ಅದಾನಿ Vs ಅಂಬಾನಿ ಅಸಲಿ ರಹಸ್ಯ! | | 5G Internnet Speed | 5G Speed | Adani Ambani | Masth Magaa | Amar

แชร์
ฝัง
  • เผยแพร่เมื่อ 21 ต.ค. 2024
  • ಮಸ್ತ್​ಮಗಾ.ಕಾಮ್​ UPI ID: Q62736056@YBL
    ನಮ್ಮ ನಿಷ್ಪಕ್ಷಪಾತ ಹಾಗೂ ಉತ್ತಮ ಗುಣಮಟ್ಟದ ಕೆಲಸಕ್ಕೆ ನಿಮ್ಮ ಬೆಂಬಲ ನೀಡಲು ನೀವು ಈ ಕೆಳಗಿನ UPI IDಗೆ ನಿಮ್ಮ ಗೂಗಲ್ ಪೇ, ಫೋನ್​​ಪೆ, ಪೇಟಿಯಂ ಇತ್ಯಾದಿ ಬಳಸಿ ಕೊಡುಗೆ ನೀಡಬಹುದು. ಇದು ಮತ್ತಷ್ಟು ಉತ್ತಮ ರೀತಿಯಲ್ಲಿ ಹಾಗೂ ಪರಿಣಾಮಕಾರಿಯಾಗಿ, ದೊಡ್ಡ ಮಟ್ಟದಲ್ಲಿ ನಮ್ಮ ಕಾರ್ಯ ಮುಂದುವರಿಸಲು ನೆರವಾಗುತ್ತದೆ.
    UPI ID: Q62736056@YBL
    ..............
    Contact For Advertisement in Our Channel
    masthads@gmail.com
    ..............
    .
    .
    .
    .
    .
    .
    .
    .
    .
    .
    .
    #5G #Technology #Jio #Airtel #Vi #5Gspeed #OnlinePrivacy #DigitalLife #Privacy #Data #internet #SmartPhones #MobilePhones #DigitalPrivacy

ความคิดเห็น • 495

  • @rameshs4269
    @rameshs4269 2 ปีที่แล้ว +123

    ಇದರಿಂದ ಜನ ಸಾಮಾನ್ಯ ಉದ್ದಾರ ಆದದ್ದು ಏನು... ಇನ್ನಷ್ಟು ಯುವ ಜನಾಂಗ ಹಾಳಾಗೊದೊಂದೇ ಬಾಕಿ....ಜೊತೆಗೆ ಪರಿಸರ

    • @manjuv9131
      @manjuv9131 2 ปีที่แล้ว +12

      E video nodoke sadya agide tane

    • @vinayakabhat430
      @vinayakabhat430 2 ปีที่แล้ว +8

      Halagor halagthare uddhara agoru uddhara agthare .. network and technology idkella reason agalla

    • @sureshdevadiga3599
      @sureshdevadiga3599 2 ปีที่แล้ว +2

      💯👍👍👍👍

    • @manjukundaragi2774
      @manjukundaragi2774 2 ปีที่แล้ว +1

      💯

    • @Raviravi-bb9rv
      @Raviravi-bb9rv 2 ปีที่แล้ว

      ನಮ್ಗೆ ಉಪಯೋಗ ಆಗಿದೆ

  • @premiumfriends5661
    @premiumfriends5661 2 ปีที่แล้ว +71

    ಇದೆಂಥ ಅದ್ಭುತ ವಿವರಣೆ 🙏🙏🙏. ನಾನು 5ಜಿ ಬಗ್ಗೆ ಓದುತ್ತಿದ್ದೆ, ಅದರಲ್ಲಿನ ಟೆಕ್ನಿಕಲ್ ಟರ್ಮ್ ಕಂಡು ಅರ್ಥೈಸಲು ಕಷ್ಟವಾಯಿತು.
    ಆದರೆ ನೀವು ಅದನ್ನು ಎಷ್ಟು ಸುಲಲಿತವಾಗಿ ವಿವರಿಸಿದ್ದೀರಿ

