Sakshathkara | ಸಾಕ್ಷಾತ್ಕಾರ| Full Movie | Dr Rajkumar | Pruthviraj Kapoor | Jamuna

แชร์
ฝัง
  • เผยแพร่เมื่อ 8 ธ.ค. 2019
  • Watch Dr Rajkumar Pruthviraj Kapoor | Jamuna, playing lead role from Sakshathkara Also Starring R Nagendra Rao, T R Narasimharaju, T N Balakrishna, B Jayamma, Jayashree, Swarnamma, Surekha, Prabha, Shanthamma, Vajramuni, Bhadrachalam, Ashwath Narayana, Ramachandra Shastry, Anantharao Maccheri, Siddalingaiah in RSV Media Vision Full Movie Channel..!!!
    -----------------------------------------------------------------------------------
    ಡಾ. ರಾಜ್ಕುಮಾರ್ ಪ್ರಸಿದ್ದ ಚಲನಚಿತ್ರ ನಟರು. ಕರ್ನಾಟಕದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಪ್ರಮುಖರು. ಕೇವಲ ನಟರಾಗಿ ಉಳಿಯದೆ ಹಿನ್ನೆಲೆ ಗಾಯಕರಾಗಿ ಸಹ ಹೆಸರು ಮಾಡಿದ್ದಾರೆ. ನಟಸಾರ್ವಭೌಮ ಬಿರುದು ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ ಹಾಗೂ ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪದವಿಯನ್ನು ಪಡೆದಿದ್ದಾರೆ.[೮][೯] ಭಾರತೀಯ ಚಿತ್ರರಂಗ ನೂರು ವರ್ಷ ಪೂರೈಸಿದ ಸಂದರ್ಭದಲ್ಲಿ ಫೋರ್ಬ್ಸ್ ಪತ್ರಿಕೆಯು ಪ್ರಕಟಿಸಿರುವ 25 ಅತ್ಯದ್ಭುತ ನಟನೆಗಳ ಪಟ್ಟಿಯಲ್ಲಿ ಡಾ. ರಾಜ್ ಕುಮಾರ್ ಅವರ ಬಂಗಾರದ ಮನುಷ್ಯ ಚಿತ್ರದ ನಟನೆಯೂ ಒಂದಾಗಿದೆ
    • ನಟಸಾರ್ವಭೌಮ ಡಾ. ರಾಜ್ಕುಮಾರ್ (ಜನನ: ಏಪ್ರಿಲ್ ೨೪, ೧೯೨೯ - ಮರಣ: ಏಪ್ರಿಲ್ ೧೨, ೨೦೦೬) ಕನ್ನಡ ಚಿತ್ರರಂಗದ ಧ್ರುವತಾರೆ ಎಂದೇ ಹೆಸರಾದ ಪ್ರಸಿದ್ಧ ನಟ, ಗಾಯಕ. ಸುಮಾರು ಐದು ದಶಕ ಗಳಲ್ಲಿನ ಚಿತ್ರರಂಗದ ಬದುಕಿನಲ್ಲಿ, ೨೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಡಾ. ರಾಜ್ ಕರ್ನಾಟಕದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಪ್ರಮುಖರು.
    • ಕೇವಲ ನಟರಾಗಿ ಉಳಿಯದೆ ಹಿನ್ನೆಲೆ ಗಾಯಕರಾಗಿ ಸಹ ಹೆಸರು ಮಾಡಿದ್ದಾರೆ. ನಟಸಾರ್ವಭೌಮ ಬಿರುದು ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ ಹಾಗೂ ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪದವಿಯನ್ನು ಪಡೆದಿದ್ದಾರೆ. ಭಾರತ ಸರ್ಕಾರದಿಂದ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ಮತ್ತು ಚಿತ್ರರಂಗದಲ್ಲಿನ ಜೀವಮಾನದ ಸಾಧನೆ ಗಾಗಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗಳು ಸಹ ಲಭಿಸಿವೆ.
    • ಕರ್ನಾಟಕ ಸರ್ಕಾರದಿಂದ ಕರ್ನಾಟಕ ರತ್ನ ಎಂದು ಪುರಸ್ಕೃತರಾದವರು. ೨೦೦೦ನೇ ವರ್ಷದಲ್ಲಿ ಕುಖ್ಯಾತ ದಂತಚೋರ ವೀರಪ್ಪನ್ನಿಂದ ಅಪಹರಣವಾಗಿದ್ದ ರಾಜ್ಕುಮಾರ್, ೧೦೮ ದಿನಗಳ ನಂತರ ಬಿಡುಗಡೆಯಾಗಿದ್ದರು. ೨೦೦೬ ಏಪ್ರಿಲ್ ೧೨ರಂದು ಬೆಂಗಳೂರಿನಲ್ಲಿ, ಹೃದಯಾಘಾತದಿಂದ ಮರಣ ಹೊಂದಿದರು.
    ------------------------------------------------------
    For More info:
    TH-cam: bit.ly/31MwS3p
    Twitter: bit.ly/2Gu5mAi
    Facebook: bit.ly/2HaEUv7
    -------------------------------------------------------------------------------------
    Film: SAKSHATHKARA
    Starcast: DR RAJKUMAR, PRUTHVIRAJ KAPOOR, JAMUNA
    Music: M RANGA RAO
    Director: S R PUTTANNA KANAGAL
    Producer: B MALLIK
    Banner: MALLIK PRODUCTIONS
    Year: 03-11-1971
    ------------------------------------------------------------------------------------
    Songs
    1. Olave Jeevana Sakshathkara
    2. Kaadiruvalo Krishna Radhe
    3. Janma Janmada Anubandha
    4. Phalisithu Olavina Poojaphala
    5. Olave Jeevana Sakshathkara
    Singers: P B Srinivas, P Susheela
    Lyrics :Kanagal Prabhakara Shastry
    --------------------------------------------------------
    Rajkumar entered the film industry after his long stint as a dramatist with Gubbi Veeranna's Gubbi Drama Company, which he joined at the age of eight before he got his first break as a lead in the 1954 film Bedara Kannappa. He went on to work in over 205 films essaying a variety of roles and excelling in portraying mythological and historical characters in films such as Bhakta Kanakadasa 1960, RanadheeraKanteerava (1960), SatyaHarishchandra , Immadi Pulikeshi 1967, SriKrishnadevaraya 1970 BhaktaKumbara , Mayura , Babruvahana 1977 and Bhakta Prahlada 1983
    In his film career, Rajkumar received eleven Karnataka State Film Awards, including nine Best Actor and two Best Singer awards, eight Filmfare Awards South, and one National Film Award.He holds the record of receiving Filmfare Award for Best Actor - Kannada and Karnataka State Film Award for Best Actor the highest number of times. He received the NTR National Award in 2002. He was awarded an honorary doctorate from the University of Mysore and is a recipient of the Padma Bhushan (1983)] and the Dadasaheb Phalke Award for lifetime contribution to Indian cinema A mega icon and a socio-cultural symbol of Kannada he has been credited with redefining Kannada cinema and also putting the Kannada cinema on the national map. His 1986 movie Anuraga Aralithu was the first Indian movie to be remade in six other languages.
    ----------------------------------------------------------------------------------
    Subscribe to our Channel
    RSV Media Vision Entertainment : tinyurl.com/ul82gyg
    RSV Media Vision Kannada Full Movies : bit.ly/31MwS3p

