నాను.👍👍👍
ವಚನ ಸಾಹಿತ್ಯ ಹಾಗೂ ದಾಸ ಸಾಹಿತ್ಯಗಳೆರಡು ಕನ್ನಡ ಭಾಷಾ ಸಾಹಿತ್ಯದಲ್ಲಿ ಹುಟ್ಟಿದ ಪ್ರಮುಖ ಪ್ರಭೇದಗಳು ಕನ್ನಡ ಭಾಷೆಯು ವಿಶ್ವ ಸಾಹಿತ್ಯಕ್ಕೆ ನೀಡಿದ ಮಹಾನ್ ಕೊಡೆಗೆಗಳು ಹಾಗಾಗಿ ಕನ್ನಡ ಭಾಷೆಯಲ್ಲಿ ಸಿಗುವಷ್ಟು ಸಾಹಿತ್ಯ ವೈವಿಧ್ಯತೆಗಳು ಸಮಕಾಲಿನ ಭಾರತದ ಬೇರೆ ಯಾವುದೇ ಭಾಷೆಯಲ್ಲಿ ಸಿಗುವುದಿಲ್ಲ.
I started chanting Hanuman Chalisa daily as per instructions from my Mom... Believe it or not... It changed my life forever for good... Jai Shri Ram Jai Hanuman 😇🙏
kousiik adavikolanu I too like very much this song awesome no words to explain especially I like annamaya sankrithanas but some puradndara das keertanas like thamburi metdatava venkatachala nilayam
What a composition and Sri Narasimha nayak sir has rendered it extremely well..the bhakti in his rendition is so pure and makes the listeners to get connected .Thank you
I'm from Andhra Pradesh just today I have listioned this beautiful song of Lord "Anjineya swamy" I could not understand the language but this beautiful devotional song of my Lord Hanuman made me to know that music don't need language.. Really it's Soo devotional and madhuram song thanks for uploading this speech less song thank you :)
If you notice, so many words are of Sanskrit origin. bhava bhaya aaranya dahana. prana natha shri vijaya vitthala. so on... That is why, without knowing Kannada also, so many of us find resonance and meaning in this beautiful rendition
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ನಮಃ ಓಂ ಶ್ರೀ ಲಕ್ಷ್ಮೀನಾರಾಯಣ ನಮಃ ಓಂ ಶ್ರೀ ಕಟೀಲು ದುರ್ಗಾಪರಮೇಶ್ವರಿ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ನಮಃ ಓಂ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿಗಳು ನಮಃ ಓಂ ಶ್ರೀ ಅನ್ನಪೂರ್ಣೇಶ್ವರಿ ನಮಃ ಓಂ
Anjaneya will with us always #stay, When we to Lord Rama deeply #pray, He will protect us in a kind #way, When the name of Rama we #say, His love, Anjaneya will #display And drive all our problems #away, If we pray to Him every #day, To our requests, He will #obey And many boons, He will #pay, In our favor, He will make a #play, He will rescue us without #delay, He will stop us from turning a #prey, So sacred is this short Divine #lay, It does totally remove our #dismay! M V Venkataraman
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ನಮಃ ಓಂ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿಗಳು ನಮಃ ಓಂ ಶ್ರೀ ಕಟೀಲು ದುರ್ಗಾಪರಮೇಶ್ವರಿ ನಮಃ ಓಂ ಶ್ರೀ ಲಕ್ಷ್ಮೀನಾರಾಯಣ ನಮಃ ಓಂ ಶ್ರೀ ಅನ್ನಪೂರ್ಣೇಶ್ವರಿ ನಮಃ ಓಂ ಶ್ರೀ ಹಯಗ್ರೀವ ನಮಃ ಓಂ ಶ್ರೀ ಮಂಜುನಾಥ ಸ್ವಾಮಿ ನಮಃ ಓಂ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ನಮಃ ಓಂ ಶ್ರೀ ಭಕ್ತ ಪ್ರಹ್ಲಾದ ನಮಃ ಓಂ ಶ್ರೀ ಮಹಾಲಿಂಗೇಶ್ವರ ನಮಃ ಓಂ ಶ್ರೀ
Prabhu......Please grace me that I serve you all my life like what I have been doing for the last 40 years.......I don't require anything from you my lord........
Really mind blowing song, almost when ever I feel stressed, used to listen. Great singing and at the end vittalla vittala the tone is lovable. Thanks Narasimha Nayak Sir.
ಮೋದಲನೆಯ ಶ್ರಾವಣ ಶನಿವಾರ ದ ಶುಭಾಶಯಗಳು ಎಲ್ಲರಿಗೂ ಜೈ ಶ್ರೀರಾಮ್ ಜೈ ಹನುಮಾನ್ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ನಮಃ ಓಂ ಶ್ರೀ ಅನ್ನಪೂರ್ಣೇಶ್ವರಿ ನಮಃ ಓಂ ಶ್ರೀ ಕಟೀಲು ದುರ್ಗಾಪರಮೇಶ್ವರಿ ನಮಃ ಓಂ ಚಾಮುಂಡೇಶ್ವರಿ ದೇವಿ ನಮಃ ಓಂ ಶ್ರೀ ನಾರದ ಮುನಿಗಳು ನಮಃ ಶಿವಾಯ ನಮಃ ಓಂ ಶ್ರೀ ಲಕ್ಷ್ಮೀನಾರಾಯಣ ನಮಃ ಓಂ ಶ್ರೀ ಕೃಷ್ಣ ಕೃಷ್ಣ ನಮಃ ದಿನಾಂಕ 10 08 2024 ರಂದು ಜೈ ಶ್ರೀರಾಮ್ ಜೈ ಹನುಮಾನ್ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ನಮಃ
ಜೈ ಶ್ರೀರಾಮ್ ಜೈ ಹನುಮಾನ್ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ನಮಃ ಓಂ ಶ್ರೀ ಗುರು ಸಿದ್ಧಲಿಂಗೇಶ್ವರ ಸ್ವಾಮಿಗಳು ನಮಃ ಓಂ ಶ್ರೀ ಅನ್ನಪೂರ್ಣೇಶ್ವರಿ ನಮಃ ಓಂ ಶ್ರೀ ಕಟೀಲು ದುರ್ಗಾಪರಮೇಶ್ವರಿ ನಮಃ ಓಂ ಶ್ರೀ ಚಾಮುಂಡೇಶ್ವರಿ ದೇವಿ ನಮಃ ಓಂ ಶ್ರೀ ಹಯಗ್ರೀವ ನಮಃ ಓಂ ಶ್ರೀ ನಾರದ ಮುನಿಗಳು ನಮಃ
This song was written by Shri Vijayadasaru in 16th century. Shri Vijaya Dasaru was born with amsha of Shri Bruga Maharishi. Please type "Dasa Sahithya" in google. You will know the complete history, knowledge of various Hari Dasa's came in the lineage of Madhwa philosophy.
