ಉಪೇಂದ್ರ ರಾಜ್ಯದ ಮುಂದಿನ ಮುಖ್ಯಮಂತ್ರಿ ಆಗ್ತಾರಾ? | Upendra | UPP | Prajakeeya | Uppi

แชร์
ฝัง
  • เผยแพร่เมื่อ 5 ก.ย. 2024
  • ಉಪೇಂದ್ರ ರಾಜ್ಯದ ಮುಖ್ಯಮಂತ್ರಿ ಆಗ್ತಾರಾ? | Upendra | UPP | Prajakeeya | Uppi
    Congress BJP | Narendra Modi | Amit Shah
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #Upendra #Prajakeeya #UPP #RealstarUpendra #uppi #prajakeeya #uttamaprajakeeyaparty #upp #prajakeeya #uppi #bjp #congress #jds #modi #pmmodi #amitshah #yeddyurappa #narendramodi #cm #karnataka #karnatakapolitics #politics #tv9 #tv9karnataka #tv9kannada #suvarnanews #publictv #education #loveforcountry #dks #dkshivakumar #dkshi #siddaramaiah #hdkumaraswamy #kannadanews #kannada #karnataka #india

ความคิดเห็น • 928

  • @abhishekbm3367
    @abhishekbm3367 3 ปีที่แล้ว +478

    ಪ್ರಜಕಿಯಕ್ಕೆ ವೋಟ್ ಹಾಕ್ತೀನಿ ಅನ್ನೋರು like ಮಾಡಿ ನೋಡಣ ಎಷ್ಟು ಜನ vote ಮಾಡ್ಬೋದು ಅಂತ 🙏

  • @allinonetube7812
    @allinonetube7812 4 ปีที่แล้ว +619

    ನಮ್ಮ ಉಪೇಂದ್ರ ಸರ್ ಗೆದ್ದೇ ಗೆಲ್ಲುತ್ತಾರೆ ಅನ್ನುವವರು ಲೈಕ್ ಮಾಡಿ

    • @hemanth14372
      @hemanth14372 4 ปีที่แล้ว +8

      100%

    • @mudlappahmudlappah8940
      @mudlappahmudlappah8940 3 ปีที่แล้ว +1

      Prajegalind.. PrajegalaAbivruddi. Jaiprajakeeya.

    • @guruguru3039
      @guruguru3039 3 ปีที่แล้ว +2

      ನವೂ ಗೆಲ್ಲೋದು ಮುಖ್ಯ

    • @Nagarajmagadum
      @Nagarajmagadum 3 ปีที่แล้ว

      Ha

    • @Mahesh-pg5re
      @Mahesh-pg5re ปีที่แล้ว +2

      ಅವ್ರು already ಗೆದ್ದಾಗಿದೆ,,,,ಇನ್ನು ನಾವು ಗೆಲ್ಬೇಕು..ಪ್ರಜಾಕೀಯ ❤️

  • @amareshgundappa9363
    @amareshgundappa9363 2 ปีที่แล้ว +73

    ಪ್ರಜಾಕೀಯಕ್ಕೆ ನಾನು ನಮ್ಮ ಗೆಳೆಯರು ಗ್ರೂಪ್ ಮಾಡಿಕೊಂಡು ಗೆಲ್ಲುಸುತ್ತೇವೆ ಜೈ ಉಪ್ಪಿ ಬಾಸ್ 👌👌ಪ್ರಜಾಕೀಯ ✌✌✌

  • @tejastejas1719
    @tejastejas1719 4 ปีที่แล้ว +103

    ರಾಜಕೀಯ ಅಂದರೆ ರಾಜರಾಗಿ ಇರುವುದು, ಪ್ರಜಾಕೀಯ ಅಂದರೆ ಪ್ರಜೆಗಳಾಗಿ ಸಮಾಜವನ್ನು ಉತ್ತಮಗೊಳಿಸುವುದು.

    • @balajiv5820
      @balajiv5820 ปีที่แล้ว

      You mean you are slave

  • @nagarajahs8722
    @nagarajahs8722 3 ปีที่แล้ว +16

    ಎಲ್ಲರೂ ಕೈ ಜೋಡಿಸಿ ಪ್ರಜಾಕೀಯವನ್ನು ಗೆಲ್ಲಿಸಿ, ನಮ್ಮ ರಾಜ್ಯ ಅಭಿವೃದ್ಧಿ ಹೊಂದಲಿ

  • @Reelsmusictrending
    @Reelsmusictrending 4 ปีที่แล้ว +100

    ನಿಮ್ಮಿಂದ ಸಾಧ್ಯ ಇದೆ ಸರ್ ನಮ್ಮ ಕರ್ನಾಟಕದ ಬದಲಾವಣೆ ಅಗತ್ಯ ಇದೆ ಸರ್ ನಾನು ಸಾಹ ನಿಮ್ಮೊದಿಗೆ ಇರುವ ಸರ್.................. ಪ್ರಜಕೀಯ ಆದರೆ ಅದು ನಮ್ಮ ಕರ್ನಾಟಕ