ความคิดเห็น • 427

  • @shivarajuar7843
    @shivarajuar7843 3 ปีที่แล้ว +115

    ಇಂಥದ್ದೊಂದು ಅದ್ಭುತ ಚಲನಚಿತ್ರ ಹಿಂದೆ ಬಂದಿರಲಿಲ್ಲ ಮುಂದೆ ಬಾರದು.. ಇಡೀ ಚಿತ್ರ ತಂಡಕ್ಕೆ ನಮೋ ನಮಃ..
    ಒಲವೇ ಜೀವನ ಸಾಕ್ಷಾತ್ಕಾರ..

  • @kiranappu2594
    @kiranappu2594 2 ปีที่แล้ว +57

    ತಾವು ಮಾಡಿದ ಕರ್ಮಗಳನ್ನು ತಾವೇ ಅನುಭವಿಸಬೇಕು ಎಂಬುದನ್ನ ತಿಳಿಸಿಕೊಡುವ ಚಿತ್ರ 🙏❤️ 50 ವರ್ಷ ಕಳೆದರು ಚಿತ್ರದ ಹೊಸತನ ಇನ್ನು ಹಾಗೆಯೇ ಇದೆ.
    ಅದ್ಭುತ ಚಿತ್ರ ❤️ ಮಹಾಕಾವ್ಯ 🙏
    ಅಣ್ಣಾವ್ರು 🙏🙏🙏 ನನ್ನ ಆರಾಧ್ಯ ದೈವ

  • @Santhoshm2131
    @Santhoshm2131 2 ปีที่แล้ว +69

    ಇಂತಹ ಸಿನಿಮಾ ನೋಡಿದವರ "ಜೀವನ ಸಾಕ್ಷಾತ್ಕಾರ" ❤❤❤ ❤👌👌👌👌

    • @manjulaaras9738
      @manjulaaras9738 4 หลายเดือนก่อน

      ❤❤❤❤❤❤ My love favret felm

  • @PradeepaN-cs3iz
    @PradeepaN-cs3iz 3 ปีที่แล้ว +78

    ಪಾರ್ವತಿ ಪರಮೇಶ್ವರ....... ಯಾವ ಜೋತಿಷ್ಯನ ಶಾಸ್ತ್ರ ಕೇಳಿ ಮದುವೆ ಮಾಡ್ಕೊಂಡ್ರು ಈ ಸಂಭಾಷಣೆ ನಿಜಕ್ಕೂ ಅದ್ಬುತ.

  • @arjunfk8946
    @arjunfk8946 2 ปีที่แล้ว +32

    ಕಥೆ ಚಿತ್ರಕಥೆ ಬರೆದ ಕಣಗಾಲ್ ಪ್ರಭಾಕರ ಶಾಸ್ತ್ರಿ ಅವರಿಗೆ ಧನ್ಯವಾದಗಳು. ಪುಟ್ಟಣ್ಣ ಕಣಗಾಲರ ನಿರ್ದೇಶನ ಅಮೋಘ . ಈ ಮೂವೀ ನೋಡಿ ಕಣ್ಣಲ್ಲಿ ನೀರು ಬರುತ್ತೆ. ಎಂತಾ ಅದ್ಭುತ ಫಿಲ್ಮ್ ಮಾಡಿದ್ದಾರೆ ಇದನ್ನ. ಪುಟ್ಟಣ್ಣ ಕಣಗಾಲ್ ನೀವು ಈ ಕನ್ನಡ ನಾಡಿಗೆ ಒಂದು ವರದಾನ ಆಗಿದ್ದಿರಿ ಆದ್ರೆ ನೀವು ನಮ್ಮನ್ನ ಬಿಟ್ಟು ಹೋದ್ರಿ ನಿಮ್ಮ ಪ್ರತಿಯೊಂದು ಮೂವೀ ಜೀವನ ಬದಲಿಸುವ ಕಾರ್ಯ ಮಾಡಿವೆ. ಈ ಜೀವ ಇದ್ದಿದ್ದಕ್ಕು ಸಾರ್ಥಕ ಆಯಿತು. ಈಗಿನ ಯುವಕರು ಹಿರಿಯರು ಇಂತಾ ಈ ಮೂವೀ ನೋಡಬೇಕು. ಅಣ್ಣಾವ್ರು ಅಭಿನಯ ಅಂತೂ ಸೂಪರ್. ಪ್ರತಿಯೊಬ್ಬರ ನಟನೆ ಅದ್ಭುತ ಆಗಿದೆ. ಇದೊಂದು ಮಹಾಕಾವ್ಯ ಅದ ರೀತಿ ಆಗಿದೆ.ಬಾಲಿವುಡ್ ನಟರು ಆದ ಪೃಥ್ವಿರಾಜ್ ಕಪೂರ್ ಸರ್ ಅವರಿಗೆ ನನ್ನ ವಂದನೆಗಳು.ಯಾವ ಚಿತ್ರ ರಂಗವು ಮಾಡದ ಸಾಧನೆ ನಮ್ಮ ಚಿತ್ರರಂಗಕ್ಕೆ ಬಂದಿದೆ. ಇಂತಾ ಕನ್ನಡ ಫಿಲ್ಮ್ ಭಾರತ ಚಿತ್ರರಂಗದಲ್ಲಿ ಎಲ್ಲಿಯೋ ಸಿಗಲ್ಲ.

  • @ramamurthyn7840
    @ramamurthyn7840 ปีที่แล้ว +27

    ಈ ಸಿನಿಮಾ ಕಲರ್ ವರ್ಷನ್ ನಲ್ಲಿ ಥೀಯೇಟರ್ ನಲ್ಲಿ ರಿಲೀಸ್ ಮಾಡಬೇಕು ಈ ಸಿನೆಮಾ ಬಿಗ್ ಸ್ಕ್ರಿನ್ ನಲ್ಲಿ ನೋಡುವುದೇ ಒಂದು ಹಬ್ಬ.

