Bahusha papa adke ontitana irbeku adke illa Andre adu pretisuttiruva bekku bere Bekkin jote irbahudu,,sanna Mari aadre paapa adke adara Amma bittogirbeku
@@black_world245 , ಚಿಗಟಗಳ ನಿಯಂತ್ರಣ ಕ್ಕಾಗಿ flea ಕಾಲರ್ ಗಳು ಮತ್ತು ಸೋಪ್ ಶಾಂಪುಗಳು ಲಭ್ಯವಿದೆ. ರಾಸಾಯನಿಕ ಕ್ರಿಮಿನಾಶಕ ಬಳಸುವಾಗ ವೈದ್ಯರ ಸಲಹೆ ಅಗತ್ಯ ಏಕೆಂದರೆ ಬೆಕ್ಕಿನ ವಯಸ್ಸು ಮತ್ತು ಗಾತ್ರಗಳ ಆಧಾರದ ಮೇಲೆ ಔಷಧ ದ ಪ್ರಮಾಣವನ್ನು ವೈದ್ಯರು ಶಿಫಾರಸ್ಸು ಮಾಡುತ್ತಾರೆ.
Sir namma bekkige 10 day's agide hunne matthe jigute ede. Fast Tim manege thandiro karna yen madoku gothagthilla. Jigute hunnu Hulu ogladisoke yen madbeku sir pls thiskodi
Thank you soo much for your kind help sir 😊😊🐱
ಸೂಪರ್ ❤️
Sir Cat pregnant agbardu tablet erutta sir please reply me????
ನಮ್ಮ ಬೆಕ್ಕುಕೂದಲು ಜಾಸ್ತಿ ಉದುರುತ್ತದೆ ಅದೇಕೆ ಮಾಹಿತಿ ನಿಡಿ ಸರ್
ಸಾರ್ ನಮ್ಮ ಬೆಕ್ಕು ತುಂಬ ಕಿರುಚುತ್ತಾ ತುಂಬಾ ಕೂಗುತ್ತೆ ಸರಿಯಾಗಿ ಊಟ ಮಾಡಲ್ಲ ದಯವಿಟ್ಟು ತಿಳಿಸಿ
Nama beku aste same to same uncle
Bahusha papa adke ontitana irbeku adke illa Andre adu pretisuttiruva bekku bere Bekkin jote irbahudu,,sanna Mari aadre paapa adke adara Amma bittogirbeku
Same bro my cat
Sir namste bekku kacchidda 2 /3 months after tt inj tegedu kollbahuda
Sir. Nam bekku GE mayyella Hulu agide ..an madbeku
ಹುಳು ಅಂದ್ರೆ ಯಾವ ಥರ ? ಉಣ್ಣೆನಾ ? ಚಿಗಟ ನಾ ?
@@virupakshabellary7674 chigate agide yen madbeku sir plz heli
@@black_world245 , ಚಿಗಟಗಳ ನಿಯಂತ್ರಣ ಕ್ಕಾಗಿ flea ಕಾಲರ್ ಗಳು ಮತ್ತು ಸೋಪ್ ಶಾಂಪುಗಳು ಲಭ್ಯವಿದೆ. ರಾಸಾಯನಿಕ ಕ್ರಿಮಿನಾಶಕ ಬಳಸುವಾಗ ವೈದ್ಯರ ಸಲಹೆ ಅಗತ್ಯ ಏಕೆಂದರೆ ಬೆಕ್ಕಿನ ವಯಸ್ಸು ಮತ್ತು ಗಾತ್ರಗಳ ಆಧಾರದ ಮೇಲೆ ಔಷಧ ದ ಪ್ರಮಾಣವನ್ನು ವೈದ್ಯರು ಶಿಫಾರಸ್ಸು ಮಾಡುತ್ತಾರೆ.
@@virupakshabellary7674 tnq sir
Sir nam bekku hallu anna enu tintilla. Vomit madkondide . Huddavada white hula kooda vomit sametha ede. En madbeku
09886246304
ಇವರಿಗೆ ಕೇಳಿ, ಅವರು ಹೇಳ್ತಾರೆ.
Sir namma bekkige bedhi agtide gothagtilla yav food inda antha...idke enadru solution heli
09886246304
ಈ ನಂಬರ್ ಗೆ ಸಂಜೆ ೭ ರ ನಂತರ ಕರೆ ಮಾಡಿ ಸಲಹೆ ಪಡೆದುಕೊಳ್ಳಿ.
@@virupakshabellary7674 tq u sir
@@shivarajnayak8856 , ಅವರು ಬೆಕ್ಕುಗಳ ಕುರಿತು ಆಳವಾದ ಅಧ್ಯಯನ ಮಾಡಿದ್ದಾರೆ ಅದಕ್ಕೆ.
Namma bekkina marige hindina 2 kalu bala illa. mathe malagidalle ide . thumba veek Adige. Enu madbeku. Please heli. Sir
See description for more details.
