"HOME TOUR-ಡಾ. ಪಾವಗಡ ಪ್ರಕಾಶ ರಾವ್ ಅವರ ಮನೆ ಹೇಗಿದೆ? ಎಲ್ಲಿದೆ?-Ep01-Dr. Pavagada Prakash Rao-Kalamadhyama

แชร์
ฝัง
  • เผยแพร่เมื่อ 16 ต.ค. 2024
  • Subscribe to Dr. Pavagada Prakash Rao TH-cam Channels:
    / drpavagadaprakashrao
    / drpavagadaprakashrao
    ‪@DrPavagadaPrakashRao‬ ‪@tattvashankara‬
    #PavagadaPrakashRao #kalamadhyama #param
    Click on the below link to Subscribe to Kalamadhyama TH-cam Channel. / @kalamadhyamayoutube
    www.kalamadhyama.com
    ವಿದ್ಯಾ ವಿಶಾರದ, ಜ್ಞಾನ ಪ್ರಕಾಶ, ಪ್ರವಚನ ಚಕ್ರವರ್ತಿ ಹೀಗೆ ಅನೇಕ ಬಿರುದುಗಳನ್ನ ಪಡೆದ ಕನ್ನಡದ ಹೆಮ್ಮೆಯ ವಾಜ್ಮಿಗಳು, ಉಪನ್ಯಾಸಕರು, ಪ್ರವಚನಕಾರರು ಆದ ಮಹಾಗುರು ಡಾ. ಪಾವಗಡ ಪ್ರಕಾಶ ರಾವ್ ಅವರು ನಡೆದು ಬಂದ ಹಾದಿ ಇದೋ ನಿಮಗಾಗಿ. ಈ ಅಪರೂಪದ ಸಂದರ್ಶನ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our TH-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA TH-cam CHANNEL:
    If you enjoyed this video, please consider supporting KALAMADHYAMA TH-cam CHANNEL by joining our membership community on TH-cam by hitting the ‘join’ button below or on the home page. For more info, check out the links below.
    You can also make a one time, direct contribution to our bank account (details as below)
    A/c name: Kalamadhyama Media Works,
    A/c No: 35700266057
    IFSC code: SBIN0007981
    Bank: SBI
    Branch: Padmanabhanagar, Bangalore, Karnataka, India
    UPI No: 9008099686
    Please email the transfer details to kalamadhyamachannel@gmail.com once you have made a contribution.
    Note: This is purely voluntary, no compulsions.
    Thank you.
    Team Kalamadhyama
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam TH-cam Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Life Story Kalamadhyama, Life Story Interviews, Pavagada Prakash Rao Kalamadhyama, Dr Pavagada Prakash Rao Life Story, Dr Pavagada Prakash Rao Interview, Dr Pavagada Prakash Rao Upanyasa, Dr Pavagada Prakash Rao Satyadarshana, pavagada prakashrao param, Kannada Videos, Dr Pavagada Prakash Rao Kalamadhyama Interview, Satyadarshana Doordarshan, Kalamadhyama, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama TH-cam Channel, Kalamadhyama Videos,

ความคิดเห็น • 328

  • @KalamadhyamaYouTube
    @KalamadhyamaYouTube  2 ปีที่แล้ว +73

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. th-cam.com/users/KalamadhyamMediaworksvideos

    • @jashangowda6345
      @jashangowda6345 2 ปีที่แล้ว +2

      "ಭಟ್ ಎನ್ ಭಟ್" ಚಾನೆಲ್ ನ ಸಂದರ್ಶನ ಮಾಡಿ ದಯವಿಟ್ಟು ❤🤗

    • @somashekards8086
      @somashekards8086 2 ปีที่แล้ว

      Bannanje veena avara episode madi hagu late bannanje avara episode madi

    • @nagarajas5368
      @nagarajas5368 2 ปีที่แล้ว

      🙏

    • @Jaanavi1231
      @Jaanavi1231 2 ปีที่แล้ว

      Bangalore university bagge keli avaranna

    • @malleshappat5253
      @malleshappat5253 2 ปีที่แล้ว

      @@jashangowda6345 p

  • @sagarkrishn8501
    @sagarkrishn8501 2 ปีที่แล้ว +31

    ದಯವಿಟ್ಟು ಶತಾವಧಾನಿ ಡಾ. ಗಣೇಶ್, ಡಾ. ವಿ ಬಿ ಆರತಿ ಮತ್ತು ಚಕ್ರವರ್ತಿ ಸೂಲಿಬೆಲೆ ಅವರನ್ನು ಸಂದರ್ಶನ ಮಾಡಿ.. ಎಲ್ಲರೂ ಉತ್ತಮ ವಾಗ್ಮಿಗಳು, ಮತ್ತು ಧಾರ್ಮಿಕವಾಗಿ ಹೆಚ್ಚು ಜ್ಞಾನವುಳ್ಳವರು

    • @nagarajanagaraja7142
      @nagarajanagaraja7142 9 วันที่ผ่านมา

      ಸತ್ಯ ❤..... Plz madi adastu bega😊

  • @bharathidevi2013
    @bharathidevi2013 2 ปีที่แล้ว +63

    ಅಪ್ರತಿಮ ಪಂಡಿತರನ್ನು ಸಂದರ್ಶನ ನಡೆಸುತ್ತೀರುವ ನೀವೇ ಧನ್ಯರು, ಅದನ್ನು ನಮಗೆ ಹಂಚುತ್ತೀರುವುದು ನಮ್ಮ ಪುಣ್ಯ. ತುಂಬಾ ಧನ್ಯವಾದಗಳು ಪರಮ್ ರವರೆ ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ...