  • @kottureshaa2127
    @kottureshaa2127 3 ปีที่แล้ว +38

    ಉತ್ತಮ ಮಾನವೀಯತೆಯನ್ನು ಒಳಗೊಂಡ ಚಿತ್ರ, ಪ್ರಸ್ತುತ ಪೀಳಿಗೆ ನೋಡಿ ತಿಳಿಯುವುದು ತುಂಬಾ ಇದೆ 👌🙏🙏

    • @mbmehboob5083
      @mbmehboob5083 3 ปีที่แล้ว +1

      Antique piece of Indian Cinema

  • @shivarajkumargunnal7277
    @shivarajkumargunnal7277 2 ปีที่แล้ว +66

    ಈ ಸಿನಿಮಾವನ್ನು ನಾನು ಕಡಿಮೆ, ಕಡಿಮೆ ಅಂದ್ರು 50 ಸಾರಿ ನೋಡಿದ್ದಿನಿ. ಇನ್ನು ನೋಡಬೇಕು, ನೋಡ್ತಾನೆ ಇರಬೇಕು ಅನಿಸುತ್ತೆ ಅಂತಹ ಸಿನಿಮಾ ಇದು.

    • @krishnamurthymurthy6774
      @krishnamurthymurthy6774 ปีที่แล้ว +2

      ಸತ್ಯವಾದ ಮಾತು ನಮ್ಮ ಅನಿಸಿಕೆಯು ಅದೇ

    • @siddesh123reddy
      @siddesh123reddy ปีที่แล้ว +2

      Sir ನಮ್ಮ ತಂದೆ ಯವರು ಕಡಿಮೆ ಎಂದರೂ 100 ಸಲ ನೋಡಿದ್ದಾರೆ ಅಷ್ಟು ಇಷ್ಟ ಈ movie... Mastrpiece of Indian cinema.

    • @manubr2341
      @manubr2341 7 หลายเดือนก่อน +2

      Purti jeevanada patavide vinashe kale vipirita buddi yadare yenta durgati barutade yendu torside

  • @mahadevammadeva169
    @mahadevammadeva169 ปีที่แล้ว +17

    ಈ ಮೂವೀ ಯಲ್ಲಿರುವ ಎಲ್ಲಾ ಮಾತುಗಳು ಚಿನ್ನದ ನುಡಿಗಳು ಅಪರಂಜಿ ಕಥೆ ಎಲ್ಲಾರೂ ನಟನೆ ನಿಜ ಜೀವನದಲ್ಲಿ ನೆಡೆದ ಹಾಗೆಯೇ ಇದೆ ಇಂತಹ ಕಥಸ ಸೂಪರ್

  • @Surya18942
    @Surya18942 2 ปีที่แล้ว +19

    ನಾನು ಈ ಸಿನಿಮಾವನ್ನು 1000 ಕ್ಕಿಂತ ಹೆಚ್ಟು ನೋಡಿದ್ದೀನಿ ಪುನೀತ್ ಸರ್ ಇದ್ದಿದ್ದರೆ ಇದೇ ತರ ಇನ್ನೊಂದು ಚಿತ್ರ ಮಾಡಬಹುದಿತ್ತು ಪುನೀತ್ ಸರ್ ಈಗಿನ ಕಾಲದ ರಾಜ್ ಕುಮಾರ್ ಆಗಿದ್ದರು ಕ್ರೂರ ವಿಧಿ ನಮ್ಮಿಂದ ಕಿತ್ತುಕೊಂಡಿತು ಮುಂದೆ ನಾನು ಯಾರ ಚಿತ್ರಗಳನ್ನು ನೋಡುವುದಿಲ್ಲ.

  • @karunkumars8329
    @karunkumars8329 3 ปีที่แล้ว +24

    ನರಸಿಂಹರಾಜು ಸರ್ ಅಭಿನಯ ಅದ್ಬುತ

  • @veereshhugar2490
    @veereshhugar2490 2 ปีที่แล้ว +90

    ಈ ಮೂವಿ ನೋಡಿದೊರು ಒಂದ ಚಪ್ಪಾಳೆ ಕೊಡಿ,👌👌👏👏👏

    • @chandregowdads2836
      @chandregowdads2836 ปีที่แล้ว +4

      Superb

    • @basavarajbuddinnibasavaraj4946
      @basavarajbuddinnibasavaraj4946 ปีที่แล้ว +1

      ಲೈಕು ಕೊಡ್ತೀನಿ ಕಾಮೆಂಡ್ ಕೂಡ ಮಾಡೀನಿ

    • @sarojammaooramma
      @sarojammaooramma 10 หลายเดือนก่อน

      ​@@chandregowdads2836¹11111¹¹¹¹1¹¹11¹¹111

    • @rajubt830
      @rajubt830 9 หลายเดือนก่อน +1

      👏👏👍🤝🙏🙏

    • @Prakashappa-ie7jd
      @Prakashappa-ie7jd 8 หลายเดือนก่อน

      ​@@basavarajbuddinnibasavaraj4946🎉🎉àdZFFFDAÀD XX R41EEEÀ

  • @manjunathaks607
    @manjunathaks607 3 ปีที่แล้ว +20

    Dr ರಾಜ್ ಬಗ್ಗೆ ತಂದೆ ಪಾತ್ರಧಾರಿ ಹಿಂದಿ ಚಿತ್ರರಂಗ ದ ಮೇರುನಟ ಶ್ರೀ ಪೃತ್ವಿರಾಜ್ ಕಪೂರ್ (Rajkapoor Father) ಗೆ ಬಲು ಅಪರೂಪ ಎನಿಸುವ ವ್ಯಕ್ತಿತ್ವವುಳ್ಳ , ಮಹಾನ್ ನಟ ಎಂಬ ಅಭಿಪ್ರಾಯ ಇತ್ತು..
    ನಮ್ಮ ಹಿರಿಯ ನಟಿ RT ರಮಾ ರವರು ನಾಯಕಿ ಪಾತ್ರಧಾರಿ ತೆಲುಗಿನ ಶ್ರೇಷ್ಟ ನಟಿ ಜಮುನಾ ಗೆ ಕಂಠ ದಾನ ಮಾಡಿದ್ದಾರೆ..
    ಕನ್ನಡ ಚಿತ್ರರಂಗದ ಪಿತಾಮಹ ಶ್ರೀ ಗುಬ್ಬಿ ವೀರಣ್ಣನವರ ಪತ್ನಿ ಶ್ರೀಮತಿ ಬಿ ಜಯಮ್ಮ ಅವರು ರಾಜ್ ತಾಯಿ ಪಾತ್ರಧಾರಿ.

  • @maheshasalodagi4944
    @maheshasalodagi4944 4 ปีที่แล้ว +131

    ಭಾರತೀಯ ಚಿತ್ರಜಗತ್ತಿನ ಇತಿಹಾಸದಲ್ಲಿ ಪುಟ್ಟಣ್ಣ ಕಣಗಾಲ್ ಅವರ ಈ "ಸಾಕ್ಷಾತ್ಕಾರ" ಚಲನಚಿತ್ರ ಒಂದು ಮಹಾಕಾವ್ಯ.