Sir nam papu ge bekku parachide,,,,yenadru problem edya yelli plz
ಒಂದು ಬಾರಿ ವೈದ್ಯರಿಗೆ ತೋರಿಸುವುದು ಕ್ಷೇಮ.
Thank you so much sir ನಮ್ ಮನೇಲಿ 6 ಬೆಕ್ಕು ಇದಾವೆ ಇವತ್ತು ಸಣ್ಣ ಬೆಕ್ಕಿಗೆ animal formula Tablets [vet] ಹಾಕ್ತಿದೀನಿ sir
Sir bekku kadidare enagutte kadidide manage heli
ಆಸ್ಪತ್ರೆಗೆ ಹೋಗಿ ARV ಹಾಕಿಸಿಕೊಳ್ಳಿ
Sir namma bekkige 10 day's agide hunne matthe jigute ede. Fast Tim manege thandiro karna yen madoku gothagthilla. Jigute hunnu Hulu ogladisoke yen madbeku sir pls thiskodi
ಮಲ್ಲಿಕಾ ಕ್ಯಾಟರಿ
098862 46304
ಇವರನ್ನು ಸಂಪರ್ಕಿಸಿ.
Tq sir
Sir how to stop cat pregnancy
Chigta yege sir hogsodu edke yavdadru spray sigutta plz heli
09886246304
ಇವರ ಬಳಿ ವಿಚಾರಿಸಿ.
Sir nam manelliruva cat ge. out side iro bere cat ondu kachhide. adakke tumba gaya agide septic agide sir. ena madabeku plz heli. sir bega idakke reply madi tumba serious agide cat. adara jiva ulisabeku. plz reply madi suggestion kodi sir.
ವೈದ್ಯರಿಗೆ ತೋರಿಸಿ , ARV ಹಾಕಿಸಿ ..
09886246304
ಈ ನಂಬರ್ ಗೆ ಸಂಜೆ ೭ ರ ನಂತರ ಕರೆ ಮಾಡಿ ಸಲಹೆ ಪಡೆದುಕೊಳ್ಳಿ.
Sir please you can do the behaviour of Persian cat video please please 🐺🐺🐺
Sir dayavittu medicin dosage jaasti aagiro bekkige enu first hid madbeku antha helli please..... Dayavittu esto janakke gottilla aste yake nangu kooda gotillade 1 bekku kaledukonde dayavittu medicin dosage doctor helidaste aakidru kela ondsaari medicine power jaasti aagi tumba tondare anubavisuttave aagaagi dayavittu edar bagge heli....
ಈ ಬಗ್ಗೆ ತಜ್ಞ ವೈದ್ಯರಿಂದ ತಿಳಿಸಲು ಪ್ರಯತ್ನಿಸುತ್ತೇನೆ. ಸಲಹೆಗಾಗಿ ಧನ್ಯವಾದಗಳು.
Sir cat eye nalli white layer form agide sari agoke en madbeku heli plzzz
Description ನಲ್ಲಿ ನಂಬರ್ ಇದೆ . ಕರೆ ಮಾಡಿ ವಿಚಾರಿಸಿ.
Nammane bekku beyisida tarakaari Ella tinnutte emu problem illa alva
Bekige hula thumbidre yen maadbeku
ನಾಯಿ ಬೆಕ್ಕನ್ನು ಕಚ್ಚಿದರೆ ಏನು ಮಾಡಬೇಕು
ಬೆಕ್ಕು ಊಟ ಮಾಡುತ್ತಿಲ್ಲ ಅದಕ್ಕೆ ಏನು ಮಾಡಬೇಕು
Sir cat booting in fromishan kode
ಸಣ್ಣ ಸಣ್ಣ ಹುಳುಗಳು ಇವೆ ಮೈ ಮೇಲೆ ಅದುಕ್ಕೆ ಪರಿಹಾರ ಏನು sir ತಿಳಿಸಿ
ಬೆಕ್ಕಿನ ಕೂದಲಿನಲ್ಲಿ ಹೆಣ್ಣು ಆದರೆ ಏನು ಮಾಡುವುದು
Sir.. Nam... Muddu.. Bekkige.. Ittichege... Kannu.. Kanistilla... Y'ake... Heege.. Next... Yenu.. Madbeeku
ಮೇಡಂ, ನನಗೂ ಅಷ್ಟಾಗಿ ಮೆಡಿಕಲ್ ಟರ್ಮ್ ಬಗ್ಗೆ ಗೊತ್ತಿಲ್ಲ. ಅದಾಗ್ಯೂ ಡಾಕ್ಟರ್ ಬಳಿ ವಿಚಾರಿಸಿ ರಿಪ್ಲೆ ಮಾಡ್ತಿನಿ.
@@virupakshabellary7674 ...k... Sir
Sir nam cat g vandu dodda bekku kadididi enu uta maadtilla pls medicine yavdu heli sir please
ಬೇಗ ಡಾಕ್ಟರ್ ಗೆ ತೋರಿಸಿ.
