🌹ನನ್ನ ಅನುಭವ-ನಿರ್ಮಲ 🌹 : ಶ್ರೀಲಲಿತಾ ಸಹಸ್ರನಾಮ ಕಲಿಕಾ ವರ್ಗ☀️

แชร์
ฝัง
  • เผยแพร่เมื่อ 8 ก.พ. 2025
  • ದೇವೀ ಸ್ವರೂಪರಾಧ
    ☀️ಅಪ್ಪಾಜಿ ☀️
    ಅವರ
    ಶ್ರೀಲಲಿತಾ ಸಹಸ್ರನಾಮ ಕಲಿಕಾ ವರ್ಗದಲ್ಲಿ ಆದ ಅನುಭವ.
    🌺ಈ ಎಲ್ಲಕ್ಕೂ ಮಾರ್ಗದರ್ಶನ,:-
    "ಅಪ್ಪಾಜಿ" - ಶ್ರೀ ನಾಗೇಂದ್ರ ಕುಮಾರ್
    ಸ್ವಾಮಿ ವಿರಜಾನಂದ ಸದ್ಗುರು ಸದನ
    ಹಿನಕಲ್ - ಮೈಸೂರು
    ಜಗನ್ಮಾತೆ ಸೇವೆಯಲ್ಲಿ:-
    ಹೇಮಾ ವಿಜಯಕುಮಾರ್
    98454 58792
    ಆಶಾ ಶೈಲೆಂದ್ರ
    99003 88727
    ಸಂಗಮೇಶ ಭಾರದ್ವಾಜ್
    +91 83174 45010

ความคิดเห็น • 169

  • @sachinaryasm9608
    @sachinaryasm9608 2 ปีที่แล้ว

    Mam navu new joining sahasranama kalithidini edana patane madodake nethya thale snana madbeka please thilise

    • @jaisrimatha9063
      @jaisrimatha9063  2 ปีที่แล้ว +1

      ಬೇಡ...
      ಪ್ರೀತಿಯಿಂದ ಹೇಳಿದರೆ ಅಥವಾ ಕೇಳಿದರೂ ಸಾಕು. 🌹🙌🌹

    • @sachinaryasm9608
      @sachinaryasm9608 2 ปีที่แล้ว

      @@jaisrimatha9063 thank you mam🙏🙏

    • @PoornimaUmesh
      @PoornimaUmesh 2 ปีที่แล้ว +1

      Namaste Madam Naanu join agbeku, hege anta gottagtillaa

  • @gowrammarajbc1720
    @gowrammarajbc1720 2 หลายเดือนก่อน

    ನಮ್ಮ ಕಾರ್ಯಕಾರಕ್ಕೆ ಬನ್ನಿ ಇನ್ನೂ ಅದ್ಭುತ ಅನಂತ ಅನನ್ಯ ಅದ್ಭುತಗಳನ್ನು ಪಡೆಯುತ್ತೀರಿ

  • @SumathiShivanna
    @SumathiShivanna 8 หลายเดือนก่อน

    ಜೈ ಶ್ರೀ ಮಾತಾ ಅಪ್ಪಾಜಿಯವರಿಗೆ ನನ್ನ ನಮಸ್ಕಾರಗಳು 🙏🙏🌷

  • @pruthvib1040
    @pruthvib1040 6 หลายเดือนก่อน

    ಹೌದು, ಅಮ್ಮ ನೀವು ಹೇಳುದು ಸತ್ಯ, ಅಪ್ಪಾಜಿ ನಮ್ಮ ಜೀವನದಲ್ಲಿ ದಾರಿ ದೀಪಾ 🙏🙏🙏🙏🙏🙏🙏🙏🙏🙏🙏. ಧನ್ಯವಾದಗಳು ಅಪ್ಪಾಜಿ 🙏🙏🙏🙏

  • @premabanni2582
    @premabanni2582 10 หลายเดือนก่อน

    Jai shree mata Appaji🙏🙏🙏🙏🙏🌹🌹🌹🌹🌹 sirastanga namaskragallu Appaji🙏🙏🙏🙏 amma amma amma

  • @praveenhiremath7820
    @praveenhiremath7820 9 หลายเดือนก่อน

    ಅಮ್ಮಾ ಅಮ್ಮಾ ಅಮ್ಮಾ 🌹🌷🙏🌼🙏🌷🌹

  • @umananjundaswamy7836
    @umananjundaswamy7836 10 หลายเดือนก่อน

    ಜೈ ಶ್ರೀ ಮಾತಾ ಅಪ್ಪಾಜಿ ಅಪ್ಪಾಜಿ 🙏🏻🙏🏻🙏🏻🙏🏻 ಅಮ್ಮ ಅಮ್ಮ ಕಾಪಾಡಮ್ಮ 🙏🏻🙏🏻🙏🏻🙏🏻 ಅಪ್ಪಾಜಿ ನಮಗೆ ನಿಮ್ಮ ಆಶೀರ್ವಾದ ಸದಾ ನಮ್ಮ ಕುಟುಂಬದ ಮೇಲೆ ಇರಲಿ ಅಪ್ಪಾಜಿ ಅಮ್ಮ ಅಮ್ಮ 🙏🏻🙏🏻🙏🏻🙏🏻

