BJP Protests Against Arrest of C.T. Ravi in Belagavi

แชร์
ฝัง
  • เผยแพร่เมื่อ 20 ธ.ค. 2024
  • ವಿಧಾನಪರಿಷತ್ ಕಲಾಪದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅವಾಚ್ಯ ಪದ ಬಳಸಿ ನಿಂದಿಸಿದ ಆರೋಪದಡಿ ಬಿಜೆಪಿ ನಾಯಕ ಸಿ.ಟಿ. ರವಿ ಅವರ ಬಂಧನ ಖಂಡಿಸಿ ನಗರದ ಚನ್ನಮ್ಮ ವೃತ್ತದಲ್ಲಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದರು.
    ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ "ಸಿ.ಟಿ.ರವಿಯವರು ಏನು ಮಾತನಾಡಿಲ್ಲ ಎಂದು ಸಭಾಪತಿಗಳೇ ಹೇಳಿದ್ದಾರೆ. ಸದನದ ಒಳಗೆ ನಡೆದಿರುವುದಕ್ಕೆ ಸಭಾನಾಯಕರೇ ತೀರ್ಮಾನ ತೆಗೆದು ಕೊಳ್ಳಬೇಕು. ಆದರೆ, ಸಭಾನಾಯಕರ ಅನುಮತಿಯಿಲ್ಲದೆ, ಪೊಲೀಸರು ಸಿ.ಟಿ.ರವಿ ಅವರನ್ನು ಬಂಧಿಸಿದ್ದಾರೆ. ಮೂಲಕ ಕಾಂಗ್ರೆಸ್ ಸರ್ಕಾರ ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡಿದೆ'' ಎಂದು ಆರೋಪಿಸಿದರು.ರಾಜ್ಯದಲ್ಲಿ ನಾಲಾಯಕ್ ಸರ್ಕಾರ ಇದೆ:ಪಕ್ಷದ ನಾಯಕ ಸಿ.ಟಿ.ರವಿ ಅವರನ್ನು ಏಕಾಏಕಿ ಬಂಧಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
    ವಿಪಕ್ಷ ನಾಯಕ ಆರ್. ಅಶೋಕ ಮಾತನಾಡಿ, ''ಆರೋಪದ ಕುರಿತು ವಿಧಾಮ ಪರಿಷತ್ತಿನಲ್ಲಿ ಸಭಾಪತಿಗಳೇ ಸ್ಪಷ್ಟನೆ ಕೊಟ್ಟಿದ್ದಾರೆ. ಆದರೂ ಕೂಡಾ ಕಾಂಗ್ರೆಸ್‌ನವರು ದ್ವೇಷದ ಹಿನ್ನೆಲೆಯಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ದೂರು ಪಡೆದ ಮೇಲೆ ತನಿಖೆ ಮಾಡಬೇಕಿತ್ತು. ಅಲ್ಲದೇ ಸಿ.ಟಿ.ರವಿಯವರು ಕೊಟ್ಟ ಪ್ರತಿದೂರನ್ನು ಪರಿಗಣಿಸಿಲ್ಲ. ಕೇವಲ ಪೋಸ್ಟಿಂಗ್​ಗಾಗಿ ಪೊಲೀಸರು ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ನಾಲಾಯಕ್ ಸರ್ಕಾರ ಇದೆ. ಸುವರ್ಣಸೌಧದಲ್ಲಿ ರೌಡಿಗಳು ಬಂದು ಸಿ.ಟಿ.ರವಿಯವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದರೆ ಸುವರ್ಣಸೌಧಕ್ಕೆ ಭದ್ರತೆ ಕೊಡುವ ಯೋಗ್ಯತೆ ಕಾಂಗ್ರೆಸ್‌ನವರಿಗಿಲ್ಲ, ಇನ್ನು ಇಡೀ ರಾಜ್ಯಕ್ಕೆ ಭದ್ರತೆ ಹೇಗೆ ಕೊಡುತ್ತಾರೆ'' ಎಂದು ಪ್ರಶ್ನಿಸಿದರು.
    In response to the arrest of BJP leader C.T. Ravi on charges of using abusive language against Minister Lakshmi Hebbalkar during the Legislative Council session, BJP leaders staged a protest at Chennamma Circle in the city.
    KMM Belgavi Kannada is news and media company based out of Belagavi, Karnataka. Subscribe & hit the bell icon for latest Belgaum News. It covers news and updates of Belagavi, Vijaypura, Bagalkot, Karwar, dharwad, gadag, Koppal, Bellary and Haveri. We upload content on local news, special stories, travel & food. #KMM Belgavi Kannada #belgaumnews #belgaum #belgaumLocalNews #BELAGAVI #belgaumroad #Belagaviroad
    #belgaumnews #belgaum #latestnews #kannada #marathi #belgaumfort #belagavipeople #belgaumpeople #belagavicitynews #belgaumfood #belgaumhotels #belagavibusstand
    #football #advocates #Belagavipolice
    #Belgaumnewstoday
    KMM Belgavi Kannada, KMM Belgavi Kannada today, KMM Belgavi Kannada
    Please follow us on:
    facebook: / kannadamma
    twitter: kannadamma
    website: www.kannadamma.net
    e-mail: rajeev.topannavar@gmail.com

ความคิดเห็น •