ನಾನು ನಾಲ್ಕು ರಂಗೋಲಿ ಅಚ್ಚು ಗಳನ್ನು ತರಿಸಿದೆ. ಒಂದಕ್ಕೆ 300 ರೂ ಗಳು. ಚೆನ್ನಾಗಿ ಪ್ಯಾಕ್ ಮಾಡಿ ಕಳಿಸಿದ್ದರು. ಇವತ್ತು ಆ ರಂಗೋಲಿ ಗಳನ್ನು ಇಟ್ಟಿದ್ದೆ. ಮನಸ್ಸಿಗೆ ತುಂಬಾ ಖುಷಿ ಕೊಟ್ಟಿತು. ಧನ್ಯವಾದಗಳು
I ordered chaturmasa rangoli stencil. Received in time and in good package. Thanks a lot for making my work easy. It is very beautiful and easy to use. Thanks again
From one month am following...ramalaksmi madam....sushma is not taking any advance payment....even postal charges also...she never take extra.... thank to ramadevi and sushma mam..such a wonderful work...now onwards...you take amount first...then ppl came to know...what is bussiness mind..
I ordered narayana hrudaya,Laxmi hrudaya,sahasradala padma stencils.they packed very well .I tried rangoli before god.they came very well.thanku soo muchh.hare stinivasa
ಹರೇ ಶ್ರೀನಿವಾಸ ತುಂಬಾ ಧನ್ಯವಾದಗಳು ನಾನು ಯಾವ ರಂಗೋಲಿ ಹಾಕಬೇಕು ಗೊತ್ತಿಲ್ಲ ನಾನು ಯಾವಾಗಲೂ ಮಾಡಿಲ್ಲ ಇವಾಗ ಮಾಡಬಹುದಾ ನನ್ನ ಮಕ್ಕಳ ಭವಿಷ್ಯ ನನ್ನ ಕುಟುಂಬದ ಹೇಳಿದೆ ನನ್ನ ಕಷ್ಟಗಳೆಲ್ಲ ಕಲಿಯೋದಿಕ್ಕೆ ಈ ರಂಗೋಲಿ ಹಾಕಬಹುದಾ ಅಮ್ಮ ನಮಗೆ ಗುರುಗಳ ಹಿರಿಯರ ಮಾರ್ಗದರ್ಶನ ಇಲ್ಲ ನೀವೇ ನಮಗೆ ಎಲ್ಲ ಧನ್ಯವಾದಗಳು ಅಮ್ಮ ನಮಗೆ ಮನೆ ಇಲ್ಲ ಬಾಡಿಗೆ ಮನೆಯಲ್ಲಿ ಇದ್ದೇನೆ ಮಕ್ಕಳ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಹಣಕಾಸಿನ ತೊಂದರೆ ಇದೆ ಎಲ್ಲಾ ಸಮಸ್ಯೆಗೆ ನಿಮ್ಮಿಂದ ಪರಿಹಾರ ನಿರೀಕ್ಷೆ ಮಾಡುತ್ತಿದ್ದೇನೆ ನಿನ್ನ ಮಾರ್ಗದರ್ಶನ ನನಗೆ ಬಹಳ ಮುಖ್ಯ ಅಮ್ಮ ನಮ್ಮ ಮನೆಯ ದೇವರು ತಿರುಪತಿ ಶ್ರೀನಿವಾಸ್
ಹರೇ ಶ್ರೀನಿವಾಸ 🙏🙏 ಮೆಡಂ .ಮೆಡಂ ರಂಗೋಲಿ ಮಣೆ ಸಿಗುವಂತೆ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು ಮೆಡಂ 🙏🙏🙏🙏🙏. ತುಂಬಾ ಸಂತೋಷವಾಯಿತು.💐💐💐💐🙏🙏
Hare srinivasa.content tumba channigade❤
Beautiful Rangoligalu thumba chennagive dhanyawadagalu mam 🙏🏻🙏🏻🙏🏻🙏🏻🐾🐾🐾🐾💐💐
ನಾನು ನಾಲ್ಕು ರಂಗೋಲಿ ಅಚ್ಚು ಗಳನ್ನು ತರಿಸಿದೆ. ಒಂದಕ್ಕೆ 300 ರೂ ಗಳು. ಚೆನ್ನಾಗಿ ಪ್ಯಾಕ್ ಮಾಡಿ ಕಳಿಸಿದ್ದರು. ಇವತ್ತು ಆ ರಂಗೋಲಿ ಗಳನ್ನು ಇಟ್ಟಿದ್ದೆ. ಮನಸ್ಸಿಗೆ ತುಂಬಾ ಖುಷಿ ಕೊಟ್ಟಿತು. ಧನ್ಯವಾದಗಳು
I ordered chaturmasa rangoli stencil. Received in time and in good package. Thanks a lot for making my work easy. It is very beautiful and easy to use. Thanks again
ಗುರುಗಳಾದ ರಮಾ ಮೇಡಂಗೆ ನನ್ನ ವಂದನೆಗಳು.
