ನಾವು ಯಾಕೆ 'ಒಂದೇ ಸಮಸ್ಯೆ'ಗೆ ಮತ್ತೆ ಮತ್ತೆ ಸಿಕ್ಕಾಕೊಳ್ತೀವಿ - ಏನು ಲೈಫ್ ತಾತ್ಪರ್ಯ... | Suresh Shaiva Epi 04

แชร์
ฝัง
  • เผยแพร่เมื่อ 14 ม.ค. 2025

ความคิดเห็น • 43

  • @premadhyvajna8001
    @premadhyvajna8001 หลายเดือนก่อน +5

    ಮೊದಲು ನಿಮಗೆ ಕೃತಜ್ಞತೆಗಳು ಸರ್.
    ಇವತ್ತಿನ ಕಾರ್ಯಕ್ರಮದಲ್ಲಿ ನಿಮ್ಮ ಮಾತುಗಳನ್ನು ಕೇಳಿದ ನಾವೇ ಧನ್ಯರು ಸರ್🙏🏻
    ನಾವು ಹಣ ಮಾಡದೆ ಹಣ ದಿಂದ ನೆಮ್ಮದಿ ಇಲ್ಲ ಎನ್ನುವುದಕ್ಕಿಂತ ಹಣ ಮಾಡಿನೋಡಿ ಅದರಿಂದ ಎಷ್ಟು ಖುಷಿ ಸಿಗುತ್ತದೆ ಎಂದು ಹೇಳಿದ ಮಾತು ಅದ್ಬುತ ಸರ್
    ಮನುಷ್ಯ 4 ಹಂತಗಳಲ್ಲಿ ಬೇಳಿ ಯುತ್ತಾನೆ ಅದರಲ್ಲಿ ಮುಖ್ಯವಾದ ಹಂತ ನಾವು ಚನ್ನಾಗಿದ್ದೇವೆ ಈ ಪ್ರಪಂಚವು ಚನ್ನಾಗಿದೆ ಎಂದು ಹೇಳಿದ್ದೀರಿ ಇದು ನನಗೆ ಖಂಡಿತ ಗೊತ್ತಿರಲಿಲ್ಲ ಸರ್.
    ನಾವು ಪ್ರತಿದಿನ ಯಾವುದಾದರೊಂದು ಹೊಸ ಉದ್ದೇಶವನ್ನ ಇಟ್ಟುಕೊಂಡು ಮುಂದುವರೆಯಬೇಕು ಎಂಬುದು ನನಗೆ ತಿಳಿಯಿತು ಸರ್
    ನಾನು ಮೊದಲು ವಿಶ್ವಕ್ಕೆ ಏನು ಕೊಡುತ್ತೇವೆಯೋ ಅದೇ ನಮ್ಮನ್ನ ಹಿಂಬಾಲಿಸುತ್ತದೆ ಎಂಬುದು ಸತ್ಯವಾದ ಮಾತು ಸರ್
    ನಾನು ಯಾವಾಗ ಬೇರೆಯವರ ಬುದ್ಧಿವಂತಿಕೆ ಮತ್ತು ಕೌಶಲ್ಯದ ಮೌಲ್ಯವನ್ನು ತಿಳಿಯುತ್ತೇವೆಯೋ ಆಗ ಮಾತ್ರ ಬೇರೆಯವರಿಗೂ ನಮ್ಮ ಬೆಲೆ ತಿಳಿಯುತ್ತದೆ ಎಂಬುದನ್ನು ತಿಳಿಸಿದ ನಿಮಗೆ ಧ್ಯವಾದಗಳು ಸರ್
    ಉಚಿತವಾಗಿ ಸಿಗುವುದ್ದಕ್ಕೆ ಮುಗಿ ಬೀಳಬಾರದು ಎಂದು ತಿಳಿಸಿದ್ದೀರಿ
