Part-60B|ವೀರಪ್ಪನ್‌ ಭದ್ರಕೋಟೆಯಿಂದ ತಪ್ಪಿಸಿಕೊಂಡಿದ್ದು ಹೇಗೆ ನಾಗಪ್ಪ ಮಾರಡಗಿ..?|‌Dr Rajkumar Kidnap|S K Umesh

แชร์
ฝัง
  • เผยแพร่เมื่อ 15 ก.ย. 2024
  • Veerappan Blood Warrant & Death Warrant Series Playlist : • Blood Warrant- Veerapp...
    ==================
    The best Quality 4K UHD Smart Android TVs which are made in India are available at the best prices. The price starts from Rs.6,999/-.
    For more Details Contact : 98454 73496
    Use 'GAS GIFT' code to get the special gift for the purchase of smart TV.
    Manufactured & Serviced By Industry Professionals who has 30 years of experience.
    =================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo....
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ==================
    FOLLOW US ON :
    Our Official website: www.almamediaschool.com
    Our Official Website : www.gaurishakk...
    Facebook Page : / gaurishakkis. .
    Instagram : www.instagram....
    LinkedIn : / gaur. .
    Share Chat : sharechat.com/....
    ========================
    #drrajkumar #kidnapcase #smkrishna #formercmofkarnataka #veerappanforest
    #bloodwarrant #deathwarrant #skumesh #officerskumesh #veerappan #veerappanstories #karnatakapolice #tamilnadupolice #tamilnadu #karnataka #veerappanforest #veerappanhistory #booksonveerappan #villagepeople #tamilnadu #karnataka #stf
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiTH-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio
  • บันเทิง

ความคิดเห็น • 57

  • @Karnatakada.Kannadiga
    @Karnatakada.Kannadiga ปีที่แล้ว +43

    ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮ ಸಮಯವನ್ನು ನಿಗದಿಪಡಿಸಿದ್ದು, ಆ ಕಾರ್ಯಕ್ರಮದ ಮುನ್ನ ದಿನ ಕನ್ನಡಕ್ಕೆ ಸಂಬಂಧಿಸಿದ ರಸಪ್ರಶ್ನೆಯ ಕಾರ್ಯಕ್ರಮವನ್ನು ಮಾಡಿ ವಿಜೇತರಿಗೆ ಐ ವಿಟ್ನೆಸ್, ಬ್ಲಡ್ ವಾರೆಂಟ್, ಡೆತ್ ವಾರೆಂಟ್, ಹುಲಿಯ ನೆನಪುಗಳು, ಬುಲೆಟ್ ಸವಾರಿ, ಸತ್ಯಮೇವ ಜಯತೆ ಪುಸ್ತಕಗಳನ್ನು ಬಹುಮಾನವಾಗಿ ಕೊಡಲು ನಿರ್ಧರಿಸಿದ್ದೇವೆ.

