ರುಚಿಕರ ಮಾವಿನಕಾಯಿ ಗೊಜ್ಜು ಮಾಡುವ ವಿಧಾನ | tasty seasonal dish mango gojju (curry) recipe

แชร์
ฝัง
  • เผยแพร่เมื่อ 18 ก.ย. 2024
  • Ingredients :
    ತೋತಾಪುರಿ ಮಾವಿನಕಾಯಿ - 1 ಸಣ್ಣದಾಗಿ ಹೆಚ್ಚಿ Raw Tothapuri mango - 1 cut into small pieces
    ರುಚಿಗೆ ತಕ್ಕಷ್ಟು ಉಪ್ಪು / Salt - as per requirement
    ಸಾಸಿವೆ / Mustard seeds - 2 tsp
    ಮೆಂತ್ಯ / Methi seeds - 1/2 tsp
    ಉದ್ದಿನ ಬೇಳೆ / Urad dal - 1 tbsp
    ಬಿಳಿ ಎಳ್ಳು / White sesame seeds - 1 tsp
    ಜೀರಿಗೆ / Jeera seeds - 1/2 tsp
    ಹಿಂಗು / Hing - 1/4 tsp
    ಅರಿಶಿನ / Turmeric powder - 1/4 tsp
    ಎಣ್ಣೆ / Oil - 1 tbsp
    ಬೆಲ್ಲ / Jaggery - 2 tbsp
    ಗುಂಟೂರು ಮೆಣಸಿನಕಾಯಿ / Guntur dry chillies - 8
    ಬ್ಯಾಡಗಿ ಮೆಣಸಿನಕಾಯಿ / Byadgi dry chillies - 8
    ಕರಿಬೇವು / Curry leaves - 3 strip
    ತುರಿದ ಒಣಕೊಬ್ಬರಿ / Grated dry coconut - little
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಿಹಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    sweet recipes :
    • sweets
    ನಮ್ಮ ಚಾನೆಲ್ ನಲ್ಲಿ ಮಾಡಿರುವ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    snacks recipes :
    • snacks
    ನಮ್ಮ ಚಾನೆಲ್ ನಲ್ಲಿ ಮಾಡಿರುವ ರೈಸ್ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    veg rice recipes :
    • veg rice recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಬೆಳಗಿನ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    breakfast recipes :
    • veg breakfast recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ವಿಭಿನ್ನ ಪುಡಿಗಳು (ಸಾರಿನ ಪುಡಿ , ಹುಳಿ ಪುಡಿ , ಬಿಸಿಬೇಳೆಬಾತ್ ಪುಡಿ , ವಾಂಗಿಬಾತ್ ಪುಡಿ ಇತ್ಯಾದಿ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    rasam powder , bisibelebath powder and vangibath powder :
    • powders
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾರು ಹಾಗೂ ಗೊಜ್ಜುಗಳ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    ಸಾರು ಮತ್ತು ಗೊಜ್ಜು curry recipes:
    • ಸಾರು ಮತ್ತು ಗೊಜ್ಜು curr...
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಹುಳಿಗಳು (ಸಾಂಬಾರ್ ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    sambar recipes:
    • ಹುಳಿ sambar recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾಂಪ್ರದಾಯಿಕ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    traditional recipes:
    • traditional recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಉಪ್ಪಿನಕಾಯಿಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    PICKLES:
    • PICKLES
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಪಲ್ಯಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    Palya recipes:
    • Palya recipes
    ನಮ್ಮ ಚಾನೆಲ್ ನಲ್ಲಿ ಮಾಡಿರುವ ಅವರೆಕಾಳಿನ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
    ಅವರೆಕಾಳು recipes:
    • ಅವರೆಕಾಳು recipes
    #mango
    #mangocurry
    #vishnus_kitchen