    • @pavanmath4228
      @pavanmath4228 2 ปีที่แล้ว

      @@nseniftybankniftytrader4086 )ty

  • @rajashrijoshi943
    @rajashrijoshi943 2 ปีที่แล้ว +12

    ಅಪ್ರತಿಮ, ಅದ್ವಿತೀಯ, ಅಸಾಮಾನ್ಯ, ಮೇರು ವ್ಯಕ್ತಿತ್ವದ, ಮಹಾನ್ ಗುರುಗಳ ಸಂದರ್ಶನ ಅತ್ಯಮೂಲ್ಯ. ಬೆಲೆಕಟ್ಟಲಾಗದ, ಮೇರು ವ್ಯಕ್ತಿತ್ವಕ್ಕೆ ನನ್ನ ಸಾಷ್ಟಾಂಗ ಪ್ರಣಾಮಗಳು 🙏🙏🙏

  • @shailajashemdi5685
    @shailajashemdi5685 2 ปีที่แล้ว +7

    ಪ್ರಕಾಶ್ ಸರ್ ಪ್ರವಚನ ವನ್ನ 24 ಗಂಟೆ ಬೇಕಾದ್ರು ನಿದ್ದೆಗೆಟ್ಟು ಕೇಳಬಹುದು. ಇನ್ನೂ ಇನ್ನೂ ಕೇಳಬೇಕು ಅನಿಸುತ್ತದೆ 🙏🏻🙏🏻🙏🏻

  • @trivenis3187
    @trivenis3187 2 ปีที่แล้ว +39

    ಅಮೋಘ ಪಂಡಿತರು ಜ್ಞಾನಿಗಳು ಅವರ ಸಂದರ್ಶನ ಮಾಡಿ ನಮಗೆ ತಲುಪಿಸಿದ ನಿಮಗೆ ಪ್ರಣಾಮಗಳು ಪರಂ ಸರ್🙏🙏🙏

  • @DashavataariPriya
    @DashavataariPriya 2 ปีที่แล้ว +7

    ಪರಂ ನೀವು ಎಷ್ಟೋ ಸಾಧಕರನ್ನು
    ಈ ಕಲಾಮಾಧ್ಯಾಮ ದ ಮೂಲಕ
    ನಮಗೆ ಪರಿಚಯಿಸಿದಿರಿ ತುಂಬಾ
    ಸಂತೋಷ. ಆದರೆ
    ಪಾವಗಡ ಪ್ರಕಾಶ್ ರಾವ್ ಅವರನ್ನು
    ಸಂದರ್ಶಿಸುವ ಭಾಗ್ಯ ನಿಮ್ಮದಾಗಿದೆ
    ನೀವೇ ಅದೃಷ್ಟವಂತ.
    ನನ್ನ ಪ್ರಕಾರ
    ಈ ಸಂದರ್ಶನ ಕಲಾಮಾಧ್ಯಮದಲ್ಲಿ
    ಅಗ್ರಸ್ಥಾನ ಎಂದರೆ ತಪ್ಪಾಗಲಾರದು.
    ಹಾಗೆ ಅವರು ಏನೋ ಹೇಳುತ್ತೀರಬೇಕಾದರೆ
    ನಡುವೆ ಮಾತಾಡಿ ಹಾದಿ ತಪ್ಪಿಸಬೇಡಿ.
    ಉದಾಹರಣೆ ಗೆ ಅವರು ಬಡವ ಅನ್ನೋ ಪದದ
    ಬಗ್ಗೆ ವಿವರಿಸುತ್ತಾ ನಾನು ಬಡವ ಅಲ್ಲ ಅಂತ
    ಹೇಳಬೇಕಾದರೆ ನೀವು ಅವ್ರನ್ನ ಬೇರೆ ವಿಷಯದತ್ತ
    ಏಳಿದಿರಿ.

  • @harishdrao5021
    @harishdrao5021 2 ปีที่แล้ว +6

    ಅದ್ಭುತ ಸಂದರ್ಶನ ಸರ್. ಪ್ರತಿಯೊಬ್ಬ ಕನ್ನಡಿಗರು ಈ ಸಂದರ್ಶನವನ್ನು ನೋಡಲೇಬೇಕು

  • @rajasaab5519
    @rajasaab5519 2 ปีที่แล้ว +27

    ತುಂಬಾ ಖುಷಿಯಾದ ಹಾಗೂ ಮಹದಾನಂದವಾದ ಸಂಚಿಕೆ. ಧನ್ಯವಾದಗಳು ಪರಮೇಶ್ವರ ಗುರುಗಳೇ.

  • @indiraindu3956
    @indiraindu3956 2 ปีที่แล้ว +23

    ವೈಯಕ್ತಿಕವಾಗಿ ನನಗೆ ತುಂಬಾ ಇಷ್ಟವಾದ ವ್ಯಕ್ತಿ ಅವರ ಪರಿಚಯ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್

  • @venkatalakshammadevarajaia611
    @venkatalakshammadevarajaia611 2 ปีที่แล้ว +15

    ಗುರುಗಳ ಸ್ವಗೃಹ, ಗುರುಗಳು ಹಾಗೂ ಅವರ ಧರ್ಮ ಪತ್ನಿ ಎಲ್ಲರನ್ನೂ ಪರಿಚಯಿಸಿದ ಪರಮ್ ಎಲ್ಲರಿಗೂ ಧನ್ಯವಾದಗಳು. ಹೀಗೆ ಮುಂದುವರಿಯಲಿ 👏👏🙏🙏.

