ಉತ್ತರ ಕರ್ನಾಟಕದ ಸ್ಪೆಷಲ್ ಚಟ್ನಿ ಟ್ರೈ ಮಾಡಿ👉( 1ವರ್ಷ ಕೆಡುವುದಿಲ್ಲ)ಚಪಾತಿ, ರೊಟ್ಟಿ ಅನ್ನಕ್ಕೂ👌ತಿಂದರೊ ಗಟ್ಟಿಮುಟ್ಟಿ

แชร์
ฝัง
  • เผยแพร่เมื่อ 27 ม.ค. 2025

ความคิดเห็น • 14

  • @sundarim-so7vs
    @sundarim-so7vs 10 หลายเดือนก่อน

    Super chatni thanks

  • @puspavathi8036
    @puspavathi8036 10 หลายเดือนก่อน +3

    ನಾನು ಪ್ರಯತ್ನ ಮಾಡ್ತೀನಿ. ಚೆನ್ನಾಗಿದೆ

  • @rathnaprasad8680
    @rathnaprasad8680 10 หลายเดือนก่อน +1

    ಕೆಂಪು ಮೆಣಸಿನಕಾಯಿ ಚಟ್ನಿ ಸೂಪರ್ ಧನ್ಯವಾದಗಳು ಶುಭ ವಾಗಲಿ 🙏🙏

  • @rameshnagappa6064
    @rameshnagappa6064 10 หลายเดือนก่อน

    😋👌👍

  • @KanchanInchal-xd6mf
    @KanchanInchal-xd6mf 10 หลายเดือนก่อน

    👌👌

  • @MahalakshmiBasavanna
    @MahalakshmiBasavanna 10 หลายเดือนก่อน +1

    Thank you madam

  • @vijayakumarkg1374
    @vijayakumarkg1374 10 หลายเดือนก่อน +1

    ಸೂಪರ್ ಕೆಂಪು ಮೆಣಸಿನ ಕಾಯಿ ಚಟ್ನಿ ತುಂಬಾ ಚೆನ್ನಾಗಿ ಆಗಿದೆ ಓಕೆ ಥಾಂಕ್ಸ್ ಅಮ್ಮ ಶುಭವಾಗಲಿ ಆರೋಗ್ಯವೇ ಭಾಗ್ಯ

  • @sheikraffik4594
    @sheikraffik4594 10 หลายเดือนก่อน

  • @RajendraKumar-wx1qz
    @RajendraKumar-wx1qz 10 หลายเดือนก่อน +1

    ಸ್ವಲ್ಪ ಕೊಬ್ಬರಿ ತುರಿ, ಸ್ವಲ್ಪ ಶುಂಠಿ ಸೇರಿಸಿದ್ರೆ ಚೆನ್ನಾಗಿತ್ತು.

    • @kathyayinims3202
      @kathyayinims3202 10 หลายเดือนก่อน

      ಕೊಬ್ಬರಿ ತುರಿ ಹಾಕಿದ್ರೆ ಚಟ್ನಿ ಬಹಳ ದಿನ store ಮಾಡೋದಿಕ್ಕೆ ಬರೋದಿಲ್ಲ. ಕೆಟ್ಟು ಹೋಗುತ್ತೆ. ಶುಂಠಿ ಪರಿಮಳನೆ ಬೇರೆ. ಇದರ ಜೊತೆ ಸೇರಿಸಿದರೆ ರುಚಿ ಕೆಡುತೆ.

    • @subbaraokarnam5195
      @subbaraokarnam5195 10 หลายเดือนก่อน

      ಕೊಬ್ಬರಿ ತುರಿ ಹಾಕಬಾರದು,ಹಾಕಿದರೆ 2-3 ದಿನ ಆದ ಕೂಡಲೇ ಚಟ್ನಿ ವಾಸನೆ ಆಗುವುದು. ಬೇಕಾದರೆ ಈ ಅಳತೆಗೆ ಅರ್ಧ ಚಮಚ ಮೆಂತೆ ಅಷ್ಟೇ ಪ್ರಮಾಣ ಸಾಸಿವೆ ಹಾಕಿದರೆ ಇನ್ನೂ ಚನ್ನ. ಬೆಳ್ಳೊಳ್ಳಿ ಬೇಡವಾದರೆ skip ಮಾಡಬಹುದು.

  • @mamatamirji2140
    @mamatamirji2140 10 หลายเดือนก่อน +1

    ಈರುಳ್ಳಿ ಚಟ್ನಿ ಮಾಡೊದು ತೊರಿಸಿ

  • @ashwinipatil1522
    @ashwinipatil1522 10 หลายเดือนก่อน

    Nice mam 🙏nimd yav uru ri

  • @sujatha6341
    @sujatha6341 10 หลายเดือนก่อน

    Very slow