Chakravarty Sulibele on Bhagavath Geeta - Chapter 2|| Part 2||

แชร์
ฝัง
  • เผยแพร่เมื่อ 1 พ.ย. 2024
  • ಭಗವದ್ಗೀತೆಯಲ್ಲಿ ಸಾಂಖ್ಯಯೋಗ ಅತ್ಯಂತ ಪ್ರಮುಖವಾದ ಅಧ್ಯಾಯ. ಮುಂದಿನ ಎಲ್ಲ ಅಧ್ಯಾಯಗಳಲ್ಲಿ ಬರುವ ಸಾರಾಂಶ ಈ ಅಧ್ಯಾಯದಲ್ಲಿ ಅಡಗಿದೆ. ಗೀತೆಯಷ್ಟನ್ನೂ ಪ್ರತಿನಿತ್ಯ ಪಾರಾಯಣ ಮಾಡುವುದು ಕಷ್ಟವೆನ್ನುವವರು ಸಾಂಖ್ಯಯೋಗವೊಂದನ್ನೇ ಮಾಡಿದರೂ ಗೀತೆಯ ಸಾರ ಅರಿತಂತೆ.

ความคิดเห็น • 228

  • @swarnashenthar
    @swarnashenthar 3 หลายเดือนก่อน +3

    ನಿಮ್ಮ ಸಮಾಜ ಸೇವೆಯಲ್ಲಿ ಭಗವದ್ಗೀತೆಯನ್ನೂ ಸೇರಿಸಿಕೊಂಡು, ಬಹಳ ಸುಂದರವಾಗಿ ಶ್ಲೋಕ ಪಠಣ ಹಾಗೂ ಸರಳವಾಗಿ ನಮಗೆಲ್ಲಾ ಅರ್ಥವಾಗುವಂತೆ ವಿವರಿಸಿದ್ದೀರಿ. ಅನಂತಾನಂತ ಧನ್ಯವಾದಗಳು ಭಗವಂತನ ಸಂಪೂರ್ಣ ಆಶೀರ್ವಾದ ನಿಮಗಿರಲಿ 🌹🙏🌹

  • @sabithaprabhu9816
    @sabithaprabhu9816 3 ปีที่แล้ว +21

    ನಿಮ್ಮ ಈ ಭಗವತ್ ಗೀತೆಯ ಪ್ರವಚನ ಕೇಳುವವರು ಅಧ್ಯಾತ್ಮ ಜ್ಞಾನವಂತರಾಗಿ ಧನ್ಯತೆಯನ್ನು ಹೊಂದುತ್ತಾರೆ ! ಪುಣ್ಯ ಮಾಡಿದವರೆ ಇದನ್ನು ಕೇಳಲು ಸಾಧ್ಯ !

    • @sannegowdabg9322
      @sannegowdabg9322 3 ปีที่แล้ว +2

      ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ

  • @Sanaatananbhaarateeya
    @Sanaatananbhaarateeya 3 ปีที่แล้ว +59

    ಬೇರೆಲ್ಲ ಬಿಟ್ಟು ಗೀತೆಯನ್ನು ಮಾತ್ರ ನಮ್ಮ ಶಾಲೆಯ ಪಠ್ಯದಲ್ಲಿ ಸೇರಿಸಿದರೆ ಸಾಕು ಭಾರತದಲ್ಲಿ ಅದ್ಬುತ ವ್ಯಕ್ತಿಗಳು ತಯಾರಾಗುತ್ತಾರೆ

    • @mahadevipatil643
      @mahadevipatil643 ปีที่แล้ว +3

      Correct

    • @rakshithks771
      @rakshithks771 7 หลายเดือนก่อน

      Yes

    • @rakshithks771
      @rakshithks771 7 หลายเดือนก่อน +2

      Present education system is waste system....Bhagavadgeethe is real education for present life for all students ....❤❤❤

    • @mr.shetty7715
      @mr.shetty7715 6 หลายเดือนก่อน

      Correct.

    • @VishwanathG77
      @VishwanathG77 3 หลายเดือนก่อน +1

      ಹೌದು but 50% ವಿಜ್ಯಾನ್ ನು ಬೇಕು ಸರ್,,..... ಜೈ ಶ್ರೀಕೃಷ್ಣ ❤

  • @hituchannel2132
    @hituchannel2132 3 ปีที่แล้ว +17

    ನಿಮ್ಮ ಈ ಪಾರಾಯಣದಿಂದ ಭಗವದ್ಗೀತೆಯ ಮೇಲೆ ಆಸಕ್ತಿ ಹೆಚ್ಚಾಯಿತು sir 🙏🙏🙏

  • @deviprasadalva7155
    @deviprasadalva7155 3 ปีที่แล้ว +45

    ಅಣ್ಣಾ ನಿಮ್ಮ ಮಾತು ಬರಹ ನನ್ನ ಜೀವನಕ್ಕೆ ಹೊಸ ದಾರಿ ನೀಡಿದೆ ನಿಮ್ಮ ಎಲ್ಲಾ vedio ತಪ್ಪದೇ ನೋಡುತ್ತೇನೆ ನಮಗಾಗಿ ದಯವಿಟ್ಟು ಹೊಸ ಹೊಸ ವಿಷಯಗಳನ್ನು ತನ್ನಿ...

