ไม่สามารถเล่นวิดีโอนี้
ขออภัยในความไม่สะดวก

ಯೋಜನೆಗಳಿಗೆ ಅರ್ಜಿ ಹಾಕುವ ಕುರಿತು ಒಂದು ಚಿಕ್ಕ ಅಪ್ಡೇಟ್ ಹಾಗೂ ಫೋನ್ ನಂಬರ್..

แชร์
ฝัง
  • เผยแพร่เมื่อ 12 มิ.ย. 2023
  • ಯೋಜನೆಗಳಿಗೆ ಅರ್ಜಿ ಹಾಕುವ ಕುರಿತು ಒಂದು ಚಿಕ್ಕ ಅಪ್ಡೇಟ್ ಹಾಗೂ ಫೋನ್ ನಂಬರ್..
    ಮಹಿಳೆಯರಿಗೆ ಉಚಿತ 2000, ಉಚಿತ ಬಸ್ ಪಾಸ್, ಉಚಿತ ಕರೆಂಟ್ ಯೋಜನೆಗಳಿಗೆ ಅರ್ಜಿ ಸಲ್ಲಿಸೋದು ಹೇಗೆ? ನೀವು ಇಷ್ಟು ದಿನ ಕೇಳುತ್ತಿದ್ದಂತಹ ನಂಬರ್ ಈ ವೀಡಿಯೋದಲ್ಲಿದೆ..
    ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ 9 ಕಂಡೀಷನ್ ಇದೆ.. ಪಾಲಿಸದಿದ್ದರೆ ದೊಡ್ಡ ಮೊತ್ತದ ದಂಡ ಕಟ್ಟಬೇಕಾಗುತ್ತದೆ ಎಚ್ಚರ..
    ಉಚಿತವಾಗಿ ಬಸ್ ಗಳಲ್ಲಿ ಹೋಗಲು ಬೇಕಿರುವ ದಾಖಲಾತಿಗಳಿವು..
    ಉಚಿತ ಬಸ್ ಯೋಜನೆಯ ಹೊಸ ಆದೇಶ.. ಮಹಿಳೆಯರಿಗೆ ಮಾತ್ರವಲ್ಲ.. ಇವರಿಗೂ ಕೂಡ ಉಚಿತ..
    7 ದಿನದಲ್ಲಿ ಆದಾಯ ಹಾಗೂ ಜಾತಿ ಪ್ರಮಾಣಪತ್ರ (Income and Caste certificate) ಪಡೆಯುವ ಸುಲಭ ವಿಧಾನದ ಸಂಪೂರ್ಣ ಮಾಹಿತಿ..
    ಮಹಿಳೆಯರಿಗೆ ಬೇಸರದ ಸುದ್ದಿ.. ಗೃಹ ಲಕ್ಷ್ಮಿ ಯೋಜನೆಗೆ ಬಹುದೊಡ್ಡ ತಿದ್ದುಪಡಿ.. ಈ ಮಹಿಳೆಯರಿಗೆ ಸಿಗೋದಿಲ್ಲ 2 ಸಾವಿರ..
    ಮಹಿಳೆಯರು 2 ಸಾವಿರ ಪಡೆಯಲು ಬಂತು ಅಧಿಕೃತ ಆದೇಶ.. ಅರ್ಜಿ ಹಾಕೋದು ಹೇಗೆ? ಏನೆಲ್ಲಾ ದಾಖಲಾತಿಗಳು ಬೇಕು? ಸಂಪೂರ್ಣ ಮಾಹಿತಿ..
    ಮಹಿಳೆಯರು ಉಚಿತ 2000 ರೂ. ಪಡೆಯಲು ಬೇಕಿರುವ ದಾಖಲಾತಿಗಳ ಸಂಪೂರ್ಣ ಮಾಹಿತಿ.. ಹಾಗೂ ಹೊಸದಾಗಿ ರೇಷನ್ ಕಾರ್ಡ್ ಪಡೆಯುವ ಸಂಪೂರ್ಣ ಮಾಹಿತಿ..Ramya Jagath Mysuru.. uchithavidyuth #uchithacurrent #gruhalakshmjyojane #gruhalakshmi
    ಉಚಿತ ಕರೆಂಟ್ ಪಡೆಯುವ ಸಂಪೂರ್ಣ ಮಾಹಿತಿ.. ನಿಮ್ಮೆಲ್ಲಾ ಡೌಟ್ ಗಳಿಗೆ ಉತ್ತರ.. ಪ್ರತಿ ತಿಂಗಳು 2 ಸಾವಿರ ರೂಪಾಯಿ ಪಡೆಯೋದು ಹೇಗೆ? ಸಂಪೂರ್ಣ ಮಾಹಿತಿ..
    #uchithaprayana #congressguaranteescheme #freetravel
    My first TH-cam payment with proof..
    TH-cam payment, first payment, TH-cam revenue, my first TH-cam revenue,
    ನಮ್ಮ ಸ್ವಂತ ಮನೆಯ Home Tour.. 28ನೇ ವಯಸ್ಸಿಗೆ ನಾ ದುಡಿದು ಕಟ್ಟಿ ಅಮ್ಮನಿಗೆ ಉಡುಗೊರೆಯಾಗಿ ಕೊಟ್ಟ ಮನೆ.. #hometour #dailyvlog #lifestyle
    ನನ್ನ ಫೇಸ್ ಬುಕ್ ಪೇಜ್ 👇
    / ramyajagathram
    #ramyajagath #hometour #dailyvlog #lifestyle #viral #viralvideo #viralshorts #home #ownhouse #myhometour #myuniquehometour #uniquehome #uniquehomedesign #homedesign #villagestylehome #uniquehometour #daughter #daughtergifttomother
    sahasa simha, vishnuvardhan, Dr vishnuvardhan, anirudh, keerthi Vishnuvardhan, bharathi vishnuvardhan, mysore ,smaraka, Vishnu vardhan smaraka, vishnuvardhan Kannada,Kannada new movies nagara have, apta mitra, apta rakshaka, Kannada movies, Kannada hero, Kannada hero life story, Kannada hero life journey