  • @suhasarasinamakki
    @suhasarasinamakki 2 ปีที่แล้ว +169

    ಸರ್ ಈ AIRTEL ನವರಿಗೆ ಸರಿಯಾಗಿ 4G Internet Speed ನೀಡಲು ಸಾಧ್ಯ ಆಗುತ್ತಿಲ್ಲ.ಇನ್ನು Airtel ನ 5G ಯ Speed ಅನ್ನು ದೇವರೇ ಕಾಪಾಡ ಬೇಕು.😃

    • @sureshdevadiga3599
      @sureshdevadiga3599 2 ปีที่แล้ว +3

      💯 corect🤣🤣🤣🤣

    • @shivakumarpandit9382
      @shivakumarpandit9382 2 ปีที่แล้ว +10

      JIO also same issue, especially in village areas

    • @kirandsouza4030
      @kirandsouza4030 2 ปีที่แล้ว

      3G ne sari illa

    • @Skumarmandya1
      @Skumarmandya1 2 ปีที่แล้ว +5

      ಎಲ್ರೂ ಅಷ್ಟೆ......ಏರ್‌‌ಟೆಲ್ ಮಾತ್ರವಲ್ಲ..

    • @bhatishwara
      @bhatishwara 2 ปีที่แล้ว +3

      @@shivakumarpandit9382 But Jio is far better in our city and surrounding villages

  • @sm100gaming
    @sm100gaming 2 ปีที่แล้ว +22

    ಎಲ್ಲಾ ok but wt about birds like sparrow?? Nobody think about those innocent souls ☹️

  • @animalsfriend4949
    @animalsfriend4949 2 ปีที่แล้ว +404

    ಪಕ್ಷಿಗಳು 😔

    • @madhavgudi1466
      @madhavgudi1466 2 ปีที่แล้ว +48

      Mostly we will see in books only

    • @arun9418
      @arun9418 2 ปีที่แล้ว +23

      present iro network inda pakshigalige enu aagalla , pakshi kaane aagakke berene reason ide

    • @Shoo00
      @Shoo00 2 ปีที่แล้ว +3

      @@arun9418 yenu

    • @manjuv9131
      @manjuv9131 2 ปีที่แล้ว +8

      Pakshi sayoke..krashige baliso atiyada kriminashakagal balake .ntwrk alla

    • @shreyasdakshinamurthy3526
      @shreyasdakshinamurthy3526 2 ปีที่แล้ว +8

      @@madhavgudi1466 not only books we can see in internet video

  • @Sum-s7d
    @Sum-s7d 2 ปีที่แล้ว +82

    sir ನಿಮ್ಮ ಈ ಪರಿಶ್ರಮಕ್ಕೆ ನಮ್ಮ ಧನ್ಯವಾದಗಳು. (5G) ಇದರಿಂದಾಗಿ ಪ್ರಾಣಿ ಪಕ್ಷಿಗಳ ಮೇಲೆ ಆಗುವಂಥ ಪರಿಣಾಮ ಬಗ್ಗೆಯೂ ಒಂದು ಮಾಹಿತಿ ನೀಡುವ video ಮಾಡಿ.🙏

    • @gajitailoringclass8664
      @gajitailoringclass8664 2 ปีที่แล้ว +2

      ಹೌದು ನೀವು ಹೇಳಿದ್ದು ನಿಜಾ ☝️

    • @ajaj5413
      @ajaj5413 2 ปีที่แล้ว

      Yes sir videos made

    • @shailu0072
      @shailu0072 2 ปีที่แล้ว +1

      ಪಕ್ಷಿಗಳ ಮೇಲೆ ಆಗುವ ಪರಿಣಾಮದ ವಿಡಿಯೋ ಮಾಡಿ ಸರ್ 🙏

    • @prameyahegde2598
      @prameyahegde2598 2 ปีที่แล้ว +1

      5G frequency bands are larger than 4G so small impact will on small birds. But high frequency will not give range so micro antennas are place in street some parts. It's range is small so birds flying above will not affected by it.