  • @arunaandral2415
    @arunaandral2415 3 ปีที่แล้ว +19

    ಸರ್ ನಿಮ್ಮ ಈ ಪ್ರಯತ್ನಕ್ಕೆ ಸದಾ ಭಗವಂತ ನಿಮ್ಮ ಜೊತೆ ಇದಾನೆ ನಿಮ್ಮ ಮುಲಕ ಭಗವಂತನನ್ನು ನೋಡುವ ಭಾಗ್ಯ ನಮ್ಮದಾಗಿದೆ

  • @shanthalakshmi713
    @shanthalakshmi713 3 ปีที่แล้ว +11

    ಎಂತಹ ಸುಂದರ ಕ್ಷಣಗಳು! ಸಮಚಿತ್ತ,ಸಮದರ್ಷಿತ್ವ ಅಷ್ಟು ಸುಲಭವಾಗಿ ಅರ್ಥವಾಗುವ ಪದಗಳಲ್ಲ, ಆದರೆ ಅದನ್ನು ಅರ್ಥವಾಗುವಂತೆ ಸರಳವಾಗಿ ಹೇಳಿದ್ದೀರಿ. ನಿಜವಾಗಿಯೂ ತುಂಬಾ ತುಂಬಾ ಖುಷಿಯಾಯಿತು,ಅದ್ಭುತ ಕ್ಷಣಗಳು ನನ್ನ ಬಾಲ್ಯವನ್ನು ನೆನಪಿಗೆ ತಂದಿತು.Thank you very much for this wonderful episode 👌👌👌.

  • @kumarksagarakshatriya5551
    @kumarksagarakshatriya5551 4 หลายเดือนก่อน

    ಗುರುಗಳೇ... ನನ್ನ ಮನಸ್ಸು ಸ್ವಲ್ಪ ಭಾರವಾದಾಗ ಹಾಗೂ ನನ್ನಲ್ಲಿ ಋಣಾತ್ಮಕ ವಿಷಯಗಳು ನಡೆದಾಗ ನಿಮ್ಮ ಈ ಬದುಕಿಗಾಗಿ ಭಾಗವತ್ ಗೀತೇಯನ್ನು ಪೂರ್ತಿ ನೋಡಿಮುಗಿಸುವಲ್ಲಿ ನನ್ನ ಮನಸ್ಸು ಧನಾತ್ಮಕವಾಗಿರುತ್ತದೆ... ಧನ್ಯೋಸ್ಮಿ 🙇

  • @sachingowda4652
    @sachingowda4652 ปีที่แล้ว +1

    ಭಗವದ್ಗೀತೆ ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಜೀವನ ತುಂಬಾ ಅದ್ಭುತವರಿರುತದೆ
    ಕೃಷ್ಣ ವಂದೇ ಜಗದ್ಗುರು 🚩🚩🚩

  • @veenashankar6182
    @veenashankar6182 3 ปีที่แล้ว +14

    ಆಸಕ್ತಿಯಿಂದ ಆಲಿಸುತ್ತಾ ಇದೀನಿ ತಮ್ಮ ಪ್ರಯತ್ನಕ್ಕೆ ಅನಂತ ಪ್ರಣಾಮಗಳು

  • @nagarathnakb1773
    @nagarathnakb1773 10 หลายเดือนก่อน

    ಸಾರ್ ನಿಮ್ಮ ಭಗವದ್ಗೀತೆ ಪ್ರವಚನ ಕಾರ್ಯಕ್ರಮ ನೋಡಲಿಕ್ಕೆ ತುಂಬಾ ಚೆನ್ನಾಗಿ ಮೂಡಿಬಂದಿದೆ.ಧನ್ಯವಾದಗಳು ಸಾರ್ 🙏🙏🙏🙏🙏🙏🙏🙏

  • @nagarathnakb1773
    @nagarathnakb1773 10 หลายเดือนก่อน

    ಪ್ರವಚನ ಕೇಳಿದರೆ ನನಗೆ ನೆಮ್ಮದಿ ಶಾಂತಿ ಸಿಕ್ಕಿದೆ. ದೇವರ ಸ್ಮರಣೆ ಬರುತ್ತದೆ. ಬದುಕು ವುದಕ್ಕೆ ದೈರ್ಯ ಬರುತ್ತದೆ. ಧನ್ಯವಾದಗಳು ಸಾರ್ 🙏🙏🙏🙏🙏🙏🙏🙏🙏