ความคิดเห็น • 710

  • @premkumarnh6235
    @premkumarnh6235 ปีที่แล้ว +31

    ಕೆಲಸಕ್ಕೆ ಬಾರದ ನೂರು ವಿಡಿಯೋ ಮಾಡೋರ ಮಧ್ಯೆ ನೂರು ಜನರಿಗೆ ಒಳ್ಳೆಯದು ಆಗೋ ವಿಡಿಯೋ ನಿಮಗೆ ಧನ್ಯವಾದಗಳು

  • @shreyaspatilshreyaspatil1496
    @shreyaspatilshreyaspatil1496 ปีที่แล้ว +46

    ಜನರ ಅನುಕೂಲತೆಗೆ ಸ್ಪಂದಿಸುವ ತಮಗೆ ಹೃದಯ ಪೂರ್ವಕ ಧಾನ್ಯವಾದಗಳು ಮಾಡೆಂ ||

  • @keshavasuvarna
    @keshavasuvarna ปีที่แล้ว +12

    ಸ್ವಾರ್ಥದ ಈ ಸಮಾಜದಲ್ಲಿ ನಿಮ್ಮ ಈ ನಿಸ್ವಾರ್ಥದ ಸೇವೆ ಅಧ್ಬುತ.🙏🙏🙏

  • @narasimhamurthy427
    @narasimhamurthy427 ปีที่แล้ว +38

    ನಿಮ್ಮ ಈ ಒಳ್ಳಯ ಗುಣಕ್ಕೆ ದೇವರು ನಿಮಗೆ ಸದಾ ಒಳ್ಳಯದನ್ನೇ ಮಾಡುತ್ತಿರಲೆಂದು ಹಾರೈಸುತ್ತೇನೆ. ಧನ್ಯವಾದಗಳು 🙏🙏

    • @snehasneha-oq4xh
      @snehasneha-oq4xh ปีที่แล้ว +3

      Good job mam👏👏👏👏🙏🙏🙏🙏🙏🙏

  • @mahadevanshindhe
    @mahadevanshindhe ปีที่แล้ว +35

    ಜನರ ಕಷ್ಟಗಳನ್ನ ತಮ್ಮ ಕಷ್ಟಗಳೆಂದು ಭಾವಿಸಿ ಅದಕ್ಕೆ ಸ್ಪಂದಿಸಿ ಸಹಾಯ ಮಾಡುತ್ತಿರುವ ನಿಮ್ಮ ದೊಡ್ಡ ಗುಣಕ್ಕೆ ಆ ಭಗವಂತ ಎಂದಿಗೂ ಕೈ ಬಿಡುವುದಿಲ್ಲ ❤💐

  • @nagammauppar659
    @nagammauppar659 ปีที่แล้ว +3

    ❤ ಅಕ್ಕ ನೀವು ಮಾಡ್ತಿರೋ ಸೇವೆ ನಮ್ಮ ಬಡ ಕುಟುಂಬದ ಜನರಿಗೆ ತುಂಬಾ ನ ಅನುಕೂಲ ಮಾಡಿಕೊಟ್ಟಿದದಾರೆ ಅ ದೇವರು, ಬಡವರಿಗಾಗೆ ನಿಮ್ಮನ್ನ ಈ ಭೂಮಿ ಮೇಲೆ ಕಲ್ಸಿದಾನೆ ಅನ್ಸುತ್ತೆ thank u so much akka😊

