Alakke Hoovilla Salakke koneilla - Folk Song |ಜಾನಪದ | Official Song| Sujatha, Sunitha |Jhankar Music

แชร์
ฝัง
  • เผยแพร่เมื่อ 7 ม.ค. 2025

ความคิดเห็น • 344

  • @NagarajRaja-kg7lw
    @NagarajRaja-kg7lw 9 หลายเดือนก่อน +8

    ಅರ್ಥಪೂರ್ಣ ಗೀತೆ

  • @sureshravul6978
    @sureshravul6978 3 ปีที่แล้ว +22

    ಎಷ್ಟೊಂದು ಸುಂದರವಾದ ಹಾಡು .ಈಗಿನ ಮಹಿಳೆಯರಿಗೆ ಅನ್ವಯಿಸುವುದೇ .ಈ ಅದ್ಭುತವಾದ ಹಾಡನ್ನು ವಿವರಿಸಿ ಬೆರೆದವರು.ಮತ್ತೆ ಹುಟ್ಟಿ ಬರಲಿ ಈ ಕರುನಾಡಿಗೆ. (ಸುರೇಶ.ಕ.ರಾವುಳ.ಸುಳೇಭಾವಿ.ಬೆಳಗಾವಿ )

    • @Nagara3786
      @Nagara3786 2 ปีที่แล้ว

      Yes anwaisutte adhre avrella ethara haadu esta padalla avrella serial nalli busy😃

    • @allamaprabhusm6977
      @allamaprabhusm6977 3 หลายเดือนก่อน

      Nimma ooralli Kumara gandharvaru huttiddu...nimage gotta...

  • @duradundichonali3134
    @duradundichonali3134 3 ปีที่แล้ว +49

    ನಮ್ಮದು ಶ್ರೀಮಂತ ಜಾನಪದ ಸಂಸ್ಕೃತಿ. ಆದರೆ ಅದನ್ನು ನಾವು ಕಳೆದು ಕೊಳ್ಳುತ್ತಿದ್ದೇವೆ.

  • @gururajhiremath9666
    @gururajhiremath9666 2 ปีที่แล้ว +26

    ನಮ್ಮ ಹಿರಿಯರು ರಚಿಸಿದ ಈ ಹಾಡಿನ ಸಾಲುಗಳು ಮನ ಮುಟ್ಟುವಂತಿದೆ ಮತ್ತು ಒಳ ಅರ್ಥ ಅಂತು ಕಣ್ಣಿಂಚಲ್ಲಿ ನೀರು ಬರುವುದು.

  • @akhileshgudadinni8192
    @akhileshgudadinni8192 2 ปีที่แล้ว +6

    ಬಹಳ ಅರ್ಥಗರ್ಭಿತವಾಗಿದೆ, ಈಗಿನ ಕಾಲಕ್ಕೆ ಅನ್ವಯಿಸಿದರೆ ಅರ್ಥ ಇರುತ್ತೆ

  • @amareshc68
    @amareshc68 2 ปีที่แล้ว +8

    ಇನ್ನು 100 ವರ್ಷ ಹೋದ್ರು ಇದ್ರ ಅರ್ಥ್ ಬಹಳ 🙏🌹❤🙏🙏

  • @manjunathksp4829
    @manjunathksp4829 2 ปีที่แล้ว +8

    ನಮ್ಮ ಜನಪದರು ಅಮೋಘ ಗೀತೆಗಳನ್ನು ಕಾಣಿಕೆ ನೀಡಿದ್ದಾರೆ ಜನಪದರಿಗೆ ಕೋಟಿ ನಮನ

  • @PadmavathiTN-z2c
    @PadmavathiTN-z2c 3 ปีที่แล้ว +99

    ಈ ಗೀತೆ ಕೇಳುತ್ತಿದ್ದರೆ ನನ್ನ ಮದುವೆಯ ದಿನ ಮನೆಯಿಂದ ಹೊರಡುವಾಗ ಹರಿಸಿನ ಕುಂಕುಮ ಮಡಿಲಕ್ಕಿ ಕೊಡುವಾಗ ನನ್ನಮ್ಮ ಅಪ್ಪನ ಕಣ್ಣು ತುಂಬಿ ಬಂತು ಆ ದಿನ ನೆನಪಾದರೆ ಈಗಲೂ ಕಣ್ಣಂಚಿನಲ್ಲಿ ಸಣ್ಣ ಹನಿ ಇಣುಕದೆ ಇರಲಾರದು ಹುಟ್ಟಿದ ಮನೆ ಸ್ಥಿರವಲ್ಲ.

