Shri kaadsiddeshwara swamiji | ರೈತರ ಸಮ್ಮಿಲನ ಕಾರ್ಯಕ್ರಮ | Part-04

แชร์
ฝัง
  • เผยแพร่เมื่อ 16 ต.ค. 2024

ความคิดเห็น • 105

  • @kalakappajadhav7271
    @kalakappajadhav7271 2 ปีที่แล้ว +21

    ಕೃಷಿಯ ಬಗ್ಗೆ ತಮ್ಮ ಅನುಭವ ಅದ್ಬುತವಾಗಿದೆ ಗುರುಗಳೆ. ತಮ್ಮ ಕೃಷಿಯ ಅನುಭವವನ್ನು ಪುಸ್ತಕದ ರೂಪದಲ್ಲಿ ತಂದರೆ ರೈತರಿಗೆ ಅನುಕೂಲವಾಗುತ್ತೆ.

  • @manjuduragannavar4414
    @manjuduragannavar4414 3 ปีที่แล้ว +17

    ಥ್ಯಾಂಕ್ಯು ಗುರುವರ್ಯ ನಿಮ್ಮಂತ ಕಾರ್ಯಕ್ರಮಗಳು ಇನ್ನು ಆಗಬೇಕು ಯುವ ರೈತ ರೈತ ಕೃಷಿಕರಿಗೆ ದಾರಿದೀಪ

  • @bharatjadhav2388
    @bharatjadhav2388 3 ปีที่แล้ว +27

    ಈ ವಿಡಿಯೋ ಅಪ್ಲೋಡ್ ಮಾಡಿರುವ ವಿಶ್ವಾ ಚಾನೆಲ್ ಅವರಿಗೆ ತುಂಬಾ ಧನ್ಯವಾದಗಳು

  • @shivarajbadad7573
    @shivarajbadad7573 3 ปีที่แล้ว +4

    ತುಂಬಾ ಧನ್ಯವಾದಗಳು ಸ್ವಾಮೀಜಿ

  • @devotionalspritualmedia
    @devotionalspritualmedia 2 ปีที่แล้ว +1

    Wow Adbhut Gurugale 🙏🙏🙏🙏🙏🙏🙏🙏🙏🙏🙏🙏 Anath Koti Pranaamagalu 🙏🙏🙏🙏🙏👏👏👏👏👏👍👍👍👌👌👌👌👌👌👌👌👌👌👌👏👏👏👏👏👏👏🙏🙏🙏🙏🙏🙏🙏🙏

  • @mallappagadarinerebenchi8706
    @mallappagadarinerebenchi8706 3 ปีที่แล้ว +9

    ನಮಸ್ತೆ ಗುರುಜಿ ಎಲ್ಲಾ ಗುರುಗಳು ಜಿವನದ ಬಗ್ಗೆ ಹೇಳಿದ್ರೆ ನಮ್ಮ ಗುರುಗಳು ಕೃಷಿ ಬಗ್ಗೆ ಪಾಠ ಮಾಡುತ್ತಾರೆ ಧನ್ಯವಾದಗಳು ಗುರೂಜಿ 🙏🙏🌹🚩

    • @cbmcbm2845
      @cbmcbm2845 2 ปีที่แล้ว

      ಗುರುಗಳು ಸರ್ವಜ್ಞರು 😊

  • @nagendrakumarnagendrakumar7354
    @nagendrakumarnagendrakumar7354 ปีที่แล้ว

    Gurugale neevu ellinda kalltiruviri nimmanta margadaksaru e nammadeshakke agathyavagi beku hinde guru munde guru nimagondu dodda salam

  • @balasubramania1016
    @balasubramania1016 3 ปีที่แล้ว +1

    Gurugale Namma Bharata daiva bhumi mukkooti devaralli neevu obbaru Namma nadanna uddarisallikke banddiddiri nimma charanagalige 100 kooti shirasastanga namaskaragalu