  • @Indian-lq8ue
    @Indian-lq8ue 4 ปีที่แล้ว +37

    ನಮ್ಮ ಬೆನ್ನು ನಾವೇ ತಟ್ಟಿಕೊಳ್ಳೋಣ. ಜೈ ಹಿಂದ್|| ಜೈ ಕರ್ನಾಟಕ || ಜೈ ನಮ್ಮ ಪ್ರಜಾಕಿಯ ||

  • @ShivaShankar-ii4gz
    @ShivaShankar-ii4gz 4 ปีที่แล้ว +221

    ಒಂದಲ್ಲ ಒಂದು ದಿನ ಬದಲಾವಣೆ ಆಗೇ ಆಗುತ್ತೆ.......
    ಬದಲಾವಣೆ ಜಗದ ನಿಯಮ...
    ಸರ್ ನಿಮ್ಮ ವಿಚಾರಗಳು. ಪ್ರತಿಯೊಬ್ಬರಿಗೂ ಮುಟ್ಟಿದರೆ...
    ಪ್ರಜಾಕೀಯ ಕಾರ್ಯ ರೂಪಕ್ಕೆ ಬರುತ್ತೆ..

  • @navidkiccha4556
    @navidkiccha4556 3 ปีที่แล้ว +46

    😊ಉಪೇಂದ್ರ ನನ್ನ ವೋಟು ನಿನಗೆ 🤘 ಪ್ರಜಾಕಿಯ ಜೈ ❤

  • @user-vg2fi7oj7m
    @user-vg2fi7oj7m 4 ปีที่แล้ว +90

    ಜೈ ಪ್ರಜಾಕೀಯ ಜೈ ಉಪ್ಪಿ ಬಾಸ್👌🏻👌🏻👌🏻

    • @vishnubhatambladi5426
      @vishnubhatambladi5426 2 ปีที่แล้ว

      ಪ್ರಜಾಕೀಯ ಎಂದರೇನು? ಉಪೇಂದ್ರ ಅಣ್ಣಯ್ಯ, ನನ್ನ ಪ್ರಕಾರ,ಪ್ರತಿಯೊಬ್ಬ ಪ್ರಜೆಯು ರಾಜನೇ,ನಾನೇ ರಾಜ,ಪ್ರತಿಯೊಬ್ಬ ಈ ತರ ಯೋಚಿಸಿದರೆ, ರಾಜನ ಆದೇಶ ವನ್ನು ಪಾಲಿಸಲು ...ಸೇವಕ ನಿರುವುದಿಲ್ಲ, ಆಗ ದೇಶ ಅಥವಾ ರಾಜ್ಯವಂನ್ನಾಳುವುದು ಹೇಗೆ ಸಾಧ್ಯ, ಇದು ಸಾಧ್ಯವಿಲ್ಲ, ಹಾಗೆಯೇ ಇವತ್ತಿನ ವರ್ತಮಾನದಲ್ಲಿ ಯಾವ ರಾಜನೂ ತನ್ನ ಪ್ರಜೆಯ ಪ್ರಾಮಾಣಿಕವಾಗಿ ಸೇವಕನಾ ಗುವುದು ಅಸಂಭವ,ಹಾಗಾದರೆ ಇದು ಯಾವಾಗ ಸಾಧ್ಯ? ಈ ಪ್ರಶ್ನೆಗೆ ಉತ್ತರ ಪ್ರತಿಯೊಬ್ಬ ಪ್ರಜೆಯೂ ನಂಬಿಕೆ ಇಟ್ಟು" ನನಗೆ ಇವನೇ ರಾಜ, ಇವನೇ ನನಗೂ ಮತ್ತು ನನ್ನ ಹಾಗೆ ಇರುವ ಮತ್ತಿತರಿಗೂ ಒಳ್ಳೆಯ ಮಾರ್ಗದರ್ಶಕ ಮತ್ತು ಸಾರ್ವತ್ರಿಕ ಹಿತ ಚಿಂತಕ "ಎಂದು ಒಪ್ಪಿಕೊಂಡರೆ ಮಾತ್ರ ಸಾಧ್ಯ, ಹಾಗಾಗಿಯೇ ಇವತ್ತು ವರ್ತಮಾನದಲ್ಲಿ (ನಿಮ್ಮ ಪ್ರಜಾಕೀಯ ಎಂಬ ಆಲೋಚನೆ ಬರುವ ಮೊದಲೇ )ಹೆಚ್ಚಿನ ಸಂಖ್ಯೆಯಲ್ಲಿ ಸ್ವತಃ ಪ್ರಜೆಗಳೇ ಅಂದರೆ ನಾವೇ ಇವನೇ ನಮ್ಮ ಸರ್ವೋಚ್ಚ ನಾಯಕ ಎಂದು ಆಯ್ಕೆ ಮಾಡಿ,ಹಾಗೆಯೇ ಈಗಲೂ (ಅಂದಿನಿಂದ ಇಂದಿನ ವರೆಗೆ ನುಡಿದಂತೆ ನೆಡೆದುಕೊಂಡ ನನ್ನ ಹಾಗೂ ನಮ್ಮೆಲ್ಲರ ನಿಜವಾದ ಜನ ನಾಯಕ 🇮🇳❤ನರೇಂದ್ರ ಮೋದಿಜಿ ❤🇮🇳 )ಎಂದು ಖಂಡಿತ ವಾಗಿ ಒಪ್ಪಿಕೊಂಡಿದ್ದೇವೆ ಹಾಗೆಯೇ ಮುಂದಿನ ಅವರ ಮಾರ್ಗದರ್ಶನ ವನ್ನು ಒಪ್ಪಿಕೊಳ್ಳುತ್ತೇವೆ.ಎಂಬಂತಿದೆ ಜನಾಂಭಿಪ್ರಾಯ ಅಂದರೆ ಪ್ರಜೆಗಳ ಅಭಿಪ್ರಾಯ,ಇಷ್ಟು ಸಾಕಲ್ಲವೇ?

