Public Reaction | ಸಮಾಜ ಉಳಿಬೇಕೆಂದರೆ ಹಿಂದು ಕುಟುಂಬಗಳು 3 ಮಕ್ಕಳನ್ನು ಹೊಂದಿರಬೇಕು; ಮೋಹನ್​​ ಭಾಗವತ್​​

แชร์
ฝัง
  • เผยแพร่เมื่อ 2 ม.ค. 2025

ความคิดเห็น • 646

  • @MohammedAyyub-pw7ey
    @MohammedAyyub-pw7ey 22 วันที่ผ่านมา +7

    ಭಾರತದಲ್ಲಿ ಎಲ್ಲ ಧರ್ಮಗಳು ಉಳಿದು ಬಾಳಲಿ. ತಮಗೆ ಇಷ್ಟ ವಾದ ದೇವರನ್ನು ಪೂಜಿಸಲಿ.

  • @Manjunatha-vi8sc
    @Manjunatha-vi8sc 27 วันที่ผ่านมา +155

    ನಮ್ಮ ಹಿಂದೂಗಳಲ್ಲಿ ಒಂದು ಮಗುವನ್ನು ಮಾಡಿಕೊಂಡು . ರಿಲ್ಸ್ ಮಾಡುವುದೇ ಒಂದು ಕೆಲಸವಾಗಿ ಬಿಟ್ಟಿದೆ.

    • @MdAslam-pc5hm
      @MdAslam-pc5hm 26 วันที่ผ่านมา

      Nonsence Fellow Lot of Hindus are ALSO HAVING 6 OR 8 OR 10 CHILDREN LOT OF MUSLIMS ARE ALSO HAVING 1 OR 2 CHILDREN YOU ARE ALL 3RD GRADE MODI RSS FOLLOWERS Unnessarely Blaiming Muslims

    • @Noora-f1l
      @Noora-f1l 25 วันที่ผ่านมา +1

      😂😂😂😂hondugalannu ondu makkalannu sakuvagle kanjoos kattutaarr😂😂😂

    • @siddumathapati5783
      @siddumathapati5783 25 วันที่ผ่านมา +1

      😂

    • @MR.35525
      @MR.35525 25 วันที่ผ่านมา +3

      ನೀನು ಎಷ್ಟು ಮಾಡಿದ್ದಿಯ

    • @Rathnakar-m5m
      @Rathnakar-m5m 24 วันที่ผ่านมา

      ಸತ್ಯ 💯

  • @SomalingVadeyar-k5z
    @SomalingVadeyar-k5z 27 วันที่ผ่านมา +95

    ಭಾರತದಲ್ಲಿ ಜೀವನ ಮಾಡೋರ್ಗೆಲ್ಲ ಒಂದೇ ಕಾನೂನು ಅನ್ವಯ ಆಗಬೇಕು

    • @anjanadevihelavi2072
      @anjanadevihelavi2072 24 วันที่ผ่านมา +2

      @@SomalingVadeyar-k5z ನಿಜ ಸರ್

  • @salmansallu2924
    @salmansallu2924 22 วันที่ผ่านมา +8

    ನಾವೆಲ್ಲಾ ಹಿಂದೂ ನಾವೆಲ್ಲಾ ಒಂದು ಹೋಗಿ ಬ್ರಾಹ್ಮಣರ ಮನೆಯಲ್ಲಿ ಊಟ ಮಾಡಿ ಬಂದು ಈ ಮಾತು ಹೇಳು ನೋಡೋಣ 😂😂😂

    • @siddharthvenugopal4097
      @siddharthvenugopal4097 22 วันที่ผ่านมา

      😂😂😂

    • @muralidharav346
      @muralidharav346 22 วันที่ผ่านมา

      Oota madode yochne,svalpa bere yochsi

    • @muralidharav346
      @muralidharav346 22 วันที่ผ่านมา

      Education and hospital govt kotre maklu madbodu,illandre Hindu aliyodu guarantee.

    • @mbkavitha4884
      @mbkavitha4884 21 วันที่ผ่านมา

      @@salmansallu2924 ಹಿಂದು ಹೆಣ್ಣು ಮಕ್ಕಳ ನ್ನು ನಿಮ್ಮ ಒಡಹುಟ್ಟಿದವರು ಅಂತ ತಿಳಿದುಕೊಳ್ಳಿ ಯಾಕೆ ಲವ್ ಜಿಹಾದ್ ಮಾಡ್ತೀರಿ 🙄

    • @perception8717
      @perception8717 19 วันที่ผ่านมา

      British and muslims old tactics bere helappa allaha bakash divide and rule policy inda ivattu ninu irodh illi 😢

  • @Thajunnoormedia
    @Thajunnoormedia 24 วันที่ผ่านมา +31

    ಮೋಹನ್ ಭಾಗವತ್,ನರೇಂದ್ರ ಮೋದಿ ಗೆ ಎಷ್ಟು ಮಕ್ಕಳಿದ್ದಾರೆ😂

  • @KalyanAmma-e6k
    @KalyanAmma-e6k 24 วันที่ผ่านมา +21

    🤔🤦😡ಅಮ್ಮ ತಾಯಿ ಮೊದಲು ನೀವು ಬಟ್ಟೆ ಸರಿ ಹಾಕಿಕೊಂಡು ಸಂದರ್ಶನ ಮಾಡಿ.

    • @Meboun
      @Meboun 23 วันที่ผ่านมา +1

      ಬುರ್ಖಾ ಬೇಕಾ 🤣😂🤣

    • @Ambajivani-o4u
      @Ambajivani-o4u 21 วันที่ผ่านมา

      ನಿಮ್ಮ ಮನೆಯಲ್ಲಿ ಯಾವ ರೀತಿ ಬಟ್ಟೆ ಹಾಕೊತೀರಿ ನೀವು

  • @BasavarajuH-uu9nk
    @BasavarajuH-uu9nk 26 วันที่ผ่านมา +65

    ನಮ್ಮ ಜನಸಂಖ್ಯಾ ಹೆಚ್ಚಿಸಲೇಬೇಕು 3'4 ಮಕ್ಕ್ಳು ಪ್ರತಿ ಕುಟುಂಬ ಹೊಂದಲೇ ಬೇಕು. ಇಲ್ಲದಿದ್ರೆ ಮುಂದೆ ನಮಗೆ ಉಳಿಗಾಲವಿಲ್ಲ