  • @umeshmysoreshivaraju26
    @umeshmysoreshivaraju26 3 ปีที่แล้ว +63

    ಅಹ.. ಅದ್ಭುತ ಹಾಡು...
    ಬರೆದವರು, ಹಾಡಿದವರು,ಸಂಗೀತ ಮತ್ತು ಗೂಗಲ್ ಎಲ್ಲಾರಿಗೂ ಪುಣ್ಯ ಬರಲಿ.
    ತುಂಬಿದ ಮನೆಯ ಒಡೀಬ್ಯಾಡ..
    ಉಫ್..ಈಗ ನಾವು ತುಂಬಾ ಹಿಂದೆ ಉಳಿದುಬಿಟ್ಟೆವೇನೋ ಅನ್ನಿಸುತ್ತೆ.

  • @PushpaLatha-yd2he
    @PushpaLatha-yd2he 3 ปีที่แล้ว +41

    ನನ್ನ ತಾಯಿ ಈ ಹಾಡನ್ನು ಹಾಡುತ್ತಿದ್ದರು.ಈವಾಗ ಈ ಹಾಡು ಕೇಳಿ ತುಂಬಾನೇ ಖುಷಿ ಆಯಿತು .ಧನ್ಯವಾದಗಳು .👌🙏😢

  • @kavithamunirajm3036
    @kavithamunirajm3036 3 ปีที่แล้ว +29

    👌👌👌👌👌👌ಅರ್ಥ ಪೂರ್ಣ ಗೀತೆ. ನನ್ನ ಮುತ್ತಜ್ಜಿ ನೆನಪು ತಂದ ನಿಮಗೆ 🙏.

  • @chinthanat.u.5642
    @chinthanat.u.5642 3 ปีที่แล้ว +9

    ಎಷ್ಟು ಸರಿ ಕೇಳಿದರು ಪದೇ ಪದೇ ಕೇಳಬೇಕೇನಿಸುವ ಸುಂದರವಾಡ ಜಾನಪದ ಹಾಡು.

  • @swarasangeetha
    @swarasangeetha 2 ปีที่แล้ว +4

    ಹಾಡು ತುಂಬಾ ಚೆನ್ನಾಗಿ ಹಾಡಿರುವಿರಿ ಅದ್ಭುತ ಅತ್ಯದ್ಭುತ ವಾಗಿದೆ ಸಾಹಿತ್ಯ ಕೂಡಾ ಅಷ್ಟೇ ಚೆನ್ನಾಗಿ ಇರುತ್ತದೆ ಭಗವಂತನ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ ದಯವಿಟ್ಟು ಸಾಹಿತ್ಯ ಕಳಿಸಿಕೊಡಿ ನಾವು ಕಲಿಯಲು ಸುಲಭವಾಗುತ್ತೆ 🙏🙏👌👌👌👏👏👏

  • @ಗೋಪಿಕೃಷ್ಣ
    @ಗೋಪಿಕೃಷ್ಣ 3 ปีที่แล้ว +9

    ಇಂಥಹ ಪದಗಳ ಪುಂಜಗಳನ್ನು ಸವಿಯೂವ ನಾವೇ ಧನ್ಯ .🙏🙏🙏🙏❤❤❤

    • @nanjundaraomk3965
      @nanjundaraomk3965 3 ปีที่แล้ว

      The same sang in Kannada filim kittur Rani channamma. Raj Kumar and Saroja Devi acted .

