Kurubaro Naavu Kurubaro Lyrical Video Song | C Ashwath | Shishunala Sharif | Kannada Folk Songs

แชร์
ฝัง
  • เผยแพร่เมื่อ 28 พ.ย. 2024

ความคิดเห็น • 2K

  • @PrakashSingannavar9900
    @PrakashSingannavar9900 2 ปีที่แล้ว +111

    ಕುರುಬರ ಸರಳ ಜೀವನ ಚರತ್ರೆಯನ್ನು ಈ ಒಂದೇ ಹಾಡಿನಲ್ಲಿ ಕಾಣಬಹುದು.
    😍🐅🦁🌲🔥🐏🐏🐏🔥🌲🦁🐅😍
    Tqsm🙏🙏 Sharifaji & Ashwathji

    • @aggadenagaraja5392
      @aggadenagaraja5392 2 ปีที่แล้ว +2

      A.nr

    • @bhavyamanjunath9584
      @bhavyamanjunath9584 2 ปีที่แล้ว +4

      😊

    • @PrakashSingannavar9900
      @PrakashSingannavar9900 2 ปีที่แล้ว +1

      @@bhavyamanjunath9584 yak ri madam !?!

    • @BasavarajaA-po8pi
      @BasavarajaA-po8pi 25 วันที่ผ่านมา

      ಇದು ನಮ್ಮ ದೇಹದ ಮತ್ತು ಆತ್ಮಾವಲೋಕನ, ದೈವಿಕ ವಿಚಾರದ ಹಾಡು, ಸಾಹಿತ್ಯ

  • @vishnughanchakre5602
    @vishnughanchakre5602 ปีที่แล้ว +48

    ಕುರುಬರೋ ನಾವು ಕುರುಬರೋ ❣️❣️❣️ ಏಳೋಕ್ಕೆ ಒಂದು ಹೆಮ್ಮೆ 💪💪💪

  • @sunilbrsunilbr3986
    @sunilbrsunilbr3986 9 หลายเดือนก่อน +22

    ಸಂಗೀತಕ್ಕೆ ಬೇಧವಿಲ್ಲ
    ಭಾವ ಒಂದೇ ❤❤❤

  • @malatesharm3245
    @malatesharm3245 5 ปีที่แล้ว +163

    ಕುರುಬ ನಾಗಿ ಹುಟ್ಟಕ್ಕೆ ಪುಣ್ಯ ಮಾಡಿರಿಬೇಕು ಈ ಹಾಡನ್ನು ಕೇಳಿದೆ ಮೇಲೆ ಅನಿಸುತ್ತೆ,😍😍😍

    • @anjinianjinikabber144
      @anjinianjinikabber144 ปีที่แล้ว +4

      Nanu Kuribanalla adaru sheshunala sharifara katta abhimani

    • @mallikak6097
      @mallikak6097 ปีที่แล้ว

      💯 💯💯💯💯💯💯%%%%%%%%%%%

    • @mallikak6097
      @mallikak6097 ปีที่แล้ว

      💯💯💯💯💯*%%%%%%%%%%%

    • @RameshMegur-ui7io
      @RameshMegur-ui7io ปีที่แล้ว

      ​@@anjinianjinikabber144❤

    • @siddarajuh.c5748
      @siddarajuh.c5748 2 หลายเดือนก่อน

      ಕುರುಬ ಎಂದರೆ ಜಾತಿಯಲ್ಲ
      ಜ್ಞಾನ ಇಲ್ಲದವರು ಎಂದರ್ಥ

  • @pradeepnbpradi3644
    @pradeepnbpradi3644 3 ปีที่แล้ว +123

    ನಾನು ಕುರುಬರು ಅಲ್ಲ ಅದರೆ e song super👌❤ಅಶ್ವಥ್ sir voice chindi🙏

  • @odaadu-4463
    @odaadu-4463 5 ปีที่แล้ว +58

    ಶಿಶುನಾಳ ಶರೀಫರೇ ನಿಮಗೆ ನನ್ನದೊಂದು ನಮಸ್ಕಾರ 🙏

  • @kalakappa6970
    @kalakappa6970 4 ปีที่แล้ว +25

    ವೃತ್ತಿಯಲ್ಲಿ ಇಂಜಿನಿಯರ್ ಆದರೂ ಕನ್ನಡ ಸಾಹಿತ್ಯಕ್ಕೆ ಹೊಸ ರೂಪವನ್ನು ನೀಡಿದ ಕಲೆಗೆ ಬೆಲೆ ಕಟ್ಟಲಾಗದು.