ಜೈ ಹನುಮಾನ್ ಓಂ ಶ್ರೀ ಲಕ್ಷ್ಮೀನಾರಾಯಣ ನಮಃ ಓಂ ನಮಃ ಶಿವಾಯ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಓಂ ಶ್ರೀ ಕಟೀಲು ದುರ್ಗಾಪರಮೇಶ್ವರಿ ನಮಃ ಓಂ ಶ್ರೀ ಕೃಷ್ಣ ನಮಃ ಓಂ ಶ್ರೀ ಮಂಜುನಾಥ ಸ್ವಾಮಿ ನಮಃ
I would listen to this song in taperecorder in my childhood and it is my all time favourite song. Now my daughter will play in youtube its her favourite song. Time has changed but the love for this song remains same.
ಕ್ಷಮೆ ಇರಲಿ ತಂದೆ ಶ್ರೀ ಮಾರುತಿ
ಜೈ ಶ್ರೀರಾಮ್ ಓಂ ನಮಃ ಶಿವಾಯ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಶಿವಾಯ ನಮಃ ಓಂ ಶ್ರೀ ಕಟೀಲು ದುರ್ಗಾಪರಮೇಶ್ವರಿ ನಮಃ ಓಂ ಶ್ರೀ ಅನ್ನಪೂರ್ಣೇಶ್ವರಿ ನಮಃ ಓಂ ಶ್ರೀ ಚಾಮುಂಡೇಶ್ವರಿ ದೇವಿ ನಮಃ ಓಂ ಶ್ರೀ ಲಕ್ಷ್ಮೀನಾರಾಯಣ ನಮಃ
ಪ್ರಾಣನಾಥ ಸಿರಿ ವಿಜಯ ವಿಠ್ಠಲನ ವಿಜಯದಾಸರ ಹನುಮಂತನ ಮೇಲೆ ಹೇಗೆ ಯೋಚಿಸಿರಬೇಕು ಇದು ಇಷ್ಟು ಸುಂದರವಾಗಲು❤️🙏
ನನಗೆ ಈ ಭಕ್ತಿಗೀತೆ ಕೇಳಿದಾಗ ನನ್ನ ಬಾಲ್ಯ ಜೀವನವನ್ನು ಮರುಕಳಿಸುತ್ತದೆ love from bahrain 🇧🇭
Nice 🎉🎉
ಆಂಜನೇಯ ಇವಾಗ ನಿನಗೆ ಅಭಿಷೇಕ ಪೂಜೆ ನಡಿಸಲು ಬಂದಿರುವೆ... ಆದಷ್ಟು ಬೇಗ ಕೊರೊನ ಎಂಬ ಮಹಾಮಾರಿ ರೋಗದಿಂದ ಬಳಲುತ್ತಿರುವ ಪ್ರಪಂಚದ ಜನಗಳಿಗೆ ಆದಷ್ಟು ಬೇಗ ಹುಷಾರ್ ಆಗಲಿ... ಮಹಾಮಾರಿ ರೋಗದಿಂದ ಪ್ರಪಂಚದಿಂದ ಮುಕ್ತಿ ಹೊಂದಲಿ ತಂದೆ
Ilike this song very much. Suryakant. Karwar
ಈ ಭಕ್ತಿ ಗೀತೆಯನ್ನು ರಚಿಸಿದ ಮಹಾನುಭಾವರಿಗೆ ಅನಂತ ವಂದನೆಗಳು ಸಲ್ಲಿಸುತ್ತೇನೆ.ಮನಸ್ಸಿಗೆ ಆನಂದ ನೀಡುವ ಈ ಹಾಡನ್ನು ಎಷ್ಟು ಸಾರಿ ಕೇಳಿದರೂ, ಮತ್ತೆ ಮತ್ತೆ ಕೇಳಬೇಕು ಅಂತ ಅನ್ನಿಸುತ್ತೆ. ಜೈ ಹನುಮಾನ್.
Sri Vijaya dasaru
Putturu avarige saavira namana
Kulljö0000
0
Ikkkooiiiiiiiiiiiikoooo0999 9io0
,,,,,,,
🙏ಮನೋಜವಂ ಮಾರುತತುಲ್ಯವೇಗಂ ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಂ ||ವಾತಾತ್ಮಜಂ ವಾನರಯೂಥ ಮುಖ್ಯಂ ಶ್ರೀರಾಮದೂತಂ ಶಿರಸಾ ನಮಾಮಿ ||🙏
Ok 8
ಎಷ್ಟು ಒಳ್ಳೆಯ ಹಾಡು ಪ್ರಿಯವಾದದ್ದು ಮಾರುತಿ ಆಂಜನೇಯ ಎಷ್ಟು ಸಲ ಕೇಳಿದರು ಕೇಳಬೇಕು ಅನಿಸುತ್ತದೆ ಜೈ ಭಜರಂಗಬಲಿ
ẞẞs❤1
Very good Song to listen and getting blessings of lord Hunuman,Singer's voice excellent.