  • @sujadutta
    @sujadutta ปีที่แล้ว +3

    Old memories..
    Opening to 02:42 All 3 voices
    02:42 Sunitha Prakash
    03:07 Sujatha Prasad
    03:37 Sujatha Dutta

  • @ramachandram758
    @ramachandram758 3 ปีที่แล้ว +19

    ಈ ದಿನಗಳಿಗೆ ಈ ಹಾಡು ಬೇಕಾಗಿದೆ ದನ್ಯವಾದಗಳು

  • @prabhakarnarayanareddy9592
    @prabhakarnarayanareddy9592 3 ปีที่แล้ว +31

    ತುಂಬಾ ಚೆನ್ನಾಗಿದೆ, ತುಂಬಾ ಭಾವನಾತ್ಮಕವಾಗಿದೆ, ಈ ಹಾಡನ್ನು ಕಿತ್ತೂರು ರಾಣಿ ಚೆನ್ನಮ್ಮ ಚಿತ್ರದಲ್ಲಿ ಬಹಳ ಪರಿಣಾಮಕಾರಿಯಾಗಿ ಬಳಸಲಾಗಿದೆ

  • @veerabhadraiahbm4831
    @veerabhadraiahbm4831 3 ปีที่แล้ว +7

    ಈಜಾನಪದಗೀತೆಕೇಳಿಮನಸ್ಸಿಗೆ ತುಂಬಾ ನೆಮ್ಮದಿಸಿಕ್ತು... ಇನ್ನೂ ಈತರಹದಗೀತೆಗಳುನಿಮ್ಮಿಂದಮೂಡಿಬರಲಿಗಾಯನಮಾಡಿದ ಎಲ್ಲ ಗಾಯಕರಿಗೂಹೃದಯತುಂಬಿ ಧನ್ಯವಾದಗಳು,,,,,,,,🙏🙏🙏

  • @nehamathapati6932
    @nehamathapati6932 2 ปีที่แล้ว +4

    ಮೊದಲನೆಯ ಸಾಲು ನಿಜವಾದ ಮಾತು...

  • @sharanayyapuranickmat6880
    @sharanayyapuranickmat6880 6 หลายเดือนก่อน +1

    ಎಲ್ಲರೂ ಹಾಡನ್ನು ಹೊಗಳುತ್ತಾರೆ ಆದರೆ ಅದೇ ರೀತಿ ನಡೆದುಕೊಂಡರೆ ಈ ಹಾಡಿಗೆ ಬೆಲೆ ಬರೋದು,

  • @anandammamr7028
    @anandammamr7028 3 ปีที่แล้ว +4

    ಹೆಣ್ಣುಮಕ್ಕಳು ಗಂಡನ ಮನೆಯಲ್ಲಿ ಹೇಗಿರಬೇಕೆಂದು ಈ ಹಾಡಿನಲ್ಲಿ ಸೊಗಸಾಗಿ ಹಾಡಿದ್ದಾರೆ ಅವರಿಗೆ ನನ್ನ ನಮನಗಳು

  • @vijayakv3414
    @vijayakv3414 ปีที่แล้ว +1

    Thumba channagide 🙏🙏🙏

  • @avp4858
    @avp4858 2 ปีที่แล้ว +4

    ತುಂಬ ಅರ್ಥ ಗರ್ಭಿತವಾದ ಜಾನಪದ ಗೀತೆ... ತುಂಬು ಹೃದಯದಿಂದ ಹಾಡಿದ್ದಾರೆ...

  • @sandeepakmkm3374
    @sandeepakmkm3374 10 หลายเดือนก่อน +1

    Tumba esta ayitu e song 😢

  • @stanynaveenkumar4154
    @stanynaveenkumar4154 3 ปีที่แล้ว +3

    ಥ್ಯಾಂಕ್ಸ್ ತುಂಬಾ ಚನ್ನಾಗಿದೆ.....

