Prem's film li gimik galu irbodu ,Logic galu kammi kathe sometimes Chennagi ilde irbodu but wen it comes to show up d emotions n mother sentiment....prem is d Boss is showing it by on screen or through singing a song or writing lyrics ..... Prem's is a good man ....
ಹೌದು ಮೇಡಂ ಜೋಗಿ ಪ್ರೇಮ್ ಸರ್ ಮಾತ್ರವಲ್ಲ ಸಾಕಷ್ಟು ಪ್ರತಿಭಾವಂತ ನಿರ್ದೇಶಕರು ಇದ್ದಾರೆ ನಮ್ಮ ಮಂಡ್ಯ ಜಿಲ್ಲೆಯಲ್ಲಿ ಅಮೇರಿಕಾ, ಅಮೇರಿಕಾಸಿನಿಮಾ ನಿರ್ದೇಶಕರು ನಾಗತಿಹಳ್ಳಿ ಚಂದ್ರಶೇಖರ್ ಸರ್, ಸೈನಿಕ ಸಿನಿಮಾ ನಿರ್ದೇಶಕರು ಮಹೇಶ್ ಸುಖಧರೆ ಸರ್, ಸಂಜು ವೆಡ್ಸ್ ಗೀತಾ, ಮೈನಾ ಸಿನಿಮಾದ ನಿರ್ದೇಶಕರು ನಾಗಶೇಖರ್ ಸರ್, ಹ್ಯಾಟ್ರಿಕ್ ಹೀರೋ ಶಿವಣ್ಣ ಅಭಿನಯದ ಸಂತ ಸಿನಿಮಾದ ನಿರ್ದೇಶಕರು ಮುರಳಿ ಮೋಹನ್ ಸರ್, ರುಸ್ತುಮ್ ಸಿನಿಮಾದ ನಿರ್ದೇಶಕರು ರವಿವರ್ಮಾ ಸರ್, ಇತ್ತೀಚಿಗೆ ಬಂದ ಕ್ವಾಟ್ಲೆ ಸತೀಶ್ ನೀನಾಸಂ ಅಣ್ಣ ಅವರ ಅಯೋಗ್ಯ ಸಿನಿಮಾದ ನಿರ್ದೇಶಕರು ಮಹೇಶ್ ನಮ್ಮ ಮಂಡ್ಯದವರು ನಮ್ಮ ಮಂಡ್ಯ ಜಿಲ್ಲೆಯವರು ಮೇಡಂ. ನಮ್ಮ ಮಂಡ್ಯ ನಮ್ಮ ಹೆಮ್ಮೆ.
@@pavithracl9835 ಮತ್ತೆ ಅಂಬಾರಿ, ಅದ್ದೂರಿ, ರಾಟೆ, ಐರಾವತ, ಕಿಸ್ ಸಿನಿಮಾಗಳ ನಿರ್ದೇಶಕರು A.P.ಅರ್ಜುನ್ ಅಣ್ಣ ಕೂಡ ನಮ್ಮ ಮಂಡ್ಯ ಜಿಲ್ಲೆಯವರು ಕೆರೆಗೋಡಿನವರು ಮೇಡಂ. ಇಷ್ಟೇ ಮಾತ್ರವಲ್ಲ ಸಾಕಷ್ಟು ಕಲಾವಿದರು, ನಟರು, ನಟಿಯರು, ಹಾಸ್ಯ ಕಲಾವಿದರು, ಗಾಯಕರು, ಕ್ಯಾಮರಾಮಾನ್ ಸಾಕಷ್ಟು ಕಲಾವಿದರಿದ್ದಾರೆ ಮೇಡಂ. ಮಂಡ್ಯದ ಗಂಡು ಅಂಬರೀಷ್ ಅಣ್ಣ, ಕ್ವಾಟ್ಲೆ ಸತೀಶ್, ಶ್ರೀ ನಗರ ಕಿಟ್ಟಿ, ಚಿಕ್ಕಣ್ಣ, ರಮ್ಯಾ, ಚೆಲುವಿನ ಚಿತ್ತಾರ ಅಮೂಲ್ಯ, ಮಂಡ್ಯ ರಮೇಶ್, ವಿಶ್ವ, ಲೂಸಿಯಾ ಸಿನಿಮಾದ ಗಾಯಕರು ನವೀನ್ ಸಜ್ಜು, ರಾಕಿಂಗ್ ಸ್ಟಾರ್ ಯಶ್ ಅಣ್ಣ ಅಭಿನಯದ KGF ಸಿನಿಮಾದ ನಿರ್ಮಾಪಕರು ವಿಜಯ್ ಕಿರಗಂದೂರು ಅಣ್ಣ. KGF ಸಿನಿಮಾದ CAMERAMAN ಭುವನ್ ಗೌಡ್ರು, ನಿಖಿಲ್ ಗೌಡ್ರು ಅಭಿನಯದ ಸೀತಾರಾಮ ಕಲ್ಯಾಣ ಸಿನಿಮಾದ CAMERA MAN ಸ್ವಾಮಿ ಅವರು. ತುಂಬಾ ಜನ ಇದ್ದಾರೆ ಮೇಡಂ ಹೇಳ್ತಾ ಹೋದ್ರೆ. ನಮ್ಮ ಕನ್ನಡಕ್ಕೆ, ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ನಮ್ಮ ಮಂಡ್ಯ. ನಮ್ಮ ಹೆಮ್ಮೆ.
