Kiran: I have travelled globally for business, on flight itself we find it a big challenge. You have gone through bike it’s unbelievable and everyone cannot achieve it, it’s blessings of god, your commitment you all were able to complete the expedition without any health issues and incidents. All the best for your future endeavours 💐💐💐
I am siddu:-- ಜಾಣ್ಮೆಯಿಂದ ನಿಮ್ಮ ಹೆಜ್ಜೆಯನ್ನು ಇಡಿ ನಿಮ್ಮ ಪ್ರತಿ ಹೆಜ್ಜೆಗೂ ಯಶಸ್ಸು ಸಿಗಲಿ ನಿಮ್ಮ ವಿಡಿಯೋದಿಂದ ನಾವುಗಳು ಇನ್ನೂ ಹೆಚ್ಚು ಹೆಚ್ಚು ತಿಳಿಯುವಂತಾಗಲಿ all the best ನಿಮಗೆ ಒಳ್ಳೆದಾಗಲಿ 👏👏👍👍❤❤
Hello, ಗುರು ತುಂಬಾ ಖುಷಿಯಾಯ್ತು ನಿಮ್ಮ ಸಾಧನೆಗೆ. ನೀವು ಅನ್ಕೊಂಡಿದ್ದೆಲ್ಲ ಸಿಗ್ಲಿ ದೇವ್ರು ಒಳ್ಳೇದು ಮಾಡ್ಲಿ ನಿಮಗೆ. ಆದ್ರೆ ಒಂದೇ ಒಂದು ಬೇಜಾರಾಯ್ತು ನಾನು ಅನ್ನೋಧು ನೀನು ಇನ್ನು ಬಿಟ್ಟಿಲ್ಲ. ನೀನು ಒಬ್ನೇ ಸಾಧನೆ ಮಾಡಿದೀನಿ ಅಂದಿದ್ದು. ನಿನ್ ಜೊತೆ ಕನ್ನಡದವ್ರು 3, 4 ಜನ ಬಂದಿದರೆ. ಅವರಿಂದ ಯಾವದೋ ಒಂದು ರೂಪದಲ್ಲಿ ಸಹಾಯ ಆಗಿರುತ್ತೆ ನಿನಗೆ ಅವ್ರ ಬಗ್ಗೆ ಏನು ಹೇಳಲೇ ಇಲ್ಲ. ಒಬ್ಬನೇ ಸಾಧನೆ ಮಾಡಿದೆ ಅಂದಲ್ಲ ಅದು ಬೇಜಾರಾಯ್ತು. ಅವ್ರು ನಿನ್ ಜೊತೆ ಇಲ್ಲ ಅಂದಿದ್ರೆ ಈ ಸಾಧನೆ ಸಾಧ್ಯ ಆಗತಿರ್ಲಿಲ್ಲ ಅನ್ಸುತ್ತೆ ನಿತ್ಯ ಅಡಿಗ. ಅವರನು ಮರೆತು ಬಿಟ್ಟೆ ನೀನು... 🙏🏼
It is strongly recommended to consider changing the thumbnail of this video, as it could be perceived as disrespectful to the police officer featured in it. On a positive note, congratulations on the impressive achievement of driving all the way from India to London!