  • @BKGAMINGKANNADA5
    @BKGAMINGKANNADA5 4 ปีที่แล้ว +217

    ರಾಯಣ್ಣನ ಮೇಲೆ ಇರೋ ಭಕ್ತಿ..🙏
    ಆರ್ಮಿ ಮೇಲೆ ಇರೋ ಪ್ರೀತಿ...❤️
    ಯಾವತ್ತು ಕಡಿಮೆ ಆಗೋದಿಲ್ಲ.🇮🇳
    ಜೈ ಹಿಂದ ಜೈ ರಾಯಣ್ಣ🙏

  • @varunpujari8710
    @varunpujari8710 4 ปีที่แล้ว +35

    ಅದ್ಭುತ ಗಾಯನ ಹಾಗು ಸಂಗೀತ
    ಶಿಶುನಾಳ ಶರೀಫರ ಸಾಹಿತ್ಯ ಎಂದಿಗೂ ಉತ್ತಮ

  • @Mohank-vq1sq
    @Mohank-vq1sq 2 ปีที่แล้ว +44

    ಕುರುಬರೋ ನಾವು ಕುರುಬರು ಏನು ಬಲ್ಲೇವರಿ ಒಳ ಕಾರುಬಾರು ನೂರಾರು ಸೊಕ್ಕಿದ ಕುರಿ ಮೇಯಿಸಿಕೊಂಡು ಸೀಳದಂತೆ ಬಂದೆವು ನಮ್ಮ ಕುರಿ ಹಿಂಡು ಕುರುಬರು ನಾವು ಕುರುಬರು 👍👍👍👍👍💞💞💞💞🌹🌹🌹🌹🌹🙏🙏🙏🙏🙏🙏

  • @malleshamalla8415
    @malleshamalla8415 5 ปีที่แล้ว +162

    ಪ್ರತಿಯೊಬ್ಬ ಕುರುಬರು ಹೆಮ್ಮೆಪಡುವಂತಹ ಗಾಯನ ನಿಮ್ಮ ಪಾದಕ್ಕೇ ನಮ್ಮ ಕೋಟಿ ನಮನಗಳು

    • @kuruvaprakash1500
      @kuruvaprakash1500 2 ปีที่แล้ว +4

      Ok

    • @KumarKumar-uf4ll
      @KumarKumar-uf4ll ปีที่แล้ว

    • @vinayakasmvinayakasm5043
      @vinayakasmvinayakasm5043 ปีที่แล้ว +1

      ನಗು ಬರ್ತಾ ಇದೆ ಗುರು ನಿನ್ ಮಾತಿಗೆ😂

    • @RaviRavi-nz3sm
      @RaviRavi-nz3sm 6 หลายเดือนก่อน

      ​@@vinayakasmvinayakasm5043ಯಾಕೆ ಬ್ರದರ್

    • @varaha-z2p
      @varaha-z2p หลายเดือนก่อน

      ​@@vinayakasmvinayakasm5043 tika uri kurubaru andre annu 😂😂

  • @ningannabisali
    @ningannabisali 3 ปีที่แล้ว +14

    ಚಿನ್ನದಂತಹ ಸಾಹಿತ್ಯ ಹಾಗೆ ಅದ್ಭುತ ಧ್ವನಿ ಕೇಳಲು ಮದ ನೀಡುತ್ತದೆ ಈ ಕುರುಬರು ನಾವು ಕುರುಬರು ಹಾಡು......❤️

  • @UKTYCOON
    @UKTYCOON 6 ปีที่แล้ว +26

    ನಮ್ಮ ಉತ್ತರ ಕರ್ನಾಟಕದ ಜಾನಪದ ಗೀತೆಗಳೆ ಬಾಳ ಚೆಂದ ಕೇಳಾಕ ಜೈ ಕುರುಬಾ

  • @swethahrswethahr9651
    @swethahrswethahr9651 5 ปีที่แล้ว +20

    A meaningful song 🤩🤩I really appreciate Poet Shishunala shariph sir and Mr .S. ASHWATH sir....................