Sir devru dharya kodali sir same story problem nanna amma estu prayatna madidhru ulisi kolodhakke agtha ella adru namma amma kone ase momaganana nodbeku kelthare but nam mises tovaru manelli edhare so barodhku opthIlla nivu thahi eruva praeethi esta aythu adhakke hachikode good night sir
My Love,,,,❤️ My Life,,,,My,,,, Everything,,,, My Mom....Love You Maa,,,,❤️❤️ Prem Sir Naanu Nim Appata Abhimaani Sir. Nim Tayi Prithi Ge Nanna Dodda Namaskara Sir.... Nivu Innu Hechhina Taayi Sentiment Cinema Maadi Nim Jote Naavu Idivi Sir. Kaalu Yaleyo nan makligella Telene Kedisko bedi Sir....
ಮಂಡ್ಯ ಮುಗ್ದ ಹುಡುಗ ಪ್ರೇಮ್ ನಿನ್ನ ಹಾಡುಗಳ ಸಾಹಿತ್ಯ ಮತ್ತು ಸಂಗೀತ ಅದ್ಭುತ.ಇನ್ನಷ್ಟು ಒಳ್ಳೆಯ ಸಿನಿಮಾಗಳನ್ನ ಮಾಡಿ.ಹೀರೋಗಳಿಗೆ ನೀವು ಕೊಡುವ ಸಕಾರಾತ್ಮಕ ಬಿಲ್ಡಪ್ ಸೂಪರ್. ಅದಕ್ಕೆ ಫ್ಯಾನ್ ನಾನು.
ಪ್ರೇಮ್ ಸರ್ 💋🥺ದೂರಾ ಹೋದರು ಎಲ್ಲೇ ಇದ್ದರು ನೀನೆ ಮರೆತರು ತಾಯಿ ಮರೆಯಲ್ಲಾ.... !ಸಾವೇ ಬಂದರು ಮಣ್ಣೇ ಆದರು ತಾಯಿ ಪ್ರೀತಿಗೆಂದೆಂದೂ ಕೊನೆ ಇಲ್ಲಾ... !, ಪ್ರೇಮ್ ಸರ್ God bless you and you shuld bless me sir💋🌹🥺💔🙋♂️
ಸರ್ ನಿಮ್ಮಂಥ ಮಾತೃಭಕ್ತರು ಧರೆಯಲ್ಲಿ ತುಂಬಾ ವಿರಳ .ಹೆತ್ತತಾಯಿಯ ಋಣವನ್ನು ಏನು ಮಾಡಿದರೂ ತೀರಿಸಲಾಗುವುದಿಲ್ಲ. ಅದು ನಮಗೆ ದೇವರ ಅದ್ಭುತವಾದ ಕೊಡುಗೆ.ಎಲ್ಲರಿಗೂ ಈವಿಷಯ ಅರ್ಥವಾಗುವುದಿಲ್ಲ.ನಿಮಗೆ ಆ ತಾಯಿಯಕೃಪೆಯಿಂದ ಅರ್ಥವಾಗಿದೆ. ತಮಗೆ ಅನಂತ ಧನ್ಯವಾದಗಳು.
