ದಿನನಿತ್ಯ ಜೀವನದ ಕಥೆ ಭಾಗ-27/ಮೊಮ್ಮಗನಿಗಾಗಿ ಪ್ಯಾರಲೆಕಾಯಿ ಕಿತ್ತ ಕೊಟ್ರು ಗಿರಾಜಕ್ಕ/ಗುಂಡನ ಪಜೀತಿ ನೋಡಿ😂ನಗೋದು ಪಕ್ಕ

แชร์
ฝัง
  • เผยแพร่เมื่อ 24 ต.ค. 2024

ความคิดเห็น • 15

  • @KannadaCartoonChannel-
    @KannadaCartoonChannel-  23 วันที่ผ่านมา +5

    ಫ್ರೆಂಡ್ಸ್ ಈ ವಿಡಿಯೋ 14-15 ನಿಮಿಷದ ವಿಡಿಯೋ ಮಾಡಬೇಕು ಅಂತ ಆಸೆ ಇಂದ ಎಡಿಟಿಂಗ್ ಮಾಡ್ತಾ ಇದ್ದೆ ಸ್ಟಾರ್ಟಿಂಗ್ ಚೆನ್ನಾಗೆ ಇತ್ತು ಆದ್ರೆ ಆ ಆಪ್ ಅಲ್ಲಿ ಏನೋ ಪ್ರಾಬ್ಲಮ್ ಆಗಿ ವಾಯ್ಸ್ ರೆಕಾರ್ಡಿಂಗ್ ಆಗಲಿಲ್ಲ ಗಿರಜಕ್ಕಾ ಗುಂಡನ ಕಿವೀಲಿ ಏನೋ ಹೇಳೋ ತರ ಮಾಡಿ ಸೈಲೆಂಟ್ ಆಗಿನೇ 2 ನಿಮಿಷದ ವಿಡಿಯೋ ಅಪ್ಲೋಡ್ ಮಾಡಿದೆ 😔ತುಂಬಾ ಬೇಜಾರ್ ಆಯಿತು

    • @ashamuni7651
      @ashamuni7651 23 วันที่ผ่านมา

      It's k sis
      Sis nimdu yav uru nim kade banni marada puje hege madteera yenella thogondu hogbeku puje ge anta bega tilsi sis

  • @nirmalaphadnis2854
    @nirmalaphadnis2854 22 วันที่ผ่านมา

    Super story 🎉🎉❤❤🎉🎉❤❤

  • @kavithakavi-lc8ih
    @kavithakavi-lc8ih 9 วันที่ผ่านมา

    ❤️❤️❤️❤️❤️❤️❤️🌹🌹🌹🌹🌹

  • @vijayankalagi6910
    @vijayankalagi6910 23 วันที่ผ่านมา

    Super super video

  • @SidduRamyaShamantha
    @SidduRamyaShamantha 22 วันที่ผ่านมา

    Nice video sis yakandre namge ajji joyhe odanatane irlilla navu avaru hag idru antanu nodilla so nange e video noddaga tumba feel haytu

  • @NanjundaHulimavu
    @NanjundaHulimavu 23 วันที่ผ่านมา

    ಗಾಂಧೀ ಜಯಂತಿಯ ಶುಭಾಶಯಗಳು 🌹 ಅಜ್ಜಿ ತುಂಬಾ ಚೆನ್ನಾಗಿ ಪೇರಲೆ ಹಣ್ಣು ಕಿತ್ತು ಹಾಕಿತು😂 ಈಗ ಹೇಗಿದೆ ನಿಮ್ಮ ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ❤

  • @shilpamandya3664
    @shilpamandya3664 23 วันที่ผ่านมา

    ಅಕ್ಕ ನಿಮ್ಮ ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ ಅಕ್ಕ ಭಗವಂತ ನಿಮ್ಮ ಆರೋಗ್ಯ ಬೇಗ ಸುಧಾರಿಸಲಿ 🙏

    • @KannadaCartoonChannel-
      @KannadaCartoonChannel-  23 วันที่ผ่านมา +1

      ಓಕೆ ಸಿಸ್ಟೆರ್ 🥹ನಿಮ್ಮ ಈ ಮಾತು ನಿಜವಾಗ್ಲೂ ಮನಸಿಗೆ ತುಂಬಾ ಸಮಾಧಾನ ಕೊಡುತ್ತೆ 🙏🏻ದೇವರು ನಿಮಗೂ ಒಳ್ಳೇದು ಮಾಡಲಿ

    • @shilpamandya3664
      @shilpamandya3664 23 วันที่ผ่านมา

      @@KannadaCartoonChannel- tq ಅಕ್ಕ ❤️

  • @rangaranganatha1209
    @rangaranganatha1209 23 วันที่ผ่านมา

    ಏನು ಪ್ರ್ಯರೆ ಅನ್ನು

  • @premapremapremaprema9241
    @premapremapremaprema9241 23 วันที่ผ่านมา

    First comment nande ❤❤❤yake nivu thumba kadime story haktira enu sawlpa jasati hakki plz plz

    • @KannadaCartoonChannel-
      @KannadaCartoonChannel-  23 วันที่ผ่านมา +1

      Sorry sis sadyakke nange health problem irodarinda jasti editing madta illa adashtu bega 🥰🙏🏻video galanna hakodakke pryatna padtini

    • @premapremapremaprema9241
      @premapremapremaprema9241 23 วันที่ผ่านมา

      @@KannadaCartoonChannel- okk it's ok first nima health nodkoli arama hagi first

    • @KannadaCartoonChannel-
      @KannadaCartoonChannel-  23 วันที่ผ่านมา +1

      @@premapremapremaprema9241 thank you sis❤️