  • @sirimavanursirimavanur4583
    @sirimavanursirimavanur4583 10 หลายเดือนก่อน

    🙏🏻🙏🏻🙏🏻ಜೈ ಶ್ರೀ ಮಾತಾ. ಶ್ರೀ ಮಾತಾ ಅಪ್ಪಾಜಿಗೆ ಕೋಟಿ ಕೋಟಿ ನಮಸ್ಕಾರಗಳು. ನಿಮ್ಮ ಪೂರ್ಣ ಆಶೀರ್ವಾದ ಸದಾ ನನ್ನ ಕುಟುಂಬ ಕ್ಕೆ ಇರಲಿ ಅಪ್ಪ ಅಮ್ಮನಿಮಗೂ ಕೋಟಿ ಕೋಟಿ ನಮಸ್ಕಾರಗಳು. ನೀವು ಅಪ್ಪಾಜಿ ಮೇಲೆ ಹೇಳಿರುವ ಹಾಡು ತುಂಬಾ ಚೆನ್ನಾಗಿದೆ ಇವತ್ತು ಅದನ್ನೇ ಹಾಕಿದ್ರು ತುಂಬಾ ಚೆನ್ನಾಗಿದೆ. ಹೌದು ಇಂಥ ಅಪ್ಪಾಜಿಯನ್ನು ಪಡೆಯಕ್ಕೆ ನಾವು ಏಳು ಏಳು ಜನ್ಮ ಪುಣ್ಯ ಮಾಡಿದ್ವಿ ಹಿಂದೆ ಸಿಕ್ಕಿಲ್ಲ ಮುಂದೆ ಸಿಗಲ್ಲ ಇದು ಖಂಡಿತ ನಮ್ಮ ಅಪ್ಪಾಜಿ ಯಾವಾಗ ನಮ್ ಜೊತೆನೇ ಇರ್ತಾರೆ ಜೈ ಶ್ರೀ ಮಾತಾ ಅಪ್ಪ. 🙏🏻🙏🏻🙏🏻🙏🏻🌹🌹🌹🌹.

  • @funnystuff2642
    @funnystuff2642 10 หลายเดือนก่อน

    Jayashree Rajaram Bhat.Jai Sri Mata.Please bless me and my family Appaji.❤

  • @sujatahegde6359
    @sujatahegde6359 10 หลายเดือนก่อน

    ಜೈ ಶ್ರೀ ಮಾತಾ ಅಪ್ಪಾಜಿ🙏🙏

  • @nagamaniks1543
    @nagamaniks1543 10 หลายเดือนก่อน

    ಜೈ ಶ್ರೀ ಮಾತ ಅಪ್ಪಾಜಿ ನಿಮ್ಮ ಕೃಪಾ ಕಟಾಕ್ಷ ರಕ್ಷಣೆ ಸಂಪೂರ್ಣ ಆಶೀರ್ವಾದ ಕೊಡಪ್ಪ ತುಂಬಾ ನೊಂದು ಬೆಂದಿದ್ದೇನೆ ಅಮ್ಮ ಅಮ್ಮ ಅಮ್ಮ ❤🤲🙏

  • @JyothiIn
    @JyothiIn 10 หลายเดือนก่อน

    Amma nanna muddu amma jai shri mata amma

  • @pramodahegde5825
    @pramodahegde5825 6 หลายเดือนก่อน

    Jai Shree Mata APPAJI❤❤❤❤❤

  • @likhilds4736
    @likhilds4736 8 หลายเดือนก่อน

    Jai Sri maata amma amma…………amma 🙏🙏🙏🙏

  • @padmadas1926
    @padmadas1926 10 หลายเดือนก่อน

    Jai shree matha Appaji nimma pada kamalagalige koti koti namaskaragalu appaji nimma magalu padma maduva namaskaragalu appaji amma jaimatha adiparsshkthi nimma mommaga abhige olle buddi viveka baruvanthe asirvadamadi av! U tande hattira rough agi matanaduttane banngalorenallikelasa hudukuttiddane yavudadaru olle kelasa hididu maduvanthe asirvada madi amma smooth agi appa ammna hattira mathu nadedukolluvanthe buddi kodi sampoorna asirvada madi appaji mana shanthi ella ebbaru makklidinda amma appali

  • @daxayanikulkarni378
    @daxayanikulkarni378 10 หลายเดือนก่อน

    Jai shree mata Appaji amma

  • @vijaylaxmikarigar3054
    @vijaylaxmikarigar3054 ปีที่แล้ว

    Jai shree matha appaji amma

  • @NiramalYalagod
    @NiramalYalagod 10 หลายเดือนก่อน

    Jai shree matha amma amma amma amma amma amma amma amma amma amma amma amma amma

  • @arunasundarkumar685
    @arunasundarkumar685 10 หลายเดือนก่อน

    Namaste Appaji pl.nanna magaligay santhana prapthisi nimmagay nanna koti koti vandanegalu

