ತುಂಬಾ ಒಳ್ಳೆಯ ಹಾಡುಗಳು ನನಗೀಗ 45 ನಾನು ಪ್ರೈಮರಿ ಸ್ಕೂಲಲ್ಲಿ ಇದ್ದಾಗ ಈ ಹಾಡುಗಳನ್ನು ಕೇಳಿದ್ದು ನನ್ನ ಸೋದರ ಮಾವ ಟೇಪ್ ರೆಕಾರ್ಡರ್ ಅಲ್ಲಿ ಕ್ಯಾಸೆಟ್ ಹಾಕುತ್ತಿದ್ದರು ಈ ಹಾಡುಗಳನ್ನು ಮತ್ತೆ ಹುಡುಕಿ ಕೇಳುತ್ತಿದ್ದೇನೆ ಸರಳವಾದ ಸಾಹಿತ್ಯ ಗ್ರಾಮೀಣ ಭಾಷೆ ಜಾನಪದ ಸೊಗಡಿನಲ್ಲಿ ಮೂಡಿ ಬಂದಿರುತ್ತವೆ ತುಂಬಾ ಇಷ್ಟವಾದ ಹಾಡುಗಳು ತುಂಬಾ ಚೆನ್ನಾಗಿದೆ ಧನ್ಯವಾದಗಳು

Super voice
My favorite song
Voice super
Voice super