ಇವರ ಹಾಡುಗಳನ್ನ ಕೇಳ್ತಾ ಇದ್ರೆ ದುಃಖ,ಬೇಸರ ಎಲ್ಲವೂ ಮರೆಯಾಗತ್ತೆ.ಅವರಿಗೆ ನನ್ನ ಕೋಟಿ ಧನ್ಯವಾದಗಳು.ಹೀಗೆ ಚಿರಕಾಲ ಎಲ್ಲರನ್ನೂ ಸಂತೋಷ ಪಡಿಸುತ್ತಿರುವ ಹಾಗೆ ದೇವರು ಅವರನ್ನ ಅನುಗ್ರಹಿಸಲಿ.ನಮಸ್ಕಾರಗಳು.
I never get tired how many times I listen to these songs. Sri Vidyabhushan is always my favorite singer. I just get tears in my eyes when I listen to this song. So wonderful singing thanks for this treat for our ears. Namasthe nimage.
ಶ್ರೀ ಹರಿದಾಸರ ಪಾದಗಳಿಗೆ ಸದಾ ನಮಾಮಿ
👌👍👋
Anantha koti dhanyawadagalu vidya bhushana theertharige
Om
Hi
V used to listen always Vidyabushansongs but it is.......... Cont explain v become Antharmukhi❤❤❤
ಇವರ ಹಾಡುಗಳನ್ನ ಕೇಳ್ತಾ ಇದ್ರೆ ದುಃಖ,ಬೇಸರ ಎಲ್ಲವೂ ಮರೆಯಾಗತ್ತೆ.ಅವರಿಗೆ ನನ್ನ ಕೋಟಿ ಧನ್ಯವಾದಗಳು.ಹೀಗೆ ಚಿರಕಾಲ ಎಲ್ಲರನ್ನೂ ಸಂತೋಷ ಪಡಿಸುತ್ತಿರುವ ಹಾಗೆ ದೇವರು ಅವರನ್ನ ಅನುಗ್ರಹಿಸಲಿ.ನಮಸ್ಕಾರಗಳು.
😊❤😊n
Qqqqqqqqqqqqqqqqqqqqqqqqqqqqqqqqqqqqqqqqqqqqqqq@@nagavenishetty3050
22:06 ಅರವಿಂದಾಲಯೇ ತಾಯೇ ಶರಣು ಹೊಕ್ಕೆನು ಕಾಯೇ
ಸಿರಿ ರಮಣನ ಪ್ರಿಯೇ ಜಗನ್ಮಾತೇ ||ಪ||
ಕಮಲ ಸುಗಂಧಿಯೇ ಕಮಲದಳ ನೇತ್ರೆಯೆ ಕಮಲವಿಮಲ ಶೋಭಿತೇ
ಕಮನೀಯ ಹಸ್ತಪಾದ ಕಮಲವಿರಾಜಿತೇ ಕಮಲೇ ಕಾಯೇ ಎನ್ನನು(ಶ್ರೀ ಲಕುಮಿಯೇ) ||1||
ನಿನ್ನ ಕರುಣ ಕಟಾಕ್ಷ ವಿಕ್ಷಣದಿಂದಲಿ ತನುಮನಗಳನಿತ್ತೆ ಧನ್ಯ ವಿರಾಜಿತೇ
ಅಜಭಾವಾದಿಗಳ ಪ್ರಸನ್ನೇ ಕಾಯೇ ಎನ್ನನು(ಶ್ರೀ ಲಕುಮಿಯೇ) ||2||
ಹರಿ ನಿನ್ನ ಉರದಲ್ಲಿ ಧರಿಸಿದನೆಂಬಂತ ಕರುವದಿ ಮರೆಯದಿರೆ
ನಿರತ ನಿನ್ನಯ ಮುದ್ದು ಪುರಂದರವಿಟ್ಟಲನ ಚರಣಕಮಲವ ತೋರಿಸೆ(ಶ್ರೀ ಲಕುಮಿಯೇ) ||3||
ಹರೇ ಶ್ರೀನಿವಾಸ
ಓಂ ಶ್ರೀ ಹರಿ ನಮಃ🙏🙏🙏🙏🙏🙏
Namo venkatesha
@@narasimhababu9268 ಓಂ ಶ್ರೀ ಭಗವತೇ ವಾಸುದೇವಾಯ ನಮಃ
Om Namo Sree Srinivasa Venkatesha
ಇಂದು ನಿನ್ನ ಮೊರೆಯ ಹೊಕ್ಕೇ ವೆಂಕಟೇಶನೇ👌
Jai bhole naath
Pranam guru g 🙏
Nhanhu thmillarh ahnnhmhallyeai ghy vote hakkthini. .written by padmavathi LIC medam
Devine testimony in saareeram
Divine voice
🙏🙏🙏🙏
🎉,,🎉🎉🎉
Most devotional
MOST MELODIC VOICE
OF DIVOSIONAL SONGS TO
LORD VENKATESHWARA
BY SWAMIJI VIDYA BHOOSNA
Starting BGM for venkatachala nilayam is a direct lift from Sri Vidyabhushana's own 'vrndavanave mandiravaagire'.