    ನಾವು ಪದೇ ಪದೇ ಒಂದೆ ಸಮಸ್ಯೆಯಲ್ಲಿ ಸಿಲುಕುತ್ತಿದ್ದೇವೆ ಎಂದರೆ ನಾವು ಅದನ್ನೇ ಅನುಸಂಧಾನ ಮಾಡುತ್ತಿದ್ದೇವೆ ಅದೇ ಕಾರಣ ಎಂದು ತಿಳಿಸಿದ್ದೀರಿ.
    ನಾನು ನಮ್ಮ ಜೀವನ ದಲ್ಲಿ ಹೊಸ ಉತ್ತರ ಸಿಗಬೇಕೆಂದರೆ ಮೊದಲು ಹಳೆ ಪ್ರಶ್ನೆಯನ್ನು ತೆಗೆದು ಹಾಕಬೇಕು ಎಂಬುದು ನನಗೆ ಅರ್ಥವಾಯಿತು ಸಾರ್
    ಮನುಷ್ಯ ಜೀವನದಲ್ಲಿ ಸೋತರೆ ಮಾತ್ರ ಆತ ಗೆಲುವಿನ ಹಾದಿ ಹುಡುಕುತ್ತಾನೆ ಎಂದು ಹೇಳಿದ ಮಾತು ಅದ್ಬುತ ಸರ್
    ಬಿಸಿನೆಸ್ ಅಲ್ಲಿ ನಮ್ಮ ಅಕೌಂಟ್ ಗೆ ಎಷ್ಟು ಹಣ ಬಂದಿದೆ ಎಂಬುದು ಮುಖ್ಯವಲ್ಲ ಅದರಿಂದ ಎಷ್ಟು ಜನರ ಜೀವನ ಬದಲಾಯಿತು ಎಂಬುದು ಅತ್ಯಂತ ಮುಖ್ಯ ಎಂದು ತಿಳಿಸಿದ್ದೀರಿ ಥ್ಯಾಂಕ್ ಯು ಸರ್
    ನಮ್ಮ ಉದ್ದೇಶ ಸರಿ ಇಲ್ಲದೆ ಸರಿಯಾದ ಕಾರ್ಯನಿರ್ವಹಣೆ ಮಾಡಿದರೆ ಅದು ಸಹ ಪ್ರಯೋಜನವಿಲ್ಲ ಎಂಬುದು ನನಗೆ ತಿಳಿಯಿತು ಸರ್
    ನಮ್ಮ ಜೀವನದಲ್ಲಿ ಏನೇ ಬರಲಿ ಅದು ಕೇವಲ ಒಂದು ಚಮಚ ಉಪ್ಪಿನ ಹಾಗೆ ಎಂಬುದು ನಿಜಕ್ಕೂ ಅದ್ಭುತ ವಾದ ಮಾತು ಸರ್ ನಾವು ಯಾವುದಕ್ಕೂ ಹೀಗ್ಗಬಾರದು ಮತ್ತು ಕುಗ್ಗಲೂ ಬಾರದು ಎಂಬ ಸ್ವಾದ ಸುಂದರ ಸರ್
    ನಾವು ಯಾವುದನ್ನು ಪ್ರಯತ್ನಿಸದೇ ಬೇರೆಯವರನ್ನು ಟೀಕಿಸುವುದಕ್ಕಿಂತ ಏನನ್ನಾದರೂ ಪ್ರಯತ್ನಿಸಿ ಟೀಕೆಗೆ ಒಳಗಾಗುವುದೇ ಲೇಸು ಎಂಬುದು ನಿಜಕ್ಕೂ ಅದ್ಭುತ ಸರ್ ನಿಮ್ಮ ಈ ಮಾತುಗಳನ್ನು ನನ್ನ ಜೀವನದಲ್ಲಿ ಅಳವಡಿಸಿಕೊಳ್ಳುತ್ತೇನೆ ಸರ್ ಥ್ಯಾಂಕ್ you so much sir

  • @sandhyaRaju-g5g
    @sandhyaRaju-g5g หลายเดือนก่อน +7

    ನಮ್ಮ mind ಹಾಗೂ ನಮ್ಮ money ಗೂ Link ಇದೆ ಅಂತ ಗೊತ್ತಿರ್ಲಿಲ್ಲ sir ನಿಮ್ಮ ಮಾತುಗಳಿಂದ ಇದೆಲ್ಲ ನಿಜ ಅನ್ಸ್ತಿದೆ