    • @amrithraj1009
      @amrithraj1009 2 ปีที่แล้ว +6

      Nodi naanu videshadalli edeeni ..Elli 5 g Bands work agta ede...but Gubbi paarivala yella pakshigalu eve...Hakkigaligu network frequency gu yawude link ella....frequency receive madoke hakkigala Bali yawude receiver ella...don't worry...and nimage suryana belakina frequency gottidre ee vishaya baralla....adaralli Infrared , UV yella rays ede...suryananna yen madona

  • @santhoshkotian1895
    @santhoshkotian1895 2 ปีที่แล้ว +15

    ಉತ್ತಮ ಮಾಹಿತಿ ಗೆ ಮತ್ತು ಉತ್ತಮ ನಿರೂಪನೆ ದನ್ಯವಾದಗಳು🙏🙏🙏🙏

  • @arunshaurishauri1766
    @arunshaurishauri1766 2 ปีที่แล้ว +8

    ನನ್ನ ಏರ್ಟೆಲ್ 4g ನಲ್ಲಿ ನಿಮ್ಮ ಈ ವಿಡಿಯೋನೆ ಸರಿಯಾಗಿ play ಆಗ್ತಿಲ್ಲ, ಇನ್ನೂ 5g ಬಂದ್ರು ಅದರ ಕಥೆನೇ ಇದೆ ತರ, 4 ,5ದಿವಸ speed ಇರಬಹುದು ,

  • @Kannadiga_01
    @Kannadiga_01 2 ปีที่แล้ว +32

    The way Amar sir explains the matter is like a teacher explaining to the 2nd std students with clear loud voice and vibrations....😍 tq u sir

  • @anushkumar7065
    @anushkumar7065 2 ปีที่แล้ว +40

    Each and every time amar prasad come with different concepts really appreciated.Thats why I subscribe this channel

  • @rohithsr7813
    @rohithsr7813 2 ปีที่แล้ว +17

    ಅಣ್ಣ 50 ಸಾಂಗ್ಸ್ ಹಾಕಿ ಕೊಡಣ್ಣ 20 ರೂಪಾಯಿ ಗೆ 😂😂😂😂😂 this dailogue has separate fan base 😂😂😂🔥🔥🔥🔥

  • @MAHESHSRMEDALA1996
    @MAHESHSRMEDALA1996 2 ปีที่แล้ว +13

    ಇವಾಗಿರೋದೆ ಸಾಕು. ಪಕ್ಶಿಗಳಿಗೆ ಇನ್ಮೂ ತೊಂದರೆ ಯಾಕೆ.

    • @amrithraj1009
      @amrithraj1009 2 ปีที่แล้ว +2

      Nodi naanu videshadalli edeeni ..Elli 5 g Bands work agta ede...but Gubbi paarivala yella pakshigalu eve...Hakkigaligu network frequency gu yawude link ella....frequency receive madoke hakkigala Bali yawude receiver ella...don't worry...and nimage suryana belakina frequency gottidre ee vishaya baralla....adaralli Infrared , UV yella rays ede...suryananna yen madona

  • @CodeWithGani
    @CodeWithGani 2 ปีที่แล้ว +21

    ಹಾಗಾದ್ರೆ ನಾವು ಹಕ್ಸೋ 2gb per day 30 minutes ಗೆ ನೇ ಕಾಲಿ ಆಗುತ್ತೋ ಏನೋ😂😂😂

    • @darshandarshi2937
      @darshandarshi2937 2 ปีที่แล้ว

      😂😂

    • @discolife221
      @discolife221 2 ปีที่แล้ว +1

      Bro.....ಹೆದರೋ ಅವಶ್ಯಕತೆ ಇಲ್ಲ ನಮಗೆ 5G ಬೇಕಾದ್ರೆ ಮಾತ್ರ.... Setting ಮಾಡಿಕೊಳ್ಳಬಹುದು ಬೇಡ ಅಂದರೆ....ಬಿಡಿ.... ಬೇಕಾದವರಿಗೆ.... ನಾವೇನು ಮಾಡಕ್ಕಾಗುತ್ತೆ ನಾವು ಪಡೆದು ಬಂದಿರೋದೇ ಇಷ್ಟು ಅಂತ ಇರೋಣ ಅವಶ್ಯಕತೆ ಇರುವವರು.... ಹಾಕಿ ಕೊಳ್ಳಲಿ...ನಮ್ಮಿಂದಾಗಿ ಅವರಿಗೆ ಅನ್ಯಾಯ ಆಗ್ಬಾರ್ದು..... Bro

  • @shailu0072
    @shailu0072 2 ปีที่แล้ว +9

    ಪಕ್ಷಿಗಳ ಮೇಲೆ ಆಗುವ ಪರಿಣಾಮದ video ಮಾಡಿ ಸರ್ 🙏

  • @sharathkumar1257
    @sharathkumar1257 2 ปีที่แล้ว +5

    ನಮ್ಮಲ್ಲಿ 2G ನೆಟ್ ವಕ್೯ ಸಿಗೋದೆ ಡೌಟು... ನೀವು ಕಥೆಯಲ್ಲಿ ತುಂಬಾ ಮುಂದೆ ಹೋಗ್ಬಿಟ್ರಿ...