  • @eshwarappab245
    @eshwarappab245 3 ปีที่แล้ว +5

    ಈ ಹಾಡಿನ ವೈಶಿಷ್ಟ್ಯ ಚೆನ್ನಾಗಿದೆ

  • @dr.manjulanagaraj8415
    @dr.manjulanagaraj8415 2 ปีที่แล้ว +6

    ಅದ್ಭುತ ಸಾಹಿತ್ಯ ಸಾಲುಗಳು
    ಜಾನಪದ ಗೀತೆ ಬರೆದವರಿಗೂ ಹಾಡಿದವರಿಗೂ ಅಭಿನಂದನೆಗಳು 🌹💐🙏

  • @ravinippani6611
    @ravinippani6611 3 ปีที่แล้ว +68

    ಅಕ್ಷರಗಳಿಂದ ಬಣ್ಣಿಸಲಾಗದ ಅದ್ಬುತವಾದ ಕನ್ನಡ ಜಾನಪದ ಗೀತೆ 👍🙏

  • @rajendrakannada9797
    @rajendrakannada9797 2 ปีที่แล้ว +6

    ಅದ್ಭುತವಾದ ಜಾನಪದ ಗೀತೆ

  • @prashanthb6030
    @prashanthb6030 7 หลายเดือนก่อน +1

    ಅದ್ಯಾಕೋ ಗೊತ್ತಿಲ್ಲ ಇವತ್ತು ಈ ಹಾಡು ಕೇಳ್ಬೇಕು ಅನುಸ್ತು.

    • @prashanthb6030
      @prashanthb6030 7 หลายเดือนก่อน

      ಕಾಮೆಂಟ್ ಬಾಕ್ಸ್ ನೋಡುದ್ರೆ ನಾನು ತುಂಬಾ ಲೇಟಾಗಿ ಈ ಹಾಡು ಕೇಳಿದೆ ಅನುಸ್ತು.

  • @bharmappabajantari6783
    @bharmappabajantari6783 3 ปีที่แล้ว +21

    ಅದ್ಭುತವಾಗಿದೆ. ಈ ಹಾಡು

  • @rajendrakannada9797
    @rajendrakannada9797 2 ปีที่แล้ว +4

    ಆಲಕ್ಕೆ ಹೂವಿಲ್ಲ ಸಾಲಕ್ಕೆ ಕೊನೆಯಿಲ್ಲ... 🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽

  • @bharatihiremath4096
    @bharatihiremath4096 2 ปีที่แล้ว +1

    Super tumba channagide

  • @sandhyanaik5216
    @sandhyanaik5216 3 ปีที่แล้ว +3

    ಸಿರಿ ಮನೆಯ ಸಿರಿ ದೇವಿ ನಿನ್ನಾಗೂ ಮಗಳೇ 👌👌👌👌ಆಗಿದೆ.🙏🙏🙏🙏

  • @veenakapate9747
    @veenakapate9747 3 ปีที่แล้ว +6

    plz 1990 to 1999 recordings share madi.ನಾನು ಚಿಕ್ಕವಳಿದ್ದಾಗ ಝೇಂಕಾರ ಆಡಿಯೊ ಕ್ಯಾಸೆಟ ನಮ್ಮ ಮನೆ ತುಂಬಾ ಇದ್ವು

  • @sadanandkotabagi2818
    @sadanandkotabagi2818 3 ปีที่แล้ว +23

    ನನ್ನ ಮೆಚ್ಚಿನ ಹಾಡು ತುಂಬಾ ಸೊಗಸಾಗಿದೆ 🙏

  • @bhagyashreeshree9665
    @bhagyashreeshree9665 2 ปีที่แล้ว +7

    ನಮ್ಮ ಕನ್ನಡ ಹಾಡು ನಮ್ಮ ಹೆಮ್ಮೆ 😍❤️💐

  • @ShruthireallifevlogKannada
    @ShruthireallifevlogKannada 3 ปีที่แล้ว +26

    ತುಂಬಾ ಚೆನ್ನಾಗಿದೆ ಈ ಜಾನಪದ ಗೀತೆ

  • @twinkletwinz1549
    @twinkletwinz1549 2 หลายเดือนก่อน +11

    Came here after watching madhu gowda reels

  • @vedagd4591
    @vedagd4591 3 ปีที่แล้ว +3

    ನಮ್ ಕಣ್ತುಂಬಿ ಬಂತು Miss you Amma

  • @bhagyalaxmibhagya1337
    @bhagyalaxmibhagya1337 3 ปีที่แล้ว +15

    ಆಹಾ ಎಂಥಾ ಒಳ್ಳೇಯ ಹಾಡು.