    • @priyush-100
      @priyush-100 25 วันที่ผ่านมา

      Amele kelsakke Muslim illa western deshakke kalisbeku

    • @Haneef-u3e
      @Haneef-u3e 25 วันที่ผ่านมา +3

      Madu madu😂😂😂

    • @subramanisujayvinsen4100
      @subramanisujayvinsen4100 24 วันที่ผ่านมา

      Ada bulli ​@@Haneef-u3e

    • @subramanisujayvinsen4100
      @subramanisujayvinsen4100 24 วันที่ผ่านมา

      ​@@Haneef-u3eAda bulli

    • @BajjaiGUYS
      @BajjaiGUYS 24 วันที่ผ่านมา

      😂

  • @anandamurthy1211
    @anandamurthy1211 26 วันที่ผ่านมา +62

    ಮಕ್ಕಳನ್ನು ಜಾಸ್ತಿ ಮಾಡೋದು ಅಲ್ಲ ಪರಿಹಾರ ಇದಕ್ಕೆ ಜನಸಂಖ್ಯಾ ನಿಯಂತ್ರಣ ಕಾನೂನು ಜಾರಿಗೆ ತರಬೇಕು ಆಗ ಎಲ್ಲಾ ಸರಿಹೋಗುತ್ತೆ

    • @MdAslam-pc5hm
      @MdAslam-pc5hm 26 วันที่ผ่านมา

      Mr Murthy First of all YOU FOOL HINDUS THEMSELVES ARE HAVING 4 OR 6 OR 8 OR 10 CHILDREN GO & SERVEY UNNESSARELY BLAIMING MUSLIMS

    • @mbkavitha4884
      @mbkavitha4884 26 วันที่ผ่านมา +1

      ಇದರಿಂದ ಮಕ್ಕಳಿಗೆ ಕೂಡು ಕುಟುಂಬ ಇಲ್ಲ ಮತ್ತು ಮಕ್ಕಳು ಯಾರ ಜೊತೆಗೂ ಹೊಂದಾಣಿಕೆ ಮಾಡಿಕೊಳ್ಳಲ್ಲ 😢

    • @seetharamak1396
      @seetharamak1396 25 วันที่ผ่านมา

      ಹಿಂದೂಗಳು ಜನಸಂಖ್ಯೆ ನಿಯಂತ್ರಣ ಮಾಡಿಕೊಂಡಿದ್ದಾರೆ. ಹಾಗಾಗಿಯೇ ಕಡಿಮೆ ಯಾಗಿದೆ. ಆದರೆ ಮುಸ್ಲಿಂ ರಿಗೂ ಆ ಕಾನೂನು ಅನ್ವಯ ಆಗುದಕ್ಕೆ ಕಾನೂನು ಬರಬೇಕು. ಅಷ್ಟೇ.

    • @seetharamak1396
      @seetharamak1396 24 วันที่ผ่านมา

      @@anandamurthy1211 ಯಾರಿಗೆ ಜನಸಂಖ್ಯೆ ನಿಯಂತ್ರಣ ತರುತ್ತೀರಿ? Govt ನರ್ಸ್ ಗಳು ಕೇವಲ ಹಿಂದೂಗಳ ಮನೆಗೆ ಹೋಗಿ ಜನಸಂಖ್ಯೆ ನಿಯಂತ್ರಣ ಪಾಠ ಹೇಳುತ್ತವೆ. ಮುಸ್ಲಿಂ ಮನೆಗೆ ಹೋಗಿ ನಿಯಂತ್ರಣ ಮಾಡೋಕೆ ಹೇಳುವುದಿಲ್ಲ. ಹೋದರು ನರ್ಸ್ ಗಳ ಮಾತನ್ನು ಆ ಸಮುದಾಯವು ಕೇಳುವುದಿಲ್ಲ.? ಮತ್ತೆ ಹೇಗೆ ಸರಿಹೋಗುತ್ತೆ.

    • @LeelaParkala
      @LeelaParkala 21 วันที่ผ่านมา

      he kanunige thale dariela . Eva dodda thaleyavnu nau Hanna saru hoota madudhu. Devaru channagi bhuddi kottidare ninna. Familyhe kanunu madu

  • @ಜೈಹಿಂದ್-ದ1ಱ
    @ಜೈಹಿಂದ್-ದ1ಱ 27 วันที่ผ่านมา +121

    ಹೇಳಿದವರಿಗೆ ಮದುವೆ ಆಗಿಲ್ಲ...😂

    • @bvrnaidu4634
      @bvrnaidu4634 25 วันที่ผ่านมา +1

      💯👌

    • @anjanadevihelavi2072
      @anjanadevihelavi2072 25 วันที่ผ่านมา +6

      ತಪ್ಪೆನಿಲ್ಲ, ಸನ್ಯಾಸತ್ವ ಸ್ವೀಕಾರ ಮಾಡಿದ್ದಾರೆ,ಸಮಾಜಕ್ಕಾಗಿ...

    • @shivanandrathod2147
      @shivanandrathod2147 24 วันที่ผ่านมา

      Nin madko avrige aagilla andre

    • @haroonbaig9419
      @haroonbaig9419 24 วันที่ผ่านมา +1

      ​@@anjanadevihelavi2072matthe anthavrgella jaasthimakla vishya yakbeku....maklu yogthenu beku.

    • @anjanadevihelavi2072
      @anjanadevihelavi2072 24 วันที่ผ่านมา

      @@haroonbaig9419 ಯಾವ ಕಾರಣಕ್ಕಾಗಿ ಜಾಸ್ತಿ ಮಕ್ಕಳ ವಿಷಯವನ್ನು ಪ್ರಸ್ತಾಪಿಸಿದ್ದಾರೆ ಎಂದು ತಿಳಿದುಕೊಳ್ಳಿ....ಸಮಾಧಾನವಾಗಿ ಆಗ ನೀವೂ ಸಹಾ ಅವರ ಮಾತನ್ನು ಒಪ್ಪಿಕೊಳ್ಳುತ್ತಿರಿ....