  • @ದಿನರಘು
    @ದಿನರಘು 2 ปีที่แล้ว +7

    5G ಬಂದರೆ 4G ರೇಟ್ ಕಡಿಮೆ ಆಗುತ್ತಾ..?

  • @sureshkr6144
    @sureshkr6144 2 ปีที่แล้ว +33

    ಅತಿ ವೇಗ ಅಪಾಯಕ್ಕೆ ಆಹ್ವಾನ 😂😂😂

    • @biram1289
      @biram1289 2 ปีที่แล้ว +8

      ಅತಿ ವೇಗ ತಿಥಿ ಬೇಗ

    • @user-ct1zk3bo1k
      @user-ct1zk3bo1k 2 ปีที่แล้ว +1

      ಬೇರೆ ದೇಶಗಳು ಆಗಲೇ over take ಮಾಡಿಕೊಂಡು ಹೋಗಿದವೆ

  • @ancienthistoricplacechanne2227
    @ancienthistoricplacechanne2227 2 ปีที่แล้ว +11

    ಅಭಿವೃದ್ಧಿ ಆಗ್ತಾ ಮತ್ತೆ ನಾವು ಇನ್ನಷ್ಟು ಪ್ಪಕ್ಷಿಗಳನ್ನು ಕಳೆದುಕೊಳ್ಳುತ್ತಿದ್ದೇವೆ ಈಗ ಅಳಿದುಳಿದಿರುವ ಕಾಗೆ ಗುಬ್ಬಚ್ಚಿಗಳು ಇನ್ನೂ ಮತ್ತಷ್ಟು ಪಕ್ಷಿಗಳು ಇನ್ನ ಮುಂದೆ ಕಾಣಿಸುವುದಿಲ್ಲ ಆದರೂ ಸಹ ಅಭಿವೃದ್ಧಿ ಆಗಬೇಕು😭😭😔😔

    • @kiyarasworld8447
      @kiyarasworld8447 2 ปีที่แล้ว

      Koliyadaru🐤🐤 baki ulidare sakithu 🤣🤣🤣

  • @chandanrajdcr4799
    @chandanrajdcr4799 2 ปีที่แล้ว +1

    Super aagi explain madthiya guru..... Thanks brother...

  • @sunilkallianpura9280
    @sunilkallianpura9280 2 ปีที่แล้ว +25

    ಅದರ ತರಂಗಗಳಿಂದ ಆಗುವ ಅನಾಹುತಗಳ ಬಗ್ಗೆನೂ ಹೇಳಿ ಸರ್ 🙏🏻

  • @MailarMailar
    @MailarMailar 7 หลายเดือนก่อน +1

    ಎಷ್ಟು ಬೇಗ ಆಧುನಿಕರಣ ತಂತ್ರಜ್ಞಾನ ಮುಂದುವರೆದಿದೆಯು ಹಾಗೆ ನಾವು ಕೂಡ ಅಷ್ಟೇ ಬೇಗ ಹೋಗುತ್ತಿವೆ 😢

  • @sureshkr6144
    @sureshkr6144 2 ปีที่แล้ว +9

    6:35 ಯಾವ ಕಂಪನಿ ತಿಳಿಸಿ ಅಮರ್ ಸರ್ ,
    ದಿನಕ್ಕೆ 1½ ಜಿ ಬಿ ತಿಂಗಳಿಗೆ 300 ರೂ ತಾರೀಫ್ ಪ್ಲಾನ್ ಇರೋದು ,
    ನಾನು ಈಗಲೇ ಪೋರ್ಟ್ ಮಾಡ್ತೀನಿ

