ಅಹಂಕಾರವನ್ನು ಮನುಷ್ಯ ಕುಲ ಬಿಟ್ಟುಕೊಡದವರೆಗೆ ಅಪಾಯದಲ್ಲೇ ಇರುತ್ತೇವೆ | Rajendra chenni | Book Brahma

แชร์
ฝัง
  • เผยแพร่เมื่อ 6 ต.ค. 2024
  • ಅಹಂಕಾರವನ್ನು ಮನುಷ್ಯ ಕುಲ ಬಿಟ್ಟುಕೊಡದವರೆಗೆ ಅಪಾಯದಲ್ಲೇ ಇರುತ್ತೇವೆ - ರಾಜೇಂದ್ರ ಚೆನ್ನಿ
    ಪರಿಸರ ಜಾಗೃತಿ ಬಗ್ಗೆ ರಾಜೇಂದ್ರ ಚೆನ್ನಿ ಮಾತು
    ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಸಮಗ್ರ ಕೃತಿಜಗತ್ತು ಹದಿನಾಲ್ಕು ಸಂಪುಟಗಳ ಬಿಡುಗಡೆ, ʻತೇಜಸ್ವಿ ಎಂಬ ವಿಸ್ಮಯʼ ಸಾಕ್ಷ್ಯಚಿತ್ರ ಸರಣಿ ಲೋಕಾರ್ಪಣೆ, ʻಪೂರ್ಣಚಂದ್ರʼ ಚಿತ್ರ ಸಂಪುಟ ಬಿಡುಗಡೆ ಮತ್ತು ತೇಜಸ್ವಿ ಸಾಹಿತ್ಯ : ಸಾಂಸ್ಕೃತಿಕ ಹಬ್ಬ, ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕರಾದ ರಾಜೇಂದ್ರ ಚೆನ್ನಿ ಅವರ ಮಾತು.
    ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್‌ ಬ್ರಹ್ಮ ಫೇಸ್‌ಬುಕ್‌ ಪೇಜ್‌ ಹಾಗೂ ಯುಟ್ಯೂಬ್‌ ಚಾನೆಲ್.
    Follow us on:-
    Twitter: / bookbrahma
    Facebook: / bookbrahmakannada
    Instagram: / bookbrahma
    Visit our Website: www.bookbrahma...
    Our Whatsapp Channel Link: whatsapp.com/c...
    #BookBrahma #RajendraChenni #PoornachandraTejaswi

ความคิดเห็น • 6

  • @dastgeersabnadaf7354
    @dastgeersabnadaf7354 หลายเดือนก่อน +1

    ತೇಜಸ್ವಿಯವರ ಸಾಹಿತ್ಯ ಓದಿಗೆ ಚೆನ್ನಿ ಸರ್ ಈ ಭಾಷಣ ಅಧ್ಬುತ ಪ್ರವೇಶಿಕೆ.

  • @shivalingashettiudagani1404
    @shivalingashettiudagani1404 หลายเดือนก่อน

    ಮಹಾನ್ ಲೇಖಕನ ಬಗ್ಗೆ ಮಹತ್ತರವಾದ ಮಾಹಿತಿ ಒದಗಿಸಿದ ಚೆನ್ನಿ ಅವರಿಗೆ ಧನ್ಯವಾದಗಳು

  • @LakshmiNarayanaN-c5m
    @LakshmiNarayanaN-c5m หลายเดือนก่อน

    ಚೆನ್ನಿಯ ಮಾತು ಎಷ್ಟು ಸತ್ಯವಾದ ಮಾತು.
    ವಿಶ್ವದರ್ಜೆಯ ಬರಹಗಾರರು ಎಂದರೆ ತೇಜಸ್ವಿ. ಅವರಬರಹಗಳು ಇಂದಿಗೂ
    ಮುಂದೆಯೂ ಎಂದೆಂದಿಗೂ ಪ್ರಸ್ತುತ ವಾಗಿರುತ್ತದೆ.ಚೆನ್ನಿ ರವರಿಗೆ ತುಂಬುಹೃದಯದ ಧನ್ಯವಾದಗಳು.

  • @BalappaMath-gq2lr
    @BalappaMath-gq2lr หลายเดือนก่อน

    It's the best.Sir.

  • @rajashekhar9310
    @rajashekhar9310 หลายเดือนก่อน

    super sir 🙏🙏🙏💛💚💙

  • @hulugappagujjal7057
    @hulugappagujjal7057 หลายเดือนก่อน

    ನೀವು ತಿಳಿಸಿದ ನಾಯಿ ಸತ್ತಾಗ ಸೂತಕದ ಕಲ್ಪನೆ ಅತಿರೇಕ ಅನಿಸುವುಲ್ಲವೆ😂