👌. ಬ್ರೋ ನಮ್ಮ ಮಾದಪ್ಪ ಒಳೆದುಮಾಡ್ತಾನೆ ಉಘೇ ಮಾದಪ್ಪ 🙏🙏🙏🙏. Kittadi kiran bro ಇನ್ನೂ ಬಿಳಿತ ಇರಲಿ ಒಳ್ಳೆಯದು ಮಾಡಪ್ಪ ಮಾದಪ್ಪ.... 🙏🙏
22:47 Typical kannadiga💥❤️
ದೇಶ ಸುತ್ತಿದಾಗ ಗೊತಾಗುತ್ತೆ ನಮ್ಮ ದೇಶದ ಆಹಾರ ಸಂಸ್ಕೃತಿಯ ಬೆಲೆ ಜೈ ಕರ್ನಾಟಕ ಜೈ ಒಳ್ಳೆಯದಾಗಲಿ ತಮ್ಮ
ನಮ್ಮ ಕರ್ನಾಟಕ ನಮ್ಮ ಹೆಮ್ಮೆ ನಮ್ಮ ಕನ್ನಡ ನಮ್ಮ ಹೆಮ್ಮೆ ಎಲೆ ಹಿರು ಹೇಗೇ ಹಿರು ಎಂದೆಂದಿಗೂ ನೀ ಕನ್ನಡಿಗನಾಗಿರು ಜೈ ಕರ್ನಾಟಕ ನಮ್ಮ ಕನ್ನಡ ನಮ್ಮ ಸೂಪರ್ ಪವರ್ 💛❤️
ಹಲೋ ಉತ್ತರ ಕನ್ನಡ ಜಿಲ್ಲೆಯಿಂದ
ಹೊಯ್ ಹೊನ್ನಾವರ ನಮ್ದು😊
Namdu kumti.. Pete
@@santoshnaik9074 Namdu kumta bro
Oyy namdu siddapura
Sirsi enda❤
Kiran: I have travelled globally for business, on flight itself we find it a big challenge. You have gone through bike it’s unbelievable and everyone cannot achieve it, it’s blessings of god, your commitment you all were able to complete the expedition without any health issues and incidents. All the best for your future endeavours 💐💐💐
ನಮ್ಮ ಕನ್ನಡಿಗರು ಯಾರಿಗೂ ಕಮ್ಮಿ ಇಲ್ಲ ಅನ್ನೂದನ್ನ ನೀವು ಸಾಧಿಸಿ ತೋರಿಸಿದ್ದೀರಿ ನಿಮಗೆ ನಿಮ್ಮ ಗಟ್ಟಿ ಮನಸ್ಸಿಗೆ ನಮ್ಮ ಕನ್ನಡಿಗರ ಪರವಾಗಿ ಧನ್ಯವಾದಗಳು ❤❤❤❤
ನಿಮ್ಮ ಕನ್ನಡ ಎಂಬ ಬೇರೂ ಬಹು ಅದ್ಭುತವಾಗಿದೇ...ಕನ್ನಡವೆಂಬ ಬೇರು ಚೆನ್ನಗಿದ್ದರೆ ನಿಮ್ಮ ಜೀವನ ಸುಪರ್ ಆಗಿರಲಿ..
ಜೈ ಕರ್ನಾಟಕ ಮಾತೇ 💛❤️
ಶ್ರೀ ಗುರು ಬಸವ 💛❤️
I am siddu:-- ಜಾಣ್ಮೆಯಿಂದ ನಿಮ್ಮ ಹೆಜ್ಜೆಯನ್ನು ಇಡಿ ನಿಮ್ಮ ಪ್ರತಿ ಹೆಜ್ಜೆಗೂ ಯಶಸ್ಸು ಸಿಗಲಿ ನಿಮ್ಮ ವಿಡಿಯೋದಿಂದ ನಾವುಗಳು ಇನ್ನೂ ಹೆಚ್ಚು ಹೆಚ್ಚು ತಿಳಿಯುವಂತಾಗಲಿ all the best ನಿಮಗೆ ಒಳ್ಳೆದಾಗಲಿ 👏👏👍👍❤❤
23.30 ಆ ದೃಶ್ಯ ಮೈ ಜುಮ್ ಅಂತು 💛❤️ಕಿರಣ್
Hello, ಗುರು ತುಂಬಾ ಖುಷಿಯಾಯ್ತು ನಿಮ್ಮ ಸಾಧನೆಗೆ. ನೀವು ಅನ್ಕೊಂಡಿದ್ದೆಲ್ಲ ಸಿಗ್ಲಿ ದೇವ್ರು ಒಳ್ಳೇದು ಮಾಡ್ಲಿ ನಿಮಗೆ.
ಆದ್ರೆ ಒಂದೇ ಒಂದು ಬೇಜಾರಾಯ್ತು ನಾನು ಅನ್ನೋಧು ನೀನು ಇನ್ನು ಬಿಟ್ಟಿಲ್ಲ. ನೀನು ಒಬ್ನೇ ಸಾಧನೆ ಮಾಡಿದೀನಿ ಅಂದಿದ್ದು. ನಿನ್ ಜೊತೆ ಕನ್ನಡದವ್ರು 3, 4 ಜನ ಬಂದಿದರೆ. ಅವರಿಂದ ಯಾವದೋ ಒಂದು ರೂಪದಲ್ಲಿ ಸಹಾಯ ಆಗಿರುತ್ತೆ ನಿನಗೆ ಅವ್ರ ಬಗ್ಗೆ ಏನು ಹೇಳಲೇ ಇಲ್ಲ. ಒಬ್ಬನೇ ಸಾಧನೆ ಮಾಡಿದೆ ಅಂದಲ್ಲ ಅದು ಬೇಜಾರಾಯ್ತು. ಅವ್ರು ನಿನ್ ಜೊತೆ ಇಲ್ಲ ಅಂದಿದ್ರೆ ಈ ಸಾಧನೆ ಸಾಧ್ಯ ಆಗತಿರ್ಲಿಲ್ಲ ಅನ್ಸುತ್ತೆ ನಿತ್ಯ ಅಡಿಗ. ಅವರನು ಮರೆತು ಬಿಟ್ಟೆ ನೀನು... 🙏🏼
A vert good initiative Kiran..continue maadi nimma ee horata, nimma jote naavu hegalu kodteevi..kai jodisteevi..Jai Karantaka..