ನನಗೆ ಈ ರಂಗೋಲಿ ಟ್ರೇಡ್ ಅವಶ್ಯಕತೆ ಇತ್ತು ಇವರನ್ನು ಪರಿಚಯ
ಮಾಡಿಸಿದ್ದಕ್ಕಾಗಿ ನಿಮಗೆ ನನ್ನ ಧನ್ಯವಾದಗಳು 🙏🙏
ಹರೇ ಶ್ರೀನಿವಾಸ ಅಮ್ಮ 🙏 ರಂಗೋಲಿ ಅಚ್ಚುಗಳು ಬಹಳ ಸ್ಪಷ್ಟವಾಗಿ ಅಂದವಾಗಿದೆ🌷⚘ ಸುಷ್ಮಾ ರಿಗೆ ಅಭಿನಂದನೆಗಳು🌷⚘
🙏🏻ಹರೇ ಶ್ರೀನಿವಾಸ🙏🏻 ಸುಂದರವಾದ ಅಚ್ಚನ್ನು ಪರಿಚಯಿಸಿದ ನಿಮಗೆ ಧನ್ಯವಾದಗಳು ಅಮ್ಮ🙏🏻 ಸುಷ್ಮಾ ಅವರಿಗೂ ಧನ್ಯವಾದಗಳು 🙏🏻
From one month am following...ramalaksmi madam....sushma is not taking any advance payment....even postal charges also...she never take extra.... thank to ramadevi and sushma mam..such a wonderful work...now onwards...you take amount first...then ppl came to know...what is bussiness mind..
I ordered narayana hrudaya,Laxmi hrudaya,sahasradala padma stencils.they packed very well .I tried rangoli before god.they came very well.thanku soo muchh.hare stinivasa
Rangoli achenlerodu tumba chsnageve .Yelru hakbhudu Sushma avrege spl Thsnks.👍👌🙏🙏
ಬಹಳ ಒಳ್ಳೆಯ informestion ಕುಟ್ಟಿದಿರಾ ಧನ್ಯವಾದಗಳು. 🙏🏼🙏🏼
Thumba chenagi aachu gallu eevey amma....neevu naamage eevara bage parichay madisdake thumba dhanyavaad galu🙏
ತುಂಬಾ ಧನ್ಯವಾದಗಳು ಅಕ್ಕಾ, ನನಗೆ ಇದು ತುಂಬಾ ಬೇಕಿತ್ತು ಮತ್ತೊಮ್ಮೆ ಧನ್ಯವಾದಗಳು ನೀವು ಅದನ್ನು ಮಾಡಿದ್ದೀರಿ, ನಿಮ್ಮಿಂದ ನಾವು ಕೃಷ್ಣ ದೇವರಿಗೆ ಹತ್ತಿರವಾಗಿದ್ದೇವೆ
Very divine & beautiful rangolis👌🙏
Thank you so much madam my mother like very much service is nice thank you so much 😊
ನೀವು ಪಾರ್ಸೆಲ್ ಕಳಿಸಿರುವ ರಂಗೋಲಿ ಅಚ್ಚು ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನಿಮಿಂದ ಪ್ರತಿಕ್ರಿಯೆ ಚೆನ್ನಾಗಿ ಬಂದಿದೆ. ತುಂಬಾ ಹೀಗೆ ಸೇವೇ ಮಾಡುತ್ತೀರಿ .ಧ್ಯವಾದಗಳು 🙏.
