ನಿಮ್ಮ product ಬಗ್ಗೆ ಮಾರ್ಕೆಟಿಂಗ್ ಮಾಡದೆ .powder ಹೇಗೆ ಮಾಡಬಹುದು ಮತ್ತೆ ನಾವೇ ಮಾಡಿದರೆ ಅದರ ಮಜ ಸಿಗತ್ತೆ ಅಂತ ಹೇಳೋದು ನಿಮ್ಮ ದೊಡ್ಡ ಗುಣ...ನಿಮ್ಮ ಎಲ್ಲಾ ವಿಡಿಯೋ marketing ಇಲ್ಲದೆ ತುಂಬಾ ಒಳ್ಳೆ ಮನಸ್ಸಿನಿಂದ ಕೇವಲ ಜನರಿಗೆ ಒಳ್ಳೆದಾಗಲಿ ಅನ್ನೋ ಸದುದ್ದೇಶ ಇರತ್ತೆ 🙏🙏
ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿˌ ತುಂಬಾ ಧನ್ಯವಾದಗಳು.ಈ ಚೂರ್ಣವನ್ನು ನೀವೇ ಮಾಡಿಕೊಳ್ಳಿ ಎಂದು ಹೇಳಿದ್ದೀರಿ ಖಂಡಿತ ಮಾಡುತ್ತೀವಿˌ ಆದರೆ ಮೊದಲನೆ ಸಲ ಮಾಡಲು ಸರಿಯಾಗಿ ಬರುತ್ತೊ ಇಲ್ಲವೋ ಅಂತ ಅನುಮಾನ. ಆದ್ದರಿಂದ ಒಂದು ಸಾರಿ ನೀವು ಈ ಚೂರ್ಣವನ್ನು ತರಿಸಿಕೊಳ್ಳುವ ಬಗ್ಗೆ ತಿಳಿಸಿದರೆ ತುಂಬಾ ಸಹಾಯ ಆಗುತ್ತೆ.ದಯಟ್ಟು ತಿಳಿಸಿ.
ಚೆನ್ನಾಗಿ ವಿವರಣೆ koduttiira, ನಿಮ್ಮಲ್ಲಿ ಈ ಪೌಡರ್ ಇದ್ದರೆ ನಮಗೂ ಬೇಕು. ಕೊಂಡು ಕೊಳ್ಳು ವುದು ಹೇಗೆ ತಿಳಿಸಿ. ಮನೆಯಲ್ಲೇ ಮಾಡಲು ನನಗೆ ಆಗಲ್ಲ. ಪ್ಲೀಸ್ ಅಡ್ರೆಸ್ ತಿಳಿಸಿ doctor.
Namaste Doctor, thank you for the home made bathing powder formula. Please make videos on home remedies for common problems of eyes, ears, nose, teeth 🙏
Thank you so much for the video sir, I watch all your videos without miss. Nimma ella salahegalinda navu chemical mukta, healthy jeevana nadesabahudu. Thank you so much once again
Thank you so much for eye opening revelations, i have been using a similar bathing mixture. But was apprehensive if whatever am using is right or wrong. Ur video helps in clarification. Thanks a yon
ಸರ್ ಉದುಗು ಬಂದ ಆಹಾರಗಳನ್ನು ತಿನ್ನಬಾರದೆಂದು ಕೆಲವರು ಹೇಳುತ್ತಾರೆ, ದಯವಿಟ್ಟು ಅದರ ಬಗ್ಗೆ ತಿಳಿಸಿ, ಮತ್ತು B vitamin ಗಳ ಕೊರತೆ ಮತ್ತು ಪರಿಹಾರೋಪಾಯಗಳ ಬಗ್ಗೆ ತಿಳಿಸಿ, protein ನಮಗೆ ಎಷ್ಟು ಅವಶ್ಯಕ ಅದರ ಬಗ್ಗೆಯೂ ತಿಳಿಸಿ.
ಹೇಳುವ ವಿಧಾನದಲ್ಲಿ ಅದೆಂಥ ಆಪ್ತತೆ, ಪ್ರಾಮಾಣಿಕತೆ..!