OM NAM SHIVAYA Jai Karnataka Jai Hindusthan 🔱🙏🇮🇳😍🔱
Very nice tour
Great efforts your team.
Best of luck for future trip 🎉❤
Jai basavana 🚩🚩🚩
ಪ್ರೀತಿಯಿಂದ ❤ ಕೆಎ -೫೨💛❤
2:14 chinddi🔥🔥
ನಮಸ್ಕಾರ ಸೌಕಾರ್ ❤🙏
Journey start aadaga 173k subscribers nodi complete aadaga 204k. Idalve success andre
ಜೈ ಕರ್ನಾಟಕ, ಜೈ ಕನ್ನಡಾಂಬೆ, ಜೈ ಕರುನಾಡು💛❤️
Great bidu guru .
❤❤❤❤❤❤ ಶುಭಶಯಗಳು ಕನ್ನಡಾಂಬೆಯ ಆಶೀವಾ೯ದ ಸದ ನಿಮ್ಮನ್ನು ಕಾಯಲಿ ಧನ್ಯವಾದಗಳು.
1:40 Love u always bro❤
Excellent kithadi kiran..,
Ashtu doora hogodu doddadalls, but ondu message itkondu hogi bandidira❤...
God bless you brother 😍
6:45 nice guy
Great job bro hats off you ನಿಮ್ಮ ಎಲ್ಲಾ ವಿಡಿಯೋ ನೋಡಿಧಿನಿ ಮಾತು ಬರ್ತಿಲ್ಲ ಲವ್ ಯು
14:35 bro! Footpath block madedheera. Local public ge thondre agatha eedhe.
Congratulations brother 🎉🎉🎉all the best
Super experienced shared by kannadigas. 🎉
ನಿನಿಗೂ ಧನ್ಯವಾದಗಳು ತಮ್ಮ ♥️
"ಮಾದಪ್ಪ ಮೆಚ್ಚಿದರೆ ಸಾಕು",
ಉಘೇ ಮಾದಪ್ಪ ಉಘೇ ಉಘೇ.
Super super kiran avare nimage devaru valledumadali
ನಮ್ಮ ಲಂಡನ್ ಕನ್ನಡಿಗರಿಗೆ ಶುಭವಾಗಲಿ ಕಿರಿಕ್ ಅವರು ಒಳ್ಳೆಯದಾಗಿದೆ
9:29 Rama Rama 😅😅😅
ನೀವು ಹೋಗಿ ಬಂದು ಆಗಿರುವ ಒಟ್ಟು ಖರ್ಚನ್ನು ತಿಳಿಸಿ.....
bro
Chandan bro adnna kodtira pls bro
Nim abiyana ke good luck bro...all the best ❤❤
ನಿಮ್ಮಸಹಾಸಕ್ಕೆವಂದನೆಗಳು
A good initiative 😊 all the best for your future
I respect your decision of spreading a message to people who watch you. You are using your power and influence correctly. Don't be sorry for that.
