ಈ ಪ್ರಸಂಗ ನನಗೆ ತುಂಬಾ Favorite ಹಾಗು ಭಾವನಾತ್ಮಕ. ಕನಿಷ್ಠ 10-12 ಬಾರಿಯಾದರೂ ಬೇರೆ ಬೇರೆ ಪ್ರದರ್ಶನಗಳನ್ನು ನೋಡಿದ್ದೇನೆ. ಶಶಿಕಾಂತ್ ಶೆಟ್ಟಿ ಹಾಗು ಸಂತೋಷ್ ಕುಮಾರ್ ಹಿಲಿಯಾಣರು ದಾಕ್ಷಾಯಿಣಿಯ ಪಾತ್ರಕ್ಕೆ ಒದಗಿಸುವ ನ್ಯಾಯ ಬೇರೆ ಕಲಾವಿದರಿಗೆ ಒದಗಿಸಲು ಕಷ್ಟವಾದೀತು. ಈ ಪ್ರಸಂಗದಲ್ಲಿ ಚಿನ್ಮಯ್ ಭಟ್ ರ ಪ್ರಸಂಗೌಚಿತ್ಯ Variations ಅವರ ವಯಸ್ಸಿಗೆ ಮೀರಿದ ಪ್ರೌಢಿಮೆ.
ಎಲ್ಲ ಸರಿ. ಭಾಗವತಿಕೆ ಮೇಲೆ ಸ್ವಲ್ಪ ಆಕ್ಷೇಪ. ಭಾಗವತಿಕೆ ತುಂಬ ಕಡೆ ಯಕ್ಷಗಾನದ ಪರಿಧಿಯನ್ನು ದಾಟಿ ಕೃತಕತೆ ಮೆರೆಯುತ್ತಿದೆ. ಯಾಕೋ ಇದನ್ನು ಒಪ್ಪಲು ಸಾಧ್ಯವಾಗುತ್ತಿಲ್ಲ. ನನ್ನ ಈ ದೃಷ್ಟಿಕೋನದ ಬಗ್ಗೆ ತಿಳಿದವರಿಂದ ಮಾರ್ಗದರ್ಶನ ಪಡೆಯಬಯಸುತ್ತೇನೆ.
Superb ...👍👌👏👏👏🌹💫
Hanumagiri melada aata noduvude chanda ...🥳💫
ಈ ಪ್ರಸಂಗ ನನಗೆ ತುಂಬಾ Favorite ಹಾಗು ಭಾವನಾತ್ಮಕ. ಕನಿಷ್ಠ 10-12 ಬಾರಿಯಾದರೂ ಬೇರೆ ಬೇರೆ ಪ್ರದರ್ಶನಗಳನ್ನು ನೋಡಿದ್ದೇನೆ. ಶಶಿಕಾಂತ್ ಶೆಟ್ಟಿ ಹಾಗು ಸಂತೋಷ್ ಕುಮಾರ್ ಹಿಲಿಯಾಣರು ದಾಕ್ಷಾಯಿಣಿಯ ಪಾತ್ರಕ್ಕೆ ಒದಗಿಸುವ ನ್ಯಾಯ ಬೇರೆ ಕಲಾವಿದರಿಗೆ ಒದಗಿಸಲು ಕಷ್ಟವಾದೀತು. ಈ ಪ್ರಸಂಗದಲ್ಲಿ ಚಿನ್ಮಯ್ ಭಟ್ ರ ಪ್ರಸಂಗೌಚಿತ್ಯ Variations ಅವರ ವಯಸ್ಸಿಗೆ ಮೀರಿದ ಪ್ರೌಢಿಮೆ.
Wait a minute, I'll be right back.
ದಕ್ಷ ಬ್ರಹ್ಮ- ಪಾತ್ರಕ್ಕೆ ಪೂರ್ಣ ನೈಜತೆ ಕೊಟ್ಟಿರುವ ಪಾತ್ರಧಾರಿಗೆ ಅಭಿನಂದನೆಗಳು.