  • @ravih1929
    @ravih1929 3 ปีที่แล้ว +3

    ಅದ್ಭುತ ಮಾಹಿತಿ ಗುರುಗಳೇ

  • @sidduhedaginal
    @sidduhedaginal 3 ปีที่แล้ว +1

    Bhoomiya shrimatha madoke esto mantragalive...sahasra dhanyavadagalu Swamiji

  • @rudramuniyappaatr6448
    @rudramuniyappaatr6448 2 ปีที่แล้ว +1

    ಇಷ್ಟು ದಿನ ನಿಮ್ಮ ಅನುಭವಾಮೃತವಾಣಿ ಕೇಳದೆ ನಾನು ನಿಷ್ಟ್ರಯೋಜನ ನಾಗಿದ್ದೆ ಗುರುವರ್ಯ

  • @gousgous2727
    @gousgous2727 7 หลายเดือนก่อน +1

    🙏🙏🙏🙏🙏🙏👏👏👏👏👏👏

  • @appajipatil6198
    @appajipatil6198 3 ปีที่แล้ว

    Gurugalu Andre hige nimma Charanagalige nanu wait matadaiddini

  • @oamprakashhiremath5217
    @oamprakashhiremath5217 2 ปีที่แล้ว +1

    Powerful Commonsense Psychology Factual Lessons 👍👌👏🙏.

  • @srikantappasrikantapps3942
    @srikantappasrikantapps3942 7 หลายเดือนก่อน

    🙏🏼🙏🏼🙏🏼🙏🏼🙏🏼

  • @rajeswarisogilu1360
    @rajeswarisogilu1360 2 ปีที่แล้ว

    Super ajjara.

  • @nirupadin.snirupadin.s3523
    @nirupadin.snirupadin.s3523 3 ปีที่แล้ว +6

    ವಿಶ್ವ ಚಾನಲ್ ಗೆ 🙏🙏🙏🙏🙏

  • @basayyahiremath5529
    @basayyahiremath5529 3 ปีที่แล้ว +1

    ಒಳ್ಳ್ಳೆ salahe tata

  • @subasbaraddi2068
    @subasbaraddi2068 8 หลายเดือนก่อน

    pon nanbra atava buka opan madi guruji illa ylapalayna nanbar madi utubu anupada mandi mattu ajikeshan ilada manusha marhu jasti shri 🙏👌

  • @nandeshbiradar1064
    @nandeshbiradar1064 ปีที่แล้ว +1

    ❤️🙏

  • @chandrasekharB-q7c
    @chandrasekharB-q7c 7 หลายเดือนก่อน

    ❤🎉

  • @nagendrakumarnagendrakumar7354
    @nagendrakumarnagendrakumar7354 2 ปีที่แล้ว

    Danyavaadagalu gurooji

  • @sadanandangadi2509
    @sadanandangadi2509 3 ปีที่แล้ว +1

    Wow.super.massage

  • @rajkumarhemadala6496
    @rajkumarhemadala6496 2 ปีที่แล้ว +1

    🙏🙏🙏🙏🙏🙏

  • @madivalsu574
    @madivalsu574 3 ปีที่แล้ว +1

    Super..kisan

  • @kannadadakali1539
    @kannadadakali1539 2 ปีที่แล้ว

    Tnq guruji

  • @maruthisettyb9783
    @maruthisettyb9783 3 ปีที่แล้ว +1

    🙏🙏🙏🙏🙏
    ನಿಮ್ಮ ಆಸೀರ್ವಚನ ಕೇಳಿ ರೈತಾಪಿ ವರ್ಗದವರು ಅಳವಡಿಸಿಕೊಂಡರೆ ಅವರ ಜೀವನ ಧನ್ಯ

  • @chidambarkulakarni3425
    @chidambarkulakarni3425 3 ปีที่แล้ว

    Gurubbho Namaha

  • @k.s.jayannarajak.s.jayanna3081
    @k.s.jayannarajak.s.jayanna3081 3 ปีที่แล้ว +2