    • @updatemaga7894
      @updatemaga7894 2 ปีที่แล้ว

      Vi 2gb/day

    • @naveenkumar-uc2nk
      @naveenkumar-uc2nk 2 ปีที่แล้ว +3

      Jio 239rs... monthly/1.5gb , 28 days validitity

    • @sureshkr6144
      @sureshkr6144 2 ปีที่แล้ว

      @@updatemaga7894 Thanks 🙏

    • @sureshkr6144
      @sureshkr6144 2 ปีที่แล้ว

      @@naveenkumar-uc2nk Thanks 🙏

    • @ttt-dv6cq
      @ttt-dv6cq 2 ปีที่แล้ว

      @@naveenkumar-uc2nk 😲

  • @prabhakaras6546
    @prabhakaras6546 2 ปีที่แล้ว +8

    Sir What about environment and other organisms life pls make video on it

  • @rcaithal8558
    @rcaithal8558 2 ปีที่แล้ว +1

    ರೇಡಿಯೆಷನ್ ಅಷ್ಟೆ ಪ್ರಮಾಣ ಇರಬಹುದಾ?

  • @yallukondikar4484
    @yallukondikar4484 2 ปีที่แล้ว +5

    Very nice explained Thank you so much sir❤️❤️

  • @GaintArrow
    @GaintArrow 2 ปีที่แล้ว +9

    I have seen up to 90 Mbps Download and 25 Mbps upload Speed.
    Jio made revolution in India.

  • @basarajmattimanibasarajmat2670
    @basarajmattimanibasarajmat2670 2 ปีที่แล้ว

    Tumba olle mahiti kottiddira,
    tq sir

  • @shafiboss8245
    @shafiboss8245 2 ปีที่แล้ว +5

    ತುಂಬಾ ಒಳ್ಳೆಯ ವಿವರಣೆ. ಧನ್ಯವಾದಗಳು ಸರ್

  • @mujahidkhan724
    @mujahidkhan724 2 ปีที่แล้ว +4

    5G Barutte Barutte anta 4 years ayitu!
    Yavaga barutto 🙄
    Super 💞 News MM.C Nalli matra...

  • @Janapadaa
    @Janapadaa 2 ปีที่แล้ว +8

    ಪಕ್ಷಿ ಪ್ರಪಂಚದ ವಿನಾಶ ಕಚಿತಾ😂

  • @vasanth_kumar466
    @vasanth_kumar466 2 ปีที่แล้ว +24

    God please save Birds.. 😭😭😭🙏🙏🙏🙏

  • @v.vanjrehariprasad1962
    @v.vanjrehariprasad1962 2 ปีที่แล้ว +6

    ಇರುವ ನೆಟ್ವರ್ಕ್ ಅನ್ನು ಸರಿಯಾಗಿ ಕೊಡಕ್ಕೆ ಹೇಳಿ

  • @chethankh9252
    @chethankh9252 2 ปีที่แล้ว +12

    Sir there is a difference between Mbps and MBps. Mb=megabits. MB=megabytes. 1byte=8bit and internet providers mention speed in bits only not in bytes

    • @rohithsr7813
      @rohithsr7813 2 ปีที่แล้ว

      Yes 40 Mbps = 5 MBps

  • @ಕನ್ನಡಿಗ-ಜ7ಗ
    @ಕನ್ನಡಿಗ-ಜ7ಗ 2 ปีที่แล้ว +3

    ಜೀವಸಂಕುಲ ಅಂತ್ಯಕ್ಕೆ ನಾಂದಿ

  • @nabilal7991
    @nabilal7991 2 ปีที่แล้ว +3

    Super useful information 🙏🙏

  • @hosabettulaxmanbangera1471
    @hosabettulaxmanbangera1471 2 ปีที่แล้ว

    Thanks Indeed.

  • @umeshshetty9456
    @umeshshetty9456 2 ปีที่แล้ว

    ಉತ್ತಮವಾದ ಮಾಹಿತಿ,
    ಧನ್ಯವಾದಗಳು.

  • @annappas0000
    @annappas0000 2 ปีที่แล้ว +1

    ಅತ್ಯುತ್ತಮ... ವಿಶ್ಲೇಷಣೆ.... 👍.. 👌

  • @vbalakrishnabalakrishna5477
    @vbalakrishnabalakrishna5477 2 ปีที่แล้ว

    Thank you br good & fine example.