  • @nagarajdyavanakondi6345
    @nagarajdyavanakondi6345 11 หลายเดือนก่อน

    🙏🙏 ಬಹಳ ಅದ್ಭುತವಾಗಿ ತಿಳಿಸಿ ಕೊಟ್ಟಿದ್ದೀರಾ. ನಿಮಗೆ ನಿಮ್ಮ ಕುಟುಂಬಕ್ಕೆ ದಿವ್ಯತ್ರಯರ ಕೃಪೆ ಸದಾ ಇರಲಿ 🙏🙏

  • @bhimraochitnalli2173
    @bhimraochitnalli2173 2 หลายเดือนก่อน

    ಭಗವದ್ಗೀತೆ ನಿಮಿಂದ ಅರ್ಥ ಮಾಡಿಕೊಳಕೆ ತುಂಬಾ ಸಹಾಯ ಆಯಿತು ❤❤

  • @ganeshnaik5604
    @ganeshnaik5604 3 ปีที่แล้ว +6

    ಎಷ್ಟೋ ಜನಕ್ಕೆ ಭಗವದ್ಗೀತೆಯ ಸಂದೇಶಗಳು ತಿಳಿದಿಲ್ಲ .ತಿಳಿಸಿಕೊಡುವ ಪ್ರಯತ್ನ .ಒಳ್ಳೆಯದಾಗಲಿ ಜೀ🙏🙏🙏
    ಕೃಷ್ಣಂ ವಂದೇ ಜಗದ್ಗುರು....🙏🙏🙏🚩🚩

  • @ajjaiahtmsd9747
    @ajjaiahtmsd9747 3 หลายเดือนก่อน

    ನಿಮ್ಮ ವಿವರಣೆಗೆ ನನ್ನ ನಮಸ್ಕಾರಗಳು🙏🙏🙇‍♂️🙇‍♂️

  • @chandrashekar5947
    @chandrashekar5947 2 ปีที่แล้ว

    ಚಕ್ರವರ್ತಿಯವರೇ,
    ಭಗವದ್ಗೀತೆಯ ಸಾಂಖ್ಯೆಯೋಗವನ್ನು ತುಂಬಾ ಸುಂದರವಾಗಿ ಹಾಗು ಸರಳವಾಗಿ ಹೇಳಿದ್ದೀರಿ. ಅರ್ಥವಾಗುವಂತೆ ಹೇಳಿದ್ದೀರಿ. ತುಂಬಾ ಧನ್ಯವಾದಗಳು. G. T. ಭಾರತಿ.

  • @smithadasa2575
    @smithadasa2575 3 ปีที่แล้ว +1

    Sir ನಿಮ್ಮಿಂದ Bhagavadgeethe ಕೇಳ್ಬೇಕು ಎಂದು ಎಷ್ಟೋ ದಿನದ ಆಸೆ. ಇವತ್ತು ಇದನ್ನು ಕೇಳಿ my Krishna is with me ಅಂತ ಅನ್ನಿಸ್ತಿದೆ 🙏🙏 ಬಹಳ ಬಹಳ ಚೆನ್ನಾಗಿ, ಸಾಮಾನ್ಯ ಜನರಿಗೆ ಅರ್ಥವಾಗುವಂತೆ ಸರಳವಾಗಿ ಹೇಳಿದ್ದೀರ 🙏🙏
    Thank you so much sir. I am a house wife and get so much of motivation from your speeches but very hard to come out of everything and be ourselves. Just hope even I will get one day to serve my motherland.🙏🙏

  • @siddalingareddymayee4422
    @siddalingareddymayee4422 3 ปีที่แล้ว +12

    ನಿಮ್ಮ್ ಮಾತುಗಳು ಬೇರೆಯವರಿಗೆ ಸ್ಫೂರ್ತಿ ಸರ್ 🚩🙏

  • @ashwinibasavarajbasavarak9802
    @ashwinibasavarajbasavarak9802 3 ปีที่แล้ว +11

    My dreams come true to listening bhagavathgeeta from my humble brother, I am very blessed to part this , lots of love

  • @ilaavittlaactinginstitute6989
    @ilaavittlaactinginstitute6989 2 ปีที่แล้ว +1