  • @MANJUshetty597
    @MANJUshetty597 ปีที่แล้ว +14

    ಉಮೇಶ್ ಸರ್ 💐🌹🙏
    ನಾಗಪ್ಪ ಮಾರಡಗಿ ತಪ್ಪಿಸಿಕೊಂಡ ದಿನಾ
    ಅಮಾವಾಸೆ ಕತ್ತಲು ಏನೂ ಕಾಣುತ್ತಿರಲ್ಲಾ
    ಕೈಗೆ ಮಚ್ಚು ಸಿಕ್ಕ ತಕ್ಷಣ
    ವೀರಪ್ಪನ್ ತಲೆಗೆ ಹೊಡೀತಾರೆ
    ವೀರಪ್ಪನ್ ಜೊತೇಲಿರೋ ಹುಡುಗನಿಗೆ ಹಗ್ಗ ಕೊಡು ಹಗ್ಗ ಕೊಡು ಕೈ ಕಟ್ಟೋಣ ಅಂತಾ ಕೂಗ್ತಾನೆ ಹಗ್ಗ ಸಿಗಲ್ಲಾ
    ವೀರಪ್ಪನ್ ನಾಗಪ್ಪ ಅವರ ಬಾಯಿಯ ಹಲ್ಲು ಕೀಳ್ತಾನೆ ಆ ಹುಡುಗಾನು ಹಿಡಿಯೋಕೆ ಪ್ರಯತ್ನ ಪಟ್ಟರೂ ನಾಗಪ್ಪಾ ಹೊಡೆದು ಕತ್ತಲಲ್ಲೇ ಕಾಡಲ್ಲಿ ಓಡ್ತಾರೆ
    ಹಳ್ಳಾ ಕೊಳ್ಳ ಮುಳ್ಳು ಅನ್ನದೆ ಕಾಲಲ್ಲಿ ಚಪ್ಪಲಿ ಇಲ್ಲದೆ ಓಡ್ತಾರೆ
    ದೂರ ದಲ್ಲಿ ಲೈಟ್ ಕಾಣತ್ತೆ ಹಾಗೆ ಕಾಲು ದಾರಿ ಹಿಡಿದು ಹೋಗುವಾಗ ಬಾಯಲ್ಲಿ ರಕ್ತ ಸೋರುತ್ತಿರತ್ತೆ
    ಹಾಗೆ ಬೆಳಗಿನ ಜಾವ ಆಗ್ತಿದ್ದಂಗೆ ಒಂದು ಟೀ ಅಂಗಡಿ ಸಿಗತ್ತೆ ಅಲ್ಲಿ ಜನಕ್ಕೆ ಹೇಳ್ತಾರೆ
    ಕಾಡಲ್ಲಿ ಕರಡಿ ಅಟ್ಯಾಕ್ ಮಾಡ್ತು ಅಂತಾ ಹೇಳಿ ಸ್ವಲ್ಪಾ ಟೀ ಕೊಡ್ತಾರೆ ಬಜಿ ನೂ ಕೊಡ್ತಾರೆ BUT ಅವರಿಗೆ ತಿನ್ನೋಕೆ ಆಗಲ್ಲಾ
    ಬಾಯಿ ಪೂರ್ತಿ ರಕ್ತ ಆಗಿರತ್ತೆ
    ಕಷ್ಟಾ ಪಟ್ಟು ಟೀ ಕುಡಿದು
    ಸ್ವಲ್ಪಾ ಅಲ್ಲೇ ಜನಗಳ ಹತ್ರಾ ದುಡ್ಡು ಇಸ್ಕೊಂಡು ತಾಳವಾಡಿ ಬಸ್ ಹಿಡ್ಕೊಂಡು
    ಯಾವುದೋ ಬಸ್ ಹಿಡ್ಕೊಂಡು
    ಕರ್ನಾಟಕ ಸೇರ್ಕೋತಾರೆ 🤗
    THATS THA REALL STORY🙋

    • @annamalaifansgroup07
      @annamalaifansgroup07 ปีที่แล้ว

      50 ಪೈಸೆ ಕಮ್ಮಿ ಇರುತ್ತೆ ಬಸ್ ಚಾರ್ಜ್ ಅವರತ್ರ ಆದ್ರೂ ಕಂಡಕ್ಟರ್ ಕರ್ಕೊಂಡು ಬಂದು ಬನ್ನಾರಿಗೆ ಬಿಡ್ತಾನೆ

    • @wardog3000
      @wardog3000 ปีที่แล้ว +1

      Super story

    • @manjeshgodralli1890
      @manjeshgodralli1890 ปีที่แล้ว +2

      Yavad nijano, yavdu sullo.