Great prame sir real nivu anmana maga nimma guna yallarigu barali navu kuda thande enda suffer agidvi adaru namma thaige nimmastu change nodkondilla 🙏🙏
Role model son of mother for today generation youngsters . respect every mother ..mother loves wecannot buy.. We can buy anything anytype of love in life
👍👍👍👍👍👍ಎಲ್ಲರೂ ಹೀಗೇ ತಾಯೆನ ಪ್ರೀತಿ ಮಾಡಿದ್ರೆ ಎಲ್ಲಾ ತಾಯಂದ್ರು ಸುಖವಾಗಿರ್ತಾರೆ.
ಪ್ರೇಮ್ ಗ್ರೇಟ್ 😍🙏.
ಅವಳು ಅನ್ನೋದು ಪ್ರೀತಿಗೆ ತಪ್ಪಿಲ್ಲ
ತಾಯಿ ದೇವರ ಬಗ್ಗೆ ನಿಮಗಿರುವ ಗೌರವಕ್ಕೆ ಮುಂದೆ ಯಾವತ್ತಾದರೂ ಒಳ್ಳೆಯದಾಗುತ್ತದೆ ಬಿಡಿ ಪ್ರೇಮ್ ಸರ್ ಯೋಚನೆ ಮಾಡಬೇಡಿ ನನ್ನ ನೆಚ್ಚಿನ ಡೈರೆಕ್ಟರ್ ಜೋಗಿ ಪ್ರೇಮ್ ಸರ್ ❤️
ಜಗದೊಳಗೆ ಮೊದಲು ಜನಿಸಿದಳೂ... ಹುಡುಕಿದರೂ ಮೂಲ ಸಿಗದಯ್ಯಾ 🙏🏼😭😭❤️😉
Prem's film li gimik galu irbodu ,Logic galu kammi kathe sometimes Chennagi ilde irbodu but wen it comes to show up d emotions n mother sentiment....prem is d Boss is showing it by on screen or through singing a song or writing lyrics ..... Prem's is a good man ....
A man who respects his/her parents will be the most honest person in the world......He is truly talented....Please sir come back with a bang.....😌😌😌
S bro crt
i
@Rocking star Yash Raghu 44
Anna 😭😭😭
ತಾಯಿಯೇ ದೇವರು 👏👏👏
ಇದಕ್ಕೂ dislike ಮಾಡ್ತಿರಲ್ರೊ...
ನೀವು ಮನುಷ್ಯರಾ..???😠😠😠😠
ನಮ್ಮ ಮಂಡ್ಯದ ಹೆಮ್ಮೆಯ ನಿರ್ದೇಶಕರು ಪ್ರೇಮ್ ಸರ್ be strong sir ಅಮ್ಮ blessing always with you 👏👏👏