  • @naveenakj1823
    @naveenakj1823 2 ปีที่แล้ว

    🙏🙏🙏🙏tubba kushi aythu amma nimma matu kele

  • @venkateshe232
    @venkateshe232 2 ปีที่แล้ว +2

    ಓಂ ಹ್ರೀಂ ಪರಾಶಕ್ತ್ಯೆಯೇ ನಮಃ 🙏🙏

  • @nkranganatha2644
    @nkranganatha2644 2 ปีที่แล้ว

    Amma nimagu hagu Appaji avregu Nanna sashtanga Namaskaragaluj
    NKRANGANATH
    🙏🙏🙏🙏💘🙏🙏🙏🙏

  • @sudhaanimath3108
    @sudhaanimath3108 10 หลายเดือนก่อน

    Jai shree maata appajji amma nim padarabindugalige padakamalagalige koti koti namasakaragalu appajji amma nim aarshirvada sada nam mele irali appajji amma

  • @AnilKumar-yu5dc
    @AnilKumar-yu5dc ปีที่แล้ว

    ಜೈ ಶ್ರೀ ಮಾತಾ. ಅಪ್ಪಾಜಿ 🙏🙏🙏🌹🌹🌹 ಓಂ ಹ್ರೀಂ ಪರಾಶಕ್ತೈ ನಮಃ ಅಮ್ಮ ಅಮ್ಮ ಅಮ್ಮ ನಮ್ಮಮ್ಮ

  • @KamalaRamu-dc6rn
    @KamalaRamu-dc6rn 10 หลายเดือนก่อน

    ಜೈ ಶ್ರೀ ಮಾತ ಅಪ್ಪಜಿ ಕೋಟಿ ಕೋಟಿ ಪ್ರಣಮಗಳು ❤❤❤ನನ್ನ ಅಪ್ಪ ❤❤❤🙏🙏🙏🙏🙏🪔🪔🪔🪔🪔🤲🤲🤲🤲🤲🪷🪷🪷🪷🪷

  • @pnpushpa2117
    @pnpushpa2117 10 หลายเดือนก่อน

    🙏🏼🙏🏼ಜೈ ಶ್ರೀ ಮಾತಾ ನಮ್ಮೆಲ್ಲ ರ ಭಾವನೆ ಇದೆ ಆಗಿರುತ್ತೆ ಆದ್ರೆ ನಿರ್ಮಲ ಆಮ್ಮಾ ಹೇಳುವ ರೀತಿ ಕೇಳ್ತಾ ಇರಬೇಕು ಅನ್ನಿಸುತ್ತೆ ಧನ್ಯವಾದಗಳು.. ಮತ್ತೆ ಗ್ರೂಪ್ ನಲ್ಲಿ ಕಳಿಸಿದ್ದು ಸಂತೋಷ ಆಯ್ತು 🎉👏🏼👏🏼

  • @lalithanagaraj9342
    @lalithanagaraj9342 2 ปีที่แล้ว +1

    ಜೈ ಶ್ರೀ ಮಾತಾ 🙏🏼🙏🏼🙏🏼ನಿಮ್ಮ ಪ್ರತಿ ಮಾತುಗಳು ಸತ್ಯ 🙏🏼🙏🏼🙏🏼🙏🏼1

  • @veerabhadrayyahiremath6082
    @veerabhadrayyahiremath6082 ปีที่แล้ว

    ಜೈ ಶ್ರೀ ಮಾತ ನಿಜ ಅಮ್ಮ ನಿಮ್ಮ ನನಗೂ ಅದೆ ಅನುಭವ ಆಗಿದೆ

  • @hemalatha5927
    @hemalatha5927 10 หลายเดือนก่อน

    Jai sri matha appaji amma amma nimma charana kamalagalige koti koti pranamagalu amma amma nimma poorna Ashirvada namma kutumbada melirali appaji amma amma 🙏 🌷 🙏🙏🙏🌸🌸🌸🙏🙏🙏🌷🌷🌷🙏🙏🙏🥀🥀🥀🙏🙏🙏🌺🌺🌺🙏🙏🙏🌹🌹🌹🙏🙏🙏

  • @shrimaniprakash324
    @shrimaniprakash324 10 หลายเดือนก่อน

    Jai Shrimatha Appaji Appaji...🙏🙏🙏Nija nimma mathu ..👍😊💐

  • @premakumarimr9286
    @premakumarimr9286 10 หลายเดือนก่อน

    Premakumari MR Bangalore S/O Sandesh HJ Jaisreematha Appaji Navu nimma kalika groupna makkalu Purna ashirvadavirali namma kutumbakke dhanyosmi We love Amma Jysrimatha ❤❤

  • @gayathrikeshavamurthy8121
    @gayathrikeshavamurthy8121 ปีที่แล้ว

    Sathyavada matu.
    Chitegu chinte gu ondu sonne Matra irodu anno thara chinte matte chintane ge iruva vyatyasa.
    Bahala chennagittu .keli mai jhum antu.

