ಬಿಜೆಪಿಯಲ್ಲಿ ಮತ್ತೊಂದು ಪಾದಯಾತ್ರೆ: ಬಸನಗೌಡ ಪಾಟೀಲ್‌ ಯತ್ನಾಳ್‌ಗೆ ಬೆಂಬಲಿಸಿದ್ರಾ Bommai? | Vijay Karnataka

แชร์
ฝัง
  • เผยแพร่เมื่อ 21 ก.ย. 2024
  • ಬಸನಗೌಡ ಪಾಟೀಲ್‌ ಯತ್ನಾಳ್‌, ರಮೇಶ್‌ ಜಾರಕಿಹೊಳಿ ನಡೆಗೆ ಬಸವರಾಜ ಬೊಮ್ಮಾಯಿ ಬೆಂಬಲ | Basavaraj Bommai | Basanagouda Patil Yatnal | Ramesh Jarkiholi | BJP | #basanagoudapatilyatnal #basavarajbommai #rameshjarkiholi #bjp
    ಪಕ್ಷ ಸಂಘಟನೆಗಾಗಿ ಪಾದಯಾತ್ರೆ ಮಾಡಿದ್ರೆ ನಮ್ಮದೇನು ಅಭ್ಯಂತರ ಇಲ್ಲ, ಹೈಕಮಾಂಡ್‌ ಒಪ್ಪಿಗೆ ಮೇರೆಗೆ ಪಾದಯಾತ್ರೆ ಮಾಡಲಿ ಬಿಡಿ ಎಂದು ಸಂಸದ ಬಸವರಾಜ್‌ ಬೊಮ್ಮಾಯಿ ಹೇಳಿದರು. ಪಾದಯಾತ್ರೆ ವಿಚಾರವೇ ಬೇರೆ ಭಿನ್ನಮತವೇ ಬೇರೆ ಕಾಂಗ್ರೆಸ್‌ನವರು ಐದೈದು ಕಡೆ ಪಾದಯಾತ್ರೆ ಮಾಡಿದರು. ಒಂದು ಕಡೆ ಮುಡಾ ಇದೆ ಮತ್ತೊಂದು ಕಡೆ ವಾಲ್ಮೀಕಿ ನಿಗಮದ ಪ್ರಕರಣ ಇದೆ ಪಾದಯಾತ್ರೆ ಮಾಡುತ್ತಾರೆ ಅದರಲ್ಲಿ ತಪ್ಪೇನಿದೆ ಎಂದು ಸಮರ್ಥಿಸಿಕೊಂಡರು.
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    SUBSCRIBE US ► / @vijaykarnataka
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
    Vijay Karnataka Website ► vijaykarnataka...
    WHATSAPP CHANNEL ► whatsapp.com/c...
    FACEBOOK ► / vijaykarnataka
    INSTAGRAM ► / vijaykarnataka
    TWITTER ► x.com/Vijaykar...
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Channel About :
    Welcome to Vijay Karnataka - ವಿಜಯ ಕರ್ನಾಟಕ, the leading Kannada news TH-cam channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
    ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
    ▬▬▬▬ ▬▬▬▬ ▬▬▬▬ ▬▬▬▬ ▬▬▬▬
    Thank You For Watching! Do Not Forget To Like | Comment | Share