Yaru phone pick madalla dayavittu helpmadi
@@rajeswarycvr8092howdhu
Hare Srinivasa 🙏💐 Dhanyawada Rama Madam & Sushma madam .🌷🌷
Nimmannu abburinalli mukathaha betiyagiddu thumba santhoshavayithu ..i always take guidance from ur channel
Haresrinivasa nevu kalisida Rangoli achugalu namige seride ellnu tumba chennagive Dhanyavadagalu amma
ತುಂಬಾ ಚೆನ್ನಾಗಿ ಇದ್ದಾವೆ ಅಮ್ಮ ರಂಗೋಲಿಗಳು ರಂಗೋಲಿ ಅಚ್ಚುಗಳು
Hare srinivasa. Nimmannu nodi santosha aythu.
Thumba Chennagidhe Dhanyavadhaghalu Hare Srinivasa 👌👌🙏🏻🙏🏻🙏🏻🙏🙏🙏🙏🙏🙏
ನಮಗೂ ಸಹ ರಂಗೋಲಿ ಅಚ್ಚು ತಲುಪಿದೆ.ಧನ್ಯವಾದಗಳು🙏🏾
ಪೋನ್ ಮಾಡಿದರೆ ತಿಳಿಸಲಿಲ್ಲ ನಮಗೂ ಬೇಕಾಗಿವೆ ನಮ್ಮದೂ ಬೆಂಗಳೂರ ಯಾವ ಏರಿಯಾದಲ್ಲಿ ಸೀಗುತ್ತವೇ ತಿಳಿಸಿರಿ
ರಂಗೋಲಿಗಳು ಬಹಳ ಸುಂದರವಾಗಿದೆ
Super Sushma hats off to d talent 🎉🎉
Superb ..very beautiful rsnholi
Hare shreenivasa 🙏🌹🙏🌹🙏🌹🙏🌹🙏🌹
ಒಳ್ಳೆ information madam tq
Thumba danyavadagalu nimge ❤🙏🙏🙏🙏
Amma tumba dhanyavadagalu 🙏🏻🙏🏻🙏🏻
🙏💐very nice Rangolis tq, Hare Srinivasa
ಸಂದರ್ಶನ ಚೆನ್ನಾಗಿ ಇದೆ ಸುಷ್ಮಾ
Thumba chenagide acchu gallu èedey amma ...
Very nice good information.👌👌👍👍🥰🤝👏👏
ಹರಿ ಶ್ರೀನಿವಾಸ್ ಮಯ್ದಂ.