  • @mscreationsA1
    @mscreationsA1 ปีที่แล้ว +29

    ನೊಂದ ಜನರಿಗೆ ಸ್ಪಂದಿಸುವ ನಿಮ್ಮ ಸಮಾಜಮುಖಿ ಕೆಲಸಕ್ಕೆ ತುಂಬು ಹೃದಯದ ಧನ್ಯವಾದಗಳು ಮೇಡಮ್

  • @laxmipramod9750
    @laxmipramod9750 ปีที่แล้ว +5

    ತುಂಬಾ ಚೆನ್ನಾಗಿ ಹೇಳಿದಿರಿ ನಿಮ್ಮನ್ನು ದೇವರು ಚೆನ್ನಾಗಿ ಇಡಲಿ ❤❤

  • @nagendrah.k.4370
    @nagendrah.k.4370 ปีที่แล้ว +1

    ಮೇಡಂ ನಿಮ್ಮ ಈ ಎಲ್ಲಾ ರೀತಿಯ ಮಾಹಿತಿಗೆ ತುಂಬು ಹೃದಯದ ಸ್ವಾಗತ ಹಾಗೂ ಧನ್ಯವಾದಗಳು.🙏ನಿಮ್ಮ ಈ ಒಳ್ಳೆಯ ಮನಸ್ಸಿಗೆ ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ. 🙏👍❤🇮🇳

  • @sudhabv3042
    @sudhabv3042 ปีที่แล้ว +24

    ಇಷ್ಟೊಂದು ಶ್ರಮವಹಿಸುತ್ತಿದ್ದೀರ you are down to earth. ❤

  • @towfeeqahamed1982
    @towfeeqahamed1982 ปีที่แล้ว +13

    ಇಂತಹ ಒಳ್ಳೆ ಕೆಲಸ ಆ ದೇವರು ನಿಮ್ಮನ್ನು ಒಳ್ಳೆದು ಮಾಡಲಿ.

  • @sureshgowda.v2183
    @sureshgowda.v2183 ปีที่แล้ว +11

    ಅಕ್ಕ ನಿಮ್ಮ ದೊಡ್ಡ ಮನಸ್ಸು ನಿಮ್ಮನ್ನು ದೇವರು ಚೆನ್ನಾಗಿ ದೊಡ್ಡ ದೊಡ್ಡ ಸಾಧನೆ ಮಾಡಿ ಇನ್ನೂ ಬೆಳೆಸಲಿ ಚೆನ್ನಾಗಿರಿ ಅಕ್ಕ

  • @mahabalaalva652
    @mahabalaalva652 ปีที่แล้ว +4

    ಬಹಳ ಚೆನ್ನಾಗಿ ,ಎಲ್ಲರಿಗೂ ಅರ್ಥವಾಗುವ ಹಾಗೆ ವಿವರಣೆ ನೀಡುತ್ತೀರಿ. ಇದು ಎಲ್ಲಾ ಜನರಿಗೂ ಅನುಕೂಲವಾಗುತ್ತದೆ. ಧನ್ಯವಾದಗಳು🙏

  • @nalinaramakrishna8571
    @nalinaramakrishna8571 ปีที่แล้ว +1

    ರಮ್ಯಾ, ನನ್ನಂತಹ ಮಹಿಳೆಗೆ ತುಂಬಾ ಉಪಕಾರಿ ಯಾಗಿದೆ, ನಿಮ್ಮ ಮಾಹಿತಿ, ಮಾಹಿತಿ ಗೆ ತುಂಬಾ ಧನ್ಯವಾದಗಳು ♥️🙏👍

  • @jogadasiri
    @jogadasiri ปีที่แล้ว

    ನಿಮ್ಮ ನಿಸ್ವಾರ್ಥ ಸೇವೆ ಅನಂತ ಧನ್ಯವಾದಗಳು. ನಿಮಗೆ ಒಳ್ಳೇದು ಆಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ 🙏💞👏

  • @shruthipradeep787
    @shruthipradeep787 ปีที่แล้ว +10

    ಬಹಳಷ್ಟು ವಿಷಯಗಳ ಬಗ್ಗೆ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಿ... ಧನ್ಯವಾದಗಳು sistr... ನಿಮ್ಮ ಈ ಒಳ್ಳೆ ಕೆಲಸ ಹೀಗೆ ಮುಂದುವರೆಯಲಿ... Thank you so much ❤️

  • @prashanthkm77
    @prashanthkm77 ปีที่แล้ว +8

    ಧನ್ಯವಾದಗಳು... ನಿಮ್ಮ ಸೇವೆ ಸದಾ ಹೀಗೆ ಇರಲಿ...ಇನ್ನು ಹೆಚ್ಚು ಹೆಚ್ಚು ಸೇವೆಗಳ ಬಗ್ಗೆ ಮಾಹಿತಿ ನೀಡಿ...ಆ ದೇವರು ನಿಮಗೆ ಆರೋಗ್ಯ ಕೊಟ್ಟು ಕಾಪಾಡಲಿ...