    Super

  • @channakeshavavc376
    @channakeshavavc376 3 ปีที่แล้ว +1

    ಗುರುಗಳೇ ಇದನ್ನ ಎಷ್ಟು ಪ್ರಮಾಣದಲ್ಲಿ ಹಾಕಬೇಕು ದಯವಿಟ್ಟು ಆದಷ್ಟು ಬೇಗ ತಿಳಿಸಿ

  • @chidanandmuragude3749
    @chidanandmuragude3749 2 ปีที่แล้ว

    ಶ್ರೀ ಸ್ವಾಮೀಜಿಯವರ ಮುಂದಿನ ಕಾರ್ಯಕ್ರಮದ ದಿನಾಂಕ ಮತ್ತು ಸ್ಥಳ ಸಮಯ ತಿಳಿಸಿ

  • @mahalaxmi7777
    @mahalaxmi7777 3 ปีที่แล้ว +1

    👍👍👍👍👍

  • @rameshmadgi547
    @rameshmadgi547 3 ปีที่แล้ว +1

    Good information for farmer

  • @thimujagowda8661
    @thimujagowda8661 3 ปีที่แล้ว

    Swamiji danyavada momma vilasa Aki

    • @darshanbakki4162
      @darshanbakki4162 3 ปีที่แล้ว

      ನೀವ್ ಅವ್ರನ್ನ ಭೇಟಿ ಮಾಡ್ಬೇಕಂದ್ರೆ, ಬೆಳಗಾವಿ ಪಕ್ಕದ ಕೊಲ್ಹಾಪುರ ಜಿಲ್ಲೆಯ ಕಣೇರಿ ಮಠಕ್ಕೆ ಹೋಗ್ಬೇಕು.

  • @bharateshkohalli9907
    @bharateshkohalli9907 3 ปีที่แล้ว +2

    Aur tum bahut dhanyvad

  • @santoshrajput8172
    @santoshrajput8172 3 ปีที่แล้ว +4

    Yella episod galannu ondu full video madi bidi plz thank you Sir

  • @shrishailkulloli5760
    @shrishailkulloli5760 2 ปีที่แล้ว

    👍

  • @vinodhajare9314
    @vinodhajare9314 ปีที่แล้ว

    Pls tell dosage for each spry tank ...

  • @Shivayogi390
    @Shivayogi390 3 ปีที่แล้ว +1

    2kg Bale melike mattu 2kg bella 15 devasa ettu madiddeve one pump nirige estu ml haakbeku heli swamijii

  • @rajbsbasva2724
    @rajbsbasva2724 3 ปีที่แล้ว

    Raitarige olle usefull

  • @kumarmagadum900
    @kumarmagadum900 3 ปีที่แล้ว

    Super 👌 👌

  • @adiveppamodagi5602
    @adiveppamodagi5602 3 ปีที่แล้ว +1

    👌🙏🙏🙏🙏🙏

  • @sarveshsarvesh411
    @sarveshsarvesh411 ปีที่แล้ว

    Nima. Mobile. Nabara. Kalasuri. Ri. Anna

  • @amarbabuamarbabu494
    @amarbabuamarbabu494 3 ปีที่แล้ว

    🙏🙏🙏🎉🎉🎉

  • @basvarajbchannappanavr5262
    @basvarajbchannappanavr5262 2 ปีที่แล้ว

    ಗೂರುಗಳ ಪೂನ ನಂಬರಕಳೂಹಿಸಿ

  • @manjunathb.smanju4037
    @manjunathb.smanju4037 7 หลายเดือนก่อน

    Govu krupamruta beku Elli sigutte tilisi

  • @gangappabirajdar4159
    @gangappabirajdar4159 3 ปีที่แล้ว

    How to fermentation bird excreta

  • @mallappalangoti9872
    @mallappalangoti9872 3 ปีที่แล้ว +1

    🙏🙏👌

  • @sbb5810
    @sbb5810 2 ปีที่แล้ว

    😀👍🏻 ನೀವೇನು ಮಾಡೋರಲ್ಲ 😀🙏🏻🙏🏻

  • @kadappaladi4457
    @kadappaladi4457 3 ปีที่แล้ว +1

    ದು

  • @dmreddy3333
    @dmreddy3333 3 ปีที่แล้ว

    Ajjari jawari akalagalu yallisiguttave helri

  • @rajeshs8979
    @rajeshs8979 3 ปีที่แล้ว

    Baal chenda haithiri nimma gnaana appora.

  • @prabhuhugar3872
    @prabhuhugar3872 3 ปีที่แล้ว +2

    Swamiji 🙏🏻 bor hakisoke manage help madi🙏🏻

  • @boodanagoudahiregouda4341
    @boodanagoudahiregouda4341 3 ปีที่แล้ว

    Savaya krishi madidare laba jastiyaguttade

  • @sanjuggundappagol5229
    @sanjuggundappagol5229 3 ปีที่แล้ว

    Deshi aakalu iddara tilisi

  • @jagadeeshmailari6935
    @jagadeeshmailari6935 ปีที่แล้ว

    Sure sir

  • @bhimappatirakannavar9229
    @bhimappatirakannavar9229 3 ปีที่แล้ว

    Khf

  • @ankoshmallappa3481
    @ankoshmallappa3481 3 ปีที่แล้ว

    🙏500ರೂ ಲೀ,ನಂತೆ 1600 ಲೀ ಮಾರ್ಕೆಟ್ ಎಲ್ಲಿ ಮಾಡೋದು ಸ್ವಾಮೀಜಿ 🙏

    • @advitharjun9375
      @advitharjun9375 3 ปีที่แล้ว

      Brother neevu adanna madi modlu nive upayogsi. Amele ಪಕ್ಕದ ರೈತರೇ ತಗೋತಾರೆ......