.😅😅😅😢😅
Awesome
Agnanathi mirachedhom buddi sampradhayakam vighnana vimalam shantham vijayakyam gurum bhaje
Super 👌👌👌👌 vidyabhushan sir super devotional voice
Thanks to gaanasampada devotional
Please upload more vidyabhushan sir songs waiting
Great voice love you sir
Om Sri Govindaya namaha
More adds not listen with peaceful
BBC
🙏🙏🙏
Sampoornavagi bhaktiyalli paramatma na dhyanadalli magnarada hage, mai marethu hoda haganisutte..😇
🙏🙏
15:41 ಇಂಥಾ ಪ್ರಭುವ ಕಾಣೆನೋ ಈಜಗದೊಳ-
ಗಿಂಥಾ ಪ್ರಭುವ ಕಾಣೆನೋ ||pa||
ಇಂಥಾ ಪ್ರಭುವ ಕಾಣೆ ಶಾಂತ ಮೂರುತಿ ಜಗ-
ದಂತರಂಗನು ಲಕ್ಷ್ಮೀಕಾಂತ ಸರ್ವಾಂತರ್ಯಾಮಿ ||a.pa||
ಬೇಡಿದಿಷ್ಟವ ಕೊಡುವ-ಭಕ್ತರ ತಪ್ಪು
ನೋಡದೆ ಬಂದು ಪೊರೆವ
ಗಾಡಿಕಾರನು ಗರುಡಾ -
ರೂಢ್ಯ ಗುಣವಂತ ಮಹಾ
ಪ್ರೌಢ ಪ್ರತಾಪಿ ಜಗದಿ
ಗೂಢದಿಂ ಸಂಚರಿಪ
ಪಾಡಿ ಪೊಗಳಿ ಕೊಂಡಾಡುವವರ ಮುಂ-
ದಾಡುತಲಿಪ್ಪನು ನಾಡೊಳಗಿದ್ದರು
ಕೇಡಿಗನೇ ನಾಡಾಡಿಗಳಂದದಿ
ಈಡುಂಟೇನೋ ಈ ವೆಂಕಟಗೆ-ಇಂಥಾ ||1||
ನಿಗಮ ತತಿಗಳರಿಯದ- ನೀರಜಭವಾ-
ದ್ಯಗಣಿತ ಸುರರು ಕಾಣದ
ಜಗದೊಡೆಯನು ಭಕ್ತ-
ರುಗಳಿಗೊಲಿದು ತ್ರಿಸ್ಥಾ-
ನಗಳತ್ಯಜಿಸಿ ಕಲಿ
ಯುಗದಿ ಭೂಮಿಗೆ ಬಂದು
ಅಗಣಿತ ಸುಗುಣಾರ್ಣವ- ಶ್ರೀ ಹರಿಯೇ
ಜಗದೊಳು ಸೇವಾದಿಗಳನು ಕೊಳುತಿಹ
ಅಘಹರ ಮೋಕ್ಷಾದಿಗಳನೆ ನೀಡುತ
ನಗೆಮೊಗದಲಿ ಚನ್ನಿಗನಿಂತಹನೊ - ಇಂಥಾ ||2||
ಭಾರ್ಗವಿ ಭೂಮಿವಲ್ಲಭ - ಭವದೂರ ಭಕ್ತ
ವರ್ಗಕೆ ಇವಸುಲಭ
ನಿರ್ಗುಣ ನಿರ್ವಿಕಾರ-
