15. ಸ್ತೋತ್ರ ಸಲ್ಲಿಸುವೆ ಸ್ತುತಿ ಸ್ತೋತ್ರ ಸಲ್ಲಿಸುವೆ Full Song

แชร์
ฝัง
  • เผยแพร่เมื่อ 8 ธ.ค. 2024
  • #kannada_jesus_songs #kannadasongs #kannada #kannadagospel #kannada_devotional_songs #kannada_christian_songs
    ಸ್ತೋತ್ರ ಸಲ್ಲಿಸುವೆ ಸ್ತುತಿ ಸ್ತೋತ್ರ ಸಲ್ಲಿಸುವೆ (2)
    ಯೇಸುನಾಥನ ಮೇಲನ್ನು ನೆನಸಿ
    ಹಗಲು ರಾತ್ರಿಯಲ್ಲಿ ಕಣ್ಣುಗುಡ್ಡಿನಂತೆ ಕಾಯ್ದು (2)
    ದಯೆಯುಳ್ಳ ಹಸ್ತದಿಂದ ನನ್ನ ಹೊತ್ತು ನಡಿಸಿದ್ದೀರಿ (2)
    ಸ್ತೋತ್ರ ಸಲ್ಲಿಸುವೆ.....
    ಗಾಡಾಂಧಕಾರದಲ್ಲಿ ಕಣ್ಣೀರ ಕಣಿವೆಯಲ್ಲಿ (2)
    ಕುಗ್ಗಿಹೋಗದಂತೆ ಕೃಪೆಯಿಂದ ಬಲಪಡಿಸಿದ್ದೀರಿ (2)
    ಸ್ತೋತ್ರ ಸಲ್ಲಿಸುವೆ.....
    ಸಜೀವ ಯಜ್ಞವಾಗಿ ನಮ್ಮ ಶರೀರ ಸಮರ್ಪಿಸಿ (2)
    ಸಂಪೂರ್ಣ ಸಿದ್ದಿನಿಂದ ಶುದ್ದಾತ್ಮವ ನೀಡಿರುವೆ (2)
    ಸ್ತೋತ್ರ ಸಲ್ಲಿಸುವೆ.....
    ಚೀಯೋನು ಮಾರ್ಗದಲ್ಲಿ ಪರಿಶೋಧನೆ ಬಂದರೂ (2)
    ಸೈತಾನ ಜಯಿಸಲು ವಿಶ್ವಾಸವ ನೀಡಿರುವೆ (2)
    ಸ್ತೋತ್ರ ಸಲ್ಲಿಸುವೆ.....
    ಶಿಲುಬೆಯ ಹೊತ್ತುಕೊಂಡು ಸುವಾರ್ತೆ ಕೈಯಲ್ಲಿಡಿದು (2)
    ಯೇಸುವ ಹಿಂಬಾಲಿಸುವ ಎಷ್ಟು ಭಾಗ್ಯವ ನೀಡಿರುವೆ (2)
    ಸ್ತೋತ್ರ ಸಲ್ಲಿಸುವೆ.....

ความคิดเห็น • 33