ವಿವಾಹಕ್ಕಾಗಿ ಜಾತಕ ಹೊಂದಾಣಿಕೆ ಮಾಡುವುದು.Matchmaking of Marriage.

แชร์
ฝัง
  • เผยแพร่เมื่อ 29 ต.ค. 2024

ความคิดเห็น • 60

  • @bharathicm6213
    @bharathicm6213 หลายเดือนก่อน +1

    ತುಂಬಾ ಒಳ್ಳೆಯ ರೀತಿಯಲ್ಲಿ ಹೇಳಿಕೊಟ್ಟಿದ್ದೀರಾ ನಿಮಗೆ ಕೋಟಿ ನಮಸ್ಕಾರಗಳ🙏🙏🙏

  • @SanthoshAcharya-hl3vw
    @SanthoshAcharya-hl3vw หลายเดือนก่อน +1

    Gurugale nima nissima panditya adbuta🙏🙏🙏🙏🙏🙏🙏🙏

  • @vijayashreev2697
    @vijayashreev2697 8 หลายเดือนก่อน +2

    🙏 namaste sir, naanu istu dina hudukutta idda vishya neevu channagi thilisi kottiddira. Thumba Dhanyavaadagalu sir.

  • @sheelasateesh8167
    @sheelasateesh8167 ปีที่แล้ว +1

    ವಿವರಣೆ ಸುಲಲಿತವಾಗಿದೆ ಆದರ್ಶಮಯವಾಗಿದೆ ....ಅರ್ಥಪೂರ್ಣವಾಗಿದೆ ...ಶುಭೋದಯ...💐🙏💐

  • @kumaru6626
    @kumaru6626 9 หลายเดือนก่อน +1

    ಗುರುಗಲೇ ನಿಮಗೆ ನಮಸ್ಕಾರ ಅರ್ಥಪೂರ್ಣ ವಿವರಣೆ ಕೊಟ್ಟ ನಿಮಗೆ ಧನ್ಯವಾದಗಳು

  • @rrkulkarnib996
    @rrkulkarnib996 3 หลายเดือนก่อน +1

    It's really good predictions. Sir

  • @rupesh.i.savadatti1133
    @rupesh.i.savadatti1133 8 หลายเดือนก่อน +1

    Guruji. You have vast knowledge in astrology. Thank you so much for your guidance 🙏

  • @kevinalbert190
    @kevinalbert190 2 หลายเดือนก่อน +1

    Dashe mahithi spastvilla 🙏

  • @rajendranrajaraja5522
    @rajendranrajaraja5522 ปีที่แล้ว +1

    Very nice analysis

  • @bahugandhaacademy6755
    @bahugandhaacademy6755 ปีที่แล้ว +1

    Excellent 👍

  • @creativedrawings-chithraga3506
    @creativedrawings-chithraga3506 9 หลายเดือนก่อน +1

    Excellent analysis, I request you to analyse the dashabukthi portion at the time of matching kundali. Danyavadaha.

  • @nagarajahs3134
    @nagarajahs3134 ปีที่แล้ว +2

    ಗುರುಗಳೇ ಬಹಳ ಸರಳವಾಗಿ, ಸುಲಭವಾಗಿ ವಿವರಿಸಿದ್ದೀರಿ, ಧನ್ಯವಾದಗಳು, ಸಂಧಿ ಶಾಂತಿಗೆ ಸುಲಭ ಪರಿಹಾರ ಅಂದ್ರೆ ಹೋಮ ಹವನ ಬಿಟ್ಟು ಸುಲಭ ಪರಿಹಾರ ಇದ್ರೆ ತಿಳಿಸಿ

    • @srikamakshiastrologyshikar7163
      @srikamakshiastrologyshikar7163  ปีที่แล้ว +1

      ಇದೆ ಅದರೆ ಯಾವ ಸಂಧಿ ಅದರ ಪರಿಮಾಣ ಕೆಟ್ಟದ್ದೋ ಒಳ್ಳೆಯದೊ ನೋಡಿಕೊಂಡು ಮಾಡಬೇಕಾಗುತ್ತದೆ.