  • @azluazlu143
    @azluazlu143 22 วันที่ผ่านมา +3

    ಈಗ ಒಂದು ಹೊಟ್ಟೆ ತುಂಬೋದ್ ಕಷ್ಟ ಆಗಿದೆ ಮೇಡಂ...
    2nd innings ge ಹೋದ್ರೆ ಹೆಂಡ್ತಿ ಜಾಡಿಸಿ ಓದಿತಾಳೆ.
    3rd innings ge ನೀನೇ ready ಆಗಮ್ಮ 😂

  • @integrity623
    @integrity623 22 วันที่ผ่านมา +2

    ನಾವೆಲ್ಲಾ ಹಿಂದೂ ನಾವೆಲ್ಲಾ ಒಂದು ಸೂಪರ್ ಡೈಲಾಗ್,
    💛❤️ 🇮🇳🇮🇳

  • @chandrappagunge3271
    @chandrappagunge3271 25 วันที่ผ่านมา +8

    3,ಮಕ್ಕಳು ಹಡೆಯ ಬೇಕು ಎಂದು ಹೇಳಿದವರೇ . ಆ ಕುಟುಂಬಕ್ಕೆ ಎಲ್ಲಾ ಸೌಲಭ್ಯ ಕೊಡಬೇಕು ಅದು ಬಾಂಡ್ ಮೇಲೆ ಬರೆದು ಕೊಡಬೇಕು,

  • @imranmangalore2668
    @imranmangalore2668 25 วันที่ผ่านมา +37

    ಸಂತಾನ ಉತ್ಪತ್ತಿ ಮಾಡಿ ಒಳ್ಲೆಯದು ಆದರೆ
    ಹಿಂದೂ ಮುಸ್ಲಿಂ ಮಾಡಬೇಡಿ 🙏

    • @shashimalagaguledgudda7837
      @shashimalagaguledgudda7837 25 วันที่ผ่านมา +3

      ನಿಜ ಬ್ರದರ್ ನೀವು ಹೇಳಿದ್ದು 🙏

    • @sunilshetty4722
      @sunilshetty4722 25 วันที่ผ่านมา

      😂😂😂

    • @Boomer250
      @Boomer250 24 วันที่ผ่านมา +2

      Jaati jaati madiddre adilla.. nim bele beyiskolbek aste

    • @Meboun
      @Meboun 23 วันที่ผ่านมา +1

      ಪಾಕಿಸ್ತಾನ ಮಾಡ್ತಾರೆ ಉಷಾರ್

  • @ShobhaDindima
    @ShobhaDindima 25 วันที่ผ่านมา +27

    ಕರೆಕ್ಟ್ ಆಗಿ ಎಲ್ಲ ಮಾತಾಡ್ತಿದೀರಿ ಬ್ರದರ್ಸ್ ನಮ್ಮ ಹಿಂದೂಗಳು ಎರಡು ಮಕ್ಕಳು ಮಾಡ್ಕೋಬೇಕು

  • @vittalnaik1871
    @vittalnaik1871 25 วันที่ผ่านมา +7

    ಈಗ ನೋಡುವಾಗ ಹಿಂದೂ ಗಳೇ ಮದ್ವೆ ಆಗದವರು ಎಲ್ಲ ಕಡೆ ಪ್ರಾಯ ದವರು😮😢

  • @bhaskarmp5994
    @bhaskarmp5994 27 วันที่ผ่านมา +17

    ಅರೋಗ್ಯ ಇಲಾಖೆಯವರು ಒತ್ತಾಯ ಮಾಡಿ ಎರಡು ಮಕ್ಕಳಿಗಿಂತ ಹೆಚ್ಚು ಮಾಡಬೇಡಿ ಎಂದು ಒತ್ತಾಯ ಮಾಡಿ ಈ ರೀತಿ ಮಾಡಿದ್ದಾರೆ.

  • @chandrashekharp4887
    @chandrashekharp4887 26 วันที่ผ่านมา +73

    ಮಾನ್ಯ ಮೋಹನ ಭಾಗವತ್ ಅವರಿಗೆ ಮಕ್ಕಳೆಷ್ಟು ? ಅವರ ಮಕ್ಕಳಿಗೆ ಎಷ್ಟೆಷ್ಟೆ ಮಕ್ಕಳಿದ್ದಾರೆ. ಅದನ್ನು ತಿಳಿಸಿ ನಮಸ್ಕಾರ ❤

    • @maliniks8023
      @maliniks8023 26 วันที่ผ่านมา +11

      question madodu bidi igina paradithiti bagge avalokana madi, muskims munde hindugalannu kolluvude avara ajenda, makkalannu jasthi madi hindugala mejarity iddare safe antha

    • @AmeenAmeen-u3o3d
      @AmeenAmeen-u3o3d 26 วันที่ผ่านมา +5

      ಅವರು ಮಕ್ಕಳು ಮೋದಿ ಹತ್ರ ಲಾಕ್ ಆಗಿದೆ

    • @AmeenAmeen-u3o3d
      @AmeenAmeen-u3o3d 26 วันที่ผ่านมา

      ❤❤❤❤❤🎉🎉🎉🎉 ಅವರು ಕೋಟಿಗಟ್ಟಲೆ ದುಡ್ಡು ಮಾಡಿಕೊಳ್ಳುತ್ತಾರೆ ಬೇರೆ ಬಡವರಿಗೆ ಮಕ್ಕಳು ಮಾಡಿಕೊಳ್ಳಿ ಅಂತ ಹೇಳ್ತಾರೆ😊😊😊😊😊😊 ಅವರು ಮಕ್ಕಳು ಮಾಡ್ಕೊಳ್ಳಲ್ಲ ನಮ್ಮನ್ನು ಆಡಿಸ್ಕೊಂತ

    • @KrishnanayakaKrishnanaya-rd4dn
      @KrishnanayakaKrishnanaya-rd4dn 26 วันที่ผ่านมา +1

      Ninnaakkatngiyaresttu

    • @ManjunathHV-kn8fk
      @ManjunathHV-kn8fk 26 วันที่ผ่านมา

      ಹಿಂದೊ ಜನಸಂಖ್ಯ ಕಡಿಮೆಯಾಗಿದೆ ಹೇಳಿರುದು ತಪ್ಯನೀದೇ

  • @Usman_patel.07
    @Usman_patel.07 27 วันที่ผ่านมา +77

    ಭಕ್ತರ ಇಂಟರ್ವ್ಯೂ ತಗೊಂಡ್ರೆ ಅಷ್ಟೇ😂

    • @suryakanthurakadli6432
      @suryakanthurakadli6432 27 วันที่ผ่านมา +13

      Usu bidu usuman usman😂😂😂.loude sede jai israel.