Jai bajrangabali
@@amruthageethahgeetha8313🎉🎉🎉🎉🎉🎉❤❤❤❤❤❤
Myself from Andhra Pradesh
ಪ್ರಾಣ ದೇವರ ಮಹಿಮೆಯನ್ನು ಈ ಗೀತೆಯಲ್ಲಿ ಎಷ್ಟೊಂದು ಚೆನ್ನಾಗಿ ವಿವರಿಸಲಾಗಿದೆ. ಈ ಹಾಡು ಕೇಳುವಾಗ ನಾವು ಮಾರುತಿಯೊಂಡಿಗೆ ಇರುವ ಅನುಭವ ಆಗುತ್ತದೆ.
ನಾನ್ ಹಿಂದೂ ಧರ್ಮದಲಿ ಹುಟ್ಟಿದು ನನ್ ಜನುಮ ಸ್ವಾರ್ಥಕ್ವಾಯಿತು ಜೈ ಶ್ರೀ ರಾಮ್ 🙏🙏🙏🙏🙏🚩🚩
Nanagu kuda my friend 🙏
ನನ್ನ ಹೆಸರು ಆಸೀಫ್ ಅಂತ ನಾನು ದಿನ ಬೆಳಗ್ಗೆ ಎದ್ದು ಈ ಹಾಡು ಅಥ್ವಾ ಈ ಪದವನ್ನು ದಿನಾಲೂ ಕೇಳ್ತಾ ಇರ್ತೀನಿ
ಮನಸ್ಸಿಗೆ ಏನೋ ಒಂದು ನೆಮ್ಮದಿ ಸಿಗುತ್ತೆ 😌❤️
9899
Doesn't matter what religion you are, music connects across cultures and identities! Shishunala Sharifa, Nisar Ahmed are few examples that stand out!
Super bro Asif
ಏಸು ಕಾಯಂಗಳ ಕಳೆದು......
ದಾಸರ ಪದವನ್ನೂ ಕೇಳಿ ಅದ್ಬುತವಾಗಿದೆ.....
Vapas bandubidi
ಎಷ್ಟು ಒಳ್ಳೆಯ ಹಾಡು, ಎಷ್ಟು ಅರ್ಥಪೂರ್ಣ ಹಾಡು, ಎಷ್ಟು ಸಲ ಕೇಳಿದರೂ ಇನ್ನೂ ಕೇಳ್ಬೇಕು ಅನಸುತ್ತೆ
ಆಂಜನೇಯ ಸ್ವಾಮಿಯ ಆಶೀರ್ವಾದ ಎಲ್ಲರಿಗೂ ಸಿಗಲಿ
Im Christian but i like this song❤
Happy Easter Christian
P😢@_Saarathi_.26
😂@_Saarathi_.26
God blues you 🚩
True dignity
ನನ್ನ ಹೆಸರು ಸಲೀಂ ... ಅತಿ ಇಷ್ಟವಾದ ಹಾಡುಗಳಲ್ಲಿ ಇದು ಒಂದು ಹಾಡು ....ಬಹಳ ಕೇಳ್ಬೇಕು ಅನ್ನಿಸೋ ಹಾಡು ...🥰😍🤩 ಅರ್ಥವಾದ ಹಾಡು... I love Karnataka ❤️💛I love India 🇮🇳
🙏🙏🙏
Pp
RSS people should understand thit
👌👌👌
ಜೈ ಭಜರಂಗಿ ಜೈ ಹನುಮ 🙏🙏🙏
ಅಪ್ಪ ದೇವರೇ ನಿಮ್ಮ ಆಶೀರ್ವಾದ ನನ್ನ ಮತ್ತು ನಮ್ಮ ಕುಟುಂಬದ ಮೇಲೆ ಇರಲಿ ಜೈ ಆಂಜನೇಯ ಜೈ ಭಜರಂಗಿ 🙏🙏🙏🙏
I am Maharashrian I don't understand kannada but I love this song!! All the best to the creators !!
Bhakti devotion is beyond language barriers
I too love song many words didn't understand still love to listen song many times
It is written by Shri. Vijayadasaru.
Very nice song to hear
ಪ್ರತಿ ಸಲ ಕೇಳಿದಾಗಲು ಕಣ್ತುಂಬಿ ಬರುತ್ತೆ... ಆತ್ಮಕ್ಕೆ ಅಮೃತ ಈ ಹಾಡು...
ಆಹಾ ಅದ್ಭುತ ಸೂಪರ್ ಬರೆದವರು ಹಾಡಿದವರು ಹಾಗೂ ಎಲ್ಲಾ ಟೀಮ್ ಗೆ ನನ್ನ ಧನ್ಯವಾದಗಳು 🙏❤️ಭಕ್ತಿ ಗೀತೆ ಭಕ್ತಿ ತುಂಬಿ ಬಂತು ಕಣ್ಣಿನಲ್ಲಿ ನೀರು ಬಂತು ಜೈ ಶ್ರೀ ರಾಮದೂತಂ❤️🙏
Very nice song
ಶ್ರೀ ವಿಜಯ ದಾಸರು ರಚಿಸಿರುವ ಗೀತೆ.