  • @shivrajshivu5501
    @shivrajshivu5501 2 ปีที่แล้ว

    NiMMA amulayavada. Ashirvada nannakutumbadamelirali APPAJI Annapurnashivraj jaishreematha

  • @vishalaomkarappa452
    @vishalaomkarappa452 10 หลายเดือนก่อน

    Appaji nimma poorna ashirvda namma kutumbakke sada irli appaji nimage koti namskragalu appaji

  • @veenanagaraj7946
    @veenanagaraj7946 10 หลายเดือนก่อน

    Sooper Nirmala...very good presentation.. 😊jai sri matha..namasthe Appaji

  • @pushpabijjal4456
    @pushpabijjal4456 ปีที่แล้ว

    ಅಪ್ಪಾಜಿಯನ್ನು ಪಡೆದ ನಾವೆಲ್ಲರೂ ಧನ್ಯರು 🙏🙏

  • @chandrakalachincholi7595
    @chandrakalachincholi7595 2 ปีที่แล้ว

    ಅಮ್ಮ ನಿಮಗೂ ಹಾಗೂ ಅಪ್ಪಾಜಿ ಅವರಿಗೆ ಕೋಟಿ ಕೋಟಿ ನಮನ ಅಮ್ಮ 🙏🙏🙏🙏🙏❤❤❤❤❤🙇‍♀️🙇‍♀️🙇‍♀️🙇‍♀️🙇‍♀️🌹🌹🌹🌹🌹ಜೈ ಶ್ರೀ ಮಾತಾ ಅಪ್ಪಾಜಿ❤❤❤❤❤

  • @shrimaniprakash324
    @shrimaniprakash324 10 หลายเดือนก่อน

    💯 💯 Nija .🙏🙏🙏

  • @eshwarikukkebettu1081
    @eshwarikukkebettu1081 ปีที่แล้ว

    Tq appaji

  • @prasadkeshava4438
    @prasadkeshava4438 10 หลายเดือนก่อน

    Jai Shree Matha Appaji AMMA 👣🙏🙏🙏🙏🙏🌺🌺🌺🌺🌺

  • @kannadasongs6
    @kannadasongs6 2 ปีที่แล้ว

    ಜೈ ಶ್ರೀ ಮಾತಾ ಕೋಟಿ ಕೋಟಿ 🙏🙏 🙏🙏 ಜೈ ಶ್ರೀ ಮಾತಾ ಜೈ ಶ್ರೀ ಮಾತಾ

  • @anushabh25
    @anushabh25 5 หลายเดือนก่อน

    🙏🌺🙏🌺🙏

  • @vedavatihegde1608
    @vedavatihegde1608 10 หลายเดือนก่อน

    Jai shree Mata appaji 🙏🏼

  • @yashodamatti7726
    @yashodamatti7726 2 ปีที่แล้ว

    Thank you madma🙏🙏🙏

  • @dkgaming6731
    @dkgaming6731 2 ปีที่แล้ว

    Nijavaglu sharade mathadthidare annisithu danyosmi amma

  • @manjularamappa2524
    @manjularamappa2524 2 ปีที่แล้ว

    ಜೈ ಶ್ರೀ ಮಾತಾ ಅಮ್ಮಾ ನಮೋ ನಮಃ

  • @vlogswithuniquegirlshravani
    @vlogswithuniquegirlshravani 2 ปีที่แล้ว

    💐🙏🙏🙏🙏🙏🙏💐Jai Sri Matha Amma 🙏💐

  • @subbakrishnan2636
    @subbakrishnan2636 2 ปีที่แล้ว +1

    Nimma mathu keli tubmba santosha aagutttidhe DHANYAVADHA

  • @savithribhat9792
    @savithribhat9792 2 ปีที่แล้ว

    ಜೈ ಶ್ರೀ ಮಾತಾ 🙏🏻🙏🏻💐

  • @nagamanisrikantamurthy9062
    @nagamanisrikantamurthy9062 2 ปีที่แล้ว +1

    Jai shree Maatha
    namma anicike sahaede dhanyavadhagalu madam

  • @manjnathgirija2099
    @manjnathgirija2099 2 ปีที่แล้ว

    Jai Sri Matha. Namaste Appaji 🙏

  • @vasudhasuramanya8129
    @vasudhasuramanya8129 2 ปีที่แล้ว +3

    ಜೈ ಶ್ರೀ ಮಾತಾ, ತುಂಬಾ ಚೆನ್ನಾಗಿ, ನಮ್ಮ ಮನದ ಮಾತನ್ನೇ ನೀವು ಹೇಳಿದಿರಿ. ಧನ್ಯವಾದಗಳು. ಜೈ ಶ್ರೀ ಮಾತಾ