    • @MANJUshetty597
      @MANJUshetty597 ปีที่แล้ว

      @@manjeshgodralli1890 😇🙃

  • @Tamilnadina_kannadiga
    @Tamilnadina_kannadiga ปีที่แล้ว +1

    ಉಮೇಶ್ ಸರ್ ಅವರಿಗೆ ಮತ್ತು ಗೌರೀಶ ಸಹೋದರನಿಗೆ ನಮಸ್ಕಾರ ನಾನು ಕನ್ನಡದವನು ನನ್ನ ಮಾತೃಭಾಷೆ ಕನ್ನಡ ನನ್ನ ಪ್ರೀತಿಯ ಕನ್ನಡ ಸಹೋದರ ಸಹೋದರಿಯರಿಗೆ ನಮಸ್ಕಾರ ನಾನು ತಮಿಳುನಾಡಿನಲ್ಲಿ ಹುಟ್ಟಿ ತಮಿಳುನಾಡಿನಲ್ಲಿ ನೆಲೆಸಿರುವ ಕನ್ನಡಿಗರು ಇಲ್ಲಿ ಸಾಕಷ್ಟು ಕನ್ನಡಿಗರಿದ್ದಾರೆ ಒಕಲಿಕಾ, ಗುರುಬಾರು, ದೇವಾಂಗ ಸೆಟ್ರು ಇನ್ನೂ ಅನೇಕ ಕನ್ನಡ ಮಾತನಾಡುವ ಜಾತಿಗಳಿವೆ ನಮ್ಮ ಗ್ರಾಮ ಸತ್ಯಮಂಗಲ ಮತ್ತು ಕೊಯಮತ್ತೂರು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರಿದ್ದಾರೆ ನಮ್ಮ ಅಜ್ಜನ ಕಾಲದಲ್ಲಿ
    ನಾವು ಇಲ್ಲಿ ವಾಸಿಸುತ್ತಿರುವಾಗಿನಿಂದ ಅವರು ಹೇಗೆ ರಾಜ್ಯಗಳನ್ನು ವಿಭಜಿಸಿದರು ಎಂಬುದನ್ನು ದಯವಿಟ್ಟು ವೀಡಿಯೊ ಮಾಡಿ

  • @adim9739
    @adim9739 ปีที่แล้ว +9

    ಉಮೇಶ್ ಸರ್ ನೀವು, ನಾಗಪ್ಪ ಮಾರಡಗಿ ಗೌರೀಶ್ ಒಟ್ಟಿಗೆ ಈ ವಿಚಾರವನ್ನು ಚರ್ಚೆ ಮಾಡಿ ತುಂಬಾ ರೋಚ ಕವಾಗಿರುತ್ತೆ.

  • @mouneshhp2892
    @mouneshhp2892 ปีที่แล้ว +6

    ಕುತೂಹಲದ ಒಡೆಯ ಎಸ್ ಕೆ ಉಮೇಶ ನಿಮಗೆ ಕೋಟಿ ಕೋಟಿ ನಮನಗಳು ನಿಮ್ಮ ಮಾತುಗಳನ್ನು ಕೇಳುತ್ತಾ ಇದ್ದರೆ ನಾವೇ ಧನ್ಯರು ಖಂಡಿತ ನನ್ನ ಮಗನನ್ನು ಪೊಲೀಸ್ ಅಧಿಕಾರಿಯಾಗಿ ಮಾಡುತ್ತೇನೆ ಆದಷ್ಟು ಬೇಗ ನಿಮ್ಮನ್ನು ಭೇಟಿಯಾಗಲು ಪ್ರಯತ್ನ ಮಾಡುತ್ತೇನೆ ನಮಸ್ಕಾರ ಸರ್

    • @mouneshhp2892
      @mouneshhp2892 ปีที่แล้ว

      ತುಂಬು ಹೃದಯದ ಧನ್ಯವಾದಗಳು ಸರ್ ನಿಮಗೆ

  • @kmsajid5348
    @kmsajid5348 ปีที่แล้ว +3

    ಉಮೇಶಣ್ಣನ memory power excellent. ಅಸಾಧಾರಣ ಶಕ್ತಿ ಇರುವ ಸಾದಾರಣ ವ್ಯಕ್ತಿ.

  • @Alfa.M22
    @Alfa.M22 ปีที่แล้ว +1

    Very good very nice super sir

  • @gauthamdharani
    @gauthamdharani ปีที่แล้ว +2

    Beautiful narration, sir

  • @sathyajithphotogrpher3224
    @sathyajithphotogrpher3224 ปีที่แล้ว +4

    umesh sir namaste...ಒಂದು ಸಣ್ಣ ಕುತೂಹಲ ಪ್ರಶ್ನೆ ...police ರಿಗೆ ಹಾಗೂ ಅರೆ ಸೇನಾ ಪಡೆಗೆ ಸಿಗದ ವೀರಪ್ಪನ್ nakkiran gopal ge ಮಾತ್ರ ಸಿಕ್ಕಿದ್ದು ಹೇಗೆ sir......