  • @ramakrishnareddyps9400
    @ramakrishnareddyps9400 2 ปีที่แล้ว +19

    ಈ ಸಂದರ್ಶನದಲ್ಲಿ ವಿದ್ವಾನ್, ಡಾ ಪ್ರಕಾಶ್ ಸರ್ ಅವರಿಂದ ಬಹಳಷ್ಟು ವಿಚಾರ ತಿಳಿಯಿತು
    ಕಲಾಮಾಧ್ಯಮಕ್ಕೆ ಧನ್ಯವಾದಗಳು 🙏🙏🙏

    • @shashikalaprasad1836
      @shashikalaprasad1836 2 ปีที่แล้ว

      Sarvadhamra samana... yestu doodu matu Gurugale ...🙏🙏

  • @nadatarangam8106
    @nadatarangam8106 10 หลายเดือนก่อน +1

    ವೇದಬ್ರಹ್ಮ ಶ್ರೀ ಶ್ರಂ ಪಾವಗಡ ಪ್ರಕಾಶ್ ರಾಯರ ಕುರಿತಾದ ಸಂದರ್ಶನ ಅತ್ಯಂತ ಸೊಗಸಾಗಿದೆ... ಇಂಥಃ ಉತ್ಕೃಷ್ಟ ಕಾರ್ಯಗಳು ನಿಮ್ಮ ಚಾನಲ್ನ ಮೂಲಕ ಬರುತ್ತಿರುವುದು ಬಹಳ ಸಂತೋಷ..‌. 🕉️ ಶ್ರೀ ಗುರುಭ್ಯೋನಮಃ 🕉️🙏🙏🙏

  • @ramakrishnark9406
    @ramakrishnark9406 2 ปีที่แล้ว +17

    🙏ಗುರು ಭ್ರ್ಮಹಾ ಗುರುರ್ ವಿಷ್ಣು ಗುರುರ್ ದೇವೊ ಮಹೇಶ್ವರ: ಗುರು: ಸಾಕ್ಷಾತ್ ಪರಭ್ರಮ್ಹಾ ತಸ್ಮೈ ಶ್ರೀ ಗುರುವೇ ನಮ:🙏
    ಶ್ರೀ ಶಂಕರ ಭಗವ್ದ್ಪಾದರ ಜಯಂತಿ ನಿಮ್ಮಿಂದ ಅರ್ಥ ಪೂರ್ಣ.
    ಕನ್ನಡ ಕಲಾಮಾಧ್ಯಮದವರಿಗೆ ನಮನಗಳು

  • @shankarababudasagrandhi4320
    @shankarababudasagrandhi4320 2 ปีที่แล้ว +5

    ವೇದಬ್ರಹ್ಮರಿಗೆ ಸಾಷ್ಟಾಂಗ ನಮಸ್ಕಾರಗಳು 🙏🙏🙏 ಮಹಾನ್ ದಾರ್ಶನಿಕರನ್ನು ನೇರ ವಾಗಿ ತೋರಿಸಿದ್ದಕ್ಕೆ ನಿಮಗೆ ಧನ್ಯವಾದಗಳು

  • @rashmichitra8166
    @rashmichitra8166 2 ปีที่แล้ว +13

    ಪರಮ್ ಸರ್ ತುಂಬಾ ಅದ್ಭುತವಾದ ಮಾತು ಗಳನ್ನು ಗುರುಗಳು ತಮ್ಮ ಮತ್ತು ಕುಟುಂಬದ ಬಗ್ಗೆ ಮಾತಾಡಿದ್ದು ನಮಗೆ ಅಮೃತಾ ಕುಡಿದಷ್ಟು ಖುಷಿ ಆಯಿತು ಪರಮ್ ಸರ್.

  • @rohansamarth.h6782
    @rohansamarth.h6782 2 ปีที่แล้ว +8

    ಶ್ರೀಶ್ರೀಶ್ರೀ ಆದಿಶಂಕರಚಾರ್ಯರ ಜಯಂತಿಯಂದು ಶ್ರೀ ಪಾವಗಡ ಪ್ರಕಾಶ್ ರಾವ್ ಅವರ ಪರಿಚಯಿಸಿದ್ದಕ್ಕೆ ಪರಂ ರವರಿಗೆ ಅಭಿನಂದನೆಗಳು

  • @harishshashikanthpattar2356
    @harishshashikanthpattar2356 2 ปีที่แล้ว +13

    ಇಂದು ಕಲಾಮಾಧ್ಯಮ ಸಾರ್ಥಕ ವಾಯಿತು, ಕೋಟಿ ಕೋಟಿ ಧನ್ಯವಾದಗಳು.

  • @rakshithu3181
    @rakshithu3181 2 ปีที่แล้ว +7

    ಶೃತಿ ಸ್ರುರೆ ಪುರಣಾನಾಮಾಲಯಂ ಕರುಣಾಲಯಂ ನಮಾಮಿ ಭಗವತ್ಪಾದಮ್ ಶಂಕರಂ ಲೋಕಶಂಕರಂ🙏🏻💛❤️
    ಧನ್ಯವಾದ ಕಾಲಾಮಾಧ್ಯಮ🤝🏻

  • @rajeshgowda7805
    @rajeshgowda7805 2 ปีที่แล้ว +4

    ಅದ್ಭುತ ಸಂದರ್ಶನ ಗುರುಗಳ ಧ್ವನಿ ಕೇಳುತ್ತಿದ್ದರೆ ಮೈ ರೋಮಾಂಚನ ಧನ್ಯವಾದಗಳು ಧನ್ಯೋಸ್ಮಿ

  • @shubhanarayan7035
    @shubhanarayan7035 2 ปีที่แล้ว +5

    27 ವರ್ಷಗಳ ಹಿಂದೆ ಬಹಳ ಆತ್ಮೀಯರಾಗಿದ್ದ ವರು. ನನ್ನನ್ನು ಗುರುಗಳು ಮರೆತಿರಬಹುದು.ಬಹಳ ಇಷ್ಟವಾದ ಎಪಿಸೋಡ್.ಪರಮ್ ಅವರೆ ನಿಮಗೆ ಧನ್ಯವಾದಗಳು 🙏

  • @namrathhm2934
    @namrathhm2934 2 ปีที่แล้ว +8

    ಬಹಳ ದಿನಗಳ ಆದಮೇಲೆ ವಾಯ್ಸ್ ಕೇಳಿದ್ದು.... ನಾನು ತುಂಬ ಧನ್ಯ thank u sir.... ನಿಮ್ಮ dress correct ಅಗಿ ಅಪ್ಟ್ ಆಗಿದೆ...