ನಿಮ್ಮ product ಬಗ್ಗೆ ಮಾರ್ಕೆಟಿಂಗ್ ಮಾಡದೆ .powder ಹೇಗೆ ಮಾಡಬಹುದು ಮತ್ತೆ ನಾವೇ ಮಾಡಿದರೆ ಅದರ ಮಜ ಸಿಗತ್ತೆ ಅಂತ ಹೇಳೋದು ನಿಮ್ಮ ದೊಡ್ಡ ಗುಣ...ನಿಮ್ಮ ಎಲ್ಲಾ ವಿಡಿಯೋ marketing ಇಲ್ಲದೆ ತುಂಬಾ ಒಳ್ಳೆ ಮನಸ್ಸಿನಿಂದ ಕೇವಲ ಜನರಿಗೆ ಒಳ್ಳೆದಾಗಲಿ ಅನ್ನೋ ಸದುದ್ದೇಶ ಇರತ್ತೆ 🙏🙏
ಸತ್ಯವಾದ ಮಾತು
ನಿಮ್ಮಂತವರು ಸತ್ಯವಂತರು ಇನ್ನೂ ಇದ್ದಾರೆ ,ಅದೇ ಸಂತೋಷ್ ನಿಮಗೆ ಒಳ್ಳೆಯದಾಗಲಿ.
ಸರ್ ದೇವರು ನಿಮಗೆ ಎಷ್ಟು ಜ್ಞಾನ ಕೊಟ್ಟಿದ್ದಾನೆ
ದೇವರು ಕೊಟ್ಟದು ಅಲ್ಲ
ವೈದ್ಯ ಗುರುವಿಗೆ ನಮಸ್ಕಾರ ....ನಿಜಕ್ಕೂ ಖುಷಿ ಆಯಿತು ಮಾರಾಯ್ರೆ....ಬಾರೀ ಖುಷಿ ಆಯಿತು ..🙏🙏🙏🙏🙏🙏
ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿˌ ತುಂಬಾ ಧನ್ಯವಾದಗಳು.ಈ ಚೂರ್ಣವನ್ನು ನೀವೇ ಮಾಡಿಕೊಳ್ಳಿ ಎಂದು ಹೇಳಿದ್ದೀರಿ ಖಂಡಿತ ಮಾಡುತ್ತೀವಿˌ ಆದರೆ ಮೊದಲನೆ ಸಲ ಮಾಡಲು ಸರಿಯಾಗಿ ಬರುತ್ತೊ ಇಲ್ಲವೋ ಅಂತ ಅನುಮಾನ. ಆದ್ದರಿಂದ ಒಂದು ಸಾರಿ ನೀವು ಈ ಚೂರ್ಣವನ್ನು ತರಿಸಿಕೊಳ್ಳುವ ಬಗ್ಗೆ ತಿಳಿಸಿದರೆ ತುಂಬಾ ಸಹಾಯ ಆಗುತ್ತೆ.ದಯಟ್ಟು ತಿಳಿಸಿ.
ತುಂಬಾ ಒಳ್ಳೆ ಮಾಹಿತಿ ಧನ್ಯವಾದಗಳು ಖಂಡಿತ ಇದನ್ನ ಮಾಡಿ ಉಪಯೋಗಿಸುತ್ತೇನೆ
ಖಂಡಿತಾ ಬರ್ತಾರೆ ವೈದ್ಯರೇ
ಈ ಮಿಶ್ರಣಕ್ಖಾಗಿ,,, ತುಂಬಾ ದನ್ಯವಾಳು,,,, G,J,D, Devdas,,,,,, G gd
ತುಂಬಾ ಧನ್ಯವಾದಗಳು .
ಇದನ್ನ ಕಳುಹಾಸಿ ಕೊಡುತ್ತೀರ ?
ಬಹಳ ಅದ್ಭುತವಾದ ವಿಷಯವನ್ನು ತಿಳಿಸಿಕೊಟ್ಟಿದ್ದಕ್ಕೆ ನಿಮಗೆ ಅನಂತಾನಂತ ಧನ್ಯವಾದಗಳು ಈ ಸ್ನಾನ ಚೂರ್ಣವನ್ನು ಒಣ ಚರ್ಮ ಇರುವವರು ಬಳಸಬಹುದೇ?
ಚೆನ್ನಾಗಿ ವಿವರಣೆ koduttiira, ನಿಮ್ಮಲ್ಲಿ ಈ ಪೌಡರ್ ಇದ್ದರೆ ನಮಗೂ ಬೇಕು. ಕೊಂಡು ಕೊಳ್ಳು ವುದು ಹೇಗೆ ತಿಳಿಸಿ. ಮನೆಯಲ್ಲೇ ಮಾಡಲು ನನಗೆ ಆಗಲ್ಲ. ಪ್ಲೀಸ್ ಅಡ್ರೆಸ್ ತಿಳಿಸಿ doctor.