  • @sangeetanavi1878
    @sangeetanavi1878 ปีที่แล้ว

    ನಿಮ್ಮನ್ನು ನೋಡಿ ಹೆಮ್ಮೆ ಆಗುತ್ತೆ,ನಿಮ್ಮ ಈ ಒಳ್ಳೆ ಕೆಲಸಕ್ಕೆ , ಶುಭವಾಗಲಿ ಮೇಡಂ ಧನ್ಯವಾದಗಳು....

  • @indiramani9052
    @indiramani9052 ปีที่แล้ว

    ಯಾವುದೇ ಫಲಾಪೇಕ್ಷೆ ಇಲ್ಲದೆ ಸಮಾಜ ಸೇವೆ ಮಾಡುವ ನಿಮ್ಮ ಈ ಮನೋಭಾವ ಮೆಚ್ಚುವಂತದ್ದು, ಹಾಗೂ ಅನುಕರಣೀಯ ಕೂಡ. ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ

  • @mohammedishak2640
    @mohammedishak2640 ปีที่แล้ว +2

    ನಿಮ್ಮ ಈ ನಿಸ್ವಾರ್ಥಸೇವೆಗೆ ನನ್ನ ಸಲಾಂ, ದೇವರು ಒಳ್ಳೆಯದನ್ನು ಮಾಡಲಿ,,

  • @megalapuramariswamy6119
    @megalapuramariswamy6119 ปีที่แล้ว +11

    Please continue madam. Your are doing great job by serving society.

  • @vijaylaxmikondampalli9499
    @vijaylaxmikondampalli9499 ปีที่แล้ว +1

    ನಿಮ್ಮ ಒಳ್ಳೆ ಗುಣಕ್ಕೆ ಧನ್ಯವಾದಗಳು ಮೇಡಂ

  • @basumnnavalgi8312
    @basumnnavalgi8312 ปีที่แล้ว +1

    ಅಕ್ಕಾ ಈ ನಿನ್ನ ಸೇವೆಗೆ ನನ್ನ ಅನಂತ ಅನಂತ ಧನ್ಯವಾದಗಳು ದೇವರು ನಿಮಗೆ ಮತ್ತು ನಿಮ್ಮ್ ಸಹ ಕುಟುಂಬಕ್ಕೆ ಆಯುರಾರೋಗ್ಯ ಸುಖ ಸಂತೋಷ ಹಾಗೂ ನೆಮ್ಮದಿಯ ಜೀವನ ದಯಪಾಲಿಸಲಿ ಅಕ್ಕಾ
    ಅಕ್ಕಾ ನಿಮ್ಮ ನಗು ಮೂಖ ಬಹಳ ಚಂದ ಇದೆ ಅಕ್ಕಾ....,

  • @laxmibhaskar3956
    @laxmibhaskar3956 ปีที่แล้ว

    ನಿಮ್ಮ ಸೇವೆಗೆ ಆ ಭಗವಂತನ ಕೃಪೆ ಸದಾ ಇರುತ್ತೆ 🙏🙏🙏🙏

  • @ramyarhadapad2697
    @ramyarhadapad2697 ปีที่แล้ว

    ನಮಗೋಸ್ಕರ ನೀವು ಇಷ್ಟು ಕಷ್ಟ ಪಟ್ಟು ಮಾಹಿತಿ ನ ತಿಳ್ಕೊಂಡು ನಮಗೆ ತಿಳಿಸಿ ಹೇಳ್ತೀರಾ ತುಂಬಾ ತುಂಬಾ ದನ್ಯವಾದಗಳು ಅಕ್ಕ ನಿಮಗೆ🙏🙏🙏

  • @holyspiritholyspirit5692
    @holyspiritholyspirit5692 ปีที่แล้ว +5

    I'm Reena , really u have been doing a good job sister. Keep on doing. It is very useful for people like me . Only few will be good hearted like u to take some one's burden as urs.MAY God bless u.

