@@nishana3789 ಸದ್ಗುರುಗಳ ಇನ್ನರ್ ಇಂಜಿನಿಯರಿಂಗ್ ಮಾಡಿ , ನಂತರ ಶಾಂಭವಿ ಮಹಾಮುದ್ರ ಕ್ರಿಯಾ ಕಲಿತರೆ ನೀವು ಆಧ್ಯಾತ್ಮಿಕ ಬದುಕಿಗೆ ಮೊದಲ ಹೆಜ್ಜೆ ಇಡುವಿರಿ. ಮುಂದಿನ ದಿನಗಳಲ್ಲಿ, ಅಡ್ವಾನ್ಸ್ ಪ್ರೋಗ್ರಾಮ್ ಕಲಿತು ಪ್ರತಿ ನಿತ್ಯ ಅಭ್ಯಾಸ ಮಾಡುವುದರಿಂದ ಮಾನವನಿಗಿರುವ ಅತ್ಯಂತ ದೊಡ್ಡ ಸಾಧ್ಯತೆಗಳಿಗೆ ವಿಕಾಸ ಹೊಂದಬಹುದು- ಶಂಭೋ 🔥
@jagadishs5501 🙏ಹೌದು ಬ್ರೋ ಒಪ್ಪುತ್ತೇನೆ. ನೀವು ಇದನ್ನ ಮಾಡುತ್ತಿದ್ದೀರಾ ಅಂತ ನಾನು ಕೇಳಿದ್ದು❤🙏. ನಿಮ್ಮ ಪ್ರಯತ್ನದಲ್ಲಿ ನೀವು ಗೆಲ್ಲುತ್ತಿದ್ದೀರಾ? ತಪ್ಪು ತಿಳಿಯಬೇಡಿ 🙏 ನಿಮ್ಮ ಲೈಫ್ ನಲ್ಲಿ ಏನೇನು Change ಆಗಿದೆ❤🙏
ಮೊದಲಿನ ಧ್ವನಿಯಲ್ಲಿ ಒಂದು ತರಹದ ಶಕ್ತಿ ಇದೆ ದಯವಿಟ್ಟು ಮೊದಲಿನ ಧ್ವನಿಯನ್ನೇ ಹಾಕಿ ಸರ್
Yes💯
Yes
ಕೇವಲ ದ್ವನಿಬದಲಾವಣೆ ಯಿಂದ ಏನೂ ಆಗಲಾರದು ವಿಷಯ ಮುಖ್ಯ
ದಯವಿಟ್ಟು ಮೊದಲಿನ ಧ್ವನಿ ಹಾಕಿ please 🙏🏼
Plz Vioce old aki
ಸೇಮ್ to ಫಿಲ್ಲಿಂಗ್ bro ನಮ್ಮಗೂ ಮೊದಲಿನ ದ್ವನಿ ಬೇಕು
Yes modalina dwani haki
ದಯವಿಟ್ಟು ದಯವಿಟ್ಟು ದಯವಿಟ್ಟು ಸದ್ಗುರು ಅವರ ಮೊದಲಿನ ಧ್ವನಿಯನ್ನು ಅಳವಡಿಸಿ ಆ ಧ್ವನಿ ಯಲ್ಲಿ ಅಪಾರ ಶಕ್ತಿಯಿದೆ
ದಯವಿಟ್ಟು ಮೊದಲಿನ ಧ್ವನಿ ಹಾಕಿ ಈ ಧ್ವನಿ ಗುರೂಜಿ ಅವರ ಮಾತಿಗೆ ಸರಿ ಹೋಗ್ತಾ ಇಲ್ಲ
ನಾವು ಪ್ರತಿಯೊಂದು ವಿಷಯದಲ್ಲೂ ಅಂಟಿಕೊಳ್ಳದೆ ಬದುಕಿದರೆ,ಈ ಜನ್ಮದಲ್ಲಿ ಯೇ ಸದ್ಗುರುಗಳ ವೈಜ್ಞಾನಿಕ ಮತ್ತು ತಂತ್ರಜ್ಞಾನ ದ ಸಹಾಯದಿಂದ ಸಂಚಿತ ಕರ್ಮವನ್ನು ಕರಗಿಸ ಬಹುದು. ಶಂಭೋ 🔥
🙏ಹೌದಾ? ಪ್ರಯತ್ನಿಸಿದ್ದೀರಾ?❤🙏
@@nishana3789 ಸದ್ಗುರುಗಳ ಇನ್ನರ್ ಇಂಜಿನಿಯರಿಂಗ್ ಮಾಡಿ , ನಂತರ ಶಾಂಭವಿ ಮಹಾಮುದ್ರ ಕ್ರಿಯಾ ಕಲಿತರೆ ನೀವು ಆಧ್ಯಾತ್ಮಿಕ ಬದುಕಿಗೆ ಮೊದಲ ಹೆಜ್ಜೆ ಇಡುವಿರಿ. ಮುಂದಿನ ದಿನಗಳಲ್ಲಿ, ಅಡ್ವಾನ್ಸ್ ಪ್ರೋಗ್ರಾಮ್ ಕಲಿತು ಪ್ರತಿ ನಿತ್ಯ ಅಭ್ಯಾಸ ಮಾಡುವುದರಿಂದ ಮಾನವನಿಗಿರುವ ಅತ್ಯಂತ ದೊಡ್ಡ ಸಾಧ್ಯತೆಗಳಿಗೆ ವಿಕಾಸ ಹೊಂದಬಹುದು- ಶಂಭೋ 🔥