  • @prakashbeeranagaddi4438
    @prakashbeeranagaddi4438 3 ปีที่แล้ว +5

    ತು಼ಂಬಾ ಚೆನ್ನಾಗಿ ಹಾಡಿದ್ದಾರೆ ಲವ್ಲಿ

  • @ಬಿಎನ್ದಿಲೀಪ್ಗೌಡ-ಫ6ಢ
    @ಬಿಎನ್ದಿಲೀಪ್ಗೌಡ-ಫ6ಢ 3 ปีที่แล้ว +4

    ಆಹಾ ಎಂಥಾ ಗೀತೆ ಸೂಪರ್

  • @shanthabs9694
    @shanthabs9694 3 ปีที่แล้ว +10

    ಸೊಗಸಾದ ಜಾನಪದ ಗೀತೆ 👏👏

  • @RajupRajup-d2k
    @RajupRajup-d2k 11 หลายเดือนก่อน +3

    👍👍

  • @LaxmiBandivaddraBandivaddra
    @LaxmiBandivaddraBandivaddra 5 หลายเดือนก่อน

    👌👌ಸೂಪರ್ ❤

  • @jyotimasutimath6728
    @jyotimasutimath6728 3 ปีที่แล้ว +2

    ತುಂಬಾ ಸ್ವಾರಸ್ಯಕರ ಹಾಗೂ ಅರ್ಥಪೂರ್ಣ ಜಾನಪದ 💐💐

  • @hanumanthhubbli51
    @hanumanthhubbli51 3 ปีที่แล้ว +16

    ನಮ್ಮ ಜಾನಪದ ಸೊಗಡು ಗೀತೆಗಳು ಜೀವನಕ್ಕೆ ಪ್ರೇರಣೆ

  • @siddaiahsiddaiah2529
    @siddaiahsiddaiah2529 3 ปีที่แล้ว +3

    Adhbutha thumba thumba chenagidhe

  • @pavitrapanase6168
    @pavitrapanase6168 3 ปีที่แล้ว +6

    ಅದ್ಭುತ ಸಾಲುಗಳು🙏

  • @srinivasacv5949
    @srinivasacv5949 4 หลายเดือนก่อน

    Very Super Song..Tq.Very Much

  • @ambujaa8205
    @ambujaa8205 3 ปีที่แล้ว +20

    ನಮ್ಮ ಬಾಲ್ಯ ನೆನಪಿಗೆ ಬರುತ್ತದೆ ನನ್ನ ತಾಯಿಯ ನೆನಪು ತರುತ್ತದೆ 😭😭

  • @rekhams9995
    @rekhams9995 3 ปีที่แล้ว +5

    ತುಂಬಾ ಭಾವನಾತ್ಮಕವಾಗಿದೆ 👌

  • @maruthigurikar7050
    @maruthigurikar7050 3 ปีที่แล้ว +12

    ಎಂತಹ ಅದ್ಭುತ ಸಾಲುಗಳು 😭😭

  • @narashimhamurthy9086
    @narashimhamurthy9086 3 ปีที่แล้ว +1

    ನಮ್ಮ ಕನ್ನಡ ಜಾನಪದ ಹಾಡು ತುಂಬಾ ಶ್ರೇಷ್ಠ. ಇಂತಹ ಹಾಡುಗಳು ಈಗಿನ ಜನರಿಗೆ ಇದು ಅರ್ಥ ಆಗಬೇಕು. 👌👌👌🙏🙏🙏🌹🌹🌹

