ನಮ್ಮ ಮನೆಯಲ್ಲಿ ಹೋಳಿ ಆಟ..... ಮುದ್ದು ಮಕ್ಕಳ ಜೊತೆಯಲ್ಲಿ. ಬಣ್ಣ ಬಣ್ಣದ ಲೋಕ ನಮ್ಮದು ನೋಡಿ ಆನಂದಿಸಿ...

แชร์
ฝัง
  • เผยแพร่เมื่อ 12 ม.ค. 2025

ความคิดเห็น • 18

  • @lingowda925
    @lingowda925 ปีที่แล้ว +1

    ಅದ್ಭುತ ಸರ್......👏👏👏👏👏

  • @venkateshrajurs4911
    @venkateshrajurs4911 ปีที่แล้ว +1

    👌

  • @deepak__kulkarni__655
    @deepak__kulkarni__655 2 ปีที่แล้ว +1

    Fantastic sir 👌 🌈

  • @sbprakashmurthy
    @sbprakashmurthy 2 ปีที่แล้ว +1

    Happy holi

  • @parvathiholla2490
    @parvathiholla2490 2 ปีที่แล้ว +1

    Super sir

  • @rowdynetwork4294
    @rowdynetwork4294 2 ปีที่แล้ว +1

    🎉🎉🎉🎉🎉🎉👋👋👋👋

  • @shobhasonushobha2694
    @shobhasonushobha2694 2 ปีที่แล้ว +1

    ಸೂಪರ್ 😃😃😃😃ಸ್ವೀಟ್ ಮೆಮೊರಿ

  • @samratsk7668
    @samratsk7668 2 ปีที่แล้ว +1

    Super Lavi 👌👍

  • @chaitrashetty9325
    @chaitrashetty9325 2 ปีที่แล้ว +1

    Amazing vedio...extraordinary Tejus family...💟

  • @hanumantharaju4894
    @hanumantharaju4894 2 ปีที่แล้ว +1

    ವಾವ್ ವಂಡರ್ ಫುಲ್ ಮೇಡಮ್ ತುಂಬಾ ಚೆಂದ ಎಂಜಾಯ್ ಮಾಡಿದ್ದೀರಿ

  • @veenamayya8957
    @veenamayya8957 2 ปีที่แล้ว +1

    ಸೂಪರ್ಬ್ ಲಾವಣ್ಯ ಮೇಡಂ♥️😍👌👌✌️✌️ ನಿಮ್ಮ ಮನೆಯವರ ಬಾಂಧವ್ಯ ಮತ್ತು ಸಂಭ್ರಮದ ಹೋಳಿ ಆಚರಣೆ...ನನ್ನ ಮನಸ್ಸನ್ನು ಆಹ್ಲಾದಗೊಳಿಸಿತು. ಪುಟ್ಟ ಮಕ್ಕಳು...ಬಿಳಿ ಡ್ರೆಸ್ನಲ್ಲಿ...ತಮ್ಮ ಮುಗ್ಧ ಕಂಗಳಲ್ಲಿ...ಖುಷಿಯ ಹರಡುತ್ತಾ...ಕುಣಿದು ಕುಪ್ಪಳಿಸಿದ ಪರಿ...ಲಾವಣ್ಯ ಮೇಡಂ...ನಿಮ್ಮ ಮತ್ತು ..ನಿಮ್ಮ...ಕೋ ಸಿಸ್ಟರ್ಸ್ ...ಎಲ್ಲರ ..ಡಾನ್ಸ್ ಮತ್ತು ಖುಷಿ. ...ನನ್ನನ್ನು ಹುಚ್ಚೆಬ್ಬಿಸಿ...ಕುಳಿತಲ್ಲೇ ಕುಣಿಯುವಂತೆ ಮಾಡಿತು. ಅಶೋಕ್ sir... ಹುಲಿ ಡಾನ್ಸ್ ಸೂಪರ್ಬ್. ಲಾವಣ್ಯ ಮಾಮ್. .. ನೀವು..ಯಾವಾಗಲೂ ಸಂತಸದ ಹೊಳೆಯನ್ನೇ...ಹರಿಸಿ..ತನ್ನ ಸುತ್ತ ಒಂದು ಅಪೂರ್ವ...ಸುಂದರ ವಾತಾವರಣ ಸೃಷ್ಟಿಸಿ ...ಸೋನೆ ಮಳೆಯ ಖುಷಿ...ಎಲ್ಲರೂ ಅನುಭವಿಸಿ... ತಮ್ಮನ್ನು ತಾನು ಮರೆಯುವಂತೆ ಮಾಡುವ ಪರಿ...ನಿಜಕ್ಕೂ...ಪ್ರಶಂಸನೀಯ. ನಿಮ್ಮ ಶ್ರಮಕ್ಕೆ ಮತ್ತು ನಿಮ್ಮೆಲ್ಲರಿಗೂ ನನ್ನ ಹೃದಯದ ಪ್ರೀತಿಯ ಪ್ರಣಾಮಗಳು. ಜೀವನ ಒಂದು ಸಂಭ್ರಮ...ಪ್ರತಿಕ್ಷಣವನ್ನು ಆನಂದದಿಂದ ಅನುಭವಿಸಿ ಕೃತಾರ್ಥ್ರರಾಗೋಣ.♥️💗😇😇😁😁😁🎉🎉🎉🎉🎉

  • @ashabutterfly6777
    @ashabutterfly6777 2 ปีที่แล้ว +1

    Wowwww supper sir thumba chennagi enjoy madidare makkalu supper maam..😍😊