Namaste Doctor, thank you for the home made bathing powder formula. Please make videos on home remedies for common problems of eyes, ears, nose, teeth 🙏
Thank you so much for the video sir, I watch all your videos without miss. Nimma ella salahegalinda navu chemical mukta, healthy jeevana nadesabahudu. Thank you so much once again
Sir nimmanta doctor nooru kala balabeku
Super sir nanu madkolthini nange skin allergi ede thank you very much
ತುಂಬಾ ಧನ್ಯವಾದಗಳು ಸರ್
Tamba dhanyavada sir nimma kutumbakke uttarottara kalyana madali devaru .
Nimage gotthiruvudannu yellarigu kalagi yinda thilisi heluva nimma sahane mathu preethi doddadu😊
Sir nimmalli idu ready siguttha
Howdu....dhanyavadagalu sir...
Arishina balasirodrinda talesnana madidre koodalu uduruva samasye aguttadeye
Thank you so much for eye opening revelations, i have been using a similar bathing mixture. But was apprehensive if whatever am using is right or wrong. Ur video helps in clarification.
Thanks a yon
Very good information Sir
ಅತ್ಯುತ್ತಮ.ಧನ್ಯವಾದಗಳು.ವೈದ್ಯರೇ ನಮಸ್ಕಾರಗಳು.
ಓಂ ಶ್ರೀ ಕೃಷ್ಣರ್ಪಣಾಮಸ್ತು
Tq Doctor Tq very much once again and again very good information and guidence Tq Doctor 🙏🙏🙏🙏🙏👏
Olleya vishaya tilisiddakke anantananta dhanyavaadagalu.
Namasty Dr. Edyala hakki madidru soap nivay heali plz Ayurvedic soap yavadu
Dr neevu price heli please
ತುಂಬಾ ಥ್ಯಾಂಕ್ಸ್ ಸರ್
I'm big fan of you sir.
thanku sir kandita nanu madtini
Thnak you sir very nice message 🙏🏻🙏🏻
Seegekayi bagge tilisi kodi
Sir pls bhanatiyaru halim seeds(alvi) beeja bhalasabhahude edara bagge mahiti kodi
ಧನ್ನೇವಾದಗಳು ಸರ್
Kanditha tayaristheve sir.🙏
😮Pla say something for dandruff
Good morning sir please tell treatment for vitiligo,my husband's lips colour is changing
Fine dhanyavadagalu
Nimmalli tayariya mishrana siguttadeya?
Thanks a lot Sir.Can I make this paste with curds instead of water.
Sir 10 year child gu apply madbahuda
Can we get this mixture ?
ಅತ್ಯುಪಯುಕ್ತವಾದ ಮಾಹಿತಿ ಕೊಟ್ಟಿದ್ದೀರಿ ಡಾಕ್ಟ್ರೇ,ಧನ್ಯವಾದಗಳು
ಇವತ್ತೇ ತಯಾರಿಸಲು ಆರಂಭಿಸುವೆನು
Tq.Dr for your kind information very helpful sir mandaki bagge uses& haani pl. Thilisikodi sir yaaguvuy
Solution for cholesterol lumps on eyes plz
Ha sir idunna hege powder madodu antha thilisi hage idella dry madi powder madbeka hage idu granthige angadi nalli sigutta plz thilsi nanna magalu thumba bright skin ittu adre ega Mysore sandal soap 🧼 use madi face dark matte pimple agta ide mature agidale adukke plz thilsi next video wait madtirtini
Thank you sir for sharing the wonderful natural homemade bathing powder idea . I will definitely try it .🙏
Thank you so much sir for this important information
Tq sir... Nanu use madtini
Sir please tell me about jamun fruit . How to save this fruit for long time How to use this seed for sugar control
Good information sir
🙂great sir
Thank you sir
ಅವರಂಪು ಹೂ ಸೇರಿಸಬಹುದಾ ಅಣ್ಣಾ ಅವರೆ 🙏
Asthma iroru balsbahuda sir
Can we get the ready powder if so Pl guide how to get
Very interested in this type of Ayurveda
Thanks a lot sir. for your inspiration with explanation.
ಒಳ್ಳೆ ವಿಷಯ ತಿಳಿಸಿಕೊಟ್ಟಿದ್ದೀರಾ. ಸರ್ ಈ ವಿಷಯದಮೇಲೆ ಆಲ್ರೆಡಿ ಒಂದು ವಿಡಿಯೋ ಮಾಡಿದ್ದೀರಲ್ಲ 😊.