ಸ್ವರ್ಗದೈಶ್ವರ್ಯದಿಂದಾ-
ನಘ್ರ್ಯದ ಪದವನೀವ
ದೀರ್ಘಾಯುವಂತನೀತ
ಭಾರ್ಗವರಾಮ ನೃಪರ್ಗಳನೆಲ್ಲರ -
ಣಾಗ್ರದಿ ಜಯಿಸಿದ ಉಗ್ರಪ್ರತಾಪಿ
ಅಗ್ರಗಣ್ಯ ಸದ್ವಿಗ್ರಹ ಶ್ರೀಮದ -
ನುಗ್ರಹ ಮಾಡುತ ದುರ್ಗುಣ ಕಳೆವ ||3||
Advertisements
REPORT THIS AD
ನಿರ್ದುಃಖಾನಂದ ಭರಿತಾ - ನಿರ್ವಾಣ ಸುಖಕೆ
ಆದ್ರ್ರಹೃದಯ ತೋರುತ
ನಿದ್ರೆಯೊಳಿದ್ದವಗು -
ಪದ್ರಬಡಿಸಿ ದೈತ್ಯ
ಕ್ಷುದ್ರನಂಕೊಲಿಸಿ ಸು
ಭದ್ರ ಜಗಕೆ ಇತ್ತ
ನಿರ್ದಯನಲ್ಲ ಸಮುದ್ರಶಯನ ಗೋ-
ವರ್ಧನ ಗಿರಿಯನು ಉದ್ಧರಿಸಿದ ಯದು
ವರ್ಧನ ದನುಜ ವಿಮರ್ದನ ಲಕ್ಷ್ಮೀ ಜ -
ನಾರ್ದನ ವರ ಶೇಷಾದ್ರಿ ನಿವಾಸ - ಇಂಥಾ ||4||
ವಾರಿಜಾಸನ ಮನೋಜಾ ಈರ್ವರು ಸುತರು
ಸುರತರಂಗಿಣಿ ತನುಜಾ
ಪುರವೇ ವೈಕುಂಠ ಇಂದ್ರಾದ್ಯ
ಮರರು ಕಿಂಕರರು
ಗರುಡವಾಹನ ಉರಗ
ಪರಿಯಂಕ ನಿಷ್ಕಳಂಕ
ಸರಿದೊರೆಗಳ ನಾನರಿಯೆನು ವೆಂಕಟ
ಗಿರಿಯಲಿ ಇರುತಿಹ ಕರುಣೆಗಳರಸನೆ
ಮರೆಯದೆ ಸಲಹೋ ಶರಣಾಗತರನು
ಮರುತಾಂತರ್ಗತ ಸಿರಿ ವಿಜಯವಿಠ್ಠಲಾ - ಇಂಥಾ ||5||
Venkatachala Nilayam song by Vidya Bhushan Teerth is excellent.
,🙏🙏🙏ನಿಮ್ಮ ಭಕ್ತಿ ಭಾವ ಸುಧೆಯ ಕಂಠ ಸಿರಿಗೆ ತಲೆದೂಗುವ ಆಸೆ 🙏🙏🙏🙏🙏
ಎಮ್ ಟಿ ಬುರಲಿ ಜೈ ವೆಂಕಟೇಶ 🙏🏻🙏🏻🙏🏻🙏🏻🌹🌹🙏🏻👏
Venkateswara ganasthuthi vybhava.long live swamyji. K.gundu Rao.
Tyamagoundlu All songs Are very Nice 🙏🙏🙏🙏🙏🙏🌹🌹🌹🌹🌹💐💐🌿🌿🌿🌿🌿🌿🌿
Chenag ide ,nam channel juda nodi one sali
Super singing
Om Namo Sree Vvenkatesha Sre Srinivasa
❤❤❤👌👌👌
Dirghayushman bhava!