  • @vinaykumarbd
    @vinaykumarbd 10 หลายเดือนก่อน +27

    ನಾವು ಕುರುಬರಲ್ಲ ಆದ್ರೂ ಈ ಹಾಡು ತುಂಬಾ ಇಷ್ಟ... ❤️❤️❤️

  • @amasiddanilajagi5095
    @amasiddanilajagi5095 3 ปีที่แล้ว +7

    ಕುರುಬ ಎನ್ನುವುದು ಜಾತಿ ಅಷ್ಟೇ ಅಲ್ಲ ಅದೊಂದು ಧರ್ಮ🙏🙏🙏

  • @siddeshsuperlyrics915
    @siddeshsuperlyrics915 3 ปีที่แล้ว +28

    Jai KURUBA Jai Kanaka Jai Rayanna 🤩💛❤

  • @raghavendra5056
    @raghavendra5056 ปีที่แล้ว +73

    ನಾವು ಕುರುಬರಲ್ಲ, ಕುಂಬಾರರು ಆದ್ರೂ ಈ ಹಾಡು ತುಂಬಾ ಚನ್ನಾಗಿದೆ

    • @Studeo-f3x
      @Studeo-f3x 2 หลายเดือนก่อน +1

      Have uru sir navy kumbara kula bhandavaru

    • @raghavendra5056
      @raghavendra5056 2 หลายเดือนก่อน

      @@Studeo-f3x 👍🥰

    • @Studeo-f3x
      @Studeo-f3x 2 หลายเดือนก่อน

      @@raghavendra5056 yava uru

  • @KumarNaik-pj7cd
    @KumarNaik-pj7cd ปีที่แล้ว +43

    ನಾವು ಬಂಜಾರ ಲಂಬಾಣಿ ಆದ್ರೂ ಈ ಹಾಡು ಪೂರ್ತಿ ಹಾಡ್ತೀನಿ ನನಗೆ ತುಂಬಾ ಇಸ್ಟ್ಟ

  • @RayappaJettappanavar
    @RayappaJettappanavar 9 หลายเดือนก่อน +9

    ನಾನು ಕುರುಬ ಹಾಲುಮತ ಅಶ್ವತ್ ಸರ್ ದ್ವನಿ ಕೇಳೊಕೆ ಚಂದ

  • @Fact_with_manju
    @Fact_with_manju 2 ปีที่แล้ว +40

    ಕುಂತ್ರೆ ಕುರುಬ ನಿಂತ್ರೆ kiruba. ರಾಯಣ್ಣನ ಕಟ್ಟ ಅಭಿಮಾನಿ ✨❤️

  • @gadlingasangannor9775
    @gadlingasangannor9775 5 ปีที่แล้ว +12

    ನಮ್ಮ ಎಲ್ಲ ಹಾಲುಮತಸಮಾಜದವರಿ೦ದ ಧನ್ಯವಾದಗಳು ಸರ್ ನಿಮಗೆ

  • @sakalakaboom8811
    @sakalakaboom8811 3 ปีที่แล้ว +22

    Well guys I'm from Nepal . I went Bangalore Karnataka 6 years ago I meet my best friend Mohan kurba he always listen this song . This song reminds me everything those days . miss you Mohan my brother .

  • @doitbeforediesuccess5949
    @doitbeforediesuccess5949 4 ปีที่แล้ว +198

    ಇಲ್ಲಿ ಕುರುಬ ಅಂದರೆ ಒಂದು ಜಾತಿಯಲ್ಲ... ಅದೊಂದು ಮೌಲ್ಯಯುತ ಪಂಥ.

    • @akshaysarvodaya4471
      @akshaysarvodaya4471 3 ปีที่แล้ว +8

      Adu jati alla kuri kayaka .. aduna shishuna sharifaru helthirodu

    • @yathishgowda3468
      @yathishgowda3468 2 ปีที่แล้ว +7

      @@akshaysarvodaya4471 leee tamma alli kurabaranna example tagondu bere avrge heltirodu nin tika urkobeda

    • @chanducm3726
      @chanducm3726 ปีที่แล้ว

      ​@@yathishgowda3468free

    • @prabhakarmp649
      @prabhakarmp649 3 หลายเดือนก่อน

      ಇಲ್ಲಿ.. ಸಾವಿರಾರು.. ಜಾತಿ..ಶಾಂತಿ..ಇದೆ

  • @vijayrajpujari6019
    @vijayrajpujari6019 4 ปีที่แล้ว +93

    I am from Maharastra, i like this song very much, i also belong from kurba cast.
    In maharastra dhangar cast means kurba cast.

  • @virendrasingh-rl2io
    @virendrasingh-rl2io 8 หลายเดือนก่อน +6

    I am sixty-five and hail from Uttar Pradesh but I like this song very much.

  • @varunpujari8710
    @varunpujari8710 4 ปีที่แล้ว +12

    ಎಲ್ಲರಿಗೂ ಕನಕದಾಸ ಜಯಂತಿ ಹಬ್ಬದ ಹಾರ್ದಿಕ ಶುಭಾಶಯಗಳು

  • @adithyaadi3087
    @adithyaadi3087 10 หลายเดือนก่อน +6

    Navu madigaru adre namge c ashwath sir voice ishta

  • @raghuvm8645
    @raghuvm8645 5 ปีที่แล้ว +11

    ಗೀತೆ ರಚನೆಗಾರ ಮತ್ತು ಹಾಡುಗಾರನ ಸರಿಯಾದ ಹೊಂದುವಿಕೆ ಮಾತ್ರ ಅದ್ಭುತವನ್ನು ಸೃಷ್ಟಿಸಲು ಸಾಧ್ಯ. ಅದು ಇಲ್ಲಿ ಮತ್ತೊಮ್ಮೆ ಸಾಬೀತಾಗಿದೆ.