    • @revathir2130
      @revathir2130 3 ปีที่แล้ว +1

      0

    • @chanduc861
      @chanduc861 2 ปีที่แล้ว +2

      @@revathir2130 yakamma ninge astu bejarayta

    • @divyakota4490
      @divyakota4490 2 ปีที่แล้ว +5

      True....This film gives many messages too to viewers even after 50 years....

    • @nithyamanvith6131
      @nithyamanvith6131 ปีที่แล้ว

      .

    • @srinivashs8281
      @srinivashs8281 ปีที่แล้ว +2

      @@revathir2130 y dagar

  • @manjmax
    @manjmax 3 หลายเดือนก่อน +4

    ಒನ್ ಆಫ್ ದಿ ಬೆಸ್ಟ್ ಅಂಡ್ ಅಮೇಜಿಂಗ್ ಮೂವಿ.. ಡಾ ರಾಜ್, ಬಾಲಕೃಷ್ಣ ಸರ್, ಪೃಥ್ವಿ ರಾಜ್ಕಪೂರ್ ಸರ್, ಅಂತಿಮವಾಗಿ ಪುಟ್ಟಣ್ಣ ಕಣಗಾಲ್ ಸರ್.. ಹ್ಯಾಟ್ಸ್ ಆಫ್

  • @ramvilaspaswanr5737
    @ramvilaspaswanr5737 3 ปีที่แล้ว +48

    21/08/2020 ನಾನು ಈ ಚಿತ್ರ ನೋಡಿದ ದಿನ
    ಒಂದು ಮಾತು ಈ ಚಿತ್ರದ ಬಗ್ಗೆ ಅಂದ್ರೆ 🙏🙏🙏 ಬೇರೆ ಮಾತಾಡೋ ಅಷ್ಟು ಜ್ಞಾನ ಸ್ವಲ್ಪವೂ ನನ್ನಲಿಲ್ಲ.. ಡಾ.ರಾಜ್ ಗೆ ಶರಣು.
    ಒಲವೆ ಜೀವನ ಸಾಕ್ಷಾತ್ಕಾರ 💓💓💓🙏

  • @basavarajab3668
    @basavarajab3668 2 ปีที่แล้ว +18

    ನಿಜಕ್ಕೂ ಇದೊಂದು ಅದ್ಭುತವಾದ ದೃಶ್ಯ ಕಾವ್ಯ 🌹🌹🌹🙏🙏🙏🙏🙏 ಜೈ ರಾಜಣ್ಣ

  • @YankuVenkatesh
    @YankuVenkatesh 3 หลายเดือนก่อน +4

    ಅದ್ಭುತ ನಟರ ಸಮಾಗಮ
    ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ ಈ ಚಿತ್ರ ಎಂದೆಂದಿಗೂ ಅಮರ.

  • @clintonbenjamin5510
    @clintonbenjamin5510 3 ปีที่แล้ว +30

    Sri Prithviraj Kapoor and Dr.Rajkumar in one movie. Mind blown.

  • @ramachadrabalaji5022
    @ramachadrabalaji5022 ปีที่แล้ว +12

    ಎಲ್ಲಾ ಕಲಾವಿರು ಅದ್ಬುತವಾಗಿನಟಿಸಿದ್ದಾರೆ ಇಂತಹ ನಟನೆ ಯಾರು ಮುಂದೆ ಮಾಡುವುದಕ್ಕೆ ಸಾದ್ಯಾವೆ ಇಲ್ಲ ಇಂತಹ ನಟರನ್ನ ತುಂಬಾ ಮಿಸ್ ಮಾಡಿಕೊಂಡೆವು ಆದರೆ ನಮ್ಮ ಮನಸಿನಲ್ಲಿ ಅಮರವಾಗಿರುವರು

  • @shivarajk.s3512
    @shivarajk.s3512 2 ปีที่แล้ว +25

    ಈ ಚಿತ್ರದಲ್ಲಿ ಚಿತ್ರಬ್ರಹ್ಮ ಪುಟ್ಟಣ್ಣನವರು ಶೃಷ್ಟಿಸಿದ ಒಂದೊಂದು ಪಾತ್ರ ಸರ್ವ ಕಾಲಕು ಸತ್ಯವಾದ ನೀತಿಪಾಠ.. ಒಲವೇ ಸಾಕ್ಷಾತ್ಕಾರ. 🌹🙏29/03/2022

  • @ravichandras1542
    @ravichandras1542 2 ปีที่แล้ว +40

    Sakshatkara is undoubtedly one of the finest movies ever made in indian cinimas. The tenderness of love is depicted at its best. This movie is one of the masterpiece with the combination of Legendaries Dr. Rajkumar, Puttanna Kangal and Prithviraj Kapoor. The theme of the movie is to showcase the greatness of the Love against cruel superstitious beliefs of Indian Society.

  • @ravipoojariravipoojari6967
    @ravipoojariravipoojari6967 2 ปีที่แล้ว +55

    ಎಲ್ಲಿಗೆ ಹೋಯಿತು ಇಂಥ ಸಿನಿಮಾ ಈಗ ಒಲವು ಅಂದ್ರೆ ಬರಿ ಬಿಚಿಕೊಂಡು ಕುಣಿಯೊದೆ ಆಯಿತು😣

  • @user-sv5oy5bn2l
    @user-sv5oy5bn2l ปีที่แล้ว +24

    ಈ ಫಿಲ್ಮ್ ಆದಷ್ಟು ಬೇಗ ಥೇಟರ್ಗಳಲ್ಲಿ ಬರಬೇಕು ಅಂತ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ🙏🙏🙏😭😭😭😭😭😭😭😭😭😭😭😭😭😭😭😭😭

  • @manjunath4052
    @manjunath4052 3 ปีที่แล้ว +84

    50 years old movie, it still applies to our generation!!! We should learn from this movie.

  • @dineshmysorem3612
    @dineshmysorem3612 2 ปีที่แล้ว +9

    May 18. 2022 ದಿನೇಶ್. ಎಚ್, ಡಿ, ಕೋಟೆ. ಮಾನವೀಯ ಮೌಲ್ಯಗಳನ್ನು ಬೆಳೆಸುವ ತುಂಬ ಅದ್ಭುತವಾದ ಚಿತ್ರ.