    • @nagarajahs3134
      @nagarajahs3134 ปีที่แล้ว

      @@srikamakshiastrologyshikar7163 ಕುಜ ರಾಹು, ಶುಕ್ರ ಆದಿತ್ಯ, ರಾಹು ಬೃಹಸ್ಪತಿ ಇದಕ್ಕೆ ಶಾಂತಿ ಪರಿಹಾರ

  • @thippeshrl1338
    @thippeshrl1338 ปีที่แล้ว +3

    🙏🏻

  • @chaithrats5232
    @chaithrats5232 8 หลายเดือนก่อน +2

    Sir dhasa bukti nododu yege gotagtila yalla out of out ede dasha bukti nododu yege yeli yak andre nandu devorce ago tara ede

  • @arvijayendra5977
    @arvijayendra5977 8 หลายเดือนก่อน +2

    🙏🙏🙏🙏

  • @sathyasubramanyabhat5427
    @sathyasubramanyabhat5427 5 หลายเดือนก่อน +2

    ❤❤❤❤

  • @sheelasateesh8167
    @sheelasateesh8167 ปีที่แล้ว +2

    💐🙏💐

  • @raghavendramurti4697
    @raghavendramurti4697 6 หลายเดือนก่อน +1

    Which type of chart it is

  • @nageshkamath8785
    @nageshkamath8785 2 หลายเดือนก่อน +1

    In which astro book this type of matching is there?
    Parashara ?
    Muhurtha Madhavi ?
    Brahath jathaka?

    • @srikamakshiastrologyshikar7163
      @srikamakshiastrologyshikar7163  2 หลายเดือนก่อน

      Krishnamurthi paddathi.

    • @nageshkamath8785
      @nageshkamath8785 2 หลายเดือนก่อน

      But as per my understanding kp is new one . I am not astro but I know few matters as every one follows parashara or muhurtha madhavi as written 1000 yrs back

  • @naveenpatil8503
    @naveenpatil8503 6 หลายเดือนก่อน +1

    Gurugale: online kundali matching Nalli nodidaga adaralli nanna gana deva and wife gana Rakshasa antha bandiede , idu sarina athava tappa, please help

  • @Spoorthi-b2x
    @Spoorthi-b2x 8 หลายเดือนก่อน +2

    ಗುರುಗಳೇ ನೀವು ಎಪಿಸೋಡ್ ಗಳಿಗೆ ಸೀರಿಯಲ್ ನಂಬರ್ ಕೊಟ್ಟರೆ ನಮಗೆ ಕ್ರಮವಾಗಿ ನೋಡಲು ಅನುಕೂಲವಾಗುತ್ತದೆ.

    • @srikamakshiastrologyshikar7163
      @srikamakshiastrologyshikar7163  8 หลายเดือนก่อน

      200 ಕ್ಕೂ ಹೆಚ್ಚು ಎಪಿಸೋಡಗಳಾಗಿವೆ.ಈಗ ಹೇಗೆ ನಂ. ಕೊಡುವುದು

    • @ananthapadmanabha1037
      @ananthapadmanabha1037 8 หลายเดือนก่อน

      🙏🙏🙏

  • @vaishnavgowda9516
    @vaishnavgowda9516 8 หลายเดือนก่อน +7

    ಗುರುಗಳೇ ಈಗ ಮದ್ವೆ ಗೆ ಹುಡುಗಿ ಸಿಗೋದು ಕಷ್ಟ ಆಗಿದೆ ..... ಸಿಕ್ಕಿ ಇಷ್ಟ ಆಗಿ ಆಮೇಲೆ ಇದೆಲ್ಲ ಒಂದವಣಿಕೆ ಮಾಡಿ ಮದ್ವೆ ಆಗೋ ಅಸ್ಟ್ರಲ್ಲಿ ವಯಸ್ಸು ಗೋವಿಂದ ಆಗಿರುತ್ತೆ....😂😂😂

  • @vijayashreev2697
    @vijayashreev2697 หลายเดือนก่อน

    🙏namaste gurugale. Huduga hudugi ibbarigu neevu helida grahagalalli onderedu graha onde maneyalli iddare hege noduvudu. Ex: kuja ibbarigu tula rashiyalli iddare?