  • @prakashpujar549
    @prakashpujar549 4 ปีที่แล้ว +422

    ಸೂಪರ್ ಪ್ಲಾನ್ ಸರ್ ನಾನು ನಿಮ್ಮ ಅಭಿಮಾನಿ ಸರ್ ಪ್ರಜಾಕೀಯ ನಾನು ವೋಟ್ ಹಾಕ್ತೀವಿ ಜೈ ಪ್ರಜಾಕೀಯ

    • @vinayakaab9213
      @vinayakaab9213 4 ปีที่แล้ว +3

      Upp

    • @rohithrohi3730
      @rohithrohi3730 4 ปีที่แล้ว +8

      Sir awara abhimani annodke prajakiyakke support madbedi awaru adne madbedi antirodu awara concept nimge arta agi ista agi beku ansidre support madi astu good idea awardu concept awardu

    • @devegowdadevegowda4216
      @devegowdadevegowda4216 3 ปีที่แล้ว +2

      Jai uppi jai prajaakeeya

    • @Nagarajmagadum
      @Nagarajmagadum 3 ปีที่แล้ว +1

      @@vinayakaab9213 ha

    • @Nagarajmagadum
      @Nagarajmagadum 3 ปีที่แล้ว +1

      @@rohithrohi3730 yes

  • @veereshbadiger696
    @veereshbadiger696 4 ปีที่แล้ว +25

    ಉಪೇಂದ್ರರವರೆ ದಯವಿಟ್ಟು ಆದಷ್ಟು ಬೇಗ ರಾಜ್ಯದ ರಾಜಕಾರಣಕ್ಕೆ ಬನ್ನಿ, ನಾನು ಕೂಡಾ ನಿಮ್ಮಪಕ್ಷದ ಅಭಿಮಾನಿ,ಒಂದಲ್ಲ ಒಂದು ದಿನ ನಿಮ್ಮ ಪಕ್ಷ ಅಧಿಕಾರಕ್ಕೆ ಬಂದೆ ಬರುತ್ತದೆ ಎಂಬ ನಂಬಿಕೆ ನನಗೆ ಇದೆ all the best sir god bless you

    • @savithasavi7676
      @savithasavi7676 3 ปีที่แล้ว +1

      Idhu avra paksha alla nammelara paksha

    • @abhishekabhi8144
      @abhishekabhi8144 2 ปีที่แล้ว

      Sir please don't go to rajakarana 🙏
      Nivo prajakiya pakshanaa navo beyga tharthive

  • @ganapatigond2725
    @ganapatigond2725 4 ปีที่แล้ว +229

    ಸೂಪರ್ interview ...ಮುಂದಿನ ಚುನಾವಣಿಯಲ್ಲಿ ಉಪೇಂದ್ರ ಅಣ್ಣ ನಿಲ್ತಿದ್ದಾರೆ,,,ನಾವೆಲ್ಲರೂ ಇದಕ್ಕೆ ಕಾಯ್ತಾಇದ್ವಿ
    ಪ್ರಜಾಕೀಯ ಗೆದ್ದೇ ಗೆಲ್ಲುತ್ತೆ.......ಜೈ ಪ್ರಜಾಕೀಯ.

    • @mallikrjunh3298
      @mallikrjunh3298 2 ปีที่แล้ว +2

      Sir nimmana abhiprayakke Namma benbala ide

    • @RGVchannel1430
      @RGVchannel1430 ปีที่แล้ว +1

      ☝️👍

    • @rajannadevegowda1549
      @rajannadevegowda1549 ปีที่แล้ว

      ಇದನ್ನೇ ಅವ್ರು ಬೇಡ ಅಂದಿದ್ದು ಯಾರೋ ಬಂದ್ ಚಂಗೆ ಮಾಡ್ತಾರೆ ಅನ್ನೋದನ್ನ first bidi antha

  • @karibasappaainapur3537
    @karibasappaainapur3537 4 ปีที่แล้ว +68

    ಉಪೇಂದ್ರ ಬುದ್ಧಿವಂತ ಮನುಷ್ಯ ಇಂಥವರು ರಾಜಕೀಯಕ್ಕೆ ಬರಬೇಕು ಉತ್ತಮವಾದ ಸಂದರ್ಶನವನ್ನು ನೀಡಿದ್ದೀರಿ ತುಂಬಾ ಧನ್ಯವಾದಗಳು👍

    • @avinashn8912
      @avinashn8912 2 ปีที่แล้ว

      NIV budivathavra aadre avru anthavru rajakiya ge hogo avshyakathe ella antha avr message..avru rajakiya ge hogadadre baari budivathavr matra alli hogi duddu madtare...so ellaru yochane Maadi vote haaki mathe vote ge note beda antha...