    • @GaurishAkkiStudio
      @GaurishAkkiStudio  ปีที่แล้ว +2

      ಈ ಪ್ರಶ್ನೆ ಕೇಳಿದಿನಿ..ಬರುತ್ತೆ‌ ನೋಡಿ

    • @KiranKumar-du9kw
      @KiranKumar-du9kw ปีที่แล้ว

      Veerappan avna thale alli yarna meet madabeku antha decide madthano avrige mathra sigodhu
      Avnu yavattu POLICE avrna STF avrna meet madabeku antha thildhilla addakke avnu siglilla

  • @khansh6835
    @khansh6835 ปีที่แล้ว +1

    It is understood that they wanted to kill Nagapa.

  • @NandinilokeshNandiniloke-qp9cd
    @NandinilokeshNandiniloke-qp9cd ปีที่แล้ว

    My Indian Karnataka kannada movie serial like like like

  • @raghavendras7541
    @raghavendras7541 ปีที่แล้ว

    Right naagi would have got selected.Hence used weapon to get away.

  • @annamalaifansgroup07
    @annamalaifansgroup07 ปีที่แล้ว +1

    ನಾಗಪ್ಪ ತಪ್ಪಿಸಿಕೊಂಡು ಬಂದಮೇಲೆ ಸೇತುಕೋಳಿ ಗೋವಿಂದ ಉಗ್ರರೂಪ ತಾಳಿ ಅಣ್ಣವರಿಗೆ ಒಂದು ದಿನ ಪೂರ್ತಿ ಊಟಕ್ಕೆ ಕೊಟ್ಟಿರಲ್ಲ..ಆಮೇಲೆ ವೀರಪ್ಪನ್ ಇವರದೇನು ತಪ್ಪಿಲ್ಲ ಪಾಪ ಅವನಿಗೆ ಇರೋದಕ್ಕೆ ಆಗಿಲ್ಲ ಹೊಡಿ ಹೋದ ಅಂತ ಸಮಾಧಾನ ಮಾಡ್ತಾನೆ ಸೇತುಕೋಳಿ ಗೋವಿಂದನನ್ನ.. ಆಮೇಲೆ ಅಣ್ಣಾವರಿಗೆ ಊಟಕ್ಕೆ ಕೊಡ್ತಾರೆ

  • @venugopalhassan8813
    @venugopalhassan8813 ปีที่แล้ว +6

    ನನ್ನುನಾ ಸೆಲೆಕ್ಟ್ ಮಾಡಿದ್ರೆ ಏನ್ ಮಾಡೋದು😂😂😂

  • @keshavanaik5433
    @keshavanaik5433 ปีที่แล้ว

    👌Sir

  • @manjunathak7261
    @manjunathak7261 ปีที่แล้ว

    Namaste sir

  • @dharwadsubahas5258
    @dharwadsubahas5258 ปีที่แล้ว

    Good dillag yara yeli kotida sp

  • @khansh6835
    @khansh6835 ปีที่แล้ว +1

    Nagapa was beaten by some people.

  • @laxmannaik6163
    @laxmannaik6163 ปีที่แล้ว

    Sir mahabhartha yaake madtha ella plz maadi

  • @madanmadan1742
    @madanmadan1742 ปีที่แล้ว

    👌👌👌💕💕💕💕

  • @madankalal9890
    @madankalal9890 ปีที่แล้ว

    Sir next 61 madi sir plzz

  • @MRAKASH-xb3hi
    @MRAKASH-xb3hi ปีที่แล้ว

    Try to upload 2 episodes daily

  • @hnhnhnhn415
    @hnhnhnhn415 ปีที่แล้ว

    Bega karka banri nagappa maradgi awranna.

  • @shashikumarshashi4849
    @shashikumarshashi4849 ปีที่แล้ว

    Sir Govinda bedatha edhana annavarana

  • @pushpamadeshpushpamadesh7599
    @pushpamadeshpushpamadesh7599 ปีที่แล้ว

    ನಿವು ಸಿನಿಮಾ ವಿಮರ್ಶೆ

  • @ರಾಮಕೃಷ್ಣಯ್ಯಆರ್
    @ರಾಮಕೃಷ್ಣಯ್ಯಆರ್ ปีที่แล้ว +2

    ನಾಗಪ್ಪ ಮಾರಡಗಿ ಸತ್ಯಕ್ಕೆ ಕನ್ನಡಿ
    ಸಂದರ್ಶನ ಮಾಡಿ ಸರ್.