  • @rathnashetty5743
    @rathnashetty5743 2 ปีที่แล้ว +27

    ಒಲವೇ ಜೀವನ ಸಾಕ್ಷಾತ್ಕಾರ ಈ ಚಿತ್ರ ಪಾತ್ರಧಾರಿಗಳು ಈ ಚಿತ್ರಕ್ಕಾಗಿ ಶ್ರಮಿಸಿದ ಪ್ರತಿಯೊಬ್ಬರೂ ಅಮರ ಅವರೆಲ್ಲರಿಗೂ ನನ್ನ ನಮನಗಳು 🙏🙏🙏

    • @mohann2289
      @mohann2289 ปีที่แล้ว +3

      ಒಲವೇ ಜೀವನ ಸಾಕ್ಷಾತ್ಕಾರ

  • @TEMPLESSERIESTV
    @TEMPLESSERIESTV 3 ปีที่แล้ว +19

    Work from home timalli, free time siktu, didn't expected that, I'll gonna watch such a evergreen movie.. luv u so much Dr Rajkumar sir.

  • @srikumar2485
    @srikumar2485 ปีที่แล้ว +7

    ಈ ಚಿತ್ರ ನೋಡೋದೇ ಭಾಗ್ಯ..... ಜೀವನ ಇಷ್ಟೇ... ಎಲ್ಲರೂ ತಂದೆ ತಾಯಿ ಅಣ್ಣ ತಮ್ಮ ಅಕ್ಕ ತಂಗಿ ಯರ್ ಬಗ್ಗೆ ಸ್ವಲ್ಪ ನಾದ್ರೂ ಪ್ರೀತಿ ಬೆಳೆಸಿಕೊಂಡ್ರೆ ಅಷ್ಟೆ ಸಾಕಲ್ವ... ಇದೆ ಸ್ವರ್ಗ ಪ್ರಾಪ್ತಿ..

  • @kirankumarshashik8190
    @kirankumarshashik8190 4 ปีที่แล้ว +48

    2020 ಜೂನ್ ನಾನು ನೋಡ್ತಾ ಇದೀನಿ ನೋಡಿ 1990 genration

  • @gajanarsimha9543
    @gajanarsimha9543 8 หลายเดือนก่อน +2

    Best movie all time

  • @jayannac7378
    @jayannac7378 6 หลายเดือนก่อน +2

    ನಾನು ಈಗಲೂ ವಾರಕ್ಕೆ ಒಂದು ಬಾರಿ ಯಾದರು ಈ ಚಿತ್ರವನ್ನು ಮೊಬೈಲ್ನಲಿ ನೋಡುತ್ತಿದ್ದೆನೆ ನಿಜಕ್ಕೂ ನಾವು ಎಷ್ಟು ಪುಣ್ಯವಂತರು ಈ ಚಿತ್ರದಲ್ಲಿ ಅಭಿನಯಿಸಿದ ಎಲ್ಲಾ ನಟರು ಅದ್ಭುತವಾಗಿ ಅಭಿನಯಿಸಿದ್ದಾರೆ ಇಂತಹ ಚಿತ್ರಗಳನ್ನು ಈಗಿನ ಜನರೇಷನ್ ಜನ ನೋಡಿ ಕಲಿಯಬೇಕು ಈ ಚಿತ್ರ ತೆಗೆದಂತಹ ಪುಣ್ಯತಮ್ರಿಗೆ ನನ್ನ ಮನಪುವ೯ಕ ಅಭಿನಂದನಗಳು 🙏🙏🙏

  • @venugopalrs832
    @venugopalrs832 3 ปีที่แล้ว +13

    ಇಂಥ ಹೊತ್ನಲ್ಲಿ ಈ ಸಿನಿಮಾ ಪ್ರಸ್ತುತ. Heart touching the great CINEMA. THANKS
    PUTANNAJI 🙏🙏

  • @karanappahosur3945
    @karanappahosur3945 3 ปีที่แล้ว +9

    ನಾನು ಈ ಚಲನಚಿತ್ರವನ್ನು ನೋಡುತಿರುವದು ಮುರನೆ ಬಾರಿ. ಮನ ತಣಿಯದು... ಸವ೯ರಿಗೂ ಅಭಿನಂದನೆಗಳು

  • @krishnamurthycs1828
    @krishnamurthycs1828 2 ปีที่แล้ว +9

    ಅದ್ಭುತ ಸಿನಿಮಾ, ಹೊಗಳಲು ಪದಗಳು ಸಾಲದು, ಅಷ್ಟೇ.

  • @KiranKumar-kt6sb
    @KiranKumar-kt6sb 5 หลายเดือนก่อน +3

    ಅಬ್ಬಾ ಅದ್ಭುತ 🙏🙏
    Dr ರಾಜ್ ಕುಮಾರ್. ಪುಟ್ಟಣ್ಣ ಕಣಗಾಲ್. ಬಾಲಕೃಷ್ಣ. ನರಸಿಂಹರಾಜು ಎಲ್ಲರಿಗೂ ನನ್ನ ಕೋಟಿ ನಮನಗಳು 🙏🙏

  • @umeshanayakara238
    @umeshanayakara238 3 ปีที่แล้ว +25

    ಈ ಸಿನಿಮಾ ನೋಡಿದವರೆಲ್ಲ ಒಲವಿನ ಸಾಕ್ಷತ್ಕಾರದಿಂದ ಬಾಳಲೇ ಬೇಕು ಇಂಥ ಸಿನಿಮಾ ಮುಂದಿನ ಸಿನಿಮಾ ರಂಗದಲ್ಲೆ ಬರಲು ಸಾದ್ಯನೆ ಇಲ್ಲ . ಇದೆ ಸಿನಿಮಾವನ್ನು ಮತ್ತೆ ಚಿತ್ರರಂಗದಲ್ಲಿ ಬಿಡುಗಡೆ ಮಾಡಿ ಈಗಿನ ಯುವಕ ಯುವತ್ತಿರಿಗೆ ಅರ್ಥಮಾಡಿಬೇಕು . ಫಲಿಸಿತು ಒಲವಿನ ಪೂಜಾ ಫಲ ಉತ್ತಮ ಗೀತೆ . ಇದರಲ್ಲಿ ತಾಯಿಯ ಅತ್ಮಕ್ಕೆ ಮಗ ಕೆಟ್ಟವನಾಗಿಯೆ ಉಳಿದು ಬಿಡುತ್ತಾನೆ .