navu yene madudru matadvru matadtare adakkella tale kedskondre navu jivanane nedsoke agalla brother navu yen madtivi adu namma athmake gottirutte nimma jivana purthi khushiyagi erali ede tara munde sagutha erali nimma jivana jai karnataka mathe
Good concept guru keluvu nayigalu madthare 2 crore car edhe
Kanndave satya kannadave nitya❤❤❤
ವಿಡಿಯೋ ಚೆನ್ನಾಗಿದೆ ಸರ್ ಅದ್ಬುತ ❤️ ಒಳ್ಳೆಯದ ಆಗಲಿ ಸರ್ ನಿಮಗೆ
Bro today i am impressed, hiting subscription button🎉
ಎಲ್ಲಾದರೂ ಇರು ಎಂಥದರೂ ಇರು ಎಂದೆಂದಿಗೂ ನೀವು ಕನ್ನಡಿಗರು ಆಗಿರು
Love from hubli❤️
Mechhude guru ninna hats haff
Ishtu episodalli idu tumba vishesha ittu❤❤
Great achievement bro 💐 God bless you 💐 💐
22:48 TYPICAL KANNADIGA 🔥🔥🔥🔥
ಉಘೇ ಮಾದಪ್ಪ ❤️
❤💛ಜೈ ಕರ್ನಾಟಕ ಜೈ ಕನ್ನಡಾಂಬೆ ❤💛
Great work buddy congratulations. Your an inspirational
Bettadapura Mysore d ninda supar bro
Hello bro
Good positive 👍
Super super super super super
Super bro super advice for people lot of tanks for ur advice 👍👍👍👍🙏🙏🙏❤❤❤❤😍😍😍
ಗುಡ್ ಅಣ್ಣ 👌👍🆗🇮🇳🙏🙏🪔🕉️🌿
Super!
Super kiran avare❤
ಹೂ.. ಹಯ್... 👍
ನಿಮಗೆ ನನ್ನಾ ಶುಭಾಶಯಗಳು
ಒಳ್ಳೇದಾಗ್ಲಿ 👍
sure great journey
ಕಿತ್ತಾಡಿ ಜೀವನದ ಒಂದು ದೊಡ್ಡ ಗುರಿ ಮುಟ್ಟಿದ್ದೀರಿ .ನಿಮ್ಮ ಸಾಹಸಕ್ಕೆ ದೊಡ್ಡ ಸಲಾಂ ❤👏👏👏👏
Jai Basavana 👏👏👏
I am speechless brother after watching ur entire journey.
Super awareness KK❤👌🙏
👌🏻👌🏻🙏🏻🙏🏻 ಬೆಂಗಳೂರಿಗೆ ನೀವು ಅಭಿಯಾನ ಮುಂದುವರಿಸೋ ಕಾಗುತ್ತ ಕಿರಣ್ ಅಣ್ಣ, ಲಾ ಪ್ರಾಕ್ಟೀಸ್ನಲ್ಲಿ ಬಿಸೀ ಆಗ್ಬಿತೀರಾ 🤣🤣
Super broo
Bro london series complete madidira next yavdu anta yaakandre ond vlog kooda miss maadilla
Super super ❤🙌
ನಿಮ್ಮ ಶಿವ ನಿಮ್ಮ ಜೊತೆಗೆ ಇದ್ದಾರೆ 🕉️❤
Health & Education system ❤❤❤
Super bro. Proud of you ❤
It is strongly recommended to consider changing the thumbnail of this video, as it could be perceived as disrespectful to the police officer featured in it. On a positive note, congratulations on the impressive achievement of driving all the way from India to London!
ಸೂಪರ್ ವಿಡಿಯೋ 👍
ಧನ್ಯವಾದಗಳು ಬ್ರದರ್ 🎉❤
Super bro, you really great
Jai basava 🙏
Namma madikeri clean air vishyadali ದೇಶಕೆ no. 1
10:30 ಅವರು ಹೇಳಿದ್ದು ನೀನು ಕೇಳಿದ್ದು ಎರಡು ಒಂದೇ.. ಇಂಗ್ಲೀಷ್ ಕೂಡ ಚನಾಗಿ ಕಲಿಬೇಕು ಇಲ್ಲ ಅಂದ್ರೆ ಅವರಿಗೆ ಇರ್ರಿಟೇಟ್ ಆಗಬಹುದು..
Good job brother. .........
Congrats brother! 🙏
Namaskar jai ❤ basavanna
ಒಳ್ಳೆ ಕೆಲಸ ಸರ್ ಒಳ್ಳೆದಾಗಲಿ
You melted my heart bro. Hatsoff🙏🫂
Love from KA 29
Awesome vlog bro 😊😊😊😊
ಅಣ್ಣ ಧನ್ಯವಾದ , ಚಿಕ್ಕಬಳ್ಳಾಪುರ.
Superb Kiran Avarre.....
💛❤️ Kithadi + typical 💛❤️
ಬಹಳ ಸಂತೋಷ ಆಯ್ತು.
Great brother 👏
ಸೂಪರ್ ಬ್ರೋ
Very nice bro 💛❤️
💐👌🏻ಸೂಪರ್ ಬ್ರೊ... 💙
Kiran , ❤❤❤❤❤
Wonderful video great kiran ❤❤❤