  • @naveennavee931
    @naveennavee931 3 ปีที่แล้ว +29

    ಒಳ್ಳೆಯ ಕೆಲಸ ಸರ್ ನಿಮಗೆ ನಮ್ಮ ಸಪೋರ್ಟ್ ಇರುತ್ತದೆ

  • @anandundi3040
    @anandundi3040 4 ปีที่แล้ว +11

    ಉಪೇಂದ್ರ ವಾಸ್ತವವಾದಿ, ಅತ್ಯುತ್ತಮ ವಿಚಾರಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

  • @bhanu4100
    @bhanu4100 2 ปีที่แล้ว +7

    ಸೂಪರ್, ನಾನು ಬೇಸರದಿಂದ ಮುಂದಿನ ಎಲೆಕ್ಷನ್ನಲ್ಲಿ ಮತ ಹಾಕುವುದು ಬೇಡ ಎಂದು ನಿರ್ಧಾರ ಮಾಡಿದ್ದೆ. ನನ್ನ ಮುಂದಿನ ಮತ ಪ್ರಜಾಕೀಯ ಪಕ್ಷಕ್ಕೆ. ಮುಂದಿನ ಪ್ರಧಾನಿ ಉಪೇಂದ್ರ ಆಗಬೇಕು ಎಂದು ನನ್ನ ಆಸೆ. ಪ್ರಜಾಕೀಯಕ್ಕೆ ಜಯವಾಗಲಿ.

  • @ganapatikamble5995
    @ganapatikamble5995 3 ปีที่แล้ว +15

    ಗುರುಗಳೆ ನಿಮ್ಮ ಮಾಹಿತಿ ತುಂಬಾ ಉತ್ತಮವಾಗಿದೆ ಧನ್ಯವಾದಗಳು 🙏🙏

  • @sureshhg2310
    @sureshhg2310 4 ปีที่แล้ว +87

    ಆಗ್ಬೇಕು. ಜೈ ಪ್ರಜಾಕೀಯ

  • @prithampatel6232
    @prithampatel6232 4 ปีที่แล้ว +15

    ಸರ್ ನಿಮ್ಮ ನಿಲುವು ತುಂಬಾ ಚೆನ್ನಾಗಿದೆ ಪ್ರಜಕೀಯಕ್ಕೆ ನಾನು ಅಭಿಮಾನಿ ಹಾಗಿಬಿಟ್ಟೆ ,,,, ಶುಭವಾಗಲಿ

  • @moviereviewkannada616
    @moviereviewkannada616 4 ปีที่แล้ว +255

    ಎನ್ ಗುರು ಈತನ ತಲೆ🤔🙏👆🙏🙏🙏🙏

  • @TheAnildsouza
    @TheAnildsouza 4 ปีที่แล้ว +40

    I already voted 2 times for Prajakeeya...✌

  • @bhagatdu6352
    @bhagatdu6352 4 ปีที่แล้ว +43

    Matured questions with NEXT LEVEL MATURED ANSWERS
    #PRAJAAKEEYA only option to change india

  • @devegowdadevegowda4216
    @devegowdadevegowda4216 3 ปีที่แล้ว +8

    ಬದಲಾವಣೆಯ ಪರ್ವ ಪ್ರಜಾಕೀಯ ಜೈ ಉಪ್ಪಿ ಜೈ prajaakeeya ಜೈ ಭೀಮ್

  • @shankarkannadachanel
    @shankarkannadachanel 4 ปีที่แล้ว +174

    ನನ್ನ o to ಇವರಿಗೆ ನೋಡಿ ಮುಖ್ಯಮಂತ್ರಿ ಉಪೇಂದ್ರ ಅವರೆ

  • @santro.321
    @santro.321 4 ปีที่แล้ว +236

    ಮಸ್ತ್ ಮಗಾ ತಂಡಕ್ಕೆ ನನ್ನ ವಂದನೆಗಳು. 🙏

    • @lohith7710
      @lohith7710 4 ปีที่แล้ว

      th-cam.com/video/Ib_TycskTZU/w-d-xo.html
      Stock market tradin in kannada

    • @eshak9553
      @eshak9553 3 ปีที่แล้ว

      e21v2q, xżtď e21v2q

  • @shivas12345
    @shivas12345 3 ปีที่แล้ว +6

    'ಉಪೇಂದ್ರ ಸರ್ ಕಿಂಗ್ 🐅 ಎಲ್ಲರೂ🛺 ಪ್ರಜಾಕೀಯ👑ಗೆ ಸಫೋರ್ಟ್ ಮಾಡಿ ಮತ್ತು 🎭 ನಮ್ಮ ವೋಟು✌️ ಪ್ರಜಾಕಿಯಗೆ 🛺🕊️ಇದು ನಮ್ಮ ಪಕ್ಷ👌ಪ್ರಜಕಿಯಾ 🛺🕊️👑🚩🇮🇳🌍

  • @rs-sl1tn
    @rs-sl1tn 4 ปีที่แล้ว +127

    🇮🇳 ರಾಷ್ಟ್ರಕ್ಕೆ ನರೇಂದ್ರ
    🇧🇯 ರಾಜ್ಯಕ್ಕೆ ಉಪೇಂದ್ರ

  • @akashk9962
    @akashk9962 4 ปีที่แล้ว +50

    ದೇಶಕ್ಕೆ🇮🇳 ನರೇಂದ್ರ, 💛 ರಜ್ಯಕೆ ಉಪೇಂದ್ರ♥️✌🏽

  • @devarajh3083
    @devarajh3083 3 ปีที่แล้ว +3

    ನನ್ನ ದೇಶ ನನ್ನ ಜನ ಎಲ್ಲರೂ ಚೆನ್ನಾಗಿರಬೇಕೆಂದರೆ ಪ್ರಜಾಕೀಯ ಬರಲೇಬೇಕು ಬಂದೇ ಬರುತ್ತೆ ನನ್ನ ಮುಂದಿನ ಅಚ್ಚು ಮೆಂಟ್ ಅಂದ್ರೆ ಪ್ರಜಾಕೀಯ ಜೈ