  • @gowthamn7204
    @gowthamn7204 8 หลายเดือนก่อน +4

    Arey!! what a movie...❤
    Take a bow Lagend Puttana kanagal ji 🙌

  • @ranganathackcrrss9403
    @ranganathackcrrss9403 2 ปีที่แล้ว +5

    24,7,2021 , ಪ್ರತಿಯೊಬ್ಬರೂ ನೋಡಲೇಬೇಕಾದ ಚಿತ್ರ,, ತಮ್ಮ ತಪ್ಪುಗಳನ್ನು ತಿದ್ದಿ ಬಾಳಲು ಈ ಚಿತ್ರ ಪ್ರೇರೆಪಿಸುತ್ತದೆ

  • @nagarajs1969
    @nagarajs1969 2 ปีที่แล้ว +6

    ನಮ್ಮ ಕನ್ನಡ ಚಿತ್ರರಂಗಕ್ಕೆ ಪುಟ್ಟಣ್ಣ ಕಣಗಾಲ್ .ಡಾಕ್ಟರ್ ರಾಜಕುಮಾರ್ .ಅಪ್ಪು ಮತ್ತೆ ಬರಲಿ

  • @vedika1101
    @vedika1101 2 ปีที่แล้ว +27

    28-10-2021 I am watching this beautiful master piece❤️ I love old and black Kannada movies...even though I belong to 90 (1996) generation.

  • @rakshithkumar7135
    @rakshithkumar7135 3 ปีที่แล้ว +9

    Entha adhbhutha chalana chitra🙏🙏🙏🙏Raajanna.. Jamuna.....Balanna,Narasimharaju,Vajramuni,Nagendra rayaru,, Prithviraj,Jayamma,Jayashree,GV Swarnamma(Naagatthe) ellara abhinayakke🙏🙏🙏 entha amara geethegalu... Gaana Saraswati susheelamma 🙏 Gaana Gaarudi PB shree🙏🙏🙏🙏Haage Jamuna avrige hinnele dhwani kottirodu RT Rama avru ,eshtu hithavaagide avara dhwani🙏🙏🙏 great Puttanna🙏🙏🙏🙏🙏

    • @manubr2341
      @manubr2341 7 หลายเดือนก่อน

      Vinasha kale vipirata buddi torisidare jeevadalli Manali mannu agodu yendu torisade

  • @jairamathimmaiah8609
    @jairamathimmaiah8609 ปีที่แล้ว +3

    Yaake varanata🌟 ಅಂತಾರೆ ಗೊತ್ತೇ e ಸಿನಿಮಾ ನೋಡಿ 🙏

  • @DivinInfo
    @DivinInfo ปีที่แล้ว +10

    Value based film .. no words to explain it’s full of emotions… love between two divine souls. What a Amazing movie it is .. hats off to all❤

  • @rxchethu1365
    @rxchethu1365 3 ปีที่แล้ว +30

    Wah! What a movie👌❤️.. hats of to ಅಣ್ಣಾವ್ರು..

  • @ravimeti9990
    @ravimeti9990 3 ปีที่แล้ว +13

    Wonderful story super super.
    Rajkumar puttanna kanagal

  • @vss3743
    @vss3743 2 ปีที่แล้ว +7

    🙏🙏🙏🙏🙏🙏🙏🙏🙏🙏rajkumar sir ರಾಜಕುಮಾರ ರೆ

  • @manjunathvernekar561
    @manjunathvernekar561 3 ปีที่แล้ว +18

    One of the best movie of whole Indian cinema.

  • @Anupraveen188
    @Anupraveen188 ปีที่แล้ว +4

    ಎಂಥ ಅಧ್ಬುತ ಚಿತ್ರ......ಬಣ್ಣಿಸಲಾಗದ ಕನ್ನಡ ಸಿನೆಮಾ .....ಎಂದೆದು ಹಚ್ಚ ಹಸಿರಾಗಿ ಉಳಿಯುವ ಸಿನೆಮಾ.....ವ್ಹಾವ್......

  • @chandan5ss
    @chandan5ss 2 ปีที่แล้ว +7

    1971 isvi ya e chitra 2021 isvi yallu....adbhutha .....Puttanna navara nirdheshana , Dr Raj ravara abhinaya !!wah 👌🏻👌🏻

  • @hulgeshks2909
    @hulgeshks2909 ปีที่แล้ว +7

    ಒಲವೇ ಜೀವನದ ಸಾಕ್ಷಾತ್ಕಾರ

  • @krishnamurthymurthy6774
    @krishnamurthymurthy6774 ปีที่แล้ว +10

    ಪುಟ್ಟಣ್ಣ ಕಣಗಾಲ್ ಮತ್ತು ರಾಜಕುಮಾರ್ ಈ ನಾಡು ಎಂದು ಮರೆಯಲು ಸಾಧ್ಯವಿಲ್ಲ ಅವರಿಬ್ಬರನ್ನು

  • @mrrajkumarmrrajkumar1957
    @mrrajkumarmrrajkumar1957 3 ปีที่แล้ว +7

    ಒಲವೇ ಜೀವನ ಸಾಕ್ಷಾತ್ಕಾರ 🙏 ಶುಭಾರಾತ್ರಿ

  • @Karnataka142
    @Karnataka142 ปีที่แล้ว +3

    If u see this movie in 2023, then u have the best taste 🌟💫

  • @maheshmahee4817
    @maheshmahee4817 2 ปีที่แล้ว +7

    ಒಲವೇ ಜೀವನ ಸಾಕ್ಷಾತ್ಕಾರ ❤️

  • @bhagyalakshmi3740
    @bhagyalakshmi3740 3 ปีที่แล้ว +6

    ನನಗೆ ಬಹಳ ಬಹಳ ಇಷ್ಟವಾದ ಚಿತ್ರ 🙏

  • @vj2322
    @vj2322 3 ปีที่แล้ว +12

    What an acting from our God Dr.Raj

  • @rashmirr8041
    @rashmirr8041 ปีที่แล้ว +4

    ನಮ್ಮನೇವೃ ಹೇಳಿದ್ಮೇಲೆ ಈ ಚಲನಚಿತ್ರ ನೋಡ್ದೆ, ನೋಡಿದ್ಮೇಲೆ ಜೀವನ ಸಾರ್ಥಕ ಅನಿಸ್ತಿದೆ.

  • @pntpnt1765
    @pntpnt1765 ปีที่แล้ว +2

    ಒಲವೆ ಜೀವನ ಸಾಕ್ಷಾತ್ಕಾರ

  • @nagarajaj291
    @nagarajaj291 2 ปีที่แล้ว +8

    The great Dr.Rajkumar. Pl once again born in this country sir. We love you. Jai Hind

  • @ramamurthyn7840
    @ramamurthyn7840 ปีที่แล้ว +2

    ಈ ಸಿನಿಮಾ ಇಂದಿನ ಜನತೆಗೆ ಪ್ರಸ್ತುತ ಅನಿಸುತ್ತೆ ಕಲರ್ ನಲ್ಲಿ ಬಂದರೆ ನೋಡುವುದೇ ಹಬ್ಬ

  • @basavaraju7402
    @basavaraju7402 ปีที่แล้ว +4

    ಒಲವೇ ಜೀವನ ಸಾಕ್ಷಾತ್ಕಾರ 💐♥️♥️♥️🙏 .