    • @77__Vijay_Mallya
      @77__Vijay_Mallya 27 วันที่ผ่านมา +3

      Usuu man 😂😂💥💥

    • @TamToom-qy3hz
      @TamToom-qy3hz 26 วันที่ผ่านมา

      @@Usman_patel.07 hooglee bosidikee Mand tunnie muslim hooted solimagaan ninn khandhan hengsur tullaag hindugala yaudi gala tunni eddaa....
      Nimm salwaagee Jenna thongadan Pakistan...
      Ondu hanee raktaaa daan maadree elaaa bareee bekshaa bedoodu...
      Yarigadur ondu hanee raktaaa food blood medicine technology tuttion and jobs kootree ellaaa bareee bekshaa hudsee Makkalaa...nimmdu...
      Flat Earth 🌎 bosidikee..
      Nadaf pinjara bosidikee...

    • @Syedajmal-l5z
      @Syedajmal-l5z 26 วันที่ผ่านมา +2

      ​@@suryakanthurakadli6432sauryakantullu 😂😂😂

    • @suryakanthurakadli6432
      @suryakanthurakadli6432 26 วันที่ผ่านมา

      @@Syedajmal-l5z hey ajmulla loude sede😂😂😂😂😂

  • @MuhammadSaeed-l3l
    @MuhammadSaeed-l3l 27 วันที่ผ่านมา +78

    ನಿಮಗೆ ಇಷ್ಟ ಬಂದಷ್ಟು ಮಕ್ಕಳು ಮಾಡಿ
    ನಮಗೇನು ಅಭ್ಯಂತರವಿಲ್ಲ ಸ್ವಾಮಿ

    • @anandac.psiddakatte223
      @anandac.psiddakatte223 26 วันที่ผ่านมา

      ನೀವೂ ಮಕ್ಕಳನ್ನು ಹುಟ್ಟಿಸುವ ಮೆಷೀನ್ ಇದ್ದಹಾಗೆ 70 ವರ್ಷ ಮೂದಲೇ ಹೇಳಿದ್ದಾರೆ ಮಕ್ಕಳಿಬ್ಬರೆ ಸಾಕು ಅಂತ ಯಾಕೆ ದೇಶದ ಅಭಿವೃದ್ಧಿಗೆ

    • @sunilshetty4722
      @sunilshetty4722 24 วันที่ผ่านมา +4

      Elli Coments Maduvavaru Ninnanta Hagu Nannantavaru.Akbarudhin Owaisi Kooda Coments Madolla.Mallikarjun Karge,Rahul Gandhi. Kooda Coments Madolla.Bare Benki Hacchodu Aste.😀

    • @mahadevaswamymahi9152
      @mahadevaswamymahi9152 24 วันที่ผ่านมา

      Handi soole malkla ninna dharma eliddella sari anno kachadathanabittu vaicharikathe beliskolli yavano soolemaga phishachi gamvara helidde sari annade vicharamadi sariyanna alavadisikondu baduki daridragala

    • @subramanisujayvinsen4100
      @subramanisujayvinsen4100 24 วันที่ผ่านมา

      Ambedkar avathe helidru thurkarannige ene madidru deshabakthi baralla

    • @siddharthvenugopal4097
      @siddharthvenugopal4097 22 วันที่ผ่านมา

      😂😂😂

  • @BtMadhavamurthy
    @BtMadhavamurthy 23 วันที่ผ่านมา +3

    ಇರೂ ಮಕ್ಕಳಿಗೆ ಕೂಳು ಇಲ್ಲಾ ಇನ್ನು ಮೂರಕ್ಕೆ ಯಲ್ಲಿಂದ ತರುವದು ಚೀನಾದಿಂದ ಸಲಹೆ ಪಡೆಯಿರಿ.

  • @youtub2585
    @youtub2585 26 วันที่ผ่านมา +7

    ಅಯ್ಯೋ ಪಾಪ ಇದಲ್ಲ ಒಂದು ನ್ಯೂಸ್ ಕರ್ಮ😂

  • @kkyy244
    @kkyy244 25 วันที่ผ่านมา +20

    ನಿಮ್ಗೆ ಇನ್ನೇನು ಬೇರೆ ವಿಷ್ಯ ಸಿಗ್ಲಿಲ್ವ ಸಮಾಜದಲ್ಲಿ ಬೇರೆ ವಿಷ್ಯ ಗಳ ಬಗ್ಗೆ ಚರ್ಚೆ ಮಾಡಿ..... ಇದೊಂದು ನ್ಯೂಸ್ ಕರ್ಮ.....

  • @Thajunnoormedia
    @Thajunnoormedia 24 วันที่ผ่านมา +2

    ಮೂರು ಅಲ್ಲ ಐದು ಬೇಕಾದ್ರೂ ಮಕ್ಕಳನ್ನು ಮಾಡಿ ದೇಶಕ್ಕೆ ಒಳ್ಳೆಯದೇ...😅

  • @deshapremi5600
    @deshapremi5600 26 วันที่ผ่านมา +41

    ಈಗ ಈ ಮಕ್ಕಳಿಗೆ ಅನ್ನ ಹಾಕಕ್ಕೆ ಸಾಧ್ಯ ಆಗಿಲ್ಲ ಇನ್ನು ಮೂರು ಮೂರು ಮ್ಸಕ್ಕಳು ಮಾಡಿಕ್ಕೊಂಡು ಭಿಕ್ಷೆ ಬೇಡಕ್ಕೆ ಕಳುಯಿಸ ಬೇಕು

    • @jayaramaiahjayaram3944
      @jayaramaiahjayaram3944 26 วันที่ผ่านมา

      ಅವರ ಅಜೆಂಡಾ ಮತ್ತು ಉದ್ದೇಶವೇ ಅದು

    • @rekhamg379
      @rekhamg379 25 วันที่ผ่านมา +1

      Nija sir

    • @SrinivasS-um9mr
      @SrinivasS-um9mr 25 วันที่ผ่านมา +3

      ​God given food and clothing don't very

    • @mbkavitha4884
      @mbkavitha4884 25 วันที่ผ่านมา

      @@deshapremi5600 ಯಾಕೆ ನಮ್ಮ ಅಜ್ಜಿ ಅವ್ರಿಗೆ 10 ಜನ ಇದ್ರು ಅವರು ತುಂಬಾ ಚನ್ನಾಗಿ ಇದ್ದಾರೆ ಎಲ್ರು ದುಡಿದು ತಿಂದ್ರೆ ಚನ್ನಾಗಿ ಇರುತ್ತೆ. ಇಲ್ಲ ನಮ್ಮ ಹಿಂದೂಗಳಿಗೆ ಉಳಿಗಾಲ ಇಲ್ಲ