  • @ramamurthyn7840
    @ramamurthyn7840 2 ปีที่แล้ว +5

    ತುಂಬು ಹೃದಯದ ಧನ್ಯವಾದಗಳು.
    ಮನಸ್ಸಿಗೆ ಏನೋ ಒಂದು ತರಹದ ಆನಂದವಾಗಿದೆ ಇಂತಹ ಮಹಾ ಮಹನೀಯರ ದರ್ಶನ ಸಂದರ್ಶನ ನಿಜಕ್ಕೂ ಶ್ಲಾಘನೀಯ. 🌹🌹🌹💐💐💐💐💐💐💐💐👌👌👌👌💐🙏🙏🙏🙏🙏🙏🙏🙏🌹🌹

  • @rk.mullur200
    @rk.mullur200 2 ปีที่แล้ว +9

    Hai param u r really great great great, ಬೇರೆ ಏನೂ helalu ಪದಗಳೇ ಸಿಗುತಿಲ್ಲ 🤭ಅಷ್ಟು ಸಂತೋಷ, ಸಂಭ್ರಮ, ನೆಮ್ಮದಿ ಸಿಗುತಿದೆ, "Kalamadyama "ವೀಕ್ಷಣೆಯಿಂದ, ಧನ್ಯವಾದಗಳು.. Param.

  • @premaravi6078
    @premaravi6078 2 ปีที่แล้ว +10

    ಧನ್ಯೋಸ್ಮಿ ನಾವು ಪ್ರತಿ ತಿಂಗಳು zoom meetli ಇವರ ಪ್ರವಚನ ಕೇಳುತ್ತಿದ್ದೇವೆ ಹಾಗು ನೇರವಾಗಿ ದರ್ಶನ ಭಾಗ್ಯ ಸಿಕ್ಕಿದ್ದೇ ನಮ್ಮ ಪುಣ್ಯ

    • @premaravi6078
      @premaravi6078 2 ปีที่แล้ว +3

      ಅವರ ಪ್ರವಚನ ಕೇಳುತ್ತಿದ್ದರೆ ನಮ್ಮ ಪರಂಪರೆ ಯಲ್ಲಿ ಇದ್ದ ನಿಲುವು ಬದಲಾಗದೆ ಇರಲು ಸಾಧ್ಯವಿಲ್ಲ

    • @premaravi6078
      @premaravi6078 2 ปีที่แล้ว +4

      15 ಡೇಸ್ back ಅವರ ದರ್ಶನದ ಭಾಗ್ಯ ಸಿಕ್ಕಿತ್ತು ಅದು ನಮ್ಮ ಪುಣ್ಯ ಅವರ ನೋಡಿದ್ರೆ. ಸಾಕು ಒಂದು ಒಳ್ಳೆ ಧನಾತ್ಮಕ ಭಾವನೆ ಬರುತ್ತದೆ

  • @guruprasadc4782
    @guruprasadc4782 2 ปีที่แล้ว +5

    E sanchike ನೋಡುತಿದ್ದರೆ ಮನಸಿಗೆ ಸಂತೋಷ ವಾಗುತ್ತಾ ಮುಕದಲ್ಲಿ ಮುಗುಳ್ ನಗೆ ಬರುತ್ತದೆ... Beautiful episode tqq... Great kannada lecturer

  • @Ushamurthy8831
    @Ushamurthy8831 2 ปีที่แล้ว +1

    ಅದ್ಭುತವಾದ ವ್ಯಕ್ತಿ, ವ್ಯಕ್ತಿತ್ವದ ಪರಿಚಯ ಈ ಬಾರಿ. ಬಹಳವೇ ಧನ್ಯವಾದಗಳು.🙏

  • @latharajiv5531
    @latharajiv5531 2 ปีที่แล้ว +8

    ಗುರುಗಳೆ ನಿಮ್ಮ ನು ನೋಡಿ ತುಂಬ ಸಂತೋಷ ಆಯ್ತು ನಿಮಗೆ ನನ್ನ ಅನಂತ ನಂತ ಧನ್ಯ ವಾದಗಳು

  • @lathasavanth5400
    @lathasavanth5400 2 ปีที่แล้ว +14

    Very true. Teacher is always a student. Learning will always happens. Become master of the Subject to Teach. What a good work. 🙏🙏🙏

  • @pradeepsastry3865
    @pradeepsastry3865 2 ปีที่แล้ว +9

    Param this is just the beginning of a big big divine journey 🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽 Gurugalu has wholeheartedly blessed you for who you are ! ❤️

  • @basavaraja5021
    @basavaraja5021 2 ปีที่แล้ว +11

    ಈ ಜಗತ್ತಿನಲ್ಲಿ ಇಂತಹ ಅದ್ಭುತವಾದ ವ್ಯಕ್ತಿಗಳ ಪರಿಚಯ ನಮಗೆ ಸ್ಪೂರ್ತಿದಾಯಕ ಹಾಗೂ ನಮ್ಮ ನಾಡಿನ ಪ್ರತೀಕವೂ ಹೌದು

    • @basavaraja5021
      @basavaraja5021 2 ปีที่แล้ว +2

      ಹಾಗೂ ನಿಮಗೂ ತುಂಬಾ ಧನ್ಯವಾದಗಳು ನಾನು ಕೂಡ ನಿಮ್ಮ ದೊಡ್ಡ ಅಭಿಮಾನಿ ಆಗಿದ್ದೇನೆ

  • @anilkumarr4346
    @anilkumarr4346 2 ปีที่แล้ว +4

    ಶ್ರೀ ಪರಮೇಶ್ವರ್ ಅವರೇ, ನಿಮ್ಮ ನಿಜವಾದ ಪ್ರಯತ್ನವು ನಮಗೆಲ್ಲರಿಗೂ ಇಷ್ಟೊಂದು ಉತ್ತಮವಾದ ದೃಶ್ಯ ಮತ್ತು ಶ್ರವಣದ ಹಬ್ಬಕ್ಕೆ ಕಾರಣವಾಯಿತು ಎಂದು ನಾನು ಭಾವಿಸುತ್ತೇನೆ.