  • @mystudio1986
    @mystudio1986 3 ปีที่แล้ว +8

    ಒಲವೇ ಜೀವನ ಸಾಕ್ಷಾತ್ಕಾರ 🙏🙏🙏

  • @manjulaaras9738
    @manjulaaras9738 4 หลายเดือนก่อน +3

    Super 👌 My favourite felm...jamuna..ajji acting and all. Yalara acting Super 👌😊

  • @adheerasanthu7541
    @adheerasanthu7541 3 ปีที่แล้ว +11

    This film no body can reach also. What a movie, great actor with hatts off director,

  • @baanand1586
    @baanand1586 3 ปีที่แล้ว +8

    Ramayana.....Mahabharata....Saksatakara

  • @user-il6cj8fm3x
    @user-il6cj8fm3x 5 หลายเดือนก่อน +3

    Beautiful.film.dr..raj.great

  • @pavanumesh1261
    @pavanumesh1261 3 ปีที่แล้ว +5

    ಈ ಚಲನಚಿತ್ರ ಅದ್ಭುತವಾಗಿದೆ

  • @pranayamurthy7417
    @pranayamurthy7417 4 ปีที่แล้ว +14

    Super film of LEGEND DiRECTOR PUTTANNA KANAGAL SAAKSHAATKAARA.🙏💐👏🌝1ST COMMENT.

  • @kiranKumar-ck9nv
    @kiranKumar-ck9nv 3 ปีที่แล้ว +10

    1 October 2020 nalli naan nodtha ideeni...
    Old is gold 🏆🏆🌟🌟🏆🌟🌟🏆🏆🌟🏆🏆🌟🌟

  • @vijaymahanteshsushmabirada3727
    @vijaymahanteshsushmabirada3727 หลายเดือนก่อน +2

    ಅದ್ಭುತ ಚಿತ್ರ 👏👏👏👏👏

  • @thirtha9559
    @thirtha9559 2 ปีที่แล้ว +4

    Nana jeevandale thumba esthavada cinema edu onde ❤

  • @hulgeshks2909
    @hulgeshks2909 ปีที่แล้ว +4

    5 ನೇ ಸಾರಿ ನೋಡಿದರೂ ಒಂದೆ ಒಂದು ಸಿನ್ ಬೋರ್ ಹಾಗಲ್ಲ ಒಲವೇ ಜೀವನದ ಸಾಕ್ಷಾತ್ಕಾರ

  • @krishnamurthymurthy6774
    @krishnamurthymurthy6774 ปีที่แล้ว +7

    ಬದುಕಿನ ಮೌಲ್ಯಗಳನ್ನು ತಿಳಿಸುವ ನಿಜವಾದ ಸಾಕ್ಷಾತ್ಕಾರ

  • @thippeswamyhr7544
    @thippeswamyhr7544 3 ปีที่แล้ว +16

    Dr raja is legend

  • @udaykumarsj7529
    @udaykumarsj7529 2 ปีที่แล้ว +7

    Ever green film.new generation people can watch the film, adopt the moral of the film. Puttanna , Dr. Rajkumar, amazing....

  • @nishanthsexperiments9720
    @nishanthsexperiments9720 3 ปีที่แล้ว +8

    All times my favourite movie , I saw movie 100 times ago 🙏🙏🙏

  • @pradeeppuc2
    @pradeeppuc2 3 ปีที่แล้ว +11

    Pleasant movie to learn... Hats off.. Thanks for entertaining and inspiring us

  • @ramachandraramachandra1463
    @ramachandraramachandra1463 2 ปีที่แล้ว +5

    ವಿಶ್ವ ಪ್ರಪಂಚದ ಕನ್ನಡ ದೇಶ ದ ಕನ್ನಡ ರಾಷ್ಟ್ರ ಕನ್ನಡ ಚಿತ್ರ ರಂಗದ ಲ್ಲಿ ಒಲವೇ ಜೀವನ ಸಾಕ್ಷಾತ್ಕಾರ ೨೯/೧೦/೨೦೨೧

  • @nimishanaidu5436
    @nimishanaidu5436 3 ปีที่แล้ว +19

    ಅತಿಯಾದ ಒಳ್ಳೆತನ ಮತ್ತು ಅತಿಯಾದ ಕೆಟ್ಟತನ ಕುಟುಂಬಕ್ಕೆ ಮಾರಕ .

    • @rameshtv7527
      @rameshtv7527 2 ปีที่แล้ว +2

      What a film really Wonderfull

  • @krishkrishna3110
    @krishkrishna3110 3 ปีที่แล้ว +9

    Super rajkumar kannada anargya gold

  • @aminapatel982
    @aminapatel982 12 วันที่ผ่านมา +1

    May 30, 2024 - Great movie. As always, great performance by Dr. Rajkumar and the rest too. Movies with such story can not be made now because it is impossible for Dr. Rajkumar's character to survive even for a day in this totally corrupt & selfish modern world
    ಉತ್ತಮ ಚಲನಚಿತ್ರ. ಎಂದಿನಂತೆ, ಡಾ. ರಾಜ್‌ಕುಮಾರ್ ಮತ್ತು ಉಳಿದವರಿಂದಲೂ ಉತ್ತಮ ಅಭಿನಯ. ಈ ಸಂಪೂರ್ಣ ಭ್ರಷ್ಟ ಮತ್ತು ಸ್ವಾರ್ಥಿ ಆಧುನಿಕ ಜಗತ್ತಿನಲ್ಲಿ ಡಾ. ರಾಜ್‌ಕುಮಾರ್ ಪಾತ್ರವು ಒಂದು ದಿನವೂ ಉಳಿಯಲು ಅಸಾಧ್ಯವಾದ ಕಾರಣ ಅಂತಹ ಕಥೆಯನ್ನು ಹೊಂದಿರುವ ಚಲನಚಿತ್ರಗಳನ್ನು ಈಗ ಮಾಡಲು ಸಾಧ್ಯವಿಲ್ಲ.

  • @chandantv7909
    @chandantv7909 3 ปีที่แล้ว +17

    The theme of this movie is excellent...true motivation...direction superb...raj Sir superb. .