  • @khadirasabbannettibannetti9842
    @khadirasabbannettibannetti9842 3 ปีที่แล้ว +11

    ಇದರ ಅರ್ಥ ತಿಳಿದುಕೊಳ್ಳವದು ಬಹಳ ಕಠಿಣ.ಈ ಹಾಡಿನ ಅರ್ಥ ತಿಳಿದುಕೊಂಡು ಜೀವನ ಸಾಗಿಸಿದರೆ ಜೀವನವೆ ಪಾವನ,ಅರ್ಥ ಗರ್ಬಿತವಾದ ಹಾಡು.

  • @prachin_duniya
    @prachin_duniya 2 ปีที่แล้ว +35

    ಭೂಮಿ ಮೇಲಿನ ಮೊದಲ ಮಾನವ ಕುರುಬ... ಜೈ ಕುರುಬಾಸ್.... ಜೈ ಹಾಲುಮತ

  • @mahadevaswamy7383
    @mahadevaswamy7383 ปีที่แล้ว +12

    ಕುರುಬ ಸಮಾಜದ ಮೇಲೆ ಪ್ರೀತಿ ಜಾಸ್ತಿ ಆಯಿತು

  • @kavithakavitha.t8923
    @kavithakavitha.t8923 2 ปีที่แล้ว +18

    ಹಾಲಿನಂತ ಮನಸು ನಮ್ಮ ಕುರುಬರು

  • @dileepms6590
    @dileepms6590 4 ปีที่แล้ว +231

    ನಾವು ವಕ್ಕಲೀಗರು ಆದರೆ ಈ ಹಾಡನ್ನು ಎಷ್ಟು ಸಲ ಕೇಳಿದರು ಬೇಜಾರೂಗೋದಿಲ್ಲ

  • @manjunathah9988
    @manjunathah9988 8 หลายเดือนก่อน +2

    ಎಲ್ಲರ ನೆಚ್ಚಿನ ಡಾ||ರಾಜ್ ಎಸ್ ಪಿ ಬಿ ಚಿತ್ರಾ ರವರ ಗಾಯನ ಮನ ಮಿಡಿಯುವ ಸಂಗೀತ ಬಾಲ್ಯದ ನೆನಪುಗಳು ಅತ್ಯದ್ಬುತ 🙏🙏🙏🙏🙏

  • @santhusanthu7937
    @santhusanthu7937 6 ปีที่แล้ว +145

    ಸೂಪರ್ ಸಾಂಗ್ ಕೇಳಕ್ಕೆ ನನಗೆ ತುಂಬಾ ಇಷ್ಟವಾದ ಹಾಡು ಹುಟ್ಟಿದ ಒಬ್ಬ ವ್ಯಕ್ತಿಯ ಜೀವನ ಪೂರ್ತಿ ಪಾಠ ಕಲಿಸುವ ಕಾವ್ಯ ರಚನೆ

  • @janardhananaidup6844
    @janardhananaidup6844 3 ปีที่แล้ว +65

    I'm from Andhra.. this song is very nice to listen 👍👍

  • @reddydhoni3708
    @reddydhoni3708 3 ปีที่แล้ว +49

    Iam proud to say iam kurubas 🙏❤️🔥👍

  • @NaveenkrNaveen-pl5kv
    @NaveenkrNaveen-pl5kv ปีที่แล้ว +2

    ನಾನು ಕುರುಬ ಹಾಲುಮತ❤

  • @shivu.sv...3315
    @shivu.sv...3315 ปีที่แล้ว +5

    ನಾನು ಹೋದರೆ ಹೋದೆನು....
    🙏....ಕನಕದಾಸರು...🙏

  • @ಕುರುಬಗೌಡರಬಳಗ
    @ಕುರುಬಗೌಡರಬಳಗ 3 ปีที่แล้ว +42

    ಹಾಲುಮತ🔥🔥🔥🔥

    • @BasavarajTippanal
      @BasavarajTippanal 8 หลายเดือนก่อน

      Hi. ಸೂಪರ್. ಸರ್

  • @sureshhabagonde7888
    @sureshhabagonde7888 4 ปีที่แล้ว +4

    kuraboro navu kurobaru ....................................................