ತುಂಬ ಚೆನ್ನಾಗಿದೆ ಧನ್ಯವಾದಗಳು
Thumba chennagide
Very beautiful so nice Hare shrinivasa 0:01 0:01
Very, very nice Rangoli Amma 🙏👌
Very nice🎉🎉
ಹರೇ ಶ್ರೀನಿವಾಸ ತುಂಬಾ ಧನ್ಯವಾದಗಳು ನಾನು ಯಾವ ರಂಗೋಲಿ ಹಾಕಬೇಕು ಗೊತ್ತಿಲ್ಲ ನಾನು ಯಾವಾಗಲೂ ಮಾಡಿಲ್ಲ ಇವಾಗ ಮಾಡಬಹುದಾ ನನ್ನ ಮಕ್ಕಳ ಭವಿಷ್ಯ ನನ್ನ ಕುಟುಂಬದ ಹೇಳಿದೆ ನನ್ನ ಕಷ್ಟಗಳೆಲ್ಲ ಕಲಿಯೋದಿಕ್ಕೆ ಈ ರಂಗೋಲಿ ಹಾಕಬಹುದಾ ಅಮ್ಮ ನಮಗೆ ಗುರುಗಳ ಹಿರಿಯರ ಮಾರ್ಗದರ್ಶನ ಇಲ್ಲ ನೀವೇ ನಮಗೆ ಎಲ್ಲ ಧನ್ಯವಾದಗಳು ಅಮ್ಮ ನಮಗೆ ಮನೆ ಇಲ್ಲ ಬಾಡಿಗೆ ಮನೆಯಲ್ಲಿ ಇದ್ದೇನೆ ಮಕ್ಕಳ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಹಣಕಾಸಿನ ತೊಂದರೆ ಇದೆ ಎಲ್ಲಾ ಸಮಸ್ಯೆಗೆ ನಿಮ್ಮಿಂದ ಪರಿಹಾರ ನಿರೀಕ್ಷೆ ಮಾಡುತ್ತಿದ್ದೇನೆ ನಿನ್ನ ಮಾರ್ಗದರ್ಶನ ನನಗೆ ಬಹಳ ಮುಖ್ಯ ಅಮ್ಮ ನಮ್ಮ ಮನೆಯ ದೇವರು ತಿರುಪತಿ ಶ್ರೀನಿವಾಸ್
ತುಂಬಾ ಚೆನ್ನಾಗಿದೆ ಧನ್ಯವಾದಗಳು 🙏🙏🙏
Good🎉🎉 chanagide....
ತುಂಬಾ ಇಷ್ಟ ಆಯಿತು ಗಂಡ ಮಕ್ಕಳು ಗೆ ತುಂಬಾ ಹೆಲ್ಪ್ ಆಯ್ತು 🙏🏿🙏🏿🌹❤️🌹
Ramabai hn-Hare Shreenivasa🙏🙏
ಹರೇ ಶ್ರೀನಿವಾಸ ನನ್ನ ಹೆಸರು ರಮಾಬಾಯಿ ಅಲ್ಲ ರಮಾದೇವಿ ತಪ್ಪು ತಿಳಿದುಕೊಳ್ಳಬೇಡಿ
Amma thumb upayokth aythu thumb danyavada galu amma thumba chanagide rangoli
So beautiful kolam thanks for d information
Bengalorali elliddare thilisi
Thank you mam for this rangoli video🙏
ಬಹಳ ಚಂದ ಅವ
tumba upayuktavagide.. 🙏🙏
Namiguu ragoli achhi thalupide Danyavadagalu
Mam dayavittu phone number pick madakke heli
Good servuce pucca packing
ಹರೇ ಶ್ರೀನಿವಾಸ
Very nice rangoligalu medam
Super madam tq so much
Hare Srinivasa, beautiful
ತುಂಬಾ ಚೆನ್ನಾಗಿದೆ ಅಕ್ಕ
Divinely beautiful Rangolis
Superb amma
Tq tq somuch ma 🙏 rangoli are very.nice very useful information
Tumba ista ayitu❤
Very nice❤
ಧನ್ಯವಾದಗಳು ಮೇಡಂ
Superrrrr.....👌👌👌👌👌👌👌🙏🙏🙏🙏🙏🙏
Very beautiful....so nice
Rangoli Achu tumba chennagide amma
Rangoli is very super mam thank you
Namasthe madem.rangoli thumba chanagide. Nange madve agi 8yr.aytu.magu agthilla. Santhan gopalakrishna japa.havana madsidvi. Late agthide parihara thilisi pls
ಸಂತಾನ ಗೋಪಾಲ ಕೃಷ್ಣ ಜಪ ಮುಂದುವರೆಸಿ
Wow super sushma
Very nice
Namsthe madam nimage kotti kotti namasthe nanna watch yellow ittu marethu hogithu nive helleda karthyaveerajuna stothra hallide nanna watch nange sikthu 🙏🙏🙏🙏🙏❤❤❤❤💐💐💐
Madam thumbha santosha ayitu navu aa rangoli plate thogoltivi
Hare. Srinivasa🙏🙏🙏🙏
EGA yelli order madbeku . Yaava month e rongoli hakbeku
ವಿಡಿಯೋ ಇನ್ನೊಮ್ಮೆ ನೋಡಿ ನಮಗೆ ತಿಳಿಯುತ್ತದೆ
Thumbs chennagi ithe.