  • @swethams9378
    @swethams9378 2 ปีที่แล้ว +16

    Superb Param sir...u are really hard working sir ..love ur work...

  • @jayanandakotian5030
    @jayanandakotian5030 2 ปีที่แล้ว +3

    ಇಂತಹ ಮಹಾನ್ ಗುರೂಜಿ ಯನ್ನು ನೀವು ಭೇಟಿಯಾಗಿ ಅವರಿಂದ ನಮಗೆ ತುಂಬಾ ಜ್ಞಾನ ವನ್ನು ಕೊಟ್ಟಿದಿರಾ ತುಂಬಾ ದನ್ಯವಾದಗಳು 🙏

  • @shailajashemdi5685
    @shailajashemdi5685 2 ปีที่แล้ว +1

    ಅದ್ಭುತ ಜ್ಞಾನಸಾಗರ ಪಾವಗಡ ಪ್ರಕಾಶ್ ಸರ್ 🙏🏻🙏🏻🙏🏻🙏🏻🙏🏻👏👏👏

  • @ಮುರುಳಿಕೆಬೋಜೇಗೌಡ
    @ಮುರುಳಿಕೆಬೋಜೇಗೌಡ 2 ปีที่แล้ว +12

    ಮಹಾ ಗುರುಗಳ ದಶ೯ನ ಮಾಡಿಸಿದ್ದಕ್ಕೆ ಪರಮ್ ಅವರಿಗೆ ಧನ್ಯವಾದಗಳು....

  • @kgs7702
    @kgs7702 2 ปีที่แล้ว +7

    ಅಧ್ಬುತ ಸಂದರ್ಶನ✌👃🌟

  • @premaananth2869
    @premaananth2869 2 ปีที่แล้ว +3

    ಈ ಸಂದರ್ಶನದ ಮುಂದಿನ ಭಾಗಕ್ಕಾಗಿ ಕಾತರದಿಂದ ಕಾಯುತ್ತಿರುವೆ. ಜ್ಞಾನಮಹಾಸಾಗರದಲ್ಲಿರುವ ಅಮೂಲ್ಯ ಮುತ್ತುಗಳಲ್ಲಿ ಕೆಲವನ್ನಾದರೂ ನಮ್ಮ ಮತಿಗೆ ತಕ್ಕಂತೆ ಆರಿಸಿಕೊಳ್ಳಲು ಅವಕಾಶ ಮಾಡಿಕೊಟ್ಟ ಕಲಾಮಾಧ್ಯಮಕ್ಕೆ ಶತಶತನಮನಗಳು 🙏🙏

  • @nagarajahr5652
    @nagarajahr5652 2 ปีที่แล้ว +2

    ಪರಮ ಪೂಜ್ಯ ಗುರುಗಳ ಬಗ್ಗೆ ತಿಳಿಸಿಕೊಡುವ ನಿಮ್ಮ ಪ್ರಯತ್ನಕ್ಕೆ ನನ್ನ ನಮನಗಳು‌🙏

  • @naveenkulkarnijc
    @naveenkulkarnijc 2 ปีที่แล้ว +13

    Please don't have any time bound for this series. We really want this series to be covered in totality. You have interviewed many celebrities, no doubt they have contributed to the society in their own field, but the motive behind their contribution is limited to wealth maximisation. Guruji have contributed in the field of spirituality. Hence it is very special. So request you to provide more time for this series.

    • @aralikattesubramanyavijaya4510
      @aralikattesubramanyavijaya4510 2 ปีที่แล้ว

      Navu nim teraha Satyadarshana vannu bidade noduthidevu, agindane namage inta Doddavidvansara parichayavagi ega, avarannu follow madutideve, thank you so much for this great project

  • @ganeshshastry2516
    @ganeshshastry2516 2 ปีที่แล้ว +1

    ಬಹಳ ಒಳ್ಳೆಯ ಕೆಲಸ ಮಾಡುತಿದ್ದೀರಿ. ಶುಭವಾಗಲಿ.

  • @honnallisreedhar1648
    @honnallisreedhar1648 2 ปีที่แล้ว +4

    Feeling blessed to see INTERVIEW of a great Personality SHRI PAGAGADA PRAKASH RAO, A great Orator ...

  • @puneethr4431
    @puneethr4431 2 ปีที่แล้ว +3

    ಈ ಒಂದು ಸಂದರ್ಶನಕ್ಕಾಗಿ, ಇವರ ಮಾತುಗಳನ್ನು ಕೇಳಲು ಬಹಳ ದಿನಗಳಿಂದ ಕಾಯುತ್ತಿದ್ದೆ.. ಶರಣು ನಿಮಗೆ 🙏🏻

  • @chinnu0981
    @chinnu0981 2 ปีที่แล้ว +4

    Thumba dindinda navu kaytha idvi pavagada srinivasravara sandarshana yavag barutte antha Nammase neraverisiddakke thumba Dhanyavadagalu param sir💖💖💖

  • @shrilekhahs2578
    @shrilekhahs2578 2 ปีที่แล้ว +14

    ಅಬ್ಬಾ ಎಂತಹ ಅದ್ಭುತ... ಸತ್ಯ ದರ್ಶನ
    ಕಲಾಮಾದ್ಯಮ ದ ಅದ್ಭುತ ಕಾರ್ಯ..

  • @yashamt
    @yashamt 2 ปีที่แล้ว +7

    thanks for coming out with the film concept...do more of this talks

  • @girishmallenahally6800
    @girishmallenahally6800 2 ปีที่แล้ว +13

    ಭವಿಷ್ಯದಲ್ಲಿ ನೀವು ರಾಷ್ಟ್ರೀಯ ಕ್ರಿಕೆಟಿಗರ ವರ್ತನೆಯ ಬಗ್ಗೆ ksca groundsmen ಸಂದರ್ಶಿಸಬೇಕು!