  • @dr.chikkumr
    @dr.chikkumr 2 ปีที่แล้ว +1

    Explanation method is so Nice brother...

  • @chandrappak7841
    @chandrappak7841 2 ปีที่แล้ว +1

    Thank you very much for cleaning doubts arised in our mind .

  • @shashikumargv45
    @shashikumargv45 2 ปีที่แล้ว

    Starlink ಯಾವಾಗ ಬರುತ್ತೆ?

  • @VijayKumar-cn7yg
    @VijayKumar-cn7yg 2 ปีที่แล้ว

    Very useful information sir.. thank you 😊

  • @chandrappak7841
    @chandrappak7841 2 ปีที่แล้ว

    Excellent explaination About Gs.

  • @anandagrao9392
    @anandagrao9392 2 ปีที่แล้ว +1

    Excellent, thanks for the information.

  • @ganeshchari
    @ganeshchari 2 ปีที่แล้ว +1

    Great Job sir👍...Very Informative 👏👏

  • @informatobot
    @informatobot 2 ปีที่แล้ว +7

    Please explain more about this radio waves and communications and related mechanism

  • @kadurappasettykere5961
    @kadurappasettykere5961 2 ปีที่แล้ว

    Namastysir Nimma Sramakke Nanna Danyavadagalu

  • @Pmanjunath1988
    @Pmanjunath1988 2 ปีที่แล้ว +4

    ಪಕ್ಷಿಗಳ ಸಾವು ನಮ್ಮ ಸಾವು ಬಾಕಿ

  • @chetuupare7629
    @chetuupare7629 2 ปีที่แล้ว +3

    You are great sir..🙏

  • @Sanaatananbhaarateeya
    @Sanaatananbhaarateeya 2 ปีที่แล้ว

    ದಿನವೂ ಬಳಸುತ್ತಿದ್ದರು ಇದರ ಬಗ್ಗೆ ಮಾಹಿತಿ ಇರುವುದಿಲ್ಲ ನೀವು ತಾಂತ್ರಿಕವಾಗಿ ಬಹಳ ಚೆನ್ನಾಗಿ ವಿವರಿಸಿದ್ದೀರಿ ಧನ್ಯವಾದಗಳು.

  • @bharathh.s9782
    @bharathh.s9782 2 ปีที่แล้ว +2

    5G enda hago Disadvantages .. side effects bagge one video madi sir

  • @nagrajshetty4921
    @nagrajshetty4921 2 ปีที่แล้ว +18

    More speed = less time = the time between birth and death.

  • @khajamoinuddin1196
    @khajamoinuddin1196 2 ปีที่แล้ว +5

    What about Parle-G ?

  • @mahaveerjunjarwad7930
    @mahaveerjunjarwad7930 2 ปีที่แล้ว +3

    ಪಕ್ಷಿಗಳು & "ಜೇನೋಣ "ಗಳ ನಾಶವಾದ ದಿನ ಭೂಮಿಯ ಅಂತ್ಯ (ನಾಶ) ಅಂತ ಕೇಳಿದ್ದೇನೆ. ಒಳ್ಳೆ ಮಾಹಿತಿ Tu

  • @Sadanand24
    @Sadanand24 2 ปีที่แล้ว +5

    ಅದ್ಬುತ ಮಾಹಿತಿ

  • @Hritik2001
    @Hritik2001 2 ปีที่แล้ว +6

    BSNL bolimakklu 4g nu tarodilla ansutte

  • @suneelgpatil990
    @suneelgpatil990 2 ปีที่แล้ว +2

    Sir Delhi liquor policy bagge heli tumba viral agtide

  • @dilipchinagundi8547
    @dilipchinagundi8547 2 ปีที่แล้ว

    Very nice Sir. Your explanation is very good and any layman can understand it. Thank for very much.

  • @subbakrishnan2636
    @subbakrishnan2636 2 ปีที่แล้ว

    Thank u br
    Like a Teacher
    Your way of expl really great
    God bl u

  • @mahendranr8934
    @mahendranr8934 2 ปีที่แล้ว

    ಯಾವಾಗ ಬರುತ್ತೆ?