ಹೌದು ಮೇಡಂ ಜೋಗಿ ಪ್ರೇಮ್ ಸರ್ ಮಾತ್ರವಲ್ಲ ಸಾಕಷ್ಟು ಪ್ರತಿಭಾವಂತ ನಿರ್ದೇಶಕರು ಇದ್ದಾರೆ ನಮ್ಮ ಮಂಡ್ಯ ಜಿಲ್ಲೆಯಲ್ಲಿ ಅಮೇರಿಕಾ, ಅಮೇರಿಕಾಸಿನಿಮಾ ನಿರ್ದೇಶಕರು ನಾಗತಿಹಳ್ಳಿ ಚಂದ್ರಶೇಖರ್ ಸರ್, ಸೈನಿಕ ಸಿನಿಮಾ ನಿರ್ದೇಶಕರು ಮಹೇಶ್ ಸುಖಧರೆ ಸರ್, ಸಂಜು ವೆಡ್ಸ್ ಗೀತಾ, ಮೈನಾ ಸಿನಿಮಾದ ನಿರ್ದೇಶಕರು ನಾಗಶೇಖರ್ ಸರ್, ಹ್ಯಾಟ್ರಿಕ್ ಹೀರೋ ಶಿವಣ್ಣ ಅಭಿನಯದ ಸಂತ ಸಿನಿಮಾದ ನಿರ್ದೇಶಕರು ಮುರಳಿ ಮೋಹನ್ ಸರ್, ರುಸ್ತುಮ್ ಸಿನಿಮಾದ ನಿರ್ದೇಶಕರು ರವಿವರ್ಮಾ ಸರ್, ಇತ್ತೀಚಿಗೆ ಬಂದ ಕ್ವಾಟ್ಲೆ ಸತೀಶ್ ನೀನಾಸಂ ಅಣ್ಣ ಅವರ ಅಯೋಗ್ಯ ಸಿನಿಮಾದ ನಿರ್ದೇಶಕರು ಮಹೇಶ್ ನಮ್ಮ ಮಂಡ್ಯದವರು ನಮ್ಮ ಮಂಡ್ಯ ಜಿಲ್ಲೆಯವರು ಮೇಡಂ. ನಮ್ಮ ಮಂಡ್ಯ ನಮ್ಮ ಹೆಮ್ಮೆ.
@@ಕನ್ನಡದಭಕ್ತಶಿವರಾಮ್ಗೌಡಮಂಡ್ಯ thank you sir good information sir 👏
@@pavithracl9835 ಮತ್ತೆ ಅಂಬಾರಿ, ಅದ್ದೂರಿ, ರಾಟೆ, ಐರಾವತ, ಕಿಸ್ ಸಿನಿಮಾಗಳ ನಿರ್ದೇಶಕರು A.P.ಅರ್ಜುನ್ ಅಣ್ಣ ಕೂಡ ನಮ್ಮ ಮಂಡ್ಯ ಜಿಲ್ಲೆಯವರು ಕೆರೆಗೋಡಿನವರು ಮೇಡಂ. ಇಷ್ಟೇ ಮಾತ್ರವಲ್ಲ ಸಾಕಷ್ಟು ಕಲಾವಿದರು, ನಟರು, ನಟಿಯರು, ಹಾಸ್ಯ ಕಲಾವಿದರು, ಗಾಯಕರು, ಕ್ಯಾಮರಾಮಾನ್ ಸಾಕಷ್ಟು ಕಲಾವಿದರಿದ್ದಾರೆ ಮೇಡಂ. ಮಂಡ್ಯದ ಗಂಡು ಅಂಬರೀಷ್ ಅಣ್ಣ, ಕ್ವಾಟ್ಲೆ ಸತೀಶ್, ಶ್ರೀ ನಗರ ಕಿಟ್ಟಿ, ಚಿಕ್ಕಣ್ಣ, ರಮ್ಯಾ, ಚೆಲುವಿನ ಚಿತ್ತಾರ ಅಮೂಲ್ಯ, ಮಂಡ್ಯ ರಮೇಶ್, ವಿಶ್ವ, ಲೂಸಿಯಾ ಸಿನಿಮಾದ ಗಾಯಕರು ನವೀನ್ ಸಜ್ಜು, ರಾಕಿಂಗ್ ಸ್ಟಾರ್ ಯಶ್ ಅಣ್ಣ ಅಭಿನಯದ KGF ಸಿನಿಮಾದ ನಿರ್ಮಾಪಕರು ವಿಜಯ್ ಕಿರಗಂದೂರು ಅಣ್ಣ. KGF ಸಿನಿಮಾದ CAMERAMAN ಭುವನ್ ಗೌಡ್ರು, ನಿಖಿಲ್ ಗೌಡ್ರು ಅಭಿನಯದ ಸೀತಾರಾಮ ಕಲ್ಯಾಣ ಸಿನಿಮಾದ CAMERA MAN ಸ್ವಾಮಿ ಅವರು. ತುಂಬಾ ಜನ ಇದ್ದಾರೆ ಮೇಡಂ ಹೇಳ್ತಾ ಹೋದ್ರೆ. ನಮ್ಮ ಕನ್ನಡಕ್ಕೆ, ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ನಮ್ಮ ಮಂಡ್ಯ. ನಮ್ಮ ಹೆಮ್ಮೆ.