  • @AbhayArun-n4q
    @AbhayArun-n4q หลายเดือนก่อน +2

    Namaste sir ತುಂಬ ಧನ್ಯವಾದಗಳು ನಿಮಗೆ ನೀವು ಹೇಳುವ ಪ್ರತಿ ಮಾತಿಗೂ ಅರ್ಥ ಇದೆ

  • @kumaraswamyks1563
    @kumaraswamyks1563 หลายเดือนก่อน +4

    Today's session is really eye-opener and wonderful sir.
    Today's learning
    1. Doing the same thing again and again and expecting different results it's Insane
    By. Einstein
    2. First Earn money and experience the reality than simply commenting.
    3. Legend story
    There are 4 levels of development
    4. We will recieve what we give to others
    5. Valuing the skills/intelligence of other and others also give value to u.
    6. Pay and use the services. Instead of free service
    7. Failure is the stepping stone for success.
    -its better to try and get criticized than simply commenting.
    -Consistency and continuous improvement is necessary for success.
    - Salt example for solving problems.
    Thank a lot for your motivation. Video was more informative , Keep inspiring us. Thank you sir
    🙏🙏🙏

  • @PradeepKharvi-f8x
    @PradeepKharvi-f8x หลายเดือนก่อน

    ಒಳ್ಳೆ ಮಾಹಿತಿ. ಧನ್ಯವಾದಗಳು ಸರ್

  • @AnkitaManju-lw9kj
    @AnkitaManju-lw9kj หลายเดือนก่อน +1

    ತುಂಬಾ ಒಳ್ಳೆಯ ವಿಷಯ ತಿಳಿಸಿ ಕೊಟ್ಟಿದ್ದಕ್ಕೆ thank u sir

  • @manjulas1997
    @manjulas1997 หลายเดือนก่อน +1

    Thank you Suresh Shaiva sir and hegadde studio.
    There are many things to learn from this video.
    What I have decided adapt in my life is...
    1.when u believe world is good you will also be good.
    2.what u give u will receive the same.
    3.If u want ur skills to be identified, value others skill.
    4.Don't expect anything for free.
    5.Don't accept the failure without attempting.
    6.Learn from the failures. Make it stepping stone for success.
    7.Objective of life is important than the perfection.
    8.try to bring transformation in others.
    9.think big so that you're problems will become small.
    Thanks again to sir and team 🙏🏻🙏🏻🙏🏻💐💐💐

  • @SangmeshKalavvagol
    @SangmeshKalavvagol หลายเดือนก่อน

    ನಿಮ್ಮ ಕನ್ನಡ ಅಭಿಮಾನಕ್ಕೆ ಧನ್ಯವಾದಗಳು ಸರ್

  • @kumarkummy2217
    @kumarkummy2217 หลายเดือนก่อน

    Correct Sir, nivu ಹೇಳಿದ್ದು, ಅದಕ್ಕೆ 98% politicians vote ಕೇಳ್ಬೇಕಾದ್ರೆ amount ಕೊಡ್ತಾರೆ ಯಾಕೆ ಅಂದ್ರೆ ಯಾವುದನ್ನು ಕೂಡಾ free ಆಗಿ tagobardu ಅಂಥ. Win ಆದ್ಮೇಲೆ ಕೊಟ್ಟಿರುವ amount recollect ಮಾಡ್ತಾರೆ ಅದು ಅವರ talent.

  • @radhikakr2012
    @radhikakr2012 หลายเดือนก่อน

    ಶೆಟ್ರೇ, ಈ ಹೇರ್ ಸ್ಟೈಲ್ ಚೆನ್ನಾಗಿದೆ.

  • @UmeshGuruRayaru
    @UmeshGuruRayaru หลายเดือนก่อน

    Thank You So Much For this Most Interesting Episode Sir ❤

  • @hosamaneusha
    @hosamaneusha หลายเดือนก่อน

    Realy very infrmative

  • @SanthoshSs-c4x
    @SanthoshSs-c4x หลายเดือนก่อน +1

    Truly said sir its happning daily in life but it become an habbit about money and money mindset defntly i wil try to overcome from all this wit your guidance

  • @govindaraju8605
    @govindaraju8605 28 วันที่ผ่านมา

    Thanks

  • @sureshrk8086
    @sureshrk8086 หลายเดือนก่อน

    Thank you sir

  • @shylajalokesh8749
    @shylajalokesh8749 หลายเดือนก่อน

    Thank you so much sir 🙏🙏🙏👍👍

  • @preetha6976
    @preetha6976 หลายเดือนก่อน

    Super episode ❤

  • @justlife3144
    @justlife3144 หลายเดือนก่อน

    "Thank you, Suresh Shaiva Sir, for your invaluable insights and guidance. Your platform has been a true source of inspiration and knowledge. Your ability to break down complex topics into simple, understandable terms is truly commendable. Grateful for your contributions to the online learning community."