  • @rajendra3561
    @rajendra3561 ปีที่แล้ว +5

    Excellent service...amazing concept... Hatsapp to you your helping nature.. 👍👍🙏🙏🙏🙏

  • @NTR.80
    @NTR.80 ปีที่แล้ว +1

    ನಮಸ್ಕಾರ ಮೇಡಂ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸೌಲಭ್ಯಗಳನ್ನು ತಮ್ಮ ವಿಡಿಯೋ ಮುಖಾಂತರ ಪ್ರಜೆಗಳಿಗೆ ತಲುಪುವಂತಾಗಲಿ ತುಂಬಾ ಸಂತೋಷ ಥ್ಯಾಂಕ್ ಯು ಮೇಡಂ ದೇವರು ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ

  • @devimallikarjuna1643
    @devimallikarjuna1643 ปีที่แล้ว +2

    ಎಷ್ಟು ಚೆನ್ನಾಗಿ ವಿವರವಾಗಿ ತಿಳಿಸುತ್ತಿಯ ರಮ್ಯಾ ನಿಮಗೂ ನಿಮ್ಮ ಕುಟ್ಟುಂಬಕ್ಕು ಆ ದೇವರು ಒಳ್ಳೆಯದು ಮಾಡಲಿ ಎಂದು ಆಶಿಸುತ್ತೇನೆ. ರಮ್ಯಾ..🙏💐❤️

  • @BKIslamicGallery
    @BKIslamicGallery ปีที่แล้ว +5

    ನಿಮ್ಮ ಒಳ್ಳೆಯ ಮನಸ್ಸಿಗೆ ಧನ್ಯವಾದಗಳು

  • @roopashrihmroopa3401
    @roopashrihmroopa3401 ปีที่แล้ว

    ಎಷ್ಟು ಒಳ್ಳೆ ಮನಸ್ಸು ಸಿಸ್ಟರ್ ನಿಮಗೆ ಈ ಕಾಲದಲ್ಲಿ ನಿಮ್ಮಂತವರು ತುಂಬಾ ವಿರಳ.ಆ ದೇವರು ಚನ್ನಾಗಿಟ್ಟಿರಲಿ ನಿಮ್ಮನ್ನು

  • @user-zr6ix3wq3i
    @user-zr6ix3wq3i ปีที่แล้ว +1

    Nimma vishala hrudayakke modlu nanndondu big hats of Madam nimmanthavara nishkalmasha manda maatu kelisikondaga, baduku sundaravagi kaanakke shuruagatte. Tumbu hrudayada dhanyavadagalu Ma'am. Devru ennu valled maadali nimge🙏🙏🙏

  • @rashmi4397
    @rashmi4397 ปีที่แล้ว +5

    Your doing a great job madam. Helping all the ladies. Thank you and good luck for future

  • @nagendrap6315
    @nagendrap6315 ปีที่แล้ว

    Dear Madam
    Thanks for your Nobel services.
    May God bless u and give more strength to you serve the society.

  • @DevendrasaDani-eo4xu
    @DevendrasaDani-eo4xu ปีที่แล้ว

    ಜವರ ಸಹಾಯಕ್ಕಾಗಿ ತುಂಬಾ ಮಾಹಿತಿ ಕೊತ್ತಿದ್ದಿರಿ ತುಂಬಾ ಧನ್ಯವಾದಗಳು ,, ಜಿ,ಜೇ,ಡಿ, ದೇವದಾಸ,,

  • @nagamani8969
    @nagamani8969 ปีที่แล้ว

    ನಿಮ್ಮ ಮುಖ ನೋಡಿದರೆ ಎಷ್ಟು ಮೃದೂಂತ ಕಾಣೋತೆ ದೇವರು ನಿಮ್ಮ ಈ ಒಳ್ಳೆ ಯ ಕೆಲಸ ಕ್ಕೆ ಭಗವಂತ ಸದಾ ಒಳ್ಳೆ ಯಧು ಮಾಡಲಿ ನೀ ವೇಲ್ಲರೂ ಸುಖವಾಗಿ ರಿ
    🙏🙏🙏🙏🙏🙏

  • @padmabai2831
    @padmabai2831 ปีที่แล้ว +2

    Thank you so much for your support and family members for this wonderful future thank you ma'am

  • @shanthamary6433
    @shanthamary6433 ปีที่แล้ว

    ಧನ್ಯವಾದಗಳು ಮೇಡಂ ನಿಮ್ಮ ಉತ್ತಮ ಸೇವೆ ಗೆ, ಒಳಿತಾಗಲಿ.

  • @Satisha1375
    @Satisha1375 ปีที่แล้ว

    Neevu tumbaa olle punyada kelasa Amma. Navu krishna paramatma bhaktaru, nimage khandita olledu madtaare. Namage Sri krishna paramatma kalisida vyakthi neeve. Olledagli nimage. Namage swalpa BPL Card madisikodi Amma. Naavu tumbaa kastadalli iddeve. Nimage koti koti vandane. 🙏🙌

  • @nabiarya9917
    @nabiarya9917 ปีที่แล้ว +1

    ನಿಮ್ಮಂತ ಹೃದಯಗಳು ಸಮಾಜದಲ್ಲಿ ಜಾಸ್ತಿ ಆಗ್ಬೇಕು ಮೇಡಂ.