@@ಕನ್ನಡದಭಕ್ತಶಿವರಾಮ್ಗೌಡಮಂಡ್ಯ yes 💯💯true sir 👍👍
Shata keelakje sandalwood kalanka naayee
I really respect him a lot he will come back he will prove he is real showman sir don't feel
ಅಪ್ಪ ಇಲ್ಲದ 16 ವರುಷ, ಅಮ್ಮ ಒಬ್ಬಳೇ... ಅವಳು ಇಲ್ಲದ ಜೀವನ ನೆನಸಿಕೊಳ್ಳುವುದು ಕಷ್ಟ...
Respect sir for your mother sentiment
Sir devru dharya kodali sir same story problem nanna amma estu prayatna madidhru ulisi kolodhakke agtha ella adru namma amma kone ase momaganana nodbeku kelthare but nam mises tovaru manelli edhare so barodhku opthIlla nivu thahi eruva praeethi esta aythu adhakke hachikode good night sir
Really cried watching interview
ನಿಸ್ವಾರ್ಥ ಪ್ರೀತಿ ಅಂದರೆ ಅದು ತಾಯಿ ಪ್ರೀತಿ ಮಾತ್ರ 😭😭😭😭😭😭😭😭.
ನನ್ನ ಜೀವನದ ದೇವರು ನನ್ನ ತಾಯಿ ಮಾತ್ರ . 😭😭😭😭😭🙏🙏🙏🙏 .miss you maa.😭😭😭
Ur mother's love n blessings will always be with you sir. Mom is great
Qq11111I4
My Love,,,,❤️
My Life,,,,My,,,,
Everything,,,,
My Mom....Love You Maa,,,,❤️❤️
Prem Sir Naanu Nim Appata Abhimaani Sir. Nim Tayi Prithi Ge Nanna Dodda Namaskara Sir.... Nivu Innu Hechhina Taayi Sentiment Cinema Maadi Nim Jote Naavu Idivi Sir. Kaalu Yaleyo nan makligella Telene Kedisko bedi Sir....
ಮಂಡ್ಯ ಮುಗ್ದ ಹುಡುಗ ಪ್ರೇಮ್ ನಿನ್ನ ಹಾಡುಗಳ ಸಾಹಿತ್ಯ ಮತ್ತು ಸಂಗೀತ ಅದ್ಭುತ.ಇನ್ನಷ್ಟು ಒಳ್ಳೆಯ ಸಿನಿಮಾಗಳನ್ನ ಮಾಡಿ.ಹೀರೋಗಳಿಗೆ ನೀವು ಕೊಡುವ ಸಕಾರಾತ್ಮಕ ಬಿಲ್ಡಪ್ ಸೂಪರ್.
ಅದಕ್ಕೆ ಫ್ಯಾನ್ ನಾನು.