    ಒಹ್ 👌❤ಗೀತಾಅಮೃತ 🙏🏻ಕೋಟಿ ಕೋಟಿ ಧನ್ಯವಾದಗಳು ನಿಮಗೆ ಆ ಶ್ರೀ ಕೃಷ್ಣ ಪರಮಾತ್ಮ ನಿಮಗೆ ಬೇಕ್ ಬೇಕಾದೆಲ್ಲ ಕೊಟ್ಟು ಚೆನ್ನಾಗಿಟ್ಟಿರಲಿ 🙏🏻ದೇಹದಲ್ಲಿ ಆತ್ಮ ಇರೋವಾಗಲೇ ಸೇವೆ ಮಾಡೋ ಕೇಳೋ ಬುದ್ಧಿ ಅದೃಷ್ಟ ನನಗೆ ಕೊಟ್ನಲ್ಲಾ ನಾನೇ ಪುಣ್ಯವಂತೆ 🌹🙏🏻 ಇಂದಿನ ನಮ್ಮ ಪಠ್ಯಪುಸ್ತಕಗಳಲ್ಲಿ ಅತ್ಯಗತ್ಯವಾಗಿ ಇರಲೇಬೇಕಾದ ಒಂದು ಭಾಗ ಈ ಭಗವದ್ಗೀತೆ 🙏🏻ಆದಷ್ಟು ಬೇಗ ಕೃಷ್ಣ ಅದನ್ನ ಅನುಗ್ರಹಿಸಲಿ 🌹ಹರೇ ಕೃಷ್ಣ 🙏🏻 ಇಲ್ಲಾಂದ್ರೆ ಮುಂದಿನ ಪೀಳಿಗೆ ಅಜ್ಞಾನದ ಬದುಕನ್ನ ಎದುರಿಸಬೇಕಾಗುತ್ತದೆ🙏🏻 ಆತ್ಮ ಶುದ್ಧ ಆಗ್ತಿದ್ದಾಗೆ ಮೊದ್ಲು ಅದು ಕೇಳೋದು ಗೀತಾ ಪಾರಾಯಣ 🙏🏻ಆಹಾ ಧನ್ಯೋಸ್ಮಿ ❤ಹರೇ ಕೃಷ್ಣ
    ಪ್ರತಿಯೊಬ್ಬರಿಗೂ ಒಳ್ಳೇದ್ ಮಾಡಪ್ಪ ಎಲ್ಲರೂ ಚೆನ್ನಾಗಿದ್ರೆ ಮಾತ್ರ ನಾವು ಚೆನ್ನಾಗಿರೋದಿಕ್ಕೇ ಸಾಧ್ಯ 🙏🏻 ರಾಮರಾಜ್ಯದ ಕನಸು ನನಸಾಗಲಿ 🌹

  • @maheshshringeri386
    @maheshshringeri386 ปีที่แล้ว +1

    Hare Krishna Hare Krishna
    Krishna Krishna hare hare
    Radhey Radhey

  • @jaisriraamhindhu
    @jaisriraamhindhu 2 ปีที่แล้ว

    ಅಣ್ಣ ಸಂಖ್ಯಾ ಯೋಗದಲ್ಲಿನ ಎಲ್ಲಾ ಅನುಭವವೂ ನನ್ನ ಜೀವನದಲ್ಲಿ ಆಗಿದೆ, ನಿಮ್ಮ ಗೀತೆಯ ಪಾರಾಯಣ ಕೇಳಿದರಿಂದ ನಾನು ತುಂಬಾ ಬದಲಾವಣೆ ಮಾಡಿಕೊಂಡಿದ್ದೇನೆ

  • @nagarathnakb1773
    @nagarathnakb1773 10 หลายเดือนก่อน

    ಭಗವದ್ಗೀತೆ ಪ್ರವಚನ ಕೇಳಲಿಕ್ಕೆ ತುಂಬಾ ಇಷ್ಟ ಆಯ್ತು ಸಾರ್.ಕೇಳುತ್ತಿದ್ದರೆ. ನಮ್ಮ ಕಷ್ಟ, ದುಃಖ ಪರಿಹರಿಸಲು ನಿಮ್ಮ ಪ್ರವಚನ ಕೇಳಿದರೆ ನನಗೆ ನೆಮ್ಮದಿ ಶಾಂತಿ ಸಿಕ್ಕಿದೆ.

  • @lakshmibhagwandas6684
    @lakshmibhagwandas6684 3 ปีที่แล้ว +1

    ನಮಸ್ತೆ ಸರ್.ಈ ಭಗವತ ಗೀತಾ ಪ್ರವಚನ ತುಂಬಾ ಚೆನ್ನಾಗಿದೆ.ಮನಸ್ಸಿಗೆ ತುಂಬಾ ಆನಂದವಾಯಿತು. ನಿಮಗೆ ನನ್ನ ಕೋಟಿ ಕೋಟಿ ಪ್ರಣಾಮಗಳು ಹಾಗೂ ಧನ್ಯವಾದಗಳು ಸಾರ್.