    • @ramappakatagavali9967
      @ramappakatagavali9967 3 ปีที่แล้ว

      ತಮ್ಮಾ ಮಾರ್ಕೆಟಿಂಗ್ ಒಂದೇ ನೋಡುವದು ಬ್ಯಾಡ , ಮಾಡಿ ನೀನು ಮಾದರಿಯಾದ ನಂತರ ತಾವೇ ಬಂದು ಒಯ್ಯತಾರ

    • @ramappakatagavali9967
      @ramappakatagavali9967 3 ปีที่แล้ว

      ಪೂಜ್ಯ ಗುರೂಜಿಯವರು ತಿಳಿಸಿದ ಮಾಹಿತಿಗಳು ತುಂಬಾ ಒಳ್ಳೆಯದಾಗಿವೆ, ಒಳ್ಳೆಯದು ಆದ್ರೆ ಗುರೂಜಿಯವರಲ್ಲಿ ಮತ್ತು ವಿಶ್ವ ಚಾನಲ್ ನವರಲ್ಲಿ ವಿನಂತಿಸಿಕೊಳ್ಳುವದೇನೆಂದರೆ, ನಮ್ಮ ಸರಕಾರಗಳಲ್ಲಿ ಕೃಷಿ ಮಂತ್ರಿ ಗಳಿಗೆ ಇಂತಹ ಮಾಹಿತೇನೆ ಇರುವದಿಲ್ಲ, ತೋಟಗಾರಿಕೆ ಮಂತ್ರಿಗೆ ಗೊತ್ತಿರುವದಿಲ್ಲ, ಅರಣ್ಯ ಮಂತ್ರಿಗೆ ಗೊತ್ತಿರುವದಿಲ್ಲ, ಅದಕ್ಕಾಗಿ ತಾವು ಯಾವದೇ ರಾಜಕೀಯ ನಾಯಕರು ತಮ್ಮ ಹತ್ತಿರ ಬಂದಾಗ , ಮಂತ್ರಿಗಳು ಬಂದಾಗ ಈ ಕಾರ್ಯಕ್ರಮ ರೈತರಿಗಾಗಿ ಜಾರಿಗೆ ತರತೀನಂಥ ಮಾತಕೊಟ್ರ ಮಾತ್ರ ನೀವು ನಮ್ಮ ಭೆಟ್ಟಿಗೆ ಬರ್ರಿ ಇಲ್ದಿದ್ರ ಬರಬ್ಯಾಡ್ರಿ, ಭಾರತೀಯ ಸಾವಯವ, ಆರೋಗ್ಯಕರ ಪದ್ಧತಿಗಳನ್ನು ಉಪಯೋಗಿಸದಿದ್ರ ನೀವು ಮಂತ್ರಯಾಗೇನು ಉಪಯೋಗ? ಅಂತಾ ಪ್ರಶ್ನಿಸಿದ್ರ ಆವಾಗ ಕೆಲವೊಬ್ಬರಾದ್ರೂ ಇಂತಹ ಪದ್ಧತಿಗಳನ್ನು , ಮತ್ತು ಉಪಯೋಗಗಳ ಬಗ್ಗೆ ಟಿವಿ, ಮತ್ತು ಪಂಚಾಯತ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಾರೆಂದು ನಂಬಿಕೆ ತಮ್ಮ ಮಾತುಗಳನ್ನು ಮೀರುವದಿಲ್ಲ ಅವರು ಅಂತಾ ಇಷ್ಟೆಲ್ಲಾ ಬರೆದಿದ್ದೇನೆ, ಏನಾದರೂ ತಪ್ಪೆನಿಸಿದ್ದರೆ ಕ್ಷಮಿಸಿ ಆಶೀರ್ವದಿಸಿ ಗುರೂಜಿ, ಜೈ ಭೂಮಿತಾಯಿ, ಜೈ ಭಾರತ ಮಾತೆ