  • @MithunKumar-qn9xv
    @MithunKumar-qn9xv 3 ปีที่แล้ว +14

    Legendary Pritviraj kapoor has acted in this movie

  • @monishajadavmonisha7926
    @monishajadavmonisha7926 2 หลายเดือนก่อน +2

    ರಾಜ್ ಕುಮಾರ್ ಅತ್ಯುತ್ತಮ ಅಭಿನಯ ನರಸಿಂಹ ರಾಜು ಬಾಲಕೃಷ್ಣ ಜಮುನಾ ಉತ್ತಮ ಅಭಿನಯ ಅತ್ಯುತ್ತಮ ಹಾಡುಗಳು ಅತ್ಯುತ್ತಮ ಚಿತ್ರ

  • @neelamnimmi6793
    @neelamnimmi6793 2 ปีที่แล้ว +8

    Best movie ever....my eyes filled with tears

  • @nishanthsexperiments9720
    @nishanthsexperiments9720 3 ปีที่แล้ว +10

    My all times favourite movie ,all Indian lagendry actress in one movie , my favourite hero Mr Dr Rajkumar and my favourite director Mr putanna sir 🙏🙏🙏 , music and songs making are no words , simple super 🙏🙏🙏

  • @nagendrasiddaks6311
    @nagendrasiddaks6311 9 หลายเดือนก่อน +2

    After 30 years watching again this movie first time in DD KANNADA I WAS AT 10 YEAR OLD

  • @nagarajm8394
    @nagarajm8394 2 ปีที่แล้ว +5

    Super 💘🎉💘 movie 🍿🎥 one of the best Kannada movie 🍿🎥 super songs 🎉 ever green Music M.Rangarao 🙏 super director S.R.Puttanna Kanagal 👍 historyc Actor Prithviraj Kapoor 🙏 ನಟಸಾರ್ವಭೌಮ 🎉 ಪದ್ಮಭೂಷಣ 💐 ರಾಜ್ ಕುಮಾರ್ 🙏 ಅವರ ಅಭಿನಯ ಮಹೋನ್ನತ 🎉🙏🎉 ಕನ್ನಡ ಚಿತ್ರರಂಗದ ಸೂರ್ಯ ಚಂದ್ರ 🙏🙏🙏🔥💐🎉👍

  • @shrikanthayshrikanthay7311
    @shrikanthayshrikanthay7311 3 ปีที่แล้ว +17

    One of the greatest Movie ❤️

    • @narayanaswamy1741
      @narayanaswamy1741 7 หลายเดือนก่อน

      v v nice, nice moral to the society. In ds world all r playing drama, but reality truth will alwaysl win but by that time humans life almost wl get over every thing goes as per karma.

  • @ningannachavar9877
    @ningannachavar9877 3 ปีที่แล้ว +6

    ರಾಜಣ್ಣ ಸೂಪರ

  • @prakashys6487
    @prakashys6487 3 ปีที่แล้ว +15

    This movie i always remember daily what a extraordinary movie all are doing excellent acting, good story good music

  • @sudheendrabnadig5537
    @sudheendrabnadig5537 2 ปีที่แล้ว +12

    2:25:13 is the ultimate truth of love. Can never be expressed so wonderful in words..

  • @girijadevik4156
    @girijadevik4156 2 ปีที่แล้ว +4

    ಒಲವೇ ಜೀವನ ಸಾಕ್ಷಾತ್ಕಾರ

  • @akashdeshpande1498
    @akashdeshpande1498 ปีที่แล้ว +5

    This is my one of my favorite movie of Dr rajkumar the emotion and great message we have to learn from this movie masterpiece movie

  • @Sri_hotelier
    @Sri_hotelier 3 ปีที่แล้ว +14

    2:12:00 the reality of life .... super climax...

  • @Vikas_ff_kannadiga
    @Vikas_ff_kannadiga ปีที่แล้ว +2

    E movi nodi tilkolabeku samsara na madoru true love flim and olle vichara tumbiruva flim hads of kunigal puttanna

  • @manjunathaks607
    @manjunathaks607 3 ปีที่แล้ว +9

    ನಾ ನು ಈ ಚಿತ್ರ ನೋಡಿದ್ದು ಥೀಯೇಟರ್ ನ ರೌಂಡ್ಸ್ ಮುಗಿದು ಚಿತ್ರ ಬಿಡುಗಡೆಯಾಗಿ ಎಷ್ಟೋ ವರ್ಷಗಳ ನಂತರ
    ಮೈಸೂರಿನ ವಿದ್ಯಾರಣ್ಯ ಪುರಂ ಲ್ಲಿದ್ದ ಮಾರುತಿ ಟೆಂಟ್ (ಕುದೂರು) ನಲ್ಲಿ 1973/74 ..50 ಪೈಸಾ ಒಬ್ಬರ ಟಿಕೆಟ್ ಚಾರ್ಜ್.. ಮೊದಲು ಥೀಯೇಟರ್ ಆಮೇಲೆ ಟೆಂಟ್ ಗೆ ಕೊಡುತ್ತಿದ್ದರು.
    ಅಲ್ಲಿಂದ ಚಿತ್ರ ಮುಗಿದ ನಂತರ ಈಚೆಗೆ ಬಂದ ಯಾರೊಬ್ಬರೂ ನೆಮ್ಮದಿಯಿಂದ ಮನೆಗೆ ಹೋಗುತ್ತಿರಲಿಲ್ಲ.. ಎಲ್ಲರ ಕಣ್ಣಲ್ಲಿ ನೀರೋ ನೀರು.. ಜೋರಾಗೇ ಅಳುತ್ತಿದ್ದ ಮಹಿಳೆಯರು ಲೆಕ್ಕವಿಲ್ಲದಷ್ಟು.. ಛೇ ಈಗಲೂ ಅಳು ಬರುತ್ತೇ..

  • @Shankar-kr7gy
    @Shankar-kr7gy 3 ปีที่แล้ว +9

    ರಾಜ್ ಅಭಿನಯ ಸೂಪರ್ ಜಮುನಾ ಬಾಲಕೃಷ್ಣ ನರಸಿಂಹ ರಾಜು ಪೃಥ್ವಿರಾಜ್ ಕಪೂರ್ ಜಯಶ್ರೀ ನಾಗೇಂದ್ರ ರಾವ್ ಅಭಿನಯ ಸೂಪರ್ ಚಿತ್ರದಲ್ಲಿ ನಟಿಸಿರುವ ಎಲ್ಲರೂ ತಮ್ಮ ಪಾತ್ರವನ್ನು ಬಹಳ ಚೆನ್ನಾಗಿ ಅಭಿನಯಿಸಿದ್ದಾರೆ ಸಾಹಿತ್ಯ ಸಂಗೀತ ಸಂಭಾಷಣೆ ಸೂಪರ್ ಪಿ ಬಿ ಶ್ರೀನಿವಾಸ್ ಪಿ ಸುಶೀಲ ಕಂಠದಲ್ಲಿ ಉತ್ತಮ ಹಾಡುಗಳು ಸೂಪರ್ ಉತ್ತಮ ಚಿತ್ರ

  • @hemalathab.s4726
    @hemalathab.s4726 2 ปีที่แล้ว +7

    Those film industry people lived for a purpose ..... They gave the best entertainment and a message for good life ..... Salutations to all of them .