  • @prasaddev4220
    @prasaddev4220 4 ปีที่แล้ว +26

    ಇದು ನಮ್ಮ ಪ್ರಜಾಕೀಯ

  • @mngowdru8757
    @mngowdru8757 4 ปีที่แล้ว +34

    ಸೂಪರ್ ಉಪ್ಪಿ 🙏🙏🙏🙏🙏👌👌👌🙏👈

  • @somashekar2058
    @somashekar2058 3 ปีที่แล้ว +7

    Meaning full thoughts ,good ideas, good vision for nt only our state but for entire nation would b part of ur party sir N. SOMASHEKAR

  • @MATHSCLASSSJ
    @MATHSCLASSSJ 4 ปีที่แล้ว +12

    Prajakeeya da karyakararu like maaadi.....

  • @abhishekkn8506
    @abhishekkn8506 4 ปีที่แล้ว +63

    ಒಳ್ಳೆದಾಗಲಿ ಉಪೇಂದ್ರ ಅವರೇ

  • @deeparai9918
    @deeparai9918 4 ปีที่แล้ว +5

    Spr.. Amar prasaad.. I like it this conversation best of luck uppi sir.. Come soon UPP

  • @C.CLoft92
    @C.CLoft92 4 ปีที่แล้ว +16

    My next vote for PRAJAKREYA✊️✊️🙏🏻v gud thinking Uppi sir

  • @maddurmemes4830
    @maddurmemes4830 4 ปีที่แล้ว +70

    ಮುಂದಿನ ದಿನ ನನ್ನ ವಾರ್ಡಿನಲ್ಲಿ ನಾನು ನನ್ನ ಪ್ರಜಾಕೀಯ ಪಕ್ಷ ವನು ಪ್ರತಿನಿಧಿಸುತ್ತನೆ..

  • @laksmipathi1234
    @laksmipathi1234 3 ปีที่แล้ว +4

    ನನಗೇ ಪ್ರಜಕೀಯದಲ್ಲಿ ಕೆಲಸ ಮಾಡಲು ಸಾಧ್ಯವೇ ನಾನು ಪ್ರಜಕೀಯ ದ ಕೆಲಸ ನನಗೇ ಇಷ್ಟವಾಗಿದೆ

  • @tejastejas1719
    @tejastejas1719 4 ปีที่แล้ว +3

    ಪ್ರಜೆಗಳಿಂದ, ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ, ಪ್ರಜಾಕೀಯ

  • @rs-sl1tn
    @rs-sl1tn 4 ปีที่แล้ว +24

    ಚುನಾವಣಾ ಸುಧಾರಣೆಗಳನ್ನು ತನ್ನಿ
    Bring Electoral reforms

  • @shrutish997
    @shrutish997 4 ปีที่แล้ว +7

    I am convinced with the ideology of prajakeeya uppi sir. I will definitely vote. N promote.

  • @beinglearner3590
    @beinglearner3590 4 ปีที่แล้ว +8

    I am always waiting for u sir.

  • @soumyasathish152
    @soumyasathish152 4 ปีที่แล้ว +3

    Super Upendra Sir....ನಿಮ್ಮ ಯೋಚನೆ ಹಾಗೂ ಯೋಜನೆ super.....I know my responsibility for the upcoming election

  • @VijayKumar-cn7yg
    @VijayKumar-cn7yg 4 ปีที่แล้ว +10

    Uppi sir... I listened the all your thoughts and implementation ideas in this video, really good thoughts you have for the people and honestly am telling that am also one of the person to expecting to change the corruption in our place.. definitely for good things my support always for you sir.

  • @martinarockiaraj
    @martinarockiaraj 4 ปีที่แล้ว +16

    We need people like you to become politicians. You are an inspiration sir👍

    • @avinashn8912
      @avinashn8912 2 ปีที่แล้ว

      Why can't u go and stand for election if u need like him to win ... that's wat he is saying

  • @Smile-ui
    @Smile-ui 4 ปีที่แล้ว +42

    Next upendra karnatake CM ಜೈ ಫ್ರಜಾಕಿಯ

  • @rider..2753
    @rider..2753 4 ปีที่แล้ว +22

    *Plz support Prajakiya* 🙏🙏🙏

  • @vishwanathhiremath9792
    @vishwanathhiremath9792 4 ปีที่แล้ว +74

    100% uppi next cm

  • @shashidharabidari6929
    @shashidharabidari6929 4 ปีที่แล้ว +3

    ನಿಮ್ಮ ಆಲೋಚನೆ ನಿಮ್ಮ ಮಾತು ಹೃದಯಪೂರ್ವಕವಾಗಿ ಒಪ್ಪಿಕೊಳ್ಳುತೇವೆ. ಬದಲಾವಣೆ ನಿಮ್ಮ ಮೂಲಕ ಬಯಸುತ್ತೇವೆ.