    • @veenas2286
      @veenas2286 3 ปีที่แล้ว

      Super song👌

  • @gshivappa7424
    @gshivappa7424 ปีที่แล้ว

    Meaningfull enojoiy full geet and meaningfull in attimanuyallu upavsaviddaru gandanamanuya sridevi udi tumbuve bahaya geeta gandana diri pada puje avva

  • @sangameshyt9368
    @sangameshyt9368 ปีที่แล้ว +2

    In olden marriage functions this song was playing
    Such a meaningful and wonderful song it is.
    Is this song applied to Modern Family

  • @varalakshmibv8251
    @varalakshmibv8251 ปีที่แล้ว +1

    ಅಮ್ಮ ಅಮ್ಮ ಅಮ್ಮ ಅವ್ವ್ ಅವ್ವ್ ಎಲ್ಲಿ ಎಲ್ಲಿ ಇನ್ನೆಲ್ಲಿ ಇನ್ನೆಲ್ಲಿ 🧕🧕👣👣👣😭😭😭😭😭

  • @krishkrishanappa8051
    @krishkrishanappa8051 3 ปีที่แล้ว +9

    Hennumagalannu maduve madi thanna pathiyajothe modalasala kalisi appa mathu amma guru hiriyaru heluvadanna hadina mukhanthara adbhuts vagi hadida yella janapada HADUGAARARIGE KOTI KOTI NAMANAGALU .

  • @archanamahanthesh9812
    @archanamahanthesh9812 3 ปีที่แล้ว +12

    Super meaningful song♥️

  • @user-ot5ob8br5w
    @user-ot5ob8br5w 3 ปีที่แล้ว +2

    ಸೊ ಸ್ವೀಟ್

  • @shekarjaja1415
    @shekarjaja1415 ปีที่แล้ว

    Good

  • @mythiliprasad2441
    @mythiliprasad2441 3 ปีที่แล้ว +16

    Beautiful song 🙏

  • @ManjunathaManju-yy2xt
    @ManjunathaManju-yy2xt 3 ปีที่แล้ว +4

    Nice👏👏

  • @crazinessofs4199
    @crazinessofs4199 3 ปีที่แล้ว +4

    ಸುಂದರ ವಾದ ಹಾಡು👍👍♥️

  • @vijaylakshmibr2148
    @vijaylakshmibr2148 3 ปีที่แล้ว +4

    Super melodious ever green song 😭😭😭😭😭

  • @sureshgowda2973
    @sureshgowda2973 3 ปีที่แล้ว +14

    Please upload at old kannada janapada songs.......wow amazing lyric and voice...🙏🌹🌹🌹

  • @siddaramukssiddu7693
    @siddaramukssiddu7693 3 ปีที่แล้ว +5

    Super song🙏♥️

  • @giriyappabhagavati2105
    @giriyappabhagavati2105 2 ปีที่แล้ว

    ಜೀವನಾನುಭವ ಜಾನಪದ

  • @shivarajushivaraju6793
    @shivarajushivaraju6793 ปีที่แล้ว

    ನಮ್ಮ ಅಮ್ಮನಿಗೆ ಈ ಹಾಡು ತುಂಬಾ ಇಷ್ಟ 🙏

  • @amarpatil7046
    @amarpatil7046 3 ปีที่แล้ว +4

    Naavu chikkavariddag haduthidag artha gothiralila ivag padagale saaladu varnisokke🙏🙏🙏🙏

  • @jayalakshmir2822
    @jayalakshmir2822 ปีที่แล้ว

    Thank you so much 🙏🙏👌👌

  • @mallikarjungaddimani8535
    @mallikarjungaddimani8535 3 ปีที่แล้ว +2

    Super song......

  • @lalithag1181
    @lalithag1181 3 ปีที่แล้ว +1

    Very beautiful and meaningfull song.

  • @jayasomasekhar6972
    @jayasomasekhar6972 3 ปีที่แล้ว +6

    Wow what a fantastic and meaningful song. It reminds me my mother. Thank you so much.