I am proud to be Hindu and wish every birth to be born as Hindu our culture is so nice I am blessed with anjaneya Jai Sriram
I too agree with your sentiments
😅9k😅9ko9😅😅😅
@@adapadhavani482 I also be proud
@@kumarraga4047😅
@@kumarraga4047lpplppllppppppplplpplppllll
నేను కూడా తెలుగు కానీ నాకు భలే ఇష్టం ఈ పాట
I am a real Hindu real Brahmin real woman and I want to teach the world real Hinduism which is not nonsense idolatry and rubbish rituals
I listened to this while in office can to work and remembered it googled it and now it is a part of my life
Hare Krishna
I'm from Tamil Nadu I like this song very much and favourite
Tq PUTTUR NARSIMHA NAYAK sir for giving beautiful devotion song jai hanuman 🙏
ಮನಸ್ಸಿಗೆ ತುಂಬಾ ಸಂತೋಷವಾಗುತ್ತದೆ ಎಂಥ ದುಃಖ ಇದ್ದರೂ ಈ ಹಾಡನ್ನು ಕೇಳಿದ ನಂತರ ಮನಸ್ಸಿಗೆ ದುಃಖ ನಿವಾರಣೆ ಆಗುತ್ತದೆ
Pppp
I am from rajasthan ...i listen and enjoy daily...like dancing ..Don't understand language but know it's about lord pawan mana shree hanuman .....Shree hanuman is rudra avatar of sadaSHiva....Hanuman loves ram...Shiva loves ram
Ram ram ram ram ram ram as much as u can recite u can please shivam , pawan mana ...In shrawan. Month
There are hundreds of songs of Hanuman in Kannada since he bornt in karnataka
🇮🇳
A
Kkkkll
@@rajavishnuvardhana6830 उस उस भीड़ और बस तय। ठंडक,अ बढ़ वे था
@@rajavishnuvardhana6830kuëiëiikioiiìklkmmym69
ಶ್ರೀ ಆಂಜನೇಯ ಸ್ವಾಮಿ ಈ ಹಾಡು ಎಷ್ಟು ಬಾರಿ ಕೇಳಿದರೂ ಕೇಳುತ್ತಲೇ ಇರಬೇಕು ಅನಿಸುತ್ತೆ....ಜೈ ಶ್ರೀ ರಾಮ್.....❤❤❤
ಮನೋ ಮೋಹನ ಹಾಡು,
ಮನಸ್ಸಿಗೆ ಮೃದುವಾಗಿ ನಾಟುವ ಹಾಡು,
ಅದ್ಬುತ ಗಾಯನ, ರಚನೆ,
ಜೈ ಭಜರಂಗಿ
Hanuamtha
Beautiful song,my son who is 4years old,listens daily almost 10-15 times, while sleeping without this he won't sleep at all,such a divine song 🙏
😢S🎉🎉f🎉f
F😢kt
❤
@@mrutyunjaypkswq😘qq
¹1¹1aaaaaa@@SureshSuri-dr8ty
I am from Andhra(KA border)..but used to hear this song every morning at my village temple in my childhood.
Remembering those memories
ll🎉
Ooo
Which town/village near the KA-AP border?
@@NithinBhargavawga. A szz x xx ..........x q xq xa ❤c cql
@@NithinBhargava ballari , guntakal types i guess
Jai Shri Hanuman,Jai Shri Ram.🙏🙏🙏🙏🙏
ಜೈ ಶ್ರೀ ರಾಮ್, ಜೈ ಶ್ರೀ ಹನುಮಾನ್, ಅದ್ಭುತ ಗಾಯನ, ಸಾಹಿತ್ಯ ಕೂಡ ಚೆನ್ನಾಗಿದೆ, ಪುತ್ತೂರು ನರಸಿಂಹ ನಾಯಕ್ ಅವರ ಧ್ವನಿಯಲ್ಲಿ ಅಮೋಘವಾಗಿ ಮೂಡಿ ಬಂದಿದೆ.
ಪವಮಾನ ಪವಮಾನ ಜಗದಾ ಪ್ರಾಣಾ
ಸಂಕರುಷಣ ಭವಭಯಾರಣ್ಯ ದಹನ |ಪ|
ಶ್ರವಣವೆ ಮೊದಲಾದ ನವವಿಧ ಭಕುತಿಯ
ತವಕದಿಂದಲಿ ಕೊಡು ಕವಿಗಳ ಪ್ರಿಯ ||ಅ ಪ||
ಹೇಮ ಕಚ್ಚುಟ ಉಪವೀತ ಧರಿಪ ಮಾರುತ ಕಾಮಾದಿ ವರ್ಗ ರಹಿತ
ವ್ಯೋಮಾದಿ ಸರ್ವವ್ಯಾಪುತ ಸತತ ನಿರ್ಭೀತ ರಾಮಚಂದ್ರನ ನಿಜದೂತ
ಯಾಮ ಯಾಮಕೆ ನಿನ್ನಾರಾಧಿಪುದಕೆ
ಕಾಮಿಪೆ ಎನಗಿದು ನೇಮಿಸಿ ಪ್ರತಿದಿನ
ಈ ಮನಸಿಗೆ ಸುಖಸ್ತೋಮವ ತೋರುತ
ಪಾಮರ ಮತಿಯನು ನೀ ಮಾಣಿಪುದು |೧|
ವಜ್ರ ಶರೀರ ಗಂಭೀರ ಮುಕುಟಧರ ದುರ್ಜನವನ ಕುಠಾರ
ನಿರ್ಜರ ಮಣಿದಯಾ ಪಾರ ವಾರ ಉದಾರ ಸಜ್ಜನರಘವ ಪರಿಹಾರ
ಅರ್ಜುನಗೊಲಿದಂದು ಧ್ವಜವಾನಿಸಿ ನಿಂದು
ಮೂರ್ಜಗವರಿವಂತೆ ಗರ್ಜನೆ ಮಾಡಿದಿ
ಹೆಜ್ಜೆ ಹೆಜ್ಜೆಗೆ ನಿನ್ನ ಅಬ್ಜ ಪಾದದ ಧೂಳಿ
ಮಾರ್ಜನದಲಿ ಭವ ವರ್ಜಿತನೆನಿಸೊ |೨|
ಪ್ರಾಣ ಅಪಾನ ವ್ಯಾನೋದಾನ ಸಮಾನ ಆನಂದ ಭಾರತಿ ರಮಣ
ನೀನೆ ಶರ್ವಾದಿ ಗೀರ್ವಾಣಾದ್ಯಮರರಿಗೆ ಜ್ಞಾನಧನ ಪಾಲಿಪ ವರೇಣ್ಯ
ನಾನು ನಿರುತದಲಿ ಏನೇನೆಸಗಿದೆ
ಮಾನಸಾದಿ ಕರ್ಮ ನಿನಗೊಪ್ಪಿಸಿದೆನೊ
ಪ್ರಾಣನಾಥ ಸಿರಿವಿಜಯವಿಠಲನ
ಕಾಣಿಸಿ ಕೊಡುವದು ಭಾನು ಪ್ರಕಾಶ |೩|
super bro
thanks bro 🙌
👏👏జై శ్రీ రామ పవన హనుమాన్ కి జై, మీరు పాడిన విధానం చాలా అద్భుతంగా ఉన్నాది, ఇటువంటి మరిన్ని అద్భుతమైన పాటలు అత్యఅద్భుతం గా పాడాలని మన్స్పుర్తిగా కోరుకుంటూ ఉన్నాను.👍👍👍
ವಚನ ಸಾಹಿತ್ಯ ಹಾಗೂ ದಾಸ ಸಾಹಿತ್ಯಗಳೆರಡು ಕನ್ನಡ ಭಾಷಾ ಸಾಹಿತ್ಯದಲ್ಲಿ ಹುಟ್ಟಿದ ಪ್ರಮುಖ ಪ್ರಭೇದಗಳು ಕನ್ನಡ ಭಾಷೆಯು ವಿಶ್ವ ಸಾಹಿತ್ಯಕ್ಕೆ ನೀಡಿದ ಮಹಾನ್ ಕೊಡೆಗೆಗಳು ಹಾಗಾಗಿ ಕನ್ನಡ ಭಾಷೆಯಲ್ಲಿ ಸಿಗುವಷ್ಟು ಸಾಹಿತ್ಯ ವೈವಿಧ್ಯತೆಗಳು ಸಮಕಾಲಿನ ಭಾರತದ ಬೇರೆ ಯಾವುದೇ ಭಾಷೆಯಲ್ಲಿ ಸಿಗುವುದಿಲ್ಲ.