  • @mahadevaswamy7383
    @mahadevaswamy7383 ปีที่แล้ว +2

    ಹಾಲು ಮತ ❤

  • @yallalingaspujari9634
    @yallalingaspujari9634 5 ปีที่แล้ว +51

    I am proud to be kuraba

  • @shashimanibm2272
    @shashimanibm2272 5 ปีที่แล้ว +122

    ಜಾತಿ ಮುಖ್ಯ ಅಲ್ಲ ಎಲ್ಲಾರಿಗೂ ಗೌರವ ಕೊಡಬೇಕು

    • @balarajbalaraj8245
      @balarajbalaraj8245 2 ปีที่แล้ว +1

      ಚಿನ್ನದಂತ ಮಾತು 👍

    • @tejasteju7403
      @tejasteju7403 6 หลายเดือนก่อน +2

      Adna ille helbeka ninu shatvee

    • @tejasteju7403
      @tejasteju7403 6 หลายเดือนก่อน

      ​@@balarajbalaraj8245 ide kushige awn tunne unnu bolimagne

  • @gurugurukiran7725
    @gurugurukiran7725 4 ปีที่แล้ว +10

    ನಾವು ಗೊತ್ತಲ್ಲ ಕುಂತ್ರೆ ಕುರುಬ ನಿಂತ್ರೆ ಕುರುಬ .... ಜೈ ಕನಕ

    • @prabhakarmp649
      @prabhakarmp649 3 หลายเดือนก่อน

      ಲೆ..ಬೇವರ್ಶಿ..ಅದು..ಕುಂತರೆ.. ಕುರುಬ..ನಿಂತರೆ..ಕಿರುಬ..ಕನ್ನಡ..ಸಾಯಿಸಬೇಡ

  • @santoshsuryavamshi742
    @santoshsuryavamshi742 4 ปีที่แล้ว +3

    ಹಾಡು ಕೇಳೋಕೆ ಜಾತಿ ಯವುದರೇನು ಹಾಡು ಮಾತ್ರ ಸೂಪರ್ ಹೆಷ್ಟೇ ಸಲಾ ಕೇಳಿದ್ರು ಮತ್ತೆ ಮತ್ತೆ ಕೇಳಬೇಕು ಅನ್ಸುತ್ತೆ

  • @Sathish_specks_kannada
    @Sathish_specks_kannada ปีที่แล้ว +5

    ಕುರುಬರು ❤

  • @srinidhi7140
    @srinidhi7140 5 ปีที่แล้ว +67

    ⚜️🌳 ಕುರುಬರೋ ನಾವು ಕುರುಬರು 👌💖

  • @rakeshkambale911
    @rakeshkambale911 ปีที่แล้ว +4

    ಕುರುಬರೋ ನಾವು ಕುರುಬರು
    ಇದು ಅತ್ಯಂತ ಶ್ರೇಷ್ಠ ಹಾಡು.

  • @jayramdesaijayrambarad2913
    @jayramdesaijayrambarad2913 4 ปีที่แล้ว +42

    Am kuruba's and proudly from Rajasthan

    • @anjineyuluauto766
      @anjineyuluauto766 4 ปีที่แล้ว +3

      Thanks🌹

    • @thereport7805
      @thereport7805 3 ปีที่แล้ว +5

      Thanks for Karnataka Kurubar

    • @arjunfk8946
      @arjunfk8946 2 ปีที่แล้ว +1

      Thanks bro. But your state in kurubaru which cast

    • @jayramdesaijayrambarad2913
      @jayramdesaijayrambarad2913 2 ปีที่แล้ว +1

      @@arjunfk8946 Rabari

    • @arjunfk8946
      @arjunfk8946 2 ปีที่แล้ว +1

      @@jayramdesaijayrambarad2913 ok bro thank you. Total Hindus .

  • @mahadevaswamy7383
    @mahadevaswamy7383 ปีที่แล้ว +4

    ಕುರುಬರು super 💕

  • @YashuYash-gj3vz
    @YashuYash-gj3vz หลายเดือนก่อน +3

    I'm valmiki but still like kurubas song

  • @cricdream1117
    @cricdream1117 6 ปีที่แล้ว +134

    ಹಾಲಿನಂತ ಮನಸು ಕುರುಬರದ್ದು‌.....©®

    • @veereshpj3502
      @veereshpj3502 5 ปีที่แล้ว

      Aimu. Kariktu

    • @V_S_Meti
      @V_S_Meti 4 ปีที่แล้ว +4

      Yella kurubaru hage iralla.

    • @rangayadav9129
      @rangayadav9129 4 ปีที่แล้ว +1

      Correct

    • @revanadm3050
      @revanadm3050 3 ปีที่แล้ว +5

      ಬೇರೆಯವರದೇನು ಹೇಲಿನಂತ ಮನಸಾ, ಇಲ್ಲಿ ಎಲ್ಲಾ ಒಂದೇ, ಮಾನವ ಕುಲ ಒಂದೇ ಜಾತಿ ತೀಟೆ ಬೇಡಾ

    • @naveenak2941
      @naveenak2941 2 ปีที่แล้ว

      @@revanadm3050 le, bolimagana, mukuli, kadthi

  • @sandeepmadakari8249
    @sandeepmadakari8249 6 ปีที่แล้ว +314

    ತುಂಬಾ ಅತ್ಯಂತ ಅದ್ಬುತವಾದ ಸಾಹಿತ್ಯ ಇದು ಕೇವಲ ಒಂದು ಜಾತಿಗೆ ಸೀಮಿತವಾದದು ಅಲ್ಲ ಎಲ್ಲರಿಗೂ ಕಾಯಕದ ಬಗ್ಗೆ ತಿಳಿಸುವಂತಹ ಒಂದು ವಿಶಿಷ್ಟ ಹಾಡು