  • @niranjanpatil6473
    @niranjanpatil6473 3 ปีที่แล้ว +4

    ಭಾರತದ ಈ ಸಂಕಟದ ಸಮಯದಲ್ಲಿ ಆತ್ಮ ವಿಶ್ವಾಸ ಹೇಳುತ್ತಿರುವ ನಿಮಗೆ ಅನಂತ ಧನ್ಯವಾದಗಳು , ಎಲ್ಲ ಧಾಮಿ೯ಕ ಗ್ರಂಥವನ್ನು ಬದಿಗಿಟ್ಟು , ಭಗವದ್ಗೀತೆ ನಿತ್ಯ 1ಗಂಟೆ ಮನನ ಮಾಡಿದರೆ ...ಮನುಷ್ಯ ಅದಮ್ಯ ಜ್ಞಾನದಿಂದ.. ಆತ್ಮಾನಂದದಲ್ಲಿ ತೆಲಾಡಬಹುದು..... ಆದರೆ ದುರಾದೃಷ್ಟವಶಾತ್ ಈ ಗ್ರಂಥವನ್ನು ಯುವಕರು ಮನನ ಮಾಡಬೇಕು ಆದರೆ ವಯೋರುದ್ದರು ಓದುತ್ತಿರುವರು.. ...... ನಿಮ್ಮ ಹೋಸ ಪ್ರಯತ್ನದಿಂದ... ಎಲ್ಲರಿಗೂ... ಈ ಜ್ಞಾನಾಮೃತ ದೊರೆಯುತ್ತಿರುವುದಕ್ಕೆ.. ಮೊತ್ತೊಮ್ಮೆ ನಿಮಗೆ ಅನಂತ ಒಂದನೆಗಳು

    • @sannegowdabg9322
      @sannegowdabg9322 3 ปีที่แล้ว

      ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ

  • @satishtorgal7050
    @satishtorgal7050 3 ปีที่แล้ว +3

    ನಮ್ಮ ಹಿಂದು ಧರ್ಮ ಎಷ್ಟು ಚೆಂದ ಅಂದ್ರೆ ನಾವು ದೇವರನ್ನು ಗೆಳೆಯನ ತರ ಏಕ ವಚನದಲ್ಲಿ ಕರೀತೀವಿ.

  • @Shreekanthhelavar5566
    @Shreekanthhelavar5566 3 ปีที่แล้ว +1

    ನನ್ನಂತ ಸಾಮಾನ್ಯನಿಗೂ ತುಂಬಾ ಚನ್ನಾಗಿ ಅರ್ಥ ಮಾಡಿಸಿಕೊಟ್ಟಿದ್ದಿರಿ.ಅಣ್ಣಾ.
    #ಧನ್ಯವಾದ.

  • @vatsalakaniyala5292
    @vatsalakaniyala5292 ปีที่แล้ว

    Good morning 🌞... good words, chanting mantras.have nice day.jai guruji...

  • @vpmanoharvp9897
    @vpmanoharvp9897 3 ปีที่แล้ว +4

    Bhagavadgeetha Parayana is a great job. Inspiration to make Bhagavadgeetha Parayana among society. Everyone should make Bhagavadgeetha Parayana treasure of Indian knowledge.

  • @dr.venugopal3769
    @dr.venugopal3769 3 ปีที่แล้ว +4

    Sundaravada matugalu.... jaihind...ondematarum....☺☺☺💪💪💪👏👏👏👌👌👌👍👍👍

  • @chaitraganeshan5662
    @chaitraganeshan5662 2 ปีที่แล้ว +2

    Namaste sir..
    You have such a wonderful knowledge.
    I was searching for videos like this about Bhagavadgeeta. It is so interesting and I couldn't stop at single adhyaya..
    Thanks a lot sir🙏

  • @vaninswamy3953
    @vaninswamy3953 2 ปีที่แล้ว

    Swamy vevekanadrannu nimma roopadalli kaanuttivi, nimmannu hetta taayi tande punyavantaru🙏🙏deshakke nimmanta satprajegalu beku

  • @asharamannavar7086
    @asharamannavar7086 3 ปีที่แล้ว +7

    Thank you sir,you made my dreams come true 🙏I’m a big fan of your speech you r blessed child of God l m lucky to be d part 🙏

    • @gopalbhat306
      @gopalbhat306 2 ปีที่แล้ว

      ಮ್ಮಣ್ಣಣಢಢಢಣಣಙಙಣ

  • @anantkamegonkar6378
    @anantkamegonkar6378 3 ปีที่แล้ว +1

    🙏Tamma Tande Haagu Taayige koti Pranmagalu 🙏 Nimmantha magnannu namma samajakke nididaralla avare bhagyavantaru.🙏

  • @meenakini556
    @meenakini556 3 ปีที่แล้ว +2

    Excellent experience. I read bhagwad Geeta but your explanation is amazing. Dhanyawad🙏🙏🙏