  • @rakeshp5663
    @rakeshp5663 4 ปีที่แล้ว +11

    Beautifully replied for our political party all the best for 'PRAJAKEEYA'...😊👍🇮🇳💫🍂

  • @RamRam-lw4dr
    @RamRam-lw4dr 3 ปีที่แล้ว +5

    Great discussion thanks

  • @syedkhabeerulla4133
    @syedkhabeerulla4133 4 ปีที่แล้ว +25

    Very good and confident and positive anchor

  • @ArunKumar-ph8sl
    @ArunKumar-ph8sl 4 ปีที่แล้ว +5

    Really good idea sir good Prajaakiya
    thank you❤

  • @amareshgundappa9363
    @amareshgundappa9363 2 ปีที่แล้ว +2

    ನಮ್ಮ ಉಪ್ಪಿ ಬಾಸ್ ಪ್ರಜಾಕೀಯ ನನ್ನ ಬೆಂಬಲ ಇದೆ

  • @abdulmanaf2973
    @abdulmanaf2973 4 ปีที่แล้ว +11

    Great thoughts ,🙏 implement must be done as soon possible...💐

  • @vishvaraghu4423
    @vishvaraghu4423 4 ปีที่แล้ว +40

    ಜೈ ಪ್ರಜಾಕಿಯಾ 👌👌🙏

  • @girishgowdakg2101
    @girishgowdakg2101 4 ปีที่แล้ว +3

    ಪ್ರಜಾಕೀಯ ಪಕ್ಷ ಅಧಿಕಾರಕ್ಕೆ ಬಂದ್ರೇ ಚೆನ್ನಾಗಿರುತ್ತೆ 💪💪💪💪💪ಕಿಚ್ಚ ಸುದೀಪಣ್ಣನ ಅಭಿಮಾನಿಗಳ ಬೆಂಬಲ ನಿಮಗೆ ಸದಾ ಇರುತ್ತೆ 👍👍👍👍👍

    • @manjulavivekasampada2143
      @manjulavivekasampada2143 ปีที่แล้ว +1

      Vry brillient person and family too like.super specialist.congrajulations

  • @SankethInd
    @SankethInd 4 ปีที่แล้ว +6

    Yes ,beautiful Uppi sir, I like ur mindset regarding our life and country devolopment. Bcz I use to think same like u .. the words u r saying almost all correct, here to clean our society we need a honest leader and honest social team sir, people r running behind money and blind motivational leaders. And people are totally tired n confused about politics. So we all Indian citizens need a fresh society with honest leader n team. Uppi sir speaking style & body language shows his honest mindset regarding social development.
    Please go ahead sir we youths will be with u. Thank u Amar sir for a wonderful video. Great job done by u...

  • @mujahidkhan724
    @mujahidkhan724 3 ปีที่แล้ว +4

    Next time⌚ Prajakiya Namde💎
    Jai hind jai Uppi Dada🕺💝🕺

  • @sharathbabu8842
    @sharathbabu8842 4 ปีที่แล้ว +31

    I voted in mp election

    • @s.s.v8075
      @s.s.v8075 4 ปีที่แล้ว

      Vow super boss

    • @ManuSapien
      @ManuSapien 3 ปีที่แล้ว

      🙏❤️❤️

  • @rakeshr6882
    @rakeshr6882 4 ปีที่แล้ว +16

    @1.57 is super, and I'm the yougester passionate to choosing politics as my career..

  • @shivas12345
    @shivas12345 3 ปีที่แล้ว +1

    Upp uttama prajakeeya party vote '🐅❤️ jaI uppi boss ಜೈ ಪ್ರಜಾಕೀಯ👑🎭🕊️👍ಈಗ ಪ್ರಜಾಕೀಯಕ್ಕೆ ಸರ್ಕಾರ ನಡೆಸೋಕ್ಕೆ ಅವಕಾಶ ಕೊಡಬೇಕು 👑🐅 🇮🇳

  • @swaroopkulkarni3832
    @swaroopkulkarni3832 3 ปีที่แล้ว +4

    Fresh ideas really need to be nurtured by us starting from me.... The want to change from within is the need of the hour I guess... Everything else will automatically fall in place. We can't expect the world to change until we change our perceptions. I shall also strive to change right away. Great morale booster Uppi sir.... Keep the good work going

  • @nethrashrinivas34
    @nethrashrinivas34 4 ปีที่แล้ว +164

    When two budivantha s come together...( Amar prasad n uppi).there is a way to new ideology

  • @GaneshB-zl2kz
    @GaneshB-zl2kz 4 ปีที่แล้ว +29

    21:00 just Uppi things

  • @nagarathnasj3872
    @nagarathnasj3872 3 ปีที่แล้ว +2

    Very nice both discussion

  • @rnjugr6940
    @rnjugr6940 4 ปีที่แล้ว +7

    Prajakiya ❤✌🙏🇮🇳🇮🇳🇮🇳the great party all students are support to u sir 🙏🇮🇳❤✌

  • @madhuchandra2089
    @madhuchandra2089 3 ปีที่แล้ว +2

    Super 💐🌸🏵️💮👌👌👌👍👍👍🙏🙏🙏

  • @kiranu1996
    @kiranu1996 4 ปีที่แล้ว +8

    Great ideology by UPPi sir pls support "PRAJAAKEEYA PARTY"