ಪ್ರೇಮ್ ಸರ್ 💋🥺ದೂರಾ ಹೋದರು ಎಲ್ಲೇ ಇದ್ದರು ನೀನೆ ಮರೆತರು ತಾಯಿ ಮರೆಯಲ್ಲಾ.... !ಸಾವೇ ಬಂದರು ಮಣ್ಣೇ ಆದರು ತಾಯಿ ಪ್ರೀತಿಗೆಂದೆಂದೂ ಕೊನೆ ಇಲ್ಲಾ... !, ಪ್ರೇಮ್ ಸರ್ God bless you and you shuld bless me sir💋🌹🥺💔🙋♂️
ಅಬ್ಬಾ ಎಂಥ ತಾಯಿ ಸರ್ ನೀವು ಹೇಳ್ತಿದ್ರೆನೇ ಅಳು ಬರುತ್ತೆ, ಸಾದಾರಣವಾದವರು ಅಮ್ಮ,, ಅಷ್ಟು ಇದ್ರು ಎಷ್ಟು ಒಳ್ಳೆ ಮನಸ್ಸು ಮಿಸ್ ಯು ಮಾ
ಅಮ್ಮ ಮಗ ನ ಪ್ರೀತಿ ಇತರರಿಗೆ ಮಾದರಿ ಸರ್ 👏👏👏👌👌👌
Shata keelakka enu yarighu illade iron bhakthi sulemagne
ಸರ್ ನಿಮ್ಮಂಥ ಮಾತೃಭಕ್ತರು ಧರೆಯಲ್ಲಿ ತುಂಬಾ ವಿರಳ .ಹೆತ್ತತಾಯಿಯ ಋಣವನ್ನು ಏನು ಮಾಡಿದರೂ ತೀರಿಸಲಾಗುವುದಿಲ್ಲ. ಅದು ನಮಗೆ ದೇವರ ಅದ್ಭುತವಾದ ಕೊಡುಗೆ.ಎಲ್ಲರಿಗೂ ಈವಿಷಯ ಅರ್ಥವಾಗುವುದಿಲ್ಲ.ನಿಮಗೆ ಆ ತಾಯಿಯಕೃಪೆಯಿಂದ ಅರ್ಥವಾಗಿದೆ. ತಮಗೆ ಅನಂತ ಧನ್ಯವಾದಗಳು.
Guru ninn JOGI move na mirsoru yaaru ella
Yenu guru tai sentiment super
I'm pune Maharashtra bigg fan
ತಾಯಿ ಮಾತ್ರ್ ಈ ಪ್ರಪಂಚದಲ್ಲಿ ನಿಸ್ವಾರ್ಥಿ😢😢😢😢😢😭😭😭😭😭😭😢😢😢😢
Ji
Absolutely...❤️😘
My mom also died on 1:8: 2020 from heart attack I miss my mom
Nimm taayi chennagirli
Love you Amma
Prem sir nimm yella movies super nivu one of the best director 🔥🔥👌👌
ತಾಯಿಗೆ ಗೌರವ ಕೊಡಬೇಕು. ಅವರು ಅಂಥ ಕರೆಯಬೇಕು.
Nanmaklu kade hange karyodu
Mam with love he is talking. More than words he has that pure feel.
Prem jii ur one of my favourite director 🙏💓🥰
ಯೋ ಜೋಗಿ ಫಿಲಂ ಏನಯ್ಯ ತೆಗಿದ್ಯಾ 🙏🏼🙏🏼🙏🏼😭😭😭😭
ಪ್ರೇಮ್ ಅವರಿಗೆ ಇನ್ನು ಗಂಟಲಲ್ಲಿ ದುಃಖ ಇನ್ನು ಆರಿಲ್ಲ
GT ok we in
Naataka sulemaga
ಸಮಾಧಾನ ಮಾಡಿಕೊಳ್ಳಿ ಪ್ರೇಮ್ ಸರ್ 👍
Innu hendthi makklu sattare kannirr bekagutthe bolimagne
Worlds mother is first god 🌹🙏🌹
Mother love's never ends it's.....
Miss.you.Amma
Super and emotional interview ❤❤ love him
ಹುಟ್ಟಿದ ಮೇಲೆ ಸಾವು ಅನಿವಾರ್ಯ ಸರ್ ಸಮಾಧಾನ ವಾಗಿರಿ ಅವರ ನೆನಪು ಅಮರ ಪ್ರೇಮ್ ಸರ್ 👏👏👏👏
God bless you sir you are giving good message to society
Nanu First time media person attirodu nodide..😕 mother's love is irreplaceable
ಙ ಚೈನಿಸ್
True ..., No one can take place even god........ I miss my mom too😭😭😭😭😭😭😭😭😭😭😭😭
My mom also died on1:8:2020 from heart attack I miss you amma
😢😢😢
@@prasadmahi8785 in
🙏🙏🙏🙏🙏🙏🙏🙏best Director of Kannada industry
ನನ್ನ ಜೀವನ ದಲ್ಲಿ ನಾನು ಸಿನಿಮಾ ಹಾಲ್ ಗೆ ನೋಡಿದ್ದು ಮೊದಲ ಚಿತ್ರ *ಜೋಗಿ*
Heart touching mother's love
Heart touching words😢
Really heart touching
1st view 1st like 1st comment
My mother is my god
21:00 eppa enta sentiment words but it's true ella ammandiru haage ...tayi Preethi elladakintu doddadu
Mother is one of the First god..