  • @prakashshet6079
    @prakashshet6079 5 หลายเดือนก่อน +1

    Dasa kundaliyalli hege noduvudu

  • @byrojirao8095
    @byrojirao8095 8 หลายเดือนก่อน +1

    ಗುರುಗಳೇ, ಕೊನೆಯಲ್ಲಿ ದಶೆ ಮತ್ತು ಭುಕ್ತಿ ಬಗ್ಗೆ ಹೇಳಿದ್ರಿ, ಆದರೆ ಅರ್ಥ ಆಗಲಿಲ್ಲ. 1.6.10 ಮನೆ ಇರಬಾರದು ಅಂದರೆ ಏನು? ದಯವಿಟ್ಟು ತಿಳಿಸಿಕೊಡಿ

  • @nagratnahiremath4476
    @nagratnahiremath4476 9 หลายเดือนก่อน +2

    Hi sir nanna magalu Ashwini n mesha rasi २ charana huduga makara rashi danista n ebbarige hondabike agutha thilisi guruve bl nodidedni Nan no

  • @premamohankumar6157
    @premamohankumar6157 ปีที่แล้ว +1

    I need foundation plese we need notes

  • @puttaswamaradhyabp4033
    @puttaswamaradhyabp4033 ปีที่แล้ว +1

    Vivaha ke dasha bhakthi noduudu aege gurugalle

  • @basavarajkurabet8831
    @basavarajkurabet8831 7 หลายเดือนก่อน +1

    ನಿಮ್ಮ ಪದ್ಧತಿಗೆ ಶಾಸ್ತ್ರೀಯ ಆಧಾರಗಳಿವೆಯೆ?

    • @srikamakshiastrologyshikar7163
      @srikamakshiastrologyshikar7163  7 หลายเดือนก่อน

      ಇದೆಯಲ್ಲ.ನಿಮ್ಮ ಶಾಸ್ತ್ರೀಯ ಹೊಂದಾಣಿಕೆಗೆ ಯಾವ ಅಧಾರವೋ ಅದೇ ಆಧಾರ.

  • @chandb9253
    @chandb9253 7 หลายเดือนก่อน +1

    ದಶ ಭುಕ್ತಿ ನೋಡಬೇಕು ಅಂದ್ರಿ ಗುರುಗಳೇ
    ಹುಡುಗನ ಜಾತಕ ದಶದಿಂದ ಹುಡುಗಿ ಜಾತಕ ದಶ ನೋಡಬೇಕೆ?
    ಸ್ವಲ್ಪ ವಿವರಿಸಿ 🙏🏻

    • @srikamakshiastrologyshikar7163
      @srikamakshiastrologyshikar7163  7 หลายเดือนก่อน

      ದಯಮಾಡಿ ಹಿಂದಿನೆಲ್ಲ ಎಪಿಸೋಡ ನೋಡಿ ಸಾರ್

    • @chandb9253
      @chandb9253 7 หลายเดือนก่อน

      Ok ಗುರುಗಳೇ 🙏🏻

  • @naagendrahossurnagarajgaur9846
    @naagendrahossurnagarajgaur9846 3 หลายเดือนก่อน +1

    ಲಗ್ನದ ಮೇಲೆ ಗ್ರಹಗಳ ದೃಷ್ಟಿ ಅಗತ್ಯ ಇಲ್ಲವಾ

  • @shivananaanana8675
    @shivananaanana8675 5 หลายเดือนก่อน +1

    ನೀವು ಜಾತಕವನ್ನು ವಿವರವಾಗಿ ಸಂಕ್ಷಿಪ್ತವಾಗಿ ವಿವರಿಸುತ್ತಾ ದಾಂಪತ್ಯ ಜೀವನ ಮದುವೆ ಯೋಗ ವಿವಾಹ ಹೊಂದಾಣಿಕೆ ಅವರಿಗಿರುವ ದೋಷಗಳು ಎಲ್ಲಾ ವಿವರವಾಗಿ ವಿವರಿಸುತ್ತಾ ಕುಂಡಲಿ ಪ್ರಕಾರ ಮುಂದೆ ಆಗು ಹೋಗುವ ದಾಂಪತ್ಯ ಜೀವನಗಳು ಬದುಕುವ ದಾರಿ ದಾಂಪತ್ಯ ಸರಿಯಾಗಿ ಇರುತ್ತಾ ಇಲ್ವಾ ರಾಶಿಗಳು ಹೊಂದಾಣಿಕೆ ಆಗುತ್ತಾ ಇಲ್ವಾ ಕುಂಡಲಿ ಪ್ರಕಾರ ಎಲ್ಲಾ ವಿವರವಾಗಿ ತಿಳಿಸುತ್ತಾ ತಾವು ಒಳ್ಳೆ ಜ್ಯೋತಿಷ್ಯರು ಅಂದ ನಮ್ಮ ಭಾವನೆ ನಮಗೂ ಸಂತೋಷದ