    • @pannaappu7
      @pannaappu7 25 วันที่ผ่านมา +2

      ನಿಮ್ಮ ಆಲೋಚನೆ ನೂರಕ್ಕೆ ನೂರರಷ್ಟು ಸತ್ಯ ✨👌

  • @sureshbabu5004
    @sureshbabu5004 25 วันที่ผ่านมา +6

    ಸೂಪರ್

  • @NandaHolihosur
    @NandaHolihosur 24 วันที่ผ่านมา +3

    Mooru..makkalu.beku.❤❤❤❤

  • @sikandarabashamirji4319
    @sikandarabashamirji4319 27 วันที่ผ่านมา +66

    ನಿಮಗೆ ಯಾರು ಹುಟ್ಟಸಬೇಡ ಅಂತ ಹೇಳಿದಾರೆ 😂

    • @TamToom-qy3hz
      @TamToom-qy3hz 27 วันที่ผ่านมา +2

      Nimmavan Tull....
      Namm desh salvaage naavo beetteddu....
      Nadaf pinjara bosidikee....
      Ondu hanee raktaaa daan maadree elaaa bareee bekshaa hudsee Makkalaa nevoo

    • @maibubpatelpatel9705
      @maibubpatelpatel9705 27 วันที่ผ่านมา

      😮

    • @reenaattavar3473
      @reenaattavar3473 25 วันที่ผ่านมา

      Ninna appa

  • @DawoodaliMadaki
    @DawoodaliMadaki 23 วันที่ผ่านมา +4

    Helidavra hatra Saman illa Mattu Avarige Maduve Agilla😂😂

  • @shabanashabana4603
    @shabanashabana4603 27 วันที่ผ่านมา +45

    Modi ge enu illa😂

    • @Manjunatha-vi8sc
      @Manjunatha-vi8sc 27 วันที่ผ่านมา +8

      ನಿಮ್ಮ ರಾಹುಲ್ ಗಾಂಡಿ ಗೆ ಇದೆಯಾ. 😂

    • @VeenaChandrumahadev
      @VeenaChandrumahadev 25 วันที่ผ่านมา +1

      Correct sir super ​@@Manjunatha-vi8sc

    • @MohanKumar-ro2vr
      @MohanKumar-ro2vr 25 วันที่ผ่านมา +1

      Shana.neenu.yavaga..nodiddu

    • @rekhamg379
      @rekhamg379 25 วันที่ผ่านมา

      Huttida makkalanna government nodikollutha avara karchu veccha nodikolluthara .​@@Manjunatha-vi8sc

    • @mbkavitha4884
      @mbkavitha4884 25 วันที่ผ่านมา

      @@shabanashabana4603 ನಮ್ಮ ಕುಟುಂಬ ಅಂತ ಅವರು ಹೇಳಿದ್ದಾರೆ ನಾವುಗಳು ಇದ್ದೇವೆ 😍

  • @Rathnakar-m5m
    @Rathnakar-m5m 24 วันที่ผ่านมา +2

    ಸಾಕುವ ತಾಕತ್ತಿದ್ದರೆ, ನಾಲ್ಕು ಮಕ್ಕಳು.

  • @EESHOHAM
    @EESHOHAM 25 วันที่ผ่านมา +4

    ಎಷ್ಟು ಎಜುಕೇಶನ್ ಕೊಟ್ಟರು ಪಾಪ್ಯುಲಶನ್ ಬಿಲ್ಡ್ ಆಗಲ್ಲ, ಪಾಪ್ಯುಲಶನ್ ತುಂಬಾ importent, Voteing power ಯಾರಲಿದೆಯೋ ಅವರೇ king,

  • @AyeeshaSonu
    @AyeeshaSonu 26 วันที่ผ่านมา +3

    Madam reporter.. Pls talk about education and employment and about inflation.. Not about 3 child in family.. Speak about poverty.. Not child planning

    • @jagadishr2405
      @jagadishr2405 25 วันที่ผ่านมา

      Girls Taking Contraseptive Measures Before Marriage And Getting Out Of Knowledge Must Also Be Put In Debate
      ಜಯ ಕನ್ನಡ ಜಯ ಕರ್ನಾಟಕ ಜಯ ಹಿಂದೂರಾಷ್ಟ್ರ