ความคิดเห็น • 63

  • @sarithas.4776
    @sarithas.4776 ปีที่แล้ว +8

    Wow nice!! Easy , simple & ರುಚಿಕರ ...ಇವತ್ತೇ try ಮಾಡುತ್ತೇನೆ. ಇದನ್ನು ನೋಡಿದಾಗಲೇ ಅನ್ನ ಇವತ್ತು ಮಾಮೂಲಿಗಿಂತ ಜಾಸ್ತಿ ಇಡಬೇಕು ಅನ್ನಿಸುತ್ತಿದೆ!!😅

  • @gvimala7247
    @gvimala7247 ปีที่แล้ว +1

    ಜಾಮೂನು ಮಾಡುವಾಗ ನೀವು ಹೇಳಿಕೊಟ್ಟ TIPS ತುಂಬಾ ಉಪಯೋಗವಾಯ್ತು ಸರ್, ನಾನು ಮಾಡ ವಾಗ ಜಾನೂನು ಕರಿದು ಪಾತ್ರೆಯಲ್ಲಿ ಹಾಕಿ ತೆಗೆಯುವಾಗ ಪೀಸ್ ಆಗುತ್ತಿತ್ತು. ಕಟ್ಟಿಯಲ್ಲಿ ಹಾಕುವ Tips ಇನ್ನು ಯಾವತ್ತು ಮರೆಯಲ್ಲ ಧನ್ಯವಾದಗಳು

  • @gopalarao99
    @gopalarao99 ปีที่แล้ว +1

    Looks yummy and mouthwatering. Thanks for sharing the recipe

  • @vasukiharavu3370
    @vasukiharavu3370 ปีที่แล้ว +3

    Looks mouth watering. A little different from the usual process. Very nice that you have given us almost all possible recipes of raw mango preparations. Thanks for the recipe.

    • @meeragn4707
      @meeragn4707 6 หลายเดือนก่อน

      😢😢😢

  • @madhushreeadiga4173
    @madhushreeadiga4173 ปีที่แล้ว

    ನಮಸ್ಕಾರ, ನೀವು ತೋರಿಸಿದ ಮಾವಿನಕಾಯಿ ಗೊಜ್ಜು ಇವತ್ತು ಮಾಡಿದೆ ತುಂಬಾ ರುಚಿಯಾಗಿ ಬಂತು. ಸರಳ ಹಾಗೂ ಸುಲಭ ವಿಧಾನದಲ್ಲಿ ಹೇಳಿಕೊಟ್ಟಿದಿರಿ. ಈ recipe ತೋರಿಸಿ ಕೊಟ್ಟಿದಕ್ಕೆ ತುಂಬಾ ಧನ್ಯವಾದಗಳು.

  • @savithasuresh6767
    @savithasuresh6767 ปีที่แล้ว +1

    Thanks for sharing this yummy yummy tasty recipe sir.

  • @SumanDV-y7t
    @SumanDV-y7t ปีที่แล้ว

    Very tasty,all family members liked it very much, thanks for your recipe

  • @LakshmideviN-ix7ib
    @LakshmideviN-ix7ib 5 หลายเดือนก่อน

    Very tasty,all family members liked it very much more thanks for your recipe sir.👏

  • @dilipmys
    @dilipmys ปีที่แล้ว +1

    ವಿಷ್ಣು ಕಿಚ್ಚನ್ ಗೆ ನಮಸ್ಕಾರಗಳು
    ಮಾವಿನಕಾಯಿ ಗೊಜ್ಜು ಮಾಡುವ ವಿಧಾನವನ್ನು ಹೊಸ ರೀತಿಯಲ್ಲಿ ಬಹಳ ಚೆನ್ನಾಗಿ ಹೇಳಿ ಕೊಟ್ಟಿದ್ದೀರಾ.
    ನಿಜವಾಗಲೂ ನಾವು ತಿನ್ನುವ ಅನ್ನಕ್ಕಿಂತ ಇನ್ನು ಸ್ವಲ್ಪ ಹೆಚ್ಚು ತಿನ್ನಬೇಕು ಅನಿಸುತ್ತದೆ
    ಧನ್ಯವಾದಗಳು