  • @naveenbevinal5864
    @naveenbevinal5864 7 ปีที่แล้ว +70

    ಅತ್ಯದ್ಭುತವಾದ ಹಾಡು....👌👌👌👌👌👌

    • @RavichandraKTRavi
      @RavichandraKTRavi 6 ปีที่แล้ว +2

      Super

    • @narasapurlaxmanhubballi1348
      @narasapurlaxmanhubballi1348 6 ปีที่แล้ว +1

      Jay jay kurubar samajakka

    • @maleshamallesha1676
      @maleshamallesha1676 6 ปีที่แล้ว +1

      Naveen Bevinal 👌👌👌👌👌👌👌🤝🤝🤝🤝🤝🤝💋💋👄

    • @krishnanaik4558
      @krishnanaik4558 6 ปีที่แล้ว +1

      ನಾನು ಕುರುಬರ ಹುಡುಗ

    • @umas3108
      @umas3108 6 ปีที่แล้ว +1

      ನಿನ್ನಂತಾಗ ಬೇಕು ಕನಕ ಹಾಡು ಕಳಿಸಿ ಸರ್ ದಯಮಾಡಿ

  • @mahendrayaddari
    @mahendrayaddari 7 ปีที่แล้ว +260

    ಕುರಿಗಳಿಗೆ ಕುರುಬನೆ ಒಡೆಯ ಕುರುಬರಿಗೆ ಕನಕನೆ ಒಡೆಯ☝☝☝☝☝☝☝

  • @ittigudimanjunath8574
    @ittigudimanjunath8574 2 ปีที่แล้ว +8

    ಅದ್ಭುತ ಸಾಹಿತ್ಯ. & ಗಾಯನ🔥✌️😍

  • @sangameshjalahalli5519
    @sangameshjalahalli5519 4 ปีที่แล้ว +10

    Awesome song and super singing C Ashwath in kurubarro song

  • @ANSOFFICAL
    @ANSOFFICAL 2 ปีที่แล้ว +113

    I'm muslim but still like kuruba song

    • @dyavanagouda8730
      @dyavanagouda8730 2 ปีที่แล้ว +7

      Miss you too 😘

    • @bhutheshacchubhutheshacchu74
      @bhutheshacchubhutheshacchu74 ปีที่แล้ว +9

      We r all hindu not a particullar religion

    • @MeOutdoorkalasa
      @MeOutdoorkalasa ปีที่แล้ว +5

      is not religionts song

    • @NaveenKumar-xc5nv
      @NaveenKumar-xc5nv 5 หลายเดือนก่อน

      Nice feel song bro

    • @BalaKrishna-gs5ri
      @BalaKrishna-gs5ri 3 หลายเดือนก่อน

      ಶಿಶುನಾಳರೇ ಮತ್ತು ಅಶ್ವಥ್ ರವರೇ ಮತ್ತೆ ಈ ಕನ್ನಡ ನಾಡಿನಲ್ಲಿ ಹುಟ್ಟಿ ಬನ್ನಿ
      ಭುವನೇಶ್ವರಿ ಮಡಿಲಲ್ಲಿ.... ಕಾವೇರಿ ತೀರದಲ್ಲಿ.... ಜೋಗದ ಜೋಗುಳದಲ್ಲಿ.... ಸಹ್ಯಾದ್ರಿ ಕಣಿವೆಯಲ್ಲಿ...
      ಶಾರದೆಯ ಕೊರಳಿನ ಹೂ ಮಾಲೆಯಾಗಿ 🙏

  • @tanushatanu4193
    @tanushatanu4193 5 ปีที่แล้ว +23

    Jai kuruba💪... Guns and gatts for only gowds 💕🌸🌹🌼✊🌸🌸

  • @chandrashekark3146
    @chandrashekark3146 3 ปีที่แล้ว +9

    C.ashwath sir...u r ever green singer for ever...till sun and moon lives in planet....your song's will be heard by ever one...

  • @naveenk3909
    @naveenk3909 6 ปีที่แล้ว +161

    ನಾನು. ಕುರಬಾನೆ. ಜೈ. ರಾಯಣ್ಣ ಹಾಲುಮತ. ಹುಲಿ

  • @sandeepgondenoor6455
    @sandeepgondenoor6455 2 ปีที่แล้ว +4

    Jai kuruba gowda... 🚩🚩🚩

  • @PremKumar-ng2uf
    @PremKumar-ng2uf 6 ปีที่แล้ว +24

    Very very thankful to Ashwath sir.
    Great singer.