  • @DayanandDayanand-e2c
    @DayanandDayanand-e2c 23 วันที่ผ่านมา

    Super sir❤

  • @vijayalakshmigowda6333
    @vijayalakshmigowda6333 22 วันที่ผ่านมา +2

    ಜೈ ಸನಾತನ ಧರ್ಮ ಎಲರೂ ಒಂದಾಗಿ ಬನ್ನಿ ಎಂದು ಹಿಂದೂ ಧರ್ಮದ ಉಳಿವಿಗಾಗಿ ಎಲರೂ ಒಂದಾಗಿ ಇರಬೇಕು

  • @nagarajshivshali7199
    @nagarajshivshali7199 22 วันที่ผ่านมา

    3ಮಕಳು ಬೇಕು ಒಂದು ಮನೆ ಇಂದ ಒಂದು ಮಗು ದೇಶ ಸೇವೆಗೆ ಕಳುಹಿಸಿ 🙏🚩🌹

  • @luckystarluckystar4807
    @luckystarluckystar4807 24 วันที่ผ่านมา +3

    😂😂😂😂ಮಾಡಿ ಮಾಡಿ 2 3 ಮದುವೆ ಮಾಡ್ಕೊಳಿ

  • @puttaswamyg2560
    @puttaswamyg2560 24 วันที่ผ่านมา

    BRO 🎉🎉🎉🎉🎉CONGRATUATIONS

  • @gowrammagbgowra3249
    @gowrammagbgowra3249 23 วันที่ผ่านมา

    Very good bro

  • @jagannathyarnool2678
    @jagannathyarnool2678 27 วันที่ผ่านมา +2

    Nice conversation 👌👏👏👍

  • @ಜೈಹಿಂದ್-ದ1ಱ
    @ಜೈಹಿಂದ್-ದ1ಱ 27 วันที่ผ่านมา +15

    ಮೊನ್ನೆ ಕೇಂದ್ರ ಸರಕಾರ ಹೇಳಿದೆ ಸರಕಾರಿ ನೌಕರ ಆಗ್ಬೇಕಾದ್ರೆ ಇಬ್ಬರು ಮಕ್ಳು ಬೇಕು ಅಂತ

  • @moinshaik794
    @moinshaik794 17 วันที่ผ่านมา

    80% population is fear from 15%...are u kidding bro...😂

  • @shrivaniartsarts8291
    @shrivaniartsarts8291 25 วันที่ผ่านมา +1

    Good citizen good knowledge🙏

  • @savithriraghu7641
    @savithriraghu7641 22 วันที่ผ่านมา

    ನರೇಂದ್ರ ಮೋದಿಗೆ ಹಿಂದುಗಳೇ ಮಕ್ಕಳು
    ಹಿಂದುಗಳಿಗೆ ಮೋದಿಯೇ devaru

  • @Noora-f1l
    @Noora-f1l 25 วันที่ผ่านมา +5

    Muslim rashtra aagodu muslimrigee beda maarre secular ivaga idda haage idre sakapa yav hindu beda muslim beda onde❤

  • @raghugowda4324
    @raghugowda4324 24 วันที่ผ่านมา

    Super bro ❤

  • @user-bi6bg4nj4z
    @user-bi6bg4nj4z 17 วันที่ผ่านมา

    ಮೂರಲ್ಲ ಹನ್ನೆರಡು ಮಕ್ಕಳನ್ನು ಹೊಂದಬೇಕು ಆಗಲೇ ಧರ್ಮ ಉಳಿಯೋದು

  • @integrity623
    @integrity623 22 วันที่ผ่านมา

    ಏಕತೆ ಇರಬೇಕೆಂದು ಅವರು ಹೇಳಿದ್ದು 200% ನಿಜ

  • @shivaramabhat5337
    @shivaramabhat5337 24 วันที่ผ่านมา

    Very good feedback by public

  • @kumarappat9964
    @kumarappat9964 22 วันที่ผ่านมา

    ಸಮಾನ ನಾಗರೀಕ ಕಾನೂನು ಜಾರಿ ಆಗಲೇಬೇಕು ಅತೀ ಶೀಘ್ರದಲ್ಲಿ

  • @MaruthiD-d1s
    @MaruthiD-d1s 24 วันที่ผ่านมา

    Super sir

  • @lokeshcj4241
    @lokeshcj4241 24 วันที่ผ่านมา

    🚩🇮🇳🚩all hindu indians growth your population save india save culture 🚩🇮🇳🚩

  • @ramramu4611
    @ramramu4611 24 วันที่ผ่านมา

    👏👏👏👏👍👍

  • @bandumujawar4299
    @bandumujawar4299 24 วันที่ผ่านมา +1

    Navella bharatiyaru. navella ondu.❤🎉

  • @MaruthiD-d1s
    @MaruthiD-d1s 24 วันที่ผ่านมา

    Super guru

  • @dhananjayas6887
    @dhananjayas6887 24 วันที่ผ่านมา +1

    Firstly, population control ಆಗ್ಬೇಕು. Income tax ತರಹ population tax (family) ಬರ್ಬೇಕು.

  • @easygrammar-ge9du
    @easygrammar-ge9du 24 วันที่ผ่านมา

    ಮೇಡಂ ನೀವು ಒಂದು ಉಪಯುಕ್ತ ಪ್ರಶ್ನೆ ಕೇಳಿದ್ದೀರಿ. ಜನ ಜಾಗೃತಿ ಟಾಪಿಕ್. 🎉🎉

  • @priy001son
    @priy001son 25 วันที่ผ่านมา +1

    Super

  • @chandruhalekal407
    @chandruhalekal407 23 วันที่ผ่านมา

    Ok

  • @RajGuru-by6bw
    @RajGuru-by6bw 26 วันที่ผ่านมา +6

    ಅವರು ಹೇಳಿರುವುದು ೧೦೦% ಸತ್ಯ ....ಜೈ ಶ್ರೀ ರಾಮ್

  • @suranjanjs4239
    @suranjanjs4239 23 วันที่ผ่านมา

    Anchor decided to have 5 children’s ❤

  • @robertvijaykumar1929
    @robertvijaykumar1929 27 วันที่ผ่านมา +11

    Rajakiya helike ashte.Modalu Navellaru Bharathiyaru.Jai Bhim 🇮🇳 🕉️☪️✝️🙏💪

    • @77__Vijay_Mallya
      @77__Vijay_Mallya 27 วันที่ผ่านมา

      Jai Bhim 🇮🇳
      Jai Shree Ram 🚩🚩

    • @girishnaik9676
      @girishnaik9676 26 วันที่ผ่านมา

      ಬಾಂಗ್ಲಾದೇಶದಂತಹ ಸ್ಥಿತಿ ನೀನು ಇರುವ ಏರಿಯಾದಲ್ಲಿ ಉಂಟಾದಾಗ ನಿನ್ನ ಈ ಭ್ರಮೆ ಮಾಯವಾಗುತ್ತೆ. ☹️😣

    • @LongGreenBrinjal
      @LongGreenBrinjal 24 วันที่ผ่านมา

      Adu nim mathalli matra... Olgade vishada raktha idde irutthe alva?