  • @mahesharjun4913
    @mahesharjun4913 3 ปีที่แล้ว +2

    Support UPP ಪಕ್ಷಕೆ ಬೆಂಬಲಿಸಿ

  • @santoshnanu5168
    @santoshnanu5168 4 ปีที่แล้ว +102

    ಸ್ಕೂಲ್ ನಲ್ಲಿ ಜಾತಿ ಕೆಳ್ತಾರೆ ಪಸ್ಟ್ ಅಲ್ಲೆ ಜಾತಿ ಶುರುವಾಗೋದು

    • @sharanappaarakeri3421
      @sharanappaarakeri3421 4 ปีที่แล้ว +4

      Religion should be in home not for society

    • @dhanushbc5396
      @dhanushbc5396 4 ปีที่แล้ว +2

      Yes even my mom waited for whole day in front of thasildar office 😢😢

    • @shashankks5553
      @shashankks5553 3 ปีที่แล้ว +2

      100% correct

    • @nagendraadith4250
      @nagendraadith4250 3 ปีที่แล้ว +2

      In all certificate need to remove cast system ,only need to mention religion , that what modi is looking to change ,but our country peoples not ready for this

  • @silentkillervittalchotipoo5689
    @silentkillervittalchotipoo5689 ปีที่แล้ว +2

    ಮುಂದೊಂದು ದಿನ ಪ್ರಜಾಕೀಯಾ ದೊಡ್ಡ ಮಟ್ಟಕ್ಕೆ ‌ಬೆಳೆಯುತ್ತೆ , ಉಪ್ಪಿ ಸರ್ ಆಲೋಚನೆಗಳು ದೊಡ್ಡ ಮಟ್ಟಕ್ಕೆ ‌ಬೆಳೆಯುತ್ತೆ, ಉಪ್ಪಿ ಸರ್ ಲೀಡರ್ ❤️🙏🙏🙏🙏

  • @muju3282
    @muju3282 4 ปีที่แล้ว +4

    Good opinion for country. Jai Hind. Jai Karnataka

  • @shrimurthis7046
    @shrimurthis7046 2 ปีที่แล้ว +3

    ❤️ನಮ್ಮ ಪ್ರಜಾಕೀಯ ❤️

  • @somashekarn8619
    @somashekarn8619 4 ปีที่แล้ว +34

    ಸರ್ ನನ್ನ ಬಳಿ ತುಂಬಾ ತುಂಬಾ ಅದ್ಭುತವಾದ ಸಲಹೆಗಳಿಗೆ ಇಡೀ ದೇಶ ದಲ್ಲಿ ಯಾರಿಗೂ ಯಾವ ರೀತಿಯ ತೊಂದರೆ ಆಗುವುದಿಲ್ಲ ಅಂತ ಉಪಾಯ ನನ್ನಲಿದೆ ಬಡತನ ನಿರ್ಮೂಲನೆ ಮಾಡಬಹುದು ಯಾರ ಮೇಲೆ ಯಾವ ಭಾಷೆ ಮೇಲೆ ಯಾವ ಧರ್ಮಗಳ ಮೇಲೆ ಯಾವ ಜಾತಿಗಳ ಮೇಲೆ ಯಾರು ದ್ವೇಷಿಸುವುದಿಲ್ಲ ಅಂತ ಉಪಾಯ ನನ್ನ ಬಳಿಯಿಂದ ಯಾರಿಂದ ಯಾವ ಜಾಗವನ್ನು ಯಾರ್ಯಾರ್ ರಾಜ್ಯದ ಒಳಗಡೆ ಬರುತ್ತಿದ್ದಾರೆ ಯಾರು ಅಕ್ರಮವಾಗಿ ದೇಶದೊಳಗೆ ಬಂದು ನಾನು ಭಾರತದ ಅವನೇ ಎಂದು ಹೇಳುವ ಪರಿಸ್ಥಿತಿಯೂ ಕೂಡ ಬರುವುದಿಲ್ಲ ಉಪಯೋಗ ನನ್ನಲ್ಲಿದೆ ಅದನ್ನು ರಾಜಕೀಯ ಉದ್ದೇಶ ವಲ್ಲದೆ ಎಲ್ಲಾ ಸಾರ್ವಜನಿಕರಿಗೂ ಜೀವನದಲ್ಲಿ ತುಂಬಾ ನೆಮ್ಮದಿ ಸುಖ ಶಾಂತಿ ಸಿಗುತ್ತದೆ ಖಂಡಿತವಾಗಲೂ ಇದು ನಿಜ ಭಾರತಾಂಬೆ ತಾಯಿ ಪಾದದ ಮೇಲೆ ಆಣೆ ಕಂಡಿತವಾಗಿಯೂ ಇದು ಸತ್ಯ

    • @bharatheshyadav3794
      @bharatheshyadav3794 4 ปีที่แล้ว +4

      Hello sir prajaakeeya app contact maadi

    • @annappaks5516
      @annappaks5516 4 ปีที่แล้ว +2

      ನಿಮ್ಮ ಧೋರಣೆ ಸಂಖ್ಯೆ ನನಗೆ ಮಾಹಿತಿ ನೀಡಿ ನಿಮ್ಮ ಅದ್ಭುತ ಐಡಿಯಾಗಳನ್ನು ಸಾಕಾರಗೊಳಿಸಲು ಮಾತನಾಡುವ ಸಲುವಾಗಿ

  • @pradeepsiddaraju8995
    @pradeepsiddaraju8995 4 ปีที่แล้ว +2

    PRAJAKEEYA barbeku. Namma Karnataka badalaagbeku. Thank you so much "Masth maga" team for interaction with Upendra Sir. Upendra sir, nimma alochane, nimma niluvu Ella adhbuthavagide. Adastu bega neevu ankondiro changes age agutthe. Nanna support PRAJAKEEYA Pakshakke.