ความคิดเห็น • 45

  • @DundappaBadachi-w5t
    @DundappaBadachi-w5t 29 วันที่ผ่านมา +15

    ಬೊಮ್ಮಾಯಿ ಈಗಾಗಲೆ ಒಂದಸಲ್ಲಾ ಕೈ ಬಿಟ್ಟಿದ್ದಾರೆ ಗೌಡ್ರೆ

  • @DharmendraPrasad-er7vx
    @DharmendraPrasad-er7vx 25 วันที่ผ่านมา +5

    Nxt CD ಬರ್ಬೋದು

  • @daywork-tg5vd
    @daywork-tg5vd 29 วันที่ผ่านมา +16

    Jai yatnal future leader of Karnataka

  • @anilbiradar5577
    @anilbiradar5577 29 วันที่ผ่านมา +7

    BRP BOSS🚩🚩

  • @ashokgundanavar9794
    @ashokgundanavar9794 29 วันที่ผ่านมา +12

    JaiBRP BOSS ❤❤🎉🎉

  • @sharu380
    @sharu380 29 วันที่ผ่านมา +7

    Brp

  • @kotreshh9624
    @kotreshh9624 29 วันที่ผ่านมา +7

    Jai yatnal

  • @subhasgoudapatil3255
    @subhasgoudapatil3255 29 วันที่ผ่านมา +4

    Jai.b.r.patil

  • @venkateshae3667
    @venkateshae3667 29 วันที่ผ่านมา +9

    ಲೋ ಬೊಮ್ಮ, ಲೋಕಾಯುಕ್ತ prosecution ಕೇಳಿದ್ ಮೇಲೆ ಯಡ್ಯೂರಪ್ಪ ನಾ ಮೇಲೆ prosecution ಗೆ permission ಕೊಟ್ಟಿರೋದು....

  • @SureshJamagoud
    @SureshJamagoud 29 วันที่ผ่านมา +4

    ಯಡಿಯೂರಪ್ಪನ ಮಾನಸ ಪುತ್ರ
    ಆದ್ರು ಎಚ್ಚರದಿಂದ ಇರಬೇಕು ಇವನ ಬಗ್ಗೆ

  • @manjunathkoti1546
    @manjunathkoti1546 29 วันที่ผ่านมา +6

    ಶ್ರೀ ಬಸನಗೌಡ ಪಾಟೀಲ ಯತ್ನಾಳ ಜೀ ಮುಂದಿನ ಮುಖ್ಯಮಂತ್ರಿ ❤🎉❤🎉❤🎉❤🎉❤🎉❤❤🎉❤

  • @ಸಂಗಮೇಶ್.ವಿ.k
    @ಸಂಗಮೇಶ್.ವಿ.k 29 วันที่ผ่านมา +9

    ಬಸನಗೌಡ ಯತ್ನಾಳ್ ಜೈ

  • @henryk.r8216
    @henryk.r8216 24 วันที่ผ่านมา

    Next nandi hills padayatya or bed room yatra..😂😅

  • @fkgulvadyfk5531
    @fkgulvadyfk5531 26 วันที่ผ่านมา +2

    CD halal baba next😂😂😂😂😂😂

  • @krishnagk7322
    @krishnagk7322 26 วันที่ผ่านมา

    ಗೌಡ್ರೇ 🚩🚩🙏🙏

  • @MaregoudaMalipatil
    @MaregoudaMalipatil 29 วันที่ผ่านมา +13

    ಬೊಮ್ಮಾಯಿ ಯವರು ಮುಂದಿನ ಶಿಗ್ಗಾವಿ ವಿಧಾನಸಭೆ ಉಪಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಮಾತಾಡ್ತಾ ಇದ್ದಾರೆ ಏಕೆಂದರೆ ಬಿ ಆರ್ ಪಿ ಯತ್ನಾಳ್ ಜಿ ಹಿಂದುತ್ವ + ಪಂಚಮಸಾಲಿ ಜಾರಕಿಹೊಳಿ ವಾಲ್ಮೀಕಿ+ ಪರಿಶಿಷ್ಟ ಜಾತಿ ಪಂಗಡ ಮತಗಳು ಈ ಇಬ್ಬರು ನಾಯಕರ ವಿರುದ್ಧ ಮಾತಾಡಿದರೆ ಆ ಎರಡು ಪ್ರಬಲ ಸಮುದಾಯಗಳ ಮತಗಳು ಬರದೇ ಇದ್ದರೆ ಜೊತೆಗೆ ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ಹಾಲುಮತ ಸಮುದಾಯದ ಮತಗಳು ಅಂತು ಮೊದಲೇ ಬರುವುದಿಲ್ಲ ಹಾಗಾಗಿ ಈ ಇಬ್ಬರು ನಾಯಕರಿಗೆ ಬಕಿಟಿ ಹಿಡಿಯುತ್ತಿದ್ದಾನೆ ಹಿಡಿಯದೆ ಹೋದರೆ ಜೈಲೂರಪ್ಪ ಹಾಗೂ ಆರ್ ಟಿ ಜಿ ಎಸ್ ವಿಜೇಂದ್ರ ಅವರ ಉಪ ಪಂಗಡದ ಮತಗಳು ಮಾತ್ರ ಇವನಿಗೆ ಬೀಳುತ್ತೆವ್ವೆ ಅನ್ನೋ ನಂಬಿಕೆ ಇದೆ ಬೋಮ್ಮೊಯಿ ಗೆ