    • @chandramani2582
      @chandramani2582 ปีที่แล้ว

      ತುಂಬಾ ಚನ್ನಾಗಿ ದೆ ನೀವು ಹೇಳುವ ರೀತಿ ಇಷ್ಟ ವಾಗಿದೆ 👌🏻👌🏻👌🏻

  • @jayashrikushal4538
    @jayashrikushal4538 3 หลายเดือนก่อน

    ತುಂಬಾ ಚೆನ್ನಾಗಿದೆ ಧನ್ಯವಾದಗಳು 🙏

  • @rukminicr8248
    @rukminicr8248 ปีที่แล้ว

    ತುಂಬಾ ಚೆನ್ನಾಗಿದೆ ಸರ್ ಧನ್ಯವಾದಗಳು

  • @ushas6956
    @ushas6956 ปีที่แล้ว

    Beautifull mavanakai guaju

  • @premamohan8559
    @premamohan8559 ปีที่แล้ว

    Nice receipe sir. Thanks for sharing this receipe

  • @UmeshKamath
    @UmeshKamath ปีที่แล้ว

    ನಾವು ಇದೇ ರೀತಿಯಲ್ಲಿ ಮಾಡುತ್ತೇವೆ, ಆದರೆ ಮಾವಿನ ಕಾಯಿ ಹೋಳು ಹಾಗೂ ಹಾಗಲ ಕಾಯಿ ಹೋಳು ಎರಡೂ ಬೆರೆಸಿ ಮಾಡುತ್ತೇವೆ. ಅದೂ ಕೂಡ ತುಂಬಾ ರುಚಿಕರವಾಗಿರುತ್ತದೆ.
    ಧನ್ಯವಾದಗಳು🙏👌

  • @BhavanaMadhusudhan-d2x
    @BhavanaMadhusudhan-d2x 5 หลายเดือนก่อน

    ತುಂಬಾ ಚೆನ್ನಾಗಿದ್ದೆ

  • @vishalnagaraju3319
    @vishalnagaraju3319 ปีที่แล้ว

    Wow Super it was very tasty thank you

  • @ambujaambuja8616
    @ambujaambuja8616 ปีที่แล้ว

    Super agide sir

  • @gangambikec624
    @gangambikec624 ปีที่แล้ว

    Very tasty 😋 mavinkaye gojju ❤

  • @madhurivenkatesh2968
    @madhurivenkatesh2968 ปีที่แล้ว

    Very testy recipe sir thank u 🙏🏻👌🏻👌🏻

  • @roopavijaykumar2751
    @roopavijaykumar2751 ปีที่แล้ว

    Wow super

  • @AmbujaAmbuja-bd8uf
    @AmbujaAmbuja-bd8uf 5 หลายเดือนก่อน

    Tumba chennagide

  • @shilpalathashilpalatha3336
    @shilpalathashilpalatha3336 ปีที่แล้ว

    GM super receipe

  • @ramahari5662
    @ramahari5662 ปีที่แล้ว

    Looking yummy

  • @vanamalabanavara3223
    @vanamalabanavara3223 ปีที่แล้ว

    Tha k u sir awaiting recipe bere ella gojjugaligu ide masala hakabahuda ?

  • @AmbujaAmbuja-bd8uf
    @AmbujaAmbuja-bd8uf 5 หลายเดือนก่อน

    Naanu madidde super agittu

  • @prabhakarhc6717
    @prabhakarhc6717 ปีที่แล้ว

    Sir,we prepare in the same way.Thanks for confirmation.

  • @sumithramr3283
    @sumithramr3283 ปีที่แล้ว

    Mouth watwring food

  • @_Entertaiment_with_Cricket
    @_Entertaiment_with_Cricket ปีที่แล้ว

    Super sir

  • @shubhashubha1399
    @shubhashubha1399 ปีที่แล้ว

    Super sir wow ❤

  • @mangalakj9582
    @mangalakj9582 ปีที่แล้ว

    Wow, yummy sir...