What a melodious singing 🙏🏼🙏🏼🙏🏼
A really beautiful song with amazing voice and mind blowing music❤️😍
🚩ಜೈ ಶ್ರೀರಾಮ್ 🏹🚩🙏
🚩ಜೈ ಶ್ರೀ ಹನುಮಾನ್ 🚩🙏
8
Kannada people all movies songs are super they must giving important to our sanskruthi
I started chanting Hanuman Chalisa daily as per instructions from my Mom... Believe it or not... It changed my life forever for good... Jai Shri Ram Jai Hanuman 😇🙏
Woow nice
Yes power of ಹನುಮಾನ್
🙏💛
Wah great...
Bindu, 💖💖
ಇದೊಂದು ತುಂಬಾ ಒಳ್ಳೆಯ ದೇವರ ಹಾಡು *ಇವರು ನಮ್ಮ ಇಷ್ಟ ದೇವರು*
Very good song
Ha
I am from Telugu, from Andhra, but I love this song. My Telugu friends sing this song in bhajans in my area and temples.
I'm also
Thanks bro👍👍
kousiik adavikolanu
I too like very much this song awesome no words to explain especially I like annamaya sankrithanas but some puradndara das keertanas like thamburi metdatava venkatachala nilayam
Bhakti pempondaniki bhasha adanki kadhu ane meru chuparu...God bless all...🙏
I am also Telugu but I love it
What a composition and Sri Narasimha nayak sir has rendered it extremely well..the bhakti in his rendition is so pure and makes the listeners to get connected .Thank you
ಹಣಮಂತ ದೇವಾಲಯ ಪ್ರವೇಶ ಮಾಡಿ ಎನ್ನುವಂತೆ ಮತ್ತೆ ಕೇಳಿ ಬರುತಿದೆ ಎನಗೆ ಗೋವಿಂದ ನಿನ್ನಯ ಪಾದ ಪೂಜೆ ಮಾಡಿ ಎನ್ನುವಂತೆ ಮತ್ತೆ ಕೇಳಿ ಬೇಕು ಎಂದು ಬಯಸುವ ಹಾಡು🙏🙏🙏🙏
ಆಹಾ.. ಎಷ್ಟು ಸುಮಧುರ .. ಕೇಳಿದಾಗಲೆಲ್ಲಾ ಮನಕೆ ಎನೋ ಸಂತಸ🙏😍
I'm from Andhra Pradesh just today I have listioned this beautiful song of Lord "Anjineya swamy" I could not understand the language but this beautiful devotional song of my Lord Hanuman made me to know that music don't need language.. Really it's Soo devotional and madhuram song thanks for uploading this speech less song thank you :)
Super sir
I LOVE HANUMAN VERY MUCH
MY FAVOURITE GOD IS SRI RAMA
If you notice, so many words are of Sanskrit origin. bhava bhaya aaranya dahana. prana natha shri vijaya vitthala. so on...
That is why, without knowing Kannada also, so many of us find resonance and meaning in this beautiful rendition
@@roshanuchil6034 All South Indian languages, especially Kannada and Telugu are very similar to Samskrut, since it's derived from there only...
ಜೈ ಹನುಮಾನ 🙏🙏💐💐🙏ಕನ್ನಡ ಸಾಹಿತ್ಯದ ಬರಹಗಳನ್ನು ಸಂಪೂರ್ಣ ಅಥಃ ಪೂರ್ಣ ವಾಗಿದೆ ಜೈ ಹನುಮಾನ 🙏🙏💐💐🙏🙏
ಕನಕದಾಸರಂತಹ ಶ್ರೇಷ್ಠ ಜ್ಙಾನಿಯನ್ನು ಪಡೆದ ನಮ್ಮ ನಾಡು ನಿಜಕ್ಕೂ ಧನ್ಯ 👏👏
ಇದು ಕನಕದಾಸರು ಬರೆದ ಹಾಡು ಅಲ್ಲ. ವಿಜಯ ವಿಠ್ಠಲ ದಾಸರು ಬರೆದ ಭಜನೆ ಇದು.
It's gonna be 2025 and yet listening to this masterpiece anyone else with me ?
It's me
ಜೈ ಶ್ರೀ ಹನುಮಾನ್ ಜೀ ಹನುಮಂತನನ್ನು ಎಲ್ಲರೂ ಇಷ್ಟಪಡುತ್ತಾರೆ like madi 🙏🙏🙏🙏
🙏🙏🙏🙏🙏🙏🙏🙏
1:12 kjaishrihanuman 4:57 @@ashanayak1349
Excellent song. Hats off to you Narasimha Nayak Sir, for singing so well!
