ನೋಡಿದೆ ವೆಂಕಟರಮಣನ

แชร์
ฝัง
  • เผยแพร่เมื่อ 7 เม.ย. 2024
  • ಸಮಸ್ತ ಕಲಾ ಪ್ರೀಯರಿಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು
    🙏🌹🌹🙏
    ಶ್ರೀ ಶ್ಯಾಮ ಸುಂದರ ದಾಸರ ಕೃತಿ:
    ನೋಡಿದೆ ವೆಂಕಟರಮಣನ | ದ್ವಾರ
    ವಾಡ ಗ್ರಾಮದಿ ನಿಂತ ದೇವನ ||pa||
    ರೂಢಿಪ ದಾಸರಿಗೆ ನೀಡಲು ದರುಶನ
    ಗೂಢ ಪಾದಾದ್ರಿಯಿಂ ಬಂದ ಮಹಾತ್ಮನ ||a.pa||
    ಈತನೆ ವೈಕುಂಟನಾಥನು ನಿಜ |
    ಶಾತಕುಂಭೋದರ ತಾತನು
    ಮಾತಂಗ ವರದಾತ ಶ್ವೇತವಾಹನ ಸೂತ
    ಜಾತರಹಿತ ದನುಜಾತ ಕುಲಾಂತಕ ||1||
    ತೋಂಡಮಾನಗೊಲಿದಾತ | ತನ್ನ
    ತೋಡ ಜನಕೆ ಸುಖದಾತನ |
    ಅಂಡಜಾತ ಪ್ರಕಾಂಡ ವರೂಥ ಬ್ರ
    ಹ್ಮಾಂಡನಾಯಕನಾದ ಪಾಂಡವಪಾಲನ ||2||
    ಇಂದು ಧರಾಮರ ವಂದ್ಯನ ಶ್ಯಾಮ
    ಸುಂದರ ವಿಠಲನ ಮುಕುಂದನ
    ಸಂದರುಶನ ಮಾತ್ರದಿ ಹಿಂದೆ ಮಾಡಿದ ದೋಷ
    ವೃಂದವೆಲ್ಲವು ಇಂದು ಬೆಂದು ಪೋದವು ಘನ||3||
    ********
    ಸರ್ವೇ ಜನಃ ಸುಖಿನೋ ಭವಂತು||Request to Pls.Like, Share, Comment and Subscribe to our #HubliKalakars TH-cam channel Dhanywad.

ความคิดเห็น • 27