  • @indianvlogs3839
    @indianvlogs3839 24 วันที่ผ่านมา

    First ge mardidarala Bro nim alochanaegalu super ❤

  • @Bhuvans2015
    @Bhuvans2015 24 วันที่ผ่านมา +1

    ಪ್ರಪಂಚ ಇರೋದು 12 years aste yaak ತಲೆ kediskothira, brahma kumaris ಸೆಂಟರ್ ಗೆ ಹೋಗಿ ಸತ್ಯ ಗೊತ್ತಾಗುತ್ತದೆ .om shanthi

  • @dhanraj6960
    @dhanraj6960 27 วันที่ผ่านมา +2

    Increase Hindu BIRTH RATE to save HINDUISM

  • @IqbalIqbal-h2u
    @IqbalIqbal-h2u 23 วันที่ผ่านมา +1

    Nemage.Henne.Ella.3.Allenda.Madteera.Bagavatre

  • @chandrakalah7930
    @chandrakalah7930 24 วันที่ผ่านมา +5

    ಯಾಕ್ರೀ ಬೇರೆ ವಿಷಯ ಇಲ್ವಾ ಭಾರತ ಮುಂದೆ ಬರಬೇಕು ಅಂದರೆ ಈ ವಿಷಯ ಬಿಸಾಕಿ

  • @mustakmulla692
    @mustakmulla692 23 วันที่ผ่านมา

    Yogi ಆದಿತ್ಯನಾಥ್ says
    It is best time to marriage, 🎉🎉🎉

  • @RameshRangaswamy-l1j
    @RameshRangaswamy-l1j 21 วันที่ผ่านมา

    ಎಲ್ಲರಿಗೂ ಒಂದೇ ರೀತಿಯ ಕಾನೂನು ತರಲಿ

  • @lokeshbettagondanhalli7324
    @lokeshbettagondanhalli7324 24 วันที่ผ่านมา +1

    4 ಮಕ್ಕಳು ಆಗ್ಲೇ ಬೇಕು ಕಡ್ಡಾಯ govt ಸ್ಕೂಲ್ ಇದೆ ಓದಿಸಿ

  • @DevrajeGowda-p5m
    @DevrajeGowda-p5m 24 วันที่ผ่านมา

    Good sajishan

  • @IqbalIqbal-h2u
    @IqbalIqbal-h2u 23 วันที่ผ่านมา +1

    Bagavathare.neevu.3.navu6

  • @Rdxfy
    @Rdxfy 25 วันที่ผ่านมา +7

    ಎಲ್ಲ ಸತ್ಪ್ರಜೆಗಳು ಇನ್ನು ಬುದ್ದಿ ಬರಲ್ಲ 😭

  • @anvasundhararajagopalachar4357
    @anvasundhararajagopalachar4357 19 วันที่ผ่านมา

    ಮೂರು ಮಕ್ಕಳನ್ನು ಮಾಡಿ ಕೊಂಡರೆ ವಿದ್ಯಾ ಭ್ಯಾಸ ಊಟ ಬಟ್ಟೆ ರೇಟ್. ಜಾಸ್ತಿ ಮಾಡಿದರೆ ಜೀವನ ಮಾಡುವುದು ಹೇಗೆ ಇನ್ನು ನೀವು ಹೇಳಿದ ಹಾಗೆ ಕೇಳಿದರೆ ಅಷ್ಟೆ

  • @anandalv1467
    @anandalv1467 24 วันที่ผ่านมา

    Jai sri ram

  • @IqbalIqbal-h2u
    @IqbalIqbal-h2u 23 วันที่ผ่านมา +1

    1.madalu.Nemage.Hennella..3MadaluHennu.Edeya.Bagavath

  • @udayaalva3566
    @udayaalva3566 24 วันที่ผ่านมา

    Jai Hind jai sanathana

  • @gurubasavarajmalkiodeyar1692
    @gurubasavarajmalkiodeyar1692 26 วันที่ผ่านมา +1

    Education and health institute and multispecaility hospitals must be nationalized

  • @sangameshsajjan8086
    @sangameshsajjan8086 24 วันที่ผ่านมา

    Dannyvada sir 🙏🙏

  • @MohammedAyyub-pw7ey
    @MohammedAyyub-pw7ey 22 วันที่ผ่านมา

    Development ಹೆಸರಿನಲ್ಲಿ ಮಾಡಿದ ಕೆಲಸ ಮತ್ತೆ ಮತ್ತೆ ತಿರುಗಿ ಮಾಡ ಬಾರದು ಸರಕಾರ. ಒಂದು ಸಲ ಒಂದು ಕೆಲಸ ಆದರೆ next ಇನ್ನೊಂದು ಕೆಲಸ. ಉಧಾರಣೆಗೆ, ನೀರಿನ ವ್ಯವಸ್ಥೆ, ಚರಂಡಿ, ವಿದ್ಯುತ್, ಆರೋಗ್ಯ. ಇತ್ಯಾದಿ.

  • @VijayKumar-sp8sm
    @VijayKumar-sp8sm 24 วันที่ผ่านมา

    Having single child is always dangerous, having 3 or more children will make good family and progress, sanathan people have good history of hard work and prosperity, one religion and one family is the key word for all sanathans, economic support and moral support is most required

  • @maheshaiahge2162
    @maheshaiahge2162 26 วันที่ผ่านมา +15

    ಒಂದು ದೇಶ ಒಂದು ಕಾನೂನು ಜಾರಿಯಾಗಬೇಕು

  • @manjunathgaju699
    @manjunathgaju699 22 วันที่ผ่านมา

    ಆಗಲೇಬೇಕು

  • @muhammadraziuddin6087
    @muhammadraziuddin6087 21 วันที่ผ่านมา

    3 ಅಲ್ಲ 30 ಮಕ್ಕಳನ್ನು ಪಡೆಯಲಿ

  • @muhammadshareef5479
    @muhammadshareef5479 25 วันที่ผ่านมา +1

    ನಿಮ್ಮನ್ನು ಮಕ್ಕಳು ಮಾಡಬೇಡಿ ಅಂತ ಯಾರು ಹೇಳಿದ್ದು

  • @BhaskarBhaskarcv
    @BhaskarBhaskarcv 25 วันที่ผ่านมา

    💯👍🎉

  • @raghukrraghukr3745
    @raghukrraghukr3745 23 วันที่ผ่านมา

    ಪಕ್ಕದ ಚೀನಾ ದೇಶ ನೋಡಿ ಕಲಿಬೇಕು

  • @AbdulWahab-my6zk
    @AbdulWahab-my6zk 27 วันที่ผ่านมา +1

    Wandu Dozen MADI Swamy Namma Bharath Mahan Agabekku Sariyagi jadsiddiri Sir Bharath Da prajeyagi Thanks Sir

    • @MdAslam-pc5hm
      @MdAslam-pc5hm 26 วันที่ผ่านมา

      Brother Fake Prapiganda Against Muslims. Present Muslims in my opinion around 85%Are poor UNABLE TO MANAGE 3 WIFE AND MORE THEN 2OR 3 CHILDREN LOT LOT OF HINDUS ARE HAVING 4 OR 6 OR 8 OR 10 CHILDREN NONSENCE HINDUS BLAIMING MUSLIMS OUR MUSLIM LEADERS & MOWLVIS ARE SILIENT MUM SHAME ON THEM

