ಮಹಾಭಾರತ ಪುಸ್ತಕ ಓದುವಾಗಲೂ ನನಗೆ ಇಷ್ಟು ಅರ್ಥವಾಗಿರಲಿಲ್ಲ.ಅಕ್ಷರಶಃ ನಾನು ಕುರುಕ್ಷೇತ್ರದಲ್ಲಿದ್ದೆ.ಮುಂದಿನ ಸಂಚಿಕೆಗಳನ್ನು ನೋಡಲು ಉತ್ಸುಕಳಾಗಿದ್ದೇನೆ.ನಿಮ್ಮಿಬ್ಬರಿಗೂ ತುಂಬಾ ಧನ್ಯವಾದಗಳು😊
This is reading of Mahabharata, Guarish Akki, arranged by Vidhwan Jagdish Sharma, very beautiful, I don't have original Mahabharata book, even if have also, I can't understand, this is for me Krishna Avatar's lessons, very useful to human beings ❤

Thank you ❤
Dhanyavadagalu
ನಿಮ್ಮ ಈ ಸಂಚಿಕೆ ಚನ್ನಾಗಿದೆ ಒಳ್ಳೇದೇ... ಆದರೆ ನಿಮ್ಮ ಈ ವಿವರಣೆ ಗಳೆಲ್ಲ ಪಾಂಡವರ ಪರವಾಗಿಯೇ ಇವೆ ಯಾಕೆ...
ಧರ್ಮದ ಪರ ಅನ್ನಿ
ಆ ಕೃಷ್ಣ ನಿ ಪಾಂಡವರ ಪರ ಇದ್ದಾಗ ನಾವು ಇರುವುದು ತಪ್ಪಾ....
ಗೌರೀಶ್ ರವರೇ ನೀವೇ ಯಾಕೆ ಡಿಸ್ಕರಿಪ್ಶನ್ ಗೆ ಹೋಗಿ ನೋಡ್ಬಾರ್ದು..😂ಇದು ಟೈಮ್ ವೇಸ್ಟ್ ಅಲ್ಲವೇ 😮