Yaro obbru maneli chemicals illde shampoo,soap maddtidivi anthare,adhu esttu nija antha thilsi pls.
Ayurvedic shopally ciguttha
Tq sir nanu ready madi use madta iddene tumba chennagide.... Tq sir...
Yelli thegndree products na
Yes dear doctor ji.😊
ನಮಸ್ಕಾರ ಡಾಕ್ಟರ್. ನೀವು a powder ಮಾಡಿದ್ದೀರ ನಿಮ್ಮಲ್ಲಿ purchase ಮಾಡಬಹುದಾ
Sir e powder face hi apply mad ahuda
Idanna yestu vayassina makkalige balasabahudu
ಧನ್ಯವಾದಗಳು 🙏🙏
Thank you doctor
Kusuma bothing powder nivu heliruvudu ede
ಸರ್ ಉದುಗು ಬಂದ ಆಹಾರಗಳನ್ನು ತಿನ್ನಬಾರದೆಂದು ಕೆಲವರು ಹೇಳುತ್ತಾರೆ, ದಯವಿಟ್ಟು ಅದರ ಬಗ್ಗೆ ತಿಳಿಸಿ, ಮತ್ತು B vitamin ಗಳ ಕೊರತೆ ಮತ್ತು ಪರಿಹಾರೋಪಾಯಗಳ ಬಗ್ಗೆ ತಿಳಿಸಿ, protein ನಮಗೆ ಎಷ್ಟು ಅವಶ್ಯಕ ಅದರ ಬಗ್ಗೆಯೂ ತಿಳಿಸಿ.
Thank you sir
🙏🙏 ಮುಖಕ್ಕೆ ಬಳಸಬಹುದಾ ಸರ್ 🙏 ತಿಳಿಸಿ 🙏
Tq u sir
ಎರಡು ವರ್ಷದ ಮಕ್ಕಳಿಗೂ ಈ powder ಉಪಯೋಗಸಿಬೋದಾ
Can we get the powder
Accept gram flour what to be added
ತುಂಬಾ ಒಳ್ಳೆಯ ಸಲಹೆ ಕೊಟ್ಟಿದ್ದಕ್ಕೆ ಧನ್ಯವಾದಗಳು
Nim antha doctors thumba virala sir
Blesses to have you ❤
Thalege hakbaradha
Sir do you have a website from where we can buy this ?
ಚಾರ್ಮಾಡಿ ಮಚ್ಛೆ ಮತ್ತೆ ನೋರ್ಲೆ ಗೆ ಪರಿಹಾರ ಹೇಳಿ plz 🙏
🙏🏻🙏🏻 🙏🏻
😊🙏🌹ಧನ್ಯವಾದಗಳು
Lakshmi kanakapura ramanagara
how can we order
Pls nim hathra e soap sigod adre hege kalsthira pls first niv ond soap kalsi amele maneli mado try madthivi
🙏👌🙏pl ಮಂಡಿ ನೋವು ತುಂಬಾ ಇದೆ ಅಷ್ಟು ದೂರ ಬಂದು ಟ್ರೀಟ್ ಮೆಂಟ್ ತೆಗೆದುಕೊಳ್ಳುವ ಪರಿಸ್ಥಿತಿ ಇಲ್ಲ ಮನೆ ಮದ್ದು ತಿಳಿಸಿ pl🙏🙏🙏.
Ph one no Pl to get this powder
We are already using it.. but some roots herbs not available..
How is the result for skin?
ಸರ್ ನಾನಿದಕ್ಕೆ ಶ್ರೀ ಗಂಧದ ಪುಡಿಯನ್ನು ಬೆರೆಸಿದ್ದೇನೆ ಸರಿಯೇ
ಈ ಚೂರ್ಣ ತಲೆ ಸ್ನಾನಕ್ಕೆ ಬರುತ್ತದಾ
ನಾನು ಈ ಚೂರ್ಣವನ್ನು ಉಪಯೋಗಿಸುತ್ತಿದ್ದೇನೆ.
Chrnadha hesaru heli plz
13th years maganige pimples hide Home made solutions tilisi sir
Sir nim clinic address helthira sir pls
🙏🏻🙏🏻👌👍
🙏🙏🙏
🙏🙏🙏🙏🙏🙏🙏🙏🙏
🙏🙏🙏🙏🙏
ಈ ಪುಡಿ ಕಳಿಸಿ ಕೊಡಿ ಸರ್
Nanu nimmannu meet madabeku
Sir nim no:reach hastily
Misrana where available, phone no please