  • @ಶಿವುಗೌಡ.ಎಚ್.ಎಲ್
    @ಶಿವುಗೌಡ.ಎಚ್.ಎಲ್ 2 ปีที่แล้ว

    ಸರ್ ನೀವು ಮಾತಾಡೋ ರೀತಿ ಸುಪರ್ ಸರ್ ಚೆನ್ನಾಗಿ ಮಾತಾಡುತಿರ

  • @sbj3301
    @sbj3301 2 ปีที่แล้ว +1

    Sir, make a video on production of ethanol⛽⛽

  • @umeshd5645
    @umeshd5645 2 ปีที่แล้ว +3

    Good very useful information thank you sir

  • @vasudevaa5441
    @vasudevaa5441 2 ปีที่แล้ว

    I have iPhone 7, it is compatible to 5G, else need change phone..please let me know, thank you.

  • @nanichakravarthy7037
    @nanichakravarthy7037 2 ปีที่แล้ว +1

    Electric vehicles bandre Diesel Petrol Vehicles Yen madbeku Sir Video madi

  • @MadhumRao
    @MadhumRao 2 ปีที่แล้ว +5

    Modlu mobile network carect agi barli sir nammuralli sariyagi phone madoke 4-5 km outside hogbek
    Airtel: parvagilla
    Jio: 8km dooraa
    Bsnl: slow
    Others: 42 km ......

  • @kaveriammaponnanna2764
    @kaveriammaponnanna2764 2 ปีที่แล้ว

    Thanks for the information .

  • @hanumappak8278
    @hanumappak8278 2 ปีที่แล้ว

    5G bagge cliearagi heli kottiddakke danyavadagalu sir.nimma buddivantikeyannu mechalebeku sir

  • @ayyuph1442
    @ayyuph1442 2 ปีที่แล้ว +3

    @Importnt question...... If we r using 4G nd using hotspot by 5G band what will be speed of our 4G internet?????

  • @nanusk991
    @nanusk991 2 ปีที่แล้ว +3

    Right now 5g mobiles are available in market, those are just 5g or 5g LTE?, there will be up upgrade to 5g to 5g LTE, like 4gLTE?

  • @keshavaprasad2422
    @keshavaprasad2422 2 ปีที่แล้ว +3

    Amar, These days, the very way you present topics on your videos have been coming up really well. Thanks for all your efforts.

  • @arunachalaaruna2489
    @arunachalaaruna2489 2 ปีที่แล้ว

    ಸರ್. ಪಕ್ಷಿಗಳು,..,ಹೇಗೆ ಸೇವ್ ಮಾಡ್ಬೇಕು ಹೇಳಿ,..?

  • @bhargavranjitha2572
    @bhargavranjitha2572 2 ปีที่แล้ว

    GOOD INFORMATION TQ

  • @niranjanms2004
    @niranjanms2004 2 ปีที่แล้ว

    Cellular technologies bagge information kottidiri.

  • @arunal5726
    @arunal5726 2 ปีที่แล้ว +5

    Explained in a very good manner. Thank you

  • @maheshmaya1766
    @maheshmaya1766 2 ปีที่แล้ว +2

    11:43 - 12:25 🔥😂😂😂😂

  • @mr.ningubiradar1946
    @mr.ningubiradar1946 2 ปีที่แล้ว

    Nicely explained.. Thanks

  • @maharudrappasj4459
    @maharudrappasj4459 2 ปีที่แล้ว

    Good information

  • @janakirama4849
    @janakirama4849 2 ปีที่แล้ว +2

    ನಿಮ್ಮ ಚಾನಲ್ ನ ಹೆಸರು ಮತ್ತು ಲೋಗೊ ಎರಡೂ ತೃತೀಯ ದರ್ಜೆಯವು.
    ಮಿಕ್ಕೆಲ್ಲವೂ ಅತ್ಯುತ್ತಮ!

  • @mphegde7841
    @mphegde7841 2 ปีที่แล้ว +6

    Thank you for 5G news, but 4G is in Mbps Mega Bits/S not MBPS Mega Bytes.. Also Gbps Giga Bits/s Not Giga Bytes please update sir

  • @lordkrishnaorukkamalai1456
    @lordkrishnaorukkamalai1456 2 ปีที่แล้ว

    2G, 3G, 4G, 5G, 6G, 7G heegene hodhre pakshigalu elli hogbeku, janrige health problem aagalva?