  • @vasprirajesh2768
    @vasprirajesh2768 5 ปีที่แล้ว +35

    Am kuruba from kurnool. I like this song very much. I want it's lyrics in telugu.

  • @arunkumarpujari
    @arunkumarpujari 4 หลายเดือนก่อน +4

    Im krishn but I like the song ❤🎉

  • @girishgiri3677
    @girishgiri3677 3 ปีที่แล้ว +2

    C ashwath 's avara song lyrics kelthaa idre mayalla romanchana agutte , wonder full voice , hats off

  • @subhashkc1551
    @subhashkc1551 11 วันที่ผ่านมา +1

    ನಾಡಿನ ಸಮಸ್ತ ಜನತೆಗೆ ಕನಕದಾಸರ ಜಯಂತಿಯ ಶುಭಾಶಯಗಳು,💛❤️

  • @keshavamurthyil9617
    @keshavamurthyil9617 7 ปีที่แล้ว +64

    the great soofi poet and kannadiga first Muslim poet written great song,which explained the human life, it's mortality. there is no difference among all the religions, all people are equal on earth, no one beyond the rules of the universe.

    • @mahadevam7988
      @mahadevam7988 4 ปีที่แล้ว +1

      Yess Sir,Super 👌👌👌

    • @sagar_sangogi4350
      @sagar_sangogi4350 3 ปีที่แล้ว +1

      No religion is same sir. Don't compare Hindu With other. If you want to know just read Quran you will know dirty reality of it.

    • @sanjeevappahadimani4477
      @sanjeevappahadimani4477 2 ปีที่แล้ว

      @@sagar_sangogi4350 qqqqqqqqqqqqqqqqqqqqqqqqqqqqqqqq

    • @amithmagajikondi69
      @amithmagajikondi69 2 ปีที่แล้ว +3

      Sant Shri Shishunala Sharif was not a Sufi poet. He belonged to the Bhakti movement. He was inducted into Hinduism after Yajnopavita (Thread Ceremony) by his Guru Shri Govinda Bhatta. I've personally met his grandson who also sings beautiful devotional songs. His main teaching was that the Supreme Lord resides in ones own body. This Vedantic teaching of Shishunala Sharif directly contradicts the teachings of Quran.

    • @yashaswinineelesh7562
      @yashaswinineelesh7562 ปีที่แล้ว +1

      Agreed

  • @manjunathr5672
    @manjunathr5672 3 ปีที่แล้ว +29

    Singer ; Speechless
    Lyric ; An Exordianary
    Listeners ; Greatness
    Dislikes ; Mindless