  • @AkshayKumar-ox6xc
    @AkshayKumar-ox6xc 3 ปีที่แล้ว +4

    ಉಪೇಂದ್ರ ಸರ್ ನಮ್ಮ ❤️❤️❤️ 👌👌👌

  • @captaingamingyt1805
    @captaingamingyt1805 4 ปีที่แล้ว +10

    ಇನ್ನೊಂದು ಸಾರಿ ಉಪೇಂದ್ರ ಅವರನ್ನು ಸಂಧಶೃನ ಮಾಡಿ

  • @sahebgoudas
    @sahebgoudas 4 ปีที่แล้ว +18

    Bro u r great ..u met most realistic person in ua life

  • @rashmit65
    @rashmit65 4 ปีที่แล้ว +12

    AAP's experience + prajakeeya's ideas = clean and effective governance

  • @mknaik2804
    @mknaik2804 4 ปีที่แล้ว +11

    Please all support prajakeeya 😍😍😍

  • @lokesh8905
    @lokesh8905 3 ปีที่แล้ว +2

    I well support next U P P sir upendra good luck

  • @RaKri5
    @RaKri5 4 ปีที่แล้ว +4

    ಕೇವಲ ಬುದ್ಧಿವಂತರಿಂದ ಮಾತ್ರ ನಮ್ಮ ಪ್ರಜಾಕಿಯ

  • @bulletbro7674
    @bulletbro7674 4 ปีที่แล้ว +13

    His very simple person... My favorite actor

  • @manojmane7737
    @manojmane7737 3 ปีที่แล้ว +3

    After seeing this video i just saw prajakiya website i became supporter and i saw SOP of the governance, its excellent, i think uppi should start explaing that in the media more, he is not getting into details in the interviews, till date i dint know the intricate details about SOP now after seeing his video in Website i am More Clear

  • @lakshmanbd5183
    @lakshmanbd5183 ปีที่แล้ว +1

    ಜೈ ಪ್ರಜಾಕೀಯ

  • @ananddoddapalya
    @ananddoddapalya 3 ปีที่แล้ว +5

    ಜೈ ಪ್ರಜಾಕೀಯ 🙏

  • @mrMahendra3750
    @mrMahendra3750 2 ปีที่แล้ว

    I support ಪ್ರಜಾಕೀಯ💛❤️.......ಬದಲಾವಣೆ ಬೇಕೆ ಬೇಕು ..✊

  • @indianhistory4905
    @indianhistory4905 2 ปีที่แล้ว +3

    Super interweave sir

  • @dyamappadyamappa5579
    @dyamappadyamappa5579 3 ปีที่แล้ว +2

    Super 👌😍🔥🔥👌👌

  • @sampadadar943
    @sampadadar943 4 ปีที่แล้ว +3

    Super

  • @Pradeepkumar-nm4em
    @Pradeepkumar-nm4em ปีที่แล้ว

    ಉಪ್ಪಿ ಸಾರ್ ನಿಮ್ಮ ಹಂತವರು ನಮ್ಮ ದೇಶಕ್ಕೆ ಬೇಕು ಆಗ ಬಡವರ ಕಷ್ಟ ಬಗೆ ಹರಿಸ ಬೌದು ಜೈ ಪ್ರಜಾಕಿಯ 🌹🙏🙏🙏🙏🙏

  • @anandthewarrior6637
    @anandthewarrior6637 4 ปีที่แล้ว +28

    We are from DAVANGERE.... We support PRAJAKEEYA

  • @uppi4330
    @uppi4330 2 ปีที่แล้ว +2

    ಉತ್ತಮ ಪ್ರಜಾಕೀಯ ಪಕ್ಷ ಬರಬೇಕು ಸರ

  • @Mixeddatainfo416
    @Mixeddatainfo416 4 ปีที่แล้ว +5

    Thanks to this channel bere Chanel's avar dodadagi desh bakthi anth mathadtare ela bari olu. Jai prajakiya

  • @KLGVerse
    @KLGVerse 4 ปีที่แล้ว +2

    Uppi your vision is very good idealistic .. we should implement this in our lifetime. Good job Amar Prasad

  • @akshaydushyanth9720
    @akshaydushyanth9720 4 ปีที่แล้ว +35

    He has actual idea of democracy but there are lot of questions arises which he needs to be answered moreever its citizens initiative that matters at the end

    • @avinashn8912
      @avinashn8912 2 ปีที่แล้ว

      Guru nin Esthe janake helidiya kaasu thagondu vote hak beda antha...at least nin follow madidru saku ...nav 2000 dudiyo yogyathe Elva kas thagondu vote hak beka

  • @PoojaPooja-uh7iu
    @PoojaPooja-uh7iu ปีที่แล้ว

    ಜೈ ಪ್ರಜಾಕೀಯ, super, Boos

  • @anuanu9536
    @anuanu9536 4 ปีที่แล้ว +4

    🙏👍🔥🤲all the best upi sir nim mele nambike ede badalavane made madtira