@jagadishs5501 🙏ಹೌದು ಬ್ರೋ ಒಪ್ಪುತ್ತೇನೆ. ನೀವು ಇದನ್ನ ಮಾಡುತ್ತಿದ್ದೀರಾ ಅಂತ ನಾನು ಕೇಳಿದ್ದು❤🙏. ನಿಮ್ಮ ಪ್ರಯತ್ನದಲ್ಲಿ ನೀವು ಗೆಲ್ಲುತ್ತಿದ್ದೀರಾ? ತಪ್ಪು ತಿಳಿಯಬೇಡಿ 🙏 ನಿಮ್ಮ ಲೈಫ್ ನಲ್ಲಿ ಏನೇನು Change ಆಗಿದೆ❤🙏
@@nishana3789 ಸದ್ಗುರುಗಳ ಮಾರ್ಗದರ್ಶನ ಪಾಲಿಸುತ್ತಿದ್ದೇನೆ, ಇದರ ಪರಿಣಾಮ ನನ್ನ ಜೀವನದಲ್ಲಿ ನಾನು ಊಹಿಸಲು ಸಾಧ್ಯವಾಗಾದಷ್ಟು ಅದ್ಭುತಗಳು ನೆಡಿತಿವೆ..🙏🏻
@@nishana3789ನಾನು ಹೇಳಿದ ವಿಷಯಗಳನ್ನು ಪ್ರತಿ ದಿನ ಅಭ್ಯಾಸ ಮಾಡುತ್ತಿದ್ದೇನೆ
ದಯವಿಟ್ಟು ಸದ್ಗುರುವಿನ ಮೊದಲ ಧ್ವನಿಯನ್ನು ಹಾಕಿ ಸರ್
ಓಂ ಓಂ ಓಂ ಓಂ ಓಂ ಓಂ ಓಂ ಓಂ ಓಂ ಓಂ ಓಂ ಓಂ ಓಂ ಓಂ ಓಂ ಓಂ ಓಂ ಓಂ ಓಂ ಓಂ ಓಂ
ಸತ್ಯವಾದ ಮಾತು ಸದ್ಗುರುಗಳೇ 🙏🙏🙏
Sadhuru app ನಲ್ಲಿ exclusive ಕನ್ನಡದಲ್ಲಿ ಇಲ್ಲ. ಕನ್ನಡದಲ್ಲಿ ಮಾಡಿ..
ಈ voice ಕೂಡ ಚೆನ್ನಾಗಿದೆ
It's truth Gurigale ,,,, ,, Tq you so much for for 😊👍🙏🙏 explained
ಮೊದಲಿನ ಧ್ವನಿಗೆ addict ಆಗಿದ್ದೇವೆ
Wt a beautiful explain ❤️.. about karma
Very useful ❤🎉
ಸತ್ಯ ವಾದ್ಯ ಮಾತುಗಳು ಗುರು ಗಳೆ 🙏😌
Shambho Shankara Hara Hara Mahadev
🙏🙏🙏
OM.nama.shivaya
💐💐💐🙏🙏🙏ammmaa
Aum❤
Madala vaice 🙏plzz
🙏🙏🙏🙏🙏🙏🙏🙏🙏..........
Please old voice
ಮೊದಲಿನ ಧ್ವನಿ ಕೊಡಿ sir
🙏🏻🙏🏻🙏🏻🙏🏻🙏🏻🙏🏻
Plz don't change voice.
Voice is not connecting...
I'm on dayalisis
My two kidneys are failed 😔 I don't want to live sadguru how I quit my life how to I dai tell me😭
Voice not sutebal plz change
ನಾನ್ ನಿಮ್ಮನ್ನ ನೋಡ್ಕೋತೀನಿ ಅಂದ್ರೆ ಏನು?
P R O M O S M 🌹
How sadguru knowa whether punarnajanma ideya illa anta? Not only Sadguru nobody knows like this thinngs. Waste
🙏🙏🙏🙏🙏
🙏🏻🙏🏻🙏🏻
🙏🙏
🙏🙏🙏🙏🙏🙏🙏
🙏🙏🙏🙏🙏
🙏
🙏🙏🙏