Sir namma bekkige jantu hullu agide yenu parihara pls.
Deworming ಮಾಡ್ಸಿ
@@virupakshabellary7674 Sir bekku dappa agoke yenu madbeku
09886246304
ಇವರನ್ನು ಕೇಳಿ , ಸಂಜೆ ಕರೆ ಮಾಡಿ ಮಾತಿಗೆ ಸಿಗುತ್ತಾರೆ.
ಅವರಿಗೆ ಅದ್ಭುತ ಜ್ಞಾನ ಇದೆ.
Good idea
ಸಾರ್ ನಮ್ಮ ಬೆಕ್ಕು ತುಂಬಾ ಕೂಗುತ್ತ ಇರುತ್ತದೆ ಏನು ಮಾಡಬೇಕು
098862 46304
ಮಲ್ಲಿಕಾ ಕ್ಯಾಟರಿ
ಇವರ ಬಳಿ ವಿಚಾರಿಸಿ. ಅವರು ಹೇಳುತ್ತಾರೆ.
Sir yesterday my cat death 😭😭😔😔
ಸರ್ ನಮ್ಮ ಬೆಕ್ಕು ಹಿಡಿಯಲು ಸಿಗುವುದಿಲ್ಲ ಏನು ಮಾಡಬೇಕು ಹೇಗೆ ಹಿಡಿಯಬೇಕು
Sir nam bekku monne enda uta madtilla matte adke malkonde ede eddelaku shakthi ella enadru solution eli plzzzzz sir reply madi
Namma bekku kuda ivattu hage hagide... Nimm bekku hushar ayta..
Description ನಲ್ಲಿ ನಂಬರ್ ಇದೆ. ಅವರ ಜೊತೆಗೆ ಮಾತನಾಡಿ.
ಬೇಕ್ಕು ಮಕ್ಕಳಿಗೆ ಚಿವೂರಿದರೆ ಏನು
ಮಾಡಬೇಕು ತಿಳಿಸಿರಿ
ಒಂದು ಬಾರಿ ವೈದ್ಯರಿಗೆ ತೋರಿಸಿ.
Nanna bekku enu kooda thinnalla mathe adara mala visarjane neerina hage iruthe adenu hage
ಬೇಗ ಪಶುವೈದ್ಯ ರಿಗೆ ತೋರಿಸಿ.
Sir namm ಮನೆಯಲ್ಲಿ ಬೇಕು ನಿನ್ನೆ ಇಂದ ಏನು ತಿಂದಿಲ್ ವಾಮಿಟ್
ಮಾಡಿಕೊಳ್ಳುತ್ತದೆ ಇನು ಮಲಗಿ ಕೊಂಡಿದೆ edke ಪರಿಯಾರ ನೀಡಿ sir doctor
nobar sere madi
Sir hotte guru guru anuttaede sir ಕ್ಯಾಟ್ ಗೇ
Sir nam beku tumba sheetha gantalali gora gora sound maduthe kapa irbhodh idhke yenadru salution heli sir plzzz plzz
Description ನಲ್ಲಿ ನಂಬರ್ ಇದೆ. ಪೋನ್ ಮಾಡಿ ವಿಚಾರಿಸಿ.
ಸರ್ ನಮ್ಮ ಬೆಕ್ಕು ವಾಮಿಟ್ಟ ಮಾಡ್ತಾ ಇದೆ ಸರ್ ಮೆಡಿಸಿನ್ ಇದೆಯಾ ಸರ್ ಪ್ಲೀಸ್ ಹೇಳಿ ಸರ್
09886246304
ಈ ನಂಬರ್ ಗೆ ಸಂಜೆ ೭ ರ ನಂತರ ಕರೆ ಮಾಡಿ ಸಲಹೆ ಪಡೆದುಕೊಳ್ಳಿ.
Bekkige hege toilet madudanna training kodu hege
ಸಾರ್ ಬೆಕ್ಕು ಬೇದಿ ಶುರುವಾಗಿದೆ 😭 ಏನು ಮಾಡಬೇಕು ಏರಿ ಸಾರ್ plzz
09886246304
ಈ ನಂಬರ್ ಗೆ ಕರೆ ಮಾಡಿ. ಸಮಸ್ಯೆ ಹೇಳಿದರೆ, ಅವರು ಪರಿಹಾರ ಹೇಳ್ತಾರೆ.
@@virupakshabellary7674 thanks sir👍👍
Cat kinta dog sakode melu...
No, cat is great
Not nice
Nammabekina kanninnally niru barutthe adakke enu madabeku
Plz send me your phone number sir because my home one cat is there my husband is not feeling well so I should for adf
Sir amma beku mari ge hallu kudisuthila enmadodu mathu yake
Description ನಲ್ಲಿ ಒಂದು ನಂಬರ್ ಇದೆ ಅದಕ್ಕೆ ಕರೆ ಮಾಡಿ ಮಾತಾಡಿ.