  • @meenakumari4368
    @meenakumari4368 ปีที่แล้ว

    Very tasty❤thanks sir

  • @Swammy-sn5yg
    @Swammy-sn5yg ปีที่แล้ว

    Super.

  • @umavenkatesh4446
    @umavenkatesh4446 ปีที่แล้ว

    Super 😊

  • @ambujaambuja8616
    @ambujaambuja8616 ปีที่แล้ว

    mouth watering

  • @shobhajoshi5987
    @shobhajoshi5987 ปีที่แล้ว

    ... सुंदर

  • @VijayaLakshmi-jv9jv
    @VijayaLakshmi-jv9jv ปีที่แล้ว

    Thank you sir I will try

  • @sudhaparimala5504
    @sudhaparimala5504 ปีที่แล้ว

    Very nice, now mango season is going show me instant mango pickle

  • @manjulaseetharamu4849
    @manjulaseetharamu4849 ปีที่แล้ว

    Super

  • @sharadachowdappa6308
    @sharadachowdappa6308 ปีที่แล้ว

    👌🙏🏾

  • @SarithaNV-e9w
    @SarithaNV-e9w ปีที่แล้ว

    Namma Udupi yalli idakke menaskai helteve

  • @umanarayan7858
    @umanarayan7858 ปีที่แล้ว

    🤤😊👌

  • @mangammaravi7635
    @mangammaravi7635 ปีที่แล้ว

    Wow nice super eyes

  • @apurvajoshi6482
    @apurvajoshi6482 ปีที่แล้ว

    ☺️😋😋😋😋😋

  • @sridevijoshi7592
    @sridevijoshi7592 ปีที่แล้ว

    Thank u sir 😊

  • @nirmalaprabhu29
    @nirmalaprabhu29 ปีที่แล้ว

    Thank you ಗುರುಗಳೇ

  • @umaraniv-kq7wc
    @umaraniv-kq7wc ปีที่แล้ว

    ee gojjannu annakke kalesi chitranna madabahuda sir

  • @gangambikec624
    @gangambikec624 ปีที่แล้ว

    Ide thara pineapple gojju madabahuda sir

  • @junecarvalho828
    @junecarvalho828 ปีที่แล้ว

    Is this similar to pineapple gojju?

  • @gayathriraj5958
    @gayathriraj5958 ปีที่แล้ว

    E powder madi ettukulabhudha gurugale tilisi

  • @AnanyaKichen
    @AnanyaKichen ปีที่แล้ว

    ಹುಳಿ ಇರದ ಬೇರೆ ಮಾವಿನ ಕಾಯಿ ಆಗುತ್ತಾ

  • @ambujaambuja8616
    @ambujaambuja8616 ปีที่แล้ว

    nimbe hannu yeralikayi edarallu madabahuda

  • @manjulakr8371
    @manjulakr8371 ปีที่แล้ว

    Easy ridden recipe helikodi

    • @manjulakr8371
      @manjulakr8371 ปีที่แล้ว

      Sorry easy tiffen recipes helikodi

  • @sheelakadambi4794
    @sheelakadambi4794 3 หลายเดือนก่อน

    ವಿಪರೀತ ಖಾರ.

  • @Bappa108
    @Bappa108 ปีที่แล้ว

    Hunise huli illa annodu bitre ee recipe-yalli hosatenu illa.

  • @shailasrao2980
    @shailasrao2980 11 หลายเดือนก่อน

    Z

  • @AnanyaKichen
    @AnanyaKichen ปีที่แล้ว +1

    ಇದಕ್ಕೆ ಮುದ್ದುಹುಳಿ ಅಂತಾರೆ

    • @manjulakr8371
      @manjulakr8371 ปีที่แล้ว

      Sir easy ridden recipes helikodi

  • @ambujaambuja8616
    @ambujaambuja8616 ปีที่แล้ว

    mouth watering

  • @chandrikashivanandar8611
    @chandrikashivanandar8611 ปีที่แล้ว

    Super

  • @annapurnapatil8424
    @annapurnapatil8424 ปีที่แล้ว

    Super