  • @muttanagoudrarayanagoudra
    @muttanagoudrarayanagoudra 2 ปีที่แล้ว

    audio calling ಇಲ್ಲಾ ಸರ್ ಹಾಗಾದರೆ.ಇನ್ನು video calling only ಅಲ್ಲ ವಾ ಸರ್..

  • @rajendraprasadpn1981
    @rajendraprasadpn1981 2 ปีที่แล้ว

    Best TH-cam channel for modern technology and current affairs..

  • @SureshBhatt-mf4jb
    @SureshBhatt-mf4jb 2 หลายเดือนก่อน

    ಮಸ್ತ ಮಗಾ, 👌🏼 👏🏼👏🏼👏🏼 ಎಲ್ಲರಿಗೂ ಅರ್ಥ ಆಗೊತರ ತುಂಬಾ ಸರಳವಾಗಿ ಎಲ್ಲ ವಿವರಣೆ ಕೊಟ್ಟಿದ್ದೀರಾ, ಯಾರೂ ಪ್ರಶ್ನೆ ಕೇಳೋ ಅವಕಾಶವೆ ಇಲ್ಲ. ಎಲ್ಲ ವುದಭವಿಸುವಂತ ಪ್ರಶ್ನೆ ನೀವೇ ಹೇಳಿ ನೀವೇ ವುತ್ತರ ಕೊಟ್ಟಿದ್ದೀರಾ. ನಮ್ಮ ಜಾಗದಲ್ಲಿ ನಿಂತು ಪ್ರಶ್ನೆ, ನಿಮ್ಮ ಜಾಗದಲ್ಲಿ ನಿಂತು ವುತ್ತರ. ಇದೊಂದು ಸುಂದರ ಏಕ ಪಾತ್ರಾಭಿನಯ ಕಲೆ. ಮೆಚ್ಚಲೆ ಬೇಕು. ಮಾಸ್ಟಮಗಾ 👌🏼👌🏼👌🏼🤗🙏🏼😌🚩

  • @chandramohanpatil3477
    @chandramohanpatil3477 2 ปีที่แล้ว

    Nice explain thanks sir

  • @gajagaruda8004
    @gajagaruda8004 2 ปีที่แล้ว +4

    Pakshigallu sayisbeku antha andhu kondidara

  • @Mastmajamadi1128
    @Mastmajamadi1128 2 ปีที่แล้ว +1

    Plz prajaakeeya bage video madi

  • @adiveppadesai6806
    @adiveppadesai6806 2 ปีที่แล้ว

    Good News Tq.

  • @turbo6231
    @turbo6231 2 ปีที่แล้ว +2

    Video song ಹಾಕಿ ಕೊಡಣ್ಣ 20ರೂಪಾಯಿ ದು 🤣🤣

  • @Gnekdjidkdbbdd
    @Gnekdjidkdbbdd 2 ปีที่แล้ว +5

    Bro I pray 🙏🏼 ur hardwork pays off by getting crores of views and crores of subscribers .ಧನೄವಾದಗಳು ✊!!

  • @chethankm8004
    @chethankm8004 2 ปีที่แล้ว +1

    Small size video Maadi.

  • @prashanthkumar1006
    @prashanthkumar1006 2 ปีที่แล้ว

    Very good Information

  • @VinayakVidhyasagar
    @VinayakVidhyasagar 2 ปีที่แล้ว +2

    how dangerous will the radiation become,will it cause cancer??

  • @seenasrinivasa5584
    @seenasrinivasa5584 2 ปีที่แล้ว

    Super explain Sir .....

  • @sanjaydhumal1994
    @sanjaydhumal1994 2 ปีที่แล้ว +1

    Jio super ❤️

  • @udaykumar-bw7tf
    @udaykumar-bw7tf 2 ปีที่แล้ว

    Broadband bagge heli

  • @rangapparangu4216
    @rangapparangu4216 2 ปีที่แล้ว

    Super amar bro

  • @rajum2563
    @rajum2563 2 ปีที่แล้ว +1

    idappa news andre, swalpa channel galu idave chilregalu, we expect mast maga news channel in DTH

  • @Shivu10_
    @Shivu10_ 2 ปีที่แล้ว +1

    ಪಕ್ಷಿಗಳ ಸ್ಥಿತಿ ಏನಾಗುತ್ತೆ?😔