  • @vinodsantavar
    @vinodsantavar หลายเดือนก่อน

    Thank you both of you sir for another wonderful conversation.
    There are many wonderful insights we got from this video.
    I realised what should be the ultimate goal for every human being in this world to live a satisfied life.
    Now I know the right state to be in this life that is, " I a m good and world around me also good"
    Definitely we can reach this state under your guidance very easily sir.
    Thank you so much!

  • @dyamappachunchanur3862
    @dyamappachunchanur3862 หลายเดือนก่อน

    Thank you🌹

  • @geethamgeetha4347
    @geethamgeetha4347 หลายเดือนก่อน

    Thankyou sir

  • @balamurali3897
    @balamurali3897 หลายเดือนก่อน

    Thank u suresh shaiba sir, Such a beautiful session, telling story,giving own examples,Sharing Life Experiences ,it help us to connect our transformation ❤️ Love u sir and always Gratitude sir

  • @naveenkumar.r8055
    @naveenkumar.r8055 หลายเดือนก่อน

    ಧನ್ಯವಾದಗಳು ❤

  • @KANASINALOKASOMESH
    @KANASINALOKASOMESH 28 วันที่ผ่านมา

    ರಾಜಕೀಯ vs ಪ್ರಜಾಕೀಯ ದ ಬಗ್ಗೆ ಒಂದು ವೀಡಿಯೋ ಮಾಡಿ

  • @Rajavardhan-s4z
    @Rajavardhan-s4z หลายเดือนก่อน

    Thanks for the amazing content! Your videos are super helpful and easy to understand. You've made learning so much deep. Keep up the great work! it is so true that, many people dont value someone's skill so others will not value our skill

  • @AmruthaaHarish
    @AmruthaaHarish หลายเดือนก่อน

    Truly said

  • @julianadsouza5747
    @julianadsouza5747 หลายเดือนก่อน

    Nice video sir 👍

  • @deepaairody309
    @deepaairody309 หลายเดือนก่อน

    🙏

  • @shashikalashashi1375
    @shashikalashashi1375 หลายเดือนก่อน

    👏👏👏👍👌

  • @DriyaVinay
    @DriyaVinay หลายเดือนก่อน

    S sir we never try to understand what we really need in life bcoz we wont spend time with self

  • @prashanthprashu8234
    @prashanthprashu8234 หลายเดือนก่อน

    ಸಾಧನ ಅಕಾಡೆಮಿಯ ಮಂಜುನಾಥ್ sir ಬಗ್ಗೆ ವಿಡಿಯೋ ಮಾಡಿ

  • @vaishnaviviveka2692
    @vaishnaviviveka2692 หลายเดือนก่อน

    Nice😊 but sir highwaynalli hogade sub riadnalli hodre alli swalpa duddu save aagutte... Duddu save moadodu tappa..? Eshtu sadhyani ashtu save maadodu indian concept

  • @javarappajavarappa9341
    @javarappajavarappa9341 หลายเดือนก่อน

    Sir,nimma books yelli siguthe,I want to buy, thanks

  • @HmMh-d7o
    @HmMh-d7o หลายเดือนก่อน

    Thank you sir for teaching us abt our karma like “what you give is what you get”. Failure is the stepping stone of success 😊

  • @eshwarappauchanna8191
    @eshwarappauchanna8191 หลายเดือนก่อน

    Thank you sir

  • @kumargowdapatil8626
    @kumargowdapatil8626 หลายเดือนก่อน

    Thankyou sir

  • @shridevipatilabhima4568
    @shridevipatilabhima4568 หลายเดือนก่อน

    Thank you