  • @bhuvanaacharya8037
    @bhuvanaacharya8037 2 ปีที่แล้ว +1

    ನನ್ನಪ್ಪಾಜಿ ಮಹಿಮೆ ಅಪಾರ ಜೈ ಶ್ರೀ ಮಾತಾ ಅಮ್ಮ ಅಮ್ಮ ಅಮ್ಮ ಅಮ್ಮ ನನ್ನಪ್ಪಾಜಿನೆ ಜಗನ್ಮಾತೆ ಅಮ್ಮಾ 🙏🏻🌹🙏🏻

  • @vasudhasharma6561
    @vasudhasharma6561 10 หลายเดือนก่อน

    Jai Shree Mata 🙏🙏

  • @bhagyalakshmi6106
    @bhagyalakshmi6106 10 หลายเดือนก่อน

    Nirmala👌👌👌👌 nanu appajiya Bhake Dina belagge Frist nodede appajina

  • @rameshjkadityajk5362
    @rameshjkadityajk5362 2 ปีที่แล้ว

    ಅಪ್ಪಾಜಿ ನಿಮ್ಮ ಆಶೀರ್ವಾದ ಸದಾ ನಮ್ಮ ಮೇಲಿರಲಿ

  • @nagamani7819
    @nagamani7819 2 ปีที่แล้ว +1

    Namaste appaji amma koti namanagalu amma manadalada maatu kuda idene nammellara paravagi nivu helidri tq so much amma 🙏💐

  • @girijaraghuram6338
    @girijaraghuram6338 2 ปีที่แล้ว +1

    Jai sri matha namaste Appaji amma amma amma amma Appaji padha padmagalige koti koti namaskaragalu

  • @naveenakj1823
    @naveenakj1823 2 ปีที่แล้ว

    🙏🙏🙏love you muddu appa

  • @subbakrishnan2636
    @subbakrishnan2636 2 ปีที่แล้ว +1

    Naanu kelavu varusha dinda
    E margadalli idheeni
    JAI SREEMATHA

  • @anithadeepak5252
    @anithadeepak5252 2 ปีที่แล้ว +4

    ನೀವು ಹೇಳಿರುವ ಮಾತು ಸತ್ಯ ಸತ್ಯ,ಅಪ್ಪಾಜಿ I 🙏🏿🙏🏿🙏🏿 love you 🙏🏿🙏🏿🙏🏿

  • @nandas.t3993
    @nandas.t3993 2 ปีที่แล้ว +1

    Jaimatha mutheenatha Anubavada mathugalu

  • @rathnammac6510
    @rathnammac6510 2 ปีที่แล้ว +1

    ಜೈ Shree maths amma . Nimage ತುಂಬು rudayada danyavadagalu. Nanna manassina bhavanegalannu nivu thilisiruvanthe ede e nimma anubhava. TQ very much

    • @vimalam6515
      @vimalam6515 2 ปีที่แล้ว

      ಜೈ ಶ್ರೀಮತಾ 🌺🌸🙏🙏🙏🌺🌸 ಅಮ್ಮಾ ಅಮ್ಮಾ 🌸🌺🙏🙏🙏🌺🌸ಮನಸು ತುಂಬಿ ಮೌನ ಕ್ಕೆ ಶರಣು ಹೋಗಿ ಮೈ ಮನವೆಲ್ಲ ಅಮ್ಮಾ ನೀನೇ ತುಂಬಿರುವೆ. ಅಮ್ಮಾ 🙏🙏🙏🙏🙏🙏

  • @dhanalakshmilakshmi5479
    @dhanalakshmilakshmi5479 2 ปีที่แล้ว +1

    ಜೈ ಶ್ರೀ ಮಾತ ಅಪ್ಪಾಜಿ ನಮಸ್ಕಾರ ಅಪ್ಪ 🙏🙏🌹🤲🙏🙏🙏🌷🌷🌷🤲🌷

  • @umadevi3338
    @umadevi3338 10 หลายเดือนก่อน

    Appaji Appaji 🤗🙏 Appaji hruthpoorvaka vandanegalannu mattu sirashaatanga Pranamagalannu arpitustiddini yavagalu namma kutumbake mattu nanagunu poorna asheerwada yavagalu erali Appaji Appaji 🤗🙏 Appaji

  • @sunimane6468
    @sunimane6468 2 ปีที่แล้ว +1

    Jai sree matha. Khanditha neevu heliruva maathella sathya. Nanagu kooda esto vishayadalli oleyadagide. Yava yavudannu helali ammma . Heege nanna kudumbadamele nimma krupe irali. Nimage nanna koti koti namaskaragalu.🙏🙏🙏