  • @bharath.s2565
    @bharath.s2565 3 ปีที่แล้ว +1

    Namaste🙏
    Hrudhavantharadha nimmege
    ruthpurvaka vandhenegalu🙏👍

  • @soumyasajjan4006
    @soumyasajjan4006 3 ปีที่แล้ว +6

    Anna geeteyannu chennagi arta tilkondiddiri neevu.... ..thank you for thiss session

  • @mahanandpirashetti3020
    @mahanandpirashetti3020 2 ปีที่แล้ว

    Kooti kooti namanaa sir nimage🙏🙏🙏🙏🙏 e mahaabharata purnavagi tilidukodre nanna janma saartaka anasutte sir

  • @mohiniguttal2584
    @mohiniguttal2584 3 ปีที่แล้ว +1

    🙏🏻🙏🏻 Everyone says be positive but Positive bandaga eshtu worried aagtivi .nanndu idea sthiti.
    But nimma Geeta parayana nijavagi massive dhairya nemmadi tandide. Thanks so much

  • @sudhahegde6531
    @sudhahegde6531 2 ปีที่แล้ว

    Tumba chennagi helthira guruji 👍👌🙏🙏

  • @nanjundarao9543
    @nanjundarao9543 ปีที่แล้ว

    Jai Sri Rama. "When nothing is done, nothing is left undone". Neutrality from activity and
    consequences. Isolation. Journey from Sound to Silence - Meditation. Life is thoughts activated. Consequences, joy and sorrow. Meditation is travel from thought - Mantra, vibration to Source of thought, Consciousness to filter thought and activity to totality
    of perfection.

  • @lingarathna
    @lingarathna ปีที่แล้ว

    ಇಂಥ ಕೃಷ್ಣನ್ನನ್ನು ಪಡೆಧ ಭಾರತವೇ ಧನ್ಯ 🙏🙏

  • @vasavib.t.6512
    @vasavib.t.6512 2 ปีที่แล้ว

    Sir nimma matu hrudayakke natuvantide, thanks for msg

  • @prafullabhat5729
    @prafullabhat5729 3 ปีที่แล้ว +2

    ಸರ್ , ಕಲಿಯುಗದ ಕೃಷ್ಣ ನೀವು .
    ತುಂಬಾ ಚೆನ್ನಾಗಿ ತಿಳುವಳಿಕೆ ಬರುವಂತೆ ಈ ಕಲಿಯುಗದ ಜನರಿಗೆ
    ತಿಳಿಸುತ್ತಿದ್ದ ನಿಮಗೆ ಧನ್ಯವಾದಗಳು.

  • @chidanandmanne7179
    @chidanandmanne7179 3 ปีที่แล้ว +6

    The whole aim of life is to achieve the spiritual wisdom only through meditation.

  • @siriprabhasiriprabha4694
    @siriprabhasiriprabha4694 3 ปีที่แล้ว +4

    ನಮಸ್ಕಾರಗಳು ಸಾರ್ 🙏🙏❤️ ತುಂಬು ಹೃದಯದ ಧನ್ಯವಾದಗಳು

  • @nagendraranga97
    @nagendraranga97 2 ปีที่แล้ว

    Fabulous and fantastic speaker. Knowledgeable with convincing dialogue delivery with good lot of facts and figures. Explains complicated things in a simple way. Stay blessed sir.

  • @shkamath.k2372
    @shkamath.k2372 3 ปีที่แล้ว +8

    ಕೃಷ್ಣಂ ವಂದೇ ಜಗದ್ಗು ರು

  • @ushabhat7129
    @ushabhat7129 3 ปีที่แล้ว +1

    ಅದ್ಬುತವಾಗಿ ಮೂಡಿ ಬಂದಿದೆ ಅಣ್ಣ...ಜೈ ರಾಮಕೃಷ್ಣ.

  • @palakshigalag9384
    @palakshigalag9384 ปีที่แล้ว

    ಅದ್ಭುತವಾಗಿ ವಿವರಣೆ ನೀಡಿದಿರಿ

  • @renukadevikc2417
    @renukadevikc2417 ปีที่แล้ว

    Jai Shree Krishna

  • @vanibt4596
    @vanibt4596 3 ปีที่แล้ว +1

    🙏 ಗೀತೆ ಜೀವನಕ್ಕೆ ದಾರಿ ದೀಪ.

  • @ramya.c3830
    @ramya.c3830 3 ปีที่แล้ว

    Saamanya janarigu artavaguva reetiyalli explanation madtidiralla adakke nimage hrutpoorvaka dhanyavadagalu sir..

  • @shubhab4939
    @shubhab4939 2 ปีที่แล้ว

    Anna thubba chennagide ... Thank u so much..