  • @pushapujari7461
    @pushapujari7461 ปีที่แล้ว

    Dhanyavad Medam nimma samaj seve ge nimm dodda gunakke tumba dhanyavadagaku mem.🙏🙏

  • @satoshsantosh4161
    @satoshsantosh4161 ปีที่แล้ว

    👍👍 Wow wonderful medm tumba changi samja sheve maduta edira devro nimno aashrivadisli 👍👍 thank you medm 👍👍

  • @nagamanikr4617
    @nagamanikr4617 ปีที่แล้ว

    ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ನಿಮಗೆ ದೇವರು ಒಳ್ಳೆಯದು ಮಾಡಲಿ ಮೇಡಂ

  • @Creativity6544
    @Creativity6544 ปีที่แล้ว +1

    ನಮಸ್ತೆ ರಮ್ಯಾ ಅವರೇ ನಿಮ್ಮ ಈ ಸಲಹೆ ನನಗೆ ತುಂಬಾ ಇಷ್ಟ ಆಯ್ತು ನಿಮ್ಮಂತೆ ಸಹಾಯ ಮಾಡಲು ಯಾರೂ ಮುಂದೆ ಬರುವುದಿಲ್ಲ ಆದರೆ ನೀವು ತುಂಬಾ ಸಹಾಯ ಮಾಡ್ತಾ ಇದ್ದಾರೆ ಇದೇ ತರ ನಿಮ್ಮ ಸಹಾಯ ಹಸ್ತ ಯಾವಾಗಲೂ ಜನರ ಮೇಲೆ ಇರಲಿ ❤❤ ನಾನು ರುಕ್ಕು ಬ್ಲಾಗಿನ ಕನ್ನಡ

  • @mohinibm1061
    @mohinibm1061 ปีที่แล้ว

    Niswartha sevege ananathanantha dhanyavaadagalu. God bless you

  • @lavanyashreeraghavendra1196
    @lavanyashreeraghavendra1196 ปีที่แล้ว

    ಧನ್ಯವಾದಗಳು ನಿಮ್ಮ ಸೇವೆ ಹೀಗೆ ಇರಲಿ ಮುಂದುವರೆಯಲಿ🙏🙏🙏

  • @geethashivadatta3079
    @geethashivadatta3079 ปีที่แล้ว

    Thank you Madam Namanthavarige Thumba upaukthavagide

  • @manjushreemuttu2147
    @manjushreemuttu2147 ปีที่แล้ว

    ಸೂಪರ್ ಅಕ್ಕ.... ಇಂತಹ ಒಳ್ಳೆಯ ಕೆಲಸಗಳು ನಿಮ್ಮಿಂದ ಇನ್ನು ಜಾಸ್ತಿ ಆಗಲಿ..... ನಿಮ್ಮ ಒಳ್ಳೆಯ ಮನಸ್ಸಿಗೆ ಆ ದೇವರು ಒಳ್ಳೇದನ್ನೇ ಮಾಡ್ತಾನೆ.... ನೀವು ತುಂಬಾ ಜನಗಳಿಗೆ ಸ್ಫೂರ್ತಿದಾಯಕ..... Love u💕💕💕💕💕

  • @shanthirajendran7134
    @shanthirajendran7134 ปีที่แล้ว +1

    Thank so much madam god bless you and your family your heart very nice ❤❤❤❤

  • @lakshmig6768
    @lakshmig6768 ปีที่แล้ว

    ಧನ್ಯವಾದಗಳು ಮೇಡಂ ತುಂಬಾ ಚನ್ನಾಗಿ ಮಾಹಿತಿ ಕೊಡ್ತೀರಾ 🙏🙏🙏

  • @sowmyagajendra3862
    @sowmyagajendra3862 ปีที่แล้ว

    Tq so much nimge a devru inu olledu madli anta pray madtini sis

  • @jaihind2107
    @jaihind2107 ปีที่แล้ว

    👍👍👍👍👍👍👍 Very good social work, hats off to you madam.. Jaihind, Jai Karnataka.

  • @DolcyDiana-zm7qf
    @DolcyDiana-zm7qf ปีที่แล้ว +1

    Ellarigu help agli antha thinking maduva nimma manasu nimma doddaddu ,edaking nimma swalpa time spend madtha erudu nodi Kushi aithu thank you so much mam ❤

  • @manjulasubramanyam9614
    @manjulasubramanyam9614 ปีที่แล้ว

    Thumbane olleya vishayagalannu thlisideeri nimage thumbs dhanyavaadagalu devaru nimmannu noorykaala chennagi ittirali the u vry much

  • @DishadMnadaf-tj3vv
    @DishadMnadaf-tj3vv ปีที่แล้ว

    Niu neevestu ollevrakka tumba thanks

  • @felixfernandes6970
    @felixfernandes6970 ปีที่แล้ว +2

    Very Good The way you are reaching Our Public it’s great Thank you very much . God bless you . MaybLord Bless your Mission