  • @pnpushpa2117
    @pnpushpa2117 2 ปีที่แล้ว +1

    Wow very nice nirmala👍🏼👏🏻👏🏻

  • @vaishak5808
    @vaishak5808 2 ปีที่แล้ว +2

    Amma thaye

  • @hemanthbhargavn6724
    @hemanthbhargavn6724 2 ปีที่แล้ว +1

    Jai srimatha amma🙏🙏🙏

  • @SavitaKumbari.Huvinahadagli
    @SavitaKumbari.Huvinahadagli 10 หลายเดือนก่อน

    🎉🎉😊

  • @muralisynd2581
    @muralisynd2581 2 ปีที่แล้ว

    🙏🌹ಅಪ್ಪಜಿ ಆಶೀರ್ವಾದ ಎಲ್ಲರಿಗೂ ಸದಾ ಇರಲಿ 🙏🌹🍎🍇

  • @Shashikalanchintu149
    @Shashikalanchintu149 2 ปีที่แล้ว

    Om HREEM PARASHAKTHAI NAMAHA ....... Appajiamma 🙏🙏🙏🙏🙏🙏🙏🙏🙏🙏🙏🙏🙏.....

  • @rekhagangar1040
    @rekhagangar1040 2 ปีที่แล้ว +2

    ಅಪ್ಪಾಜಿ ಬಗ್ಗೆ ತುಂಬಾ ಚೆನ್ನಾಗಿ ಹೇಳಿದ್ದೀರಿ ನಮ್ಮ ಮನಸಿನ ಮಾತು ಅದೇ ತರಹ ಇತ್ತು ನಿಮಗೆ ಧನ್ಯವಾದಗಳು

    • @mamathasatish1929
      @mamathasatish1929 2 ปีที่แล้ว

      Jai shree maata appaji...,,

    • @savithrihmhm5065
      @savithrihmhm5065 2 ปีที่แล้ว

      Jaiatha group join madere dayavetu

    • @shanthalakshmi5501
      @shanthalakshmi5501 2 ปีที่แล้ว

      ಜೈ ಶ್ರೀ ಮಾತಾ ಅಮ್ಮ ನೀವು ತುಂಬ ಚೆನ್ನಾಗಿ ಮಾತಾ ಡಿದಿರಿ ಇದು ನಮ್ಮ ಅನುಭವ ವುಹೌದು ಅಮ್ಮ ನಿಮಗೆ ನನ್ನ ಧನ್ಯವಾದಗಳು

  • @Shashikalanchintu149
    @Shashikalanchintu149 2 ปีที่แล้ว

    Jai Shreemaatha.....Om HREEM Parashakthai Namaha🙏🙏🙏🙏very true akka.....👍👍👍

  • @sureshjn6263
    @sureshjn6263 10 หลายเดือนก่อน

    Appaji nimage Kote kote namaskaragalu.
    Namma kutumbakke nimma sampurna asirvada yavagalu erale

  • @meenakshi5618
    @meenakshi5618 2 ปีที่แล้ว

    Ji Shri matha

  • @hithahitha8993
    @hithahitha8993 2 ปีที่แล้ว +1

    🙏🙏🙏.... Jai shree Matha🙏🙏🙏🙏🙏🙏

    • @hithahitha8993
      @hithahitha8993 2 ปีที่แล้ว

      Thank you ma'am I am your follower

  • @chayakb7299
    @chayakb7299 2 ปีที่แล้ว +1

    ಶ್ರೀ ಮಾತ 💐💐🙏

  • @lalithavijay4217
    @lalithavijay4217 2 ปีที่แล้ว

    Jai Shree Matha 🙏🙏🙏

  • @mamathavloginkannada
    @mamathavloginkannada 2 ปีที่แล้ว +2

    Jai srimata appaji 🙏🙏🙏

  • @ನಮಸ್ತೇ-ಘ7ಶ
    @ನಮಸ್ತೇ-ಘ7ಶ 2 ปีที่แล้ว +1

    🙏ಜೈ ಶ್ರೀಮಾತಾ 🙏
    ❤️ಅಪ್ಪಾಜೀ❤️

    • @ambikahr5830
      @ambikahr5830 2 ปีที่แล้ว

      🙏🙏🙏🙏🙏🙏🙏

  • @vnrvlogs5279
    @vnrvlogs5279 2 ปีที่แล้ว

    Appaji inda tegedukondu arisina yestu pavada gallannu kottide

  • @RadhaRadha-ol6wx
    @RadhaRadha-ol6wx 10 หลายเดือนก่อน

    ಜೈ ಶ್ರೀ ಮಾತಾ ಅಪ್ಪಾಜಿ ನಮಗೆ ಆಶೀರ್ವಾದ ಬೇಕು ಅಪ್ಪಾಜಿ 🙏🙏🙏🙏🌹🌹🌹🌹

  • @bgasha478
    @bgasha478 2 ปีที่แล้ว +1

    Namaste Amma

  • @mamathasatish1929
    @mamathasatish1929 2 ปีที่แล้ว +1

    Jai shree maata appaji...