  • @kaveri3196
    @kaveri3196 3 ปีที่แล้ว +1

    What a song agina samskruthi neethi reeti yalla ega badlagide... Aga hennmaklu belitha ediddh reetine bere ega beliyo reetine bere yesto hennmakluge e reeti song ede annodu gothiralla...yestyalla shasthra sampradayadinda ago madve divorce ano ondhdrinda murdh hogutte yak andre nav belitha ero vathavarana anthaddu... Osm song😍🥺♥️

  • @rajkumarrj8433
    @rajkumarrj8433 ปีที่แล้ว

    Most meaningful song 😔😔

  • @RenuMohana
    @RenuMohana 8 หลายเดือนก่อน

    Very heart' touching song ❤

  • @baleshnayaka9733
    @baleshnayaka9733 2 ปีที่แล้ว

    ಮೈ 👌👌

  • @soubhagyavatisoubhagyavati2984
    @soubhagyavatisoubhagyavati2984 3 ปีที่แล้ว +1

    Super

  • @mallinathharke4177
    @mallinathharke4177 3 ปีที่แล้ว +3

    ಜಾನಪದ ಹಾಡು ಉತ್ತಮ

  • @umadevi5279
    @umadevi5279 3 ปีที่แล้ว +19

    No words, such a beautiful song we blessed

  • @subbarao.h.p.8202
    @subbarao.h.p.8202 3 ปีที่แล้ว +2

    Superb.

  • @brijeshbrijesh741
    @brijeshbrijesh741 ปีที่แล้ว +1

    A best song ❤

  • @annojiraoannoji7872
    @annojiraoannoji7872 ปีที่แล้ว

    Janapada geete in kannada

  • @ManaglaKarale
    @ManaglaKarale 4 วันที่ผ่านมา +1

    Heart touching song 🥹

  • @jayashankarsganachariganac9034
    @jayashankarsganachariganac9034 2 ปีที่แล้ว

    ಸೂಪರ್ ಸಾಂಗ್ ಸರ್ 🙏✍️

  • @santoshtalawar1863
    @santoshtalawar1863 3 ปีที่แล้ว +1

    Supar

  • @kkaimboot3040
    @kkaimboot3040 3 ปีที่แล้ว +4

    Sounds Intrestring

  • @ravi-xf7lo
    @ravi-xf7lo 3 ปีที่แล้ว +1

    ಸೂಪರ್ ನಮ್ಮ ಜಾನಪದ

  • @venktesh61
    @venktesh61 3 ปีที่แล้ว +2

    ಸೂಪರ್

  • @maykarakale1019
    @maykarakale1019 3 ปีที่แล้ว +6

    ಸೂಪರ್ ಗೀತೆ

  • @jayanthin6581
    @jayanthin6581 หลายเดือนก่อน

    👌🙏

  • @mahaveershankargouda7462
    @mahaveershankargouda7462 3 ปีที่แล้ว +8

    Ever green Karnataka cultural song ,still this song is played in rural marriage ceremony. It gives directions to Newly married bride

  • @rajendrakannada9797
    @rajendrakannada9797 ปีที่แล้ว

    ಸಾರ್ವಕಾಲಿಕ ಸಾಹಿತ್ಯ ಜಾನಪದ...

  • @SrinivasSrinivas-bn5fm
    @SrinivasSrinivas-bn5fm 3 ปีที่แล้ว +1

    Super folk song 👌

  • @shankararamaswamy2801
    @shankararamaswamy2801 3 ปีที่แล้ว +5

    Fine music wonderful composition
    Now we are in different world equality of woman in every field of life creating a different atmosphere can we think of those days may be a dream

    • @muniraju6988
      @muniraju6988 2 ปีที่แล้ว

      Mom.. M.. My.... M...m.. Mall
      LMK.

  • @tshobhatondupally9065
    @tshobhatondupally9065 3 ปีที่แล้ว +9

    Every marriage this song should keep then only we get meaning

  • @swarnagowda5386
    @swarnagowda5386 8 หลายเดือนก่อน

    👌song

  • @UmeshRm-o6s
    @UmeshRm-o6s ปีที่แล้ว

    Umesh bannur ❤❤❤super sir