Mother is great🙏♥️
Amma magana ♥️💞 story sentiment really good sir 🌹 godbless you sir🙏
My true inspiration Prem♡s Sir
Soo heart touching sir... Grt son ur!!
Super 👌 message prem sir🌹
ಅಮ್ಮ ಮುಕ್ಕೋಟಿ ದೆವರಿಗಿಂತ ಹೆಚ್ಚು ❤️🙏
Jogi film wonderful film mother sentiments Jogi 175 days Veeresh theater 2006 really good film
Heart touching
Great prame sir real nivu anmana maga nimma guna yallarigu barali navu kuda thande enda suffer agidvi adaru namma thaige nimmastu change nodkondilla 🙏🙏
Alla guru neev e timeli kuda interview madtiralla great neev🙏💐💐
Superb.. Bcz we people we fight so much many times but mother is mother no one can replace h
Hatsup to you prem sir
Superb sir
🙏🙏🙏🙏🙏ಪ್ರೇಮ ಸರ್
Mother....Feel that never ends (Jogi)
Mother is everything in this, world. May her soul rest in peace.
God give you dear Prem Sir, God give you His strength to bear this pain. 😅
First time I am seeing anchor and guest both are crying....
Mother love never ends
Emotional speech,😥😥, and price less 🙍🙍🙏🙋🙌
ಹಾಯ್ ಪ್ರೇಂಮ್ ಸಾರ್
Thayie Devaru🥰🥰🥰🥰
Mother is always great
Hands up for jogi movie sir👌👌
Very nice
Great story 🙏🙏🙏🌹🌹🌹
True emotions bro... RIP amma 😢
Role model son of mother for today generation youngsters . respect every mother ..mother loves wecannot buy.. We can buy anything anytype of love in life
U right Sir..
U r right Sir..
I really hope tv anchors learn anchoring from this guy... dignity for every person is important while interviewing someone.
16:42 ♥️♥️
ದೇವರು ಒಳ್ಳೇದ್ ಮಾಡ್ಲಿ ನಿಮ್ಗೆ...
We all have one precious gift from god tht is our mothers
Good work
Proud of you prem sir,
Ist dina nim bagge ast gothirlilla...u r grt bro..
Great sir
Mother ❤️
Prema sir is very great
Greatest director ever.....
U R great prem sir
Preethi bele thaayina kalkondorige gotthu...amma i miss u...amma i love u
Sir, Ivathu nan b'day.. Nimma thayi preethi nodi kannirade.. Can't control my tears..
Mother love forever..
I love amma❤️❤️
Idukku Dislike Madideera ??
Thayi bele gotilla bidi nimge 😞😭😭
ಮುಗ್ದ ಮನಸ್ಸು ಸೂಪರ್ ಸಾಹಿತಿ ಪ್ರೇಮ ಸರ್
Ya sir u introduced mother sentiment to industry
Please meghaana raj interview madiii
No one substitute mother's love ❤
Yeru yene ankondru nimge nive saati,Prem sir we love you,,
Respect
Brother take care of ur self and ur family I am also Besagarahalli Dr Ramanna s family member my mom was also passed 5 months back
Mangala forest dept
@@mangalalakshmi4445 Hengide Male bale ....kaad pranigalu aramagi idava ?
forest kade araama ?
I m all so most love in my life mother lm all so lost to mother lost seven year back lm loss mother sir same pain to my heart😭😭
Guru sorry ... E interview naan nodokagthillaa,normal guru ... Love u bossu
Amma miss u 💔
Bhagya Amma.🙏.
Miss you amma 😌😌😌😌
Mother is God..
Fan of prem's sir..
ತಾಯಿ ಹೃದಯ ಅದು😍
True love means amma only