    • @Massive3434
      @Massive3434 29 วันที่ผ่านมา

      ಶಿಗ್ಗಾವ ಮಂದಿ ನಾವ್ ಮಬ್ಬರಲ್ರಿ ನಮ್ಗ್ ಗೊತ್ತು ನಮ್ಮ ಬೊಮ್ಮಾಯಿ ಸಾಹೇಬ್ರ ಏನ್ ಅಂತ ಅವರ ಕೆಲ್ಸ ಅವರನ್ ಗೆಲ್ಸುತ

    • @Massive3434
      @Massive3434 29 วันที่ผ่านมา

      ಜಾತಿ ಲೆಕ್ಕಾಚಾರ ನಡಿಯೋದಿಲ

    • @mallanagoudagoudar5158
      @mallanagoudagoudar5158 29 วันที่ผ่านมา +1

      good answer sir

    • @MaregoudaMalipatil
      @MaregoudaMalipatil 29 วันที่ผ่านมา

      @@Massive3434 ಸಹೋದರ ಆಗಿದ್ದರೆ ಬಿ ವೈ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಮಾಡಲು ಕಾರಣವೆನು ?

  • @siddarth9011
    @siddarth9011 29 วันที่ผ่านมา +2

    Evnuuuuuuu cm edagaaaa rajyaaaa narakaaa agithuuuuuu

  • @k-pt5tv
    @k-pt5tv 24 วันที่ผ่านมา

    bommai yawa heroines addu

  • @ninganagoudapatil5722
    @ninganagoudapatil5722 28 วันที่ผ่านมา

    Bsy ಕೈಚಿಲಾ

  • @ravindranathshetty7215
    @ravindranathshetty7215 29 วันที่ผ่านมา

    All parties same, why compare, you spoiled the party

  • @AnandNitya-tu7cq
    @AnandNitya-tu7cq 29 วันที่ผ่านมา +2

    BSY na bettu euvru a mutalrege yavathu saport madalla

  • @praveenmallikarjunaiah7613
    @praveenmallikarjunaiah7613 27 วันที่ผ่านมา

    Bommai cm agiddmele hindugalu punashchethanagondiddu, sadhrudharagiddu. Yeddiyurappa hindutvana thanna swarthakkagi balasikonda ashte.

  • @mahadevappabisanal2717
    @mahadevappabisanal2717 29 วันที่ผ่านมา +4

    420

  • @veersanatani1976
    @veersanatani1976 29 วันที่ผ่านมา +2

    ಜೈ ಯತ್ನಾಳ್ 🚩🐅

  • @SatishChinagundi-ih1rq
    @SatishChinagundi-ih1rq 24 วันที่ผ่านมา

    EGA, bommai byada andre, yetanala cd release madatan attan yetanal adakke yetanal heng Pungi udatan hang bommai matadatan,truth😅😅😅😅😅

  • @shrishailkumbar163
    @shrishailkumbar163 28 วันที่ผ่านมา

    yaddi maanasa putra...

  • @annappadhulappanavar8437
    @annappadhulappanavar8437 29 วันที่ผ่านมา +2

    ಅಬಿವೃದ್ಧಿ ಹರಿಕಾರ 😂😂😂😂😂😂

  • @ashokar2044
    @ashokar2044 29 วันที่ผ่านมา +1

    Evanobba sulla.