🙏🏻🕉️🛕Jai Shree Ram Jai Hanuman 🛕🕉️🙏🏻
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ನಮಃ ಓಂ ಶ್ರೀ ಲಕ್ಷ್ಮೀನಾರಾಯಣ ನಮಃ ಓಂ ಶ್ರೀ ಕಟೀಲು ದುರ್ಗಾಪರಮೇಶ್ವರಿ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ನಮಃ ಓಂ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿಗಳು ನಮಃ ಓಂ ಶ್ರೀ ಅನ್ನಪೂರ್ಣೇಶ್ವರಿ ನಮಃ ಓಂ
ಜೈ ಶ್ರೀರಾಮ್ ಜೈ ಶೀತ ಮಾತಾ ಮುಂಜಾನೆಯ ಸುಪ್ರಭಾತ ಕೋಟಿ ಕೋಟಿ ನಮನ ಗುಳು ತುಂಬಾ ಅದ್ಬುತ ಸಾಂಗ್ ಅಭಿನಂದನೆಗಳು ಸರ್ 💐💐🙏🙏🙏🚩🚩🚩🚩🚩🚩🚩
Shitha not that is sitha matha 🙏🙏
Anjaneya will with us always #stay,
When we to Lord Rama deeply #pray,
He will protect us in a kind #way,
When the name of Rama we #say,
His love, Anjaneya will #display
And drive all our problems #away,
If we pray to Him every #day,
To our requests, He will #obey
And many boons, He will #pay,
In our favor, He will make a #play,
He will rescue us without #delay,
He will stop us from turning a #prey,
So sacred is this short Divine #lay,
It does totally remove our #dismay!
M V Venkataraman
You are good poet
🙏🙏
Wah ,🙏👍👌hi Devoteee😍
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ನಮಃ ಓಂ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿಗಳು ನಮಃ ಓಂ ಶ್ರೀ ಕಟೀಲು ದುರ್ಗಾಪರಮೇಶ್ವರಿ ನಮಃ ಓಂ ಶ್ರೀ ಲಕ್ಷ್ಮೀನಾರಾಯಣ ನಮಃ ಓಂ ಶ್ರೀ ಅನ್ನಪೂರ್ಣೇಶ್ವರಿ ನಮಃ ಓಂ ಶ್ರೀ ಹಯಗ್ರೀವ ನಮಃ ಓಂ ಶ್ರೀ ಮಂಜುನಾಥ ಸ್ವಾಮಿ ನಮಃ ಓಂ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ನಮಃ ಓಂ ಶ್ರೀ ಭಕ್ತ ಪ್ರಹ್ಲಾದ ನಮಃ ಓಂ ಶ್ರೀ ಮಹಾಲಿಂಗೇಶ್ವರ ನಮಃ ಓಂ ಶ್ರೀ
Prabhu......Please grace me that I serve you all my life like what I have been doing for the last 40 years.......I don't require anything from you my lord........
nic song
ನನಗೆ ತುಂಬಾ ಇಷ್ಟವಾದ ಹಾಡು 🙏🙏🙏 ಜೈ ಶ್ರೀ ರಾಮ್ 🚩
Realy
It's so beautiful & melodious... I love to hear it again & again...
@@arvindraikar1435 to u7
ಸನಾತನ ಧರ್ಮ ಅದೆಷ್ಟು ಸುಂದರ..
Ee song daily vintanu , ee song thone na daily works start chesaanu , ee song padinavariki sathakotivandanalu
ಕಲಿಯುಗದ ಕಣ್ಣಿಗೆ ಕಾಣುವ ಧೈವ ಆಂಜನೇಯ ಸ್ವಾಮಿ
S it is Right
Hanumantana nenedare hanumaanave illa
Yes
yes
ಇಂತಹ ಭಕ್ತಿಗೀತೆಗಳನ್ನು ಕೇಳ್ತಾಯಿದ್ರೆ ಮನಸು ಹಗೂರ ಆಗುತ್ತೆ.
Yes exactly
Truly blissful.. Sri Narasimha Nayak ji is taking us to another world with his divine singing.
parabéns mulher 🙏🏼
Awesome..... Amazing..... beautiful... mind-blowing devotional song with blessed voice.Vjaya Vittaladaasarige shata koti pranamagalu.🙏🙏🙏🙏🙏🙏💗🩷👍👌
This is one of ma fav🌺🙇🏻♂️ಜೈ ಹನುಮಾನ್🌷
ಜೈ ಶ್ರೀ ರಾಮ ಜೈ ಭಜರಂಗಿ 🙏🙏🙏🙏🙏
ಎಷ್ಟು ಬಾರಿ ಕೇಳಿದರೂ ಕೇಳ್ತಾನೆ ಇರಬೇಕು ಅನಿಸುತ್ತದೆ ...
Tq for beautiful song ....Jai hanuman
S
ಸೂಪರ್ಬ್
ಈ ಹಾಡು ಕೇಳಲು ತುಂಬಾ ಸುಂದರವಾಗಿದೆ, ಮತ್ತು ಮೊದಲ ಬಾರಿಗೆ ತಿಳಿದಿದೆ 🙏🙏🙏🌹🌹🌻♦️
ಜೈ ಹನುಮಾನ್,, ಜೈ ಬಜರಂಗಬಲಿ,, ಜೈ ಮಾರುತಿ ನಮಃ,, ಜೈ ಆಂಜನೇಯ ಸ್ವಾಮಿ 🙏🙏🙏🏵️🏵️
My son loves this song so much this the favorite song of hanuman
My mother like this song every day she listen this song 🌹🌹👌👌we are in karnataka🌼 Jai Hanuman 🌼🌸👌👌
Tissues Dikshit d go to x hef d kb ve bvfbggg do ggxcfcxcfdvfccff good 🌹🌹👌👌🌼🌸👌👌 coffee
@@thrivikramakamath9114 99999999999999999
@@JyothiJyothi-pb2rb cdw
@@JyothiJyothi-pb2rb yitgftiyuytftfu🌟yrfu
@@JyothiJyothi-pb2rb ය්ග්තුතුෆ්ක්ර්ත්ය්ද්ත්ර්දෙද්ත්රෙත්ර්ක ග්යුඉඋය්විය්ගුව්ව්තුය්
I love this song soo much . I listen to this song everyday . Very very beautiful and meaningful song . Iam a bhaktha of lord hanuman .🙏
Jai sriram jai hanuman ❤l lisen this song in my village at bandravi hanuman temple in that days i love❤this song
Even if we listen 1000 times we won't get bored such a pleasing devine voice
🙏🙏🙏
Yes
Ft CCR by vb by
Very melodious and mezmerising voice. We feel like hearing any song of his as many times.