  • @nadatarangam8106
    @nadatarangam8106 10 หลายเดือนก่อน

    ಕಲಾಮಾಧ್ಯಮ ನಿಜವಾಗಿಯೂ ಅತ್ಯಂತ ಉತ್ತಮ ಕೆಲಸಗಳನ್ನಃ ಮಾಡುತ್ತಾ ಬಂದಿರುವುದು ಅತ್ಯಂತ ಸಂತಸದ ವಿಷಯ...ನಿಮ್ಮ ಚಾನಲ್ ಮೂಲಕ ಇನ್ನೂ ಒಳ್ಳೆಯ ಕೆಲಸಗಳನ್ನು ಅಪೇಕ್ಷಿಸುತ್ತೇವೆ... ನಿಮ್ಮ ಕಾರ್ಯಗಳು ಅತ್ಯಂತ ಯಶಸ್ವಿಯಾಗಿ ನೆರವೇರಲಿ... 🙏ಈ ಕಲಾಮಾಧ್ಯಮ ತಂಡಕ್ಕೆ ಅನಂತ ಧನ್ಯವಾದಗಳು... 🙏🙏🙏

  • @venkateshnageshappa284
    @venkateshnageshappa284 2 ปีที่แล้ว +2

    Hi good evening param pavagada prakash Rao interview adbuthavagithu avarige banda prasasthi nirudu nodi namagu tumba kusi ayitu intavara parichaya madikotta nimagu dhanyavadagalu

  • @vivekrakunde6761
    @vivekrakunde6761 2 ปีที่แล้ว +11

    ಗುರು ಗಳ ಮನೆ ನೋಡುವ ಭಾಗ್ಯ ಸಿಕ್ಕಿದ್ದು ಖುಷಿ ಆಯ್ತು

  • @shreevidyaarjun6165
    @shreevidyaarjun6165 2 ปีที่แล้ว +6

    Today we got really rich to seeing and hearing his grace ......

  • @Simhas5248
    @Simhas5248 2 ปีที่แล้ว +1

    ಅಪ್ರತಿಮ ಶೃಂಖಲೆ ಪರಮ್ ಅವರೆ, ಅನಂತ ವಂದನೆಗಳು 🙏 ವಿದ್ವಾನ್ ಪಾವಗಡ ಪ್ರಕಾಶ್ ರಾವ್ ಅವರು ಜ್ಞಾನದ ಆಗರ..ಅಂತಹ ಮಹಾನ್ ವಿದ್ವಾಂಸರನ್ನ ಈ ಮೂಲಕ ಅವರ ಪರಿಚಯ ನಮಗೆ ಉಣಬಡಿಸುತ್ತಿರುವ ಇಡಿ ತಂಡಕ್ಕೆ ನಾವು ಚಿರ ಋಣಿ 🙏🙏🙏🙏

  • @premaravi6078
    @premaravi6078 2 ปีที่แล้ว +6

    ಧನ್ಯವಾದಗಳು ಪರಮ್ ಸರ್

  • @abhihm04
    @abhihm04 2 ปีที่แล้ว +6

    ನಿಮ್ಮ ಕೆಲಸ ಕೆ ನಮ್ಮ ನಮನ ಸಲ್ಲಿಸುವೆ❤️

  • @vasudevamurthyms1930
    @vasudevamurthyms1930 2 ปีที่แล้ว +2

    Very good interview I am very ಸಂತೋಷ ಸತ್ಯ ದರ್ಶನ ಪಡೆದು ಧನ್ಯವಾದಗಳು

  • @munivenkatappac450
    @munivenkatappac450 2 ปีที่แล้ว

    ನನಗಿಷ್ಟವಾದ ಬೋಧನೆ, ತುಂಬಾ ಪುರಾಣ ಸ್ವರಸ್ಯ ಅಡಗಿವೆ. ಜ್ಞಾನದ ದೀಪ್ತಿ ಹಚ್ಚುವ ಸಮಾಚಾರ 👍🌹🙏🏻

  • @Lokeshkempaiah1
    @Lokeshkempaiah1 2 ปีที่แล้ว +3

    Very nice Param…
    Prakash Rao sir was our Kannada teacher in our college during 1990’s…we were blessed to have him as our teacher then. Recently, I was thinking about him and wondered how he would be doing now and it’s very nice to see him again through your episodes after so many years and it feels so good! Thanks for creating all these episodes Param…👏🏼👍🏼
    Namaskara Prakash Rao sir🙏🏼

    • @shrinivas105
      @shrinivas105 ปีที่แล้ว

      I wonder how you missed him in all those years...he is quite popular through Satya darshana in chandana tv

  • @mahaveerjunjarwad7930
    @mahaveerjunjarwad7930 3 หลายเดือนก่อน

    ಪ್ರಶಸ್ತಿಗಳೇನು ಮಾಡೋದು ನೋಡೋದು? ಅವರೆ ಒಂದು ಪ್ರಪಂಚ, ಪ್ರಚಂಡ ಗಣಿ. ಧನ್ಯೋಸ್ಮಿ.

  • @sowbhagyads2323
    @sowbhagyads2323 2 ปีที่แล้ว +6

    This great soul serving and tasting us hidden values of Indian heritage scripts and philosophy since about three decades satya darshana episodes in special

  • @harishshashikanthpattar2356
    @harishshashikanthpattar2356 2 ปีที่แล้ว +7

    ದೇವರ ದರ್ಶನ ಮಾಡಿಸುವ ಮಹಾನ್ ಗುರುಗಳು.