  • @rameshkulkarni8344
    @rameshkulkarni8344 ปีที่แล้ว

    Madam your service is highly appreciated

  • @shashikala_shashi
    @shashikala_shashi ปีที่แล้ว

    ನೀವು ತುಂಬಾ ಚನ್ನಾಗಿ ವಿಷಯವನ್ನು ತಿಳಿಸಿ ಕೊಡುತೀರಾ ನಿಮಗೆ ನಮ್ಮ ಕಡೆಯಿಂದ ಧನ್ಯವಾದಗಳು

  • @veenaprasad9953
    @veenaprasad9953 ปีที่แล้ว +1

    Gondaladalliruvavarige tumba help madiddira tumba thanks

  • @ravirganga8025
    @ravirganga8025 ปีที่แล้ว

    really excellent madam....devaru nimge aayur aishwarya kodli anta devaralli pray madtini

  • @suhailahmed2948
    @suhailahmed2948 ปีที่แล้ว

    Namaste medum devaru nimage aroghya aishwarya karunisali nimma EE karya ke shubhavagali

  • @rathnaprakash5616
    @rathnaprakash5616 ปีที่แล้ว

    ನಮಸ್ತೆ ರಮ್ಯ ಮೇಡಂ ನಿಮ್ಮ ವೀಡಿಯೋ ನೋಡಿದೆ ಜನರಿಗೆ ಒಳ್ಳೆಯ ಮಾಹಿತಿ ತಲುಪಿಸುತ್ತಿದ್ದಿರಿ ನಿಮ್ಮ ಈ ಸೇವೆ ಈಗೆ ಮುಂದುವರೆಯಲಿ ಧನ್ಯವಾದಗಳು

  • @TheValeriano1974
    @TheValeriano1974 ปีที่แล้ว +2

    Good initiative Madam. Thanks to you it will help lot of kannada people ❤

  • @shobhalathalatha3541
    @shobhalathalatha3541 ปีที่แล้ว +1

    You are doing very useful service to society thanks a lot God bless you

  • @krishnakrishna6037
    @krishnakrishna6037 ปีที่แล้ว

    ತುಂಬಾ ಉಪಯುಕ್ತವಾದ ವಿಡಿಯೋಗಳನ್ನು ಮಾಡುತ್ತಿರುವ ನಿಮಗೆ ಧನ್ಯವಾದಗಳು

  • @ajitbjain8928
    @ajitbjain8928 ปีที่แล้ว +2

    Really appreciate your work n valuable time to help people in need with the knowledge you have

  • @tejalandvyshnavientertainm5452
    @tejalandvyshnavientertainm5452 ปีที่แล้ว +1

    ನಮಸ್ತೆ ಮೇಡಂ ನೀವು ನಮಗೆ ಅರ್ಥ ಆಗೋ ಹಾಗೆ ತುಂಬ ಚೆನ್ನಾಗಿ ಡೀಟೇಲ್ಸ್ ಕೊಡ್ತಿದಿರ ತುಂಬಾ ಧನ್ಯವಾದಗಳು ಮೇಡಮ್

  • @Discover2023sep
    @Discover2023sep ปีที่แล้ว

    MaShaAllah! You are so humble and kind madam...
    God bless you and your family with good health....

  • @agnesrebello8904
    @agnesrebello8904 ปีที่แล้ว

    Thank you madam . Nimma volle manasige dhevaru volledu madali.

  • @nazarullan2455
    @nazarullan2455 ปีที่แล้ว +1

    ಧನ್ಯವಾದಗಳು ನಿಮ್ಮ ಮಾಹಿತಿಗಳು ನಮಗೆ ನಮಗೆ ತುಂಬಾ ಉಪಯೋಗ ಆಗುತ್ತಿದೆ ಮತ್ತೊಮ್ಮೆ ಧನ್ಯವಾದಗಳು

  • @ritikacookingchannel2299
    @ritikacookingchannel2299 ปีที่แล้ว +1

    Hi sisters ತುಂಬಾ ಒಳ್ಳೆಯದು ನಿಮ್ಮ ಸಂದೇಶ 🎉🎉🎉🎉🎉

  • @user-kc2dj2ey9d
    @user-kc2dj2ey9d ปีที่แล้ว +1

    Ondu Valle social service maadata eddir god blesses akka🎉

  • @archanav2883
    @archanav2883 ปีที่แล้ว

    ತುಂಬಾ ಧನ್ಯವಾದಗಳು ಮೇಡಂ

  • @prasadkarkala7564
    @prasadkarkala7564 ปีที่แล้ว

    ದೇವರು ಮೆಚ್ಚುವ ಕೆಲಸ.ಧನ್ಯವಾದ ಗಳು

  • @clotildanoronha4169
    @clotildanoronha4169 ปีที่แล้ว

    Thank you so much madam. Nivu Nanna prashege answer kodalilla.