Namaste Akka 🙏. It's very good and useful one
Beautiful rangoli
Ramadevi madam namaskara, nimma yella videos naanu nodutta bartidini, naanu ondu cooking channel nadistini, neevu yellarigu sahaya vaagli anta kelvarannu parichaya maadistidiri, avara jotegina anubhava sariyaagilla.Dayavittu yaradru acharyarannu parichayisidare maadkodi, sale maaduvarannu promote dayavittu maadbedi.nimma program mele parinama beerutte idu. Idu nanige swantada Anubhava.nivu yellarigu olleya mahithi kodutiddiri.idu hinge munduvareyali.Dhanyavadagalu.
Nanage phone Madi please
ತುಂಬಾ ಧನ್ಯವಾದಗಳು
❤
Super madam
Very nice rangolis
ತುಂಬಾ ಚೆನ್ನಾಗಿದೆ ಧನ್ಯವಾದಗಳು ಇದರ ಬೆಲೆ ಎಷ್ಟು? ದಯವಿಟ್ಟು ತಿಳಿಸಿ
Mam adika masadalli hacchuva arati kuda evara hattira sigabahuda tilisi
ಎಲ್ಲ ಚೆನ್ನಾಗಿ ದೆ ಬೆಲೆ ಹೇಳಿದ್ದರೆ ಚೆನ್ನಾಗಿ ರುತ್ತಿತ್ತು
Namaskara amma, Namma chikku mama teerikondu 6 maasa aagide naavu adhikamasa daana matte rangoli madubavuda dayavittu thilisiri🙏🙏
ಹಾಕಬಹುದು
Sushma 👌👌👌
Good information,i want it where we will get?
Thank you madam
BEAUTIFUL.
Beautiful madam
Wow.Super.Mam.T.ankyou.👍👌
Bangalore alle erthira mam
ಹೌದು
When adhika masa v start please post d video of adhika masada pooje vidhana
ಅಚ್ಚುಗಳು ತುಂಬಾ ಚೆನ್ನಾಗಿದ್ದಾವೆ ಎಷ್ಟು ಹಣ ಮತ್ತು ಎಲ್ಲಿ ಸಿಗುತ್ತೆ ನಮಗೆ ಬೇಕು ಏನು ಮಾಡಬೇಕು ದಯವಿಟ್ಟು ತಿಳಿಸಿ
ವಿಡಿಯೋ ಪೂರ್ಣ ನೋಡಿದಾಗ ಮಾತ್ರ ಉತ್ತರ ಸಿಗುತ್ತದೆ
Namaste Amma.. Chaturmas ya rangoli na ekadashi inda hakbeko athava dwadashi inda start madbeko heli .. 🙏
ದ್ವಾದಶಿಯಿಂದ
@@ramadevirajalakshmi2939Thank you For replying Amma 🙏
Very nice 🙏🙏
ನಾ ❤❤
🙏🏻🙏🏻🙏🏻🙏🏻🙏🏻
ಅಮ್ಮ ಸೂಪರ್ 👌🙏🙏
Super akka