  • @renukaramachandra8646
    @renukaramachandra8646 3 ปีที่แล้ว

    ನಮಸ್ಕಾರ ತುಂಬಾ ತುಂಬಾ ಒಳ್ಳೆಯ ವಿಷಯಗಳು ತಿಳಿದವು

  • @sannegowdabg9322
    @sannegowdabg9322 3 ปีที่แล้ว

    ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ

  • @rajashreegudi462
    @rajashreegudi462 3 ปีที่แล้ว +1

    Namaskar. Thank you. May Lord Krishna bless you,

  • @vaniramakrishna2059
    @vaniramakrishna2059 3 ปีที่แล้ว +1

    ನಿಮ್ಮ ಪ್ರವಚನ keluvudarindamanassige ಸಂತೋಷ ಕೊಡುತ್ತದೆ

  • @nanducreations21
    @nanducreations21 2 ปีที่แล้ว

    ಧನ್ಯವಾದಗಳು ಸರ್ 🙏 ಅರ್ಥವತ್ತಾಗಿ ಹೇಳಿದಿರ 👌🙏

  • @messagefullstorieschannel7379
    @messagefullstorieschannel7379 3 ปีที่แล้ว +1

    ಅದ್ಬುತ, ಸುಂದರ, ಅನುಪಮ

  • @shobac7279
    @shobac7279 3 ปีที่แล้ว +7

    15 years agithu bhagavad geetha thegedu kondu ,yaavaga odalu kulitharuu ondu page gintha munde hogutthiralilla. ,aadare eega nimma jothe neevu odutthiddare entha kashtada kelasa vannu eshtu sulabhavaagi nibhayisutheeri .Bere eshto pravachana galalli illada adbhutha
    Pravachana nimmadagithu

  • @gowthulaila5297
    @gowthulaila5297 3 ปีที่แล้ว +1

    ಕೃಷ್ಣಂ ವಂದೇ ಜಗದ್ಗುರುಂ 🙏🚩

  • @shkamath.k2372
    @shkamath.k2372 3 ปีที่แล้ว +4

    ಭಗವದ್ಗೀತೆ ಪಾರಾಯಣ ಪಠಣಕೆ ಧನ್ಯವಾದಗಳು

  • @radharamachandra93
    @radharamachandra93 2 ปีที่แล้ว +1

    Thank you very much

  • @bhuvanil9928
    @bhuvanil9928 11 หลายเดือนก่อน

    ನಮಸ್ತೆ ಶಿವ

  • @rathishetty5338
    @rathishetty5338 3 ปีที่แล้ว +2

    कृष्णं वंदे जगद्गुरुं🙏🙏🙏🙏

  • @veenan.d9743
    @veenan.d9743 2 ปีที่แล้ว

    Amazing Explanation. Thanks a million 🙏🙏🙏🙏

  • @radharamachandra93
    @radharamachandra93 2 ปีที่แล้ว +1

    Nimma bhagavadgeethe parayana thumba spasta arthritis agutthade

  • @prakashhuggi6986
    @prakashhuggi6986 3 ปีที่แล้ว +1

    ಜೈ ಶ್ರೀಕೃಷ್ಣ🙏🌸🌼

  • @chinmayteachgamer2597
    @chinmayteachgamer2597 3 ปีที่แล้ว +1

    Bhaghanvantha Sri Krishna nimage arogya ,ayushya hechu needali ede nanna bayake Anna🙏🙏🙏

  • @anilsagark5309
    @anilsagark5309 3 ปีที่แล้ว +1

    ಧರ್ಮೋ ರಕ್ಷತಿ ರಕ್ಷಿತಃ

  • @manaswinigk
    @manaswinigk 3 ปีที่แล้ว

    Atha shri paramatmane namaha🙏🏻

  • @sadanandasadananda8833
    @sadanandasadananda8833 2 ปีที่แล้ว +1

    🙏🌹🙏 ಕೃಷ್ಣಾರ್ಪಣಮಸ್ತು 🙏🌹🙏

  • @rajnikanthshetkar8638
    @rajnikanthshetkar8638 3 ปีที่แล้ว +2

    ಅಣ್ಣಾಜಿ ನೀವು ಮಾಡುತ್ತಿರುವ ಪಾರಾಯಣ ಸ್ವತಃ ಕೃಷ್ಣ ನಿಂದ್ ಕೇಳುತ್ತಿದ್ದೇವೆ ಅಂತ ಅನಿಸ್ತಾ ಇದೆ

  • @anushkakabadi4187
    @anushkakabadi4187 3 ปีที่แล้ว

    Namaste Anna e dhinagalalli 1tumba uttham vishay tegedhukondidhiri.tumba janarige upayukthavaagide, nanagu kuda. Aadharu nimmindha maththondhu samaadhan keluve,3 thingal hindhe nanna amma swargstaraadharu. Matthu yaavudhu shashwathvallavendhu thilidharu e 1 agalikeyindha tumba kusidhiddhene. Nanna dhinachari & naanu tumba vibhinna & vichitravaagidhe edharindha horbaralaaguththilla (Dhayavittu )nanage dhaari thorisi.