  • @trivenistribalu2742
    @trivenistribalu2742 2 ปีที่แล้ว +1

    ಶ್ರೀ ಗುರುಭ್ಯೋನಮಃ.. ಹರಿಃ ಓಂ... 🙏🌹🙏🙏🌹🙏🌹🙏🌹🙏🌹🙏.. ತುಂಬಾ ತುಂಬಾ ಧನ್ಯವಾದಗಳು.... 🌹🌹🌹🌹

  • @gayathrimp7646
    @gayathrimp7646 2 ปีที่แล้ว +1

    Saraswathi putraru neevu
    Nimma darshana bhagya
    Nammadu,
    Adbhutha jnani neevu
    Nijavaada shreemantha

  • @gssheelvantar1122
    @gssheelvantar1122 2 ปีที่แล้ว +1

    ಇಂತಹ ಅಪರೂಪದ ಮಹಾ ಗುರುಗಳ ಸಂದರ್ಶನ ಮಾಡಿರುವ ತಮಗೆ ಧನ್ಯವಾದ. 🙏

  • @artlightofkavitharavinda9249
    @artlightofkavitharavinda9249 2 ปีที่แล้ว +1

    ನಮಸ್ತೇ ಸರ್! ವಿಶೇಷ ಮತ್ತು ಅಪ್ರತಿಮ ವ್ಯಕ್ತಿ-ಶಕ್ತಿ, ವ್ಯಕ್ತಿತ್ವದ ಪರಿಚಯ ಮಾಡಿಕೊಟ್ಟಿದ್ದಕ್ಕಾಗಿ ಧನ್ಯವಾದಗಳು!

  • @kedaranathmayacharya4501
    @kedaranathmayacharya4501 ปีที่แล้ว

    ಮಾನ್ಯರ, ಶ್ರೀಗಳ ಕನ್ನಡ ಪ್ರೀತಿ ಅಪ್ರತಿಮವಾದದು. ಧನ್ಯವಾದ🙏🙏🙏.

  • @sindhukrishnamurthybk7192
    @sindhukrishnamurthybk7192 2 ปีที่แล้ว +3

    Hey Param each and every word felt like goosebumps. Extraordinary interview. Very very interesting. All the best and also Thank you so much🙏

  • @ramakrishnagaonkar3327
    @ramakrishnagaonkar3327 2 ปีที่แล้ว +1

    ಧನ್ಯವಾದ ಕಲಾಮಾಧ್ಯಮ.

  • @LalithaN-rk8id
    @LalithaN-rk8id 4 หลายเดือนก่อน

    Param Sir, award, reward, ashirvada ella gurugalinda sikkebittu....👏👏

  • @manjularaghunath7756
    @manjularaghunath7756 2 ปีที่แล้ว +2

    ಕನ್ನಡದ ಬಗ್ಗೆ ಅಭಿಮಾನ,ಆಂಗ್ಲ ಪದಗಳನ್ನು ಬಳಸದೆ‌ ಕನ್ನಡದಲ್ಲಿ ಮಾತಾಡಿದ್ದಾರೆ.ನಮಗೆಲ್ಲರಿಗೂ ದಾರಿದೀಪ.ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು 🙏🙏🙏

  • @dhruvingaming7367
    @dhruvingaming7367 2 ปีที่แล้ว +6

    Super sir nivu all the best 👍👍👍❤️❤️

  • @shrikanteshwarashankaraiah6008
    @shrikanteshwarashankaraiah6008 8 หลายเดือนก่อน

    I am a staunch follower of our great Guruji Pavagada Prakash Rao. Please arrange his presence in WEEK END WITH RAMESH PROGRAMME. I don't know how our guruji is missed from the eyes of Zee TV program. He should be the first person to come on next program.

  • @vbharathi6
    @vbharathi6 2 ปีที่แล้ว +1

    Good message pavagada Bharati

  • @lakshmibhat7898
    @lakshmibhat7898 2 ปีที่แล้ว +1

    Namaste Gurugale Paramavre nimagu Dhanyadagalu, pavaghad Prakash rayara sandarshna sooper Namage tumba khushi thank you 😊

  • @poornimamohan8441
    @poornimamohan8441 2 ปีที่แล้ว +1

    dhanyavadagalu param avarige.....namma sir avra jeevanada Darshan madisuttiruvudakke..
    naanu avra student aagidde..avara paatha , classgalu college nalli tumba famous...nija jeevanadalloo aadarsha vyaktitva

  • @nagarajaudupamegaravalli1346
    @nagarajaudupamegaravalli1346 2 ปีที่แล้ว

    ಗುರೂಜಿ ಗಳನ್ನು ಸಂದರ್ಶಿಸಿದ ಪರಮೇಶ್ವರ್ ಜೀ, ಬಹಳ ಪುಣ್ಯ ಮಾಡಿದ್ದೀರಿ, ಶುಭವಾಗಲಿ ತಮಗೆ 🙏

  • @MeenaMeena-nz6xt
    @MeenaMeena-nz6xt 2 ปีที่แล้ว

    ಅದ್ಭುತ, ಅಪ್ರತಿಮ ವ್ಯಕ್ತಿ ಯ ಪಾದಕ್ಕೆ ನಮನಗಳು

  • @Rampaforever
    @Rampaforever 2 ปีที่แล้ว +8

    Sir ...please Shathavadhani R Ganesh avara interview madi... avadhana kale ge punnarjeevana kottavaru

  • @AyamAtmaBrahma
    @AyamAtmaBrahma 2 ปีที่แล้ว

    ಶ್ರೀ ಗುರುಭ್ಯೋ ನಮಃ
    ನಿಮ್ಮ ಚಾನೆಲ್ ಸದಾ ಹೀಗೆ ಪ್ರಕಾಶಿಸುತ್ತಿರಲಿ.