  • @ChandrashekharReddyChandru
    @ChandrashekharReddyChandru 24 วันที่ผ่านมา

    First implement Population Act

  • @nageshnagesh4754
    @nageshnagesh4754 25 วันที่ผ่านมา

    ಹಿಂದೂಗಳು ನಿದ್ದೆಯಿಂದ yeddeli 🙏🙏🙏

  • @IqbalIqbal-h2u
    @IqbalIqbal-h2u 23 วันที่ผ่านมา +1

    Nemage.ulegala.ella.Bagavatre

  • @gubbacchi10
    @gubbacchi10 24 วันที่ผ่านมา

    Like the first gentleman spoke teach children Bhagavad-Gita our Vedas etc. It should not remain as books. Having large families is always advantageous.

  • @yashodamuguru7886
    @yashodamuguru7886 23 วันที่ผ่านมา

    All. Age. Children no. Temple. No. Bale. Sindura. No. Jade. Hu. Hige. Morning no. Bath.very. complete

  • @prabhum5072
    @prabhum5072 20 วันที่ผ่านมา

    Who will pay 2 lakhs for School fees for one kid? Will RSS subsidize the school fee?

  • @honnappahonnappa481
    @honnappahonnappa481 26 วันที่ผ่านมา +2

    ಹಿಂದೂ ನಾವೆಲ್ಲಾ ಒಂದು.

  • @zamzammanzil971
    @zamzammanzil971 27 วันที่ผ่านมา +29

    ಭಾರತವನ್ನು ಭಾಗ ಮಾಡುವ ಭಾಗವತ

    • @sachinrhosmani
      @sachinrhosmani 27 วันที่ผ่านมา

      ಈ ದೇಶವನ್ನು ಇಬ್ಬಾಗ ಮಾಡಿದವರು ಕಾಂಗ್ರೆಸ್ ಪಕ್ಷದ ನಕಲಿ ಗಾಂಧಿ ಕುಟುಂಬದವರು ಈ ದೇಶವನ್ನು ಮತ್ತೆ ಇಬ್ಬಾಗ ಮಾಡಲು ಈ ದೇಶದ ನೂರು ಕೋಟಿ ಇಂದು ಸಮಾಜದವರು ಇಬ್ಬಾಗ ಮಾಡಲು ಬಿಡುವುದಿಲ್ಲ ಎಲ್ಲರೂ ಹಿಂದೂ ಬಾಂಧವರು ಒಂದಾಗಿ ಅನ್ಯ ಧರ್ಮದವರಿಗೆ ಈ ದೇಶದ ಕಾನೂನು ಮತ್ತು ಸಂವಿಧಾನದಲ್ಲಿ ಒಪ್ಪಿಗೆ ಇದ್ದರೆ ಇರಬಹುದು ಇಲ್ಲದೆ ಹೋದಲ್ಲಿ ಪಕ್ಕದ ದೇಶಕ್ಕೆ ಹೋಗಬಹುದು

    • @girishnaik9676
      @girishnaik9676 26 วันที่ผ่านมา

      ಭಾರತವನ್ನು ಈಗಾಗಲೇ ಒಮ್ಮೆ ಭಾಗ ಮಾಡಿರುವುದೇ ಅಲ್ಲಾಹುನ ಹೆಸರು ಹೇಳಿ ಕೊಂಡು ತಿರುಗುವ ಸೈತಾನ ಸಮುದಾಯ

    • @seetharamak1396
      @seetharamak1396 25 วันที่ผ่านมา

      ಭಾರತ ವನ್ನು ಭಾಗ ಮಾಡಿದ್ದು ಭಾಗವತ ಅಲ್ಲ ನಿನ್ನ ವಂಶದ ಜಿನ್ನಾ ಮತ್ತು ನಿನ್ನ ವಂಶಸ್ಥರು. ಪಾಕಿಸ್ತಾನ ದಲ್ಲಿ ಬಾಂಗ್ಲಾದಲ್ಲಿ ಹಿಂದುಗಳನ್ನು ಹತ್ಯೆ ಮಾಡಿ, ಅವರಿಗೆ ಬೆದರಿಸಿ ಅತ್ಯಾಚಾರ ಮಾಡುವುದು. ನಿನ್ನ ವಂಶ ದವರು. ಹೊರತು ಯಾವ ಹಿಂದೂಗಳಲ್ಲ. ಪರ ಧರ್ಮ ದವರಿಗೆ ನಿಮ್ಮ ಧರ್ಮ ವನ್ನು ಹೇರಿ ದಬ್ಬಾಳಿಕೆ ನಡೆಸುತ್ತಿರುವ ನೀವುಗಳೇ ಹೊರತು ಹಿಂದೂಗಳಲ್ಲ.

  • @mustakmulla692
    @mustakmulla692 23 วันที่ผ่านมา

    ಈಗ 2,3 Marriage ಕಾನೂನು??
    Not bad.... If some problems....
    Yes..

  • @mallikarjunhurakadli2815
    @mallikarjunhurakadli2815 23 วันที่ผ่านมา

    ಎಲ್ಲರಿಗೂ 2 ಮಕ್ಕಳು ಅಂತ ಕಾನೂನು ಬರಬೇಕು ಇಲ್ಲ ಅಂದ್ರೆ ಬಿ ಪಿ ಎಲ್ ಕಾರ್ಡ್ ಬಂದ ಮಾಡಬೇಕು

  • @gubbacchi10
    @gubbacchi10 24 วันที่ผ่านมา

    Main there should be unity amongst Hindus & Indians. In general having siblings is always good instead of 1.

  • @vasanthakumar663
    @vasanthakumar663 23 วันที่ผ่านมา

    During Emergency Congress party imposed strictly to Hindu s to undergo Family Planning otherwise stopping Increment and other Facilities

  • @mshripathiacharya3297
    @mshripathiacharya3297 22 วันที่ผ่านมา

    ಗಡಿ ಪ್ರದೇಶದಲ್ಲಿ ಮಿಲಿಟರಿ ಯನು ಕಠಿನ ಮಾಡಿ