  • @pm3038
    @pm3038 3 ปีที่แล้ว +1

    ಹರೇ ಕೃಷ್ಣ

  • @vinayaksankeshwari5312
    @vinayaksankeshwari5312 3 ปีที่แล้ว

    ಧನ್ಯವಾದ ಸರ್ 🙏🙏🙏🙏

  • @jayanthiprasad9158
    @jayanthiprasad9158 3 ปีที่แล้ว

    I like sir the way your explanation tks tks very very much

  • @shrideviprabhu9603
    @shrideviprabhu9603 3 ปีที่แล้ว

    Nimma vivarane ge 🙏

  • @shivalingegowda7261
    @shivalingegowda7261 3 ปีที่แล้ว +3

    Excellent boss thanks

  • @vedamurthy629
    @vedamurthy629 ปีที่แล้ว

    Sure super speech guruji

  • @kamalakamalakamala8036
    @kamalakamalakamala8036 10 หลายเดือนก่อน

    Krishna onde jagadguru ❤❤❤❤

  • @deepakulai3729
    @deepakulai3729 3 ปีที่แล้ว +4

    Thank you sir

  • @arunkumarkr1822
    @arunkumarkr1822 3 ปีที่แล้ว

    ನಾನು ಭಗವದ್ಗೀತೆ ಅನ್ನು ಮುಂಚೆ ಓದಿದ್ದೆ ಆದರೆ ಇಷ್ಟ್ ಚನ್ನಾಗಿ ಅರ್ಥ ಆಗಿರಲಿಲ್ಲ ಈಗ ಅದರ ನಿಜವಾದ ಅರ್ಥ ಮನಸಿಗೆ ಮುಟ್ಟಿತು ಇಂಥ ಸಮಯದಲ್ಲಿ ಮನಸ್ಸು ಒಂಥರಾ ಗಜಿಬಿಜಿ ಆಗಿತ್ತು ಈಗ ಸ್ವಲ್ಪ ತಿಳಿಯಾಯಿತು

  • @shreedeviborannavar8584
    @shreedeviborannavar8584 3 ปีที่แล้ว +1

    Anna nimm vanvonva maatu namage daari deepa thanku ell adyay aalisuve prati dina

  • @ravindrapatoli9212
    @ravindrapatoli9212 2 ปีที่แล้ว

    Om namaha shivay

  • @kashyapakuteera2955
    @kashyapakuteera2955 3 ปีที่แล้ว

    ಚೆನ್ನಾಗಿದೆ...

  • @ambreshkumar9270
    @ambreshkumar9270 3 ปีที่แล้ว +1

    🙏🙏🙏 really I'm very happy Anna

  • @shalinipaipai6136
    @shalinipaipai6136 ปีที่แล้ว

    Thanks sir for Bhagavad gita

  • @tejuteju1144
    @tejuteju1144 2 ปีที่แล้ว

    Namsthe Sri nema mathu keludre Krishna na mathu kelthideve ansuthe sir nema baggage helake padagale elaa sir

  • @bhakthiyshetty7028
    @bhakthiyshetty7028 ปีที่แล้ว

    Krishnam vande jagadgurum

  • @bhagyabn86
    @bhagyabn86 3 ปีที่แล้ว +2

    Thamma prayatnacke 🙏🙏🙏

  • @prafullabhat1217
    @prafullabhat1217 3 ปีที่แล้ว +4

    Sooper sir👌👌👌👌🙏

  • @sujathapoojary531
    @sujathapoojary531 2 ปีที่แล้ว +1

    I can not explain how much feeling good.

  • @uemeshck9380
    @uemeshck9380 3 ปีที่แล้ว +1

    ನಮಸ್ಕಾರ ಅಣ್ಣ

  • @laxmeeshmarathi9401
    @laxmeeshmarathi9401 3 ปีที่แล้ว +1

    Ji hind ji
    Vijayibhava

  • @doc657
    @doc657 2 ปีที่แล้ว

    Nishkaamakarmayoga😍

  • @PraveenPraveen-hh7ln
    @PraveenPraveen-hh7ln 3 ปีที่แล้ว

    Nimma maatinda nanage tumba nidutte sir nanu nimge kruthagnha

  • @sudhahs2518
    @sudhahs2518 3 ปีที่แล้ว +1

    EE sankashtada samayakke athyantha avashyakavaada Pravachana. Ide reethi munduvaresi