ನಿಮ್ಮ ಕಂಠ ಸಿರಿಗೆ ನಮೋ ನಮಹ🙏
ಓಂ ಶ್ರೀ ನಮೋ ಶ್ರೀನಿವಾಸ್. ಗೋವಿಂದ. ನಾರಾಯಣ. ನಮೋ ವೇಕಟೇಶ್ ಯ. ಕಾಪಾಡು 🙏🙏🙏
ಲಾಲಿಸಿದಾಳು ಮಗನಾ ಏಸೋದೆ
9632808456
, superr. Songs. 🥊🥊
Rear Voice.Excellent singing.Melodious Devotional songs.Happy to listen. 👌👌
ಸೂಪರ್ ಸಾಂಗ್ಸ್
ಶ್ರೀ ಹರಿ ನಾಮ ಮನಸಾ ಸ್ಮರಾಮಿ
ಶ್ರೀ ಹರಿ ಪಾದ ಶಿರಸಾ ನಮಾಮಿ
ಸರ್ವವೂ ಶ್ರೀ ಪಾದಗಳಿಗೆ ಸಮರ್ಪಿತವು
Ff
P
A
Namaskaragalu.
Whenever I feel depressed,I
Just turn to Shri.Vidhya Bhushan devotional songs. They always pacify my mind.
Very,nice
@@girijablys3805 qQqqqQQQQqqqQqQqqQqq
QqQqQ
QQaA
ÀQAq
Hare shrinivas
God bless u sir for giving us a wonderful song's on lord Venkateswara
QqQÀàQQA++
Hare Srinivasa
#VenkateshaS
L
Super songs namo namaha
Jai Shree Venkateshwara Jai Shree LakshmiNarayana LakshmiVenkateshwara LakshmiNarsimha 🙏 🙏🙏 🙏🙏 🙏🙏🙏🙏
ದೇವ ಗಾಯನ , ❤❤❤❤❤
ದಿವ್ಯಗಾನ
I never get tired how many times I listen to these songs. Sri Vidyabhushan is always my favorite singer. I just get tears in my eyes when I listen to this song. So wonderful singing thanks for this treat for our ears. Namasthe nimage.
J
@@ashokmadhavarao221 g hu kaf
Hari govindam
🙏🏻🙏🏻
ಅದ್ಭುತ ಕಂಠಸಿರಿ ಗುರುಗಳಿಗೆ ಭಗವಂತನ ಆಶೀರ್ವಾದ ಮಾಡುತಾರೆ.
Nija idhu kanditha sir
Prp kumar. Great father
All the songs are very excellent.
Wow super mind fresh song
Bhagavantha nimmalliddane
God bless you with all the best for giving us so nice songs
L
Very melodious nd divotional voice
Hare srinivasa..
Happy 👌❤️👍💐🙏🙏
So nice
🙏🙏🙏om narayna
Sarojinimkulkui
❤
We are blessed to have a such person amongst us! Almighty should bless him with Happiness, Health and Wealth!
Good gifted for song sir
🙏💐🌺🌸🌺🌺💐💐💐🙏🙏🙏💐
🙏
🙏🙏🙏🙏🙏
Namogovlnda
🙏🙏🙏
🙏🙏🙏
Vidyabhushana swamiji is nice person
P
Om shree guru raghavendraya namaha🙏🙏🙏🙏🙏🙏🙏
Best devotional songs sing by him it's all Evergreen songs along with best lyrics ❤❤
🙏💐🌺🌸🌸🌺🌺💐💐💐💐💐🌺
fine
66
Bad ad
🙏🙏
👌👌👌👌👌👌👌
🙏🙏🌹🌹
Stay blessed always Hari om tath sath
❤️❤️❤️❤️❤️
it is bliss to be living to listen to these heavenly songs.
Devine voice. Am listening to these songs from my childhood days.
May lord Sreenivasa bless you
Excellent collection
Excellent songs.Full of bhakthi bhava 👌👌👌🙏🙏🙏🙏
🙏
🙏🙏🙏
Great🙏🙏🙏🙏
Yelavu sri Hariya maye
👋🌹
🙏🙏🙏🙏🙏
🙏ಹರಿ ಓಂ 🙏
Superb❤kip it up sir
Beautiful 🙏