Yes devoteee😍🙏
Really mind blowing song, almost when ever I feel stressed, used to listen. Great singing and at the end vittalla vittala the tone is lovable. Thanks Narasimha Nayak Sir.
Voice At its Best, Hats of to Singer , Done everything for the song
ಮೋದಲನೆಯ ಶ್ರಾವಣ ಶನಿವಾರ ದ ಶುಭಾಶಯಗಳು ಎಲ್ಲರಿಗೂ ಜೈ ಶ್ರೀರಾಮ್ ಜೈ ಹನುಮಾನ್ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ನಮಃ ಓಂ ಶ್ರೀ ಅನ್ನಪೂರ್ಣೇಶ್ವರಿ ನಮಃ ಓಂ ಶ್ರೀ ಕಟೀಲು ದುರ್ಗಾಪರಮೇಶ್ವರಿ ನಮಃ ಓಂ ಚಾಮುಂಡೇಶ್ವರಿ ದೇವಿ ನಮಃ ಓಂ ಶ್ರೀ ನಾರದ ಮುನಿಗಳು ನಮಃ ಶಿವಾಯ ನಮಃ ಓಂ ಶ್ರೀ ಲಕ್ಷ್ಮೀನಾರಾಯಣ ನಮಃ ಓಂ ಶ್ರೀ ಕೃಷ್ಣ ಕೃಷ್ಣ ನಮಃ ದಿನಾಂಕ 10 08 2024 ರಂದು ಜೈ ಶ್ರೀರಾಮ್ ಜೈ ಹನುಮಾನ್ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ನಮಃ
I am Marathi but I love this amazing song
I am Marathi but soon became fond of South Indian devotional music. It always touch my heart.
V melodious voice n nice lyrics, music! *Jai Anjanya*
I repeatedly hear dis song!
Devaru idare annodakke ee haadu spoorthi agutte jai hanumaan🙏
❤😂🎉ನಾನು ಮತ್ತೇ ಮತ್ತೆ ಕೆಳಬೆಕು ಸೂಪರ್ ಅಣ್ಣ
"pavamana" my day starts & ends with this,👏
jai shri ram jai hanuman.
Even mine
🙏
V Ramesh AdRshNagR nagarabhavino57
ಬಹಳ ಸಂತೋಷ ಸಾರ್
ನಿಜ್ವಾಗ್ಲೂ.. ಮಾತಲ್ಲಿ ಹೇಳೋಕೆ ಆಗಲ್ಲ... ನಿಮ್ಮ ಧ್ವನಿ.. 😘😘😘😘😘😘😘😘😘
E Dabangg 201a tutti 2 smell 😘😘😘😘😘😘😘😘😘😘🥰🥰🥰🥰🥰😍😚😊🇦🇽🇦🇶🇦🇼🇧🇦🏴☠️🇦🇽 fhvvvb l
Gossip pp thfbgjvjvbvlb no jkhbcbvbvbbb. Vvjhjhbbbvbvhg hi th it f he cgg😘💐🏴☠️🎉😘😘😘😘😘🇧🇦🇧🇦🇦🇶🌸😘🇦🇼🇦🇶👺👹👺🤡👹😣🌚😖😩😫💐🇧🇦👺😣😖🏴☠️😗🦽🦼🚲🦽
Pavamana pavamana, blessed to listen this song..... 🎼🌷💐💐🌹🌹🌺🌺🌺
My heart song
❤❤❤❤❤sunder aur romanchkari bhjn aur inhone kya gaya h...kitini bhi bar sune pura sune bagair smadhan hota nhi ❤️❤️❤️❤️🙏🏻🙏🏻🙏🏻🙏🏻
ಈ ಹಾಡಿನಲ್ಲಿ ಎಷ್ಟು ಅರ್ಥಪೂರ್ಣವಾಗಿದೆ ಎಂದರೆ ಎಷ್ಟು ಸಲ ಕೇಳ್ಬೇಕು ಅನ್ಸುತ್ತೆ ಅಷ್ಟು ಚೆನ್ನಾಗಿದೆ ಸಾಂಗ್ ನಮ್ಮ ಗುರುಗಳು ಆಂಜನೇಯ ಸ್ವಾಮಿ
Not a day goes by without listening to this song...such a beauty...everything goosebumps when you listen to pavamana
Yes
பக்தி மயமான மனதை வருடும் இனிய பாடல்.
ಪುತ್ತೂರು ನರಸಿಂಹನಾಯಕ್ ಹಾಡಿರುವ ಹಾಡು ತುಂಬಾ ವೆನ್ನಾಗಿ ಮೂಡಿ ಬಂದಿದೆ ಕೇಳಿದಸ್ಟು ೀನ್ನು ಕೇಳಬೇಕು ಅನಿಸುತ್ತದೆ.ಜೈ ಶ್ರೀರಾಮ್ ಜೈ ಮುಖ್ಯಪ್ರಾಣ🙏🙏🙏🚩🚩🚩
ಶ್ರೀ ಸೀತಾ ರಾಮ ಲಕ್ಷ್ಮಣ ಹನುಮಾನ್ ದೇವರಿಗೆ ಜೈ 🕉️🙏
what a song its, really awesome, nicely sung, super lyrics as well...listened thousand of times but still going on and on......