  • @annapurnashivayogimath4820
    @annapurnashivayogimath4820 2 ปีที่แล้ว +1

    ಜೈ ಶ್ರೀ ಮಾತಾ 🙏 🙏 🙏 🙏 🙏 🌹🌹

  • @shobhachakradhar9371
    @shobhachakradhar9371 2 ปีที่แล้ว

    Om hrim parashakti namah appaji ur blessings on us appaji💐💐🙏🙏🙏🙏

  • @anupamaav6645
    @anupamaav6645 2 ปีที่แล้ว +1

    Ji Sri matha appa

  • @vandanazingade9165
    @vandanazingade9165 2 ปีที่แล้ว +1

    Jai sirmath 🙏🙏🙏🙏🙏

  • @krishnavenitr7641
    @krishnavenitr7641 2 ปีที่แล้ว +1

    Jai srimatha

  • @bhagyalakshmi6106
    @bhagyalakshmi6106 10 หลายเดือนก่อน

    Nirmala nanu Basavapattana Bhagya Harish🙏🙏🙏🙏🙏

  • @akshathakumari5259
    @akshathakumari5259 2 ปีที่แล้ว +1

    ಜೈ ಶ್ರೀ ಮಾತಾ 🙏🙏🙏

  • @jayabhandari2429
    @jayabhandari2429 2 ปีที่แล้ว +1

    Jaisrimata 🙏

  • @vijayachavati3448
    @vijayachavati3448 2 ปีที่แล้ว +1

    Amma amma}{}}}

  • @rashu4raaga
    @rashu4raaga 2 ปีที่แล้ว +1

    Jai sri matha

    • @shruthihosalli2989
      @shruthihosalli2989 2 ปีที่แล้ว

      ಜೈ ಶ್ರೀ ಮಾತಾ 🙏🙏🙏🙏ಅಮ್ಮ ನೀವು ಅಪ್ಪಾಜಿ ಬಗ್ಗೆ ಹೇಳಿರೋದು ಎಲ್ಲಾ ನಿಜ ಅಮ್ಮ ನಾನು ಕೂಡಾ ಏನೇ ಆದರೂ ನನ್ನ ಕೈಲಿ ಆದಷ್ಟು ಮಟ್ಟಿಗೆ ಅಪ್ಪಾಜಿ ಹೇಳಿಕೊಟ್ಟ ಹಾಗೆ ನಡೆಯಲು ಪ್ರಯತ್ನ ಮಾಡತಾ ಇದ್ದೇನೆ ಅದರಿಂದ ನಮಗೆ ಎಷ್ಟೋ ಕೆಲಸಗಳು ಮತ್ತು ನಾವು ಯೋಚನೆ ಮಾಡೋ ರೀತಿ ಬೇರೆಯವರೊಡನೆ ನಡೆದು ಕೊಳ್ಳುವ ಬಗೆ ಅಲ್ಲದೆ ಅವರು ನಮ್ಮ ಜೊತೆ ನಡೆದುಕೊಳ್ಳೋದು ಸ್ವಲ್ಪ change ಅನಿಸುತ್ತೆ ಅದಕ್ಕೆಲ್ಲ ಕಾರಣ ಅಪ್ಪಾಜಿನೇ ಒಟ್ಟಿನಲ್ಲಿ ಅಪ್ಪಾಜಿ ಆಶೀರ್ವಾದ ಇದ್ದೆ ಇದೆ ಮತ್ತು ಮಾತೆಯ ಆಶೀರ್ವಾದನೂ ಇದೆ ಅಂತ ನಂಬಿದ್ದೇನೆ ಅಮ್ಮ ಜೈ ಶ್ರೀ ಮಾತಾ ನಮ್ಮ ಪ್ರೀತಿಯ ಅಪ್ಪಾಜಿ ಇಬ್ಬರಿಗೂ ಅನಂತ ಪ್ರಣಾಮಗಳು 🙏🙏🙏🙏🙏

  • @raghavendrabalaji.t.g2337
    @raghavendrabalaji.t.g2337 2 ปีที่แล้ว

    Jai Shrimatha
    Jai Shrimatha Appaji 🎉🎉
    2 nd Anniversary

  • @hnsavitha3811
    @hnsavitha3811 2 ปีที่แล้ว

    ಅಪ್ಪಾಜಿ 🙏💕🙏 ನನ್ನ ಮಗ ಶ್ರೇಯಸ್ ಗೆ ಆಶೀರ್ವಾದ ಮಾಡಿ

  • @bvdsk9878
    @bvdsk9878 2 ปีที่แล้ว +1

    ಜೈ ಶ್ರೀ ಮಾತಾ 🍀🌹🌹🍀🙏 ಗಳು ಅಪ್ಪಾಜಿ ನನ್ನ ಮತ್ತು ನನ್ನ ಕುಟುಂಬದವರಿಂದ ಅಪ್ಪಾಜಿ ನಿಮ್ಮ ಎಲ್ಲಾ ಮಕ್ಕಳಿಗೆ ಇರಲಿ ನಿಮ್ಮ ಆಶೀರ್ವಾದ ಸದಾ ಶಾಶ್ವತವಾಗಿ