  • @prasannarodagi8071
    @prasannarodagi8071 ปีที่แล้ว

    ಇವತ್ತು ಪಾರ್ಟ್ 61 ಹಾಕಿ ಅಕ್ಕಿ ಸರ್ ಸಂಜೆ ರಿಲೀಸ್ ಮಾಡಿ ಸ್ವಲ್ಪ ದೊಡ್ಡ ವಿಡಿಯೋ ಮಾಡಿ ಪ್ಲೀಸ್

  • @mysteriousbillionaire7349
    @mysteriousbillionaire7349 ปีที่แล้ว

    Sir olle famous lawyers na karsi, case Mosa agiror ge, anyaya agiror ge en Ella madbeku antha. Help agatte, viewers kuda barthare

  • @madeshnayak4154
    @madeshnayak4154 ปีที่แล้ว

    Hitisigu

  • @manjunathaganti8679
    @manjunathaganti8679 ปีที่แล้ว

    🙏🙏🙏🙏💞💞💞💞

  • @vishwanathavishwa1728
    @vishwanathavishwa1728 11 หลายเดือนก่อน

    ನಿಮಗೆ ವೀರಪ್ಪನ್ ಭಯ ಈಗಲೂ ಇದೆಯಾ ಸರ್.

  • @subusubu3919
    @subusubu3919 ปีที่แล้ว

    Life li ond Sala aadru meet madbeku sir ನಾನು.
    ನಿಮ್ ಮೇಲ್ I'd adrss enadru kodi sir .nimmun meet ಮಾಡೋದು ಹೆಂಗೆ ಸಾರ್ .ಗೌರೀಶ್ ಸಾರ್ ಗೆ msg madudre kodade illa sir

  • @gamesnsnacks
    @gamesnsnacks ปีที่แล้ว

    Police agiruva SK Umesh sir ge Nagappa Maradige avrna gourava dinda matadtidarr. Educated journalist adavru avnu ivnu antidare. RIP modern ethics

  • @hnhnhnhn415
    @hnhnhnhn415 ปีที่แล้ว

    Yenri barta barta episod time kammi aytu yake.

  • @mushthakhennabail7631
    @mushthakhennabail7631 ปีที่แล้ว +5

    ನಾಗಪ್ಪ ಮಾರಡಗಿಯ ಅನುಭವ ಫಿಲ್ಮ್ ಮಾಡಿದರೆ ಚೆನ್ನಾಗಿ ಓಡುತ್ತೆ

    • @ArunaaGowda
      @ArunaaGowda ปีที่แล้ว

      Naagappa aavattu tappuskond bandaaaga avr avr maneli chennaaagi ugdidru... Dr. Raj abhimaani galantu NAAGAPPA KOLE maado ashtu kopa aagidru. Avnenooo banda. Alli iddda Raj avr kathe enu anta. Jaggesh actor antu UDAYA NEWS ittu aaga. NAGAPPA NEEN MANUSHYA NA? THUUU NEECHA anta baidu itru

  • @prashanthshetty724
    @prashanthshetty724 ปีที่แล้ว +1

    ಟೆಸ್ಟಿಂಗ್ ಪೌಡ್ರೂ ಜಾಸ್ತಿ ಆಯ್ತೂ

  • @mohankumarks3747
    @mohankumarks3747 ปีที่แล้ว

    ಹಾಗಾಗಿ ದೇವರು 20 ಕೋಟಿ ತೆಗೆದುಕೊಂಡಿದ್ದಾನೆ

  • @sanathansamskrit8592
    @sanathansamskrit8592 ปีที่แล้ว +3

    ಸೈಜ್ ಕಲ್ಲು plan 😎😂

    • @shivmysore24
      @shivmysore24 ปีที่แล้ว

      ಸೈಜ್ ಕಲ್ಲು ಕಾಡಲ್ಲಿ ಸಿಗೋದಿಲ್ಲ

    • @sanathansamskrit8592
      @sanathansamskrit8592 ปีที่แล้ว

      @@shivmysore24 ಬೇಕಾದಷ್ಟು ಸಿಗ್ತದೆ
      ಕಾಡ್ಗಲ್ಲು 😂

  • @singlevideocreation8620
    @singlevideocreation8620 9 หลายเดือนก่อน

    Bari sulla