  • @shobhaappishobha3259
    @shobhaappishobha3259 ปีที่แล้ว

    Tuba tuba thank you sister God bless you

  • @nandininandu670
    @nandininandu670 ปีที่แล้ว

    Thumba thanks

  • @vidyamubiirao
    @vidyamubiirao ปีที่แล้ว +1

    Hello mam
    Thank thank you so so much.
    Someone is there in this world to help people without any expectation. God bless you more more mam.

  • @bharathibharathi2279
    @bharathibharathi2279 ปีที่แล้ว +1

    Thank you very much madam

  • @jayashrees4209
    @jayashrees4209 ปีที่แล้ว

    Good information thank you so much god bless you 💕

  • @srinivasagowda6144
    @srinivasagowda6144 ปีที่แล้ว +1

    ನಿಮಗೆ ದೇವರು ಒಳ್ಳೆಯದನ್ನು ಮಾಡಲಿ.

  • @ushaehadukelidarekeluthale7854
    @ushaehadukelidarekeluthale7854 ปีที่แล้ว +1

    Really superb madam

  • @veereshpattanada2666
    @veereshpattanada2666 ปีที่แล้ว

    ನೀವು ಬೇರೆ ಎಲ್ಲಾ youtubers ಗಿಂತಲೂ ವಿಶೇಷ ಅಂತ ಅನಿಸುತ್ತಿದೆ. ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ , God bless you mam.

  • @sridevitg2385
    @sridevitg2385 ปีที่แล้ว

    ತುಂಬಾ ತುಂಬಾ ಧನ್ಯವಾದಗಳು ರಮ್ಯರವರೆ❤❤

  • @vinayakumar3127
    @vinayakumar3127 ปีที่แล้ว

    Tq sis nimminda tumba help agta ede ede riti nimma seve munduwarili sis God bless you sis

  • @radhammaradhamma9551
    @radhammaradhamma9551 ปีที่แล้ว

    ನಿಮ್ಮ ಈ ಗುಣಕ್ಕೆ ಅನಂತ ಅನಂತ ಧನ್ಯವಾದಗಳು ಮೇಡಂ,

  • @punithraj3131
    @punithraj3131 ปีที่แล้ว

    Super akka nim seve yavagulu egerelli janake use aguthe nimge God bless you and your family akka

  • @sharadammamr2922
    @sharadammamr2922 ปีที่แล้ว

    Tqu ramya sister.good work godbless u.

  • @rajashekarj63
    @rajashekarj63 ปีที่แล้ว

    Madam thanks so much God bless you Madam 🙏

  • @volg-qs1oe
    @volg-qs1oe ปีที่แล้ว +1

    ಅಕ್ಕಾ ನಿಮ್ಮ ಮಾತು ನಿಮ್ ಗುಣ ನನಗೆ ತುಂಬಾ ಇಷ್ಟ ಆಯ್ತು ಅಕ್ಕಾ ಲವ್ ಯು ಅಕ್ಕಾ ❤

  • @brameshgorur5220
    @brameshgorur5220 ปีที่แล้ว

    Nimmasevege danyvadgalu

  • @padmapriya8766
    @padmapriya8766 ปีที่แล้ว +1

    Thank you mam🙏🙏🙏💐💐💐😀

  • @kashimsab9917
    @kashimsab9917 ปีที่แล้ว

    Sukruya,medam

  • @afreenawati7112
    @afreenawati7112 ปีที่แล้ว

    ಧನ್ಯವಾದಗಳ ಮೇಡಂ ವಿವರವಾಗಿ ಹೇಳಿ ಕೊಟ್ಟಿದ್ದಕ್ಕೆ 💐

  • @anandkb2386
    @anandkb2386 ปีที่แล้ว

    All the best meadam thank u

  • @bhagyakumar5916
    @bhagyakumar5916 ปีที่แล้ว

    ತುಂಬಾ ಶ್ರೇಷ್ಟ ಗುಣ ನಿಮ್ಮದು.

  • @nancydsouza5071
    @nancydsouza5071 ปีที่แล้ว

    Thank you mam good morning God bless you

  • @littlesumantv1313
    @littlesumantv1313 ปีที่แล้ว

    Tqu so much dear nim videos nodatha eddini yellau good information and it's very use full for people Manjula Mysore

  • @vijayabharathi6839
    @vijayabharathi6839 ปีที่แล้ว

    Thank you Ramya God Bless y9u

  • @sagarkolli8645
    @sagarkolli8645 ปีที่แล้ว

    🙏Tq Medum,Good Afternoon.