    • @advitharjun9375
      @advitharjun9375 3 ปีที่แล้ว

      @@ramappakatagavali9967 ಸೂಪರ್ sir

    • @arunpujar1088
      @arunpujar1088 2 ปีที่แล้ว

      @@advitharjun9375 sir nivu madiri edu success agide na

  • @savitrichulakimath4274
    @savitrichulakimath4274 3 ปีที่แล้ว

    By by

    • @shivaleelapatil6015
      @shivaleelapatil6015 3 ปีที่แล้ว

      ಗುರುಗಳೇ ಒಣ ಬೇಸಾಯ ಮಾಡುವ ವಿಧಾನ ದಲ್ ಹೆಸರು ಕಾಳು ಇಳುವರಿ ಜಾಸ್ತಿ ಆಗಬೇಕಿದೆ ಅದಕ್ಕೆ ನಾನು ಏನು ಮಾಡಬೇಕು 🙏

  • @yallappajutlada133
    @yallappajutlada133 3 ปีที่แล้ว

    E

    • @shantuambali4279
      @shantuambali4279 3 ปีที่แล้ว

      ಧನ್ಯವಾದಗಳು ಗುರೂಜೀ...

    • @shivaleelapatil6015
      @shivaleelapatil6015 3 ปีที่แล้ว

      ಗುರುಗಳೇ ಒಣ ಬೇಸಾಯ ಮಾಡುವ ಮೂಲಕ ಹೆಸರು ಕಾಳು ಇಳುವರಿ ಜಾಸ್ತಿ ಆಗಬೇಕಿದೆ ಅದಕ್ಕೆ ನಾನು ಏನು ಮಾಡಬೇಕು 🙏

    • @mohankumar6958
      @mohankumar6958 3 ปีที่แล้ว

      ಮೋಹನ್ ಕುಮಾರ್ B. C ಹುಣಸೂರು

  • @pramodhudli
    @pramodhudli 2 ปีที่แล้ว +1

    Nimhanta Mahapurushru heliddu ..ee Janrige Farak ansangilla..
    Bucket hiďitar la ..Rajakarni galadu ..Avar maath ishta janrige Jaathi Jaathi Hodadrri, Reservations kodli antha..jagla aadtar..
    Niivu Swalambi aagi badakri antiri naavyaak anthar

  • @sarojaammasarojaamma7858
    @sarojaammasarojaamma7858 2 ปีที่แล้ว

    Pppppp

  • @kalakappajadhav7271
    @kalakappajadhav7271 2 ปีที่แล้ว +2

    ಕೃಷಿಯ ಬಗ್ಗೆ ತಮ್ಮ ಅನುಭವ ಅದ್ಬುತವಾಗಿದೆ ಗುರುಗಳೆ. ತಮ್ಮ ಕೃಷಿಯ ಅನುಭವವನ್ನು ಪುಸ್ತಕದ ರೂಪದಲ್ಲಿ ತಂದರೆ ರೈತರಿಗೆ ಅನುಕೂಲವಾಗುತ್ತೆ.

    • @BageshaPujari
      @BageshaPujari 11 หลายเดือนก่อน

      Good idia sir

  • @amarpatil2718
    @amarpatil2718 ปีที่แล้ว

    🙏🙏🙏🙏🙏

  • @tippeshshilpa7573
    @tippeshshilpa7573 3 ปีที่แล้ว +1

    Super

  • @subashgouda8312
    @subashgouda8312 3 ปีที่แล้ว +2

    🙏🙏🙏🙏🙏

  • @avikumar6912
    @avikumar6912 3 ปีที่แล้ว

    🙏🙏🙏

  • @ashokashi7480
    @ashokashi7480 2 ปีที่แล้ว

    🙏🙏🙏

  • @shiva4162
    @shiva4162 3 ปีที่แล้ว

    Super

  • @lakshmikumbar1892
    @lakshmikumbar1892 3 ปีที่แล้ว

    🙏🙏🙏🙏🙏

  • @jagadishgowda7625
    @jagadishgowda7625 3 ปีที่แล้ว +3

    Super

    • @ashokgbadigerbadiger6493
      @ashokgbadigerbadiger6493 3 ปีที่แล้ว

      Sri Sri kadasiddeswar swamijiyavaru raigar Palin devariu avarige nanna pranamagalu