  • @shylajaarun1447
    @shylajaarun1447 2 ปีที่แล้ว +1

    🙏🏻🙏🏻🙏🏻🙏🏻🙏🏻

  • @kantharajr2133
    @kantharajr2133 2 ปีที่แล้ว +2

    🕉 ಓಂ ಶ್ರೀ ಗುರುಭ್ಯೋ ನಮಃ ಹರಿಃ ಓಂ🌹🌺🌷🍎🍌🙏🙏🙏 ಜೈ ಶ್ರೀ ಮಾತಾ 🌹🌺🌷🙏🙏🙏ಓಂ ಹರೀಮ್ ಓಂ ಪರಾಶಕ್ತಿ ನಮಹ 🌹🌺🌷🙏ಅಮ್ಮ ನಮ್ಮ ಮನದ ಮಾತನ್ನು ನೀವು ತಿಳಿಸಿದ್ದೀರಿ ತುಂಬಾ ಧನ್ಯವಾದಗಳು. ಅಮ್ಮ ದಯಾಸಾಗರೀ ಕರುಣಾರಸ ಕರುಣಾರಸ ಸಾಗರಿ ಮಾ. ನಮ್ಮ ಈ ಜೈ ಶ್ರೀ ಮಾತಾ ಗ್ರೂಪ್ ಗಳು ಅನಂತ ಕೋಟಿ ಸೂರ್ಯ ಪ್ರಭೆಯ ದೇವಿ ದೇವಿಯ ಹಾಗೆ ಅನಂತಕೋಟಿ ಗ್ರೂಪ್ ಗಳಾಗಿ ಲೋಕದ ತಾಯಿಯ ವಿರಾಡ್ರೂಪ ದ ಹಾಗೆ ದೇಶದ ಸಮಸ್ತ ಜನರಿಗೂ ಲೋಕಾ ಸಮಸ್ತ ಸುಖಿನೋ ಭವಂತು ಎಂದು ಹೇಳುವ ಹಾಗೆ ಅನಂತಕೋಟಿ ಗ್ರೂಪ್ ಗಳಾಗಿ ಎಲ್ಲರನ್ನೂ ಭಕ್ತಿ ಪತದಲ್ಲಿ ಕರೆದುಕೊಂಡು ಹೋಗುವ ಹಾಗೆ ಆಗಲಿ ಅಂತ ಅಮ್ಮನ ಪದ ಕಮಲದಲ್ಲಿ ಸದಾ ಆಶಿಸುತ್ತಾ. ಅಪ್ಪಾಜಿ ಹಾಗೂ ಸಮಸ್ತ ಗ್ರೂಪ್ ಗಳ ಮೆಂಬರ್ ಗಳಲ್ಲಿ ದ್ವಿತೀಯ ಸಂವತ್ಸರದ ಶುಭಾಕಾಂಕ್ಷೆಗಳು ಅನ್ನು ಹೇಳುತ್ತಾ. ಅಪ್ಪಾಜಿ ಅಮ್ಮ ಅಮ್ಮ ಅಮ್ಮ ನಿಮ್ಮ ಪದ ಕಮಲಗಳಿಗೆ ನಮ್ಮ ಅನಂತಕೋಟಿ ಸಾಸ್ಟಾಂಗ ನಮಸ್ಕಾರಗಳನ್ನು ತಿಳಿಸುತ್ತಾ. ಅಪ್ಪಾಜಿ ಅಮ್ಮನಾಗಿ ನಿಮ್ಮ ಪೂರ್ಣ ಕೃಪಾಶೀರ್ವಾದ ಗಳನ್ನು ಸಮಸ್ತರ ಮೇಲೂ ಬೇಡುತ್ತಾ ಅಮ್ಮ ಓಂ ದಯಾ ಸೃಷ್ಟಿ ಕುರುತಾಂ ಮೈ ಶ್ರೀ ಶ್ರೀ💟 ಸುಜ್ಞಾನ ಹೃದಯಂ ಕುರುಮೇ ಗ್ರಹ ಶ್ರೀ 💵💰ಸುವರ್ಣ ವೃಷ್ಟಿ ಕುರುಮೇ ಗೃಹ ಶ್ರೀ 🌾ಸುಧಾನ್ಯ ವೃದ್ಧಿ ಕುರುಮೇ ಗೃಹ ಶ್ರೀ ಕಲ್ಯಾಣ ವೃದ್ಧಿ ಕುರುಮೇ ಗೃಹೇ ಶ್ರೀ👪 ವಿಭೂತಿ ವೃದ್ಧಿ ಕುರುಮೇ ಮೇ ಗೃಹೇ ಶ್ರೀ ಲೋಕಾ ಸಮಸ್ತ ಸುಖಿನೋ ಭವಂತು ಓಂ ಶಾಂತಿ ಶಾಂತಿ ಶಾಂತಿಹಿ🌹🌺🌷🍎🍌🙏🙏🙏🙏🙏🙏🙏🙏🙏