  • @ramakrishnareddyps9400
    @ramakrishnareddyps9400 2 ปีที่แล้ว +9

    1.ಶ್ರೀ ವೆಂಕಟೇಶ್ವರಸ್ವಾಮಿ
    2 ಶ್ರೀ ಶಂಕರಾಚಾರ್ಯರು
    3 ಶ್ರೀಮದ್ಭಗವದ್ಗೀತೆ
    4 ಬಜಗೋವಿಂದಂ ಮಹತ್ವ
    5 ಕುಮಾರವ್ಯಾಸ ಕಾವ್ಯ
    6 ಜಂಭವಂತ
    ಇನ್ನು ಅನೇಕ ವಿಷಯಗಳನ್ನು ಕಡಿಮೆ ಅವಧಿಯಲ್ಲಿ ತಿಳಿಸಿದ್ದಕ್ಕೆ ಗುರುಗಳಿಗೆ ಧನ್ಯವಾದಗಳು🙏🙏🙏🙏🙏
    🙏🙏

  • @yathirajyathiraj6985
    @yathirajyathiraj6985 2 ปีที่แล้ว +1

    ಗುರುಗಳಿಗೆ..ನಮಸ್ಕಾರ... ತುಂಬಾ ಸಂತೋಷ ಆಯ್ತು

  • @designandanalysisofalgorit5587
    @designandanalysisofalgorit5587 2 ปีที่แล้ว +1

    ಆನಂದ ಭಾಷ್ಪ ತರುವಂತಹ ಸಂಚಿಕೆ ಪರಮ ಅವರೆ, ಧನ್ಯವಾದಗಳು

  • @shobharathna3473
    @shobharathna3473 2 ปีที่แล้ว +2

    ಗುರುಗಳಿಗೆ ಭಕ್ತಿ ಪೂರ್ವಕ ನಮನಗಳು .

  • @paramashivaiahshiva8577
    @paramashivaiahshiva8577 2 ปีที่แล้ว +1

    Many many thanks to both of you.

  • @upendrakamath5801
    @upendrakamath5801 2 ปีที่แล้ว

    Excellent. Min 250 episodes are required. He has got enormous amount of knowledge in Kannada literature, vedanta and others .

  • @nandeepkumar9295
    @nandeepkumar9295 2 ปีที่แล้ว +4

    ಅದ್ಭುತ

  • @digitalgowda5049
    @digitalgowda5049 2 ปีที่แล้ว +1

    ಅದ್ಭುತ ಜ್ಞಾನಿಗಳು

  • @shrikanteshwarashankaraiah6008
    @shrikanteshwarashankaraiah6008 8 หลายเดือนก่อน

    Pavagada Prakash Rao guruji is to be awarded WORLD KANNADIGA

  • @ananthapadmanabhraohs6855
    @ananthapadmanabhraohs6855 2 ปีที่แล้ว

    ಮಹಾ ಪಂಡಿತರ ಸಂದರ್ಶನ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ

  • @murugeswamysd8469
    @murugeswamysd8469 4 หลายเดือนก่อน

    ಪರಮೇಶ್ವರ ರವರೇ ನಿಮಗೆ ನನ್ನ ಹೃದಯಪೂರ್ವಕ ಕೃತಜ್ಞತೆಗಳು. ನಿಮ್ಮ ಸೇವೆ ಹೀಗೇ ನಿರಂತರವಾಗಿ ಮುಂದುವರಿಯಲಿ. "ವೆಂಕಟಾದ್ರಿ ನಿಲಯಂ" ಎಂಬ ಗುರುಗಳ ಮನೆಯ ಹೆಸರನ್ನು ಕನ್ನಡದಲ್ಲಿ ಹಾಕಿಸಲು ದಯವಿಟ್ಟು ತಿಳಿಸಿ.

  • @mahalingappamahalinga1266
    @mahalingappamahalinga1266 2 ปีที่แล้ว +1

    ಧನ್ಯವಾದಗಳು 💐

  • @rukminicr8248
    @rukminicr8248 2 ปีที่แล้ว

    ನಾವು ನೋಡ್ತದ್ವಿ ,ಚಂದನ ಟಿವೀಲಿ ಸತ್ಯ ದಶ೯ನ , ತುಂಬಾ ಚೆನ್ನಾಗಿತ್ತು ಒಳ್ಳೆ ಕೆಲಸ ಪರಂ ಸರ್

  • @ramamaniv3850
    @ramamaniv3850 2 ปีที่แล้ว +1

    Great interview .great person. Thanks for Kalamadhyama

  • @raghavendrarao7671
    @raghavendrarao7671 2 ปีที่แล้ว

    Very nice video. Thank u for wonderful useful information on gurugalu.

  • @sudarshandarshan8460
    @sudarshandarshan8460 2 ปีที่แล้ว +1

    🙏🙏🙏Thank you for this interview Param

  • @geethajayaram2521
    @geethajayaram2521 2 ปีที่แล้ว +1

    ತುಂಬಾ ಚೆನ್ನಾಗಿದೆ ಇಂತಹ ಕಾರ್ಯ ಕ್ರಮಗಳು ಮತ್ತಷ್ಟು ಮೋದಿ ಬರಲಿ

  • @lakshmikanthas6764
    @lakshmikanthas6764 2 ปีที่แล้ว

    What a great personality. He is a treasure of knowledge. Thank you for your effort to enrich our knowledge through you tube.

  • @madhusudhansas357
    @madhusudhansas357 2 ปีที่แล้ว

    There are no options other than liking. I again subscribed

  • @geethageetha-bz8jx
    @geethageetha-bz8jx 2 ปีที่แล้ว

    Gurugale nimunna SSMRV College nalli lecture agi padidde nanna bhagya.
    Entha pata maduthidri neevu madthidre obba huduganu mathadghairlilla. Ur grt Gurugale🙏

  • @nagarajarao1732
    @nagarajarao1732 2 ปีที่แล้ว +8

    SRI PRAKASH RAO IS GREAT PEARL (VAJRA).OF KANNADA SAHITHYA AND ALSO GREAT SON OF KARNATAKA.🙏🙏🙏🙏

  • @nickoliver100
    @nickoliver100 2 ปีที่แล้ว +1

    🙏 thank you thumba thumba.. both Smt. Kalpana auntie and Sri Prakash uncle are my teachers 🙏🙏

    • @chandralekhaprasad4545
      @chandralekhaprasad4545 2 ปีที่แล้ว

      ನಿಮ್ಮ ಎಲ್ಲ ಸಂದರ್ಶನಗಳಿಗೆ ಇದು ಕಿರೀಟವಿದ್ದಂತೆ.ಧನ್ಯವಾದಗಳು