  • @vijaykumarshetty7859
    @vijaykumarshetty7859 4 ปีที่แล้ว +14

    Shishunal Sharif great lyrics , c. Ashvath great singer

  • @yathishp9571
    @yathishp9571 ปีที่แล้ว +2

    ಜೈ ಕರ್ನಾಟಕ ಜೈ ಕರ್ನಾಟಕ ಜೈ ಗಂಧದ ಗುಡಿ ಕನ್ನಡ 🙏❤️🙏❤️🙏

  • @mohanmoni9115
    @mohanmoni9115 5 ปีที่แล้ว +19

    Proud to say be a KURUBA... Jai kanaka

    • @srinidhi7140
      @srinidhi7140 5 ปีที่แล้ว

      ಜೈ ಕರ್ನಾಟಕ ಮಾತೆ ❤️

  • @yogeshagr6613
    @yogeshagr6613 6 ปีที่แล้ว +76

    ಕುರುಬರು ಕುರುಬರು ಹಾಡು ಸೂಪರ್ ಅಶ್ವತ್ಥ್ ಸಾರ್ ನಮಸ್ಕಾರ

  • @sekhark2416
    @sekhark2416 3 ปีที่แล้ว +3

    Jai kuruba from A.P

  • @venkyvenky8500
    @venkyvenky8500 5 ปีที่แล้ว +3

    Kurubarigagi entha song kottiddakke danyavadagalu sir

  • @kenchag7159
    @kenchag7159 3 ปีที่แล้ว +2

    ಜೈ ಕುರುಬಾಸ್

  • @lunaticgaming315
    @lunaticgaming315 3 ปีที่แล้ว +2

    ಕುರುಬಾರೋ....ನಾವೂ....ಕೂರುಬಾರೋ....🙏

  • @jagadeeshjaga3801
    @jagadeeshjaga3801 6 ปีที่แล้ว +104

    ಒಂದೂ ಅದ್ಬುತ ಹಾಡು ಕುರುಬರ ಹೆಮ್ಮೆಯ ಕುರುಬರು ಮರೆಯದ ಹಾಡು😘

  • @patilrudragouda1518
    @patilrudragouda1518 4 ปีที่แล้ว +13

    I salute c s aswath sir for kurabaro song.one of the Best c s a sir song

  • @vinodgowda5357
    @vinodgowda5357 5 ปีที่แล้ว +4

    ಇಂತಹ ಅದ್ಬುತವಾದ ಹಾಡಿಗು dislike ಕೊಡುವ ದಡ್ಡ ಜನಗಳು ಇದ್ದಾರಲ್ಲ....😐😐

  • @ravichandra5260
    @ravichandra5260 5 ปีที่แล้ว +2

    ಒಬ್ಬ ಉತ್ತಮ ಪ್ರಜ್ಞಾವಂತ ನಾಗರಿಕ ಇಗಿರಬೇಕೆಂದು ಶರೀಪರು ಸಾರಿದ ಇಂಪಾದ ಗೀತೆ. ಅವರಿಗೆ ಕೋಟಿ ಕೋಟಿ ಧನ್ಯವಾದಗಳು..

  • @mahadevahmahadevah6863
    @mahadevahmahadevah6863 5 ปีที่แล้ว +10

    Jai rayanna 💪💪🚩🚩

  • @bheereshh7921
    @bheereshh7921 6 ปีที่แล้ว +9

    I am proud of this song . Hats off sir....... Bheeresh..

  • @deepamadiwalar9362
    @deepamadiwalar9362 4 ปีที่แล้ว +11

    Voice......super c.ashwath sir voice always 👍🏻

  • @mahadevaswamy7383
    @mahadevaswamy7383 ปีที่แล้ว +2

    Tagaru 👑

  • @33champagnepapi
    @33champagnepapi ปีที่แล้ว +2

    Sharif ajja... Jai rayanna

  • @rudramuni276
    @rudramuni276 7 ปีที่แล้ว +71

    ಮನಸ್ಸಿಗೆ ಮುದಾ ನೀಡುವ ಹಾಡು...

  • @dileepdili1590
    @dileepdili1590 5 ปีที่แล้ว +12

    ಅದ್ಬುತವಾದ ಹಾಡು ಅದ್ಭುತವಾದ ಕಂಠ..super amezing ಜೈ ಕನಕ ಶ್ರೀ

  • @rammohanrammohan1784
    @rammohanrammohan1784 4 ปีที่แล้ว +12

    Jai kuruba ❤️🎉

  • @nagendragangadharaiah7321
    @nagendragangadharaiah7321 5 ปีที่แล้ว +2

    ಇಂತಹ ಅದ್ಭುತ ಹಾಡನ್ನು ಜನರಿಗೆ ಉಣಬಡಿಸಿದ ಸಿ ಅಶ್ವತ್ ಸಾರ್ ಅವರಿಗೆ ಪಾದಕ್ಕೆ ನಮನಗಳು

  • @madboy7786
    @madboy7786 6 ปีที่แล้ว +2

    ಕುರುಬನ ಗತ್ತು ಇಡೀ ಇಂಡಿಯಾಗೆ ಗೊತ್ತು. ಜೈ ಕುರುಬಾಸ್,ಜೈ ರಾಯಣ್ಣ, proud to be kurubas

  • @veereshraju2846
    @veereshraju2846 6 ปีที่แล้ว +40

    ಕುರಿ ಕಾಯೋ ಕುರುಬ

  • @siddudalavayi3066
    @siddudalavayi3066 4 ปีที่แล้ว +8

    ಶಿಶುನಾಳಧೀಶ ಬರೆಸಿ ಮೆರೆಸಿದ ಹಾಡು

  • @maheshslvmahesh2866
    @maheshslvmahesh2866 2 ปีที่แล้ว +2

    Jai. Kurubas. Jai. Kanaka. Jai. Siddu.

  • @suhas0072
    @suhas0072 10 หลายเดือนก่อน +2

    Im dhangar from akkalkot maharashtra , in maharashtra kurubas are called as dhangars. We are warriors

  • @nidhinidhi5947
    @nidhinidhi5947 7 ปีที่แล้ว +42

    super song
    thank you sir ಸಿ ಅಶ್ವತ್ಥ ಸರ್

  • @pavan_kanna_gowd153
    @pavan_kanna_gowd153 3 ปีที่แล้ว +46

    This song dedicated to all my kuruba brothers 🙏🙏🙏🙏🙏🙏🙏🙏🙏🙏🙏🙏🙏💪💪

    • @rajavishnuvardhana6830
      @rajavishnuvardhana6830 3 ปีที่แล้ว +3

      This is not about cast yaar 🤣 this about life!! Why shishuna sharif ajja write for someones cast? It had inner meaning.. You seem like Humbaguruba.

    • @lingarajuhr1965
      @lingarajuhr1965 10 หลายเดือนก่อน +1

      ​@@rajavishnuvardhana6830
      lofer....

  • @mahadevaswamy7383
    @mahadevaswamy7383 ปีที่แล้ว +4

    ಕುಂತ್ರೆ ಕುರುಬ ನಿಂತ್ರೆ ಕಿರುಬ