Lokesh Puttaraju ಕ
ಎಷ್ಟು ಒಳ್ಳೆಯ ಹಾಡು, ಎಷ್ಟು ಅರ್ಥಪೂರ್ಣ ಹಾಡು, ಎಷ್ಟು ಸಲ ಕೇಳಿದರೂ ಇನ್ನೂ ಕೇಳ್ಬೇಕು ಅನಸುತ್ತೆ
Hi howdu shantha good morning
My
Family favorite songs
Nice so nice
Naqashkumr
Naqa
ಜೈ ಶ್ರೀರಾಮ್ ಜೈ ಹನುಮಾನ್ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ನಮಃ ಓಂ ಶ್ರೀ ಗುರು ಸಿದ್ಧಲಿಂಗೇಶ್ವರ ಸ್ವಾಮಿಗಳು ನಮಃ ಓಂ ಶ್ರೀ ಅನ್ನಪೂರ್ಣೇಶ್ವರಿ ನಮಃ ಓಂ ಶ್ರೀ ಕಟೀಲು ದುರ್ಗಾಪರಮೇಶ್ವರಿ ನಮಃ ಓಂ ಶ್ರೀ ಚಾಮುಂಡೇಶ್ವರಿ ದೇವಿ ನಮಃ ಓಂ ಶ್ರೀ ಹಯಗ್ರೀವ ನಮಃ ಓಂ ಶ್ರೀ ನಾರದ ಮುನಿಗಳು ನಮಃ
ಹನುಮಾನ್ ನೆ ಕಣ್ಣ ಮುಂದೆ ಬರುವ ಅನುಭವ ನೀಡುತ್ತದೆ
I am kannadiga I love this song all 7 days playing morning
ಆಹಾ! ಕರ್ಣಾನಂದ ಮಾರುತಿ ಎಲ್ಲೇಲ್ಲೂ ನಿಮ್ಮದೆ ಕೀರುತಿ🙏🙏
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ನಮಃ
Pavamaana…
Pavamana Pavamana
Pavamana Jagada Prana..
Pavamana Jagada Prana
Sankarushana
Bhava Bhayaaranya Dahana..
Dahana..
Shravanave Modalaada Nava Vidha Bakuthiya
Thavakadindali Kodu Kavi Jana Priya
Pavamana Pavamana
Pavamana Jagada Praana
Sankarushana Bhava Bhayaaranya Dahana..
Dahana..
Hema Kacchuta Upaveetha
Dharipa Maarutha
Kamadi Varga Rahitha..
Kamadi Varga Rahitha..
Vyomaadi Sarva Vyaaputha
Sathatha Nirbeetha
Rama Chandrana Nija Dhoota..
Rama Chandrana Nija Dhoota
Yaama Yamake Ninnaaradhipudake
Kamipe Enagidu Nemisi Prathi Dina
Ee Manasige Sukasthomava Thorutha
Paamara Mathiyanu Nee Maanipudu
Pavamana Pavamana
Pavamana Jagada Praana
Sankarushana
Bhava Bhayaaranya Dahana… Dahana..
Vajra Shareera Gambheera
Mukutadhara
Durjana Vana Kutaara..
Durjana Vana Kutaara
Nirjara Mani Daya Paara Vaara Udara
Sajjana Raga Parihaara..
Sajjana Raga Parihaara
Arjunagolidandu Dhvajavanisi Nindu
Moorjagavarivanthe Gharjane Maadidi
Hejje Hejjege Ninabja Padadooli
Maarjanadali Bhava Varjitha Neniso
Pavamana Pavamana
Pavamana Jagada Praana
Sankarushana Bhava Bhayaaranya Dahana..
Dahana..
Prana Apana Vyana Udaana Gnana Samana
Ananda Bharathi Ramana
Ananda Bharathi Ramana
Neene Sharvaadi Geervanadyarige
Janadhanapaalipa Varenya
Janadhanapaalipa Varenya
Naanu Nirutadali Yen Yen Yesagide
Maanasaadi Karma Ninagoppisideno
Prananaatha Siri Vijaya Vittalana
Vittala.. Vittala.. Vittala..
Kaanisikoduvadu Bhanu Prakasa
Prananaatha Siri Vijaya Vittalana
Kaanisikoduvadu Bhanu Prakasa
Pavamana Jagada Prana..
Pavamana Jagada Prana
Sankarushana
Bhava Bhayaaranya Dahana..aa..
Dahana..
Shravanave Modalaada Nava Vidha Bakuthiya
Thavakadindali Kodu Kavi Jana Priya
Pavamana Pavamana
Pavamana Jagada Praana
Sankarushana Bhava Bhayaaranya Dahana..
Dahana..
Pavamana.. Pavamana.. Pavamana
ಕನ್ನಡದಲ್ಲಿ ಲಿರಿಕ್ಸ ಹಾಕಿ.
Tq you so much
Thank you for the lyrics
🙏💐
I am from Delhi I love this song
So what
Doesn't matter you are from anywhere for you also same for us also same god just language is different
This song was written by Shri Vijayadasaru in 16th century. Shri Vijaya Dasaru was born with amsha of Shri Bruga Maharishi. Please type "Dasa Sahithya" in google. You will know the complete history, knowledge of various Hari Dasa's came in the lineage of Madhwa philosophy.
40 years back my father's favorite song
Which language is this
@@ക്ഷത്രിയൻ-ഝ6ഡkannada
ಜೈ ಹನುಮಾನ್ ಓಂ ಶ್ರೀ ಲಕ್ಷ್ಮೀನಾರಾಯಣ ನಮಃ ಓಂ ನಮಃ ಶಿವಾಯ ನಮಃ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ ಓಂ ಶ್ರೀ ಕಟೀಲು ದುರ್ಗಾಪರಮೇಶ್ವರಿ ನಮಃ ಓಂ ಶ್ರೀ ಕೃಷ್ಣ ನಮಃ ಓಂ ಶ್ರೀ ಮಂಜುನಾಥ ಸ್ವಾಮಿ ನಮಃ
My life changed for hanuman chalis I will read hanuman calis every that's way it's changed my life the hangman chalis true
🍻🍹🥂🍸🍼
You never have to be
It is a best God song🥰🥰♥️♥️
Please watch and support :
th-cam.com/video/T7KnQV_PUzw/w-d-xo.html
🙏🙏🙏🙏🙏
ವಾಯು ದೇವರಿಗೆ ನಮಸ್ಕಾರ ವಿರಲೀ