ಎಲ್ಲ ಸರಿ. ಭಾಗವತಿಕೆ ಮೇಲೆ ಸ್ವಲ್ಪ ಆಕ್ಷೇಪ. ಭಾಗವತಿಕೆ ತುಂಬ ಕಡೆ ಯಕ್ಷಗಾನದ ಪರಿಧಿಯನ್ನು ದಾಟಿ ಕೃತಕತೆ ಮೆರೆಯುತ್ತಿದೆ. ಯಾಕೋ ಇದನ್ನು ಒಪ್ಪಲು ಸಾಧ್ಯವಾಗುತ್ತಿಲ್ಲ. ನನ್ನ ಈ ದೃಷ್ಟಿಕೋನದ ಬಗ್ಗೆ ತಿಳಿದವರಿಂದ ಮಾರ್ಗದರ್ಶನ ಪಡೆಯಬಯಸುತ್ತೇನೆ.
Permude Jayaprakash Shetty
Wonderful darbari kanada raaga . Chinmaya ...
DarbAri KAnada, The Most Widely Used RAga In Yakshagana...
Yakshagana melagalalli gajagatti mela hanumagiri mela ❤❤❤
Yes
Soooooper yakshagaana, himmela, mummela kooda thumba chennagitthu, Daksha, Manmatha wonderful performance
ರತಿ ಯ ಮಾತು ಕೇಳುಗರ ,ನೋಡುಗರ ಕಣ್ಣಲ್ಲಿ ಕಣ್ಣೀರು ತರಿಸುತ್ತದೆ.ಅದ್ಭುತ ನಟನೆ.🙏🙏
HANUMAGIRI MELA❤
3:56:30 ರಕ್ಷಿತ್ ಶೆಟ್ಟಿ , ಸದಾಶಿವ ಕುಲಾಲ್ ಅವರ ಉತ್ತಮ ಪದ್ಯಾಭಿನಯ
ಉತ್ತಮ ಪದ್ಯ ಕೂಡ
4:02:30 ಪರಂಪರೆಯ ಸುರುಟಿ ರಾಗ ಪ್ರಯೋಗ
ಕನ್ನಡಿಕಟ್ಟೆ ಅದ್ಭುತ ಭಾಗವತಿಕೆ
Yakshagana super👌👏👏👏. Thanks for live broadcasting.🙏
ಕನ್ನಡಿಕಟ್ಟೆ ಸೂಪರ್ 👍🏻🫢👍🏻
Vasudev ranga bhat sahaja abhinaya
❤❤❤
Great mela
Kota Shivananda, Badagu style nalli, tenku tittu chande... Superb.
Super 👍👍👍
Fantastic Performance by All. Pure delight to watch both Prasanga. 👍👍👍
Hanumageri is always the best
@@mrkamath6913 Yes completely Agree👍👍👍
Super
Super,
Superrrrr
ಭಾಗವತರು ತುಂಬಾ ಹೊತ್ತು ರಾಗ ಎಲ್ಯಾಬೇಡಿ
ಹೌದು ಚಿನ್ಮಯ ಭಟ್ ಭಜನೆ ರಾಗ
ಕಥೆಗೆ... ಹಾಗೂ ಪ್ರೇಕ್ಷಕರನ್ನು ಕೂರಿಸುವಲ್ಲಿ ಹನುಮಗಿರಿ ಮೇಳದ ಭಾಗವತರು ನಿಸ್ಸಿಮರು
Adi 500
ಮನ್ಮಥ ಪಾತ್ರ ಮಾಡಿರುವವರು ಯಾರು ?
Rakshith Shetty Padre
@@DhananjayaBhattaGM ಅಂದುಕೊಂಡೆ but dout ethu my fevoret
Rakshith Shetty Padre